ಅಮೇರಿಕಾ, ರಷ್ಯಾ ಗೆ 4 ದಿನ ಸಾಕು, ಭಾರತಕ್ಕೆ ಚಂದ್ರನತ್ತ ಹೋಗಲು 40 ದಿನ ಆಗ್ತಿದೆ ಯಾಕೆ.? ಚಂದ್ರಯಾನ-3 ಲೇಟ್ ಆಗುತ್ತಿರುವುದಕ್ಕೆ ಇಲ್ಲಿದೆ ನೋಡಿ ಕಾರಣ.!
1959 ರಲ್ಲಿ ಸೋವಿಯತ್ ಒಕ್ಕೂಟವು ಲೂನಾ-2 ಚಂದ್ರನನ್ನು 34 ಗಂಟೆಗಳಲ್ಲೇ ತಲುಪಿತ್ತು, ಇದು ಚಂದ್ರನನ್ನು ತಲುಪಿದ್ದ ಮೊದಲ ಬಾಹ್ಯಾಕಾಶ ನೌಕೆಯದು. ನಂತರ 1969 ರಲ್ಲಿ ಅಮೇರಿಕಾದ ಅಪೊಲೋ-11 ಚಂದ್ರನನ್ನು 4 ದಿನ 6 ಗಂಟೆಗಳಲ್ಲಿ ತಲುಪಿತ್ತು. ಅಮೇರಿಕಾ ಹೇಳುವ ಪ್ರಕಾರ ಇದು ಮಾನವನು ಚಂದ್ರನ ಮೇಲೆ ಕಾಲಿಟ್ಟಂತಹ ಮೊದಲ ಸಾಹಸ. 2013 ರಲ್ಲಿ ಚೀನಾದ ಚಾಂಗ್-3 ಚಂದ್ರನನ್ನು 13 ದಿನಗಳಲ್ಲಿ ತಲುಪಿತ್ತು. ಈಗ 2023 ರಲ್ಲಿ ಭಾರತದ ಚಂದ್ರಯಾನ-3 ಗೆ ಚಂದ್ರನನ್ನು ತಲುಪಲು 40 ದಿನ…