ಬಿಗ್ ಬಾಸ್ ನಿಂದ ಹೊರ ಬರುತಿದ್ದಂತೆ ತಾಯಿಗೆ ಹೊಸ ಕಾರ್ ಗಿಫ್ಟ್ ಕೊಟ್ಟ ನೀತು ವನಜಾಕ್ಷಿ.!
ಬಿಗ್ ಬಾಸ್ ಸೀಸನ್ 10ರ (Bigboss S10) ಕಂಟೆಸ್ಟೆಂಟ್ ನೀತು ವನಜಾಕ್ಷಿ (Neethu Vanajakshi) ಏಳನೇ ವಾರಕ್ಕೆ ಮನೆಯಿಂದ ಹೊರ ಬಿದ್ದಿದ್ದಾರೆ. ಈ ಬಾರಿಯ ಸೀಸನ್ ನಲ್ಲಿ ಮೊಟ್ಟಮೊದಲ ಬಾರಿಗೆ ಕಿಚ್ಚನ ಚಪ್ಪಾಳೆಗೆ ಗಿಟ್ಟಿಸಿಕೊಂಡು ಕರ್ನಾಟಕದ ಜನತೆಯ ಮನ ಗೆದ್ದಿದ್ದ ನೀತು ಅವರು ಇದಕ್ಕೂ ಮುನ್ನ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಿದ್ದ ಕ್ವೀನ್ ರಿಯಾಲಿಟಿ ಶೋನಲ್ಲಿ (Queens Reality Show) ಕೂಡ ಕಾಣಿಸಿಕೊಂಡು ಮಿಂಚಿದ್ದರು. ಇಪ್ಪತ್ತರ ಹರೆಯದವರೆಗೂ ಹುಡುಗನಾಗಿದ್ದ ಇವರು ನಂತರ ತಮ್ಮ ಇಚ್ಛೆಯಂತೆ ದೇಹದಲ್ಲಾದ…
Read More “ಬಿಗ್ ಬಾಸ್ ನಿಂದ ಹೊರ ಬರುತಿದ್ದಂತೆ ತಾಯಿಗೆ ಹೊಸ ಕಾರ್ ಗಿಫ್ಟ್ ಕೊಟ್ಟ ನೀತು ವನಜಾಕ್ಷಿ.!” »