ಫೆಬ್ರವರಿ ತಿಂಗಳಲ್ಲಿ ಕರ್ಕಾಟಕ ರಾಶಿಯವರ ಭವಿಷ್ಯ ಯಾವ ರೀತಿಯಾಗಿ ಇರುತ್ತದೆ ಹಾಗೂ ಅವರು ಫೆಬ್ರವರಿ ತಿಂಗಳಲ್ಲಿ ಯಾವ ರೀತಿಯ ಎಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಹಾಗೂ ಯಾವ ಮೂರು ಶುಭ ವಿಚಾರಗಳು ಬರುತ್ತದೆ ಹೀಗೆ ಈ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈಗಿನ ತಿಳಿದುಕೊಳ್ಳುತ್ತಾ ಹೋಗೋಣ.
ಅದಕ್ಕೂ ಮೊದಲು ಕರ್ಕಾಟಕ ರಾಶಿಯವರ ಫೆಬ್ರವರಿ ತಿಂಗಳ ಗ್ರಹ ಸ್ಥಿತಿ ನೋಡುವುದಾದರೆ ಪ್ರಮುಖವಾಗಿ 5 ಗ್ರಹಗಳ ಬದಲಾವಣೆಯಾಗುತ್ತಿದ್ದು ಫೆಬ್ರವರಿ 1ನೇ ತಾರೀಕು ಮಕರ ರಾಶಿಗೆ ಬುಧ ಗ್ರಹ ಬರುತ್ತಾನೆ. ಹಾಗೂ ಫೆಬ್ರವರಿ 5ನೇ ತಾರೀಕು ಮಕರ ರಾಶಿಗೆ ಕುಜ ಗ್ರಹ ಬರುತ್ತಾನೆ ಹಾಗೂ 11ನೇ ತಾರೀಕು ಶುಕ್ರ ಗ್ರಹ ಬರುತ್ತಾನೆ.
ಈ ಸುದ್ದಿ ಓದಿ:- ರೈತರಿಗೆ ಪ್ರತಿ ತಿಂಗಳಿಗೆ 3000 ಹಣ ಘೋಷಣೆ ಎಫ್ ಐ ಡಿ ನಂಬರ್ ಇರುವ ಸಣ್ಣ ರೈತರಿಗೆ ಮೋದಿ ಕಡೆಯಿಂದ ಬಂಪರ್ ನ್ಯೂಸ್.!
ಒಟ್ಟಾರೆಯಾಗಿ ಹೇಳುವುದಾದರೆ ತ್ರಿ ಗ್ರಹ ಯೋಗ ಎಂದೇ ಹೇಳ ಬಹುದು. ಅದೇ ರೀತಿಯಾಗಿ ಫೆಬ್ರವರಿ 13ನೇ ತಾರೀಕು ಕುಂಭ ರಾಶಿಗೆ ರವಿ ಬರುತ್ತಾರೆ. ಅದೇ ರೀತಿಯಾಗಿ ಫೆಬ್ರವರಿ 19 ನೇ ತಾರೀಕು ಕುಂಭ ರಾಶಿಗೆ ಬುಧ ಗ್ರಹ ಬರುತ್ತಾನೆ ಒಟ್ಟಾರೆಯಾಗಿ 13ನೇ ತಾರೀಖಿನವರೆಗೆ ನೋಡುವುದಾದರೆ ಚತುರ್ ಗ್ರಹ ಯೋಗ ಕೂಡ ಬರುತ್ತದೆ ಒಟ್ಟಾರೆಯಾಗಿ ಈ 4 ಗ್ರಹಗಳ ಸಂಚಾರ ಎಂದು ಬರುತ್ತಿದೆ.
ಇದಿಷ್ಟು ಗ್ರಹ ಸ್ಥಿತಿಗಳಾದವು ಹಾಗಾದರೆ ಕರ್ಕಾಟಕ ರಾಶಿಯವರಿಗೆ ಫೆಬ್ರವರಿ ತಿಂಗಳಲ್ಲಿ ಯಾವ ರೀತಿಯ ವಿಚಾರದಲ್ಲಿ ಎಚ್ಚರಿಕೆಯಾಗಿ ಇರಬೇಕು ಆ ವಿಚಾರಗಳು ಯಾವುದು ಎಂದು ಒಂದೊಂದಾಗಿ ತಿಳಿಯೋಣ.
ಈ ಸುದ್ದಿ ಓದಿ:- ಲೇಬರ್ ಕಾರ್ಡ್ ಇದ್ದವರಿಗೆ ಗುಡ್ ನ್ಯೂಸ್.! ನಿಮ್ಮ ಮಕ್ಕಳಿಗೆ ಸ್ಕಾಲರ್ ಶಿಪ್ 20,000 ಹಣ..!
* ಫೆಬ್ರವರಿ 5 ನೇ ತಾರೀಕು ದಾಟಿತು ಎಂದರೆ ಕರ್ಕಾಟಕ ರಾಶಿಯವರು ಬೇರೆಯವರನ್ನು ಸಮಾಧಾನ ರೀತಿಯಾಗಿ ಮಾತನಾಡಿಸುವುದಕ್ಕೆ ಸಾಧ್ಯವಾಗುವುದಿಲ್ಲ. ನೀವು ಸಮಾಧಾನಕರವಾಗಿ ಮಾತನಾಡಿಸಿದರು ಅವರು ನಿಮ್ಮ ಮೇಲೆ ವಿರುದ್ಧವಾಗಿ ಜೋರಾಗಿ ಉತ್ತರಿಸುತ್ತಾರೆ ನಿಮ್ಮ ಜೊತೆ ಜಗಳವಾಡುವ ರೀತಿಯೇ ಮಾತನಾಡುತ್ತಾರೆ. ಆದ್ದರಿಂದ ನೀವು ಆದಷ್ಟು ತಾಳ್ಮೆಯಿಂದ ಇರುವುದು ಬಹಳ ಮುಖ್ಯವಾಗಿರುತ್ತದೆ.
* ದಯವಿಟ್ಟು ನೀವು ಈ ಸಮಯದಲ್ಲಿ ವಾಹನ ಚಾಲನೆ ಮಾಡಬೇಡಿ. ಹಾಗೇನಾದರೂ ನಿಮ್ಮ ಕೆಲಸ ವಾಹನ ಚಲಾಯಿಸುವುದೇ ಆಗಿದ್ದರೆ ಮಂಗಳವಾರದ ದಿನ ನೀವು ಯಾವುದೇ ಚಾಲನೆ ಮಾಡದೆ ಇರುವುದು ಬಹಳ ಒಳ್ಳೆಯದು. ಯಾಕೆ ಎಂದರೆ ಸಪ್ತಮದಲ್ಲಿ ಪರಮೋಚ್ಚ ಸ್ಥಿತಿ ಯಲ್ಲಿ ಕುಜ ಇದ್ದಾನೆ ಆದ್ದರಿಂದ ಆಗ ನೀವು ವಾಹನ ಚಲಾಯಿಸುವುದು ಅಷ್ಟೊಂದು ಒಳ್ಳೆಯದಲ್ಲ ಎಂದು ತಿಳಿಸಲಾಗಿದೆ.
ಈ ಸುದ್ದಿ ಓದಿ:- ಗೃಹ ಜ್ಯೋತಿ ದೊಡ್ಡ ಬದಲಾವಣೆ.! ಇನ್ಮುಂದೆ 10 ಯೂನಿಟ್ ಮಾತ್ರ ಉಚಿತ.!
ಮೊದಲೇ ಅಷ್ಟಮ ಶನಿ,ಗುರುಬಲ ಇಲ್ಲದೆ ಇರುವುದು, ಭಾಗ್ಯಸ್ಥಾನದಲ್ಲಿ ರಾಹು ಇರುವುದು ಮೂರನೇ ಮನೆಯಲ್ಲಿ ಕೇತು, 8ನೇ ಮನೆಯಲ್ಲಿ ಶನಿ, ಹಾಗೂ ಏಳನೇ ಮನೆಯಲ್ಲಿ ಕುಜ ಹಾಗಾಗಿ ಇದು ನಿಮ್ಮ ಪ್ರಯಾಣವನ್ನು ಶುಭಕರವಾಗಿ ಮಾಡುವುದಿಲ್ಲ ಏನಾದರೂ ಅಪಾಯ ಉಂಟಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ವಾಹನ ಚಾಲನೆ ಮಾಡದೆ ಇರುವುದು ಉತ್ತಮ.
* ಕುಜ ಗ್ರಹ ಪರಮೋಚ್ಚ ಸ್ಥಿತಿಯಲ್ಲಿ ನಿಮ್ಮ ರಾಶಿಯನ್ನು ಪೂರ್ಣ ದೃಷ್ಟಿಯಿಂದ ನೋಡುತ್ತಾನೆ ಎಂದರೆ ಅದು ನಿಮ್ಮ ಆರೋಗ್ಯದ ಮೇಲೆ ಕೆಲವೊಂದಷ್ಟು ತೊಂದರೆಯನ್ನು ಉಂಟು ಮಾಡುತ್ತದೆ. ಇದರ ಜೊತೆ ಕರ್ಕಾಟಕ ರಾಶಿಯವರು ಈ ಸಮಯದಲ್ಲಿ ಅತಿ ಹೆಚ್ಚು ಸಪ್ಪೆ ಆಹಾರ ವನ್ನು ಸೇವನೆ ಮಾಡುವುದು ಉತ್ತಮ.
ಈ ಸುದ್ದಿ ಓದಿ:- ಈ ರಾಶಿಯವರು ಲಕ್ಷ್ಮಿಯ ಮಕ್ಕಳಿದ್ದಂತೆ ಸಂಪತ್ತು ಹಣ ಸಂತೋಷ ಇವರದ್ದೇ ಎನ್ನುತ್ತೆ ಜ್ಯೋತಿಷ್ಯ.!
ಇದರ ಜೊತೆ ನೀವು ಯಾವುದೇ ಕೆಲಸ ಮಾಡುತ್ತಿದ್ದರೂ ಅದರಲ್ಲಿ ಬಾರಿ ನಿಗವಹಿಸುವುದು ಉತ್ತಮ. ಇಲ್ಲವಾದರೆ ಯಾವುದಾದರೂ ತೊಂದರೆ ಮಾಡಿಕೊಳ್ಳುವ ಸಾಧ್ಯತೆ ಇರುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.