ನಮ್ಮಲ್ಲಿ ಪ್ರತಿಯೊಬ್ಬರೂ ಕೂಡ ಆರೋಗ್ಯವಾಗಿ ಇರಲು ಹಲವಾರು ರೀತಿಯ ವಿಧಾನಗಳನ್ನು ಅನುಸರಿಸುತ್ತಾರೆ. ಅದರಲ್ಲೂ ನಮ್ಮ ಆರೋಗ್ಯದ ವಿಚಾರವಾಗಿ ಪ್ರತಿಯೊಬ್ಬರೂ ಕೂಡ ಉತ್ತಮವಾದಂತಹ ಆಹಾರ ಶೈಲಿ ಹಾಗೂ ಜೀವನ ಶೈಲಿಯನ್ನು ಅನುಸರಿಸಬೇಕಾಗುತ್ತದೆ. ಹಾಗಾದರೆ ಈ ದಿನ ಪ್ರತಿಯೊಬ್ಬರೂ ಕೂಡ ತಮ್ಮ ಆಹಾರ ಕ್ರಮದಲ್ಲಿ ಯಾವ ರೀತಿಯಾದಂತಹ ವಿಧಾನಗಳನ್ನು ಅನುಸರಿಸಬೇಕು.
ಹಾಗೂ ಯಾವ ಆಹಾರ ಪದಾರ್ಥಗಳನ್ನು ಸೇವನೆ ಮಾಡಬೇಕು ಯಾವ ಆಹಾರ ಪದಾರ್ಥಗಳನ್ನು ಸೇವನೆ ಮಾಡಬಾರದು ಹಾಗೂ ಯಾವ ಸಮಯದಲ್ಲಿ ಯಾವ ಆಹಾರ ಪದಾರ್ಥಗಳನ್ನು ಸೇವನೆ ಮಾಡಬೇಕು ಹಾಗೂ ಮಾಡ ಬಾರದು ಹೀಗೆ ಪ್ರತಿಯೊಂದರ ಬಗ್ಗೆಯೂ ಸಹ ತಿಳಿದುಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ. ಹಾಗಾದರೆ ಈ ದಿನ ವಯಸ್ಸಾಗುವವ ರೆಗೂ ಆರೋಗ್ಯವಾಗಿ ಇರಲು ನಾವು ಯಾವ ರೀತಿಯ ಗೆಲುವು ನಿಯಮಗಳನ್ನು ಅನುಸರಿಸಬೇಕು.
ತಂದೆ ತಾಯಂದಿರಿಗೆ ಬಹಳ ವಿಶೇಷವಾದ ಸಲಹೆ.! ಮಕ್ಕಳನ್ನು ಹೆತ್ತವರು ತಪ್ಪದೆ ನೋಡಿ.
ಹಾಗೂ ನಾವು ನಮ್ಮ ಆಹಾರ ಕ್ರಮದಲ್ಲಿ ಯಾವ ವಿಧಾನಗಳನ್ನು ಅನುಸರಿಸಬೇಕು. ಹೀಗೆ ಈ ಎಲ್ಲಾ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ತಿಳಿದುಕೊಳ್ಳುತ್ತಾ ಹೋಗೋಣ.
* ಪುಡಿ ಉಪ್ಪನ್ನು ಉಪಯೋಗಿಸುವುದನ್ನು ಸಂಪೂರ್ಣವಾಗಿ ನಿಲ್ಲಿಸಿ ಆದಷ್ಟು organic ಕಲ್ಲು ಉಪ್ಪನ್ನು ಮಾತ್ರ ಬಳಸಿ.
* ರಾತ್ರಿ ಹೊತ್ತು ಊಟವಾದ ನಂತರ ಮರೆಯದೆ 500 ಹೆಜ್ಜೆ ನಡೆಯಿರಿ
* ಅಡುಗೆಯಲ್ಲಿ ಮೈದಾ ಹಿಟ್ಟಿನ ಬಳಕೆ ಹಾಗೂ ಬಿಳಿ ಸಕ್ಕರೆಯನ್ನು ಕಡಿಮೆ ಮಾಡಿ.
* ರಾತ್ರಿ ಊಟದಲ್ಲಿ ಮೊಸರು, ಹಾಗೂ ಅನ್ನದ ಸೇವನೆ ಕಡಿಮೆ ಮಾಡಿ.
* ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ 1 ಗ್ಲಾಸ್ ಹದವಾದ ಬಿಸಿ ನೀರನ್ನು ಅವಶ್ಯವಾಗಿ ಕುಡಿಯಿರಿ.
* ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಚಹಾ ಅಥವಾ ಕಾಫಿ ಕುಡಿಯುವುದನ್ನು ಕಡಿಮೆ ಮಾಡಿ.
45 ವರ್ಷ ಮೇಲ್ಪಟ್ಟವರಿಗೆ ಆರೋಗ್ಯವಾಗಿರಲು 20 ಸರಳ ಮಾರ್ಗಗಳು.!
* ದಿನವಿಡೀ ನೀವು hydrate ಆಗಿರಬೇಕು ಆದ್ದರಿಂದ ಕನಿಷ್ಠ 8 ರಿಂದ 12 ಲೋಟ ನೀರು ಕುಡಿಯುವುದು ಒಳ್ಳೆಯದು.
* ಊಟಕ್ಕಿಂತ 45 ನಿಮಿಷ ಮುಂಚೆ 1 ಗ್ಲಾಸ್ ನೀರು ಕುಡಿಯಿರಿ.
* ಸೂರ್ಯಾಸ್ತದ ಮುಂಚೆ ರಾತ್ರಿಯ ಊಟ ಮಾಡಿಕೊಳ್ಳಿ.
* ಬೆಳಿಗ್ಗೆ ಎದ್ದ ತಕ್ಷಣ ತಣ್ಣಗಿನ ನೀರಿನಿಂದ ಮುಖ ತೊಳೆದುಕೊಳ್ಳಿ.
* ಪ್ರತೀದಿನ ಖಾಲಿ ಹೊಟ್ಟೆಯಲ್ಲಿ 1 ಸೇಬು ಹಣ್ಣನ್ನು ತಿನ್ನುವುದರಿಂದ ರೋಗಗಳನ್ನು ದೂರವಿಡಬಹುದು.
* ಒಂದು ತುಳಸೀ ಎಲೆಯನ್ನು ಪ್ರತೀದಿನ ಸೇವನೆ ಮಾಡುವುದರಿಂದ ಕ್ಯಾನ್ಸರ್ ನಂತಹ ಭಯಾನಕ ರೋಗಗಳನ್ನು ತಡೆಗಟ್ಟಬಹುದು.
* ಊಟವಾದ ಬಳಿಕ ಒಂದು ಗ್ಲಾಸ್ ನೀರಿಗೆ ನಿಂಬೆ ರಸ ಸೇರಿಸಿ ಕುಡಿಯುದರಿಂದ ನಿಮ್ಮ ತೂಕ ಹೆಚ್ಚುವುದಿಲ್ಲ.
* ಪ್ರತೀದಿನ ರಾತ್ರಿ ಮಲಗುವಾಗ ಒಂದು ಗ್ಲಾಸ್ ಹಾಲು ಕುಡಿಯುವುದ ರಿಂದ ಮೂಳೆಯ ಸಮಸ್ಯೆ ಇಂದ ಮುಕ್ತಿ ಪಡೆಯಬಹುದು.
ಕೂದಲು ದಟ್ಟವಾಗಿ & ಕಪ್ಪಾಗಿ ಬೆಳೆಬೆಳೆಯಲು, ಈ ಟಿಪ್ಸ್ ಫಾಲೋ ಮಾಡಿ.!
* ಪ್ರತೀದಿನ ಒಂದು ಗ್ಲಾಸ್ ಮಜ್ಜಿಗೆ ಕುಡಿಯುವುದರಿಂದ ಹೆಣ್ಣು ಮಕ್ಕಳ ಮುಟ್ಟಿನ ಸಮಯದಲ್ಲಿ ಬರುವ ಹೊಟ್ಟೆ ನೋವು ಪರಿಣಾಮಕಾರಿ ಯಾಗಿ ಕೆಲಸ ಮಾಡುತ್ತದೆ.
ಹೀಗೆ ಮೇಲೆ ಹೇಳಿದ ಇಷ್ಟು ವಿಧಾನಗಳನ್ನು ಅನುಸರಿಸುವುದರಿಂದ ನೀವು ಜೀವನಪೂರ್ತಿ ಯಾದ ರೀತಿಯ ಸಮಸ್ಯೆ ಬಾರದಂತೆ ಆರೋಗ್ಯ ವಾಗಿರಬಹುದು. ಅದರಲ್ಲೂ ಪ್ರತಿಯೊಬ್ಬರು ಕೂಡ ಬೆಳಗಿನ ಸಮಯ ಬೇಗ ಹೇಳುವುದು ಹಾಗೂ ರಾತ್ರಿ ಸಮಯ ಬೇಗ ಮಲಗುವುದು ಕಡ್ಡಾಯವಾಗಿರುತ್ತದೆ. ಇದು ನಿಮ್ಮ ಜೀವನದ ಬಹಳ ಪ್ರಮುಖವಾ ದಂತಹ ವಿಷಯವಾಗಿದೆ.
* ಅದೇ ರೀತಿಯಾಗಿ ಪ್ರತಿಯೊಬ್ಬರೂ ಕೂಡ ಬೆಳಗಿನ ಸಮಯ ಸ್ವಲ್ಪ ದೂರ ನಡೆಯುವುದು ಯೋಗಾಭ್ಯಾಸ ಪ್ರಾಣಾಯಾಮ ಹೀಗೆ ಕೆಲವೊಂದಷ್ಟು ಉತ್ತಮವಾದಂತಹ ವಿಧಾನಗಳನ್ನು ಅನುಸರಿಸುವುದು ಕೂಡ ಒಳ್ಳೆಯದು. ಇದರಿಂದ ಯಾವುದೇ ರೀತಿಯ ಮಂಡಿ ನೋವಿನ ಸಮಸ್ಯೆ ಕಾಲು ನೋವು ಯಾವುದು ಕೂಡ ಕಾಣಿಸಿಕೊಳ್ಳುವುದಿಲ್ಲ.