ಕೊನೆಗೂ ಬಯಲಾಯಿತು ಸತ್ಯ ಅಪ್ಪು ಅವರ ಮೇಲೆ ಐಟಿ ರೈಡ್ ಮಾಡಿಸಿದ್ದು ಯಾರು ಗೊತ್ತಾ.? ಶಿವಣ್ಣ ಕೊಟ್ಟ ಶಾ’ಕಿಂ’ಗ್ ಹೇಳಿಕೆ
ಕುಟುಂಬ ಎಂದು ರಾಜಕೀಯದ ಬಗ್ಗೆ ಆಸೆ ಪಟ್ಟವರಲ್ಲ. ಡಾಕ್ಟರ್ ರಾಜಕುಮಾರ್ ಅವರಿಗೆ ಇಡೀ ಕರ್ನಾಟಕದ ಜನತೆ ಅಭಿಮಾನಿಗಳಾಗಿದ್ದರು. ಕನ್ನಡದ ಕಣ್ಮಣಿಯಾದ ಅಣ್ಣಾವ್ರ ಮಾತನ್ನು ಸಿನಿಮಾರಂಗ ದವರು ಎಂದೂ ತೆಗೆದು ಹಾಕುತ್ತಿರಲಿಲ್ಲ. ಹಾಗೆ ಅಭಿಮಾನಿಗಳಿಗೆ ಅಣ್ಣಾವ್ರು ಒಂದು ಮಾತನ್ನು ಹೇಳಿದರೆ ಸಾಕು ಅವರು ಅಕ್ಷರಶಃ ಆಗ ಅದನ್ನು ಪಾಲಿಸುತ್ತಿದ್ದರು. ಈ ರೀತಿ ಎಲ್ಲರಿಗೂ ಒಂದು ಒಳ್ಳೆಯ ಮಾರ್ಗದರ್ಶಕರಾಗಿ ಸ್ವತಃ ತಾವೇ ಒಬ್ಬ ಆದರ್ಶ ವ್ಯಕ್ತಿಯಾಗಿ ಬದುಕಿದವರು ಅಣ್ಣಾವ್ರು. ರಾಜಕೀಯ ಕುಟುಂಬದಿಂದ ಮಗನಿಗೆ ಹೆಣ್ಣು ತಂದರೂ ಕೂಡ ಎಂದಿಗೂ ತಾವು…