* ನಿಮ್ಮ ಮಕ್ಕಳ ಮದುವೆ ಮಾಡಬೇಡಿ :- ನಿಮ್ಮ ಮಕ್ಕಳು ಕಲೆಕ್ಟರ್, ಡಾಕ್ಟರ್, ಇಂಜಿನಿಯರ್, ಪ್ರೊಫೆಸರ್ ಆಗದೇ ಇರಬಹುದು, ಆದರೆ ಅವರು ಗಂಡ, ಹೆಂಡತಿ, ಅಪ್ಪ ಅಮ್ಮ, ಮತ್ತು ಅಳಿಯ ಅಂತೂ ಖಂಡಿತವಾಗಿಯೂ ಆಗೆ ಆಗುತ್ತಾರೆ. ಆದ್ದರಿಂದ ಅವರಿಗೆ ಏನನ್ನಾದರೂ ಕಲಿಸಿ ಅಥವಾ ಬಿಡಿ ಆದರೆ ಅವರಿಗೆ ಒಂದು ಒಳ್ಳೆ ಕುಟುಂಬ ಹೇಗೆ ನಡೆಸ ಬೇಕೆಂದು ತಪ್ಪದೇ ಕಲಿಸಿ.
* ನಾಳೆ ನಿಮ್ಮ ಮಗ ಮುಗ್ಧವಾದ ಹುಡುಗಿಯ ಬದುಕನ್ನು ನರಕ ಮಾಡಿದರೆ ಅಥವಾ ನಿಮ್ಮ ಮಗಳು ಒಬ್ಬ ಒಳ್ಳೆ ಹುಡುಗನ ಜೀವನವನ್ನು ನರಕ ಮಾಡಿದರೆ ನಿಮ್ಮನ್ನೇ ದ್ವೇಷಿಸಲಾಗುವುದು. ಎಂಥ ಮಕ್ಕಳು ಇವರ ತಂದೆ ತಾಯಿ ಒಳ್ಳೆ ಸಂಸ್ಕಾರ ಕಲಿಸಿ ಕೊಟ್ಟಿಲ್ಲ ಅಂತ.
* ಆದ್ದರಿಂದ ಅವರು ಏನೇ ಆದರು ಯಾವುದೇ ಏನೇ ಮಾಡಿದರೂ ಕೂಡ ಮದುವೆಯ ನಂತರ ತಮ್ಮ ಜೀವನದಲ್ಲಿ ಖುಷಿಯಾಗಿ ಇರೋಕೆ ಸಾಧ್ಯವಿಲ್ಲ. ಆದ್ದರಿಂದ ಅವರ ಮದುವೆ ಮಾಡಬೇಡಿ ಏನು ಪ್ರಯೋಜನ ಹೇಳಿ.
45 ವರ್ಷ ಮೇಲ್ಪಟ್ಟವರಿಗೆ ಆರೋಗ್ಯವಾಗಿರಲು 20 ಸರಳ ಮಾರ್ಗಗಳು.!
* ಒಬ್ಬರ ತಂದೆ ತಾಯಿಯ ಮಗಳ ಭವಿಷ್ಯ ಹಾಳು ಮಾಡೋದಕ್ಕೆ ಯಾವ ಹಕ್ಕೂ ಇಲ್ಲ. ಕೆಲವರು ಮದುವೆ ಆಗಲಿ ಎಲ್ಲ ಸರಿ ಹೋಗುತ್ತೆ ಸುಧಾರಣೆ ಆಗುತ್ತೆ ಜವಾಬ್ದಾರಿ ಬರುತ್ತದೆ ಅಂತ ಎಲ್ಲ ಹೇಳುತ್ತಾರೆ ಆದರೆ ನೀವೇ ಹೇಳಿ ಅದು ಹೇಗೆ ಸಾಧ್ಯ ಅಂತ ಮದುವೆ ಅಂದರೆ ಎರಡು ಆತ್ಮಗಳು ಸೇರಿ ಒಂದೇ ಆತ್ಮ ಆಗುವುದು.
* ಎರಡು ಮನಸುಗಳು ಸೇರಿ ಒಂದೇ ಮನಸು ಆಗುವುದು.
* ಎರಡು ಹೃದಯಗಳು ಸೇರಿ ಒಂದೇ ಹೃದಯ ಆಗುವುದು.
* ಎರಡು ಮನಸಿನ ಭಾವನೆಗಳು ಸೇರಿ ಒಂದೇ ಭಾವನೆ ಆಗುವುದು.
* ಎರಡು ಕಷ್ಟಗಳು ಸೇರಿ ಒಂದೇ ಕಷ್ಟ ಆಗುವುದು.
* ಎರಡು ನೋವುಗಳು ಸೇರಿ ಒಂದೇ ನೋವು ಆಗುವುದು.
* ಇವೆಲ್ಲವೂ ಸೇರಿ ಒಂದು ಪವಿತ್ರವಾದ ಸಂಬಂಧದ ಮುಖಾಂತರ ಮದುವೆ ಆಗುವುದು.
ಕೂದಲು ದಟ್ಟವಾಗಿ & ಕಪ್ಪಾಗಿ ಬೆಳೆಬೆಳೆಯಲು, ಈ ಟಿಪ್ಸ್ ಫಾಲೋ ಮಾಡಿ.!
ಹೀಗೆ ಒಂದು ಹುಡುಗ ಹುಡುಗಿಯ ಭವಿಷ್ಯ ಅವರ ಬುದ್ಧಿವಂತಿಕೆಯ ಮೇಲೆ ನಿಂತಿರುತ್ತದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಅದರಲ್ಲೂ ಮನೆಯಲ್ಲಿರುವಂತಹ ಮಕ್ಕಳನ್ನು ಸರಿಯಾದ ರೀತಿಯಲ್ಲಿ ಸರಿಯಾದ ಮಾರ್ಗದಲ್ಲಿ ತರುವುದು ಆ ಹೆಣ್ಣು ಮಗಳ ಮತ್ತು ಗಂಡು ಮಕ್ಕಳ ತಂದೆ ತಾಯಿಯ ಕರ್ತವ್ಯವಾಗಿರುತ್ತದೆ.
ಆದ್ದರಿಂದ ಪ್ರತಿಯೊಬ್ಬರೂ ಕೂಡ ಒಬ್ಬ ಹೆಣ್ಣುಮಗಳು ಮತ್ತು ಗಂಡು ಮಗ ಯಾವ ರೀತಿಯಾದ ಗುಣಗಳನ್ನು ಹೊಂದಿರಬೇಕು ಯಾವ ಸಂದರ್ಭದಲ್ಲಿ ಯಾವ ರೀತಿಯಾಗಿ ಮಾತನಾಡಬೇಕು. ಹೀಗೆ ಪ್ರತಿಯೊಂದರ ಬಗ್ಗೆಯೂ ಕೂಡ ತಂದೆ ತಾಯಿಗಳು ಕಲಿಸಿಕೊಡಬೇಕು.
ಮೂರನೇ ಕಂತಿನ ಅಕ್ಕಿ ಜಣ ಜಮಾ ಆಗಿದೆ.! ಈ ರೀತಿ ಚೆಕ್ ಮಾಡಿ.!
ಇಲ್ಲವಾದಲ್ಲಿ ಅವರು ಯಾವುದೇ ವಿಚಾರದ ಬಗ್ಗೆ ಮಾಹಿತಿಯನ್ನು ತಿಳಿದು ಕೊಂಡಿಲ್ಲ ಎಂದರೆ ಮುಂದೆ ಒಂದು ದಿನ ಅವರಿಗೆ ಕಷ್ಟವಾಗು ತ್ತದೆ ಅಥವಾ ಮೇಲೆ ಹೇಳಿದಂತೆ ಹೆಣ್ಣು ಮಗಳಿಗೆ ಮತ್ತು ಗಂಡು ಮಗ ನಿಗೆ ಮದುವೆ ಮಾಡಿದಂತಹ ಸಮಯದಲ್ಲಿ ಅವರ ಗಂಡನ ಮನೆಯ ವರು ಹಾಗೂ ಗಂಡನ ಮನೆಯವರು ಇಲ್ಲಸಲ್ಲದ ಮಾತುಗಳನ್ನು ಹೇಳುತ್ತಾರೆ.
ಅದರಲ್ಲೂ ಇವರ ತಂದೆ ತಾಯಿಗಳು ಎಂಥವರು ಸರಿಯಾದ ಬುದ್ಧಿಯನ್ನು ಕಲಿಸಿಲ್ಲ ಹೀಗೆ ಇಲ್ಲಸಲ್ಲದ ಮಾತುಗಳಿಂದ ನಿಮ್ಮನ್ನು ಮಾತನಾಡುತ್ತಾರೆ. ಆದ್ದರಿಂದ ಪ್ರತಿಯೊಬ್ಬರೂ ಕೂಡ ತಮ್ಮ ಮಕ್ಕಳನ್ನು ಬಹಳ ಬುದ್ಧಿವಂತಿಕೆಯಿಂದ ಪ್ರತಿಯೊಂದು ವಿಚಾರದ ಬಗ್ಗೆಯೂ ಕೂಡ ಆಲೋಚನೆ ಮಾಡುವಂತಹ ವಿಷಯಗಳನ್ನು ಹೇಳಿಕೊಡಬೇಕು. ಅದರಲ್ಲೂ ಹಣಕಾಸಿನ ವಿಚಾರವಾಗಿ ಯಾವ ಸಮಯದಲ್ಲಿ ಯಾವ ರೀತಿಯಾಗಿ ಬದುಕಬೇಕು ಎನ್ನುವಂತಹ ಮಾರ್ಗಗಳನ್ನು ಸಹ ತಂದೆ ತಾಯಿಗಳು ತೋರಿಸಿಕೊಡಬೇಕಾಗುತ್ತದೆ.