ಈ ಬ್ಲಡ್ ಗ್ರೂಪ್ ನವರಿಗೆ ಹೃದಯ-ಘಾ-ತ ಆಗುವ ಸಂಭವ ಹೆಚ್ಚು.! ಸಂಶೋಧನೆ ಮೂಲಕ ಬೆಳಕಿಗೆ ಬಂದ ಸತ್ಯಾಂಶ.!

ಕಳೆದೆರಡು ವರ್ಷಗಳ ಹಿಂದೆ ಕನ್ನಡದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ (Power star Puneeth Rajkumar) ಅವರನ್ನು ನಾವು ಹೃದಯಘಾ-ತದ (Heart attack) ಕಾರಣದಿಂದ ಕಳೆದುಕೊಂಡೆವು. ಈಗ ಅವರ ಕುಟುಂಬದ ಮತ್ತೊಬ್ಬರು ಇದೇ ಕಾರಣದಿಂದ ಇಹಲೋಕ ತ್ಯಜಿಸಿದ್ದಾರೆ. ರಾಜ್ ಕುಟುಂಬಕ್ಕೇ ಸೇರಿದವರಾದ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನ (Vijaya Raghavendra Wife Spandana) ಕೂಡ ಚಿಕ್ಕ ವಯಸ್ಸಿಗೆ ಹಾರ್ಟ್ ಅಟ್ಯಾಕ್ ಕಾರಣದಿಂದಾಗಿ ಮ’ರ’ಣ ಹೊಂದಿದ್ದಾರೆ.

ನಾಲಿಗೆಯಿಂದ ಹಾವಿನ ಹೆಡೆ ಸವರಿದ ಹಸು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಪ್ರೀತಿ ವಿಶ್ವಾಸದ ಬಗ್ಗೆ ನಂಬಿಕೆ ಹುಟ್ಟಿಸುವ ವಿಡಿಯೋ.!

ಇತ್ತೀಚಿಗೆ ಯುವ ಪೀಳಿಗೆ ಹೆಚ್ಚು ಹೃದಯಾ-ಘಾ-ತಕ್ಕೆ ಒಳಗಾಗುತ್ತಿದೆ. ಆರೋಗ್ಯಕರವಾಗಿ ಇದ್ದವರು ಯಾವುದೇ ಕಾಯಿಲೆಯನ್ನು ಹೊಂದಿಲ್ಲದೆ ಇದ್ದರೂ ಫಿಟ್ನೆಸ್, ಡಯಟ್ ಇವುಗಳ ಬಗ್ಗೆ ಕಾಳಜಿ ಹೊಂದಿದ್ದರು ಅವರಲ್ಲಿಯೂ ಹೃದಯಾಘಾತ ಮತ್ತು ಹಾರ್ಟ್ ಫೇಲ್ಯೂರ್ ಆಗುತ್ತಿದೆ. ಸಂಶೋಧನೆಗಳು ತಿಳಿಸುವಂತೆ ಈ ಹೃದಯಾಘಾತದ ಸಂಭವ ಹಾಗೂ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳು ರಕ್ತದ ಗುಂಪುಗಳ ಮೇಲೂ ಕೂಡ ನಿರ್ಧಾರವಾಗುತ್ತದೆಯಂತೆ.

ಇಂತಹ ಒಂದು ಬೆಚ್ಚಿ ಬೀಳುವ ಅಂಶವನ್ನು ಅಮೆರಿಕನ್ ಹಾರ್ಟ್ ಅಸೋಸಿಯೇಷನ್ (American heart association) ಮತ್ತು ಯುರೋಪಿಯನ್ ಸೊಸೈಟಿ ಆಫ್ ಕಾರ್ಡಿಯಲಜಿ (Yuropian society of Cardiology) ಬೆಳಕಿಗೆ ತಂದಿದೆ. ಮನುಷ್ಯರಲ್ಲಿ ನಾಲ್ಕು ರೂಪದ ರಕ್ತದ ಗುಂಪುಗಳಿವೆ. A, B, AB ಮತ್ತು O. ಇವುಗಳಲ್ಲಿ ಯಾವ ಗುಂಪಿಗೆ ಈ ರೀತಿ ಹೃದಯದ ಸಮಸ್ಯೆಗಳು ಹೆಚ್ಚು ಭಾವಿಸುತ್ತವೆ ಎನ್ನುವುದರ ಬಗ್ಗೆ ಈ ಎರಡು ಸಂಶೋಧನೆಗಳು ಏನು ತಿಳಿಸುತ್ತವೆ ಎನ್ನುವುದನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇನೆ.

1 ಎಕರೆಗಿಂತ ಹೆಚ್ಚು ಕೃಷಿ ಭೂಮಿ ಹೊಂದಿರುವ ರೈತರಿಗೆ ಉಚಿತ ಟ್ರ್ಯಾಕ್ಟರ್ ಯೋಜನೆ, ಆಸಕ್ತರು ತಪ್ಪದೇ ಅರ್ಜಿ ಹಾಕಿ.!

ಅಮೆರಿಕನ್ ಹಾರ್ಟ್ ಅಸೋಸಿಯೇಷನ್ ಸುಮಾರು ನಾಲ್ಕು ಲಕ್ಷ ಜನರನ್ನು ಸಂಶೋಧನೆಗೆ ಒಳಪಡಿಸಿ ನೀಡಿರುವ ವರದಿ ಪ್ರಕಾರ O ರಹಿತ ಗುಂಪುಗಳು ಅಂದರೆ A, B ಮತ್ತು AB ಗುಂಪುಗಳಿಗೆ ಹೃದಯಾ-ಘಾ-ತದ ಹಾಗೂ ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಬರುವುದು ಹೆಚ್ಚು ಎಂದು ತಿಳಿದು ಬಂದಿದೆ. ಅದರಲ್ಲೂ ಕೂಡ A ಮತ್ತು B ಗುಂಪಿನವರು ಅತಿ ಹೆಚ್ಚು ಈ ರೀತಿ ಸಮಸ್ಯೆಗೆ ಒಳಪಡುತ್ತಾರೆ ಎನ್ನುವುದನ್ನು ಸಂಶೋಧನೆ ಹೇಳಿದೆ.

ಯುರೋಪಿಯನ್ ಸೊಸೈಟಿ ಆಫ್ ಕಾರ್ಡಿಯಲಜಿ ಮಾಹಿತಿ ಕೂಡ ಹೆಚ್ಚು ಕಡಿಮೆ ಇದಕ್ಕೆ ಹೋಲಿಕೆಯಾಗುತ್ತದೆ. ಆದರೆ ಇವರು ಯಾವ ಯಾವ ರಕ್ತದ ಗುಂಪಿನಲ್ಲಿ ಎಷ್ಟು ಪ್ರಮಾಣದಲ್ಲಿ ಹೃದಯಾಘಾತಕ್ಕೆ ಒಳಗಾಗುವ ಸಾಧ್ಯತೆ ಎನ್ನುವ ಇದೆ ಎನ್ನುವುದನ್ನು ಶೇಕಡವಾರು ಪ್ರಕಾರ ತಿಳಿಸಿದ್ದಾರೆ. ಅವರು ಕೊಟ್ಟಿರುವ ಮಾಹಿತಿ ಪ್ರಕಾರ AB ರಕ್ತದ ಗುಂಪು ಹೊಂದಿರುವವರು 9% ಹೆಚ್ಚು ಹೃದಯಾ-ಘಾ-ತಕ್ಕೆ ಒಳಗಾಗುತ್ತಾರೆ.

ಪ್ರಿಯಕರನ ಜೊತೆ ಕಿತ್ತಾಟ, ವಿದ್ಯುತ್ ಟವರ್ ಏರಿ ಕುಳಿತ ಮಹಿಳೆ, ನಂತರ ಆಗಿದ್ದೇನು ಗೊತ್ತಾ.?

ಇವರಿಗೆ ಹೋಲಿಸಿದರೆ ರಕ್ತದ ಗುಂಪು B ನಲ್ಲಿ ಇದು 15% ಇರುತ್ತದೆ ಹಾಗೂ ಇವರಿಗೆ ಮೈ ಕಾರ್ಡಿಯಲ್ ಇನ್ಫೆಕ್ಷನ್ (Mycardial infection) ಮತ್ತು ಹಾಟ್ ಫೇಲ್ಯೂರ್ ಹಾಗೂ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳು ಬರುವುದು ಹೆಚ್ಚು ಎಂದು ಹೇಳಿದ್ದಾರೆ. ಅದೇ ರೀತಿ ರಕ್ತದ ಗುಂಪು A ಹೊಂದಿರುವವರಿಗೆ ಈ ಲೇವಲ್ 11% ಇರುತ್ತದೆ ಎಂದಿದ್ದಾರೆ.

A ಮತ್ತು B ರಕ್ತದ ಗುಂಪುಗಳಲ್ಲಿ ರಕ್ತ ಹೆಪ್ಪುಗಟ್ಟುವ ಪ್ರೋಟಿನ್ ಅಂಶ ಹೆಚ್ಚಾಗಿರುತ್ತದೆ. ಇದನ್ನು non willebramd factor. ಎಂದು ಕರೆಯುತ್ತಾರೆ ಇದು ಹೃದಯದ ಭಾಗಕ್ಕೆ ರಕ್ತ ಸಂಚಾರ ಆಗದಂತೆ ತಡೆಗಟ್ಟಿ ಹೃದಯದ ಮಾಂಸ ಖಂಡಗಳಿಗೆ ಆಕ್ಸಿಜನ್ ಸಪ್ಲೈ ತಡೆಯುತ್ತದೆ. ಇದರಿಂದ ಪದೇ ಪದೇ ಹೃದಯ-ಘಾ-ತ ಆಗುತ್ತದೆ. ಹೃದಯಘಾ-ತ ಆದವರಿಗೆ ಬದುಕುವ ಸಾಧ್ಯತೆ ಬಹಳ ಕಡಿಮೆ, ಚಿಕಿತ್ಸೆಗೆ ಅವಕಾಶವೂ ಕಡಿಮೆ.

ನಾವು ಎಷ್ಟೇ ಪೂಜೆ ಮಾಡಿದರೆ ಕೆಲವೊಮ್ಮೆ ಆ ಪೂಜೆಗೆ ಫಲ ಸಿಗುವುದಿಲ್ಲ, ಯಾವ ತಪ್ಪುಗಳಿಂದ ಹೀಗಾಗುತ್ತದೆ ಗೊತ್ತಾ?…

ಅದೃಷ್ಟವಶಾತ್ ಬದುಕಿದರೆ ಪದೇಪದೇ ಹಾರ್ಟ್ ಅಟ್ಯಾಕ್ ಆದರೆ ಹೃದಯ ಫೇಲ್ಯೂರ್ ಆಗುತ್ತದೆ ಎನ್ನುವುದನ್ನು ಮತ್ತೊಂದು ಸಂಶೋಧನೆ ತಿಳಿಸಿದೆ. ಹೃದಯದ ಆರೋಗ್ಯವನ್ನು ಚೆನ್ನಾಗಿ ಇಟ್ಟುಕೊಂಡರೆ ಆ ಮನುಷ್ಯ ಹೆಚ್ಚು ಆಯುಷ್ಯವನ್ನು ಹೊಂದುತ್ತಾನೆ. ಹಾಗಾಗಿ ಹೃದಯದ ಆರೋಗ್ಯಕ್ಕಾಗಿ ಪ್ರತಿನಿತ್ಯ ವಾಕ್ ಮಾಡುವುದು ಕೊಲೆಸ್ಟ್ರಾಲ್ ಕಡಿಮೆ ಸೇವಿಸುವುದು ಉತ್ತಮ ಆಹಾರಶೈಲಿ ಹಾಗೂ ಒತ್ತಡ ರಹಿತ ಬದುಕನ್ನು ಬದುಕುವುದು ಉತ್ತಮ.

Leave a Comment