ಪ್ರತಿಯೊಬ್ಬರು ತಿಳಿದುಕೊಳ್ಳಬೇಕಾದಂತಹ ಮಾಹಿತಿ ಏನು ಎಂದರೆ ಕಿಡ್ನಿ ಸ್ಟೋನ್ ಎಂದರೆ ಏನು ಹಾಗೂ ಅದು ಯಾವ ಒಂದು ಕಾರಣಕ್ಕಾಗಿ ಆಗುತ್ತದೆ ಎನ್ನುವುದನ್ನು ತಿಳಿದುಕೊಳ್ಳಬೇಕು. ಕಿಡ್ನಿ ಸ್ಟೋನ್ ಆಗುವು ದಕ್ಕೆ ಬಹಳ ಪ್ರಮುಖವಾದಂತಹ ಕಾರಣ ಏನು ಎಂದರೆ ಪಿತ್ತವಿಕಾರ ಗಳಿಂದ ಕಾಣಿಸಿಕೊಳ್ಳುತ್ತದೆ ಎಂದು ಸ್ಪಷ್ಟವಾಗಿ ತಿಳಿದುಕೊಳ್ಳಬೇಕು.
ಅದರಲ್ಲೂ ಯಾವ ಪಿತ್ತದಿಂದ ಕಿಡ್ನಿ ಸ್ಟೋನ್ ಸಮಸ್ಯೆ ಉಂಟಾಗುತ್ತದೆ ಎಂದರೆ ಪಾಚಕ ಪಿತ್ತದ ವಿಕಾರದಿಂದ ಕಿಡ್ನಿ ಸ್ಟೋನ್ ಸಮಸ್ಯೆ ಉಂಟಾ ಗುತ್ತದೆ ಎನ್ನಬಹುದು. ಯಾವ ಒಂದು ಕಾರಣಕ್ಕೆ ಪಾಚಕ ಪಿತ್ತದ ವಿಕಾರ ದಿಂದಲೇ ಕಿಡ್ನಿ ಸ್ಟೋನ್ ಸಮಸ್ಯೆ ಉಂಟಾಗುತ್ತದೆ ಎಂದರೆ ನಾವು ತಿಂದ ಆಹಾರ ಸರಿಯಾಗಿ ಜೀರ್ಣವಾಗದೆ ಇದ್ದಂತಹ ಸಮಯದಲ್ಲಿ ನಮಗೆ ಕಿಡ್ನಿ ಸ್ಟೋನ್ ಸಮಸ್ಯೆ ಕಾಣಿಸಿಕೊಳ್ಳುತ್ತದೆ.
ಹೌದು ನಾವು ತಿಂದಂತಹ ಆಹಾರವನ್ನು ಸರಿಯಾಗಿ ಪಚನ ಮಾಡುವ ಕ್ರಿಯೆಯು ಪಾಚಕ ಪಿತ್ತದ ಕೆಲಸವಾಗಿರುತ್ತದೆ ಹಾಗೇನಾದರೂ ಅದು ಸರಿಯಾಗಿ ಜೀರ್ಣವಾಗಿಲ್ಲ ಎಂದರೆ ಅದಕ್ಕೆ ಕಾರಣ ಪಾಚಕ ಪಿತ್ತ ಎಂದೇ ಹೇಳಬಹುದು. ಆದ್ದರಿಂದ ಪ್ರತಿಯೊಬ್ಬರೂ ಕೂಡ ತಾವು ತಿನ್ನುವಂತಹ ಆಹಾರ ಕ್ರಮವನ್ನು ಬಹಳ ಉತ್ತಮವಾಗಿ ತೆಗೆದುಕೊಳ್ಳಬೇಕು.
ಹಾಗೇ ನಾದರೂ ನಮ್ಮ ಆರೋಗ್ಯಕ್ಕೆ ವಿರುದ್ಧವಾಗಿರುವಂತಹ ಆಹಾರವನ್ನು ಅಂದರೆ ಹೆಚ್ಚು ಮೈದಾ ಹಿಟ್ಟಿನ ಪದಾರ್ಥಗಳು ಬೇಕರಿ ತಿನಿಸುಗಳು ಸಕ್ಕರೆ ಹೊಂದಿರುವಂತಹ ಪದಾರ್ಥಗಳು, ಬೀದಿ ಬದಿಯಲ್ಲಿ ಮಾರುವ ಆಹಾರ ಪದಾರ್ಥಗಳು, ಎಣ್ಣೆಯಲ್ಲಿ ಕರೆದ ಆಹಾರ ಪದಾರ್ಥಗಳು, ಬೀಡಿ, ಸಿಗರೇಟು, ತಂಬಾಕು ಹೀಗೆ ಈ ಎಲ್ಲಾ ದುಷ್ಟಗಳನ್ನು ಯಾರು ಮಾಡುತ್ತಿರುತ್ತಾರೋ ಅವರಲ್ಲಿ ಈ ರೀತಿಯ ಒಂದು ಸಮಸ್ಯೆ ಕಡ್ಡಾಯ ವಾಗಿ ಕಾಣಿಸಿಕೊಳ್ಳುತ್ತದೆ ಎಂದೇ ಹೇಳಬಹುದು.
ನಿಮ್ಮ ಮನೆಯನ್ನು ಸುಂದರವಾಗಿಡಲು ಮತ್ತು ಅಡುಗೆ ಮನೆಗೆ ಉಪಯೋಗವಾಗುವಂತಹ ಸೂಪರ್ ಟಿಪ್ಸ್..!
ಆದ್ದರಿಂದ ಪ್ರತಿಯೊಬ್ಬರೂ ಕೂಡ ಯಾವುದೇ ರೀತಿಯ ಆಹಾರವನ್ನು ಸೇವನೆ ಮಾಡಬೇಕು ಎಂದರೆ ಅದನ್ನು ಉತ್ತಮವಾದಂತಹ ರೀತಿಯಲ್ಲಿ ಸೇವನೆ ಮಾಡುವುದು ಬಹಳ ಒಳ್ಳೆಯದು. ಇಲ್ಲವಾದಲ್ಲಿ ನೀವು ಮುಂದಿನ ದಿನದಲ್ಲಿ ಮತ್ತಷ್ಟು ಆರೋಗ್ಯದ ಸಮಸ್ಯೆಗಳನ್ನು ಎದುರಿಸ ಬೇಕಾಗುತ್ತದೆ ಹಾಗಾದರೆ ಈ ದಿನ ಈಗಾಗಲೇ ನಿಮ್ಮಲ್ಲಿ ಕಿಡ್ನಿ ಸ್ಟೋನ್ ಸಮಸ್ಯೆ ಇದ್ದರೆ ಅದನ್ನು ಹೇಗೆ ಕಡಿಮೆ ಮಾಡಿಕೊಳ್ಳಬಹುದು.
ಯಾವ ಒಂದು ಮನೆಮದ್ದನ್ನು ಸೇವನೆ ಮಾಡುವುದರಿಂದ ಅದನ್ನು ನೀವೇ ದೂರ ಮಾಡಿಕೊಳ್ಳಬಹುದು ಎನ್ನುವ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ತಿಳಿಯೋಣ.
* ಹಾಗಾದರೆ ಈ ಒಂದು ಮನೆ ಮದ್ದನ್ನು ಮಾಡುವುದಕ್ಕೆ ಯಾವುದೆಲ್ಲ ಪದಾರ್ಥಗಳು ಬೇಕಾಗುತ್ತದೆ ಎಂದು ನೋಡುವುದಾದರೆ.
• 2 ಕಾಡು ಬಸಳೆ ಸೊಪ್ಪು
• 2 ಗ್ರಾಂ ಮುಟ್ಟಿದರೆ ಮುನಿ ಸೊಪ್ಪು
• 3 ಗ್ರಾಂ ಗರಿಕೆ
• 2 ಕಾಳು ಮೆಣಸು
ತಲೆ ಸುತ್ತು ಸಮಸ್ಯೆ ಇದ್ದರೆ ಹೀಗೆ ಮಾಡಿ ಕೂಡಲೇ ಕಮ್ಮಿ ಆಗುತ್ತೆ.!
ಇಷ್ಟನ್ನು ಚೆನ್ನಾಗಿ ಅಗಿದು ಸೇವನೆ ಮಾಡಿದ ನಂತರ ಒಂದು ಎಳನೀರನ್ನು ಕುಡಿಯಬೇಕು. ಈ ಒಂದು ವಿಧಾನವನ್ನು ಬೆಳಗ್ಗಿನ ಸಮಯ 6 ಗಂಟೆಗೆ ಮಾಡಬೇಕು. ಹಾಗೂ ಸಂಜೆ 5 ಗಂಟೆ ಸಮಯದಲ್ಲಿಯೂ ಕೂಡ ಮಾಡಬೇಕು. ಈ ರೀತಿ ಈ ವಿಧಾನವನ್ನು ನೀವು ಅನುಸರಿಸುವುದರಿಂದ ಕಿಡ್ನಿ ಸ್ಟೋನ್ ಸಂಪೂರ್ಣವಾಗಿ ನಿವಾರಣೆಯಾಗುತ್ತದೆ.
* ಈ ಒಂದು ವಿಧಾನವನ್ನು ಗರ್ಭಿಣಿ ಸ್ತ್ರೀಯರಾಗಿರಬಹುದು ಹಾಗೂ ಸ್ಥನಪಾನ ಮಾಡಿಸುತ್ತಿರುವವರಾಗಿರಬಹುದು ಜೊತೆಗೆ ಈಗಾಗಲೇ ಕಿಡ್ನಿ ಸ್ಟೋನ್ ಸಮಸ್ಯೆಯಿಂದ ಬಳಲುತ್ತಿರುವವರು ವೈದ್ಯರಿಂದ ಸಲಹೆ ಯನ್ನು ಪಡೆದು ಆನಂತರ ಇದನ್ನು ಉಪಯೋಗಿಸುವುದು ಒಳ್ಳೆಯದು.
* ಬದಲಿಗೆ ಇನ್ನು ಯಾವುದೇ ವೈದ್ಯಕೀಯ ಚಿಕಿತ್ಸೆಗೆ ಒಳಪಡದೆ ಇದ್ದರೆ ಅಂತವರು ಇದನ್ನು ನಿರ್ಭಯದಿಂದ ಸೇವನೆ ಮಾಡಬಹುದು ಇದರಿಂದ ಯಾವುದೇ ರೀತಿಯ ಸಮಸ್ಯೆ ಉಂಟಾಗುವುದಿಲ್ಲ.