ನಮ್ಮ ಸುತ್ತಮುತ್ತ ಇರುವಂತಹ ಜನರು ಯಾವುದೇ ಒಂದು ಸ್ಥಳಕ್ಕೆ ಹೋಗುವಂತಹ ಸಮಯದಲ್ಲಿ ನಾವು ಯಾವ ಸ್ಥಳಕ್ಕೆ ಹೋಗುತ್ತಿದ್ದೇವೆ ಹಾಗೂ ಆ ಸ್ಥಳ ಯಾವ ಒಂದು ಸಂದರ್ಭದಲ್ಲಿ ಕೂಡಿರುತ್ತದೆ ನಾವು ಅಂತಹ ಸಮಯದಲ್ಲಿ ಯಾವ ಕೆಲವು ವಸ್ತುಗಳನ್ನು ತೆಗೆದುಕೊಂಡು ಹೋಗಬೇಕು ಎನ್ನುವಂತಹ ಮಾಹಿತಿಗಳನ್ನು ತಿಳಿದುಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ.
ಹಣಕಾಸಿನ ವಿಷಯವೇ ಆಗಿರಲಿ ಒಂದು ವಸ್ತುವನ್ನು ತೆಗೆದುಕೊಂಡು ಹೋಗುವಂತಹ ವಿಷಯವೇ ಆಗಿರಲಿ ಅಂತಹ ಒಂದು ಸಂದರ್ಭದಲ್ಲಿ ಯಾವುದಕ್ಕೆ ಅವಶ್ಯಕತೆ ಇರುತ್ತದೆಯೋ ಅವುಗಳನ್ನು ನಾವು ಆ ಸ್ಥಳಗಳಿಗೆ ಕೊಂಡೊಯ್ಯುವುದು ಬಹಳ ಮುಖ್ಯ ವಾಗಿರುತ್ತದೆ ಹಾಗೂ ಅದು ಒಂದು ಸಂಪ್ರದಾಯದಂತೆ ನಡೆದುಕೊಂಡು ಬಂದಂತಹ ವಿಧಾನವು ಕೂಡ ಆಗಿರುತ್ತದೆ.
ಆದ್ದರಿಂದ ಪ್ರತಿಯೊಬ್ಬರೂ ಕೂಡ ಯಾವುದೇ ಒಂದು ಸ್ಥಳಕ್ಕೆ ಹೋಗುತ್ತಿದ್ದರೆ ಆ ಸ್ಥಳಕ್ಕೆ ಯಾವ ವಸ್ತು ಅವಶ್ಯಕತೆ ಇರುತ್ತದೆ ಎನ್ನುವುದನ್ನು ತಿಳಿದುಕೊಂಡು ಅದನ್ನು ತೆಗೆದುಕೊಂಡು ಹೋಗುವುದು ಬಹಳ ಮುಖ್ಯವಾಗಿರುತ್ತದೆ.
ತಕ್ಷಣ ಹಣದ ಅವಶ್ಯಕತೆ ಇದ್ದರೆ ಉಪ್ಪಿನಿಂದ ಈ ಕೆಲಸ ಮಾಡಿ.!
ಹಾಗಾದರೆ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಯೊಬ್ಬರೂ ಕೂಡ ಮನೆಯಿಂದ ಹೊರಡುವಂತಹ ಸಮಯದಲ್ಲಿ ನಾವು ಯಾವ ಒಂದು ಸ್ಥಳಕ್ಕೆ ಹೋಗುತ್ತಿದ್ದೇವೆ ಅಲ್ಲಿಗೆ ಯಾವ ವಸ್ತು ಗಳನ್ನು ನಾವು ತೆಗೆದುಕೊಂಡು ಹೋಗಬೇಕು ಎನ್ನುವಂತಹ ಮಾಹಿತಿ ಗಳನ್ನು ಈ ದಿನ ತಿಳಿಯೋಣ.
ನಮ್ಮಲ್ಲಿ ಪ್ರತಿಯೊಬ್ಬರೂ ಕೂಡ ಕೆಲವೊಂದು ಸ್ಥಳಗಳಿಗೆ ಹೋಗುವ ಸಮಯದಲ್ಲಿ ಬರಿ ಕೈಯಲ್ಲಿ ಹೋಗುತ್ತಾರೆ. ಆದರೆ ಅದು ತಪ್ಪು. ಅದಕ್ಕೆ ಬದಲಾಗಿ ನಾವು ಯಾವ ಯಾವ ಸ್ಥಳಗಳಿಗೆ ಏನನ್ನು ತೆಗೆದುಕೊಂಡು ಹೋಗಬೇಕು ಎನ್ನುವುದನ್ನು ಈ ಕೆಳಗೆ ತಿಳಿಯೋಣ.
* ಚಿಕ್ಕ ಮಕ್ಕಳು ಇರುವ ಮನೆಗೆ ಹೋಗುವಾಗ ತಿನ್ನಲು ಏನಾದರು ತಿಂಡಿ ತೆಗೆದುಕೊಡು ಹೋಗಬೇಕು.
* ದೇವಸ್ಥಾನಕ್ಕೆ ಹೋಗುವಾಗ ಹೂವು, ತೆಂಗಿನಕಾಯಿ, ಕರ್ಪೂರ, ಬಾಳೆಹಣ್ಣು ತಾಂಬೂಲ, ಊದುಬತ್ತಿ, ದಕ್ಷಿಣೆಯನ್ನು ತೆಗೆದುಕೊಂಡು ಹೋಗಬೇಕು.
* ಹೆಣ್ಣು ಮಕ್ಕಳು ಇರುವ ಮನೆಗೆ ಹೋಗುವಾಗ ಹೂವು, ಹಣ್ಣು ತೆಗೆದು ಕೊಂಡು ಹೋಗಬೇಕು.
ಬ್ರಹ್ಮ ಮುಹೂರ್ತದಲ್ಲಿ ಎದ್ದು ಬೆಡ್ ನಲ್ಲಿ ಕುಳಿತೆ ಮೂರು ಬಾರಿ ಈ ರೀತಿ ಹೇಳಿರಿ ಅದೇ ಸಮಯ ಆಸೆ ಈಡೇರುತ್ತದೆ..!
* ದೇವಸ್ಥಾನಕ್ಕೆ ಹೋದಾಗ ಮಂಗಳಾರತಿಗೆ ದಕ್ಷಿಣೆಯನ್ನು ಹಾಕುವುದು.
* ದೇವರಲ್ಲಿ ಐಕ್ಯರಾದವರನ್ನು ನೋಡಲು ಹೋದಾಗ ಪೂಜೆಯ ಸಾಮಗ್ರಿಗಳನ್ನು ತೆಗೆದುಕೊಂಡು ಹೋಗುವುದು.
* ಆಸ್ಪತ್ರೆಯಲ್ಲಿ ರೋಗಿಯನ್ನು ನೋಡಲು ಹೊಗುವಾಗ ಬ್ರೆಡ್, ಹಣ್ಣು, ಎಳನೀರು ತೆಗೆದುಕೊಂಡು ಹೊಗುವುದು.
ಮುಂಚೆ ನಮ್ಮ ಹಿರಿಯರು ಈ ರೀತಿಯಾಗಿ ಹೇಳುತ್ತಿದ್ದರು ಹಾಗೂ ಕಿರಿಯರು ಅನುಸರಿಸುತ್ತಿದ್ದರು. ದೊಡ್ಡವರ ಮಾತು ಎಂದಿಗೂ ಕೆಡುಕಾ ಗಲಾರದು. ಇದನ್ನು ನಮ್ಮ ಜೀವನದಲ್ಲಿ ಅಳವಡಿಸಿ ಕೊಳ್ಳುವುದರಿಂದ ನಮ್ಮ ಪೂರ್ವಜರ ಹಿರಿಯರ ಆರ್ಶೀವಾದವು ಸದಾ ನಮ್ಮ ಮೇಲೆ ಇರುತ್ತದೆ.
ಹೌದು ಮೇಲೆ ಹೇಳಿದಂತೆ ಇಂತಹ ಸಮಯದಲ್ಲಿ ಪ್ರತಿಯೊಬ್ಬರೂ ಕೂಡ ಈ ವಸ್ತುಗಳನ್ನು ತೆಗೆದುಕೊಂಡು ಹೋಗಬೇಕು ಎಂದು ನಮ್ಮ ಹಿರಿಯರು ಆಗಲೇ ತಿಳಿಸಿದ್ದರು. ಆದರೆ ಇತ್ತೀಚಿನ ದಿನದಲ್ಲಿ ಕಾಲ ಬದಲಾಗುತ್ತಿದ್ದಂತೆ ನಮ್ಮ ಹಿಂದಿನ ಕಾಲದಲ್ಲಿ ನಮ್ಮ ಹಿರಿಯರು ನಮಗೆ ಕಲಿಸಿಕೊಟ್ಟಂತಹ ಎಲ್ಲಾ ನಡವಳಿಕೆಗಳನ್ನು ಸಹ ನಾವು ಬದಲಾವಣೆ ಮಾಡಿಕೊಳ್ಳುತ್ತಿದ್ದೇವೆ ಎಂದು ಹೇಳಬಹುದು.
ಹಣದ ಸಮಸ್ಯೆ ಸುಳಿಯ ಬಾರದು ಅಂದರೆ ಈ ಸಣ್ಣ ಕೆಲಸ ಮಾಡಿ ಸಾಕು.!
ಆದರೆ ಕೆಲವೊಂದಷ್ಟು ಜನ ಇಂತಹ ಸಂದರ್ಭದಲ್ಲಿ ಇಂತಹ ಕೆಲವೊಂದಷ್ಟು ವಸ್ತು ಗಳನ್ನು ಈಗಲೂ ಕೂಡ ಕೊಂಡುಕೊಳ್ಳುತ್ತಾರೆ ಹಾಗೂ ಅವರು ತಮ್ಮ ಮನೆ ಯಲ್ಲಿ ಇದ್ದಂತಹ ಹಿರಿಯರು ಹೇಳಿಕೊಟ್ಟಂತಹ ವಿಚಾರಗಳನ್ನು ಮನದಲ್ಲಿಟ್ಟುಕೊಂಡು ಅವುಗಳನ್ನು ಪಾಲಿಸಿಕೊಂಡು ಹೋಗುತ್ತಿದ್ದಾರೆ ಎಂದೇ ಹೇಳಬಹುದು. ಆದ್ದರಿಂದ ಇತ್ತೀಚಿನ ದಿನದಲ್ಲಿ ಮನೆಯಲ್ಲಿರು ವಂತಹ ತಂದೆ ತಾಯಿಗಳು ತಮ್ಮ ಮಕ್ಕಳಿಗೆ ಇಂತಹ ಕೆಲವೊಂದು ವಿಚಾರಗಳನ್ನು ಹೇಳಿಕೊಡುವುದು ಅವರ ಮುಂದಿನ ಜೀವನಕ್ಕೆ ಪರಿಪಾಠವಾಗುತ್ತದೆ.