ನಮಸ್ತೆ ಸ್ನೇಹಿತರೆ ನಿಮ್ಮೆಲ್ಲರಿಗೂ ತಿಳಿದಿರುವಂತೆ ಮೋಹನ್ ಜುನೇಜಾ ಅವರು ನೆನ್ನೆಯಷ್ಟೇ ಹೃ’ದ’ಯಾ’ಘಾ’ತ’ದಿಂದ ವಿ’ಧಿ’ವ’ಶರಾದಂತಹ ವಿಚಾರ ಕೇಳಿ ಇಡೀ ಕರುನಾಡು ಒಂದು ಕ್ಷಣ ನಿಬ್ಬೆರಗಾಯಿತು. ಅಷ್ಟೇ ಅಲ್ಲದೆ ಅವರ ಅಗಲಿಕೆ ಚಿತ್ರರಂಗಕ್ಕೆ ತುಂಬಲಾರದ ನ’ಷ್ಟ ಅಂತ ಹೇಳಿದರೂ ಕೂಡ ತಪ್ಪಾಗಲಾರದು. ಏಕೆಂದರೆ ಅವರು ಸುಮಾರು 150ಕ್ಕೂ ಅಧಿಕ ಸಿನಿಮಾಗಳಲ್ಲಿ ನಟನೆ ಮಾಡಿದ್ದಾರೆ ಮಾಡಿದ್ದಾರೆ ಹಾಗೂ ರಂಗಭೂಮಿಯಲ್ಲೂ ಕೂಡ ತಮ್ಮನ್ನು ತೊಡಗಿಸಿಕೊಂಡ ವ್ಯಕ್ತಿ. ಎಲ್ಲರಿಗೂ ಕೂಡ ಮೋಹನ್ ಜುನೇಜಾ ಅವರು ಕೇವಲ ಒಬ್ಬ ಹಾಸ್ಯಗಾರ ಅಥವಾ ನಟನೆ ಮಾಡುವಂತಹ ವ್ಯಕ್ತಿ ಅಂತ ಅಂದುಕೊಂಡಿದ್ದೆ. ಆದರೆ ನಿಜಕ್ಕೂ ಕೂಡ ಮೋಹನ್ ಜುನೇಜಾ ಅವರು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದು ಟೈಟರ್ ಆಗುವ ಮೂಲಕ ಹೌದು ಇವರು ಹಲವಾರು ಡೈಲಾಗ್ ಗಳನ್ನು ಬರೆಯುತ್ತಿದ್ದರೂ, ಸಂಭಾಷಣೆಯನ್ನು ಬರೆಯುತ್ತಿದ್ದರು, ಅಷ್ಟೇ ಅಲ್ಲದೆ ಹಲವಾರು ಧಾರವಾಹಿಗಳಿಗೆ ಕಥೆಯನ್ನು ಸಂಭಾಷಣೆಯನ್ನು ಬರೆಯುತ್ತಿದ್ದರು. ಬರಹದಲ್ಲಿ ತುಂಬಾನೇ ಪ್ರಾವೀಣ್ಯತೆಯನ್ನು ಹೊಂದಿದ್ದರೂ ಆದರೂ ಕೂಡ ಇವರು ನಟನೆಯಲ್ಲಿ ಹೆಚ್ಚು ಗುರುತಿಸಿಕೊಂಡವರು ಇವರ ಬರವಣಿಗೆ ಎಲೆಮರೆಯ ಕಾಯಿಯಂತೆ ಮರೆಯಾಯಿತು.
ಇದಿಷ್ಟು ಕೂಡ ಅವರ ವೈಯಕ್ತಿಕ ಜೀವನ ಮತ್ತು ಸಿನಿ ಜೀವನ ಅಂತ ಹೇಳಬಹುದು ಇನ್ನು ಮೋಹನ್ ರವರು ಇಂದು ನೆನ್ನೆ ಮೊನ್ನೆ ಸಿನಿಮಾರಂಗಕ್ಕೆ ಬಂದವರೆಲ್ಲ. ಹೌದು ದಶಕಗಳಿಂದಲೂ ಕೂಡ ಸಿನಿಮಾದಲ್ಲಿ ನಟನೆ ಮಾಡಿಕೊಂಡು ಬಂದವರು ಆಗಿನ ಕಾಲದ ಪ್ರಭಾಕರ್ ಅವರಿಂದ ಹಿಡಿದು ಈಗಿನ ಕಾಲದ ಎಲ್ಲಾ ಸ್ಟಾರ್ ನಟರ ಜೊತೆ ನಟನೆ ಮಾಡಿದ್ದಾರೆ. ಹೌದು ಬಹುತೇಕ ಎಲ್ಲಾ ಸ್ಟಾರ್ ನಟರ ಜೊತೆ ತೆರೆ ಹಂಚಿಕೊಂಡಿದ್ದಾರೆ ಯಶ್, ಗಣೇಶ್, ಸುದೀಪ್, ದರ್ಶನ್, ಪುನೀತ್ ರಾಜಕುಮಾರ್, ಶಿವರಾಜ್ ಕುಮಾರ್ ಹೀಗೆ ಕನ್ನಡದ ಬಹುತೇಕ ಎಲ್ಲ ದಿಗ್ಗಜರನ್ನು ತೆರೆ ಹಂಚಿಕೊಂಡಿದ್ದಾರೆ. ಆದರೂ ಕೂಡ ಅವರ ಅಂತ್ಯಸಂಸ್ಕಾರಕ್ಕೆ ಯಾರು ಬರಲಿಲ್ಲ ಕೊನೆ ಪಕ್ಷ ದೂರದಲ್ಲಿ ನಿಂತು ಆದರೂ ಕೂಡ ಅವರ ದರ್ಶನವನ್ನು ಪಡೆದುಕೊಂಡು ಹೋಗಲಿಲ್ಲ. ಇದನ್ನು ನೋಡಿದಂತಹ ಅಭಿಮಾನಿಗಳು ನಿಜಕ್ಕೂ ಕೂಡ ಬೇಸರ ವ್ಯಕ್ತಪಡಿಸುತ್ತಿದ್ದರೆ ಹೌದು ಚಿತ್ರರಂಗ ಅಂದರೆ ಅಲ್ಲಿ ಎಲ್ಲರೂ ಕೂಡ ಸಮಾನರು.
ಸ್ಟಾರ್ ನಟರು ನಟಿಯರು ಆಗಿರಲಿ, ಅಥವಾ ಪೋಷಕ ಪಾತ್ರದಲ್ಲಿ ಅಭಿನಯಿಸುವವರು ಆಗಿರಲಿ ಅಥವಾ ಚಿಕ್ಕಪುಟ್ಟ ಪಾತ್ರದಲ್ಲಿ ಕಾಣಿಸಿಕೊಳ್ಳುವಂತಹ ಕಲಾವಿದರು ಆಗಿರಬಹುದು ಅಥವಾ ಹಾಸ್ಯ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಳ್ಳುವಂತಹ ವ್ಯಕ್ತಿಗಳು ಆಗಿರಬಹುದು ಎಲ್ಲರನ್ನು ಕೂಡ ಒಂದೇ ಸಮಾನ ದೃಷ್ಠಿಯಲ್ಲಿ ನೋಡುವುದು ವೃತ್ತಿ ಧರ್ಮದ ಒಂದು ನಿಯಮವಾಗಿದೆ. ಈ ನಿಯಮವನ್ನು ಎಲ್ಲರೂ ಕೂಡ ಪಾಲಿಸುವುದಾದರೆ ಮೋಹನ್ ಜುನೇಜಾ ಅವರ ಅಂತ್ಯಸಂಸ್ಕಾರಕ್ಕೆ ಯಾಕೆ ಯಾವ ನಟನೂ ಬರಲಿಲ್ಲ ಎಂಬುದೇ ಒಂದು ದೊಡ್ಡ ಯಕ್ಷ ಪ್ರಶ್ನೆಯಾಗಿದೆ. ನೀವೇ ಊಹೆ ಮಾಡಿ ನೋಡಿ ಇಲ್ಲಿಯವರೆಗೂ ಕೂಡ ಬಹುತೇಕ ದಿಗ್ಗಜರು ವಿಧಿವಶರಾಗಿರುವ ನಾವು ನೋಡಿದ್ದೇವೆ ದೊಡ್ಡ ದೊಡ್ಡ ವ್ಯಕ್ತಿಗಳು ಚಿತ್ರರಂಗದ ಎಲ್ಲ ನಟರೂ ನಿರ್ದೇಶಕರು, ನಿರ್ಮಾಪಕರು ಹಾಗೂ ನಟಿಯರು ಬಂದು ಅಂತಿಮ ದರ್ಶನವನ್ನು ಮಾಡಿಕೊಂಡು ಹೋಗುತ್ತಾರೆ. ಆದರೆ ಚಿಕ್ಕಪುಟ್ಟ ಕಲಾವಿದರಿಗೆ ಏನಾದರೂ ಹೆಚ್ಚುಕಮ್ಮಿಯಾದರೆ ಆಯಿತು ಅಂದರೆ ಯಾಕೆ ಯಾವ ಸ್ಟಾರ್ ನಟರು, ನಿರ್ಮಾಪಕರು, ನಿರ್ದೇಶಕರು ಬರುವುದಿಲ್ಲ.?
ಅಲ್ಲಿಗೆ ನೀವೇ ಊಹೆ ಮಾಡಿಕೊಳ್ಳಿ ಸಿನಿಮಾರಂಗದಲ್ಲಿ ಏನಾದರೂ ಎರಡು ವರ್ಗಗಳು ಇದ್ದವಾ ಅಥವಾ ಬಡವರು ಅಥವಾ ಉನ್ನತ ಮಟ್ಟದಲ್ಲಿ ಅಭಿನಯಿಸಿರುವಂತಹ ವ್ಯಕ್ತಿಗಳು ಅಥವಾ ಕೆಳಮಟ್ಟದಲ್ಲಿ ಅಭಿನಯ ಮಾಡುವಂತಹ ವ್ಯಕ್ತಿಗಳು ಎಂಬ ಕಾರಣಕ್ಕಾಗಿಯೇ ಅವರ ಅಂತಿಮ ಸಂಸ್ಕಾರಕ್ಕೆ ಯಾವ ಸ್ಟಾರ್ ನಟನು ಕೂಡ ಬಂದಿಲ್ಲವ ಅಂತ. ಮೋಹನ್ ಅವರ ಅಂತಿಮ ಸಂಸ್ಕಾರಕ್ಕೆ ಬಂದಂತಹ ವ್ಯಕ್ತಿಗಳು ಯಾರು ಗೊತ್ತಾ ಜುನೇಜಾ ಅವರು ರಂಗಭೂಮಿಯಲ್ಲಿ ಕೆಲಸ ಮಾಡಬೇಕಾದರೆ ಇವರ ಜೊತೆ ಯಾರು ಅಭಿನಯಿಸುತ್ತಿದ್ದರು ಹಾಗೂ ಇವರು ಧಾರಾವಾಹಿಗಳಲ್ಲಿ ನಟನೆ ಮಾಡಬೇಕಾದರೆ ಯಾರು ಇವರ ಜೊತೆ ತೆರೆ ಹಂಚಿಕೊಂಡಿದ್ದರು ಹಾಗೂ ಬಹಳ ಆಪ್ತವಾಗಿದ್ದಂತಹ ಸ್ನೇಹಿತರು ಮಾತ್ರ ಅವರ ಅಂತಿಮ ಸಂಸ್ಕಾರಕ್ಕೆ ಬಂದಿರುವುದನ್ನು ನಾವು ನೋಡಬಹುದಾಗಿದೆ ಇದರಿಂದ ತಿಳಿಯುತ್ತದೆ.
ನಮ್ಮ ಆಗುಹೋಗುಗಳಿಗೆ ಹಾಗೂ ಕ’ಷ್ಟ-ಸುಖಕ್ಕೆ ಕೇವಲ ನಮ್ಮ ಆಪ್ತರು ಮತ್ತು ಕೆಳವರ್ಗದ ಜನರು ಮಾತ್ರ ಸಹಾಯ ಮಾಡುತ್ತಾರೆ ಮೇಲ್ವರ್ಗದರು ಸಹಾಯ ಮಾಡುವುದಿಲ್ಲ ಎಂದು ಇದರಿಂದ ಸ್ಪಷ್ಟವಾಗಿ ತಿಳಿಯುತ್ತದೆ. ಹೌದು ಹಾಗೊಂದು ವೇಳೆ ಸಹಾಯ ಮಾಡುವಂತಹ ಗುಣವನ್ನು ಏನಾದರೂ ವಾಣಿಜ್ಯ ಮಂಡಳಿ ಆಗಿರಬಹುದು ಅಥವಾ ನಟರು ಆಗಿರಬಹುದು ಅಥವಾ ನಟಿಯರು ನಿರ್ಮಾಪಕರು ನಿರ್ದೇಶಕರು ಯಾರೇ ಆಗಿರಲಿ ಸಿನಿಮಾರಂಗಕ್ಕೆ ಸೇರಿದವರು ಸಹಾಯ ಮಾಡುವ ಉದ್ದೇಶ ಹೊಂದಿದ್ದರೆ ಈಗಾಗಲೇ ಅವರು ಬಂದು ಅಂತಿಮ ದರ್ಶನವನ್ನು ಮಾಡಬೇಕಿತ್ತು ಅಥವಾ ಮೋಹನ್ ಜುನೇಜ ಅವರ ಪತ್ನಿ ಯಾಗಿರಬಹುದು, ತಾಯಿ ಆಗಿರಬಹುದು ಅಥವಾ ಮಗನ ಆಗಿರಬಹುದು ಯಾರಿಗಾದರೂ ಸಮಾಧಾನವಾದಂತಹ ಮಾತನ್ನು ಹೇಳಬಹುದಿತ್ತು ಅಥವಾ ಅವರ ಕೈಲಾದಷ್ಟು ಸಹಾಯವನ್ನು ಮಾಡಬಹುದಿತ್ತು.
ಎಲ್ಲರಿಗೂ ತಿಳಿದಿರುವಂತೆ ಮೋಹನ್ ಜುನೇಜ ಅವರು ಏನು ಕೋಟ್ಯಾಧಿಪತಿ ಅಲ್ಲ ಕೇವಲ 5000-10000 ಸಂಭಾವನೆಯನ್ನು ಪಡೆದುಕೊಂಡು ಜೀವನ ನಡೆಸುತ್ತಿದ್ದಂತಹ ವ್ಯಕ್ತಿ. ಹಾಗಾಗಿ ಕುಟುಂಬ ಪರಿಸ್ಥಿತಿಯೂ ಕೂಡ ತುಂಬಾನೇ ಕೀಳುಮಟ್ಟದಲ್ಲಿ ಇತ್ತು ಹೀಗೆ ನಟರು ತಮ್ಮ ಕೈಲಾದಷ್ಟು ಸಹಾಯವನ್ನು ಮಾಡಬಹುದಾಗಿತ್ತು. ನೀವು ನಂಬುತ್ತೀರೋ ಇಲ್ಲವೋ ಗೊತ್ತಿಲ್ಲ ತಬಲಾನಾಣಿ ಅವರು ಹೇಳಿದ ಪ್ರಕಾರ ಅಂತ್ಯಸಂಸ್ಕಾರಕ್ಕೂ ಕೂಡ ಇವರ ಕುಟುಂಬದ ಬಳಿ ಹಣ ಇರಲಿಲ್ಲ. ಇವರ ಸ್ನೇಹಿತರು ಹಾಗೂ ಸ್ವಲ್ಪ ಜನರನ್ನು ಒಟ್ಟುಗೂಡಿಸಿ ಇವರ ಅಂತ್ಯ ಸಂಸ್ಕಾರವನ್ನು ನಡೆಸಿದ್ದಾರೆ ಅಲ್ಲಿಗೆ ಅರ್ಥಮಾಡಿಕೊಳ್ಳಿ ಚಿತ್ರರಂಗ ಎಂಬುವುದು ಉಳ್ಳವರಿಗೆ ಮಾತ್ರ ಇಳ್ಳದೆ ಇರುವವರು ಇಂತಹ ಪರಿಸ್ಥಿತಿಯನ್ನು ಎದುರಿಸಲು ಸಿದ್ಧವಾಗಿರಬೇಕು ಅಂತ. ನಿಮಗೆ ಚೆನ್ನಾಗಿ ತಿಳಿದಿದೆ ಕೆಜಿಎಫ್ ಚಾಪ್ಟರ್ ಟು ಸಿನಿಮಾದಲ್ಲಿ ಮೋಹನ್ ಅವರು ಕೂಡ ಅಭಿನಯಿಸಿದರು. ಒಂದು ಸಿನಿಮಾ ಇಂದು ಯಾವ ಮಟ್ಟದಲ್ಲಿ ಹೋಗಿದೆ ಎಂದರೆ ಇಡೀ ಭಾರತೀಯ ಚಿತ್ರರಂಗವೇ ಕರ್ನಾಟಕದ ಅಲ್ಲದೆ ವಿಶ್ವದಾದ್ಯಂತ ಈ ಸಿನಿಮಾ ರಾರಾಜಿಸುತ್ತಿದೆ.
ಈ ಸಿನಿಮಾದಲ್ಲಿ ನಟನೆ ಮಾಡಿದಂತಹ ಸಹ ಕಲಾವಿದನ ಸಾವಿಗೆ ಇಂದು ಯಾರೋ ಬರದೇ ಇರುವುದು ನಿಜಕ್ಕೂ ಕೂಡ ಶೋಚನೀಯ ಅಂತ ಅನಿಸುತ್ತದೆ. ಕೊನೆ ಪಕ್ಷ ಇವರು ನಟನೆ ಮಾಡಿದಂತಹ ಕೊನೆಯ ಸಿನಿಮಾದ ನಿರ್ಮಾಪಕರು ಆಗಿರಬಹುದು ಅಥವಾ ನಟರು ಆಗಿರಬಹುದು ಅಥವಾ ಸಹಕಲಾವಿದರು ಆಗಿರಬಹುದು ಯಾರರಾದರೂ ಬಂದು ಇವರ ಅಂತಿಮ ದರ್ಶನ ಪಡೆದು ಅವರ ಕೈಲಾದಷ್ಟು ಸಹಾಯವನ್ನು ಮಾಡಿ ಹೋಗಿದ್ದಾರೆ ಅವರ ಕುಟುಂಬಕ್ಕೆ ಇಂದು ಒಂದು ಆಧಾರ ಎಂಬುದು ದೊರೆಯುತ್ತಿತ್ತು. ಅಷ್ಟೇ ಅಲ್ಲದೆ ಇಷ್ಟು ವರ್ಷಗಳ ಕಾಲ ಚಿತ್ರರಂಗದಲ್ಲಿ ಮೋಹನ್ ಅವರು ಸಲ್ಲಿಸಿದಂತಹ ಸೇವೆಗೆ ಒಂದು ಹೆಗ್ಗಳಿಕೆ ಎಂಬುವುದು ದೊರೆಯುತ್ತಿತ್ತು. ಆದರೆ ಇದು ಯಾವುದೂ ಕೂಡ ಸಿಗದೆ ಈ ವ್ಯಕ್ತಿ ಇದೀಗ ಎಲ್ಲವನ್ನು ಕಳೆದುಕೊಂಡು ನಿರ್ಗತಿಕರಾಗಿ ಹೋಗಿದ್ದು ನಿಜಕ್ಕೂ ಕೂಡ ಬಹಳನೇ ದುಃ’ಖಕರ ಸಂಗತಿ ಅಂತ ಹೇಳಬಹುದು. ಈ ಮಾಹಿತಿಯನ್ನು ತಪ್ಪದೇ ಶೇರ್ ಮಾಡಿ ಮತ್ತು ಲೈಕ್ ಮಾಡಿ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ದಯವಿಟ್ಟು ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ಧನ್ಯವಾದಗಳು ಸ್ನೇಹಿತರೆ.