Sunday, April 20, 2025
WhatsApp Group Join Now
Telegram Group Join Now
WhatsApp Group Join Now
Telegram Group Join Now
HomeEntertainmentಪ್ರೆಸ್ ಮೀಟ್ ನಲ್ಲಿ ನಟ ಧನಂಜಯ್ ಪಂಚೆ ಉದುರಿ ಬಿದ್ದಿದ್ದನ್ನು ನೋಡಿ ನಾಚಿ ನೀರದ ರಚಿತಾ...

ಪ್ರೆಸ್ ಮೀಟ್ ನಲ್ಲಿ ನಟ ಧನಂಜಯ್ ಪಂಚೆ ಉದುರಿ ಬಿದ್ದಿದ್ದನ್ನು ನೋಡಿ ನಾಚಿ ನೀರದ ರಚಿತಾ ರಾಮ್. ಈ ಕ್ಯೂಟ್ ವಿಡಿಯೋ ನೋಡಿ.

ಡಾಲಿ ಧನಂಜಯ್ ಹಾಗೂ ಡಿಂಪಲ್ ಕ್ವೀನ್ ರಚಿತಾ ರಾಮ್ ಅವರು ಅಭಿನಯಿಸಿರುವಂತಹ ಮಾನ್ಸೂನ್ ರಾಗ ಸಿನಿಮಾ ಬಹು ನಿರೀಕ್ಷೆಯ ಸಿನಿಮಾವಾಗಿ ಹೊರ ಹೊನ್ನಿದೆ. ಟ್ರೈಲರ್ ಮತ್ತು ಟೀಸರ್ಗಳ ಮೂಲಕ ಉತ್ತಮ ಪ್ರದರ್ಶನವನ್ನು ಕಂಡಿದೆ ನಟ ರಾಕ್ಷಸ ಅಂತಾನೇ ಬಿರುದು ಪಡೆದಂತಹ ಡಾಲಿ ಧನಂಜಯ್ ಅವರು ಸದ್ಯಕ್ಕೆ ಸಾಲು ಸಾಲು ಸಿನಿಮಾದಲ್ಲಿ ಬಿಜಿಯಾಗಿದ್ದಾರೆ. ತಿಂಗಳಿಗೆ ಒಂದರಂತೆ ಇವರ ಸಿನಿಮಾಗಳು ಬಿಡುಗಡೆಯಾಗುತ್ತಿರುವುದನ್ನು ನೀವು ಕಾಣಬಹುದಾಗಿದೆ ಒಂದು ಕಾಲದಲ್ಲಿ ಇವರು ಮಾಡುತ್ತಿದ್ದಂತಹ ಎಲ್ಲಾ ಸಿನಿಮಾಗಳು ಕೂಡ ಫ್ಪಾಫ್ ಆಗುತ್ತಿದ್ದವು ಈ ಕಾರಣಕ್ಕಾಗಿ ಧನಂಜಯ ಅವರನ್ನು ಐರನ್ ಲೆಗ್ ಅಂತ ಕರೆಯುತ್ತಿದ್ದರು. ಅಷ್ಟೇ ಅಲ್ಲದೆ ಧನಂಜಯ್ ಅವರನ್ನು ಹಾಕಿಕೊಂಡು ಸಿನಿಮಾವನ್ನು ಮಾಡುವುದಕ್ಕೆ ಹಿಂದೆ ಮುಂದೆ ನೋಡುತ್ತಿದ್ದರು.

ಆದರೆ ಈಗ ಕಾಲ ಬದಲಾಗಿದೆ ಅಷ್ಟೇ ಅಲ್ಲದೆ ಧನಂಜಯ್ ಅವರನ್ನು ನಸೀಬು ಕೂಡ ಬದಲಾಗಿದೆ ಅಂತ ಹೇಳಬಹುದು ನಟನೆ ಮಾಡಿದ ಎಲ್ಲಾ ಸಿನಿಮಾಗಳು ಕೂಡ ಸೂಪರ್ ಡೂಪರ್ ಹಿಟ್ ಆಗಿದೆ. ಅಷ್ಟೇ ಅಲ್ಲದೆ ಬಾಕ್ಸ್ ಆಫೀಸ್ ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡುತ್ತಿದೆ ಇನ್ನು ನಟನಾಗಿ ಇವರು ಹೆಚ್ಚು ಜನಮನನ್ನೇ ಗಳಿಸುವುದಕ್ಕಿಂತಲೂ ಖಳ ನಟನಾಗಿಯೇ ಹೆಚ್ಚು ಪ್ರಸಿದ್ಧಿಯನ್ನು ಪಡೆದಿದ್ದಾರೆ ಅಂತ ಹೇಳಿದರು ಕೂಡ ತಪ್ಪಾಗಲಾರದು. ತೆಲುಗಿನ ಅಲ್ಲು ಅರ್ಜುನ್ ಅಭಿನಯದ ಪುಷ್ಪಾ ಸಿನಿಮಾದಲ್ಲಿ ಖಳನಾಯಕನಾಗಿ ಕಾಣಿಸಿಕೊಂಡಂತಹ ಡಾಲಿ ಧನಂಜಯ್ ಅವರು ಪುಷ್ಪ ಭಾಗ ಎರಡರಲ್ಲೂ ಕೂಡ ಇರಲಿದ್ದಾರೆ ಎಂಬ ವಿಚಾರಗಳು ಹರಿದಾಡುತ್ತಿದ್ದಾವೆ. ಇದೆಲ್ಲ ಒಂದು ಕಡೆಯಾದರೆ ಸದ್ಯಕ್ಕೆ ಮಾನ್ಸೂನ್ ರಾಗ ಸಿನಿಮಾದಲ್ಲಿ ಡಾಲಿ ಧನಂಜಯ್ ಅವರು ಅಮೋಘವಾಗಿ ನಟಿನೆ ಮಾಡಿದ್ದಾರೆ. ಈ ಸಿನಿಮಾದ ಸಂಪೂರ್ಣ ಚಿತ್ರೀಕರಣ ಮುಗಿದಿದ್ದು ಇದೇ ಆಗಸ್ಟ್ ತಿಂಗಳ 19ನೇ ತಾರೀಕಿನಂದು ರಿಲೀಸ್ ಮಾಡಬೇಕು ಎಂದು ಚಿತ್ರ ತಂಡದವರು ನಿರ್ಧರಿಸಿದ್ದಾರೆ.

ಇದೊಂದು 1980ರ ಘಟ್ಟದಲ್ಲಿ ನಡೆಯುವಂತಹ ಕಥೆಯಾಗಿದೆ ಈ ಸಿನಿಮಾದಲ್ಲಿ ನಟಿ ರಚಿತಾ ರಾಮ್ ಅವರು ಲೈಂ.ಗಿ.ಕ ಕಾರ್ಯಕರ್ತೆಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ. ಧನಂಜಯ್ ಹಾಗೂ ರಚಿತಾ ರಾಮ್ ಅವರಿಗೆ ನಡೆಯುವಂತಹ ಪ್ರೀತಿಯ ಸಂಭಾವನೆಯನ್ನು ಇಲ್ಲಿ ಮುಕ್ತವಾಗಿ ತೋರಿಸಿದ್ದಾರೆ. ಇನ್ನು ಈ ಸಿನಿಮಾ ಬಹುತೇಕ ಮಳೆಯಲ್ಲೇ ನಡೆಯುವುದರಿಂದ ಇದಕ್ಕೆ ಮಾನ್ಸೂನ್ ರಾಘ ಎಂಬ ಹೆಸರನ್ನು ಸೂಚಿಸಿದ್ದಾರೆ. ಈ ಸಿನಿಮಾ ಕನ್ನಡ ಇಂಡಸ್ಟ್ರಿಯಲ್ಲಿ ಒಂದು ಮೈಲಿಗಳನ್ನು ಸೃಷ್ಟಿ ಮಾಡಬಹುದು ಎಂಬುದು ಕೆಲವರ ಅಭಿಪ್ರಾಯವಾಗಿದೆ. ಏಕೆಂದರೆ ಇಲ್ಲಿಯವರೆಗೂ ಕೂಡ ಇಂತಹದೊಂದು ಪ್ರಯೋಗಕ್ಕೆ ಯಾರು ಕೂಡ ಕೈ ಹಾಕಿರಲಿಲ್ಲ ಹಾಗಾಗಿ ಧನಂಜಯ್ ಮತ್ತು ರಚಿತಾ ರಾಮ್ ಅವರ ಬಹು ನಿರೀಕ್ಷಿತ ಸಿನಿಮಾ ಇದೇ ತಿಂಗಳಲ್ಲಿ ತೆರೆಕಣ್ಣಲಿದೆ.

ಈ ಕಾರಣಕ್ಕಾಗಿ ಚಿತ್ರತಂಡ ಮತ್ತು ರಚಿತಾ ರಾಮ್ ಹಾಗೂ ಧನಂಜಯ್ ಅವರು ಪ್ರಶ್ನೆ ಒಂದನ್ನು ಏರ್ಪಡಿಸಿದ್ದರು ಈ ಪ್ರೆಸ್ ಮೀಟ್ ಗೆ ಧನಂಜಯ್ ಹಾಗೂ ರಚಿತಾ ರಾಮ್ ಇಬ್ಬರೂ ಕೂಡ ಟ್ರೆಡಿಶನಲ್ ಲುಕ್ ನಲ್ಲಿ ಬಂದಿದ್ದರು. ಹೌದು ಡಾಲಿ ಧನಂಜಯ್ ಅವರು ಪಂಚೆಯನ್ನು ಹುಟ್ಟು ಧರಿಸಿ ಬಂದಿದ್ದರೆ ನಟಿ ರಚಿತಾ ರಾಮ್ ಅವರು ಸೀರೆ ಉಟ್ಟು ಸಿನಿಮಾದಲ್ಲಿ ಯಾವ ರೀತಿ ಕಾಣುತ್ತಾರೋ ಅದೇ ರೀತಿ ಕಾಣಿಸುತ್ತಿದ್ದರು. ವಿಚಿತ್ರ ಏನೆಂದರೆ ಮಾಧ್ಯಮದವರು ಕೇಳಿದ ಎಲ್ಲಾ ಪ್ರಶ್ನೆಗೂ ಉತ್ತರಿಸಿದಂತಹ ನಟ ದಾಳಿ ಧನಂಜಯ್ ಮತ್ತು ರಚಿತಾ ರಾಮ್ ಅವರು ಕಾರ್ಯಕ್ರಮ ಎಲ್ಲ ಮುಗಿದ ನಂತರ ಅಲ್ಲಿಂದ ಎದ್ದು ಹೊರಡುವುದಕ್ಕೆ ಮುಂದಾಗುತ್ತಾರೆ.

ಆ ಸಮಯದಲ್ಲಿ ಒಂದು ತಮಾಷೆಯ ವಿಚಾರ ನಡೆದಿದೆ ಹೌದು ಅದೇನಂದರೆ ಡಾಲಿ ಧನಂಜಯ್ ಅವರ ಪಂಚೆ ಉದುರಿ ಹೋಗಿರುತ್ತದೆ ಇದನ್ನು ಗಮನಿಸದೆ ಡಾಲಿ ಧನಂಜಯ್ ಮೇಲೆ ಎದ್ದಾಗ ಪಂಚೆ ಜಾರಿ ಕೆಳಗೆ ಬೀಳುತ್ತದೆ. ಇದನ್ನು ನೋಡಿ ರಚಿತಾ ರಾಮ್ ಅವರು ಸಿಕ್ಕಾಪಟ್ಟೆ ನಗುತ್ತಾರೆ ಇನ್ನು ಧನಂಜಯ ಅವರು ಸದ್ಯ ಇಲ್ಲೇ ತಿಳಿಯಿತು ಇಲ್ಲದಿದ್ದರೆ ಒಳಗೆ ಹಾಕಿರುವುದಿಲ್ಲ ಕಾಣುತ್ತಿತ್ತು ನನ್ನ ಮಾನ ಮರ್ಯಾದೆ ಹೋಗುತ್ತಿತ್ತು ಎಂದು ಮಾತನಾಡಿದ್ದಾರೆ. ಧನಂಜಯ್ ಹಾಗೂ ರಚಿತಾ ರಾಮ್ ಅವರು ಇಬ್ಬರು ಮಾತನಾಡಿಕೊಳ್ಳುತ್ತಿದ್ದಂತಹ ಈ ಮಾತು ಹಾಗೂ ಈ ಸನ್ನಿವೇಶ ವಿಡಿಯೋ ರೆಕಾರ್ಡ್ ಆಗಿದ್ದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಇದನ್ನು ನೋಡಿದಂತಹ ಅಭಿಮಾನಿಗಳು ಹಾಸ್ಯ ಬರಿತವಾದಂತ ಕಾಮೆಂಟ್ ಅನ್ನು ಹಾಕಿದ್ದಾರೆ ಈ ವಿಡಿಯೋ ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ನಮಗೆ ಕಮೆಂಟ್ ಮುಖಾಂತರ ತಿಳಿಸಿ.