ಕೋಟಿ ಸಾಲ ಇದ್ದರು ತೀರುತ್ತದೆ ಯಾವುದಾದರೂ ಒಂದು ದಿನ ಆಂಜನೇಯ ಸ್ವಾಮಿಯ ದೇವಾಲಯದಲ್ಲಿ ಇದೊಂದು ವಸ್ತು ಅರ್ಪಿಸಿ ಈ ವಸ್ತು.!

 

ನಮ್ಮಲ್ಲಿ ಪ್ರತಿಯೊಬ್ಬರೂ ಕೂಡ ಯಾವುದೇ ರೀತಿಯ ಕಷ್ಟದ ಪರಿಸ್ಥಿತಿ ಗಳು ಬಂದರೂ ಅದನ್ನು ಯಾವುದರ ಮೂಲಕ ಅಂದರೆ ನಾವು ಯಾವ ಕೆಲಸವನ್ನು ಮಾಡುವುದರ ಮೂಲಕ ಸರಿಪಡಿಸಿಕೊಳ್ಳಬಹುದು ಎನ್ನುವುದನ್ನು ಆಲೋಚನೆ ಮಾಡುವುದಿಲ್ಲ. ಬದಲಿಗೆ ಅಡ್ಡದಾರಿಗಳನ್ನು ಹಿಡಿಯುವುದರ ಮೂಲಕ ಕೆಲವೊಂದು ತಪ್ಪು ದಾರಿಗಳನ್ನು ಹಿಡಿದು ಕೆಟ್ಟದ್ದನ್ನೇ ಅಂದರೆ ಕೆಡುಕನ್ನೇ ಮಾಡಿಕೊಳ್ಳುತ್ತಿರುತ್ತಾರೆ.

ಅದರಲ್ಲೂ ಪ್ರತಿಯೊಬ್ಬರೂ ಕೂಡ ಶ್ರೀಮಂತರಾಗಿಯೇ ಇರಬೇಕು ಎಂದು ಕೊಂಡರೆ ಸಾಧ್ಯವಿಲ್ಲ ಅವರವರ ಅಂದರೆ ಅವರಿಗೆ ಇರುವಂತಹ ಹಣಕಾಸಿನಲ್ಲಿಯೇ ಅವರು ಖುಷಿಯಾಗಿ ನೆಮ್ಮದಿಯ ಜೀವನವನ್ನು ನಡೆಸುವುದು ಬಹಳ ಮುಖ್ಯವಾಗಿರುತ್ತದೆ. ಬದಲಿಗೆ ಕೆಲವೊಂದಷ್ಟು ಜನ ಹೆಚ್ಚಿನ ಹಣಕಾಸು ಇರುವವರನ್ನು ನೋಡಿ.

ನಾನು ಆ ರೀತಿ ಇಲ್ಲವಲ್ಲ ನಾನು ಆ ರೀತಿಯ ಜೀವನವನ್ನು ನಡೆಸಲು ಸಾಧ್ಯವಿಲ್ಲ ವಲ್ಲ ಎಂದು ಅಸೂಯೆ ಪಡುತ್ತಿರುತ್ತಾರೆ. ಆದರೆ ಆ ರೀತಿ ಅಸೂಯೆ ಪಡುವುದು ತಪ್ಪು. ಬದಲಿಗೆ ನಮ್ಮ ಕಷ್ಟಗಳನ್ನು ಹೇಗೆ ದೂರ ಮಾಡಿಕೊಳ್ಳಬಹುದು ಎಂದು, ಒಳ್ಳೆಯ ದಾರಿಯನ್ನು ಇಡುವುದರ ಮೂಲಕ ಅದರಲ್ಲೂ ಪ್ರತಿಯೊಬ್ಬ ಮನುಷ್ಯರು ಹುಟ್ಟಿರುವಂಥದ್ದು ದೇವರ ಆಶೀರ್ವಾದದಿಂದ ಹೌದು.

ಆದ್ದರಿಂದ ಪ್ರತಿಯೊಬ್ಬರೂ ಕೂಡ ಎಷ್ಟೇ ಕಷ್ಟದ ಪರಿಸ್ಥಿತಿ ಬಂದರೂ ಇಂಥದ್ದೇ ಪರಿಸ್ಥಿತಿ ಇದ್ದರೂ ಮೊದಲು ದೇವರ ಆರಾಧನೆಯನ್ನು ಮಾಡುವುದು ಅಂದರೆ ದೇವರನ್ನು ನೆನೆದು ಪೂಜೆಯನ್ನು ಮಾಡುವುದರ ಮೂಲಕ ಕೆಲವೊಂದಷ್ಟು ಪೂಜಾ ವಿಧಾನಗಳನ್ನು ಮಾಡುವುದರ ಮೂಲಕ ನಿಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು. ದೇವರು ಕೆಲವೊಮ್ಮೆ ಮನುಷ್ಯನನ್ನು ಪರೀಕ್ಷೆ ಮಾಡುವುದಕ್ಕೆ ಕೆಲವೊಂದಷ್ಟು ಕಷ್ಟಗಳನ್ನು ಕೊಟ್ಟಿರುತ್ತಾನೆ. ಆದ್ದರಿಂದ ಯಾವುದೇ ಕಷ್ಟ ಬಂದರೂ ಅದನ್ನು ನೀವು

ಎದುರಿಸಲು ಸಿದ್ಧರಾಗಿರಬೇಕು ಬದಲಿಗೆ ನನಗೆ ಕಷ್ಟ ಕೊಟ್ಟ ಭಗವಂತ ಎಂದು ಮನಸ್ಸನ್ನು ಬೇಸರವಾಗಿ ಇಟ್ಟುಕೊಳ್ಳಬಾರದು. ದೇವರು ನಮ್ಮನ್ನು ಪರೀಕ್ಷೆ ಮಾಡುವುದಕ್ಕೆ ಈ ರೀತಿಯ ಕೆಲವೊಂದಷ್ಟು ಕಷ್ಟದ ಪರಿಸ್ಥಿತಿಗಳನ್ನು ಕೊಟ್ಟಿರುತ್ತಾನೆ ಏಕೆಂದರೆ ಮನುಷ್ಯನಿಗೆ ಕಷ್ಟದ ಪರಿಸ್ಥಿತಿ ಇಲ್ಲದಿದ್ದರೆ ಅವನು ಜೀವನದಲ್ಲಿ ಹೆಚ್ಚಿನ ದುರಹಂಕಾರವನ್ನು ಹೊಂದುತ್ತಾನೆ.

ಆದ್ದರಿಂದ ಈ ರೀತಿಯ ಕೆಲವು ಪರಿಸ್ಥಿತಿಗಳನ್ನು ಕೊಡುವುದರ ಮೂಲಕ ಮನುಷ್ಯನಿಗೆ ಪ್ರತಿಯೊಂದರ ಬಗ್ಗೆಯೂ ಅರಿವನ್ನು ಭಗವಂತ ಮೂಡಿಸುತ್ತಿರುತ್ತಾನೆ. ಹೌದು ಹಾಗಾಗಿ ಎಲ್ಲಾ ರೀತಿಯ ಸಮಸ್ಯೆಗಳಿಗೂ ಕೂಡ ಭಗವಂತನೇ ಒಂದು ಪರಿಹಾರವನ್ನು ಸಹ ಇಟ್ಟಿರುತ್ತಾನೆ ಹೌದು. ಹಾಗಾದರೆ ಯಾವುದೇ ಒಬ್ಬ ವ್ಯಕ್ತಿ ಯಾವುದೇ ಹಣಕಾಸಿನ ಸಮಸ್ಯೆ ಯಿಂದ ಬಳಲುತ್ತಿದ್ದರೆ ಈಗ ನಾವು ಹೇಳುವಂತಹ ಈ ಒಂದು ಪೂಜಾ ವಿಧಾನವನ್ನು ಅನುಸರಿಸಿದರೆ ಒಳ್ಳೆಯದು.

ಅದರಲ್ಲೂ ಈ ಒಂದು ವಸ್ತುವನ್ನು ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಕೊಡುವುದರಿಂದ ನಿಮ್ಮ ಎಲ್ಲಾ ರೀತಿಯ ಹಣಕಾಸಿನ ಸಮಸ್ಯೆಗಳು ಅದರಲ್ಲೂ ಸಾಲದ ಸಮಸ್ಯೆ ಸಂಪೂರ್ಣವಾಗಿ ದೂರವಾಗುತ್ತದೆ.
* ಈ ಒಂದು ಪೂಜೆಯನ್ನು ಮಂಗಳವಾರ, ಗುರುವಾರ ಅಥವಾ ಶನಿವಾರ ಮಾಡಬೇಕು.

ಹೌದು ಈ ಮೂರು ವಾರಗಳು ಕೂಡ ಆಂಜನೇಯ ಸ್ವಾಮಿಗೆ ಬಹಳ ಪ್ರಿಯವಾದಂತಹ ಹಾಗೂ ವಿಶೇಷವಾದಂತಹ ವಾರಗಳಾಗಿದ್ದು ಈ ದಿನದಲ್ಲಿ ನೀವು ಈ ಕೆಲಸವನ್ನು ಮಾಡಿದ್ದೆ ಆದರೆ ನಿಮ್ಮ ಎಲ್ಲಾ ರೀತಿಯ ಸಾಲದ ಸಮಸ್ಯೆಗಳು ದೂರವಾಗುತ್ತದೆ.
* ಈ ಪೂಜಾ ವಿಧಾನವನ್ನು ಮಾಡುವುದಕ್ಕೆ ಬೇಕಾಗುವ ವಸ್ತುಗಳು 11 ವೀಳ್ಯದೆಲೆ, 11 ಅಡಿಕೆ ಮತ್ತು ಆಂಜನೇಯ ಸ್ವಾಮಿಯ ಚಂದನ ಅಂದರೆ ಕೇಸರಿ ಬಣ್ಣದ ಚಂದನ ಹಾಗೂ ಮಲ್ಲಿಗೆ ಹೂವಿನ ಎಲೆಗಳನ್ನು ತೆಗೆದುಕೊಳ್ಳಬೇಕು.
ಆನಂತರ ಆ ಎಲೆಯ ಮೇಲೆ ಶ್ರೀ ರಾಮ ಎಂದು ಬರೆಯಬೇಕು.
ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Comment