Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಅಪ್ಪು ಮಾಡುತ್ತಿದ್ದ ಸಾಮಾಜಿಕ ಜವಾಬ್ದಾರಿಯನ್ನು ಇನ್ನು ಮುಂದೆ ನಾನೇ ನೆಡೆಸಿಕೊಂಡು ಹೋಗುತ್ತೆನೆ ಅಂತ ಹೇಳಿದ್ದ ವಿಶಾಲ್ ಗೆ ಈಗ ಏನಾಗಿದೆ ಗೊತ್ತ.?

Posted on June 2, 2022 By Kannada Trend News No Comments on ಅಪ್ಪು ಮಾಡುತ್ತಿದ್ದ ಸಾಮಾಜಿಕ ಜವಾಬ್ದಾರಿಯನ್ನು ಇನ್ನು ಮುಂದೆ ನಾನೇ ನೆಡೆಸಿಕೊಂಡು ಹೋಗುತ್ತೆನೆ ಅಂತ ಹೇಳಿದ್ದ ವಿಶಾಲ್ ಗೆ ಈಗ ಏನಾಗಿದೆ ಗೊತ್ತ.?

ತೆಲುಗು ಚಿತ್ರರಂಗದ ಹಲವಾರು ಸ್ಟಾರ್ ನಟರುಗಳಲ್ಲಿ ವಿಶಾಲ್ ಕೂಡ ಒಬ್ಬರು ಹಲವಾರು ಹಿಟ್ ಸಿನಿಮಾಗಳನ್ನು ಕೊಡುವ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿರುವ ವಿಶಾಲ್ ಅವರು ತಮ್ಮ ಸಿನಿಮಾ ಜರ್ಮನಿಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ತೆಲುಗು ನಟ ವಿಶಾಲ್ ಅವರು ಮೇಲಿಂದ ಮೇಲೆ ಹಲವಾರು ಚಿತ್ರಗಳನ್ನು ಮಾಡುತ್ತಿದ್ದು ಇದೀಗ ಅವರು ತಮ್ಮ ಹೊಸ ಸಿನಿಮಾ ಲಾಠಿ ಚಿತ್ರೀಕರಣದ ಸಂದರ್ಭದಲ್ಲಿ ಗಾಯಗೊಂಡಿದ್ದಾರೆ. ವಿಶಾಲ್ ಅವರು ತಮ್ಮ ಹೊಸ ಚಿತ್ರದ ಶೂಟಿಂಗ್ ಸಂದರ್ಭದಲ್ಲಿ ಅಪಘಾತಕ್ಕೆ ಈಡಾಗಿದ್ದಾರೆ ಇದು ಎಲ್ಲಾ ಕಡೆ ವೈರಲ್ ಆಗಿದೆ, ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತಾದ ವಿಷಯಗಳು ಹರಿದಾಡುತ್ತಿದೆ. ಈ ವಿಚಾರದ ಬಗ್ಗೆ ಸ್ವತಹ ನಟ ವಿಶಾಲ್ ಅವರೇ ಹೇಳಿಕೊಂಡಿದ್ದು ಸಾಮಾಜಿಕ ಜಾಲ ತಾಣದಲ್ಲಿ ಈ ವಿಷಯದ ಬಗ್ಗೆ ಹೇಳಿಕೊಂಡಿದ್ದಾರೆ ಲಾಠಿ ಚಿತ್ರೀಕರಣದ ಸಂದರ್ಭದಲ್ಲಿ ಹೇರ್ ಲೈನ್ ಫ್ರಾಕ್ಚರ್ ಆಗಿದೆ ನಾನು ಇದೀಗ ಸುಧಾರಿಸಿಕೊಳ್ಳುತ್ತಿದ್ದೇನೆ ಎಂದು ಟ್ವಿಟ್ಟರ್ ನಲ್ಲಿ ನಟ ವಿಶಾಲ್ ಪೋಸ್ಟ್ ಮಾಡಿದ್ದಾರೆ.

ಇದು ಅಭಿಮಾನಿಗಳನ್ನು ಬೇಸರಕ್ಕೆ ಹೀಡುಮಾಡಿದೆ ಲಾಠಿ ಸಿನಿಮಾದ ಚಿತ್ರತಂಡ ಹೈದರಾಬಾದ್ ನಲ್ಲಿ ತಮ್ಮ ಶೂಟಿಂಗನ್ನು ಮಾಡುತ್ತಿದ್ದರು ಈ ವೇಳೆ ಹಲವಾರು ಸಾಹಸ ದೃಶ್ಯಗಳನ್ನು ಚಿತ್ರೀಕರಣ ಮಾಡಲಾಗುತ್ತಿತ್ತು ಅಂತಹ ಸಮಯದಲ್ಲಿ ಅವಘಡ ಸಂಭವಿಸಿ ವಿಶಾಲ್ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಲಾಗಿದೆ. ವೈದ್ಯರು ಹೇಳುವ ಪ್ರಕಾರ ವಿಶ್ರಾಂತಿಯನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದ್ದಾರೆ. ನಟ ವಿಶಾಲ್ ಅವರ ಸಿನಿಮಾಗಳನ್ನು ನಾವು ನೋಡಿದ್ದೇವೆ ಅವರ ಸಿನಿಮಾಗಳಲ್ಲಿ ಆಕ್ಷನ್ ಸೀನ್ ಗಳಿಗೆ ಏನೂ ಕೊರತೆ ಇರುವುದಿಲ್ಲ ಹೌದು ಅವರ ಹಲವಾರು ಸಿನಿಮಾಗಳಲ್ಲಿ ಆಕ್ಷನ್ ದೃಶ್ಯಗಳು ಹೆಚ್ಚಾಗಿ ಕಂಡುಬರುತ್ತದೆ. ನಟ ವಿಶಾಲ್ ಯಾವುದೇ ರೀತಿಯ ದೃಶ್ಯಗಳನ್ನು ಚಿತ್ರೀಕರಣ ಮಾಡಲು ಸಹ ಹೆದರುವುದಿಲ್ಲ ಯಾವುದೇ ಸಾಹಸ ದೃಶ್ಯಗಳನ್ನು ಮಾಡುತ್ತಾರೆ ಅಂತದೇ ವೇಳೆಯಲ್ಲಿ ಹೇರ್ ಲೈನ್ ಫ್ರಾಕ್ಚರ್ ಕೂಡ ಉಂಟಾಗಿದೆ.

ಸದ್ಯ ಇದೀಗ ಅವರು ಕೇರಳದಲ್ಲಿ ಹೋಗಿ ವಿಶ್ರಾಂತಿಯನ್ನು ಪಡೆದುಕೊಳ್ಳುತ್ತಿದ್ದು, ಮಾರ್ಚ್ ಮೊದಲ ವಾರದಲ್ಲಿ ಚಿತ್ರತಂಡವನ್ನು ಸೇರಿಕೊಂಡು ಸಿನಿಮಾದ ಚಿತ್ರೀಕರಣವನ್ನು ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ. ಲಾಠಿ ಸಿನಿಮಾದ ಚೇಸಿಂಗ್ ದೃಶ್ಯದಲ್ಲಿ ಮಗುವನ್ನು ಎತ್ತಿಕೊಂಡು ನಟ ವಿಶಾಲ್ ರವರು ಒಂದು ದೊಡ್ಡ ಆಳವಾದ ಪ್ರದೇಶಕ್ಕೆ ಧುಮುಕುವ ದೃಶ್ಯದಲ್ಲಿ ನಟಿಸುತ್ತಿದ್ದು ಈ ವೇಳೆ ಅವರು ಅಪಘಾತಕ್ಕೆ ಒಳಗಾಗಿದ್ದಾರೆ. ಈ ಒಂದು ಲಾಠಿ ಚಿತ್ರದಲ್ಲಿ ನಟ ವಿಶಾಲ್ ಪೊಲೀಸ್ ಪಾತ್ರದಲ್ಲಿ ನಮಗೆ ಕಾಣಸಿಗುತ್ತಾರೆ ಇನ್ನು ಈ ಸಿನಿಮಾದ ಸಾಹಸ ದೃಶ್ಯಗಳ ಚಿತ್ರೀಕರಣದ ಸಂದರ್ಭದಲ್ಲಿ ಗಾಯಗೊಂಡಿರುವ ಅವರು ಆದಷ್ಟು ಬೇಗ ಗುಣಮುಖರಾಗಲಿ ಎಂದು ಅವರ ಅಭಿಮಾನಿಗಳು ಬಯಸುತ್ತಿದ್ದಾರೆ. ಈ ಸಿನಿಮಾವನ್ನು ಎ ವಿನಯ್ ಕುಮಾರ್ ಅವರು ನಿರ್ದೇಶನ ಮಾಡಲಾಗುತ್ತಿದೆ, ಹಾಗೂ ನಾಯಕಿಯಾಗಿ ಸುನೈನಾ ನಟಿಸುತ್ತಿದ್ದಾರೆ. ಕನ್ನಡ, ತಮಿಳು, ತೆಲುಗು ಸೇರಿ ಬಹುಭಾಷೆಯಲ್ಲಿ ಸಿನಿಮಾ ಬಿಡುಗಡೆ ಆಗಲಿದೆ.

ಈ ಚಿತ್ರ ಅಷ್ಟೇ ಅಲ್ಲದೆ ಮದ ಗಜ, ರಾಜ ತುಪ್ಪರಿವಾಲನ್, ಪಾರಸಿಗ, ರಾಜ ಮಾರ್ಕ್, ಆಯಂಟೋನಿ ಸಿನಿಮಾಗಳು ಸಹ ಈ ವರ್ಷ ಬಿಡುಗಡೆಗೆ ಸಜ್ಜಾಗಿದೆ. ಆಕ್ಷನ್ ಸಿನಿಮಾಗಳ ಚಿತ್ರೀಕರಣದ ಸಂದರ್ಭದಲ್ಲಿ ನಾವು ಎಷ್ಟೇ ಎಚ್ಚರಿಕೆಯಿಂದ ಇದ್ದರೂ ಸಾಲದು ಘಟನೆಗಳು ಸಂಭವಿಸುತ್ತವೆ ಈ ಘಟನೆ ನಡೆದಿರುವ ಬಗ್ಗೆ ವಿಶಾಲ ಅವರು ವಿಡಿಯೋ ಸಮೇತವಾಗಿ ಅಭಿಮಾನಿಗಳಿಗೆ ತಿಳಿಸಿ ಅವರ ಆತಂಕವನ್ನು ದೂರ ಮಾಡಲು ಮಾಡಲು ಪ್ರಯತ್ನಿಸಿದ್ದಾರೆ. ಸಿನಿಮ ಚಿತ್ರೀಕರಣ ಸ್ಥಗಿತಗೊಂಡಿದ್ದು ಕೊನೆಯ ಹಂತದ ಚಿತ್ರೀಕರಣ ಸದ್ಯದಲ್ಲೇ ಪ್ರಾರಂಭವಾಗಲಿದೆ ಎಂದು ಹೇಳಿದ್ದಾರೆ. ಈಗ ತಾನೆ ನಿರ್ಮಾಣವಾಗುತ್ತಿದ್ದ ಕಟ್ಟಡದಲ್ಲಿ ಲಾಠಿ ಸಿನಿಮಾ ಚಿತ್ರದ ಚಿತ್ರೀಕರಣ ನಡೆಯುತ್ತಿತ್ತು ಕಲಾವಿದರು ಮತ್ತು ತಂತ್ರಜ್ಞರು ಕೆಲಸ ಮಾಡುತ್ತಿದ್ದರು ದೊಡ್ಡ ಆಳದ ಜಾಗದಲ್ಲಿ ಚಿತ್ರೀಕರಣ ನಡೆಸಲು ಎಚ್ಚರಿಕೆ ವಹಿಸಿದರು ಘಟನೆ ಸಂಭವಿಸಿದೆ.

ಈ ಸಿನಿಮಾ ಅಷ್ಟೇ ಅಲ್ಲದೆ ಹಿಂದೆ ಮಾಡಿದಂತಹ ಅವರ ಹಲವು ಸಿನಿಮಾಗಳಲ್ಲಿ ಸಹ ಅವರು ಅ’ಪ’ಘಾ’ತ’ಕ್ಕೀಡಾಗಿದ್ದು ಅಂದರೆ ಗಾಯಗೊಂಡಿದ್ದರು ನಮ್ಮ ನಿಮ್ಮೆಲ್ಲರ ನೆಚ್ಚಿನ ನಟ ವಿಶಾಲ್ ಅವರು ನಮ್ಮ ಕನ್ನಡ ಚಿತ್ರರಂಗದ ಜೊತೆ ಒಂದು ಉತ್ತಮವಾದಂತಹ ಒಡನಾಟವನ್ನು ಹೊಂದಿದ್ದಾರೆ ಅದರಲ್ಲಿಯೂ ವಿಶಾಲ್ ಪುನೀತ್ ರಾಜಕುಮಾರ್ ಅವರ ನಿಧನದ ಬಳಿಕ ತುಂಬಾ ಬೇಸರವನ್ನೂ ವ್ಯಕ್ತಪಡಿಸಿದ್ದಾರೆ. ಪುನೀತ್ ರಾಜಕುಮಾರ್ ಅವರು ನಮ್ಮೆಲ್ಲರನ್ನು ಹಗಲಿರುವುದರ ಬಗ್ಗೆ ತಮ್ಮ ಮನಸ್ಸಿನಲ್ಲಿ ಇರುವಂತಹ ನೋ’ವ’ನ್ನು ವ್ಯಕ್ತಪಡಿಸಿದ್ದರು ಅಲ್ಲದೆ ಪುನೀತ್ ನಮನ ಕಾರ್ಯಕ್ರಮದಲ್ಲಿ ಸಹನಟ ವಿಶಾಲ್ ಅವರು ಭಾಗಿಯಾಗಿದ್ದರು. ಅಷ್ಟೇ ಅಲ್ಲದೆ ಪುನೀತ್ ರಾಜಕುಮಾರ್ ಅವರ ಮನೆಗೆ ತೆರಳಿ ಅಶ್ವಿನಿ ಪುನೀತ್ ರಾಜಕುಮಾರ್ ಅವರಿಗೆ ಸಾಂತ್ವನವನ್ನು ಹೇಳುವಂತಹ ಕೆಲಸವನ್ನು ನಟ ವಿಶಾಲ್ ಅವರು ಮಾಡಿದ್ದರು. ಸಹೃದಯ ಮನೋಭಾವದವರು ಆಗಿರುವಂತಹ ವಿಶಾಲ್ ರವರು ಬೇಗ ಗುಣಮುಖವಾಗಲಿ ಎಂದು ಎಲ್ಲರೂ ಆಶಯಿಸುತ್ತಿದ್ದಾರೆ. ಈ ಮಾಹಿತಿಯನ್ನು ತಪ್ಪದೇ ಶೇರ್ ಮಾಡಿ ಮತ್ತು ಲೈಕ್ ಮಾಡಿ ನಿಮ್ಮ ಅಭಿಪ್ರಾಯಗಳನ್ನು ದಯವಿಟ್ಟು ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ಧನ್ಯವಾದಗಳು ಸ್ನೇಹಿತರೆ.

Cinema Updates Tags:Vishal appu
WhatsApp Group Join Now
Telegram Group Join Now

Post navigation

Previous Post: ಮತ್ತೆ ಒಂದಾದ ಕಿಚ್ಚ & ದಚ್ಚು ಹಳೇ ವೈಮನಸ್ಯ ಮರೆತು ಜೊತೆಗೂಡಿದ ಗೆಳೆಯರು, ಒಂದೇ ಫ್ರೇಮ್ ನಲ್ಲಿ ದರ್ಶನ್ ಮತ್ತು ಸುದೀಪ್ ಇರುವ ಫೋಟೋ ವೈರಲ್
Next Post: ಯುಪಿಎಸ್ಸಿ ರಿಸಲ್ಟ್ ಔಟ್, ಅಪ್ಪು ಮುನ್ನಡೆಸುತ್ತಿದ್ದ ಡಾಕ್ಟರ್ ರಾಜಕುಮಾರ್ ಅಕಾಡೆಮಿಯಿಂದ ಪಾಸಾದವರು ಎಷ್ಟು ಜನ ಗೊತ್ತಾ.?

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore