ನಿಮ್ಮೆಲ್ಲರಿಗೂ ತಿಳಿದಿರುವಂತೆ ಮೊನ್ನೆಯಷ್ಟೇ ಮೋಹನ್ ಜುನೇಜ ವಿ’ಧಿ’ವ’ಶರಾದರು ನಿಜಕ್ಕೂ ಕೂಡ ಅವರ ಅಗಲಿಕೆ ಚಿತ್ರರಂಗಕ್ಕೆ ತುಂಬಲಾರದ ನ’ಷ್ಟ ಅಂತಾನೆ ಹೇಳಬಹುದು. ಚಿತ್ರರಂಗದಲ್ಲಿ ಇವರು ಸುಮಾರು ಎರಡು ದಶಕಗಳಿಂದಲೂ ಕೂಡ ಕೆಲಸ ಮಾಡುತ್ತಿದ್ದರು ಮೊಟ್ಟಮೊದಲ ಬಾರಿಗೆ ರೈಟರ್ ಆಗಿ ಕೆಲಸ ಮಾಡುವುದರ ಮೂಲಕ ಸಿನಿಮಾರಂಗದಲ್ಲಿ ಗುರುತಿಸಿಕೊಂಡರು. ಆದರೂ ಕೂಡ ಇವರ ಒಳಗೆ ಒಬ್ಬ ಹಾಸ್ಯಗಾರ ಇದ್ದದನ್ನು ಗಮನಿಸಿದಂತಹ ನಿರ್ದೇಶಕರು ಇವರಿಗೆ ಹಾಸ್ಯ ಪ್ರಧಾನ ಪಾತ್ರಗಳನ್ನು ಮಾಡಲು ಹೇಳುತ್ತಾರೆ. ಮೂಲತಃ ಜುನೇಜಾ ಅವರು ರಂಗಭೂಮಿಯ ಕಲಾವಿದ ಹಾಗಾಗಿ ನಟನೆಯ ಬಗ್ಗೆ ಇವರಿಗೆ ಹೆಚ್ಚೇನು ಹೇಳಿ ಕೊಡಬೇಕಾದಂತಹ ಅಗತ್ಯವಿಲ್ಲ. ನಟನೆಯಲ್ಲಿ ತುಂಬಾನೇ ಪ್ರಾವೀಣ್ಯತೆಯನ್ನು ಪಡೆದಿದ್ದರೂ ಇದರ ಜೊತೆಗೆ ಚಿಕ್ಕಪುಟ್ಟ ಸೀರಿಯಲ್ ಪಾತ್ರಗಳನ್ನು ಕೂಡ ಮಾಡುತ್ತಿದ್ದರು. ಅದರಲ್ಲಿಯೂ “ವಾಠಾರ” ಕೂಡ ಎಂಬ ಧಾರಾವಾಹಿಯಲ್ಲಿ ಒವರು ನಟಿಸಿದ ನಟನೆಯನ್ನು ಯಾರಿಂದಲೂ ಕೂಡ ಮರೆಯುವುದಕ್ಕೆ ಸಾಧ್ಯವಾಗುವುದಿಲ್ಲ.
ಮೋಹನ್ ಜುನೇಜ ಅವರು ಕಳೆದ ಕೆಲವು ತಿಂಗಳಿನಿಂದ ಲಿವರ್ ಸಮಸ್ಯೆಯಿಂದ ತುಂಬಾನೇ ಬಳಲುತ್ತಿದ್ದರು ಇದಕ್ಕೆ ಮುಖ್ಯ ಕಾರಣ ಅಂದರೆ ಇವರಿಗೆ ಇದ್ದಂತಹ ಕುಡಿತದ ಚಟ ಅಂತಾನೆ ಹೇಳಬಹುದು. ಹೌದು ತೆರೆಯ ಮೇಲೆ ಇವರು ಎಷ್ಟು ಅದ್ಭುತವಾದ ನಟನೆ ಮಾಡಿದ್ದರು ಕೂಡ ಅಭಿಮಾನಿಗಳಿಗೆ ಮನರಂಜನೆಯನ್ನು ನೀಡಿದರೂ ಕೂಡ ಪ್ರೇಕ್ಷಕರಿಗೆ ನಟನೆಯ ರಸದೌತಣವನ್ನು ಹಾಕಿದರೂ ಕೂಡ ತಮ್ಮ ವೈಯಕ್ತಿಕ ಜೀವನದಲ್ಲಿ ಅಥವಾ ವೈಯಕ್ತಿಕ ಆರೋಗ್ಯದಲ್ಲಿ ಬಹಳ ಅಸಡ್ಡೆ ತೋರಿಸುತ್ತಿದ್ದರು ಮತ್ತು ನಿರ್ಲಕ್ಷ ಮಾಡುತ್ತಿದ್ದರು ಅಂತಾನೇ ಹೇಳಬಹುದು. ಹೌದು ಅವರಿಗೆ ಇದ್ದಂತಹ ಕುಡಿತದ ಚಟದಿಂದ ಇಂದು ಅವರಿಗೆ ಈ ದು’ರ್ಗ’ತಿ ಬಂದಿದೆ ಅಂತ ಹೇಳಿದರೂ ಕೂಡ ತಪ್ಪಾಗಲಾರದು. ಮೋಹನ್ ಜುನೇಜ ಅವರು ಏನು ಕೋಟ್ಯಾಧಿಪತಿ ಅಲ್ಲ ಅಥವಾ ಸಮಾಜದಲ್ಲಿ ಹೇಳಿಕೊಳ್ಳುವಷ್ಟು ಆಸ್ತಿಯನ್ನು ಕೂಡ ಸಂಪಾದನೆ ಮಾಡಿಕೊಂಡಿರಲಿಲ್ಲ.
ತಮ್ಮ ತಂದೆಯವರು ಉಳಿಸಿದಂತಹ ಜಾಗದಲ್ಲಿ ಒಂದು ಪುಟ್ಟ ಮನೆಯನ್ನು ಕಟ್ಟಿಕೊಂಡಿದ್ದರು ಆದರೆ ಜೀವನಕ್ಕೆ ಅಂತ ಇವರು ಯಾವುದೇ ರೀತಿಯಾದಂತಹ ಉಳಿತಾಯವನ್ನು ಮಾಡಿಕೊಂಡಿರಲಿಲ್ಲ. ಈ ದಿನ ಏನು ಸಂಪಾದನೆ ಮಾಡುತ್ತಾರೆ ಅದರಲ್ಲಿ ಜೀವನವನ್ನು ಸಾಗಿಸಬೇಕಿತ್ತು ಅಷ್ಟೇ ಅಲ್ಲದೆ ಹಾಸ್ಯ ಕಲಾವಿದರು ಅಥವಾ ಸಹಕಲಾವಿದರು ಅಂದರೆ ಅವರಿಗೆ ಪ್ರತಿನಿತ್ಯವೂ ಶೂಟಿಂಗ್ ಇರುತ್ತಿರಲಿಲ್ಲ ತಿಂಗಳಿಗೆ ಅಥವಾ ವಾರಕ್ಕೆ ಒಂದು ಬಾರಿ ಮಾತ್ರ ಇರುತ್ತಿತ್ತು. ಒಂದು ಸಿನಿಮಾದಲ್ಲಿ ಇವರ ಪಾತ್ರ ಕೇವಲ 5 ರಿಂದ 10 ನಿಮಿಷಗಳ ಕಾಲ ಮಾತ್ರ ಇರುತ್ತಿತ್ತು ಇಲ್ಲಿ ಇವರಿಗೆ ನೀಡುತ್ತಿದ್ದಂತಹ ಸಂಭಾವನೆಯೂ ಕೂಡ ಬಹಳನೇ ಕಡಿಮೆ ಒಂದು ಮೂಲದ ಪ್ರಕಾರ ಐದರಿಂದ ಹತ್ತು ಸಾವಿರ ರೂಪಾಯಿಗಳು ಮಾತ್ರ ಸಂಭಾವನೆಯನ್ನು ನೀಡುತ್ತಿದ್ದರು. ಒಂದು ದಿನದ ಪಾತ್ರವನ್ನು ನಿರ್ವಹಿಸಬೇಕಾದರೆ 500-1000 ನಿಂದ ರೂಪಾಯಿಗಳ ಸಂಭಾವನೆಯನ್ನು ಪಡೆಯುತ್ತಿದ್ದರು.
ಈ ಹಣವನ್ನು ತೆಗೆದುಕೊಂಡು ಅವರ ಕುಟುಂಬದ ಜವಾಬ್ದಾರಿಯನ್ನು ಅವರು ನಿರ್ವಹಿಸಬೇಕಾಗಿತ್ತು ಹಾಗಾಗಿ ಸಹಕಲಾವಿದರ ಅಥವಾ ಹಾಸ್ಯ ಕಲಾವಿದರ ಜೀವನ ನಿಜಕ್ಕೂ ಕೂಡ ಸಾಮಾನ್ಯ ಜನರಿಗಿಂತ ಕೂಡ ಕೀಳು ಮಟ್ಟ ಅಂತಾನೆ ಹೇಳಬಹುದು. ನಾವಂದುಕೊಳ್ಳುತ್ತೇವೆ ತೆರೆಯ ಮೇಲೆ ನಟಿಸುತ್ತಿದ್ದಾರೆ ಅಂದರೆ ಇವರಿಗೆ ಬೇರೆ ಯಾವುದೇ ಕ’ಷ್ಟ ಇರುವುದಿಲ್ಲ ಲಕ್ಷ ಲಕ್ಷ ಹಣ ಸಂಪಾದನೆ ಮಾಡುತ್ತಾರೆ ಸಮಾಜದಲ್ಲಿ ಉನ್ನತ ಜೀವನವನ್ನು ನಡೆಸುತ್ತಾರೆ ಅಂತ ಆದರೆ ನಿಜಕ್ಕೂ ಕೂಡ ಕಲಾವಿದರ ಬದುಕು ಎಷ್ಟು ದಾ’ರು’ಣ ಅಂತ ಅದನ್ನು ಅನುಭವಿಸಿದವರಿಗೆ ಮಾತ್ರ ತಿಳಿದಿರುತ್ತದೆ ಈಗ ಅದೇ ಸ್ಥಿತಿಯಲ್ಲಿ ಮೋಹನ್ ಜುನೇಜ ಅವರ ಕುಟುಂಬ ಕೂಡ ಈಗ ಇದೆ ಅಂತ ಹೇಳಿದರೆ ತಪ್ಪಾಗಲಾರದು. ಮೋಹನ್ ಜುನೇಜ ಅವರೇನೋ ವಿಪರೀತವಾದ ಕುಡಿತದ ದಾಸರಾಗಿ ವಿ’ಧಿ’ವ’ಶ’ರಾದರು ಆದರೆ ಈಗ ಅವರ ಕುಟುಂಬವನ್ನು ಮುನ್ನಡೆಸುವವರು ಯಾರು ಎಂಬುದೇ ಒಂದು ದೊಡ್ಡ ಯಕ್ಷ ಪ್ರಶ್ನೆಯಾಗಿದೆ.
ನಿಮ್ಮೆಲ್ಲರಿಗೂ ತಿಳಿದಿರುವ ಮೋಹನ್ ಜುನೇಜ ಇಬ್ಬರು ಗಂಡು ಮಕ್ಕಳು ಇದ್ದರೂ ಅದರಲ್ಲಿ ಮೊದಲನೇ ಮಗ ಟೆಕ್ನಿಷಿಯನ್ ಟೀಮ್ನಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡುತ್ತಿದ್ದರು. ಆದರೆ ಕೆಲವು ವರ್ಷಗಳಿಂದ ಅವರು ಆ ಕೆಲಸವನ್ನು ಬಿಟ್ಟು ಪ್ರೈವೇಟ್ ಕಂಪನಿ ಒಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಈಗಾಗಲೇ ಮದುವೆಯಾಗಿದ್ದು ಮಕ್ಕಳು ಕೂಡ ಇದ್ದಾರೆ ಇವರು ತಂದೆಯಿಂದ ದೂರ ಆಗಿದ್ದು ಬೇರೆ ಜೀವನವನ್ನು ನಡೆಸುತ್ತಿದ್ದಾರೆ. ಎರಡನೇ ಮಗ ಯಾವುದೇ ಕೆಲಸ ಕಾರ್ಯಗಳು ಇಲ್ಲದೆ ಮನೆಯಲ್ಲೇ ಕುಳಿತುಕೊಂಡು ಇರುವುದನ್ನು ನೋಡಬಹುದು. ಇನ್ನು ಮನೆಯ ಸಂಪೂರ್ಣವಾದ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕಾದ ಅನಿವಾರ್ಯತೆ ಮೋಹನ್ ಹೆಂಡತಿಯ ಮೇಲೆ ಇರುವುದನ್ನು ನಾವು ನೋಡಬಹುದಾಗಿದೆ.
ಸದ್ಯಕ್ಕೆ ಕುಟುಂಬವನ್ನು ನಿರ್ವಹಿಸುವಂತಹ ಕಾರ್ಯ ಮೋಹನ್ ಜುನೇಜ ಅವರ ಹೆಂಡತಿ ವಹಿಸಿಕೊಂಡಿದ್ದು ಅವರು ಹೆಚ್ಚಾಗಿ ಓದಿಲ್ಲ ಅಷ್ಟೇ ಅಲ್ಲದೆ ಯಾವುದೇ ಕೆಲಸವನ್ನು ಕೂಡ ಆಫೀಸ್ ಗೆ ಹೋಗಿ ಮಾಡುವಂತಹ ಪರಿಸ್ಥಿತಿಯಲ್ಲಿ ಇಲ್ಲ ಹಾಗಾಗಿ ಮನೆಯಲ್ಲಿ ಸೀರೆಗಳಿಗೆ ಕುಚ್ಚು ಹಾಕುವುದು ಜೊತೆಗೆ ಸೀರೆಗಳಿಗೆ ಪಾಲ್ಸ್ ಹಾಕುವುದು ಟೈಲರಿಂಗ್ ಮಾಡುತ್ತಿದ್ದಾರೆ. ಇದರ ಜೊತೆಗೆ ಪುಳಿಯೋಗರೆ ಗೊಜ್ಜು ಉಪ್ಪಿನಕಾಯಿ ಇನ್ನಿತರ ಆಹಾರ ಸಾಮಗ್ರಿಗೆ ಬೇಕಾದಂತಹ ಪೌಡರ್ ಗಳನ್ನು ಸಿದ್ಧಪಡಿಸಿ ಅದನ್ನು ಮಾರಾಟ ಮಾಡುತ್ತಿದ್ದಾರೆ. ಈ ಕೆಲಸವನ್ನು ಮೋಹನ್ ಅವರ ಪತ್ನಿ ಈಗ ಮಾಡುತ್ತಿಲ್ಲ ಮೊದಲಿನಿಂದಲೂ ಕೂಡ ಮಾಡಿಕೊಂಡು ಬರುತ್ತಿದ್ದಾರೆ. ಏಕೆಂದರೆ ಮೋಹನ್ ಅವರಿಗೆ ಬರುತ್ತಿದ್ದಂತಹ ಸಂಭಾವನೆ ಕುಟುಂಬ ನಿರ್ವಹಣೆಗೆ ಸಾಲುತ್ತಿರಲಿಲ್ಲ ಹಾಗಾಗಿ ಆಗಿನಿಂದಲೂ ಕೂಡ ತಮ್ಮ ಪತಿ ಕೆಲಸ ಮಾಡುವುದರ ಜೊತೆಗೆ ತಾವೂ ಕೂಡ ಮನೆಯಲ್ಲಿ ಸಣ್ಣಪುಟ್ಟ ಕೆಲಸಗಳನ್ನು ಮಾಡಿಕೊಂಡು ಒಂದಷ್ಟು ಹಣವನ್ನು ಸಂಪಾದನೆ ಮಾಡುತ್ತಿದ್ದರು.
ಈಗ ಮೋಹನ್ ಅವರು ಅಗಲಿದ ನಂತರ ಸಂಪೂರ್ಣ ಜವಾಬ್ದಾರಿ ಅವರ ಪತ್ನಿಯ ಮೇಲೆ ಬಿದ್ದು ಪುಳಿಯೋಗರೆ ಗೊಜ್ಜು ಮಾಡಿಕೊಂಡು ಜೀವನ ಸಾಗಿಸುವಂತಹ ನಿರ್ಧಾರವನ್ನು ಮಾಡಿದ್ದಾರೆ. ಈ ಕೆಲಸವನ್ನು ಮಾಡಲು ಈಗ ಇನ್ನಷ್ಟು ಕ’ಠಿ’ಣ ಪರಿಶ್ರಮವನ್ನು ವಹಿಸಬೇಕಾದಂತಹ ಅನಿವಾರ್ಯ ಇವರಿಗೆ ಇರುವುದನ್ನು ನಾವು ನೋಡಬಹುದಾಗಿದೆ. ಆದರೂ ಕೂಡ ಮೋಹನ್ ಜುನೇಜಾ ಅವರ ಈ ಕುಟುಂಬದ ಸ್ಥಿತಿಯನ್ನು ನೋಡಿದರೆ ಕಲಾವಿದರ ಬದುಕು ಎಷ್ಟು ಕ’ಷ್ಟ ಎಂಬುದು ನಮಗೆ ತಿಳಿಯುತ್ತದೆ. ಈ ಮಾಹಿತಿಯನ್ನು ತಪ್ಪದೇ ಶೇರ್ ಮಾಡಿ ಮತ್ತು ಲೈಕ್ ಮಾಡಿ ನಿಮ್ಮ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.