ಕೆಲವೊಮ್ಮೆ ಮನೆಯಲ್ಲಿ ದು.ಷ್ಟ ಶಕ್ತಿಗಳ ವಾಸವಾಗುತ್ತದೆ. ನೆಗೆಟಿವ್ ಎನರ್ಜಿಗಳು ಮನೆಯಲ್ಲಿ ಜಾಗ ಪಡೆದುಕೊಂಡು ಮನೆಯಲ್ಲಿ ವಾಸ ಮಾಡುವ ಸದಸ್ಯರನ್ನು ಇನ್ನಿಲ್ಲದಂತೆ ಕಾಡಲು ಶುರು ಮಾಡುತ್ತವೆ. ಅವುಗಳ ಪ್ರಭಾವದಿಂದ ಕುಟುಂಬದಲ್ಲಿರುವ ಎಲ್ಲಾ ಸದಸ್ಯರ ಆರೋಗ್ಯ, ಹಣಕಾಸಿನ ಸ್ಥಿತಿ ಎಲ್ಲದರ ಮೇಲೂ ಕೂಡ ಗಂಭೀರ ಪರಿಣಾಮ ಬೀಳಲು ಪ್ರಾರಂಭಿಸುತ್ತದೆ.
ಮನೆಯಲ್ಲಿರುವ ಮಕ್ಕಳ ವಿದ್ಯಾಭ್ಯಾಸದಲ್ಲಿ ಆಸಕ್ತಿ ಕಳೆದುಕೊಳ್ಳುತ್ತಾರೆ, ಹೇಳಿದ ಮಾತು ಕೇಳುವುದಿಲ್ಲ ಈ ರೀತಿಯಾಗಿ ಒಟ್ಟಿನಲ್ಲಿ ಮನೆಯ ಶಾಂತಿಯೇ ಹದಗೆಡುತ್ತದೆ. ಈ ರೀತಿ ನೆಗೆಟಿವ್ ಎನರ್ಜಿ ಮನೆಯಲ್ಲಿ ಉಂಟಾಗುವುದಕ್ಕೆ ಅನೇಕ ಕಾರಣಗಳು ಇರುತ್ತವೆ. ನಾವು ದೇವರ ಪೂಜೆಯನ್ನು ಕೈ ಬಿಟ್ಟಿರುವುದು ಅಥವಾ ನಮ್ಮ ಮೇಲೆ ಯಾರಾದರೂ ಪ್ರಯೋಗ ಮಾಡಿಸಿರುವುದು ಅಥವಾ ಮನೆಯನ್ನು ನಾವು ಶುದ್ಧವಾಗಿ ಇಟ್ಟುಕೊಳ್ಳದೆ ಇರುವುದು ಇವೆಲ್ಲವೂ ಮನೆಯಲ್ಲಿ ನೆಗೆಟಿವ್ ಎನರ್ಜಿ ಉಂಟಾಗುವುದಕ್ಕೆ ಕಾರಣವಾಗಿರುತ್ತದೆ.
ತಕ್ಷಣಕ್ಕೆ ಹಣ ಬೇಕಿದ್ದರೆ ಈ ನಂಬರ್ ಹೇಳಿಕೊಳ್ಳಿ ಸಾಕು, ಜಾದು ನಡೆಯುತ್ತದೆ.!
ನಮಗೆ ಯಾವುದೇ ಸಮಸ್ಯೆ ಬಂದರೂ ಕೂಡ ಅದರ ಲಕ್ಷಣಗಳಿಂದ ಅವುಗಳನ್ನು ಗುರುತಿಸಬಹುದು ಅದಕ್ಕಾಗಿ ಈ ಅಂಕಣದಲ್ಲೂ ಕೂಡ ನೆಗೆಟಿವ್ ಎನರ್ಜಿ ಮನೆಯಲ್ಲಿದೆ ಎನ್ನುವುದನ್ನು ಸೂಚಿಸುವ ಕೆಲವು ಲಕ್ಷಣಗಳ ಬಗ್ಗೆ ತಿಳಿಸುತ್ತಿದ್ದೇವೆ ಇವುಗಳನ್ನು ತೆಗೆದುಕೊಂಡು ಶೀಘ್ರವಾಗಿ ನಿಮ್ಮ ತಪ್ಪುಗಳನ್ನು ಪರಿಹರಿಸಿಕೊಂಡು ಎಲ್ಲಾ ನಕಾರಾತ್ಮಕ ಶಕ್ತಿಯನ್ನು ಮನೆಯಿಂದ ಹೊರ ಹಾಕುವ ಪ್ರಯತ್ನವನ್ನು ಮಾಡಿ.
● ರಾತ್ರಿ ಹೊತ್ತು ಪದೇ ಪದೇ ಎಚ್ಚರವಾಗುತ್ತಿದ್ದರೆ ಮನೆಯಲ್ಲಿ ನೆಗೆಟಿವ್ ಎನರ್ಜಿ ಇದೆ ಅದರ ದೃಷ್ಟಿ ನಿಮ್ಮ ಮೇಲೆ ಬಿದ್ದಿದೆ ಅದಕ್ಕೆ ನೀವು ಎಚ್ಚರವಾಗುತ್ತಿದೆ ಎಂದರ್ಥ.
● ಎಚ್ಚರಿಕೆಯಿಂದ ಇದ್ದರೂ ಕೂಡ ಯಾವಾಗಲು ಹಾಲು ಕೆಳಗೆ ಚೆಲ್ಲುವುದು, ಕುದಿಯುವಾಗ ಹಾಲು ಒಡೆದು ಹೋಗುವುದು ಇದೆಲ್ಲವೂ ಕೂಡ ಮನೆಯಲ್ಲಿ ನೆಗೆಟಿವ್ ಎನರ್ಜಿ ಇರುವುದರ ಲಕ್ಷಣವೇ ಆಗಿದೆ.
ಸಾಲದ ಸುಳಿಯಿಂದ ಪಾರಾಗಲು ಪರಿಹಾರಗಳನ್ನು ಮಾಡಿ, ನೂರಕ್ಕೆ ನೂರು ರಷ್ಟು ಫಲಿತಾಂಶ ಸಿಗುತ್ತದೆ.!
● ಮನೆಯಲ್ಲಿ ನಾವು ಸಾಕುವ ಗಿಡಗಳು ಒಣಗುತ್ತಿದ್ದರೆ ಅದು ಕೂಡ ಮನೆಯಲ್ಲಿ ಕೆ.ಟ್ಟ ಶಕ್ತಿಯ ಪ್ರಭಾವ ಇದೇ ಎನ್ನುವುದನ್ನು ಸೂಚಿಸುತ್ತದೆ. ಅದರಲ್ಲೂ ನಮ್ಮ ಮನೆ ಮುಂದೆ ನಾವು ಪೂಜೆ ಮಾಡುತ್ತಿರುವ ತುಳಸಿ ಗಿಡ ಒಣಗಿ ಹೋಗುವುದು, ನಾವು ಬೇರೆ ಗಿಡ ತಂದು ನೆಟ್ಟರೆ ಕೂಡ ಅದು ಚೆನ್ನಾಗಿ ಬರದೇ ಇರುವುದು ಖಂಡಿತವಾಗಿ ಇದು ನೆಗೆಟಿವ್ ಎನರ್ಜಿ ಇರುವುದರ ಪರಿಣಾಮವಾಗಿದೆ.
● ದುಷ್ಟಶಕ್ತಿಗಳ ಕೆಟ್ಟ ಪ್ರಭಾವ ಮನೆ ಮೇಲೆ ಬಿದ್ದಿದ್ದಾಗ ಮನೆಯಲ್ಲಿ ಪರಸ್ಪರ ಒಬ್ಬರನ್ನು ಕಂಡರೆ ಒಬ್ಬರಿಗೆ ಆಗದ ರೀತಿ ಆಗುತ್ತದೆ. ಸದಾ ಮನೆಯಲ್ಲಿ ಮನಸ್ತಾಪ, ಜಗಳ, ಕಿರಿಕಿರಿ ಹೀಗೆ ಮನೆಯ ವಾತಾವರಣವೇ ಬದಲಾಗಿ ಅಶಾಂತಿ ವಾತಾವರಣ ಉಂಟಾಗುತ್ತದೆ.
● ಇದು ಸ್ವಲ್ಪ ವಿಚಿತ್ರ ಎನಿಸಬಹುದು ಆದರೂ ಕೂಡ ಇದು ನಿಜ. ಕೆಲವೊಮ್ಮೆ ಮನೆಯಲ್ಲಿ ನಾವು ಇಟ್ಟ ವಸ್ತುಗಳು ಕಾಣೆಯಾಗುತ್ತವೆ ಅಥವಾ ಅವು ಬೇರೆ ಯಾವುದೋ ಜಾಗಕ್ಕೆ ಬದಲಾಗಿರುತ್ತದೆ ಇದನ್ನು ಎಲ್ಲರೂ ನಂಬದೇ ಇದ್ದರು ಅನೇಕರಿಗೆ ಈ ಅನುಭವ ಖಂಡಿತ ಆಗಿರುತ್ತದೆ ಇದು ಕೂಡ ದುಷ್ಟ ಶಕ್ತಿ ಮನೆಯಲ್ಲಿರುವ ಲಕ್ಷಣ.
10 ರೂಪಾಯಿ ನೋಟಿನಿಂದ ಈ ರೀತಿ ಮಾಡಿ ಸಾಕು, ಮನೆಯಲ್ಲಿ ಹಣದ ಸುರಿಮಳೆಯೇ ಆಗುತ್ತದೆ.!
● ನೆಗೆಟಿವ್ ಎನರ್ಜಿ ಪ್ರಭಾವ ಹೆಚ್ಚಾಗಿದ್ದಾಗ ಮನೆಯಲ್ಲಿ ಕೊಳಾಯಿಗಳು ಸೋರಲು ಶುರುವಾಗುತ್ತದೆ. ಈ ರೀತಿ ಕೊಳಾಯಿಗಳಲ್ಲಿ ನೀರು ಹರಿಯುತ್ತಿದ್ದರೆ ಇದೇ ಕಾರಣಕ್ಕೆ ಎಂದು ಅರ್ಥ ಮಾಡಿಕೊಳ್ಳಬೇಕು.
● ಒಂದಲ್ಲ ಒಂದು ಬಾಧೆ ಕುಟುಂಬವನ್ನು ಕಾಡುತ್ತಲೇ ಇರುತ್ತದೆ, ಒಟ್ಟಿನಲ್ಲಿ ಕುಟುಂಬದ ಯಾವ ಒಬ್ಬರ ಸದಸ್ಯರು ಕೂಡ ಸಂತೋಷಪಾಗಿ ಇರುವುದಿಲ್ಲ ಎಲ್ಲರಿಗೂ ಒಂದಲ್ಲ ಒಂದು ನೋವು ಬರುತ್ತಲೇ ಇರುತ್ತದೆ.
● ಕೈಯಿಂದ ವಸ್ತುಗಳು ಪದೇ ಪದೇ ಜಾರಿ ಕೆಳಗೆ ಬೀಳುವುದು. ಅದರಲ್ಲೂ ಮನೆಯಲ್ಲಿರುವ ಕನ್ನಡಿ, ವಿಭೂತಿ, ಕುಂಕುಮ ಈ ರೀತಿ ವಸ್ತುಗಳು ಕೆಳಗೆ ಜಾರಿ ಬೀಳುತ್ತಿದ್ದರೆ ಒಡೆಯುತ್ತಿದ್ದರೆ ನೆಗೆಟಿವ್ ಎನರ್ಜಿ ಇರುವ ಲಕ್ಷಣವಾಗಿದೆ.