ಸ್ತ್ರೀಯರು ತಮ್ಮ ಆರೋಗ್ಯದ ವಿಚಾರವಾಗಿ ಬಹಳಷ್ಟು ಮಾಹಿತಿಗಳ ನ್ನು ತಿಳಿದುಕೊಂಡಿರುವುದು ಒಳ್ಳೆಯದು. ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳನ್ನು ಅನುಭವಿಸುತ್ತಾಳೆ. ಅದರಲ್ಲಂತೂ ಅವಳ ಹೆರಿಗೆ ಸಮಯದಲ್ಲಿ ಬಹಳಷ್ಟು ನೋವನ್ನು ಅವಳು ಅನುಭವಿಸುತ್ತಾಳೆ ಆ ನೋವುವನ್ನು ಬೇರೆಯೊಬ್ಬರಿಗೆ ಹೇಳುವುದಕ್ಕೆ ಅಸಾಧ್ಯ ಅಷ್ಟರ ಮಟ್ಟಿಗೆ ಆ ನೋವು ಇರುತ್ತದೆ.
ಹೀಗೆ ಇಂತಹ ಎಲ್ಲಾ ರೀತಿಯ ಕಷ್ಟ ಗಳನ್ನು ಒಬ್ಬ ಹೆಣ್ಣು ಅನುಭವಿಸುತ್ತಾಳೆ ಎಂದರೆ ಅವಳಿಗೆ ಪ್ರತಿ ಯೊಬ್ಬರೂ ಹೆಚ್ಚಿನ ಗೌರವವನ್ನು ಕೊಡಲೇಬೇಕು ಹೌದು. ಹಾಗಾದರೆ ಈ ದಿನ ಪ್ರತಿಯೊಬ್ಬ ಹೆಣ್ಣು ಮಕ್ಕಳು ಕೂಡ ತಮ್ಮ ಜೀವನದಲ್ಲಿ ಯಾವ ರೀತಿಯಾದಂತಹ ಕೆಲವೊಂದಷ್ಟು ಆರೋಗ್ಯ ಮಾಹಿತಿಗಳನ್ನು ತಿಳಿದು ಕೊಂಡಿರಬೇಕು ಹಾಗೂ ಯಾವ ಸಮಯದಲ್ಲಿ ನಾವು ಯಾವ ಔಷಧಿ ಯನ್ನು ತೆಗೆದು ಕೊಳ್ಳುವುದರಿಂದ ಆ ಆರೋಗ್ಯ ಸಮಸ್ಯೆಯನ್ನು ದೂರ ಮಾಡಿಕೊಳ್ಳಬಹುದು.
ಪುರುಷರಲ್ಲಿ ಈ ರೀತಿಯ ಲಕ್ಷಣಗಳಿದ್ದರೆ ಅವರು ಬಹಳ ಅದೃಷ್ಟವಂತರು.!
ಹಾಗೂ ಯಾವ ಆಹಾರ ಕ್ರಮವನ್ನು ಸೇವನೆ ಮಾಡಬೇಕು ಯಾವ ಆಹಾರ ಕ್ರಮವನ್ನು ಸೇವನೆ ಮಾಡಬಾರದು ಹೀಗೆ ಮಹಿಳೆಯ ಆರೋಗ್ಯದ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ಸಂಪೂರ್ಣವಾಗಿ ತಿಳಿದುಕೊಳ್ಳುತ್ತಾ ಹೋಗೋಣ.
* ಸಾಮಾನ್ಯ ಹೆರಿಗೆಯಾದಾಗ ಸ್ವಲ್ಪ ರಕ್ತಸ್ರಾವವೂ ಆಗುವುದುಂಟು. ಹುಟ್ಟಿದ ಮಗುವಿನ ಮೈ ತೊಳೆದ ಕೂಡಲೇ ಅದಕ್ಕೆ ಹಾಲು ಉಣಿಸುವು ದರಿಂದ ತಾಯಿಯ ರಕ್ತಸ್ರಾವ ನಿಲ್ಲುತ್ತದೆ.
* ಗರ್ಭಿಣಿಯರಿಗೆ ವಾಂತಿ ಮತ್ತು ವಾಕರಿಕೆಗಳು ಉಂಟಾದಾಗ ಹಾಲಿನ ಜೊತೆ ಮೊಟ್ಟೆಯ ಬಿಳಿ ತಿರುಳನ್ನು ಮತ್ತು ಸ್ವಲ್ಪ ಅಡಿಗೆ ಸೋಡಾವನ್ನು ಹಾಕಿ ಬೆರೆಸಿ ಕುಡಿದರೆ ವಾಂತಿ ಮತ್ತು ವಾಕರಿಕೆಗಳೆರಡೂ ನಿಲ್ಲುತ್ತವೆ.
ನಿಮ್ಮ ಊಟದಲ್ಲಿ ಈ ಪದಾರ್ಥಗಳನ್ನು ಸೇರಿಸಿ ತಿನ್ನಿ ಕೂದಲು ಉದುರುವುದು ಸಂಪೂರ್ಣ ನಿಲ್ಲುತ್ತೆ.!
* ಒಂದು ಲೋಟ ಕೀರೇಸೊಪ್ಪಿನ ರಸಕ್ಕೆ ಒಂದು ಚಮಚ ನಿಂಬೆಹಣ್ಣಿನ ರಸವನ್ನು ಸೇರಿಸಿ ಸೇವಿಸುವುದರಿಂದ ಗರ್ಭಿಣಿಯರ ಕಾಲಿನ ಊತ ನಿವಾರಣೆಯಾಗುತ್ತದೆ.
* ಬೇವಿನ ತೊಗಟೆಯ ಕಷಾಯ ಮತ್ತು ಜಾಲಿ ಮರದ ತೊಗಡೆಯ ಕಷಾಯಗಳನ್ನು ಸೇರಿಸಿ ಸೇವಿಸುವುದರಿಂದ ಸ್ತ್ರೀಯರಲ್ಲಿ ಕಂಡು ಬರುವ ಬಿಳಿಸೆರಗಿನ ತೊಂದರೆ ನೀಗುತ್ತದೆ.
* ಸ್ತ್ರೀಯರಲ್ಲಿ ಮುಟ್ಟಿನ ಸ್ರಾವವು ಗಡ್ಡೆಗಳ ರೂಪದಲ್ಲಿ ಆಗುತ್ತಿದ್ದರೆ ಸ್ವಲ್ಪ ಇಂಗನ್ನು ತುಪ್ಪದಲ್ಲಿ ಹುರಿದು ಅದಕ್ಕೆ ಶ್ರೀಗಂಧವನ್ನು ತೇಯ್ದು ಅದನ್ನು ಎರಡು ಚಮಚಗಳಷ್ಟು ಜೇನುತುಪ್ಪದಲ್ಲಿ ಬೆರೆಸಿ ದಿನಕ್ಕೆ ಮೂರು ವೇಳೆ ಸೇವಿಸುತ್ತಾ ಬರಬೇಕು.
* ನುಗ್ಗೆ ಸೊಪ್ಪಿನ ರಸವನ್ನು ಪ್ರತಿದಿನವೂ ಖಾಲಿ ಹೊಟ್ಟೆಯಲ್ಲಿ ಬೆಳಗಿನ ಹೊತ್ತು ಎಂಟು ಚಮಚದಷ್ಟು ಸೇವಿಸುತ್ತಾ ಬಂದರೆ, ಪುರುಷರಿಗೆ ಪುರುಷತ್ವ ಹೆಚ್ಚಾಗುತ್ತದೆ. ಅಲ್ಲದೆ ಲಭ್ಯವಿರುವಾಗ ನುಗ್ಗೆ ಹೂವಿನಿಂದ ಮಾಡಿದ ಕೂಟನ್ನು ಸೇವಿಸುವುದರಿಂದ ಪುರುಷತ್ವ ವೃದ್ಧಿಯಾಗುತ್ತದೆ.
FD ಡೆಪಾಸಿಟ್ ಪೋಸ್ಟ್ ಆಫೀಸ್ ನಲ್ಲಿ 1 ಲಕ್ಷ ಕಟ್ಟಿದ್ರೆ 38,570 ಬಡ್ಡಿ ಸಿಗುತ್ತೆ.! ಹಣ ಗಳಿಸಲು ಇದೇ ಬೆಸ್ಟ್ ಪ್ಲಾನ್
* ಪುರುಷರು ಅಳಲೆಕಾಯಿ, ಲವಂಗ, ತುಳಸಿ ಮುಂತಾದವುವನ್ನು ಹೆಚ್ಚಾಗಿ ಸೇವಿಸಿದರೆ ಅವರ ಪುರುಷತ್ವ ಕಡಿಮೆಯಾಗುತ್ತದೆ.
* ಬಿಲ್ವಪತ್ರೆ ಬೇರಿನ ತೊಗಟೆಯೊಂದಿಗೆ ಸಮಪ್ರಮಾಣದ ಜೀರಿಗೆಯನ್ನು ಮಿಶ್ರಮಾಡಿ, ಚೆನ್ನಾಗಿ ಅರೆಯಿರಿ. ಇದನ್ನು ದಿನಕ್ಕೊಂದು ಚಮಚದಂತೆ ತುಪ್ಪದೊಂದಿಗೆ ಸೇವಿಸಿರಿ. ಇದರಿಂದ ಗಂಡಸರಲ್ಲಿನ ಲೈಂಗಿಕ ದುರ್ಬಲತೆ ನೀಗುತ್ತದೆ.
* ಕೆಲವು ಸಲ ಹಸುಗೂಸುಗಳಿಗೆ ಶೀತವಾಗಿಬಿಡುತ್ತದೆ. ಅಂತಹ ಸಮಯದಲ್ಲಿ ಕೆಲವು ತುಳಸಿ ಎಲೆಗಳನ್ನು ಬಿಡಿಸಿ ಅವುಗಳನ್ನು ಅರೆದು, ರಸವನ್ನು ನಾಲ್ಕಾರು ಹನಿಗಳಷ್ಟು ಮಗುವಿನ ಬಾಯಿಗೆ ಹಾಕಿದರೆ ಶೀತ ಬೇಗನೇ ಕಡಿಮೆಯಾಗುತ್ತದೆ.
* ಕರಿಬೇವಿನ ಎಲೆ ಅದರ ರಸವು ಕಣ್ಣಿನ ದೃಷ್ಟಿ ಸಾಮರ್ಥ್ಯವನ್ನು ಕಾಪಾಡುವುದಲ್ಲದೆ ಕಣ್ಣುಗಳಲ್ಲಿ ಪೊರೆ ಉಂಟಾಗುವುದನ್ನು ತಡೆಗಟ್ಟುತ್ತದೆ.
* ಮನುಷ್ಯನ ಭ್ರೂಣಕ್ಕೆ ಎಂಟು ವಾರಗಳಾಗುಷ್ಟರಲ್ಲಿ ತಲೆ, ಕೈಕಾಲು ಗಳು ಸ್ಪಷ್ಟವಾಗಿ ಬೆಳೆದಿರುತ್ತದೆ. ಆ ಸಮಯದಲ್ಲಿ ಗರ್ಭಕೋಶಕ್ಕೆ ಏಟು ಬಿದ್ದರೆ ಮಗುವಿಗೆ ನೋವಿನ ಅನುಭವವಾಗುತ್ತದೆ ಎನ್ನಲಾಗಿದೆ.
* ರಿಕೆಟ್ಸ್ ರೋಗ ಬಂದಿರುವ ಮಕ್ಕಳು ನೋಡಲು ದಷ್ಟಪುಷ್ಟರಾಗಿ ದ್ದರೂ, ದೇಹದಲ್ಲಿ ಬಲವಿರುವುದಿಲ್ಲ. ಡಿ ಜೀವಸತ್ವದ ಕೊರತೆಯಿಂದಾಗಿ ಮಕ್ಕಳಲ್ಲಿ ಮೂಳೆಗಳ ಡಿ ಜೀವನದ ಕೊರತೆಯಿಂದ ಕಾಲುಗಳು ಸೊಟ್ಟಗಾಗಬಹುದು.