Skip to content

Kannada Trend News

Just another WordPress site

  • News
  • Cinema Updates
  • Serial Loka
  • Devotional
  • Health Tips
  • Interesting Facts
  • Useful Information
  • Astrology
  • Terms and Conditions
  • Privacy Policy
  • Contact Us
  • About Us
  • Toggle search form

ಅಪ್ಪು ಅಗಲಿದ ಮೇಲೆ ಇದೇ ಮೊದಲ ಬಾರಿಗೆ ಕ’ಣ್ಣೀ’ರಿ’ಡುತ್ತಲೇ ವೇದಿಕೆಯ ಮೇಲೆ ಅಪ್ಪು ಬಗ್ಗೆ ಮಾತನಾಡಿದ ಅಶ್ವಿನಿ.

Posted on May 4, 2022 By Kannada Trend News No Comments on ಅಪ್ಪು ಅಗಲಿದ ಮೇಲೆ ಇದೇ ಮೊದಲ ಬಾರಿಗೆ ಕ’ಣ್ಣೀ’ರಿ’ಡುತ್ತಲೇ ವೇದಿಕೆಯ ಮೇಲೆ ಅಪ್ಪು ಬಗ್ಗೆ ಮಾತನಾಡಿದ ಅಶ್ವಿನಿ.

ಅಪ್ಪು ಅವರ ಹೆಸರು ಇದೀಗ ಎಲ್ಲರ ಮನಸ್ಸಿನಲ್ಲಿಯೂ ಕೂಡ ಚಿರಸ್ಮರಣೆ ಇದೀಗ ಅವರ ನೆನಪು ನಮ್ಮೆಲ್ಲರ ಒಟ್ಟಿಗೆ ಇದೆ ಕ’ಷ್ಟದ ಸಂದರ್ಭದಲ್ಲೂ ಕೂಡ ಅಶ್ವಿನಿ ಅವರು ಇದೀಗ ಎಲ್ಲ ನೋ’ವನ್ನು ಮರೆತು ಅಪ್ಪು ಅವರು ಮಾಡಬೇಕಾದಂತಹ ಕೆಲಸದಲ್ಲಿ ಭಾಗಿಯಾಗುತ್ತಿದ್ದಾರೆ. ಹೌದು ಅಗಲಿದ ನಂತರ ಅಶ್ವಿನಿ ಅವರು ಬಹಳಷ್ಟು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಅಪ್ಪು ಅವರು ಇಲ್ಲದಿದ್ದರೂ ಕೂಡ ತಮ್ಮ ಕರ್ತವ್ಯವನ್ನು ಜವಾಬ್ದಾರಿಯನ್ನು ನಿಷ್ಠೆಯಿಂದ ಪರಿಪಾಲಿಸದೇ ಬೇಕಾದಂತಹ ಅನಿವಾರ್ಯ ಅವರಿಗೆ ಇದ್ದ ಕಾರಣ ಎಲ್ಲಾ ಕಾರ್ಯಕ್ರಮವನ್ನು ಕೂಡ ಭಾಗವಹಿಸುತ್ತಿದ್ದಾರೆ ಆದರೆ ಯಾವ ಕಾರ್ಯಕ್ರಮದಲ್ಲೂ ಕೂಡ ಅಶ್ವಿನಿ ಅವರು ಲವಲವಿಕೆಯಿಂದ ಕಾಣಿಸಿಕೊಂಡಿಲ್ಲ ಅಪ್ಪು ಅವರು ಇಲ್ಲದೆ ಇರುವಂತಹ ನೋ’ವು ಅವರ ಮುಖದಲ್ಲಿ ಇರುವುದನ್ನು ನಾವು ನೋಡಬಹುದಾಗಿದೆ.

ಅಷ್ಟೇ ಅಲ್ಲದೆ ಅವರು ಇದು ವರೆಗೂ ಯಾವೆಲ್ಲಾ ಕಾರ್ಯಕ್ರಮದಲ್ಲಿ ಹಾಜರಾಗಿದ್ದರೆ ಅಲ್ಲಿ ಎಲ್ಲಿಯೂ ಕೂಡ ಮನಸ್ಸು ಬಿಚ್ಚಿ ಮಾತನಾಡಿಲ್ಲ ಆದರೆ ಇದೇ ಮೊದಲ ಬಾರಿಗೆ ಅಪ್ಪು ಅವರು ಅಗಲಿದ ನಂತರ ಅಶ್ವಿನಿ ಅವರು ತಮ್ಮ ಮನಸ್ಸಿನಲ್ಲಿ ಇದ್ದಂತಹ ಮನದಾಳದ ಮಾತನ್ನು ವೇದಿಕೆಯ ಮೇಲೆ ನಿಂತು ಮಾತನಾಡಿದ್ದಾರೆ. ನವಂಬರ್ 16ನೇ ತಾರೀಕು ಅಪ್ಪು ಅವರ ಸ್ಮರಣೆಯ ಕಾರ್ಯಕ್ರಮವೊಂದು ಯೋಜನೆಯಾಗಿತ್ತು ಈ ಕಾರ್ಯಕ್ರಮದಲ್ಲಿ ಡಾಕ್ಟರ್ ರಾಜಕುಮಾರ್ ಕುಟುಂಬದ ಎಲ್ಲ ಸದಸ್ಯರು ಕೂಡ ಪಾಲ್ಗೊಂಡಿದ್ದರು ಈ ಕುಟುಂಬದಲ್ಲಿ ಶಿವರಾಜಕುಮಾರ್ ಮತ್ತು ರಾಘವೇಂದ್ರ ರಾಜಕುಮಾರ್ ಅವರು ಅಪ್ಪು ಅವರನ್ನು ಕುರಿತು ಕೆಲವೊಂದಷ್ಟು ಭಾವುಕ ನುಡಿಗಳನ್ನು ಆಡಿದರು ಇದನ್ನು ಕೇಳಿದಂತಹ ಅಶ್ವಿನಿ ಅವರಿಗೆ ದುಃ’ಖವನ್ನು ತಾಳಲಾರದೆ ಅಪ್ಪು ಅವರನ್ನು ನೆನಪಿಸಿಕೊಂಡು ಆ ಕಾರ್ಯಕ್ರಮದಿಂದ ಅರ್ಧಕ್ಕೆ ಎದ್ದು ಹೊರಟು ಹೋಗುತ್ತಾರೆ.

WhatsApp Group Join Now
Telegram Group Join Now

ಆದರೆ ಇದೀಗ ಅಶ್ವಿನಿ ಅವರು ಪುನೀತ್ ರಾಜಕುಮಾರ್ ಅವರ ಬಗ್ಗೆ ಸ್ವತಃ ತಾವೇ ಮಾತನಾಡಿರುವುದು ನಿಜಕ್ಕೂ ಆಶ್ಚರ್ಯ ಅಂತಾನೇ ಹೇಳಬಹುದು. ನೆನ್ನೆ ಬಸವ ಜಯಂತಿ ಹಬ್ಬವನ್ನು ಹಿಡಿ ರಾಜ್ಯದ್ಯಂತ ಎಲ್ಲಾ ಭಾಗದಲ್ಲೂ ಕೂಡ ಬಹಳ ಅದ್ದೂರಿಯಾಗಿ ಆಚರಣೆ ಮಾಡಲಾಗಿತ್ತು. ಅದೇ ರೀತಿಯಾಗಿ ಬಸವಜಯಂತಿಯ ಕಾರ್ಯಕ್ರಮದ ಅಂಗವಾಗಿ ಶ್ರೀಮತಿ ಪುನೀತ್ ರಾಜಕುಮಾರ್ ಅವರನ್ನು ಕೂಡ ಈ ಒಂದು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು. ಈ ಸಂದರ್ಭದಲ್ಲಿ ಡಾಕ್ಟರ್ ಅವರ ಕುಟುಂಬಕ್ಕೆ ಸಂಬಂಧಪಟ್ಟಂತಹ ಹಲವಾರು ವ್ಯಕ್ತಿಗಳು ಹಾಜರಾಗಿದ್ದರು. ಈ ಸಮಯದಲ್ಲಿ ಅಶ್ವಿನಿ ಅವರು ಈಕೆಯ ಮೇಲೆ ನಿಂತು ಅಪ್ಪು ಅವರ ಬಗ್ಗೆ ಭಾವನಾತ್ಮಕ ನುಡಿಗಳನ್ನು ಮಾತನಾಡುವುದಕ್ಕೆ ಪ್ರಾರಂಭಿಸುತ್ತಾರೆ. ಅಷ್ಟಕ್ಕೂ ಅಶ್ವಿನಿ ಅವರು ವೇದಿಕೆಯ ಮೇಲೆ ನಿಂತು ಮಾತನಾಡಿದ ಮಾತುಗಳು ಯಾವುದು ಅಂತ ನೋಡುವುದಾದರೆ.

ಜನರು ಅಪ್ಪು ಮೇಲಿಟ್ಟಿರುವ ಪ್ರೀತಿಗೆ ಕೃತಜ್ಞತೆ ಸಲ್ಲಿಸುವ ಸಲುವಾಗಿ ಜನರ ಮುಂದೆ ತಮ್ಮ ನೋ’ವನ್ನು ಹೊರ ಹಾಕಿದ್ದರು. “ಶ್ರೀ ಪುನೀತ್ ರಾಜ್ ಕುಮಾರ್ ಅವರ ಅಕಾಲಿಕ ಅಗಲಿಕೆ ನಮಗಷ್ಟೇ ಅಲ್ಲದೇ ಇಡೀ ರಾಜ್ಯಕ್ಕೆ ನೋ’ವಿನ ವಿಷಯ ನಿಷ್ಕಲ್ಮಶ ಪ್ರೀತಿಯಿಂದ ಅಕ್ಕರೆಯ ಅಭಿಮಾನದಿಂದ ಅವರನ್ನು ಪವರ್ ಸ್ಟಾರ್ ಆಗಿ ರೂಪಿಸಿದ್ದ ನಿಮ್ಮೆಲ್ಲರಿಗೂ ಅವರ ವಿದಾಯ ತಂದಿತ್ತ ದುಃ’ಖ ಎಷ್ಟಿರಬಹುದು ಊಹಿಸಲು ಸಾಧ್ಯವಿಲ್ಲ ಆದರೂ ಇಂತಹ ಸಂದರ್ಭದಲ್ಲಿ ನೀವುಗಳು ಎಲ್ಲಿಯೂ ಸಂಯಮ ಕಳೆದುಕೊಳ್ಳದೇ ಯಾವುದೇ ಘಟನೆಗಳು ನಡೆಯಲು ಬಿಡದೇ ಅವರಿಗೊಂದು ಅತ್ಯಂತ ಗೌರವಯುತ ಬೀಳ್ಕೊಡುಗೆ ನೀಡುವಲ್ಲಿ ಸಹಕರಿಸಿದ್ದೀರಿ. ಕೇವಲ ಸಿನಿರಸಿಕರು ಮಾತ್ರವಲ್ಲದೆ ಈ ಕರ್ನಾಟಕದಲ್ಲಿ ಇರುವಂತಹ ಚಿಕ್ಕಮಕ್ಕಳಿಂದ ಹಿಡಿದು ವಯೋವೃದ್ಧರವರೆಗೂ ಎಲ್ಲರೂ ಕೂಡ ಅಪ್ಪು ಅವರು ವಿ’ಧಿವಶರಾದಾಗ ಸಂ’ತಾಪವನ್ನು ಸೂಚಿಸಿದ್ದಿರಿ.

ವಿಶೇಷವೇನೆಂದರೆ ಕರ್ನಾಟಕ ಮಾತ್ರವಲ್ಲದೆ ಇಡೀ ಭಾರತೀಯ ಚಿತ್ರರಂಗವೇ ಅವರಿಗಾಗಿ ಶ್ರದ್ದಾಂಜಲಿಯನ್ನು ಅರ್ಪಿಸಿದರು ಕೂಡ ಮೆಚ್ಚುಗೆ ಪಡುವಂತಹ ವಿಚಾರವೇ ಆಗಿದೆ. ಪ್ರೀತಿಯ ಅಪ್ಪು ಅವರು ಸದಾಕಾಲ ಸಮಾಜದ ಕಳಕಳಿಯನ್ನು ಹೊಂದಿದರು ಹಾಗಾಗಿ ಸಮಾಜದ ಹಿತಕ್ಕಾಗಿ ಕೆಲವೊಂದಷ್ಟು ಯೋಜನೆಗಳನ್ನು ಕಾರ್ಯರೂಪಕ್ಕೆ ತರುತ್ತಿದ್ದರು. ಅದೇ ರೀತಿಯಾಗಿ ಅವರು ವಿ’ಧಿ’ವಶರಾದ ನಂತರ ಅಪ್ಪು ಅವರ ಕಣ್ಣುಗಳನ್ನು ದಾನ ಮಾಡಿದರು ನಿಮ್ಮ ಪ್ರೀತಿಯ ಅಪ್ಪು ಅವರು ಹಾಕಿಕೊಟ್ಟ ದಾರಿಯಲ್ಲಿ ನಡೆಯುತ್ತಾ ಸಾವಿರಾರು ಸಂಖ್ಯೆಯಲ್ಲಿ ನೇತ್ರದಾನಕ್ಕೆ ನೋಂದಣಿ ಮಾಡಿಸುವುದನ್ನು ನೋಡಿದಾಗ ಕಣ್ತುಂಬಿ ಬರುತ್ತದೆ. ಅವರನ್ನು ಆದರ್ಶವಾಗಿಟ್ಟುಕೊಂಡು ನೀವುಗಳು ಮಾಡುವ ಸತ್ಕಾರ್ಯಗಳಲ್ಲಿ ಅವರ ನೆನಪುಗಳು ನಿಮ್ಮಲ್ಲಿ ಮೂಡಿಸುವ ಉತ್ಸಾಹದಲ್ಲಿ ಅವರೆಂದಿಗೂ ಜೀವಂತವಾಗಿರುತ್ತಾರೆ. ವಿಶ್ವದಾದ್ಯಂತ ನಮ್ಮ ಶೋ’ಕವನ್ನು ಹಂಚಿಕೊಂಡು ಬೆಂಬಲಕ್ಕೆ ನಿಂತ ಎಲ್ಲಾ ಸಹೃದಯಿ ಅಭಿಮಾನಿ ದೇವರುಗಳು ಮತ್ತು ಸಾರ್ವಜನಿಕರಿಗೆ ನಮ್ಮ ಇಡೀ ಕುಟುಂಬದ ಪರವಾಗಿ ಹೃತ್ಪೂರ್ವಕ ಧನ್ಯವಾದಗಳು ಇಂತಿ ಶ್ರೀಮತಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಎಂದು ವೇದಿಕೆಯಲ್ಲಿ ಎಲ್ಲರ ಸಮ್ಮುಖದಲ್ಲಿ ಮಾತನಾಡಿದ್ದಾರೆ.

ಅಶ್ವಿನಿ ಅವರ ಮನಸ್ಸಿನಲ್ಲಿ ಎಷ್ಟೇ ನೋ’ವು ಇದ್ದರೂ ಕೂಡ ಅವೆಲ್ಲವನ್ನೂ ಕೂಡ ಬದಿಗೊತ್ತಿ ಮೊಟ್ಟಮೊದಲ ಬಾರಿಗೆ ಅಭಿಮಾನಿಗಳನ್ನು ಕುರಿತು ಈ ರೀತಿ ಮಾತನಾಡಿದ್ದನ್ನು ನೋಡಿದಂತಹ ನೆಟ್ಟಿಗರು ಅಶ್ವಿನಿ ಅವರನ್ನು ನಿಜಕ್ಕೂ ಕೂಡ ಗಟ್ಟಿಗಿತ್ತಿ ಎಂದು ಅಂತ ಕರೆದಿದ್ದಾರೆ. ಏಕೆಂದರೆ ಅವರು ಇಲ್ಲದೆ ಇದ್ದರೂ ಕೂಡ ಅವರ ಸ್ಥಾನದಲ್ಲಿ ನಿಂತುಕೊಂಡು ಇದೀಗ ಮಕ್ಕಳ ಆಲನೆ ಪಾಲನೆ-ಪೋಷಣೆ ಅವರ ವಿದ್ಯಾಭ್ಯಾಸದ ಬಗ್ಗೆ ಅಷ್ಟೇ ಅಲ್ಲದೆ ಅಪ್ಪು ಅವರ ಕನಸಿನ ಕೂಸು ಆಗಿದ್ದಂತಹ ಪಿಆರ್ಕೆ ಸಂಸ್ಥೆಯ ಎಲ್ಲಾ ಕೆಲಸ ಕಾರ್ಯಗಳನ್ನು ಕೂಡ ಇದೀಗ ಅಶ್ವಿನಿ ಅವರು ಒಬ್ಬರೇ ನಿಭಾಯಿಸುತ್ತಿರುವುದು ನೋಡಿದರೆ ನಿಜಕ್ಕೂ ಕೂಡ ಇವರ ಧೈರ್ಯವನ್ನು ಮೆಚ್ಚಲೇ ಬೇಕಾಗುತ್ತದೆ. ಇನ್ನಷ್ಟು ಒಳ್ಳೆಯ ಕಾರ್ಯಗಳನ್ನು ಮಾಡುವುದಕ್ಕೆ ಅಶ್ವಿನಿ ಅವರಿಗೆ ದೇವರು ಪ್ರೇರಣೆ ನೀಡಲು ಅಶ್ವಿನಿ ಅವರು ಮಾಡುವಂತಹ ಪ್ರತಿಯೊಂದು ಕೆಲಸಗಳಿಗೂ ಕೂಡ ಅಪ್ಪು ಅವರ ಆಶೀರ್ವಾದ ಇರಲಿ ಎಂದು ನಾವೆಲ್ಲರೂ ಕೂಡ ಅರೈಸೋಣ. ಈ ಮಾಹಿತಿಯನ್ನು ತಪ್ಪದೇ ಶೇರ್ ಮಾಡಿ ಮತ್ತು ಲೈಕ್ ಮಾಡಿ ನಿಮ್ಮ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮುಖಾಂತರ ವ್ಯಕ್ತಪಡಿಸಿ ನೀವೇನಾದರೂ ಅಪ್ಪು ಮತ್ತು ಅಶ್ವಿನಿ ಅವರ ಅಭಿಮಾನಿಗಳು ಆಗಿದ್ದರೆ ಅಪ್ಪು ಗ್ರೇಟ್ ಅಂತ ಕಾಮೆಂಟ್ ಮಾಡಿ.

WhatsApp Group Join Now
Telegram Group Join Now
Cinema Updates Tags:Appu, Ashwiniappu, Karnataka Rathna

Post navigation

Previous Post: ಅಪ್ಪು ಸಾ’ಯು’ವ ಹಿಂದಿನ ದಿನ ತಮ್ಮ ಡೈರಿಯಲ್ಲಿ ಏನು ಬರೆದಿದ್ದರು ಗೊತ್ತ, ಇದನ್ನು ನೋಡಿ ಕ’ಣ್ಣೀ’ರಿ’ಟ್ಟ ಅಶ್ವಿನಿ.!
Next Post: ಕೊನೆಗೂ ಎರಡನೇ ಮಗಳ ವಿಚಾರದಲ್ಲಿ ಗುಡ್ ನ್ಯೂಸ್ ಕೊಟ್ಟ ಶಿವರಾಜ್ ಕುಮಾರ್.

Leave a Reply Cancel reply

Your email address will not be published. Required fields are marked *

Copyright © 2023 Kannada Trend News.

Powered by PressBook WordPress theme