45 ವರ್ಷ ಮೇಲ್ಪಟ್ಟವರು ಆರೋಗ್ಯದ ವಿಚಾರವಾಗಿ ಹಲವಾರು ಮಾರ್ಗಗಳನ್ನು ಅನುಸರಿಸಬೇಕು ಹೌದು ಅವರು ಯಾವ ಆಹಾರವನ್ನು ಸೇವನೆ ಮಾಡಿದರೆ ಯಾವ ರೀತಿಯಾಗಿ ಆರೋಗ್ಯ ಹೆಚ್ಚಾಗುತ್ತದೆ. ಹಾಗೂ ಯಾವ ಆಹಾರವನ್ನು ಅವರು ಸೇವನೆ ಮಾಡಬೇಕು ಅವರು ತಮ್ಮ ಜೀವನ ಶೈಲಿ ಯಾವ ರೀತಿಯಾಗಿ ಇಟ್ಟುಕೊಳ್ಳಬೇಕು.
ಹೀಗೆ ಈ ಎಲ್ಲಾ ವಿಚಾರವಾಗಿ ಹಲವಾರು ಮಾಹಿತಿಗಳನ್ನು ತಿಳಿದುಕೊಂಡಿರು ವುದು ಬಹಳ ಒಳ್ಳೆಯದು ಇಲ್ಲವಾದಲ್ಲಿ ಅವರಿಗೆ ಆರೋಗ್ಯದ ಮೇಲೆ ಹಲವಾರು ಪರಿಣಾಮ ಉಂಟಾಗುತ್ತದೆ. ಹಾಗಾದರೆ ಈ ದಿನ 45 ವರ್ಷ ಮೇಲ್ಪಟ್ಟವರು ಆರೋಗ್ಯವಾಗಿ ಇರಬೇಕು ಎಂದರೆ ಕೆಲವೊಂದಷ್ಟು ನಿಯಮಗಳನ್ನು ಅನುಸರಿಸಬೇಕು. ಹಾಗಾದರೆ ಆ ನಿಯಮಗಳು ಯಾವುವು ಎಂಬುದನ್ನು ಈ ಕೆಳಗೆ ಸಂಪೂರ್ಣವಾಗಿ ತಿಳಿದು ಕೊಳ್ಳುತ್ತಾ ಹೋಗೋಣ.
ಕೂದಲು ದಟ್ಟವಾಗಿ & ಕಪ್ಪಾಗಿ ಬೆಳೆಬೆಳೆಯಲು, ಈ ಟಿಪ್ಸ್ ಫಾಲೋ ಮಾಡಿ.!
* ಪ್ರತಿದಿನ ನೀರನ್ನು ಹೆಚ್ಚಾಗಿ ಸೇವಿಸುವುದು. ಪುಡಿ ಉಪ್ಪನ್ನು ಉಪಯೋಗಿಸುವುದು ಸಂಪೂರ್ಣವಾಗಿ ನಿಲ್ಲಿಸಬೇಕು ಕಲ್ಲುಪ್ಪನ್ನು ಮಾತ್ರ ಅಡುಗೆಗೆ ಬಳಸಬೇಕು.
* ನಿಯಮಿತವಾದ ಯೋಗ ಮಾಡುವುದು ವಯಸ್ಸಿಗೆ ಅನುಗುಣವಾಗಿ ಯೋಗ ಮಾಡುವುದು.
* ಬೆಳಗ್ಗೆ ಎದ್ದ ತಕ್ಷಣ ಒಂದು ಲೋಟ ಉಗುರು ಬೆಚ್ಚಗಿನ ನೀರನ್ನು ಸೇವಿಸುವುದು.
* ಯಾವುದೇ ಕಾರಣಕ್ಕೂ ಬೆಳಗ್ಗೆ ಎದ್ದ ತಕ್ಷಣವೇ ಟೀ ಅಥವಾ ಕಾಫಿ ಯನ್ನು ಸೇವಿಸಬಾರದು ಸೇವಿಸುವ ಮೊದಲು ಒಂದು ಗ್ಲಾಸ್ ಉಗುರು ಬೆಚ್ಚಗಿನ ನೀರನ್ನು ತೆಗೆದುಕೊಂಡಿರಬೇಕು.
* ಅಡುಗೆಯಲ್ಲಿ ಎಣ್ಣೆಯನ್ನು ಕಡಿಮೆ ಮಾಡಿ ಹಸುವಿನ ಅಥವಾ ಎಮ್ಮೆ ಯ ತುಪ್ಪವನ್ನು ಬಳಸುವುದು ಉತ್ತಮ.
* ಬೆಳಗ್ಗೆ ಎದ್ದ ತಕ್ಷಣ ನೀರನ್ನು ಸೇವಿಸಿದ ನಂತರ ಸ್ವಲ್ಪ ದೂರ ಓಡಾಡು ವುದು ಆರೋಗ್ಯಕ್ಕೆ ಉತ್ತಮ.
* ರಾತ್ರಿ ಊಟ ಮಾಡಿದ ನಂತರ ನಿಧಾನವಾಗಿ 10 ನಿಮಿಷ ಓಡಾಡು ವುದು ಉತ್ತಮ.
ಮೂರನೇ ಕಂತಿನ ಅಕ್ಕಿ ಜಣ ಜಮಾ ಆಗಿದೆ.! ಈ ರೀತಿ ಚೆಕ್ ಮಾಡಿ.!
* ಮೈದಾವನ್ನು ಅಡುಗೆಯಲ್ಲಿ ಕಡಿಮೆ ಮಾಡಿ ಅಂದರೆ ಕಡಿಮೆ ಪ್ರಮಾಣ ದಲ್ಲಿ ಮೈದಾ ಉಪಯೋಗಿಸಿ ಇದು ಆರೋಗ್ಯಕ್ಕೆ ತುಂಬಾ ಹಾನಿಕಾರಕ ಎಂದೇ ಹೇಳಬಹುದು.
* ಸಕ್ಕರೆಯನ್ನು ಉಪಯೋಗಿಸುವುದನ್ನು ನಿಲ್ಲಿಸಿ ಅದರ ಬದಲಾಗಿ ಬೆಲ್ಲವನ್ನು ಉಪಯೋಗಿಸಬಹುದು.
* ಉಪ್ಪನ್ನು ಅತಿಯಾಗಿ ಸೇವಿಸಬಾರದು.
* ರಾತ್ರಿ ವೇಳೆ ಊಟವನ್ನು ಸ್ವಲ್ಪ ಕಡಿಮೆ ಪ್ರಮಾಣದಲ್ಲಿ ಸೇವಿಸಿ.
* ಅಡುಗೆಯಲ್ಲಿ ಅನ್ನವನ್ನು ಕಡಿಮೆ ಮಾಡಿ ಪಲ್ಯ ಜಾಸ್ತಿ ಮಾಡಿ ಸೇವಿಸಿ.
* ಊಟ ಮಾಡುವ ಮಧ್ಯದಲ್ಲಿ ಪದೇ ಪದೇ ನೀರನ್ನು ಕುಡಿಯಬಾರದು.
* ರಾತ್ರಿ ವೇಳೆ ಏಳರಿಂದ ಎಂಟು ಗಂಟೆಯ ಒಳಗೆ ಊಟವನ್ನು ಮುಗಿಸಿ
* ತುಂಬಾ ತಡವಾಗಿ ರಾತ್ರಿ ವೇಳೆ ಊಟವನ್ನು ಸೇವಿಸಬಾರದು ಸೇವಿಸಿ ದ ತಕ್ಷಣ ನಿದ್ರೆಯನ್ನು ಮಾಡಬಾರದು. ಈ ರೀತಿ ಊಟ ಮಾಡಿದ ತಕ್ಷಣ ನಿದ್ರೆ ಮಾಡುವುದರಿಂದ ನಾವು ತಿಂದಂತಹ ಆಹಾರ ಸರಿಯಾಗಿ ಜೀರ್ಣವಾಗುವುದಿಲ್ಲ.
ಗಂಡ ಹೆಂಡತಿ ಈ ತಪ್ಪುಗಳನ್ನು ಮಾಡಬೇಡಿ.!
* ರಾತ್ರಿ ವೇಳೆ ಬೇಗ ಮಲಗಿ ಬೆಳಗ್ಗೆ ಬೇಗ ಏಳುವ ಅಭ್ಯಾಸವನ್ನು ಮಾಡಿಕೊಳ್ಳಿ. ಇದು ಆರೋಗ್ಯದ ದೃಷ್ಟಿಯಿಂದ ತುಂಬಾ ಒಳ್ಳೆಯದು. ಹೌದು ಬೆಳಗಿನ ಸಮಯ ಬೇಗ ಏಳುವುದರಿಂದ ಶುದ್ಧವಾದoತಹ ಗಾಳಿಯನ್ನು ನಾವು ತೆಗೆದುಕೊಳ್ಳಬಹುದು ಆದ್ದರಿಂದ ಪ್ರತಿಯೊಬ್ಬರೂ ಕೂಡ ಬೆಳಗ್ಗೆ ಸೂರ್ಯ ಉದಯಿಸುವ ಮುನ್ನ ಏಳುವುದು ತುಂಬಾ ಒಳ್ಳೆಯದು.
* ಬೆಳಗ್ಗೆ ಎದ್ದ ತಕ್ಷಣ ತಣ್ಣೀರಿನಿಂದ ಕಣ್ಣುಗಳನ್ನು ತೊಳೆದುಕೊಳ್ಳಿ. ಇದರಿಂದ ಕಣ್ಣುಗಳಲ್ಲಿ ಇರುವಂತಹ ಯಾವುದೇ ಕ್ರಿಮಿಕೀಟಗಳು ಹೊರಬರುತ್ತದೆ.
* ಸೇಬು ಅಥವಾ ಸೀಬೆಕಾಯಿಯನ್ನು ಸೇವಿಸುವುದರಿಂದ ಯಾವುದೇ ರೋಗ ನಿಮಗೆ ಬರುವುದಿಲ್ಲ. ಸೀಬೆಕಾಯಿಯಲ್ಲಿ ಹಲವಾರು ರೀತಿಯ ವಿಟಮಿನ್ಸ್ ಮಿನರಲ್ಸ್ ಕ್ಯಾಲ್ಸಿಯಂ ಅಧಿಕವಾಗಿ ಇರುವುದರಿಂದ ಅದು ನಮ್ಮ ಆರೋಗ್ಯದ ದೃಷ್ಟಿಯಿಂದ ತುಂಬಾ ಒಳ್ಳೆಯದು.
* ತುಳಸಿಯನ್ನು ಸೇವಿಸುವುದು ಉತ್ತಮ. ಇದು ಕೆಮ್ಮು ಕಫ ಈ ರೀತಿಯಾದ ಯಾವುದೇ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ.