ಗಜಕರ್ಣ // ಕಜ್ಜಿ // ತುರಿಕೆಗೆ // ಚರ್ಮಕ್ಕೆ ಸಂಬಂಧಿಸಿದ ಎಲ್ಲಾ ಸಮಸ್ಯೆಗೂ ಪರಿಹಾರ.!
ನಮ್ಮಲ್ಲಿ ಕೆಲವೊಂದಷ್ಟು ಜನರಿಗೆ ಗಜಕರ್ಣ ಅಂದರೆ ಕಜ್ಜಿ, ತುರಿಕೆ, ಈ ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿರುತ್ತದೆ. ಈ ಸಮಸ್ಯೆ ಬಂದರೆ ಅವರಿಗೆ ಜೀವನವೇ ಸಾಕಾಗಿದೆ ಎನ್ನುವ ರೀತಿ ಆಗಿರುತ್ತದೆ. ಹೌದು ಎಲ್ಲೆಂದರಲ್ಲಿ ಎಲ್ಲರ ಮುಂದೆ ಈ ರೀತಿಯ ಸಮಸ್ಯೆ ಕಂಡು ಬಂದರೆ ಅವರಿಗೆ ಒಂದು ರೀತಿಯ ಮನಸ್ಸು ಬೇಜಾರಾಗುತ್ತದೆ. ಆದ್ದರಿಂದ ಈ ಸಮಸ್ಯೆ ಬಹಳ ತೊಂದರೆಯನ್ನು ಉಂಟುಮಾಡುವಂತಹ ಸಮಸ್ಯೆ ಎಂದೇ ಹೇಳಬಹುದು ಹೌದು ಹೆಚ್ಚಿನ ಜನಕ್ಕೆ ಈ ಸಮಸ್ಯೆ ಬಂದು ಅವರು ಎಲ್ಲೂ ಕೂಡ ಆಚೆ ಹೋಗಲು…
Read More “ಗಜಕರ್ಣ // ಕಜ್ಜಿ // ತುರಿಕೆಗೆ // ಚರ್ಮಕ್ಕೆ ಸಂಬಂಧಿಸಿದ ಎಲ್ಲಾ ಸಮಸ್ಯೆಗೂ ಪರಿಹಾರ.!” »