ನಿಮ್ಮ ಹೆಸರಿನ ಮೊದಲ ಅಕ್ಷರ ನಿಮ್ಮ ಗುಣದ ಬಗ್ಗೆ ಹೇಳುತ್ತದೆ, ಜೀವನದ ಅದೇಷ್ಟೋ ಸತ್ಯ ನಿಮ್ಮ ಹೆಸರಿನಲ್ಲೆ ಅಡಗಿದೆ ಏನದು ಅಂತ ನೋಡಿ.!
ಹುಟ್ಟಿದ ಪ್ರತಿಯೊಬ್ಬರಿಗೂ ಕೂಡ ಅವರನ್ನು ಗುರುತಿಸುವ ಕಾರಣದಿಂದ ಒಂದು ಹೆಸರನ್ನು ಇಡುತ್ತಾರೆ. ಕೆಲವರು ತಮ್ಮ ಅಭಿಮಾನವನ್ನು ತೋರಿಸುವ ಇಚ್ಛೆಯಿಂದ ಅವರು ಯಾರ ಅಭಿಮಾನಿಗಳ ಆಗಿರುತ್ತಾರೆ ಅಂತ ಸ್ಟಾರ್ಗಳ ಹೆಸರು ಇಡುತ್ತಾರೆ. ಕೆಲವರು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಅವರ ರಾಶಿ ನಕ್ಷತ್ರಗಳ ಅನುಗುಣವಾಗಿ ಹೆಸರು ಇಟ್ಟರೆ, ಕೆಲವರು ಯಾರು ಜೀವನದಲ್ಲಿ ಏಳಿಗೆ ಕಂಡಿರುತ್ತಾರೋ ಅವರಂತೆ ತಮ್ಮ ಮಕ್ಕಳಾಗಲಿ ಎಂದು ಹೆಸರು ಇಡುತ್ತಾರೆ. ಈ ರೀತಿ ಇಟ್ಟ ಹೆಸರಿನಿಂದ ಅಥವಾ ಕರೆವ ಹೆಸರಲ್ಲೂ ವೈಬೇಷನ್ ಇರುತ್ತದೆ ಹಾಗಾಗಿಯೇ ಹೆಸರನ್ನು…