ಕಳೆದ ಒಂದು ತಿಂಗಳ ಹಿಂದೆ ಯಾವುದೇ ಮಾಧ್ಯಮ ನೋಡಿದರೂ ಕೂಡ ಅಲ್ಲಿ ಪವಿತ್ರ ಲೋಕೇಶ್ ಮತ್ತು ತೆಲುಗಿನ ಖ್ಯಾತ ನಟ ನರೇಶ್ ಅವರ ಪ್ರಕರಣಗಳೇ ಕೇಳಿ ಬರುತ್ತಿತ್ತು. ಇವರಿಬ್ಬರೂ ಕೂಡ ಮದುವೆಯಾಗುತ್ತಾರೆ ನರೇಶ್ ಗೆ ಪವಿತ್ರ ಲೋಕೇಶ್ ನಾಲ್ಕನೇ ಹೆಂಡತಿ ಪವಿತ್ರ ಲೋಕೇಶ್ ಮೂರನೇ ಗಂಡ ಇವರಿಬ್ಬರು ಸಪ್ತಪದಿ ತುಳಿಯುವುದಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಎಂದು ಸುದ್ದಿ ಹರಿದಾಡುತ್ತಿದ್ದವು. ಇದಕ್ಕೆ ಪೂರಕವಾಗುವಂತೆ ಪವಿತ್ರ ಲೋಕೇಶ್ ನರೇಶ್ ಒಟ್ಟಿಗೆ ಇದ್ದಂತಹ ಖಾಸಗಿ ಫೋಟೋ ಮತ್ತು ವಿಡಿಯೋಗಳು ವೈರಲ್ ಆಗಿದ್ದವು ಇದನ್ನು ನೋಡಿದಂತಹ ಅಭಿಮಾನಿಗಳು ನಿಜಕ್ಕೂ ಆಚರಿಪಟ್ಟಿದ್ದರು. ಏಕೆಂದರೆ ಪವಿತ್ರ ಲೋಕೇಶ್ ಸುಚೇಂದ್ರ ಪ್ರಸಾದ್ ಅವರನ್ನು ಮದುವೆಯಾಗಿ ಅವರಿಗೆ ಇಬ್ಬರು ಮಕ್ಕಳು ಇದ್ದರು ಆದರೂ ಕೂಡ ಇದೀಗ ಇದಕ್ಕಿದ್ದ ಹಾಗೆ ಸುಚಿತ್ರಾ ಪ್ರಸಾದ್ ಗೆ ವಿ.ಚ್ಛೇ.ದ.ನವನ್ನು ನೀಡದೆ ನರೇಶ್ ಅವರೊಟ್ಟಿಗೆ ಮದುವೆಯಾಗಲು ಹೇಗೆ ಸಾಧ್ಯ ಎಂಬ ಅನುಮಾನವನ್ನು ವ್ಯಕ್ತಪಡಿಸಿದರು.
ಇನ್ನು ಇವರಿಬ್ಬರು ಮದುವೆಯಾಗುತ್ತಿದ್ದಾರೆ ಎಂಬ ವಿಚಾರವನ್ನು ನರೇಶ್ ಅವರ ನಾಲ್ಕನೇ ಪತ್ನಿ ರಮ್ಯಾ ರಘುಪತಿ ಅವರೇ ಸ್ವತಃ ಮಾಧ್ಯಮದ ಮುಂದೆ ಕುಳಿತುಕೊಂಡು ಹೇಳಿದರು. ಇವೆಲ್ಲವನ್ನು ನೋಡಿದ ನಂತರ ಕರುನಾಡ ಜನತೆ ನಿಜಕ್ಕೂ ಕೂಡ ಇವರಿಬ್ಬರ ನಡುವೆ ಯಾವುದೋ ಒಂದು ಸಂಬಂಧ ಇದೆ ಎಂದು ಅರ್ಥ ಮಾಡಿಕೊಂಡರು. ಆದರೆ ನರೇಶ್ ಮತ್ತು ಪವಿತ್ರ ಲೋಕೇಶ್ ಮಾತ್ರ ಇದನ್ನು ಒಪ್ಪಿಕೊಳ್ಳುವುದಕ್ಕೆ ಸಿದ್ಧವಿರಲಿಲ್ಲ ನಾವಿಬ್ಬರು ಉತ್ತಮ ಸ್ನೇಹಿತರು ಸಿನಿಮಾ ರಂಗದವರು ಅದನ್ನು ಹೊರತು ಪಡಿಸಿದರೆ ನಮ್ಮಿಬ್ಬರ ನಡುವೆ ಯಾವುದೇ ರೀತಿಯಾದಂತಹ ಸಂಬಂಧ ಇಲ್ಲ ಎಂದು ಹೇಳುತ್ತಾರೆ. ಆದರೆ ಮೈಸೂರಿನ ಖಾಸಗಿ ಹೋಟೆಲ್ ಒಂದರಲ್ಲಿ ಪವಿತ್ರ ಲೋಕೇಶ್ ಮತ್ತು ನರೇಶ್ ಇಬ್ಬರು ಕೂಡ ಒಂದು ರಾತ್ರಿ ತಂಗಿದ್ದರು ಈ ವಿಡಿಯೋಗಳು ಕೂಡ ಮಾಧ್ಯಮದಲ್ಲಿ ಪ್ರಸಾರವಾದವು. ಇದನ್ನು ನೋಡಿದಂತಹ ಸಾರ್ವಜನಿಕರು ಮತ್ತು ಸಿಬಿ ರಸಿಕರು ಇವರಿಬ್ಬರ ನಡುವೆ ಏನೋ ಗುಸು-ಗುಸು ಇದೆ ಎಂಬುದನ್ನು ಖಚಿತಪಡಿಸಿಕೊಂಡರು.
ಪವಿತ್ರ ಲೋಕೇಶ್ ಮತ್ತು ನರೇಶ್ ಅವರನ್ನು ಚಿಸರಂಗದಿಂದ ಬ್ಯಾನ್ ಮಾಡಬೇಕು ಅಂತ ತೆಲುಗು ಚಿತ್ರರಂಗದವರು ಮಾತನಾಡಿಕೊಳ್ಳುತ್ತಿದ್ದರು ಎಂಬ ಮಾಹಿತಿಯು ಕೂಡ ಹೊರ ಬಂದಿತು ಇದಕ್ಕೆ ಪೂರಕವಾಗುವಂತೆ ಪವಿತ್ರ ಲೋಕೇಶ್ ಸಹಿ ಹಾಕಿದಂತಹ ಮೂರು ಸಿನಿಮಾಗಳು ಕೂಡ ಕ್ಯಾನ್ಸಲ್ ಆದವು. ಅಷ್ಟೇ ಅಲ್ಲದೆ ಇನ್ನು ಮುಂದೆ ತೆಲುಗು ಚಿತ್ರರಂಗಕ್ಕೆ ಇವರನ್ನು ಕರೆದುಕೊಳ್ಳಬಾರದು ಎಂಬ ನಿರ್ಧಾರವನ್ನು ಕೂಡ ಮಾಡಿದ್ದರು. ಇದೆಲ್ಲದರ ನಡುವೆ ಇದೀಗ ಮತ್ತೊಂದು ವಿಚಾರ ವೈರಲ್ ಆಗುತ್ತಿದೆ ಅದೇನಂದರೆ ಪವಿತ್ರ ಲೋಕೇಶ್ ಯಾವಾಗಲೂ ನರೇಶ್ ಅವರ ಜೊತೆಗೆ ಗಂಡ ಹೆಂಡತಿಯ ಪಾತ್ರದಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದರು. ಆದರೆ ಇದ್ದಕ್ಕಿದ್ದ ಹಾಗೆ ಇದೀಗ ಅಣ್ಣ ತಂಗಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಈ ಸಿನಿಮಾ ತೆಲುಗು ನಲ್ಲಿ ಬಿಡುಗಡೆಯಾಗಿದ್ದು ಈ ಸಿನಿಮಾ ನೋಡಿದಂತಹ ನೆಟ್ಟಿದರು ಆ.ಕ್ರೋ.ಶ.ವನ್ನು ವ್ಯಕ್ತಪಡಿಸಿದ್ದಾರೆ.
ಅಷ್ಟೇ ಅಲ್ಲದೆ ಉತ್ತಮವಾಗಿ ಇರುವಂತಹ ಅಣ್ಣ ತಂಗಿ ಸಂಬಂಧಕ್ಕೆ ಕಪ್ಪು ಚುಕ್ಕೆ ನೀವಿಬ್ಬರು ಎಂದು ತಮ್ಮ ಆ.ಕ್ರೋ.ಶ.ವನ್ನು ಹೊರ ಹಾಕಿದ್ದಾರೆ. ಹೌದು ತೆಲುಗಿನ ಖ್ಯಾತ ನಟ ರವಿತೇಜ ಅವರ “ರಾಮ್ರಾವ್ ಆನ್ ಡ್ಯೂಟಿ” ಸಿನಿಮಾದಲ್ಲಿ ಪವಿತ್ರಾ ಲೋಕೇಶ್ ಹಾಗೂ ನರೇಶ್ ಒಡಹುಟ್ಟಿದವರ ರೀತಿಯ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾ ನೋಡಿದ ಪ್ರೇಕ್ಷಕರು ಎಲ್ಲಿಂದ ಎಲ್ಲಿಗೆ ಸಂಬಂಧ ನೋಡಿ ಎಂದು ತಮಾಷೆ ಮಾಡುತ್ತಿದ್ದಾರೆ. ಪವಿತ್ರ ಲೋಕೇಶ್ ರವಿತೇಜ ಅವರ ತಾಯಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ ನರೇಶ್ ಮತ್ತು ಪವಿತ್ರ ಲೋಕೇಶ್ ಇಬ್ಬರೂ ಕೂಡ ಒಡಹುಟ್ಟಿದ ಅಣ್ಣ ತಂಗಿ ಪಾತ್ರದಲ್ಲಿ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಪವಿತ್ರ ಲೋಕೇಶ್ ನರೇಶ್ ಪ್ರಕರಣದ ನಂತರ ಇವರಿಬ್ಬರೂ ಕೂಡ ಒಟ್ಟಾಗಿ ವಾಸ ಮಾಡುತ್ತಿದ್ದಾರೆ ಮೈಸೂರನ್ನು ಬಿಟ್ಟು ಇದೀಗ ಹೈದರಾಬಾದ್ ನಲ್ಲಿ ಪವಿತ್ರ ಲೋಕೇಶ್ ಅವರು ಬೀಡು ಬಿಟ್ಟಿದ್ದಾರೆ.
ಕರ್ನಾಟಕ ಆಂಧ್ರಪ್ರದೇಶ ಎರಡು ಭಾಗದಲ್ಲೂ ಕೂಡ ಇವರ ಸಂಬಂಧದ ಬಗ್ಗೆ ಎಲ್ಲರಿಗೂ ಕೂಡ ತಿಳಿದೇ ಇದೆ ಆದರೂ ಕೂಡ ತೆರೆ ಮೇಲೆ ಒಡಹುಟ್ಟಿದವರು ರೀತಿ ಪಾತ್ರ ಮಾಡುವುದಕ್ಕೆ ಇವರಿಗೆ ಹೇಗಾದರೂ ಮನಸ್ಸು ಬಂತು ಎಂದು ನೆಟ್ಟಿಗರು ಬಾಯಿಗೆ ಬಂದ ಹಾಗೆ ಬೈಯುತ್ತಿದ್ದಾರೆ. ಹಣ ಸಿಕ್ಕರೆ ಸಾಕು ಯಾವ ಪಾತ್ರದಲ್ಲಾದರೂ ನಟನೆ ಮಾಡುತ್ತಾರೆ ಯಾವ ರೀತಿಯಲ್ಲಿ ಬೇಕಾದರೂ ಕೂಡ ಜೀವನ ಸಾಗಿಸುತ್ತಾರೆ ಎಂದು ಪವಿತ್ರ ಲೋಕೇಶ್ ಅವರನ್ನು ದೂಷಿಸುತ್ತಿದ್ದಾರೆ. ಈ ಒಂದು ಸಂಬಂಧದ ನಿಲುವಿನ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ಹಾಗೂ ಈ ಮಾಹಿತಿಯನ್ನು ಶೇರ್ ಮತ್ತು ಲೈಕ್ ಮಾಡುವುದನ್ನು ಮರೆಯದಿರಿ.