ಪ್ರತಿಯೊಬ್ಬ ಭಾರತೀಯನಿಗೂ ಕೂಡ ಚುನಾವಣಾ ಗುರುತಿನ ಚೀಟಿ ಎನ್ನುವುದು ಕಡ್ಡಾಯವಾಗಿ ಇರಲೇಬೇಕು. ಏಕೆಂದರೆ ಪ್ರತಿಯೊಬ್ಬ ವ್ಯಕ್ತಿಗೂ ಕೂಡ ತನ್ನದೇ ಆದಂತಹ ಹಕ್ಕು ಇರುತ್ತದೆ. ಆ ಒಂದು ಹಕ್ಕನ್ನು ಚಲಾಯಿಸುವುದರ ಮೂಲಕ ನಮ್ಮ ಒಂದು ಅಮೂಲ್ಯವಾದಂತಹ ಮತವನ್ನು ಯಾವ ವ್ಯಕ್ತಿ ತುಂಬಾ ಉತ್ತಮವಾದ ರೀತಿಯಲ್ಲಿ ಕೆಲಸ ಮಾಡುವುದರ ಮೂಲಕ ಪ್ರತಿಯೊಬ್ಬರಿಗೂ ಅನುಕೂಲ ಉಂಟು ಮಾಡುತ್ತಾನೆ ಎನ್ನುವುದನ್ನು ಗಮನದಲ್ಲಿಟ್ಟುಕೊಂಡು ನಾವು ನಮ್ಮ ಅಮೂಲ್ಯವಾದoತಹ ಮತವನ್ನು ಹಾಕಬೇಕು.
ಆದರೆ ಕೆಲವೊಂದಷ್ಟು ಜನ ಹಣಕಾಸಿನ ಆಸೆಯಿಂದ ಹಣ ಯಾರು ಕೊಡುತ್ತಾರೋ ಅವರಿಗೆ ತಮ್ಮ ಮತವನ್ನು ಹಾಕುತ್ತಾರೆ ಆದರೆ ಅದು ತಪ್ಪು, ಈ ರೀತಿ ಮಾಡುವು ದರಿಂದ ನೀವು ಒಬ್ಬ ಒಳ್ಳೆಯ ಅಭ್ಯರ್ಥಿಯನ್ನು ಆಯ್ಕೆ ಮಾಡಿದಂತೆ ಆಗುವುದಿಲ್ಲ. ಬದಲಿಗೆ ನಿಮ್ಮ ಒಂದು ಸ್ಥಳದಲ್ಲಿ ಯಾವ ವ್ಯಕ್ತಿ ಒಳ್ಳೆಯ ರೀತಿಯಲ್ಲಿ ಜನರಿಗೆ ಅನುಕೂಲವಾಗುವಂತೆ ಅವರಿಗೆ ಎಲ್ಲಾ ರೀತಿಯ ಸೌಕರ್ಯ ಗಳನ್ನು ಕೊಡುವ ಹಾಗೆ ಮಾಡುತ್ತಾನೋ ಅಂತಹ ಒಬ್ಬ ಒಳ್ಳೆಯ ರಾಜಕಾರಣಿಯನ್ನು ಆಯ್ಕೆ ಮಾಡುವುದು ಬಹಳ ಮುಖ್ಯವಾಗಿರುತ್ತದೆ.
ಈ ಸುದ್ದಿ ನೋಡಿ:- ನಿಮ್ಮ ಮಕ್ಕಳಿಗೆ ಯಾವ ಹೆಸರಿಟ್ಟರೆ ಅದೃಷ್ಟ ಯಾವ ಹೆಸರಿಟ್ಟರೆ ದುರಾದೃಷ್ಟ.! ತಪ್ಪದೆ ತಿಳಿದುಕೊಳ್ಳಿ.!
ಏಕೆಂದರೆ ಅವರು ನೀಡುವಂತಹ ಕೆಲವೊಂದಷ್ಟು ಪ್ರಯೋಜನಗಳು ನಮ್ಮೆಲ್ಲರಿಗೂ ತುಂಬಾ ಅನುಕೂಲವಾಗುತ್ತದೆ. ಆದ್ದರಿಂದ ಯಾರು ಇದಕ್ಕೆ ಸೂಕ್ತ ಎನ್ನುವುದನ್ನು ತಿಳಿದುಕೊಂಡು ಆನಂತರ ನೀವು ನಿಮ್ಮ ಮತವನ್ನು ಹಾಕುವುದು ಒಳ್ಳೆಯದು. ಆದರೆ ಮೇಲೆ ಹೇಳಿದಂತೆ ಕೆಲವೊಂದಷ್ಟು ಜನ ತಮ್ಮ ಮತವನ್ನು ಹಣಕ್ಕೆ ಮಾರಿಕೊಂಡಂತೆ ಯಾರು ಹಣವನ್ನು ಕೊಡುತ್ತಾರೋ ಅವರಿಗೆ ತಮ್ಮ ಅಮೂಲ್ಯವಾದ ಮತವನ್ನು ಹಾಕುತ್ತಿರುತ್ತಾರೆ.
ಆದರೆ ಯಾವತ್ತಿಗೂ ಕೂಡ ಇಂತಹ ತಪ್ಪು ನಿರ್ಧಾರಗಳನ್ನು ಮಾಡಬಾರದು. ಈ ರೀತಿ ಮಾಡುವುದರಿಂದ ನಾವೇ ನಮ್ಮ ದೇಶವನ್ನು ಹಾಳು ಮಾಡಿದಂತಾಗುತ್ತದೆ. ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಈ ಒಂದು ಎಲೆಕ್ಷನ್ ಸಂದರ್ಭದಲ್ಲಿ ತಮ್ಮ ಅಮೂಲ್ಯವಾದoತಹ ಮತವನ್ನು ಒಬ್ಬ ನ್ಯಾಯಯುತವಾದ ವ್ಯಕ್ತಿಗೆ ಹಾಕುವುದರಿಂದ ನೀವು ನಿಮ್ಮ ಹಕ್ಕನ್ನು ಒಳ್ಳೆಯ ರೀತಿಯಲ್ಲಿ ಬಳಸಿಕೊಂಡಂತೆ ಆಗುತ್ತದೆ.
ಈ ಸುದ್ದಿ ನೋಡಿ:- ಗೃಹಲಕ್ಷ್ಮಿ ಹಣ ಬಂದಿಲ್ವ ಒಟ್ಟಿಗೆ ಹಣ ಪಡೆಯಲು ಸುವರ್ಣ ಅವಕಾಶ/ 5 ಕಂತುಗಳ ಹಣ 10,000.!
ಹಾಗಾಗಿ ಪ್ರತಿಯೊಬ್ಬರೂ ಈ ವಿಷಯವನ್ನು ಮನಸ್ಸಿನಲ್ಲಿಟ್ಟುಕೊಂಡು ನಿಮ್ಮ ಅಮೂಲ್ಯವಾದoತಹ ಮತವನ್ನು ಒಳ್ಳೆಯ ವ್ಯಕ್ತಿಗೆ ಹಾಕುವುದು ಬಹಳ ಮುಖ್ಯವಾಗಿರುತ್ತದೆ. ಆದಾರೆ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಯಾರೆಲ್ಲ ಇನ್ನೂ ವೋಟರ್ ಐಡಿ ಕಾರ್ಡ್ ಪಡೆದುಕೊಂಡಿಲ್ಲವೋ ಅವರು ಹೇಗೆ ಹೊಸ ವೋಟರ್ ಐಡಿ ಕಾರ್ಡ್ ಪಡೆದುಕೊಳ್ಳುವುದು.
ಹಾಗೂ ಏನಾದರೂ ತಿದ್ದುಪಡಿ ಇದ್ದರೆ ಅದನ್ನು ಹೇಗೆ ಸರಿಪಡಿಸಿಕೊಂಡು ಹೊಸದಾದಂತಹ ಸ್ಮಾರ್ಟ್ ಕಾರ್ಡ್ ರೂಪದಲ್ಲಿರುವ ವೋಟರ್ ಐಡಿ ಕಾರ್ಡ್ ಪಡೆದುಕೊಳ್ಳಬಹುದು. ಹಾಗೂ ಇದನ್ನು ಪಡೆದುಕೊಳ್ಳುವುದಕ್ಕೆ ಯಾವುದೆಲ್ಲ ದಾಖಲಾತಿಗಳು ಬೇಕಾಗುತ್ತದೆ ಹೀಗೆ ಈ ಎಲ್ಲ ವಿಚಾರವಾಗಿ ಸಂಬಂಧಿಸಿದ ಮಾಹಿತಿ ಯನ್ನು ಈ ದಿನ ತಿಳಿಯೋಣ.
ಈ ಸುದ್ದಿ ನೋಡಿ:- ಯಾವ ರಾಶಿಯವರಿಗೆ ಮನೆ ಕಟ್ಟುವ ಯೋಗ ಫಲ ಚೆನ್ನಾಗಿದೆ…….||
* ಮೊದಲನೆಯದಾಗಿ ಇನ್ನೇನು ಲೋಕಸಭಾ ಚುನಾವಣೆ ಪ್ರಾರಂಭ ವಾಗುತ್ತಿದ್ದು ಪ್ರತಿಯೊಬ್ಬರೂ ಕೂಡ ಅಂದರೆ 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರು ತಮ್ಮ ಮತವನ್ನು ಹಾಕುವುದು ಕಡ್ಡಾಯವಾಗಿರುತ್ತದೆ ಆದ್ದರಿಂದ ನೀವು ವೋಟರ್ ಐಡಿ ಕಾರ್ಡ್ ಪಡೆದುಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ.
ಮೊದಲನೆಯದಾಗಿ ವೋಟರ್ ಐಡಿ ಕಾರ್ಡ್ ಪಡೆದುಕೊಳ್ಳುವುದರ ಮೂಲ ವೆಬ್ಸೈಟ್ ಗೆ ಹೋಗುವುದರ ಮೂಲಕ ಅಲ್ಲಿ ಕೇಳುವಂತಹ ಕೆಲವೊಂದಷ್ಟು ದಾಖಲಾತಿಗಳು ಅಂದರೆ ನಿಮ್ಮ ಹೆಸರು, ನಿಮ್ಮ ಫೋಟೋ, ನಿಮ್ಮ ಆಧಾರ್ ಕಾರ್ಡ್ ಸಂಖ್ಯೆ, ನಿಮ್ಮ ಸ್ಥಳದ ವಿವರ, ಹೀಗೆ ಈ ಎಲ್ಲಾ ಮಾಹಿತಿಗಳನ್ನು ಹಾಕುವುದರ ಮೂಲಕ ನೀವು ಆನ್ಲೈನ್ ನಲ್ಲಿ ಸುಲಭವಾಗಿ ಅರ್ಜಿ ಸಲ್ಲಿಸಬಹುದು ಅರ್ಜಿ ಹಾಕಿದ 10 ರಿಂದ 15 ದಿನಗಳ ಒಳಗಾಗಿ ನೀವು ವೋಟರ್ ಐಡಿ ಕಾರ್ಡ್ ಪಡೆಯಬಹುದು.