ಕೆಲವೊಂದಷ್ಟು ಜನರಿಗೆ ತಮ್ಮ ಜಾತಕದಲ್ಲಿ ಹಲವಾರು ರೀತಿಯ ದೋಷಗಳು ಇರುವುದರಿಂದ ಅವರು ಭೂಮಿ ಖರೀದಿ ಯೋಗವನ್ನು ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಹಾಗಾದರೆ ಈ ದಿನ ಯಾವ ರಾಶಿಯವರಿಗೆ ಭೂಮಿ ಖರೀದಿಸುವಂತಹ ಯೋಗ ಜಾಸ್ತಿ ಇರುತ್ತದೆ. ಹಾಗೂ ಯಾವ ರಾಶಿಯವರಿಗೆ ಭೂಮಿ ಖರೀದಿ ಯೋಗ ಇರುವುದಿಲ್ಲ ಹೀಗೆ ಈ ವಿಷಯವಾಗಿ ಸಂಬಂಧಿಸಿದ ಹಲವಾರು ಮಾಹಿತಿಯನ್ನು ಈ ದಿನ ತಿಳಿಯೋಣ.
ಸಾಮಾನ್ಯವಾಗಿ ಎಲ್ಲರೂ ಕೂಡ ಇಂತಹ ವಿಷಯದ ಬಗ್ಗೆ ಆಲೋಚನೆ ಮಾಡಿರುತ್ತಾರೆ. ಅದೇನೆಂದರೆ ತಮ್ಮ ಕೈಯಲ್ಲಿ ಸ್ವಂತ ಹಣ ಇಲ್ಲದೆ ಇದ್ದರೂ ಬ್ಯಾಂಕ್ ಗಳ ಮುಖಾಂತರ ಲೋನ್ ತೆಗೆದು ಕೊಂಡು ಭೂಮಿ ಖರೀದಿಸುತ್ತಿರುತ್ತಾರೆ ಆದರೆ ಕೆಲವೊಂದಷ್ಟು ಜನರ ಕೈಯಲ್ಲಿ ಹಣ ಇದ್ದರೂ ಕೂಡ ಅವರು ಭೂಮಿ ಖರೀದಿಸಲು ಸಾಧ್ಯವಾಗುವುದಿಲ್ಲ.
ಇದಕ್ಕೆ ಬಹಳ ಮುಖ್ಯವಾದ ಕಾರಣ ಏನು ಎಂದರೆ ತಮ್ಮ ವೈಯಕ್ತಿಕ ಜಾತಕದಲ್ಲಿ ಭೂಮಿ ಖರೀದಿಸುವಂತಹ ಯೋಗ ಫಲಗಳು ಇಲ್ಲದೆ ಇರುವುದು. ಭೂಮಿ ಖರೀದಿಸುವಂತಹ ಯೋಗ ಫಲ ಇದ್ದರೆ ಮಾತ್ರ ಆ ವ್ಯಕ್ತಿ ಭೂಮಿ ಖರೀದಿಸಲು ಸಾಧ್ಯವಾಗುತ್ತದೆ. ಇದರ ಜೊತೆಗೆ ನಿಮ್ಮ ಜಾತಕದಲ್ಲಿ ಯಾವಾಗ ಗುರು ಬಲ ಇರುತ್ತದೆಯೋ ಆ ಸಂದರ್ಭದಲ್ಲಿ ಭೂಮಿ ಖರೀದಿಸುವಂತಹ ಅವಕಾಶಗಳು ಕೂಡ ಹೆಚ್ಚಾಗಿರುತ್ತದೆ.
ಹಾಗಾಗಿ ಆ ಸಂದರ್ಭದಲ್ಲಿ ನೀವು ಇಂತಹ ಪ್ರಯತ್ನ ಮಾಡುವುದು ಒಳ್ಳೆಯದು. ಆದ್ದರಿಂದ ನೀವು ಗಮನಿಸಬೇಕಾದಂತಹ ವಿಚಾರ ಏನೆಂದರೆ ನಿಮ್ಮ ಜಾತಕದಲ್ಲಿ ಕುಜ ಗ್ರಹ ಅಂದರೆ ಭೂಮಿಕಾರಕ ಚೆನ್ನಾಗಿದ್ದಾನ ಎನ್ನುವುದನ್ನು ಗಮನಿಸಬೇಕು ಹಾಗೆ ಕುಜ ಗ್ರಹ ಕರ್ಕಾಟಕ ರಾಶಿಯಲ್ಲಿ ಇದ್ದರೆ ನಿಮ್ಮ ಈ ಒಂದು ಭೂಮಿ ಖರೀದಿಸುವಂತಹ ಆಸೆ ಸಾಧ್ಯವಾಗು ವುದಿಲ್ಲ.
ಹಾಗಾಗಿ ಇಂತಹ ಸಂದರ್ಭದಲ್ಲಿ ನಿಮ್ಮ ಹೆಸರನ್ನು ಹೊರತುಪಡಿಸಿ ನಿಮ್ಮ ಹೆಂಡತಿ ಮಕ್ಕಳ ಹೆಸರಲ್ಲಿ ಜಾಗ ಖರೀದಿ ಮಾಡುವುದು ಒಳ್ಳೆಯದು. ಎರಡನೆಯದಾಗಿ ನಿಮ್ಮ ಜಾತಕದಲ್ಲಿ ಚತುರ್ಧಾಧಿಪತಿಯೂ ಕೂಡ ಚೆನ್ನಾಗಿರಬೇಕಾಗುತ್ತದೆ. ಉದಾಹರಣೆಗೆ ಮೇಷ ಲಗ್ನ ವೃಶ್ಚಿಕ ರಾಶಿ ಯವರಿಗೆ ಭೂಮಿ ಖರೀದಿ ಮಾಡುವಂತದ್ದು ಬಹಳ ಕಷ್ಟವಾಗುತ್ತದೆ.
ಇದಕ್ಕೆ ಕಾರಣ ಚಂದ್ರ ನೀಚ ಸ್ಥಿತಿಯಲ್ಲಿ ಇರುತ್ತಾನೆ. ಆದ್ದರಿಂದ ಇವರು ಭೂಮಿ ಖರೀದಿ ಮಾಡುವುದಕ್ಕೆ ಸಾಧ್ಯವಾಗುವುದಿಲ್ಲ. ಕೆಲವೊಮ್ಮೆ ಕೆಲವೊಂದಷ್ಟು ಜನ ಭೂಮಿಯನ್ನು ಖರೀದಿ ಮಾಡಿ ಅದನ್ನು ಉಳಿಸಿಕೊಳ್ಳಲು ಸಾಧ್ಯವಾಗುವುದಿಲ್ಲ.ಅದನ್ನು ಬೇರೆಯವರಿಗೆ ಮಾರಾಟ ಮಾಡುವಂತಹ ಸಂದರ್ಭಗಳು ಕೂಡ ಬರುತ್ತದೆ. ಇದಕ್ಕೆ ಬಹಳ ಮುಖ್ಯವಾದ ಕಾರಣ ಏನೆಂದರೆ ಭೂಮಿಯಲ್ಲಿ ಕೆಲವೊಂದು ದೋಷಗಳು ಇರುತ್ತದೆ ಆದ್ದರಿಂದ ಇಂತಹ ಸಂದರ್ಭಗಳು ಬರುತ್ತದೆ.
ಹಾಗೂ ನಿಮ್ಮ ವೈಯಕ್ತಿಕ ಜಾತಕದಲ್ಲಿ ಸರ್ಪದೋಷಗಳು ಇದ್ದರೆ, ಹಾಗೂ ನಿಮ್ಮ ಕುಟುಂಬದ ಮೇಲೆ ಪ್ರೇತಭಾದೆಗಳು ಇದ್ದರೆ ಅದ ರಿಂದಲೂ ಕೂಡ ನೀವು ಭೂಮಿ ಖರೀದಿ ಮಾಡುವುದಕ್ಕೆ ಸಾಧ್ಯವಾಗುವುದಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಕೂಡ ಭೂಮಿಯನ್ನು ಖರೀದಿ ಮಾಡುವಂತಹ ಸಮಯದಲ್ಲಿ ನಿಮ್ಮ ಜಾತಕವನ್ನು ಪರಿಶೀಲಿಸಿ,
ನಿಮ್ಮ ಜಾತಕದಲ್ಲಿ ಕುಜ ಗ್ರಹದ ಅನುಗ್ರಹ ನಿಮ್ಮ ಮೇಲೆ ಇದೆಯಾ ಹಾಗೂ ಕೇತುವಿನ ಅನುಗ್ರಹ ಇದೆಯಾ ಎನ್ನುವುದನ್ನು ತಿಳಿದು ಕೊಂಡು ಆನಂತರ ನೀವು ಭೂಮಿ ಖರೀದಿಸುವುದು ಒಳ್ಳೆಯದು. ಹಾಗೇನಾದ ರೂ ನೀವು ನಿಮ್ಮ ಗ್ರಹದಲ್ಲಿ ಯಾವುದೇ ರೀತಿಯ ಗ್ರಹಗಳ ಬದಲಾವ ಣೆಯನ್ನು ತೊಳೆದುಕೊಳ್ಳದೆ ನೀವು ಭೂಮಿ ಖರೀದಿಗೆ ಮುಂದಾದರೆ ನೀವು ಅದರಿಂದ ಮತ್ತಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.