ನಮ್ಮಲ್ಲಿ ಶೇಕಡವಾರು 60ರಷ್ಟು ಜನ ಬಾಡಿಗೆ ಮನೆಯಲ್ಲಿ ವಾಸವಾಗಿ ದ್ದಾರೆ ಹೌದು, ಹಳ್ಳಿಗಾಡಿನಿಂದ ಪಟ್ಟಣ ಪ್ರದೇಶಕ್ಕೆ ಹೋಗಿರುವಂತಹ ಪ್ರತಿಯೊಬ್ಬರೂ ಕೂಡ ಬಾಡಿಗೆ ಮನೆಯಲ್ಲಿ ಇರುವುದರ ಮೂಲಕ ಅಲ್ಲಿ ಬೇರೆ ಕೆಲಸಗಳನ್ನು ಮಾಡುವುದರ ಮೂಲಕ ಅಲ್ಲಿ ವಾಸವಿರುತ್ತಾರೆ.
ಆದರೆ ಕೆಲವೊಂದಷ್ಟು ಜನ ಬಾಡಿಗೆ ಮನೆಯನ್ನು ಹುಡುಕುವ ಸಮಯದಲ್ಲಿ ವಾಸ್ತು ಪ್ರಕಾರ ಇರುವಂತಹ ಮನೆಗಳನ್ನು ಹುಡುಕಿ ಅಂತಹ ಮನೆಗಳಿಗೆ ಸೇರಿಕೊಳ್ಳುತ್ತಾರೆ. ಆದರೆ ಪ್ರತಿಯೊಬ್ಬರೂ ಕೂಡ ಈ ರೀತಿಯ ನಿರ್ಧಾರವನ್ನು ಮಾಡುವುದಿಲ್ಲ ಬದಲಿಗೆ ನಮ್ಮ ಕೆಲಸ ಮಾಡುವಂತಹ ಸ್ಥಳಕ್ಕೆ ನಮ್ಮ ಮಕ್ಕಳಿಗೆ ನಾವು ಕೆಲಸಕ್ಕೆ ಹೋಗುವ ಸ್ಥಳ ಎಲ್ಲದಕ್ಕೂ ಕೂಡ ಇದು ಹತ್ತಿರವಾಗಿದೆ ಎಂದು ಸಿಕ್ಕ ಸಿಕ್ಕ ಮನೆಗಳಲ್ಲಿ ವಾಸಿಸುತ್ತಿರುತ್ತಾರೆ.
ಆದರೆ ಯಾವುದೇ ಕಾರಣಕ್ಕೂ ನಾವು ವಾಸ್ತು ಪ್ರಕಾರ ಇಲ್ಲದೇ ಇರುವ ಮನೆಗೆ ಪ್ರವೇಶ ಮಾಡಬಾರದು. ಹೌದು ನಾವು ನೆಲೆಸಿರುವಂತಹ ಸ್ಥಳವು ಪ್ರತಿಯೊಂದಕ್ಕೂ ಅನುಕೂಲವಾಗಿರುವುದರ ಜೊತೆಗೆ ನಾವು ಆ ಮನೆಯಲ್ಲಿ ಇದ್ದರೆ ಎಷ್ಟು ಅನುಕೂಲವಾಗುತ್ತದೆ ಅದರಿಂದ ನಮ್ಮ ಏಳಿಗೆ ಎಷ್ಟಾಗುತ್ತದೆ ನಮಗೆ ಒಳ್ಳೆಯದಾಗುತ್ತದೆಯಾ ಎನ್ನುವುದನ್ನು ಗಮನದಲ್ಲಿಟ್ಟುಕೊಂಡು ನಾವು ಬಾಡಿಗೆ ಮನೆಗೆ ಹೋಗುವುದು ಬಹಳ ಮುಖ್ಯವಾಗಿರುತ್ತದೆ.
ಈ ಸುದ್ದಿ ನೋಡಿ:-ಪೂಜೆ ಮಾಡುವಾಗ ಈ ನಿಯಮಗಳನ್ನು ಪಾಲಿಸಿ ನಿಮ್ಮ ಮನೆಯಲ್ಲಿ ಹಣದ ಸಮಸ್ಯೆ ಬರುವುದಿಲ್ಲ.!
ಅದು ನಮ್ಮ ಜೀವನದ ಒಳ್ಳೆಯ ನಿರ್ಧಾರ ಗಳನ್ನು ತಿಳಿಸುತ್ತದೆ ಆದ್ದರಿಂದ ನಾವು ಹೋಗುವಂತಹ ಮನೆ ನಾವು ನೆಲೆಸಿರುವಂತಹ ಸ್ಥಳ ಎಲ್ಲವೂ ಕೂಡ ವಾಸ್ತು ಪ್ರಕಾರವಾಗಿದ್ದರೆ ನಮ್ಮ ಮುಂದಿನ ಭವಿಷ್ಯವೂ ಕೂಡ ಉನ್ನತವಾಗಿರುತ್ತದೆ. ಹಾಗೇನಾದರೂ ಸಿಕ್ಕಸಿಕ್ಕ ಮನೆಗಳಿಗೆ ಹೋಗುವುದರಿಂದ ನಮ್ಮ ಜೀವನದಲ್ಲಿ ಹಲವಾರು ರೀತಿಯ ತೊಂದರೆಗಳು ಕಾಣಿಸಿಕೊಳ್ಳಲು ಪ್ರಾರಂಭವಾಗುತ್ತದೆ.
ಮೊದಲನೆಯದಾಗಿ ಮನೆಯಲ್ಲಿ ನೆಲೆಸಿರುವಂತಹ ಸದಸ್ಯರ ನಡುವೆ ಮನಸ್ತಾಪ ಜಗಳ ಕಿರಿಕಿರಿ ಉಂಟಾಗುತ್ತಿರುತ್ತದೆ ಹಾಗೂ ಮನೆಯವರ ಆರೋಗ್ಯದ ಮೇಲೆ ಹಲವಾರು ರೀತಿಯ ಸಮಸ್ಯೆಗಳು ಉಂಟಾಗು ವುದು ನಿಮ್ಮ ವ್ಯಾಪಾರ ವ್ಯವಹಾರಗಳಲ್ಲಿ ನಷ್ಟ ಸಂಭವಿಸುವುದು. ಮನೆಯಲ್ಲಿರುವಂತಹ ಮಕ್ಕಳು ತಂದೆ ತಾಯಿಯ ಮಾತುಗಳನ್ನು ಕೇಳದೆ ಅವರದ್ದೇ ಆದಂತಹ ತೀರ್ಮಾನವನ್ನು ತೆಗೆದುಕೊಳ್ಳುವುದು.
ಮಕ್ಕಳು ನಿಮ್ಮ ಮಾತನ್ನು ಕೇಳದಿರುವುದು ಹೀಗೆ ಇನ್ನೂ ಹಲವಾರು ರೀತಿಯ ತೊಂದರೆಗಳು ಉಂಟಾಗುವುದಕ್ಕೆ ಪ್ರಾರಂಭಿಸುತ್ತದೆ. ಆದ್ದ ರಿಂದ ವಾಸ್ತು ಶಾಸ್ತ್ರದ ಪ್ರಕಾರ ನಾವು ಬಾಡಿಗೆ ಮನೆಯಲ್ಲಿ ಇರಬೇಕು ಎಂದರೆ ಯಾವ ಯಾವ ದಿಕ್ಕಿನಲ್ಲಿ ಯಾವ ಯಾವಕೆಲಸವನ್ನು ಮಾಡ ಬೇಕು ಯಾವ ಸ್ಥಳದಲ್ಲಿ ಯಾವ ಸ್ಥಳ ಇದ್ದರೆ ಅದು ಅನುಕೂಲವಾಗಿರು ತ್ತದೆ ಎನ್ನುವಂತಹ ಸಂಪೂರ್ಣವಾದ ಮಾಹಿತಿಯ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ.
ಈ ಸುದ್ದಿ ನೋಡಿ:-ಇವುಗಳನ್ನು ಮೂಟೆ ಕಟ್ಟಿ ಲಕ್ಷ್ಮಿ ಫೋಟೋ ಹಿಂದೆ ಇಟ್ಟರೆ ಕೈತುಂಬ ದುಡ್ಡು ಯಾವಾಗಲೂ ಇರುತ್ತದೆ.! ಮಾರವಾಡಿ ಶ್ರೀಮಂತ ರಹಸ್ಯ.
* ಮೊದಲನೆಯದಾಗಿ ಮನೆಯ ಮುಖ್ಯ ಸದಸ್ಯನ ರಾಶಿಗೆ ಅನುಗುಣ ವಾಗಿ ಯಾವ ಒಂದು ದಿಕ್ಕಿನಲ್ಲಿ ಮನೆಯ ಮುಖ್ಯದ್ವಾರ ಇದ್ದರೆ ಒಳ್ಳೆ ಯದು ಎನ್ನುವುದನ್ನು ತಿಳಿದು ಆ ಮನೆಗೆ ಹೋಗುವುದು ಒಳ್ಳೆಯದು.
* ಹಾಗೂ ನೀವು ಹೋಗುವಂತಹ ಮನೆಯ ಸಂಖ್ಯೆ ಯಾವುದು ಎಂದು ತಿಳಿದು ಅದಕ್ಕೆ ಶಾಸ್ತ್ರವನ್ನು ಕೇಳಿ ಸರಿ ಸಂಖ್ಯೆಯಲ್ಲಿ ಇದ್ದರೆ ಒಳ್ಳೆಯದ ಬೆಸ ಸಂಖ್ಯೆಯಲ್ಲಿ ಇದ್ದರೆ ಒಳ್ಳೆಯದ ಎಂದು ತಿಳಿದು ಹೋಗುವುದು ಒಳ್ಳೆಯದು.
* ನಿಮ್ಮ ಮನೆ ರಸ್ತೆಯ ಪಕ್ಕದಲ್ಲಿ ಇದ್ದರೆ ರಸ್ತೆಗಿಂತ ನಿಮ್ಮ ಮನೆ ಕೆಳಗಡೆ ಇರಬಾರದು ಒಂದು ಅಡಿಯಾದರೂ ಮೇಲೆ ಇರಬೇಕು ಹಾಗೇನಾ ದರೂ ಕೆಳಗೆ ಇದ್ದರೆ ನೀವು ಮಾಡುವಂತಹ ಎಲ್ಲ ಕೆಲಸ ಕಾರ್ಯಗಳಲ್ಲಿ ನಷ್ಟ ಸಂಭವಿಸುತ್ತದೆ.
* ಮನೆಯಲ್ಲಿ ಗಂಡ ಹೆಂಡತಿ ಮಲಗುವಂತಹ ಕೋಣೆ ಅಗ್ನಿ ಮೂಲೆಯಲ್ಲಿ ಇರಬಾರದು ಹಾಗೇನಾದರೂ ಇದ್ದರೆ ಅವರಿಬ್ಬರ ಆರೋಗ್ಯದಲ್ಲಿ ಸಮಸ್ಯೆಗಳು ಉಂಟಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.