ನಮ್ಮಲ್ಲಿ ಪ್ರತಿಯೊಬ್ಬರಿಗೂ ಕೂಡ ಉದ್ದವಾದ ದಪ್ಪದಾದ ಕಪ್ಪು ಕೂದಲು ಇರಬೇಕು ಎಂದು ಆಸೆ ಇರುತ್ತದೆ. ಆದರೆ ಪ್ರತಿಯೊಬ್ಬರಿಗೂ ಕೂಡ ಅದೇ ರೀತಿಯಾಗಿ ಇರಲು ಸಾಧ್ಯವಿಲ್ಲ ಹೌದು. ಅವರ ದೇಹದಲ್ಲಿ ಯಾವ ರೀತಿಯಾದಂತಹ ಪೋಷಕಾಂಶಗಳು ಇರುತ್ತದೆಯೋ ಅದೇ ರೀತಿಯಾಗಿ ಅವರ ತಲೆ ಕೂದಲು ಇರುತ್ತದೆ ಎಂದೇ ಹೇಳಬಹುದು.
ಹಾಗೂ ಇನ್ನೂ ಕೆಲವೊಂದಷ್ಟು ಜನರಿಗೆ ವಂಶಪಾರಂಗತವಾಗಿ ಕೂಡ ಉದ್ದವಾದ ಕೂದಲು ಇರುವುದನ್ನು ನಾವು ಕಾಣಬಹುದು. ಹಾಗಾದರೆ ಈ ದಿನ ಕೇರಳದವರ ತರ ಉದ್ದವಾದಂತಹ ಕೂದಲನ್ನು ಪಡೆದುಕೊಳ್ಳ ಬೇಕು ಎಂದರೆ ಯಾವ ರೀತಿಯ ಕೆಲವು ಮನೆಮದ್ದುಗಳನ್ನು ಮಾಡಿ ನಾವು ನಮ್ಮ ತಲೆಕೂದಲಿಗೆ ಹಚ್ಚಬಹುದು ಹಾಗೂ ಯಾವುದೆಲ್ಲ ಪದಾರ್ಥಗಳು ಬೇಕಾಗುತ್ತದೆ.
ಕಾಮಾಕ್ಷಿ ದೀಪ ಹಚ್ಚುವವರು ತಿಳಿಯಲೇಬೇಕಾದ ಮಾಹಿತಿಗಳು.! ಸ್ವಲ್ಪ ಎಚ್ಚರ ತಪ್ಪಿದ್ರು ಜೀವನ ಪೂರ್ತಿ ಕಷ್ಟ ಅನುಭವಿಸಬೇಕಾಗುತ್ತದೆ.!
ಹಾಗಾದರೆ ಆ ಒಂದು ಅದ್ಭುತವಾದಂತಹ ಮ್ಯಾಜಿಕ್ ಲಿಕ್ವಿಡ್ ಅನ್ನು ಹೇಗೆ ತಯಾರು ಮಾಡುವುದು. ಹೀಗೆ ಈ ಎಲ್ಲಾ ವಿಷಯವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ. ಸಾಮಾನ್ಯವಾಗಿ ಆಯುರ್ವೇದದ ಪ್ರಕಾರ ನೋಡುವುದಾದರೆ ಪ್ರತಿಯೊಬ್ಬ ಮನುಷ್ಯನಿಗೆ ಯಾವುದೇ ರೀತಿಯ ಆರೋಗ್ಯ ಸಮಸ್ಯೆ ಇರಬಾರದು.
ಎಂದರೆ ಅವರಲ್ಲಿ ಯಾವುದೇ ರೀತಿಯ ಮಲಬದ್ಧತೆಯ ಸಮಸ್ಯೆ ಅಜೀರ್ಣದ ಸಮಸ್ಯೆ ಇರಬಾರದು ಎಂದು ಹೇಳುತ್ತಾರೆ. ಆದರೆ ಇತ್ತೀಚಿನ ದಿನದಲ್ಲಿ ನಾವು ತಿನ್ನುವಂತಹ ಆಹಾರ ಕ್ರಮ ಬಹಳ ವಿಭಿನ್ನವಾಗಿದ್ದು ನಾವು ತಿನ್ನುವಂತಹ ಆಹಾರ ಸರಿಯಾಗಿ ಜೀರ್ಣವಾಗುತ್ತಿಲ್ಲ ಇದರಿಂದಲೇ ಈ ರೀತಿಯ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ ಎಂದು ಹೇಳಬಹುದು.
ಆದರೆ ಹೆಚ್ಚಿನ ಜನಕ್ಕೆ ಇದರ ಮಾಹಿತಿ ತಿಳಿದಿಲ್ಲ. ಆದ್ದರಿಂದ ಆಯುರ್ವೇದದ ವಿಚಾರವಾಗಿಯೂ ಕೂಡ ಕೆಲವೊಂದಷ್ಟು ಮಾಹಿತಿಗಳನ್ನು ತಿಳಿದುಕೊಂಡಿರುವುದು ಒಳ್ಳೆಯದು. ಪ್ರತಿಯೊಬ್ಬರೂ ಕೂಡ ಮಲಬದ್ಧತೆಯ ಸಮಸ್ಯೆಯನ್ನು ಸಂಪೂರ್ಣವಾಗಿ ದೂರ ಮಾಡಿಕೊಂಡರೆ ಯಾವುದೇ ರೀತಿಯ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುವುದಿಲ್ಲ ಎಂದೇ ಹೇಳಬಹುದು.
ಪುರುಷರಲ್ಲಿ ಈ ರೀತಿಯ ಲಕ್ಷಣಗಳಿದ್ದರೆ ಅವರು ಬಹಳ ಅದೃಷ್ಟವಂತರು.!
ಹಾಗಾದರೆ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ತಲೆಕೂದಲು ಉದ್ದವಾಗಿ ದಟ್ಟವಾಗಿ ಬೆಳೆಯಬೇಕು ಎಂದರೆ ಯಾವ ರೀತಿಯ ವಿಧಾನಗಳನ್ನು ಅನುಸರಿಸಬೇಕು ಎನ್ನುವುದನ್ನು ನೋಡೋಣ. ಈ ಒಂದು ಮ್ಯಾಜಿಕಲ್ ವಾಟರ್ ಅನ್ನು ಮಾಡುವುದಕ್ಕೆ ಬೇಕಾಗುವ ಪದಾರ್ಥಗಳು.
* 5 ದಾಸವಾಳದ ಎಲೆ
* 2 ಕೆಂಪು ದಾಸವಾಳ 2 ಬಿಳಿ ದಾಸವಾಳ
* 3 ಚಮಚ ಅಕ್ಕಿ
ಮೇಲೆ ಹೇಳಿದ ಇಷ್ಟು ಪದಾರ್ಥವನ್ನು ಕೂಡ ಚೆನ್ನಾಗಿ ತೊಳೆದು ಒಂದು ಪಾತ್ರೆಯಲ್ಲಿ ಹಾಕಿ ನೀರನ್ನು ಹಾಕಿ ಚೆನ್ನಾಗಿ ಕುದಿಸಿಕೊಳ್ಳಬೇಕು ಅದರಲ್ಲಿ ಇರುವಂತಹ ಅಂಶ ನೀರಿನಲ್ಲಿ ಇಳಿಯಬೇಕು.
ನಿಮ್ಮ ಊಟದಲ್ಲಿ ಈ ಪದಾರ್ಥಗಳನ್ನು ಸೇರಿಸಿ ತಿನ್ನಿ ಕೂದಲು ಉದುರುವುದು ಸಂಪೂರ್ಣ ನಿಲ್ಲುತ್ತೆ.!
ಈ ರೀತಿ ತಯಾರಾದಂತಹ ನೀರಿಗೆ ಶುದ್ಧವಾದoತಹ ಕೊಬ್ಬರಿ ಎಣ್ಣೆ ಅಥವಾ ಅರಳೆಣ್ಣೆಯನ್ನು ಹಾಕಿ ನಿಮ್ಮ ತಲೆ ಕೂದಲಿಗೆ ಹಚ್ಚಿ 2 ರಿಂದ 3 ಗಂಟೆಗಳ ಕಾಲ ಹಾಗೆ ಬಿಟ್ಟು ಆನಂತರ ತಲೆ ಸ್ನಾನ ಮಾಡುವುದರಿಂದ ನಿಮ್ಮ ತಲೆ ಕೂದಲು ಉದ್ದವಾಗಿ ದಪ್ಪವಾಗಿ ಕಪ್ಪಾಗಿ ಇರುವುದಷ್ಟೇ ಅಲ್ಲದೆ, ತಲೆ ಕೂದಲು ಉದುರುವುದು ಸಹ ಇದು ತಡೆಯುತ್ತದೆ.
ಇದರಲ್ಲಿರುವಂತಹ ಎಲ್ಲಾ ಅಂಶವು ನಮ್ಮ ತಲೆ ಕೂದಲಿನ ಬೆಳವಣಿಗೆಗೆ ಸಹಾಯಮಾಡುತ್ತದೆ. ಆದ್ದರಿಂದ ಈ ಒಂದು ವಿಧಾನ ನಿಮಗೆ ಬಹಳ ಅನುಕೂಲವಾಗಿದ್ದು ಇದಕ್ಕೆ ಯಾವುದೇ ರೀತಿಯ ಹಣಕಾಸಿನ ಖರ್ಚು ಕೂಡ ಉಂಟಾಗುವುದಿಲ್ಲ. ಬದಲಿಗೆ ನಿಮ್ಮ ಸುತ್ತಮುತ್ತ ಇರುವಂತಹ ಪದಾರ್ಥಗಳನ್ನು ಉಪಯೋಗಿಸಿ ಇದನ್ನು ಮಾಡಿರುವುದರಿಂದ ಯಾವುದೇ ರೀತಿಯ ತೊಂದರೆಗಳು ಕೂಡ ಉಂಟಾಗುವುದಿಲ್ಲ ಎಂದೇ ಹೇಳಬಹುದು.