ಬೆನ್ನು ನೋವು, ಸೊಂಟ ನೋವು ಇರುವವರು ಈ ಮನೆ ಮದ್ದನ್ನು ಒಂದು ಸರಿ ಟ್ರೈ ಮಾಡಿ ನೋಡಿ.!
ಈಗಿನ ಕಾಲದಲ್ಲಿ ಯುವ ಜನತೆಯೂ ಕೂಡ ವಿಪರೀತವಾದ ಬೆನ್ನು ನೋವು ಹಾಗೂ ಸೊಂಟ ನೋವಿನಿಂದ ಬಳಲುತ್ತಾರೆ. ಬೆನ್ನು ನೋವು ಬರಲು ಸಾಕಷ್ಟು ಕಾರಣಗಳಿವೆ. ಯಾವಾಗಲೂ ನಿಂತುಕೊಂಡು ಕೆಲಸ ಮಾಡುವವರು ಅಥವಾ ಒಂದೇ ಕಡೆ ಕುಳಿತು ಕೆಲಸ ಮಾಡುವವರಿಗೆ ಬೆನ್ನು ನೋವು ಸಹಜವಾಗಿ ಬರುತ್ತದೆ. ಇದನ್ನು ಬಿಟ್ಟು ಯಾವಾಗಲಾದರೂ ಬಿದ್ದು ಬೆನ್ನಿನ ಭಾಗಕ್ಕೆ ಹಾನಿ ಆಗಿದ್ದರೆ ಆಗಲೂ ಕೂಡ ಬೆನ್ನು ನೋವು ಕಾಣಿಸಿಕೊಳ್ಳುತ್ತದೆ. ನಮಗಾಗಿರುವ ಸಮಸ್ಯೆ ಮೇಲ್ಬಾಗಕ್ಕೆ ಮಾತ್ರ ಆಗಿದ್ದರೆ ಬಹಳ ಬೇಗ ಗುಣ ಆಗುತ್ತದೆ. ಆದರೆ…
Read More “ಬೆನ್ನು ನೋವು, ಸೊಂಟ ನೋವು ಇರುವವರು ಈ ಮನೆ ಮದ್ದನ್ನು ಒಂದು ಸರಿ ಟ್ರೈ ಮಾಡಿ ನೋಡಿ.!” »