ಬಾಲನಟನಾಗಿ ಮಿಂಚಿದ್ದ ಮಾಸ್ಟರ್ ಮಂಜುನಾಥ್ ಹೀರೋ ಆಗಲೇ ಇಲ್ಲ ಯಾಕೆ ಗೊತ್ತಾ.? ಚಿತ್ರರಂಗ ಮಾಡ್ತ ಮೋ’ಸ.?
ಸಿನಿಮಾ ಪ್ರಪಂಚ ಎನ್ನುವುದು ಒಂದು ರೀತಿ ಅದೃಷ್ಟದ ಆಟ ಕೂಡ ಹೌದು ಎನ್ನಬಹುದು. ಎಲ್ಲೋ ಸಣ್ಣಪುಟ್ಟ ಪಾತ್ರಮಾಡುತ್ತಿದ್ದ ನಟನನ್ನು ಒಂದೇ ಒಂದು ಅವಕಾಶ ಸೂಪರ್ಸ್ಟಾರ್ ರೀತಿ ಮಾಡಿಬಿಡುತ್ತದೆ. ಹಾಗೂ ಹಲವಾರು ಬ್ಲಾಕ್ಬಸ್ಟರ್ ಗಳನ್ನು ನೀಡಿದ್ದರು, ಕೆಲವೇ ಕೆಲವು ಸೋಲುಗಳು ಒಂದೇ ಬಾರಿಗೆ ಹೀರೋನ ಮಾರ್ಕೆಟ್ ಅನ್ನು ಪಾತಾಳಕ್ಕೆ ಕುಸಿಯುವ ರೀತಿ ಮಾಡಿಬಿಡುತ್ತದೆ. ಹೀಗಾಗಿ ಇಲ್ಲಿ ಉಳಿಯಬೇಕು ಎಂದರೆ ಉತ್ತಮ ಅಭಿನಯ ಚಾತುರ್ಯದ ಜೊತೆ ಅಭಿಮಾನಿಗಳ ಆರೈಕೆಯ ಜೊತೆ ಅದೃಷ್ಟವು ಕೂಡ ಗಟ್ಟಿಯಾಗಿರಬೇಕು ಎಂದರೆ ತಪ್ಪಾಗುವುದಿಲ್ಲ. ಇದಕ್ಕೆ ಉದಾಹರಣೆಯಾಗಿ…
Read More “ಬಾಲನಟನಾಗಿ ಮಿಂಚಿದ್ದ ಮಾಸ್ಟರ್ ಮಂಜುನಾಥ್ ಹೀರೋ ಆಗಲೇ ಇಲ್ಲ ಯಾಕೆ ಗೊತ್ತಾ.? ಚಿತ್ರರಂಗ ಮಾಡ್ತ ಮೋ’ಸ.?” »