ರಾಹುಲ್ ಗಾಂಧಿ ಜೊತೆ ಮದ್ವೆ ಆಗ್ತೇನೆ ಆದ್ರೆ ಒಂದು ಕಂಡೀಷನ್ ಇದೆ ಎಂದ ನಟಿ ಶೆರ್ಲಿನ್ ಚೋಪ್ರಾ.!

 

ಸಿನಿಮಾ ವಿಚಾರಕ್ಕಿಂತ ಹೆಚ್ಚು ತಾನು ಕೊಡುವ ದಿಟ್ಟ ಧೈರ್ಯ ಸ್ಟೇಟ್ಮೆಂಟ್ ಗಳಿಂದಲೇ ಹೆಚ್ಚು ಸುದ್ದಿಯಲ್ಲಿರುವ ನಟಿ ಬಾಲಿವುಡ್ ಬೆಡಗಿ ಶೆರ್ಲಿನ್ ಚೋಪ್ರಾ (Bollywood Actress Sherlin Chopra). ಈ ಕಾರಣಕ್ಕಾಗಿ ಮೀಡಿಯಾ ಮುಂದೆ ಶೆರ್ಲಿನ್ ಕಾಣಿಸಿಕೊಂಡಾಗಲೆಲ್ಲಾ ಪಾಪರಾಜಿಗಳಿಂದ (Paparazzi) ತರಹೇವಾರಿ ಪ್ರಶ್ನೆಗಳು ಎದುರಾಗುತ್ತವೆ.

ನೆನ್ನೆ ಮುಂಬೈನ ಬಾಂದ್ರ ವಿಮಾನ ನಿಲ್ದಾಣದಲ್ಲಿ ಕಪ್ಪುಡುಗೆಯ ಬಿಂದಾಸ್ ಡ್ರೆಸ್ ನಲ್ಲಿ ಕಾಣಿಸಿಕೊಂಡಿದ್ದ ನಟಿ ಜೊತೆಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವುದಕ್ಕೆ ಅಭಿಮಾನಿಗಳ ಸಮೂಹವೇ ಸುತ್ತುವರೆದಿತ್ತು. ಇವರ ಜೊತೆ ಮೀಡಿಯಾಗಳ ಕ್ಯಾಮೆರಾ ಕಣ್ಣು ಕೂಡ ಶೆರ್ಲಿನ್ ಮೇಲೆ ಬಿದ್ದಿದೆ, ಸುಂದರ ಫೋಟೋಗಳಿಗೆ ಪೋಸ್ ಕೊಡುತ್ತಿದ್ದ ನ್ನು ಶೆರ್ಲಿನ್ ಚೋಪ್ರಾಗೆ ಅಲ್ಲಿದ್ದವರೊಬ್ಬರು ರಾಹುಲ್ ಗಾಂಧಿಯನ್ನು (Rahul Gandhi Marriage) ಮದುವೆಯಾಗುತ್ತೀರ ಎಂದು ಪ್ರಶ್ನಿಸಿದ್ದಾರೆ ಇದಕ್ಕೆ ನಟಿ ಕೊಟ್ಟ ಸ್ಟ್ರೈಟ್ ಫಾರ್ವರ್ಡ್ ಆನ್ಸರ್ ಈಗ ವೈರಲ್ ಆಗಿದೆ.

ಈ ಬ್ಲಡ್ ಗ್ರೂಪ್ ನವರಿಗೆ ಹೃದಯ-ಘಾ-ತ ಆಗುವ ಸಂಭವ ಹೆಚ್ಚು.! ಸಂಶೋಧನೆ ಮೂಲಕ ಬೆಳಕಿಗೆ ಬಂದ ಸತ್ಯಾಂಶ.!

36 ವರ್ಷದ ಬಿ ಟೌನ್ ಬೆಡಗಿ ಶೆರ್ಲಿನ್ ಚೋಪ್ರಾ ದೋಸ್ತಿ, ರೆಡ್ ಸ್ವಸ್ತಿಕ್ ಇನ್ನು ಮುಂತಾದ ಸಿನಿಮಾಗಳಲ್ಲಿ ನಾಯಕ ನಟಿಯಾಗಿ ಮಿಂಚಿದ್ದಾರೆ. ಹಿಂದಿ ಭಾಷೆಯ ಬಿಗ್ ಬಾಸ್ ಸೀಸನ್ 3 ಕಂಟೆಸ್ಟ್ ಕೂಡ ಆಗಿದ್ದ ಇವರು ಇತ್ತೀಚೆಗೆ ವೆಬ್ ಸೀರೀಸ್ ಮತ್ತು ಶಾರ್ಟ್ ಮೂವೀಸ್ ಕಡೆ ಮುಖ ಮಾಡಿದ್ದಾರೆ. ಸದ್ಯಕ್ಕೆ ಈಗ ಪೌರುಷಪುರ್ 2 ನಲ್ಲಿ ಸ್ನೇಹಲತಾ ಎನ್ನುವ ಮಹಾರಾಣಿ ಪಾತ್ರ ಮಾಡುತ್ತಿರುವ ಶೆರ್ಲಿನ್ ಚೋಪ್ರಾ ಇದೇ ಪ್ರಾಜೆಕ್ಟ್ ಪ್ರಯುಕ್ತವಾಗಿ ಮುಂಬೈ ಕಡೆ ಪ್ರಯಾಣ ಬಳಸಿದ್ದರು.

ಮುಂಬೈ ವಿಮಾನ ನಿಲ್ದಾಣದಲ್ಲಿ ಅಭಿಮಾನಿಗಳ ಕರೆಗೆ ಓಗೊಟ್ಟು ಫೋಟೋಗ್ರಾಫ್ ಗೆ ನಿಂತಿದ್ದ ನಟಿಗೆ ಎದುರಾದ ಪ್ರಶ್ನೆ ವಿಚಲಿತರನ್ನಾಗಿ ಮಾಡದೆ ಅದೇ ಉತ್ತರದಿಂದ ಆಕೆ ಮತ್ತೊಮ್ಮೆ ವಿಡಿಯೋಗಳ ಹೆಡ್ಲೈನ್ ಆಗುವಂತೆ ಮಾಡಿದೆ. ರಾಜ್ ಕುಂದ್ರಾ ಅವರ ನೀಲಿ ಸಿನಿಮಾ ವಿಚಾರಗಳು ವಿರುದ್ಧ ಗುಡುಗಿ ಸುದ್ದಿಯಾಗಿ ಶೆರ್ಲಿನ್ ಬಳಿಕ ರಾಖಿ ಸಾವಂತ್ ಜೊತೆ ಕಿತ್ತಾಡಿಕೊಂಡಿದ್ದ ಕಾರಣಕ್ಕಾಗಿ ನ್ಯೂಸ್ ಮೀಡಿಯಾಗಳಲ್ಲಿ ಹೆಚ್ಚು ಸುದ್ದಿಯಲ್ಲಿದ್ದರು.

ನಾಲಿಗೆಯಿಂದ ಹಾವಿನ ಹೆಡೆ ಸವರಿದ ಹಸು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಪ್ರೀತಿ ವಿಶ್ವಾಸದ ಬಗ್ಗೆ ನಂಬಿಕೆ ಹುಟ್ಟಿಸುವ ವಿಡಿಯೋ.!

ಈಗ ರಾಹುಲ್ ಗಾಂಧಿ ಮದುವೆ ಆಗುತ್ತಿರ ಎನ್ನುವ ವಿಚಾರಕ್ಕೆ ಉತ್ತರ ಕೊಟ್ಟು ಮತ್ತೊಮ್ಮೆ ಎಲ್ಲರ ಗಮನ ಸೆಳೆದಿದ್ದಾರೆ. ಪಾಪರಾಜಿಯೊಬ್ಬರು ಶರ್ಲಿನ್ ಚೋಪ್ರಾ ಗೆ ಇದ್ದಕ್ಕಿದ್ದಂತೆ ರಾಹುಲ್ ಗಾಂಧಿಯನ್ನು ಮದುವೆ ಆಗುತ್ತೀರಾ ಎಂದು ಪ್ರಶ್ನಿಸಿದ್ದಕ್ಕೆ ಶರ್ಲಿನ್ ಚೋಪ್ರಾ ಅವರು ಹೌದು, ಯಾಕೆ ಆಗಬಾರದು ಆದರೆ ಮದುವೆ ಆದ ಮೇಲೆ ನಾನು ನನ್ನ ಸರ್ ನೇಮ್ ಬದಲಾಯಿಸುವುದಿಲ್ಲ ಅದು ಚೋಪ್ರಾ ಹಾಗೆ ಇರುತ್ತದೆ ಇದು ಒಂದೇ ನನ್ನ ಕಂಡೀಶನ್ ಎನ್ನುವ ತಮಾಷೆಯ ಉತ್ತರ ಕೊಟ್ಟಿದ್ದಾರೆ.

ಇದೀಗ ಈ ವಿಡಿಯೋ ಹಾಗೂ ಇದರ ಸಂಬಂಧಿತ ವಿಷಯ ಸೋಶಿಯಲ್ ಮೀಡಿಯಾದಲ್ಲಿ ಬಹಳಷ್ಟು ಚರ್ಚೆಗೆ ಒಳಗಾಗುತ್ತಿದೆ. 53 ವರ್ಷದ ರಾಹುಲ್ ಗಾಂಧಿಯವರು ಇನ್ನೂ ಮದುವೆ ಆಗದೆ ಇರುವುದು ರಾಹುಲ್ ಗಾಂಧಿ ಅವರ ಮದುವೆ ವಿಚಾರ ಎಲ್ಲೆಲ್ಲಿಯೂ ಚರ್ಚೆಯಾಗುವುದಕ್ಕೆ ಕಾರಣವಾಗಿದೆ. ಇತ್ತೀಚೆಗೆ ನಡೆದ NDA ಯೇತರ ಪಕ್ಷಗಳ ಮೈತ್ರಿಕೂಟದಲ್ಲೂ ಕೂಡ ಸೋನಿಯಾ ಗಾಂಧಿಯವರಿಗೆ ಹಿರಿಯ ರಾಜಕಾರಣಿಗಳಿಂದ ಇದೆ ಸಲಹೆ ಬಂದಿತ್ತು.

1 ಎಕರೆಗಿಂತ ಹೆಚ್ಚು ಕೃಷಿ ಭೂಮಿ ಹೊಂದಿರುವ ರೈತರಿಗೆ ಉಚಿತ ಟ್ರ್ಯಾಕ್ಟರ್ ಯೋಜನೆ, ಆಸಕ್ತರು ತಪ್ಪದೇ ಅರ್ಜಿ ಹಾಕಿ.!

ಸೋನಿಯಗಾಂಧಿಯವರು ಅವರಿಗೇ ಹೆಣ್ಣು ನೋಡುವ ಜವಾಬ್ದಾರಿಯನ್ನು ಕೂಡ ಕೊಟ್ಟಿದ್ದರು. ಇದೀಗ ಮುಂದಿನ ಲೋಕಸಭಾ ಚುನಾವಣೆ ಸಮಯದಲ್ಲಿ ರಾಹುಲ್ ಗಾಂಧಿ ಗೆ ಟಿಕೆಟ್ ಸಿಗುವ ವಿಚಾರ ಸುದ್ದಿ ಆಗುವುದರ ಜೊತೆಗೆ ಮದುವೆ ವಿಚಾರ ಕೂಡ ಅಷ್ಟೇ ಸುದ್ದಿ ಆಗುತ್ತಿದೆ. ಅದೇ ಪ್ರಶ್ನೆ ಎದುರಾಗಿದ್ದಕ್ಕೆ ನಟಿ ಈ ರೀತಿ ಉತ್ತರ ಕೊಟ್ಟಿದ್ದಾರೆ.

Leave a Comment