Home Health Tips ಕುತ್ತಿಗೆ ಕಪ್ಪಗಾಗಿದಿಯಾ.? ಐದೇ ನಿಮಿಷಗಳಲ್ಲಿ ಒಂದೇ ಒಂದು ಸ್ಪೂನ್ ಈ ವಸ್ತುನಿಂದ ಸರಿ ಮಾಡಬಹುದು.!

ಕುತ್ತಿಗೆ ಕಪ್ಪಗಾಗಿದಿಯಾ.? ಐದೇ ನಿಮಿಷಗಳಲ್ಲಿ ಒಂದೇ ಒಂದು ಸ್ಪೂನ್ ಈ ವಸ್ತುನಿಂದ ಸರಿ ಮಾಡಬಹುದು.!

0
ಕುತ್ತಿಗೆ ಕಪ್ಪಗಾಗಿದಿಯಾ.? ಐದೇ ನಿಮಿಷಗಳಲ್ಲಿ ಒಂದೇ ಒಂದು ಸ್ಪೂನ್ ಈ ವಸ್ತುನಿಂದ ಸರಿ ಮಾಡಬಹುದು.!

 

ಕುತ್ತಿಗೆ ಕಪ್ಪಾದರೆ ಮುಖದ ಲಕ್ಷಣ ಕೂಡ ಹಾಳಾಗುತ್ತದೆ ಕುತ್ತಿಗೆ ಒಂದು ಬಣ್ಣ ಮುಖ ಒಂದು ಬಣ್ಣ ಆದರೆ ಎಷ್ಟು ಚೆನ್ನಾಗಿರುವ ಬಟ್ಟೆ ಹಾಕಿದರೂ ಅಥವಾ ಚಿನ್ನಾಭರಣ ಧರಿಸಿದ್ದರು ಇದನ್ನು ಕವರ್ ಮಾಡಲು ಆಗುವುದಿಲ್ಲ ಈ ರೀತಿ ಕುತ್ತಿಗೆ ಕಪ್ಪಾಗುವುದಕ್ಕೆ ಹಲವಾರು ಕಾರಣಗಳಿವೆ.

ಬಿಸಿಲಿನ ಕಾರಣದಿಂದ ಸ್ಕಿನ್ ಟ್ಯಾನ್ ಆಗಬಹುದು, ತೂಕ ಹೆಚ್ಚಾದಾಗ ಬಾಡಿ ಸ್ಟ್ರೆಚ್ ಮಾರ್ಕ್ ಬಂದು ಈ ರೀತಿ ಆಗಿರಬಹುದು ಅಥವಾ ವಾತಾವರಣದ, ಆಹಾರದ ವ್ಯತ್ಯಾಸದಿಂದಾಗಿ ಸ್ಕಿನ್ ನಲ್ಲಿಯೇ ಈ ರೀತಿ ಸಮಸ್ಯೆ ಉಂಟಾಗಿರಬಹುದು. ನಿಮಗೆ ಯಾವುದೇ ಕಾರಣದಿಂದಾಗಿ ಈ ರೀತಿ ಕುತ್ತಿಗೆ ಕಪ್ಪಾಗಿದ್ದರೆ ಅಥವಾ ಪಿಗ್ಮೆಂಟೇಷನ್ ಜಾಸ್ತಿ ಆಗಿದ್ದರೆ ನಾವು ಹೇಳುವ 3 ಸರಳ ಸ್ಟೆಪ್ ಗಳನ್ನು ಅನುಸರಿಸಿ ನಿಮ್ಮ ಮನೆಯಲ್ಲಿ ಇರುವ ವಸ್ತುಗಳನ್ನು ಬಳಸಿಕೊಂಡು ಅದನ್ನು ಮುಖದ ಕಲರ್ ಗೆ ಮ್ಯಾಚ್ ಆಗುವಂತೆ ಮಾಡಬಹುದು.

ಮೊದಲಿಗೆ ಒಂದು ಪಾತ್ರೆಯಲ್ಲಿ ಬಿಸಿ ನೀರನ್ನು ಇಟ್ಟು ಒಂದು ಕಾಟನ್ ಬಟ್ಟೆಯನ್ನು ಅದಕ್ಕೆ ಅದ್ದಿ ಕುತ್ತಿಗೆ ನೀಟ್ ಆಗಿ ಕ್ಲೀನ್ ಮಾಡಿಕೊಳ್ಳಿ, ಕುತ್ತಿಯಲ್ಲಿರುವ ಕೊಳೆ ಸ್ವಲ್ಪ ಕ್ಲೀನ್ ಆಗಿರುತ್ತದೆ. ಇದಾದ ಬಳಿಕ ಸ್ಕ್ರಬ್ ಮಾಡಬೇಕು, ಸ್ಕ್ರಬ್ ಮಾಡಲು ಕೆಲವು ಪದಾರ್ಥಗಳನ್ನು ಸೇರಿಸಿ ಒಂದು ಪೇಸ್ಟ್ ಮಾಡಿಕೊಳ್ಳಬೇಕು.

ಈ ಸುದ್ದಿ ಓದಿ:- ಜೀವನದಲ್ಲಿ ಬೇಸರವಾದಾಗ ಶ್ರೀ ಕೃಷ್ಣನ ಈ ಮಾತುಗಳನ್ನು ನೆನೆಸಿಕೊಳ್ಳಿ ಮತ್ತು ಗೆಲ್ಲಲು ಈ 4 ಮಂತ್ರಗಳಲ್ಲಿ ಒಂದನ್ನು ಹೇಳಿ ಸಾಕು.!

ಒಂದು ಬೌಲ್ ತೆಗೆದುಕೊಂಡು ಅದಕ್ಕೆ ಒಂದು ಚಮಚ ಸಕ್ಕರೆ ಒಂದು ಹೋಳು ನಿಂಬೆರಸ ಒಂದು ಚಮಚ ಜೇನುತುಪ್ಪ ಹಾಗೂ ಎರಡು ಚಮಚ ಗೋಧಿ ಹಿಟ್ಟು ಹಾಕಿ ಚೆನ್ನಾಗಿ ಪೇಸ್ಟ್ ಮಾಡಿ ಇದಕ್ಕೆ ಯಾವುದೇ ಕಾರಣಕ್ಕೂ ನೀರನ್ನಾಗಲಿ ಮೊಸರನ್ನಾಗಲಿ ಸೇರಿಸಬಾರದು, ನಿಂಬೆ ರಸವನ್ನು ಮಾತ್ರ ಸೇರಿಸಿ ಪೇಸ್ಟ್ ಮಾಡಬೇಕು.

ನಿಂಬೆ ರಸಕ್ಕೆ ಸ್ಕಿನ್ ಬ್ಲೀಚ್ ಮಾಡುವ ಗುಣ ಇದೆ. ಇದು ಎಲ್ಲ ರೀತಿ ಕಲೆಗಳನ್ನು ಹಳೆಯ ಕೊಳೆಗಳನ್ನು ತೆಗೆಯುತ್ತದೆ. ಹಾಗೆ ಜೇನುತುಪ್ಪ ಸಕ್ಕರೆ ಇದರಲ್ಲಿರುವ ಅಂಶಗಳು ಹೊಳಪನ್ನು ಹೆಚ್ಚಿಸುತ್ತದೆ ಮತ್ತು ಗೋಧಿಹಿಟ್ಟು ಒಳ್ಳೆ ಸ್ಕ್ರಬ್ ಆಗಿ ಬಳಕೆ ಆಗುತ್ತದೆ.

ಈಗ ನಿಂಬೆ ಹೋಳಿನ ಸಹಾಯದಿಂದ ಇದನ್ನು ಹಚ್ಚಿ ನೀಟಾಗಿ ಸ್ಕ್ರಬ್ ಮಾಡಿ ಸ್ಕ್ರಬ್ ಮಾಡಿದ ಬಳಿಕ ಐದು ನಿಮಿಷ ಬಿಟ್ಟು ಬೆಚ್ಚಗಿನ ನೀರಿನಿಂದ ನೀಟಾಗಿ ವಾಷ್ ಮಾಡಿಕೊಳ್ಳಿ ಒಂದು ಕಾಟನ್ ಬಟ್ಟೆಯಲ್ಲಿ ಒರೆಸಿಕೊಳ್ಳಿ. ಇದಾದ ಮೇಲೆ ಕುತ್ತಿಗೆಗೆ ಪಾಕ್ ಹಾಕಲು ಮತ್ತೊಂದು ಪೇಸ್ಟ್ ರೆಡಿ ಮಾಡಿಕೊಳ್ಳಬೇಕು.

ಈ ಸುದ್ದಿ ಓದಿ:-ಮಕ್ಕಳ ಹಠಮಾರಿತನ ಕಡಿಮೆ ಮಾಡಲು ಮೊಬೈಲ್ ಚಟ ಬಿಡಿಸಲು ಈ ಕಾಯಿಯನ್ನು ನೆಲದ ಮೇಲೆ ಹಾಕಿ ಈ ಒಂದು ಮಂತ್ರ ಹೇಳಿ ಸಾಕು.!

ಇದನ್ನು ಮಾಡಲು ಒಂದು ಆಲೂಗಡ್ಡೆ ಹಾಗು ಒಂದು ಟೊಮೊಟೊ ತೆಗೆದುಕೊಳ್ಳಿ ಸಣ್ಣ ಚೂರುಗಳಾಗಿ ಮಾಡಿ ಮಿಕ್ಸಿ ಜಾರಿಗೆ ಹಾಕಿ ಗ್ರೈಂಡ್ ಮಾಡಿಕೊಂಡು ಅದರ ರಸವನ್ನು ತೆಗೆದುಕೊಳ್ಳಿ. ಈಗ ಅದಕ್ಕೆ ಎರಡು ಚಮಚ ಅಕ್ಕಿ ಹಿಟ್ಟು ಹಾಕಿ ಒಂದು ವೇಳೆ ಅಕ್ಕಿ ಹಿಟ್ಟು ಇಲ್ಲದೆ ಇದ್ದಲ್ಲಿ ಕಡಲೆಹಿಟ್ಟನ್ನು ಬಳಸಬಹುದು.

ನೀಟಾಗಿ ಪೇಸ್ಟ್ ಮಾಡಿಕೊಂಡು ಇದನ್ನು ಮೇಲ್ಮುಖವಾಗಿ ಕುತ್ತಿಗೆಗೆ ಅಪ್ಲೈ ಮಾಡಿ 10 ನಿಮಿಷ ಬಿಟ್ಟು ಅದು ಗಟ್ಟಿಯಾಗಿ ಉದುರುತ್ತಿದ್ದೆ ಎನ್ನುವುದು ತಿಳಿದುಬಂದ ಮೇಲೆ ಮತ್ತೆ ಬೆಚ್ಚಗಿನ ನೀರಿನಿಂದ ತೊಳೆಯರಿ. ವಾರಕ್ಕೆ ಎರಡು ಬಾರಿ ಈ ರೀತಿ ಮಾಡುವುದರಿಂದ ನಿಮ್ಮ ಮುಖದ ಕಲರ್ ಗೆ ಕುತ್ತಿಗೆ ಕಲರ್ ಕೂಡ ಮ್ಯಾಚ್ ಆಗುತ್ತದೆ ಯಾವುದೇ ರೀತಿಯ ಕಲೆ ಆಗಲಿ ಮಾರ್ಕ್ ಆಗಲಿ ಉಳಿಯುವುದಿಲ್ಲ.

LEAVE A REPLY

Please enter your comment!
Please enter your name here