ಸದಾ ಆರೋಗ್ಯವಾಗಿರಲು ಹಿರಿಯರ ಈ ಸಲಹೆಗಳನ್ನು ಪಾಲಿಸಿ…
ಈಗಿನ ಕಾಲದಲ್ಲಿ ನಾವು ಗೊತ್ತಿದ್ದೋ ಗೊತ್ತಿಲ್ಲದೆಯೋ ನಮ್ಮ ಆಹಾರ ಪದ್ಧತಿಯನ್ನು ತಪ್ಪಾಗಿಸಿಕೊಂಡಿದ್ದೇವೆ. ಅದರಿಂದ ಅನೇಕ ಕಾಯಿಲೆಗೆ ತುತ್ತಾಗುತ್ತಿದ್ದೇವೆ. ಇವುಗಳಲ್ಲಿ ಕೆಲವನ್ನಾದರೂ ಸರಿಪಡಿಸಿಕೊಳ್ಳಲಿ ಎನ್ನುವ ಉದ್ದೇಶದಿಂದ ಕೆಲ ಮಾಹಿತಿಯನ್ನು ಈ ಅಂಕಣದಲ್ಲಿ ಹಂಚಿಕೊಳ್ಳುತ್ತಿದ್ದೇವೆ. * ಪ್ರತಿನಿತ್ಯವೂ 2-3 ಎಸಳು ಹಸಿ ಬೆಳ್ಳುಳ್ಳಿಯನ್ನು ಜಗಿದು ತಿನ್ನುವುದರಿಂದ ಕಣ್ಣುಗಳ ಆರೋಗ್ಯಕ್ಕೆ ಬಹಳ ಒಳ್ಳೆಯದು. ಇದು ಕಣ್ಣಿನಲ್ಲಿರುವ ಮಸೂರದ ಆರೋಗ್ಯವನ್ನು ಹೆಚ್ಚಿಸುತ್ತದೆ. * ನಿಯಮಿತವಾಗಿ ಮೊಸರನ್ನು ಸೇವನೆ ಮಾಡುವವರಿಗೆ ಮೂತ್ರಕೋಶದ ಸಂಬಂಧಿತ ಸೋಂಕುಗಳಾಗಲಿ, ಕಾಯಿಲೆಗಳಾಗಲಿ ಬರುವುದಿಲ್ಲ. * ಹಿಂದಿನ ದಿನವೇ ಕತ್ತರಿಸಿಟ್ಟ…