ಮೋಹನ್ ಜುನೇಜಾ ಸಾಮಾನ್ಯವಾಗಿ ಈ ಹೆಸರನ್ನು ನೀವು ಕೇಳುತ್ತೀರಾ ಕನ್ನಡದಲ್ಲಿ ಸುಮಾರು ನೂರಕ್ಕೂ ಅಧಿಕ ಚಲನ ಚಿತ್ರಗಳಲ್ಲಿ ನಟನೆ ಮಾಡಿದ್ದಾರೆ. ಅದರಲ್ಲಿಯೂ ಕೂಡ ದರ್ಶನ್ ಅಭಿನಯದ ನವಗ್ರಹ ಸಿನಿಮಾದಲ್ಲಿ ಹಾಗೂ ಗಣೇಶ್, ಸುದೀಪ್, ಪುನೀತ್ ರಾಜಕುಮಾರ್, ಶಿವರಾಜಕುಮಾರ್ ಹೀಗೆ ಕನ್ನಡದ ಹಲವು ದಿಗ್ಗಜ ನಾಯಕರ ಜೊತೆ ತೆರೆಯನ್ನು ಹಂಚಿಕೊಂಡಿದ್ದಾರೆ. ಇತ್ತೀಚಿಗಷ್ಟೇ ಕೆಜಿಎಫ್ ಚಪ್ಟರ್ ಟು ಸಿನಿಮಾದಲ್ಲೂ ಕೂಡ ಇವರು ಕಾಣಿಸಿಕೊಂಡಿದ್ದರು ಇದೇ ಇವರ ಕೊನೆಯ ಸಿನಿಮಾ ಅಂತ ಕಾಣಿಸುತ್ತದೆ.ವಹೌದು ಕೊನೆಯಬಾರಿ ನಟನೆ ಮಾಡಿ ಪರದೆಯ ಮೇಲೆ ರಾರಾಜಿಸಿ ಇಂದು ನಮ್ಮೆಲ್ಲರನ್ನು ಬಿಟ್ಟು ಮೋಹನ್ ಅವರು ವಿ’ಧಿ’ವ’ಶ’ರಾಗಿದ್ದಾರೆ. ನಿಜಕ್ಕೂ ಮೋಹನ್ ಅವರ ಅಗಲಿಕೆಯ ಕನ್ನಡ ಚಲನ ಚಿತ್ರರಂಗಕ್ಕೆ ತುಂಬಲಾರದ ನ’ಷ್ಟ ಅಂತನೇ ಹೇಳಬಹುದು.ಮೋಹನ್ ಜುನೇಜ ಅವರು ಮೇಲ್ನೋಟಕ್ಕೆ ಚೆನ್ನಾಗಿ ಕಂಡರೂ ಕೂಡ ಹಲವು ದಿನಗಳಿಂದ ಬಹಳನೇ ಅನರೋಗ್ಯ ಸಮಸ್ಯೆಯನ್ನು ಅನುಭವಿಸುತ್ತಿದ್ದರು ಈ ಕಾರಣದಿಂದಾಗಿ ನೆನ್ನೆ ಅವರ ಆರೋಗ್ಯದಲ್ಲಿ ಗಂ’ಭೀ’ರವಾದಂತಹ ಏರುಪೇರು ಕಂಡು ಬಂದಿತ್ತು.
ಹಾಗಾಗಿ ಮೋಹನ್ ಜುನೇಜ ಅವರ ಕುಟುಂಬಸ್ಥರು ಇವರನ್ನು ಬನ್ನೇರುಘಟ್ಟದ ಸಪ್ತಗಿರಿ ಆಸ್ಪತ್ರೆಗೆ ನೆನ್ನೆ ಅವರನ್ನು ದಾಖಲು ಮಾಡಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕಾರಣ ಇಂದು ಮುಂಜಾನೆ ಬೆಳಗಿನ ಜಾವದ ಸಮಯದಲ್ಲಿ ಹೃ’ದ’ಯಾ’ಘಾ’ತದಿಂದ ಇಹಲೋಕವನ್ನು ತ್ಯಜಿಸಿದರು ನಿಜಕ್ಕೂ ಕೂಡ ಮೋಹನ್ ಅವರ ಅಗಲಿಕೆ ಕುಟುಂಬಕ್ಕೆ ಮತ್ತು ಸಿನಿಮಾರಂಗಕ್ಕೆ ತುಂಬಲಾರದ ನ’ಷ್ಟ ಅಂತಾನೆ ಹೇಳಬಹುದು. ಇದು ಒಂದು ಕಡೆಯಾದರೆ ಮತ್ತೊಂದು ವಿಚಾರವನ್ನು ಕೇಳಿದರೆ ನಿಜಕ್ಕೂ ಕೂಡ ಬಹಳನೇ ದುಃ’ಖ’ವಾಗುತ್ತದೆ ಏಕೆಂದರೆ ಸಾಮಾನ್ಯವಾಗಿ ನಾವು ಚಿತ್ರರಂಗದಲ್ಲಿ ಇರುವವರೆಲ್ಲರೂ ಕೂಡ ಶ್ರೀಮಂತರು ಅವರ ಬಳಿ ಬಹಳಷ್ಟು ಹಣ ಇರುತ್ತದೆ ಅವರು ಒಳ್ಳೆಯ ಐಶಾರಾಮೀ ಜೀವನವನ್ನು ಸಾಗಿಸುತ್ತಾರೆ ಅಂತ ನಾವೆಲ್ಲರೂ ಕೂಡ ಅಂದುಕೊಳ್ಳುತ್ತೇವೆ. ಆದರೆ ನಿಜಕ್ಕೂ ಕೂಡ ಚಿತ್ರರಂಗದಲ್ಲಿ ಎರಡು ರೀತಿಯಾದಂತಹ ವರ್ಗ ಇರುವುದನ್ನು ನಾವು ನೋಡಬಹುದಾಗಿದೆ.
ಚಿತ್ರರಂಗ ಅಂದಕೂಡಲೇ ನಾವು ಅವರು ಬಹಳ ಐಷಾರಾಮಿ ಜೀವನವನ್ನು ಸಾಗಿಸುತ್ತಾರೆ ಕೈತುಂಬಾ ಹಣ ದೊರೆಯುತ್ತದೆ ಓಡಾಡುವುದಕ್ಕೆ ಕಾರು ಇರುತ್ತದೆ ಅಂತ ನಾವು ಅಂದುಕೊಳ್ಳುತ್ತೇವೆ ಆದರೆ ಇವೆಲ್ಲವೂ ಕೂಡ ಸ್ಟಾರ್ ನಟರ ಬಳಿ ಮಾತ್ರ ಇರುತ್ತದ್ದೆ. ಆದರೆ ಸೈಡ್ ಆಕ್ಟರ್ಸ್ ಸಹಕಲಾವಿದರು ಆಗಿರಬಹುದು ಅಥವಾ ಹಾಸ್ಯ ಕಲಾವಿದರು ಆಗಿರಬಹುದು ಅಥವಾ ಪೋಷಕ ಕಲಾವಿದರು ಆಗಿರಬಹುದು ಇವರು ಸಾಮಾನ್ಯರಂತೆ ಜೀವನ ಸಾಗಿಸುತ್ತಾರೆ. ತೆರೆಮೇಲೆ ಬಂದ ಕೂಡಲೇ ಇವರಿಗೆ ಅಧಿಕ ಸಂಭಾವನೆ ಸಿಗುತ್ತದೆ ಎಂಬುದು ನಿಜಕ್ಕೂ ಕೂಡ ಅಕ್ಷರಸಹ ಸುಳ್ಳು ಅಂತಾನೆ ಹೇಳಬಹುದು. ಏಕೆಂದರೆ ಇವರಿಗೆ ನೀಡುವಂತಹ ಸಂಭಾವನೆ ತೀರಾ ಕಡಿಮೆ ಇರುತ್ತದೆ ಒಂದು ಸಿನಿಮಾ ಮಾಡುವುದಕ್ಕೆ ನಾಲ್ಕರಿಂದ ಐದು ತಿಂಗಳುಗಳ ಕಾಲ ತೆಗೆದುಕೊಳ್ಳುತ್ತಾರೆ ಅಂತ ಅಂದುಕೊಳ್ಳಿ. ಈ ಸಮಯದಲ್ಲಿ ಇವರು ಕೇವಲ ಒಂದೇ ಒಂದು ಚಿತ್ರದಲ್ಲಿ ನಟನೆ ಮಾಡುತ್ತಾರೆ ಅಲ್ಲಿ ನೀಡುವಷ್ಟು ಸಂಭಾವನೆಯನ್ನು ಮಾತ್ರ ಇವರು ತೆಗೆದುಕೊಳ್ಳುತ್ತಾರೆ.
ಬೇರೆ ಯಾವುದೇ ಮೂಲದಿಂದಲೂ ಕೂಡ ಇವರಿಗೆ ಹಣ ಎಂಬುದು ಬರೆಯುವುದಿಲ್ಲ ಇಲ್ಲಿ ಸಿಕ್ಕಂತಹ ಹಣವನ್ನು ತೆಗೆದುಕೊಂಡು ಅವರ ಕುಟುಂಬ ಜೀವನವನ್ನು ನಿರ್ವಹಿಸುವುದೇ ಕ’ಷ್ಟಕರವಾಗಿರುತ್ತದೆ ಇದೇ ಪರಿಸ್ಥಿತಿಯನ್ನು ಇದುವರೆಗೂ ಕೂಡ ಅದೆಷ್ಟು ಸಹಕಲಾವಿದರು ಅನುಭವಿಸುವುದನ್ನು ನಾವು ನೋಡಿದ್ದೆವೆ. ಅದೇ ರೀತಿಯಲ್ಲಿ ಮೋಹನ್ ಜುನೇಜ ಅವರ ಜೀವನದಲ್ಲಿ ಕೂಡ ಆಗಿತ್ತು ಹೌದು ಬಹಳಷ್ಟು ವರ್ಷಗಳಿಂದ ಅನಾರೋಗ್ಯ ಸಮಸ್ಯೆ ಅನುಭವಿಸುತ್ತಿದ್ದ ಇವರು ಕೊನೆಯ ದಿನಗಳಲ್ಲಿ ಇವರ ಚಿಕಿತ್ಸೆಗೂ ಕೂಡ ಹಣವನ್ನು ನೀಡಲಾಗದಂತಹ ಪರಿಸ್ಥಿತಿಯನ್ನು ಎದುರಿಸುತ್ತಾರೆ. ಹೌದು ತಮ್ಮ ಔಷಧಿಗಳ ಖರ್ಚಿಗೆ ಮತ್ತು ಚಿಕಿತ್ಸೆಗಳು ಖರ್ಚಿಗೂ ಕೂಡ ಇವರ ಬಳಿ ಹಣ ಎನ್ನುವುದು ಇರುವುದಿಲ್ಲ. ಸ್ಟಾರ್ ನಟರು ಒಂದೆರಡು ಸಿನಿಮಾಗಳನ್ನು ತೆಗೆದರೆ ಕೈತುಂಬಾ ಹಣ ಸಿಗುತ್ತದೆ ಕೋಟಿ ಕೋಟಿ ಸಂಪಾದನೆ ಮಾಡುತ್ತಾರೆ. ಆದರೆ ಇಂತಹ ಸಹವಿದರು 100, 200, 500 ಅಷ್ಟೇ ಯಾಕೆ ಸಾವಿರ ಸಿನಿಮಾ ತೆಗೆದರು ಕೂಡ ಇವರ ಬಳಿ ಹಣ ಎಂಬುದು ಇರುವುದಿಲ್ಲ.
ಮೋಹನ್ ಜುನೇಜಾ ಅವರು ಮೂಲತಹ ತುಮಕೂರಿನ ತುರುವೇಕೆರೆಯವರು ಇವರು ವಿದ್ಯಾಭ್ಯಾಸಕ್ಕಾಗಿ ಬೆಂಗಳೂರಿಗೆ ಬರುತ್ತಾರೆ ಆದರೂ ಕೂಡ ಇವರಿಗೆ ಸಿನಿಮಾರಂಗದಲ್ಲಿ ಹೆಚ್ಚು ಆಸಕ್ತಿ ಇದ್ದ ಕಾರಣ ರಂಗಭೂಮಿ ಅವರನ್ನು ಕೈಬೀಸಿ ಕರೆಯುತ್ತದೆ. ಮೊದಮೊದಲು ರಂಗಭೂಮಿಯಲ್ಲಿ ಹಲವಾರು ನಾಟಕಗಳನ್ನು ಮಾಡುತ್ತಾರೆ ತದನಂತರ ಸಿನಿಮಾಗಳಲ್ಲಿ ಚಿಕ್ಕಪುಟ್ಟ ಹಾಸ್ಯ ಪ್ರಧಾನ ಪಾತ್ರಗಳನ್ನು ಮಾಡುವುದಕ್ಕೆ ಪ್ರಾರಂಭ ಮಾಡುತ್ತಾರೆ ಇದರ ಜೊತೆಗೆ ಹಲವರು ಧಾರಾವಾಹಿಗಳಲ್ಲೂ ಕೂಡ ನಟನೆ ಮಾಡುತ್ತಾರೆ. ಎಲ್ಲರೂ ಅಂದುಕೊಳ್ಳಬಹುದು ಒಂದು ಸಿನಿಮಾವನ್ನು ಮಾಡಿದರೆ ಲಕ್ಷ ಲಕ್ಷ ಅಥವಾ ಕೋಟಿ ಸಂಭಾವನೆ ನೀಡುತ್ತಾರೆ. ಅಂತ ಹೌದು ಅದು ನೀಡುತ್ತಾರೆ ಕೇವಲ ನಾಯಕನಟರಿಗೆ ಮತ್ತು ನಟಿಯರಿಗೆ ಮಾತ್ರ ಸಹ ಕಲಾವಿದರಿಗೆ ನೀಡುವಂತಹ ವೇತನ ಕೇವಲ ಐದರಿಂದ ಹತ್ತು ಸಾವಿರ ರೂಪಾಯಿಗಳು ಮಾತ್ರ ಹೌದು ಒಂದು ಸಿನಿಮಾ ಅಂದರೆ ಅಲ್ಲಿ ಎರಡರಿಂದ ಮೂರು ಗಂಟೆ ಇರುತ್ತದೆ.
ಸಿನಿಮಾದಲ್ಲಿ ಹಾಸ್ಯ ಕಲಾವಿದರ ಪಾತ್ರ ಆಗಿರಬಹುದು ಅಥವಾ ಪೋಷಕರ ಪಾತ್ರವಾಗಿರುವುದು ಕೇವಲ ಐದರಿಂದ ಹತ್ತು ನಿಮಿಷ ಬಂದು ಹೋಗುತ್ತದೆ. 5 ರಿಂದ 10 ನಿಮಿಷಕ್ಕೆ ಅವರು ಎಷ್ಟು ಸಂಭಾವನೆಯನ್ನು ನೀಡುವುದಕ್ಕೆ ಸಾಧ್ಯ ಹೇಳಿ ಕಡಿಮೆಯೆಂದರೆ 5000 ಜಾಸ್ತಿ ಅಂದರೆ 10000 ಇಷ್ಟು ಸಂಭಾವನೆಯನ್ನು ಮಾತ್ರ ಪಡೆಯುತ್ತಾರೆ. ಒಂದು ಸಿನಿಮಾಗೆ ಇಷ್ಟು ಸಂಭಾವನೆ ಪಡೆದರೆ ಅವರ ಜೀವನವನ್ನು ಸಾಗಿಸುವುದಕ್ಕೆ ಹೇಗೆ ಸಾಧ್ಯ ಹೇಳಿ ಇಂತಹ ಸಂಭಾವನೆಯನ್ನು ಪಡೆದರೆ ನೂರಲ್ಲ ಸಾವಿರ ಸಿನಿಮಾ ಮಾಡಿದರು ಕೂಡ ಅವರಿಗೆ ಬಡತನ ಎಂಬುದು ಹೋಗುವುದಿಲ್ಲ. ಅಷ್ಟೇ ಅಲ್ಲದೆ ಉನ್ನತ ಜೀವನವನ್ನು ಕೂಡ ನಡೆಸುವುದಕ್ಕೆ ಸಾಧ್ಯವಾಗುವುದಿಲ್ಲ ನಟ ಮೋಹನ್ ಅವರಿಗೂ ಕೂಡ ಇಂತಹ ಪರಿಸ್ಥಿತಿ ಏರ್ಪಡುತ್ತದೆ. 100 ಸಿನಿಮಾಗಳು ಮಾಡಿದರು ಕೂಡ ಅವರ ವೈದ್ಯಕೀಯ ಸೌಲಭ್ಯಕ್ಕೂ ಕೂಡ ಹಣ ಇಲ್ಲದಂತಹ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ. ನೋಡಿದ್ರಲ್ಲ ಮೋಹನ್ ಅವರ ದಾ’ರು’ಣ ಅಂತ್ಯ ಹೇಗಾಯಿತು ಅಂತ ಈ ಮಾಹಿತಿಯನ್ನು ತಪ್ಪದೇ ಶೇರ್ ಮಾಡಿ ಮತ್ತು ಲೈಕ್ ಮಾಡಿ ನಿಮ್ಮ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮುಖಾಂತರ ತಿಳಿಸಿ. ನೀವೇನಾದರೂ ಮೋಹನ್ ಜುನೇಜಾ ಅವರ ಆತ್ಮಕ್ಕೆ ಶಾಂತಿ ಕೊರುವುದಾದರೆ ಓಂ ಶಾಂತಿ ಎಂದು ಕಾಮೆಂಟ್ ಮಾಡಿ