ಇತ್ತೀಚಿನ ದಿನದಲ್ಲಿ ಕಿಡ್ನಿ ಸ್ಟೋನ್ ಸಮಸ್ಯ ಹೆಚ್ಚಾಗುತ್ತಿದೆ ಎಂದೇ ಹೇಳ ಬಹುದು ಹೌದು ನಮ್ಮ ಜೀವನ ಶೈಲಿ ನಮ್ಮ ಆಹಾರ ಶೈಲಿಯಿಂದಲೇ ಈ ಸಮಸ್ಯೆ ಉಂಟಾಗುತ್ತಿದೆ ಎಂದೇ ಹೇಳಬಹುದು ಹಾಗಾದರೆ ಈ ದಿನ ಕಿಡ್ನಿ ಸ್ಟೋನ್ ಸಮಸ್ಯೆ ಉಂಟಾಗುವುದಕ್ಕೆ ಪ್ರಧಾನವಾಗಿರುವ ಕಾರಣ ಏನು ಹಾಗೂ ಇದನ್ನು ನಾವು ದೂರ ಮಾಡಿಕೊಳ್ಳುವುದಕ್ಕೆ ಯಾವ ಮನೆಮದ್ದನ್ನು ಮಾಡಿ ಉಪಯೋಗಿಸಬೇಕು.
ಹಾಗೂ ಯಾವ ಒಂದು ಗಿಡಮೂಲಿಕೆಯನ್ನು ಉಪಯೋಗಿಸುವುದರ ಮೂಲಕ ಕಿಡ್ನಿ ಸ್ಟೋನ್ ಸಮಸ್ಯೆಯನ್ನು ಸಂಪೂರ್ಣವಾಗಿ ಕರಗಿಸಬಹುದು ಎನ್ನುವಂತಹ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ. ಮೊದಲನೆಯದಾಗಿ ಈ ಸಮಸ್ಯೆ ಕಾಣಿಸಿಕೊಳ್ಳುವುದಕ್ಕೆ ಪ್ರಧಾನವಾಗಿರುವ ಕಾರಣಗಳು ಏನು ಎಂದು ನೋಡುವುದಾದರೆ.
100 ವರ್ಷಗಳ ನಂತರ ಸೂರ್ಯ ಮತ್ತು ಶನಿ ನಕ್ಷತ್ರ ಪರಿವರ್ತನೆ ವೃಷಭ ರಾಶಿಯವರಿಗೆ ಅದೃಷ್ಟ.!
ಅಸಿಡಿಟಿ ಗ್ಯಾಸ್ಟಿಕ್ ಮಲಬದ್ಧತೆಯಿಂದ ಈ ಸಮಸ್ಯೆ ಉಂಟಾಗುತ್ತದೆ. ನೀರು ಕಡಿಮೆ ಕುಡಿಯುವುದರಿಂದಲೂ ಕೂಡ ಕಿಡ್ನಿ ಸ್ಟೋನ್ ಸಮಸ್ಯೆ ಉಂಟಾಗುತ್ತದೆ. ಜೊತೆಗೆ ಮಾನಸಿಕ ಒತ್ತಡಗಳಿಂದ ದೇಹದಲ್ಲಿ ಪಿತ್ತ ವೃದ್ಧಿಯಾಗಿ ಆ ಪಿತ್ತದ ಗಂಟುಗಳು ಕಿಡ್ನಿ ಸ್ಟೋನ್ ಆಗಿ ಪರಿವರ್ತನೆ ಯಾಗುತ್ತದೆ.
ಹಾಗಾದರೆ ಈ ರೀತಿಯ ಸಮಸ್ಯೆ ಬರಬಾರದು ಅಂದರೆ ಯಾವ ರೀತಿ ಆಹಾರ ಪದ್ಧತಿಯನ್ನು ಸೇವನೆ ಮಾಡಬಾರದು ಎಂದರೆ ಅತಿಯಾಗಿ ಎಣ್ಣೆಯಲ್ಲಿ ಕರಿದ ಆಹಾರ ಪದಾರ್ಥಗಳು, ಬೇಕರಿ ತಿನಿಸುಗಳು, ಮೈದಾ ಹಿಟ್ಟಿನ ಪದಾರ್ಥಗಳು, ಬೀದಿಬದಿಯಲ್ಲಿ ಮಾರುವಂತ ಆಹಾರ ಪದಾರ್ಥಗಳು, ಜೊತೆಗೆ ಅತಿಯಾದಂತಹ ಉಪ್ಪು ಹುಳಿ ಕಾರ ಇವುಗಳನ್ನು ಕೂಡ ಸೇವನೆ ಮಾಡಬಾರದು. ಹಾಗಾಗಿ ಇವೆಲ್ಲವನ್ನೂ ಕೂಡ ನಿಯಮಿತದಲ್ಲಿ ಇಟ್ಟುಕೊಂಡರೆ ಈ ಸಮಸ್ಯೆ ಬಾರದಂತೆ ನೋಡಿಕೊಳ್ಳಬಹುದು.
ಜೊತೆಗೆ ಈಗ ನಾವು ಹೇಳುವಂತಹ ಈ ಔಷಧಿಯನ್ನು ಉಪಯೋಗಿಸ ಬೇಕು ಎಂದರೆ ಕಡ್ಡಾಯವಾಗಿ ಕಿಡ್ನಿ ಸ್ಟೋನ್ ಸಮಸ್ಯೆ ಇರುವವರು ಮೂರು ತಿಂಗಳ ತನಕ ಸಪ್ಪೆ ಆಹಾರವನ್ನು ಸೇವನೆ ಮಾಡಬೇಕು ಯಾವುದಕ್ಕೂ ಕೂಡ ಚಿಟಿಕೆ ಉಪ್ಪನ್ನು ಸಹ ಹಾಕಿ ಸೇವನೆ ಮಾಡ ಬಾರದು. ಜೊತೆಗೆ ಕೆಲವೊಂದಷ್ಟು ಜನ ಎಲೆ ಸುಣ್ಣ ತಿನ್ನುತ್ತಾರೆ ಅದನ್ನು ನಿಷೇಧಿಸಬೇಕು.
ಇದೊಂದು ಮಂತ್ರ ಮನಸ್ಸಿನಲ್ಲಿ ಮೂರು ಬಾರಿ ಹೇಳಿಕೊಳ್ಳಿ ಸಾಕು ಅಖಂಡ ಪುಣ್ಯ ಎಲ್ಲಾ ಕೆಲಸದಲ್ಲಿ ಜಯ ನಿಮ್ಮದೇ.!
ಹಾಗಾದರೆ ಕಿಡ್ನಿ ಸ್ಟೋನ್ ಸಮಸ್ಯೆ ನಿವಾರಣೆ ಮಾಡಿಕೊಳ್ಳಬೇಕು ಎಂದರೆ ಯಾವ ಒಂದು ಗಿಡಮೂಲಿಕೆಯನ್ನು ಉಪಯೋಗಿಸಬೇಕಾಗು ತ್ತದೆ ಎಂದು ನೋಡುವುದಾದರೆ ಕಾಡು ಬಸಳೆ ಸೊಪ್ಪು ಹೌದು ಐದರಿಂದ ಆರು ಕಾಡು ಬಸಳೆ ಸೊಪ್ಪನ್ನು ಬೆಳಗಿನ ಸಮಯ ಖಾಲಿ ಹೊಟ್ಟೆಗೆ ಅಗಿದು ತಿನ್ನಬೇಕು ನಂತರ 10 ನಿಮಿಷ ಬಿಟ್ಟು ಎಳನೀರನ್ನು ಸೇವನೆ ಮಾಡಬೇಕು ಆನಂತರ ಇಂಗಳಾರದ ಹಣ್ಣು ಎನ್ನುವಂತದದು ಸಿಗುತ್ತದೆ ಅದರ ಒಳಗಡೆ ಒಂದು ರೀತಿಯ ಪೇಸ್ಟ್ ಸಿಗುತ್ತದೆ.
ಅದನ್ನು ಕಡಲೆ ಗಾತ್ರದ ಉಂಡೆಯನ್ನಾಗಿ ಮಾಡಿ ಮೂರರಿಂದ ನಾಲ್ಕು ಉಂಡೆಯನ್ನು ಸೇವನೆ ಮಾಡಬೇಕು. ಹೀಗೆ ಮೇಲೆ ಹೇಳಿದ ಈ ವಿಧಾನ ವನ್ನು ನೀವು ಬೆಳಿಗ್ಗೆ ಮಧ್ಯಾಹ್ನ ರಾತ್ರಿ ಸೇವನೆ ಮಾಡುತ್ತಾ ಬಂದರೆ ಒಂದು ವಾರದಲ್ಲಿಯೇ ನಿಮ್ಮ ಕಿಡ್ನಿ ಸ್ಟೋನ್ ಸಮಸ್ಯೆ ಸಂಪೂರ್ಣವಾಗಿ ನಿವಾರಣೆ ಆಗುತ್ತೆ ಜೊತೆಗೆ ರಾತ್ರಿ ಸಮಯ ಎಳನೀರನ್ನು ಸೇವನೆ ಮಾಡಬಾರದು ಬದಲಿಗೆ ನೀರಿನ ಜೊತೆ ಇದನ್ನು ಸೇವನೆ ಮಾಡುವುದು ಉತ್ತಮ.
ಹಾಗಾಗಿ ಯಾರೆಲ್ಲ ಕಿಡ್ನಿ ಸ್ಟೋನ್ ಸಮಸ್ಯೆಯನ್ನು ಅನುಭವಿ ಸುತ್ತಿರುತ್ತಾರೋ ಅವರು ಈ ಮೇಲೆ ಹೇಳಿದ ಈ ವಿಧಾನವನ್ನು ಅನುಸರಿಸುವುದರಿಂದ ನಿಮ್ಮ ಈ ಸಮಸ್ಯೆಯನ್ನು ಸಂಪೂರ್ಣವಾಗಿ ನಿವಾರಣೆ ಮಾಡಿಕೊಳ್ಳಬಹುದಾಗಿದೆ. ಈ ಒಂದು ವಿಧಾನ ಸಂಪೂರ್ಣ ವಾಗಿ ಸುಲಭವಾಗಿದ್ದು ಇದಕ್ಕೆ ಯಾವುದೇ ರೀತಿಯಾದಂತಹ ಹಣಕಾಸಿನ ಖರ್ಚು ಇರುವುದಿಲ್ಲ ಹಾಗಾಗಿ ಈ ವಿಧಾನ ಅನುಸರಿಸುವುದು ಉತ್ತಮ.