ರವಿಚಂದ್ರನ್ ತಮ್ಮ ಮಗನ ಮದುವೆಗೆ ಒಟ್ಟು ಎಷ್ಟು ಹಣ ಖರ್ಚು ಮಾಡಿದ್ದಾರೆ ಗೊತ್ತಾ.? ನಿಜಕ್ಕೂ ಒಂದು ಕ್ಷಣ ದಂಗಾಗಿ ಹೋಗುತ್ತೀರಾ.!
ನಟ ರವಿಚಂದ್ರನ್ ಅವರು ಏನೇ ಮಾಡಿದರು ಕೂಡ ತುಂಬಾ ಸ್ಪೆಷಲ್ ಆಗಿ ಮತ್ತು ಡಿಫರೆಂಟ್ ಆಗಿ ಮಾಡುತ್ತಾರೆ ಇದು ಕೇವಲ ಅವರ ಸಿನಿಮಾಗೆ ಮಾತ್ರ ಸೀಮಿತವಾಗಿ ಇರುವುದಿಲ್ಲ ನಿಜ ಜೀವನದಲ್ಲಿಯೂ ಕೂಡ ಇದನ್ನೇ ರೂಡಿಸಿಕೊಂಡಿದ್ದಾರೆ. ಹೌದು ನಟ ರವಿಚಂದ್ರನ್ ಅವರು ತೊಡುವಂತಹ ಉಡುಪು ಇರಬಹುದು ವಾಸವಾಗಿರುವಂತಹ ಮನೆ ಇರಬಹುದು ಅವರು ಬಳಕೆ ಮಾಡುವ ಕಾರು ಹಾಗೂ ದಿನನಿತ್ಯದ ಸಾಮಗ್ರಿ ಪ್ರತಿಯೊಂದು ಕೂಡ ವಿಭಿನ್ನ ಇರುತ್ತದೆ. ಸಾಮಾನ್ಯ ಜನರಿಗಿಂತಲೂ ಕೂಡ ವಿಶೇಷವಾದದ್ದನ್ನೇ ಬಳಕೆ ಮಾಡುವುದು ಇವರ ಹವ್ಯಾಸ. ಸಿನಿಮಾ…