Home Blog Page 347

ಸ್ಯಾಂಡಲ್ ವುಡ್ ಸ್ಟಾರ್ ನಟಿಯರು ಒಂದು ಸಿನಿಮಾದಲ್ಲಿ ನಟನೆ ಮಾಡುವುದಕ್ಕೆ ಪಡೆಯುವ ಸಂಭಾವನೆ ಎಷ್ಟು ಗೊತ್ತ.?

ಭಾರತದ ದೇಶದಾದ್ಯಂತ ಹಲವಾರು ಭಾಷೆಗಳ ಸಿನಿಮಾಗಳಲ್ಲಿ, ಕಿರುತೆರೆಯ ಧಾರಾವಾಹಿಗಳಲ್ಲಿ ಅನೇಕ ನಟ ನಟಿಯರು, ಕಲಾವಿದರುಗಳು ಅಭಿನಯಿಸುತ್ತಾರೆ. ಆ ನಟ ನಟಿಯರಿಗೆ, ಕಲಾವಿದರುಗಳಿಗೆ ಅವರ ಅಭಿನಯ ಪ್ರದರ್ಶನಕ್ಕೆ ಒಂದಿಷ್ಟು ಸಂಭಾವನೆಯನ್ನು ನೀಡಲಾಗುತ್ತದೆ. ಅದರಲ್ಲು ದಕ್ಷಿಣ ಭಾರತದ ಸ್ಟಾರ್ ನಟಿಯರು ಒಂದು ಚಿತ್ರದಲ್ಲಿ ಅಭಿನಯಿಸಲು ಎಷ್ಟು ಸಂಭಾವನೆ ತೆಗೆದುಕೊಳ್ಳುತ್ತಾರೆ ಎಂಬುದರ ಬಗ್ಗೆ ಇಲ್ಲಿ‌ ತಿಳಿಸಲಾಗಿದೆ.
1. ಸಾಯಿ ಪಲ್ಲವಿ – ಮೂಲತಃ ತಮಿಳುನಾಡಿನವರಾದ ಸಾಯಿ ಪಲ್ಲವಿ ಅವರು ತಮಿಳು, ತೆಲುಗು ಮತ್ತು ಮಲೆಯಾಳಂ ಭಾಷೆಗಳ ಚಿತ್ರಗಳಲ್ಲಿ ಅಭಿನಯಿಸಿ ದಕ್ಷಿಣ ಭಾರತದ ಸ್ಟಾರ್ ನಟಿಯಾಗಿ ಗುರುತಿಸಿಕೊಂಡು ಇದ್ದಾರೆ. ಇವರು ಮೇ 9 1992 ರಂದು ಜನಿಸಿದ್ದು, ಕೇವಲ ನಟಿ ಮಾತ್ರವಲ್ಲದೇ ನೃತ್ಯಗಾರ್ತಿಯು ಆಗಿದ್ದಾರೆ. ಇವರು ಒಂದು ಚಿತ್ರದಲ್ಲಿ ಅಭಿನಯಿಸಲು ಸುಮಾರು 1.5 ಕೋಟಿ ರೂ. ಗಳನ್ನು ಸಂಭಾವನೆಯಾಗಿ ಪಡೆಯುತ್ತಾರೆ.

2. ರಕುಲ್ ಪ್ರೀತ್ ಸಿಂಗ್ – ಮೂಲತಃ ನವ ದೆಹಲಿಯವರಾಗಿದ್ದು ಸಿಕ್ಕಿ ಕುಟುಂಬಕ್ಕೆ ಸೇರಿದ ಇವರು ಅಕ್ಟೋಬರ್ 10 1990 ರಂದು ಜನಿಸಿದ್ದಾರೆ. ಇವರು ತೆಲುಗು, ತಮಿಳು ಹಾಗೂ ಹಿಂದಿ ಭಾಷೆಗಳ ಸಿನಿಮಾಗಳಲ್ಲಿ ನಟಿಸಿ ಖ್ಯಾತ ನಟಿ ಎಂದು ಗುರುತಿಸಿಕೊಂಡಿದ್ದಾರೆ. ಇವರಿಗೆ ಒಂದು ಚಿತ್ರದಲ್ಲಿ ಅಭಿನಯಿಸುವುದಕ್ಕೆ ಸುಮಾರು 70 ಲಕ್ಷ ರೂ. ಗಳ ಸಂಭಾವನೆ ದೊರೆಯುತ್ತದೆ. 3. ತಮನ್ನಾ ಭಾಟಿಯಾ – ತಮಿಳು, ತೆಲುಗು ಮತ್ತು ಹಿಂದಿ ಭಾಷೆಗಳ ಸಿನಿಮಾಗಳಲ್ಲಿ ನಟಿಸುವ ಇವರು ಮೂಲತಃ ಮುಂಬೈನವರಾಗಿದ್ದು, ಡಿಸೆಂಬರ್ 21, 1989 ರಂದು ಜನಿಸಿದ್ದಾರೆ. ಇವರುತಮ್ಮ 13 ನೆ ವಯಸ್ಸಿನಲ್ಲಿಯೇ ಚಿತ್ರರಂಗಕ್ಕೆ ಬಂದವರು. ಇವರು ಒಬ್ಬ ಮಾಡೆಲ್‌ ಕೂಡ ಆಗಿದ್ದು, ಒಂದು ಚಿತ್ರದಲ್ಲಿ ಅಭಿನಯಿಸುವುದಕ್ಕೆ ಸುಮಾರು 75 ಲಕ್ಷ ರೂ. ಗಳ ಸಂಭಾವನೆಯನ್ನು ತೆಗೆದುಕೊಳ್ಳುತ್ತಾರೆ. 4. ಖ್ಯಾತ ನಟಿ ಕಾಜಲ್ ಅಗರ್ ವಾಲ್ – ಅವರು ಮೂಲತಹ ಬಾಂಬೆ ಅವರಾದ ಇವರು ಜೂನ್ 19 1985 ರಂದು ಜನಿಸಿದ್ದಾರೆ. ಇವರು ತಮಿಳು ಮತ್ತು ತೆಲುಗು ಚಿತ್ರಗಳಲ್ಲಿ ಹೆಚ್ಚಾಗಿ ಅಭಿನಯಿಸಿದ್ದು ಕೆಲವು ಹಿಂದಿ ಸಿನಿಮಾಗಳಲ್ಲಿಯೂ ಕೂಡ ನಟಿಸಿದ್ದಾರೆ. ಇವರು ಒಬ್ಬ ಮಾಡೆಲ್ ಕೂಡ ಆಗಿದ್ದು, ಇವರು ಅಭಿನಯಿಸುವ ಒಂದು ಚಿತ್ರಕ್ಕೆ ಸುಮಾರು 2 ಕೋಟಿ ರೂ. ಗಳ ಸಂಭಾವನೆಯನ್ನು ಪಡೆಯುತ್ತಾರೆ. 5. ಜನಪ್ರಿಯ ನಟಿ ಕೀರ್ತಿ ಸುರೇಶ್- ಇವರು ತಮಿಳು, ಮಲೆಯಾಳಂ ಮತ್ತು ತೆಲುಗು ಚಿತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ. ಇವರು ಮೂಲತಃ ತಮಿಳಿನಾಡಿನ ಚೆನೈನವರಾಗಿದ್ದು, ಅಕ್ಟೋಬರ್ 17 1992 ರಂದು ಜನಿಸಿದ್ದಾರೆ. ಇವರಿಗೆ ಒಂದು ಚಿತ್ರಕ್ಕೆ ಸುಮಾರು 2 ಕೋಟಿ ರೂ. ಗಳ ಸಂಭಾವನೆ ದೊರೆಯುತ್ತದೆ.

6. ನಟಿ ರಶ್ಮಿಕಾ ಮಂದಣ್ಣ – ಭಾರತದ ರೂಪದರ್ಶಿಯಾಗಿದ್ದ ಇವರು ಮೊದಲಿಗೆ ಕನ್ನಡ ಚಿತ್ರರಂಗದಲ್ಲಿ ನಟನೆ ಮಾಡಿದರು. ಇವರು ಮೂಲತಃ ಕರ್ನಾಟಕದ ಕೊಡಗು ಜಿಲ್ಲೆಯ ವಿರಾಜಪೇಟೆಯವರಾಗಿದ್ದು, ಏಪ್ರಿಲ್ 5 1995 ರಂದು ಜನಿಸಿದ್ದಾರೆ. ಪ್ರಸ್ತುತ ಇವರು ತೆಲುಗು ಮತ್ತು ಹಿಂದಿ ಚಿತ್ರಗಳಲ್ಲಿಯು ನಟಿಸುತ್ತಿದ್ದಾರೆ. ಇವರು ಒಂದು ಚಿತ್ರಕ್ಕೆ ಸುಮಾರು 2 ಕೋಟಿ ರೂ. ಗಳ ಸಂಭಾವನೆಯನ್ನು ತೆಗೆದುಕೊಳ್ಳುತ್ತಾರೆ. 7. ಖ್ಯಾತ ನಟಿ ಪೂಜಾ ಹೆಗ್ಡೆ – ಭಾರತೀಯ ರೂಪದರ್ಶಿ ಹಾಗೂ ಚಲನಚಿತ್ರ ನಟಿಯಾದ ಇವರು ಮೂಲತಃ ಮುಂಬೈನವರಾಗಿದ್ದು, ಅಕ್ಟೋಬರ್ 13 1990 ರಂದು ಜನಿಸಿದ್ದಾರೆ. ಇವರು 2009 ರ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಇವರು ತಮಿಳು, ತೆಲುಗು, ಹಿಂದಿ ಚಿತ್ರಗಳಲ್ಲಿ ನಟಿಸಿದ್ದು, ಒಂದು ಚಿತ್ರಕ್ಕೆ ಸುಮಾರು 2 ರಿಂದ 3 ಕೋಟಿ ರೂ. ಗಳ ಹಣವನ್ನು ಪಡೆಯುತ್ತಾರೆ. 8. ಸ್ಟಾರ್ ನಟಿ ಸಮಂತಾ ಅವರು ಮೂಲತಃ ಚೆನೈನವರಾಗಿದ್ದು, ಏಪ್ರಿಲ್ 28 1987 ರಂದು ಜನಿಸಿದ್ದಾರೆ. ಇವರು ತಮಿಳು ಮತ್ತು ತೆಲುಗು ಭಾಷೆಯ ಚಿತ್ರಗಳಲ್ಲಿ ನಟಿಸುತ್ತಿದ್ದು ಒಂದು ಚಿತ್ರಕ್ಕೆ ಸುಮಾರು 3 ಕೋಟಿ ರೂ. ಗಳನ್ನು ಪಡೆದುಕೊಳ್ಳುತ್ತಾರೆ. ಇವರು ಒಂದು ಎನ್ ಜಿ ಓ ಅನ್ನು ಪ್ರಾರಂಭಿಸಿದ್ದು ಇವರ ನಟನೆಯಿಂದ ಬರುವ ಆದಾಯವನ್ನು ಆ ಎನ್ ಜಿ ಓ ಗೆ ಬಳಸುತ್ತಾರೆ.

9. ಖ್ಯಾತ ನಟಿ ಅನುಷ್ಕಾ ಶೆಟ್ಟಿ ಅವರು ಭಾರತೀಯ ನಟಿ ಮತ್ತು ರೂಪದರ್ಶಿಯಾಗಿದ್ದು ಹೆಚ್ಚಾಗಿ ತಮಿಳು ಮತ್ತು ತೆಲುಗು ಚಿತ್ರಗಳಲ್ಲಿ ಪ್ರಧಾನವಾಗಿ ಕೆಲಸ ಮಾಡುತ್ತಾರೆ. ಇವರು ಮೂಲತಃ ಕರ್ನಾಟಕದ ಮಂಗಳೂರಿನವರಾಗಿದ್ದು ನವೆಂಬರ್ 7 1981 ರಂದು ಜನಿಸಿದ್ದಾರೆ. ಇವರು ತಮ್ಮ ನಟನೆಯ ಒಂದು ಚಿತ್ರಕ್ಕೆ 3 ಕೋಟಿ ರೂ. ಗಳ ಸಂಭಾವನೆಯನ್ನು ತೆಗೆದುಕೊಳ್ಳುತ್ತಾರೆ. 10. ಸ್ಟಾರ್ ನಟಿ ನಯನತಾರ ಅವರು ಒಬ್ಬ ನಟಿ ಮಾತ್ರವಲ್ಲದೆ ರೂಪದರ್ಶಿ ಹಾಗೂ ನಿರೂಪಕಿಯಾಗಿಯು ಇದ್ದಾರೆ. ಇವರು ಮೂಲತಃ ಬೆಂಗಳೂರಿನವರಾಗಿದ್ದು, ನವೆಂಬರ್ 18 1984 ರಂದು ಜನಿಸಿದ್ದಾರೆ. ಇವರು ತಮ್ಮ ವೃತ್ತಿ ಜೀವನವನ್ನು ಮಲೆಯಾಳಂ ಭಾಷೆಯಲ್ಲಿ ಪ್ರಾರಂಭಿಸಿ ಪ್ರಸ್ತುತ ತೆಲುಗು ಮತ್ತು ತಮಿಳು ಚಿತ್ರಗಳಲ್ಲಿ ಹೆಚ್ಚಾಗಿ ಕೆಲಸ ಮಾಡುತ್ತಾರೆ. ಇವರು ತಮ್ಮ ಒಂದು ಚಿತ್ರಕ್ಕೆ ಸುಮಾರು 4 ಕೋಟಿ ರೂ. ಗಳ ಸಂಭಾವನೆ ಪಡೆಯುತ್ತಾರೆ. ಈ ಮಾಹಿತಿಯ ಬಗ್ಗೆ ನಿಮ್ಮ ಅಭಿಪ್ರಾಯವೇನು.? ನಿಮ್ಮ ನೆಚ್ಚಿನ ಹೀರೋಯಿನ್ ಯಾರು ಎಂದು ನಮಗೆ ತಪ್ಪದೆ ಕಾಮೆಂಟ್ ಮಾಡಿ.

ಒಳ ಉಡುಪು ಕಾಣುವಂತ ಬಟ್ಟೆ ಧರಿಸಿದ ರಶ್ಮಿಕ ಮಂದಣ್ಣ ಅವರ ಅವತಾರ ನೋಡಿ ನೆಟ್ಟಿಗರು ಹೇಳಿದ್ದೇನು ಗೊತ್ತಾ?

ರಶ್ಮಿಕಾ ಮಂದಣ್ಣ ಅವರು ಮೂಲತಃ ಕೊಡಗಿನವರು ಆದರೂ ಓದಿ ಬೆಳೆದಿದ್ದೆಲ್ಲ ಬೆಂಗಳೂರಿನಲ್ಲಿ. ಕನ್ನಡದ ಸಿನಿಮಾಗಳ ಮೂಲಕ ಬಣ್ಣಹಚ್ಚಲು ಶುರುಮಾಡಿದ ರಶ್ಮಿಕ ಮಂದಣ್ಣ ಅವರು ಕಡಿಮೆ ಸಮಯದಲ್ಲಿ ತಮಿಳು ತೆಲುಗು ಹಾಗೂ ಮಲಯಾಳಂ ಮತ್ತು ಹಿಂದಿ ಭಾಷೆ ಸೇರಿದಂತೆ ಎಲ್ಲಾ ಭಾಷೆಯಲ್ಲೂ ಅವಕಾಶಗಳನ್ನು ಬಾಚಿಕೊಳ್ಳುತ್ತಿರುವ ನಟಿ. ಇವರನ್ನು ಈಗ ಭಾರತದಾದ್ಯಂತ ಅಭಿಮಾನಿಗಳು ನ್ಯಾಷನಲ್ ಕ್ರಶ್ ಎಂದು ಕರೆಯುತ್ತಿದ್ದಾರೆ. ಆದರೆ ಇವರಿಗೆ ಇವರ ಅಭಿನಯದಿಂದಲೇ ಅವಕಾಶ ಸಿಗುತ್ತಿದೆಯೋ ಅಥವಾ ಇವರು ಎಂತಹ ಸೀನ್ ಅಲ್ಲಿ ಆದರೂ ನಟಿಸಲು ಸಿದ್ಧ ಇರುವುದರಿಂದ ಹಾಗೂ ಸಿನಿಮಾಗಳಿಗೆ ನಟಿಸಲು ಎಂತಹ ಬಟ್ಟೆ ಬೇಕಾದರೂ ತೊಡಲು ಸಿದ್ಧ ಇರುವುದರಿಂದ ಅವಕಾಶಗಳು ಸಿಗುತ್ತಿದೆಯೇ ಎನ್ನುವ ಬಗ್ಗೆ ಅನುಮಾನಗಳು ಇತ್ತೀಚೆಗೆ ರಶ್ಮಿಕ ಮಂದಣ್ಣ ಅವರ ನಡವಳಿಕೆಯನ್ನು ಗಮನಿಸಿದರೆ ಎಲ್ಲರ ಮನಸಿನಲ್ಲಿ ಬಂದೇ ಬರುತ್ತದೆ.

ಕನ್ನಡದ ಕಿರಿಕ್ ಪಾರ್ಟಿ ಎನ್ನುವ ಸಿನಿಮಾದಲ್ಲಿ ತುಂಬಾ ಸಿಂಪಲ್ಲಾಗಿ ಸಾನ್ವಿ ಎನ್ನುವ ಒಂದು ಶ್ರೇಷ್ಠವಾದ ಪಾತ್ರವನ್ನು ನಿರ್ವಹಿಸಿದ್ದ ರಶ್ಮಿಕ ಮಂದಣ್ಣ ಅವರು ನಮ್ಮ ಕರ್ನಾಟಕದಾದ್ಯಂತ ಮನೆಮಾತಾಗಿದ್ದರು. ಮತ್ತು ಸಾನ್ವಿ ಪಾತ್ರವನ್ನು ಹಾಗೂ ರಶ್ಮಿಕ ಮಂದಣ್ಣ ಅವರನ್ನು ಕನ್ನಡ ಸಿನಿ ರಸಿಕರು ಅಪಾರವಾಗಿ ಪ್ರೀತಿಸಿದ್ದರು. ನಂತರ ಕಾಣಿಸಿಕೊಂಡ ಒಂದೆರಡು ಕನ್ನಡ ಸಿನಿಮಾಗಳಲ್ಲಿ ಅಷ್ಟೇ ಸಾಂಪ್ರದಾಯಕವಾಗಿ ಕಾಣಿಸಿಕೊಳ್ಳುತ್ತಿದ್ದ ರಶ್ಮಿಕ ಮಂದಣ್ಣ ಅವರು ಬೇರೆ ಭಾಷೆಗಳಲ್ಲಿ ಅವಕಾಶ ಸಿಗುತ್ತಿದ್ದಂತೆ ಮೈ ಮೇಲೆ ಬಟ್ಟೆ ನಿಲ್ಲದವರಂತೆ ಹಾಗೂ ಮೈಮೇಲೆ ಪ್ರಜ್ಞೆ ಇಲ್ಲದವರಂತೆ ವರ್ತಿಸುತ್ತಿದ್ದಾರೆ. ಈಗಾಗಲೇ ರಶ್ಮಿಕ ಮಂದಣ್ಣ ಅವರು ರಕ್ಷಿತ್ ಶೆಟ್ಟಿ ಅವರೊಂದಿಗೆ ಆಗಿದ್ದ ನಿಶ್ಚಿತಾರ್ಥವನ್ನು ಮುರಿದುಕೊಂಡು ಕನ್ನಡಿಗರ ಹೃದಯವನ್ನು ಹೊಡೆದಿದ್ದರು. ಇದಾದ ನಂತರ ಕನ್ನಡ ಭಾಷೆಯ ಬಗ್ಗೆ ಅಗೌರವಕ್ಕೆ ತೋರಿ ಸಂದರ್ಶನಗಳಲ್ಲಿ ಮಾತನಾಡುತ್ತಿದ್ದ ನಟಿಯ ಮೇಲೆ ಉಳಿದಿದ್ದ ಒಂದಷ್ಟು ಅಭಿಮಾನವು ಆಗ ನುಚ್ಚು ನೂರಾಗಿತ್ತು.

ಹೀಗಾಗಿ ಕರ್ನಾಟಕದಲ್ಲಿ ತೀವ್ರ ಟ್ರೋಲ್ ಗೆ ಒಳಗಾಗುವ ನಟಿ ಇವರೆ. ಆದರೆ ಈಗ ಕನ್ನಡ ಮಾತ್ರವಲ್ಲದೆ ದೇಶದಾದ್ಯಂತ ಇವರು ಇವರ ಕೆಟ್ಟ ನಡವಳಿಕೆಯಿಂದ ಸುದ್ದಿಯಾಗುತ್ತಿದ್ದಾರೆ. ನಟಿಮಣಿಯರಿಗೆ ಸಿನಿಮಾಗಳಲ್ಲಿ ಅವಕಾಶ ಸಿಗಬೇಕು ಎಂದರೆ ಅವರಿಗೆ ಇರುವ ಪ್ರತಿಭೆಯ ಜೊತೆ ಸ್ವಲ್ಪ ಗ್ಲಾಮರಸ್ ಆಗಿ ಕಾಣಿಸಿಕೊಳ್ಳ ಬೇಕಾಗುತ್ತದೆ. ಇದು ಸಿನಿಮಾದ ದೃಶ್ಯಗಳಿಗೆ ಸೀಮಿತವಾಗಿದ್ದರೆ ಸಾಕು. ಆ ಬಗ್ಗೆ ನಿರ್ಧಾರ ತೆಗೆದುಕೊಳ್ಳುವಾಗ ನಟಿಮಣಿಯರು ತಮ್ಮ ವ್ಯಕ್ತಿತ್ವದ ಬಗ್ಗೆ ಯೋಚನೆ ಮಾಡಬೇಕು ಯಾಕೆಂದರೆ ಈಗಾಗಲೇ ನಮ್ಮಲ್ಲಿ ಇರುವ ಹಲವಾರು ಸ್ಟಾರ್ ನಟಿಯರು ತುಂಬಾ ಡೀಸೆಂಟ್ ಲುಕ್ ನಲ್ಲಿಯೇ ಕಾಣಿಸಿಕೊಂಡು ಪ್ರೇಕ್ಷಕರ ಮನಸ್ಸಲ್ಲಿ ಸ್ಥಾನಗಿಟ್ಟಿಸಿಕೊಂಡಿದ್ದಾರೆ. ಇದಕ್ಕಾಗಿ ಅರೆಬರೆ ಬಟ್ಟೆ ತೊಟ್ಟು ಕುಣಿಯುವ ಅವಶ್ಯಕತೆ ಇಲ್ಲ ಎನ್ನುವುದನ್ನು ಕೂಡ ನಿರೂಪಿಸಿದ್ದಾರೆ. ಆದರೆ ಕೆಲವು ನಟಿಯರು ಮಾತ್ರ ಹೆಚ್ಚು ಸಂಭಾವನೆ ಸಿಗುತ್ತದೆ ಎಂದರೆ ಎಂತಹ ಪಾತ್ರಗಳು ಕೂಡ ಕಾಣಿಸಿಕೊಳ್ಳಲು ಸಿದ್ಧವಾಗಿ ಬಿಡುತ್ತಾರೆ.

ಈಗ ರಶ್ಮಿಕಾ ಮಂದಣ್ಣ ಅವರು ಕೂಡ ಅದೇ ಸಾಲಿಗೆ ಸೇರಿದ್ದಾರೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ. ಯಾಕೆಂದರೆ ಗೀತಗೋವಿಂದಂ ಎನ್ನುವ ಸಿನಿಮಾದಲ್ಲಿ ರಶ್ಮಿಕ ಮಂದಣ್ಣ ಅವರು ವಿಜಯ್ ದೇವರಕೊಂಡ ಅವರೊಂದಿಗೆ ಲಿಪ್ ಲಾಕ್ ಸೀನಿನಲ್ಲಿ ಕಾಣಿಸಿಕೊಂಡಿದ್ದರು. ರಕ್ಷಿತ್ ಶೆಟ್ಟಿ ಯೊಂದಿಗೆ ನಿಶ್ಚಿತಾರ್ಥ ಮುರಿದು ಬೀಳಲು ಇದೇ ಕಾರಣವಾಗಿತ್ತು ಎಂದು ಹಲವಾರು ಜನ ಆ ಸಂದರ್ಭದಲ್ಲಿ ಮಾತನಾಡಿದರು. ಇದೆಲ್ಲಾ ನಡೆದ ಬಳಿಕವೂ ರಶ್ಮಿಕ ಮಂದಣ್ಣ ವಿಜಯ್ ದೇವರಕೊಂಡ ಅವರ ಮತ್ತೊಂದು ಸಿನಿಮಾದಲ್ಲಿ ಇದೇ ರೀತಿಯ ಸನ್ನಿವೇಶದಲ್ಲಿ ಕಾಣಿಸಿಕೊಂಡಿದ್ದು ಇವರ ಮೇಲೆ ಎಲ್ಲರಿಗೂ ಮತ್ತಷ್ಟು ಕೋಪ ಬರುವಂತೆ ಮಾಡಿತು. ಹೀಗೆ ಒಂದರ ಹಿಂದೆ ಒಂದರಂತೆ ಹಲವಾರು ಬಾರಿ ನಟಿ ಈ ರೀತಿ ನಡೆದುಕೊಂಡಿದ್ದಾರೆ. ಹಾಗೂ ಪುಷ್ಪ ಎನ್ನುವ ಸಿನಿಮಾದಲ್ಲಿ ರಶ್ಮಿಕ ಮಂದಣ್ಣ ಅವರು ಕೆಲವು ಸನ್ನಿವೇಶಗಳಲ್ಲಿ ಹಾಗೂ ಹಾಡುಗಳಲ್ಲಿ ಅವಶ್ಯಕತೆಗಿಂತ ಹೆಚ್ಚಾಗಿ ದೇಹ ಪ್ರದರ್ಶನವನ್ನು ಮಾಡಿದ್ದಾರೆ ಎನ್ನುವ ಮಾತುಗಳು ಕೂಡ ಸಿನಿಮಾವನ್ನು ನೋಡಿದವರಿಂದ ಕೇಳಿಬಂದಿವೆ.

ರಶ್ಮಿಕ ಮಂದಣ್ಣ ಅವರು ಇಂತಹ ಸೀನಿನಲ್ಲಿ ಕಾಣಿಸಿಕೊಳ್ಳುವುದರಿಂದ ಅವರ ಸಂಭಾವನೆ ಸಿನಿಮಾದಿಂದ ಸಿನಿಮಾಗೆ ಹೆಚ್ಚಾಗುತ್ತಿದೆ ಹಾಗೂ ಇದರಿಂದಲೇ ಅವರಿಗೆ ಅವಕಾಶಗಳು ಒದಗಿ ಬರುತ್ತಿರುವುದು ಎನ್ನುವ ಸುದ್ದಿ ಕೂಡಾ ಹಬ್ಬುತ್ತಿದೆ. ಮತ್ತು ಕಳೆದ ಕೆಲವು ದಿನಗಳ ಹಿಂದೆ ಕರಣ್ ಜೋಹರ್ ಅವರ ಬರ್ಡೆ ಪಾರ್ಟಿಯಲ್ಲಿ ಭಾಗವಹಿಸಿದ್ದ ರಶ್ಮಿಕ ಮಂದಣ್ಣ ಅವರು ಅಲ್ಲೂ ಕೂಡ ಮೈ ಕಾಣುವಂತೆ ಬಟ್ಟೆ ಧರಿಸಿಕೊಂಡು ಪೋಸ್ ನೀಡುತ್ತಿದ್ದರು. ಹೀಗೆ ಸಿನಿಮಾ ಮತ್ತು ಸಾರ್ವಜನಿಕ ಕಾರ್ಯಕ್ರಮಗಳು ಮಾತ್ರವಲ್ಲದೆ ಸೋಶಿಯಲ್ ಮೀಡಿಯಾದಲ್ಲಿ ಹಾಕುವ ಫೋಟೋಗಳನ್ನು ಕೂಡ ಈಗ ಮೈ ಕಾಣುವಂತೆ ಬಟ್ಟೆ ತೊಟ್ಟುಕೊಂಡು ನೆಟ್ಟಿಗೆರ ಕೆಂಗಣ್ಣಿಗೆ ಗುರಿಯಾಗುತ್ತಿದ್ದಾರೆ. ರಶ್ಮಿಕಾ ಮಂದಣ್ಣ ಅವರು ಇತ್ತೀಚೆಗೆ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಳದಿ ಬಣ್ಣದ ಚಿಕ್ಕ ಫ್ರಾಕ್ ತೊಟ್ಟು ಫೋಟೋ ಕ್ಲಿಕ್ಕಿಸಿಕೊಂಡು ಶೇರ್ ಮಾಡಿದ್ದರು. ಆ ಫೋಟೋಗಳಲ್ಲಿ ಅವರು ಧರಿಸಿದ್ದ ಒಳ ಉಡುಪು ಕಾಣುತ್ತಿತ್ತು. ಇವರ ಈ ವರ್ತನೆಯ ಬಗ್ಗೆ ಸಹನೆ ಕಳೆದುಕೊಂಡ ನೆಟ್ಟಿಗರು ಈಗ ಹಿಗ್ಗಾಮುಗ್ಗ ವಾಗಿ ಕಮೆಂಟ್ ಸೆಕ್ಷನ್ ನಲ್ಲಿ ರಶ್ಮಿಕಾ ಮಂದಣ್ಣ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಆದರೆ ಇದ್ಯಾವುದರಿಂದಲೂ ಬುದ್ಧಿ ಕಲಿಯುವ ಬೆಳವಣಿಗೆ ರಶ್ಮಿಕ ಮಂದಣ್ಣ ಅವರ ಕಡೆಯಿಂದ ಕಂಡುಬರುತ್ತಿಲ್ಲ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೆ ಕಾಮೆಂಟ್ ಮಾಡಿ

ಅಭಿಮಾನಿಗಳಿಗೆ ಮತ್ತೆ ಸಿಹಿಸುದ್ದಿ ನೀಡಿದ ಡಿ-ಬಾಸ್

ದರ್ಶನ್ ಅವರನ್ನು ಸ್ಯಾಂಡಲ್ ವುಡ್‌ ಕಿಂಗ್ ಎಂದೆ ಹೇಳಬಹುದು ಸಾಕಷ್ಟು ಅಭಿಮಾನಿ ಬಳಗವನ್ನು ಹೊಂದಿರುವಂತಹ ದರ್ಶನ್ ಅವರು ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದಂತಹ ಹೆಸರನ್ನು ಮಾಡಿದ್ದಾರೆ. ಚಿಕ್ಕವರಿಂದ ಹಿಡಿದು ದೊಡ್ಡವರ ತನಕ ದರ್ಶನ್ ಅವರಿಗೆ ಅಭಿಮಾನಿಗಳು ಇಂದಿಗೂ ಸಹ ಹೆಚ್ಚುತ್ತಲೇ ಇದ್ದಾರೆ. ದರ್ಶನ್ ಅವರ ಚಿತ್ರಗಳನ್ನು ನೋಡಲು ಸಾಕಷ್ಟು ಅಭಿಮಾನಿಗಳು ಕಾತರದಿಂದ ಕಾಯುತ್ತಿರುತ್ತಾರೆ. ದರ್ಶನ್ ಅವರ ತಂದೆ ತೂಗುದೀಪ್ ಶ್ರೀನಿವಾಸ್ ಅವರು ಸಾಕಷ್ಟು ಸಿನಿಮಾಗಳಲ್ಲಿ ನಟನೆಯನ್ನು ಮಾಡಿದ್ದಾರೆ ಇವರು ಖಳನಾಯಕನಾಗಿ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದು, ತೂಗುದೀಪ್ ಶ್ರೀನಿವಾಸ್ ಎಂದರೆ ಎಲ್ಲರಿಗೂ ಸಹ ಗೊತ್ತೇ ಇರುತ್ತದೆ. ದರ್ಶನ್ ಅವರು ತೂಗುದೀಪ್ ಶ್ರೀನಿವಾಸ್ ಅವರ ಹಿರಿಯ ಮಗ, ದರ್ಶನ್ ಅವರು ಚಿತ್ರರಂಗಕ್ಕೆ ಬರುವಂತಹ ಸಂದರ್ಭದಲ್ಲಿ ಸಾಕಷ್ಟು ರೀತಿಯಾದ ಕಷ್ಟಗಳನ್ನು ಎದುರಿಸಿದ್ದಾರೆ ದರ್ಶನ್ ಅವರು ಚಿತ್ರರಂಗಕ್ಕೆ ಬರುವುದು ತೂಗುದೀಪ್ ಶ್ರೀನಿವಾಸ್ ಅವರಿಗೆ ಇಷ್ಟ ಇರುವುದಿಲ್ಲ.

ದರ್ಶನ್ ಅವರ ಜನ್ಮನಾಮ ಹೇಮಂತ್ ಕುಮಾರ್ ನಂತರದಲ್ಲಿ ಇವರು ದರ್ಶನ್ ಎಂದು ಅವರ ಹೆಸರನ್ನು ಬದಲಾಯಿಸಿ ಕೊಳ್ಳುತ್ತಾರೆ. ದರ್ಶನ್ ಅವರು 1977 ರಂದು ಫೆಬ್ರವರಿ 16ರಂದು ಶಿವರಾತ್ರಿಯ ದಿನ ಜನಿಸಿದರು. ತೂಗುದೀಪ್ ಶ್ರೀನಿವಾಸ್ ಅವರು ಚಿತ್ರರಂಗದಲ್ಲಿದ್ದು ಅವರು ತಮ್ಮ ಮಕ್ಕಳು ಮತ್ತು ಹೆಂಡತಿಯನ್ನು ಚೆನ್ನಾಗಿ ನೋಡಿಕೊಂಡು ಜೀವನವನ್ನು ನಡೆಸಿಕೊಂಡು ಹೋಗುತ್ತಿದ್ದರು, ಆದರೆ ತೂಗುದೀಪ್ ಶ್ರೀನಿವಾಸ್ ಅವರಿಗೆ ಕಿಡ್ನಿ ವೈಫಲ್ಯದಿಂದ ಅವರು ಹಾಸಿಗೆಯನ್ನು ಹಿಡಿಯುತ್ತಾರೆ ನಂತರದಲ್ಲಿ ಅವರ ಯಾವುದೇ ಚಿತ್ರಗಳಲ್ಲಿ ನಟಿಸಲು ಆಗುವುದಿಲ್ಲ ಅಂತಹ ಸಂದರ್ಭದಲ್ಲಿ ಈ ಕುಟುಂಬವನ್ನು ನೋಡಿಕೊಳ್ಳಲಿ ತುಂಬಾ ಕಷ್ಟವಾಗುತ್ತದೆ. ಅಂತಹ ಸಂದರ್ಭದಲ್ಲಿ ದರ್ಶನ್ ಅವರು ಚಿತ್ರರಂಗಕ್ಕೆ ಹೋಗಿ ಹೆಸರನ್ನು ಮಾಡಬೇಕು ಎನ್ನುವ ಹಠವನ್ನು ಹೊಂದಿರುತ್ತಾರೆ ನೀನಾಸಂ ಗೆ ಸೇರಿಕೊಳ್ಳುತ್ತಾರೆ. ತದನಂತರದಲ್ಲಿ ದರ್ಶನ್ ಅವರು ಅಭಿನಯ ಮಾಡಲೆಂದು ಬೆಂಗಳೂರಿಗೂ ಸಹ ಬರುತ್ತಾರೆ ಆದರೆ ದರ್ಶನ್ ಅವರು ಅಂದುಕೊಂಡಂತೆ ಯಾವುದೇ ರೀತಿಯಾದಂತಹ ಚಾನ್ಸ್ ಗಳು ಇವರಿಗೆ ಸಿಗದ ಕಾರಣ ಚಿತ್ರರಂಗದಲ್ಲಿ ಲೈಟ್ ಬಾಯ್ ಆಗಿ ಅವರು ಕೆಲಸಕ್ಕೆ ಸೇರಿಕೊಳ್ಳುತ್ತಾರೆ.

ನಂತರ ಇವರು ಅಸಿಸ್ಟೆಂಟ್ ಕ್ಯಾಮರಾಮನ್ ಆಗಿಯು ಸಹ ಕೆಲಸಮಾಡುತ್ತಾರೆ, ದರ್ಶನ್ ರವರು ಮಹಾಭಾರತ ಎಂಬ ಸಿನಿಮಾದಲ್ಲಿ ನಟಿಸುತ್ತಾರೆ ಆದರೆ ಇದು ಅವರಿಗೆ ಹೆಚ್ಚಿನದೇನು ಹೆಸರನ್ನು ತಂದುಕೊಡುವುದಿಲ್ಲ, ನಂತರದಲ್ಲಿ ಇವರು ಡಿಟೆಕ್ಟಿವ್ ಚಂದ್ರಕಾಂತ್ ಎಂಬ ಸೀರಿಯಲ್ ನಲ್ಲೂ ಸಹ ನಟಿಸುತ್ತಾರೆ ಹಾಗೆಯೆ ಅಂಬಿಕಾ ಎಂಬ ಧಾರಾವಾಹಿಯಲ್ಲಿ ನಟಿಸಿ ಸೊಲ್ಪ ಮಟ್ಟಿಗೆ ಗುರುತಿಸಿಕೊಳ್ಳುತ್ತಾರೆ. ಅಷ್ಟೇ ಅಲ್ಲದೆ ದರ್ಶನ್ ಅವರು ಪೋಷಕ ಪಾತ್ರಗಳಲ್ಲಿ ಸಹ ನಟನೆಯನ್ನು ಮಾಡುತ್ತಾರೆ ನಂತರದಲ್ಲಿ ಇವರು ಪಿ ಎಸ್ ಸತ್ಯ ಅವರ ನಿರ್ದೇಶನ ಮಾಡಿರುವಂತಹ ಮೆಜೆಸ್ಟಿಕ್ ಎಂಬ ಚಿತ್ರದ ಮೂಲಕ ನಾಯಕ ನಟನಾಗಿ ನಮ್ಮ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಾರೆ. ದರ್ಶನ್ ಅವರು ಅಭಿನಯಿಸಿರುವಂತಹ ಈ ಒಂದು ಮೆಜೆಸ್ಟಿಕ್ ಸಿನಿಮಾ ಅತ್ಯದ್ಭುತ ವಾದಂತಹ ಪ್ರದರ್ಶನವನ್ನು ಕಾಣುತ್ತದೆ ಅಂದಿನ ದಿನಗಳಲ್ಲಿ ಶತದಿನಗಳನ್ನು ಪೂರೈಸಿದ ಹೆಗ್ಗಳಿಗೆ ಪಡೆಯುತ್ತದೆ. ತದನಂತರದಲ್ಲಿ ದರ್ಶನ್ ಅವರು ಕರಿಯಾ, ಕಲಾಸಿಪಾಳ್ಯ, ಅನಾಥರು, ಈ ಬಂಧನ, ಅಯ್ಯಾ, ಮಂಡ್ಯ, ಗಜಾ, ಸಾರಥಿ, ಬುಲ್ ಬುಲ್, ಬೃಂದಾವನ, ಅಂಬರೀಶ ಹೀಗೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ಸ್ಟಾರ್ ನಟ ಎಂದು ಗುರುತಿಸಿಕೊಳ್ಳುತ್ತಾರೆ.

ನಂತರದಲ್ಲಿ ಇವರು ತೂಗುದೀಪ ಪ್ರೊಡಕ್ಷನ್ಸ್ ಪ್ರಾರಂಭಮಾಡಿ ಸಾಕಷ್ಟು ಚಿತ್ರಗಳನ್ನು ತೂಗುದೀಪ ಪ್ರೊಡಕ್ಷನ್ ಅಡಿಯಲ್ಲಿ ಸಿನಿಮಾಗಳನ್ನು ನಿರ್ಮಾಣ ಸಹ ಮಾಡುತ್ತಾರೆ. ಹೀಗೆ ದರ್ಶನ್ ಅವರು ತಮ್ಮ ಜೀವನದಲ್ಲಿ ಸಾಕಷ್ಟು ರೀತಿಯಾದಂತಹ ಏಳು ಬೀಳುಗಳನ್ನು ಕಂಡರೂ ಮುಂದಿನ ದಿನಗಳಲ್ಲಿ ಯಶಸ್ಸನ್ನೇ ಕಾಣುತ್ತ ಬಂದವರು. ಇವರು ನಟಿಸಿರುವಂತಹ ಎಲ್ಲಾ ಸಿನಿಮಾಗಳು ಸಹ ಉತ್ತಮವಾದಂತಹ ಪ್ರದರ್ಶನಗಳನ್ನು ಕಾಣುತ್ತವೆ. ದರ್ಶನ್ ಅವರಿಗೆ ಪ್ರಾಣಿ ಪಕ್ಷಿಗಳ ಮೇಲೆ ಹೆಚ್ಚಿನ ಒಲವು ಇವರು ಪ್ರಾಣಿ ಪಕ್ಷಿಗಳಿಗಾಗಿ ಒಂದು ಸಪರೇಟ್ ಆದಂತಹ ಫಾರ್ಮ್ ಹೌಸ್ ಕೂಡ ನಡೆಸುತ್ತಿದ್ದಾರೆ. ತಮ್ಮ ಬಿಡುವಿನ ಸಮಯದಲ್ಲಿ ಪ್ರಾಣಿ ಮತ್ತು ಪಕ್ಷಿಗಳ ಜೊತೆ ಸಮಯವನ್ನು ಕಳೆಯುತ್ತಾರೆ. ದರ್ಶನ್ ಅವರು ವಿಜಯಲಕ್ಷ್ಮಿ ಎಂಬುವವರನ್ನು ಪ್ರೀತಿಸಿ ಮದುವೆಯಾಗುತ್ತಾರೆ ಇವರಿಗೆ ವಿನೇಶ್ ಎಂಬಂತಹ ಒಬ್ಬ ಮುದ್ದಾದ ಗಂಡು ಮಗ ಸಹ ಇದ್ದಾರೆ, ದರ್ಶನ್ ಅವರಿಗೆ ಕಾರು ಮತ್ತು ಬೈಕ್ ಮೇಲೆ ಕ್ರೇಜ್ ಹೆಚ್ಚಾಗಿದೆ.

ಇತ್ತೀಚಿಗೆ ದರ್ಶನ್ ಅವರು ರೇಂಜ್ ರೋರರ್ ಎಂಬಂತಹ ಹೊಸ ಕಾರನ್ನು ತೆಗೆದುಕೊಂಡಿದ್ದು ಇದರ ಬೆಲೆ ಒಂದು ಕೋಟಿಗೂ ಅಧಿಕವಾಗಿದೆ. ದರ್ಶನ್ ಅವರಿಗೆ ದೇವರ ಮೇಲೆ ಅಪಾರವಾದಂತಹ ಭಕ್ತಿ ಇವರು ಮೂಲತಃ ಮೈಸೂರಿನವರು ಆಗಿದ್ದು ಚಾಮುಂಡೇಶ್ವರಿ ಅವರ ಮೇಲೆ ಹೆಚ್ಚಿನ ಭಕ್ತಿಯನ್ನು ಇವರು ಹೊಂದಿದ್ದಾರೆ. ತಮ್ಮ ಮನೆಯಲ್ಲಿ ಯಾವುದೇ ಶುಭಕಾರ್ಯ, ಯಾವುದೇ ಹಬ್ಬಗಳು ಬಂದವರು ಚಾಮುಂಡೇಶ್ವರಿ ತಾಯಿಯ ಪೂಜೆಯನ್ನು ಸಲ್ಲಿಸುತ್ತಾರೆ, ಇದೀಗ ಖರೀದಿಸಿರುವ ರೇಂಜ್ ರೋವರ್ ಎಂಬ ಕಾರನ್ನು ದರ್ಶನ್ ಅವರು ಚಾಮುಂಡೇಶ್ವರಿ ತಾಯಿಯ ಸನ್ನಿಧಿಗೆ ತೆಗೆದುಕೊಂಡು ಹೋಗಿ ಪೂಜೆಯನ್ನು ಸಲ್ಲಿಸಿದರು. ದರ್ಶನ್ ಅವರು ಯಾವುದೇ ಕಾರನ್ನು ತೆಗೆದುಕೊಂಡರೂ ಅದನ್ನು ಚಾಮುಂಡೇಶ್ವರಿ ತಾಯಿಯ ಬಳಿ ಹೋಗಿ ಪೂಜೆಯನ್ನು ಸಲ್ಲಿಸಿ ಬರುತ್ತಾರೆ.

ಕ್ರಾಂತಿ ಸಿನಿಮಾದಲ್ಲಿ ನಟಿಸಲು ನಟ ದರ್ಶನ್ ಕೇಳಿದ ಸಂಭಾವನೆ ಎಷ್ಟು ಗೊತ್ತಾ? ನಿಜಕ್ಕೂ ತಲೆ ತಿರುಗುತ್ತೆ.

ಸ್ಯಾಂಡಲ್ ವುಡ್ ನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಂದರೆ‌ ಹಲವಾರು ಮನೆಯ ಮಗನಂತೆ ಅಂದು ಕೊಂಡಿರುವುದು ಉಂಟು. ದರ್ಶನ್ ಅವರು ಹಲವಾರು ಸಿನಿಮಾಗಳಲ್ಲಿ ನಟಿಸಿ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಅದರಲ್ಲಿಯೂ ಇತ್ತೀಚೆಗೆ ಅಭಿಮಾನಿಗಳ ಮನಸ್ಸು ಗೆದ್ದಿರುವ ದರ್ಶನ್ ಅವರ ಅಭಿನಯದ ಡಿ ಬಾಸ್ ಸಿನಿಮಾ ಎಂದರೆ ಈಗಲೂ ಅಭಿಮಾನಿಗಳು ಕಾತುರದಿಂದ ನೋಡುತ್ತಾರೆ. ಈಗಾಗಲೇ ದರ್ಶನ್ ಅವರು ಮತ್ತೆ ಒಂದಷ್ಟು ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದು ಸದ್ಯ ಬ್ಯುಸಿ ಯಾಗಿದ್ದಾರೆ. ಸಿನಿಮಾರಂಗದಲ್ಲಿ ನಾಯಕನಟನಾಗಿ ನಟಿಸುವುದಲ್ಲದೆ ಕಷ್ಟ ಎಂದು ಬಂದವರಿಗೆ ತಮ್ಮಿಂದ ಸದ್ಯವಾದಷ್ಟು ಸಹಾಯ ಮಾಡುತ್ತಾರೆ. ಸಿನಿಮಾ ರಂಗದಲ್ಲಿ ಮಾತ್ರವಲ್ಲದೆ, ಸಾಕಷ್ಟು ಸಾಮಾಜಿಕ ಕೆಲಸಗಳಲ್ಲಿಯು ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.  ಡಿ ಬಾಸ್ ದರ್ಶನ್ ಅವರು ನಟ ಮಾತ್ರವಲ್ಲದೆ ಒಬ್ಬ ಪರಿಸರ ಪ್ರೇಮಿ ಹಾಗೂ ಪ್ರಾಣಿ ಪ್ರಿಯರು ಕೂಡ ಆಗಿದ್ದಾರೆ. ಸಿನಿಮಾರಂಗದಲ್ಲಿ ದರ್ಶನ್ ಅವರ ಪಯಣ, ಅವರ ಗೆಲುವಿನ ಹಾದಿ ಅಷ್ಟು ಸುಲಭವಾಗಿ ಇರಲಿಲ್ಲ. ದರ್ಶನ್ ಅವರ ತಂದೆ ತೂಗುದೀಪ  ಶ್ರೀನಿವಾಸ್ ಅವರು ಸಿನಿಮಾರಂಗದಲ್ಲಿ ತೊಡಗಿಸಿಕೊಂಡಿದ್ದರೂ ಸಹ ಮೊದಲಿಗೆ ದರ್ಶನ್ ಅವರು ಸಿನಿಮಾರಂಗಕ್ಕೆ ಲೈಟ್ ಬಾಯ್ ಆಗಿ ಸೇರಿಕೊಂಡರು. ಸಿನಿಮಾ ಬದುಕಿನ ಪ್ರಾರಂಭದಲ್ಲಿ ಹಲವು ಕಷ್ಟ ಅವಮಾನಗಳನ್ನು ಅನುಭವಿಸಿದರು.



ದರ್ಶನ್ ಅವರು ಚಿತ್ರರಂಗಕ್ಕೆ ಎಂಟ್ರಿ ಕೊಡುವ ಮುನ್ನ ಮೊದಲು ಕಿರುತೆರೆಗಳ ಧಾರಾವಾಹಿಯಲ್ಲಿ ನಟಿಸುತ್ತ ಇದ್ದರು. ನಂತರ 1990 ರಲ್ಲಿ ಸಿನಿಮಾ ಇಂಡಸ್ಟ್ರಿಯ ಬದುಕನ್ನು ಪ್ರಾರಂಭ ಮಾಡಿದರು. 2001 ರಲ್ಲಿ ಬಿಡುಗಡೆಯಾದ ಮೆಜೆಸ್ಟಿಕ್ ಚಿತ್ರದ ಮೂಲಕ ಮೊಟ್ಟ ಮೊದಲ ಬಾರಿಗೆ ನಾಯಕ ನಟನಾಗಿ ಅಭಿನಯಿಸಿ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿದರು.  ಮೆಜೆಸ್ಟಿಕ್ ಸಿನಿಮಾವು ದರ್ಶನ್ ಅವರ ಬದುಕಿನ ತಿರುವು ಕೊಟ್ಟ ಸಿನಿಮಾ ಆಗಿದೆ. ತದ ನಂತರ ಸಾಕಷ್ಟು ಸಿನಿಮಾಗಳಲ್ಲಿ ನಟನಾಗಿ ಅಭಿನಯಿಸಿ, ಯಶಸ್ವಿ ಆಗಿ ಇದರ ಮೂಲಕ ಸುದ್ದಿಯಾಗಿ ದರ್ಶನ್ ಅವರು ಯಶಸ್ವಿ ನಾಯಕ ನಟ ಎಂದು ಎನಿಸಿ ಕೊಂಡಿದ್ದಾರೆ. ಅದಲ್ಲದೇ,  2006 ರಲ್ಲಿ ತಮ್ಮ ತಂದೆ ಅವರ ಹೆಸರಿನಲ್ಲಿ ತೂಗುದೀಪ ಪ್ರೊಡಕ್ಷನ್ಸ್ ಎಂಬ ನಿರ್ಮಾಣ ಸಂಸ್ಥೆಯನ್ನು ಕೂಡ ಆರಂಭ ಮಾಡಿದರು. ಹೀಗೆ ಯಶಸ್ವಿ ಕಾಣುತ್ತ ಇರುವ ದರ್ಶನ್ ಅವರು ಈಗಾಗಲೇ ಸಾಕಷ್ಟು ಸಿನಿಮಾಗಳಲ್ಲಿ ನಟಿಸಲು ಒಪ್ಪಿ ಸಹಿ ಹಾಕಿದ್ದಾರೆ ಹಾಗೂ ಕೆಲವು ಸಿನಿಮಾಗಳ ಚಿತ್ರೀಕರಣವು ನಡೆಯುತ್ತಲಿವೆ. ಅದರಲ್ಲಿ ಒಂದಾದ ಚಿತ್ರ ಕ್ರಾಂತಿ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಸದ್ಯ ಕ್ರಾಂತಿ ಎಂಬ ಸಿನಿಮಾದಲ್ಲಿ ಅಭಿನಯಿಸುತ್ತಾ ಬ್ಯುಸಿ ಆಗಿದ್ದಾರೆ.

ಈ ಸಿನಿಮಾವು ದರ್ಶನ್ ಅವರ 55 ನೇ ಸಿನಿಮಾವಾಗಿದ್ದು, ಕಾಂತ್ರಿ ಸಿನಿಮಾವು ಈಗಾಗಲೇ ಬಹು ನಿರೀಕ್ಷೆ ಸೃಷ್ಟಿಸಿದೆ. ಕ್ರಾಂತಿ ಸಿನಿಮಾದ ಪ್ರಾಜೆಕ್ಟ್ ಬರೋಬ್ಬರಿ 75 ಕೋಟಿ ಬಜೆಟ್ ನ‌ ಸಿನಿಮಾ ಆಗಿದೆ.‌ ಈಗಾಗಲೇ‌ ಕಾಂತ್ರಿ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಗಿದ್ದು ದರ್ಶನ್‌ ಅಭಿಮಾನಿಗಳು ಫಿದಾ ಆಗಿದ್ದು, ಸಿನಿಮಾವನ್ನು ತೆರೆ ಮೇಲೆ ಕಾಣಲು ಕಾತುರದಿಂದ ಕಾಯುತ್ತಾ ಇದ್ದಾರೆ. ಕೆಲವು ದಿನಗಳ ಹಿಂದೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಕ್ರೇಜಿ ಸ್ಟಾರ್ ರವಿಚಂದ್ರನ್ ಅವರುಗಳ ಫೋಟೋ ಎಲ್ಲೆಡೆ ವೈರಲ್ ಆಗಿದ್ದು,. ಕ್ರೇಜಿ ಸ್ಟಾರ್ ರವಿಚಂದ್ರನ್ ಅವರು ಕ್ರಾಂತಿ ಸಿನಿಮಾ ಸೆಟ್‌ನಲ್ಲಿ ಕಾಣಿಸಿ ಕೊಂಡಿದ್ದಾರೆ ಎನ್ನುವ ಸುದ್ದಿಯೊಂದು ಕೇಳಿ ಬಂದಿದೆ. ಕ್ರಾಂತಿ ಚಿತ್ರದಲ್ಲಿ ಕ್ರೇಜಿ ಸ್ಟಾರ್ ರವಿಚಂದ್ರನ್ ಕೂಡ ಕಾಣಿಸಲಿದ್ದಾರೆ, ಈ ಚಿತ್ರ ತಂಡಕ್ಕೆ ಸೇರಿಕೊಂಡಿದ್ದಾರೆ ಎಂಬಂತೆ ಸೆಟ್‌ನಲ್ಲಿ ರವಿಚಂದ್ರನ್ ಮತ್ತು ದರ್ಶನ್ ಒಟ್ಟಿಗೆ ತೆಗೆಸಿಕೊಂಡಿರುವ ಫೋಟೊ ವೈರಲ್ ಆಗಿತ್ತು.

ಅವರ ಜೊತೆಗೆ ಕ್ರಾಂತಿ ಚಿತ್ರದ ನಿರ್ಮಾಪಕ ಸುಪ್ರಿತ್ ಕೂಡ ಇದ್ದರು. ಈ ಸಿನಿಮಾದಲ್ಲಿ ರವಿಚಂದ್ರನ್ ಹೇಗೆ ಕಾಣಿಸಿ ಕೊಂಡಿದ್ದಾರೆ ಎಂಬ ಲುಕ್ ರಿವೀಲ್ ಆಗಿತ್ತು. ದರ್ಶನ್ ಅವರ ಸಿನಿಮಾದಲ್ಲಿ ರವಿಚಂದ್ರನ್ ಅವರು ನಟಿಸುತ್ತಿರುವುದಕ್ಕೆ ಅಭಿಮಾನಿಗಳು ಖುಷಿ ಪಟ್ಟಿದ್ದಾರೆ. ಸದ್ಯಕ್ಕೆ ದರ್ಶನ್ ಅವರು ಕ್ರಾಂತಿ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿ ಅಗಿದ್ದು, ಈ ಸಿನಿಮಾದಲ್ಲಿ ನಟಿಸಲು ದರ್ಶನ್ ಅವರು ಪಡೆದಿರುವ ಸಂಭಾವನೆ ಮೊತ್ತ ದೊಡ್ಡ ಮಟ್ಟಿಗೆ ಸುದ್ದಿ ಆಗುತ್ತಿದೆ. ಈ ಸಿನಿಮಾದಲ್ಲಿ ದರ್ಶನ್ ಅವರು ಪಡೆದ ಸಂಭಾವನೆ ಎಷ್ಟು ಎಂದು ಕೇಳಿದರೆ ನಿಜಕ್ಕೂ ಅಚ್ಚರಿ ಯಾಗುತ್ತದೆ. ಹೌದು,  ಕ್ರಾಂತಿ ಸಿನಿಮಾದ ಒಟ್ಟು ಬಜೆಟ್ ಬರೋಬ್ಬರಿ 75 ಕೋಟಿಗಳು ಎನ್ನಲಾಗಿದ್ದು, ಈ ಚಿತ್ರಕ್ಕೆ ತಗುಲುವ ಬಜೆಟ್ ಗೆ ಶೈಲಜಾ ನಾಗ್ ಹಾಗು ಬಿ ಸುರೇಶ್ ಅವರು ಬಂಡವಾಳ ಹೂಡಿದ್ದಾರೆ ಎನ್ನಲಾಗಿದೆ. ಈ ಹಿಂದೆ, ರಾಬರ್ಟ್ ಸಿನಿಮಾದಲ್ಲಿ ಅಭಿನಯಿಸಿದ ಡಿ ಬಾಸ್ ದರ್ಶನ್ ಅವರು ಬರೋಬ್ಬರಿ 10 ಕೋಟಿಗಳ ಸಂಭಾವನೆಯನ್ನು ಪಡೆದಿದ್ದರು, ಈಗ ಬಹು ನಿರೀಕ್ಷೆಯ ಕ್ರಾಂತಿ ಸಿನಿಮಾಕ್ಕೆ ಡಿ ಬಾಸ್ ದರ್ಶನ್ ಅವರು ಪಡೆದಿರುವ ಸಂಭಾವನೆ ಬರೋಬ್ಬರಿ ಸುಮಾರು 20 ಕೋಟಿಗಳು ಎಂಬ ಸುದ್ದಿ ಹರಡಿದ್ದು, ಸದ್ಯಕ್ಕೆ ದರ್ಶನ್ ಅವರ ಸಂಭಾವನೆ ವಿಚಾರವು ದೊಡ್ಡ ಮಟ್ಟದಲ್ಲಿ ಸುದ್ದಿ ಆಗುತ್ತಿದೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೆ ಕಾಮೆಂಟ್ ಮಾಡಿ.

ಅಪ್ಪು ಟ್ರೋಫಿ ನೋಡಿದ ತಕ್ಷಣ ಭಾವುಕರಾಗಿ ಕಣ್ಣೀರಿಟ್ಟ ಶಿವಣ್ಣ.! ವೇದಿಕೆ ಮೇಲೆ ಹೇಳಿದ್ದೇನು ನೋಡಿ.

ಕರ್ನಾಟಕದ ಮನೆ ಮಾತಗಿದ್ದ, ರಾಜ್ಯದ ರಾಜಕುಮಾರನಾಗಿ ಕಂಗೊಳಿಸುತ್ತಿದ್ದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಅಗಲಿಕೆ ಇಡೀ ಚಿತ್ರರಂಗಕ್ಕೆ ತುಂಬಲಾಗದ ನ’ಷ್ಟವನ್ನು ಉಂಟುಮಾಡಿದೆ ಅಲ್ಲದೆ ದೊಡ್ಮನೆ ಕುಟುಂಬಕ್ಕೆ ಹಾಗೂ ಅಪ್ಪು ಅವರ ಅಭಿಮಾನಿಗಳ ಬಳಗಕ್ಕೆ ಅತೀವ ನೋ’ವನ್ನು ಉಂಟುಮಾಡಿದೆ.‌ ಪುನೀತ್ ಅವರು ಹಲವಾರು ಸಾಮಾಜಿಕ‌ ಕಾರ್ಯಗಳಲ್ಲಿಯೂ ತೊಡಗಿದ್ದರು.‌ ಪ್ರಸ್ತುತ ಆ ಕಾರ್ಯಗಳನ್ನು ಪುನೀತ್ ಅವರ ಪತ್ನಿ ಅಶ್ವಿನಿ ಪುನೀತ್ ಅವರು ಮುಂದುವರೆಸಿಕೊಂಡು ಹೋಗುತ್ತಿರುವುದು ಹೆಮ್ಮೆಯ ಸಂಗತಿ ಆಗಿದೆ.‌ ಇಡೀ ಕನ್ನಡ ಚಿತ್ರರಂಗದಲ್ಲಿ ಡ್ಯಾನ್ಸಿಂಗ್ ಸ್ಟಾರ್ ಅಂದರೆ ಅದು ಪವರ್ ಸ್ಟಾರ್ ಪುನೀತ್ ಅವರು ಮಾತ್ರ. ಡ್ಯಾನ್ಸಿಂಗ್ ವಿಚಾರದಲ್ಲಿ ಅವರನ್ನು ಮೀರಿಸಿದವರು ಯಾರು ಇಲ್ಲ, ಅವರ ಡ್ಯಾನ್ಸ್ ಅನ್ನು ಎಲ್ಲರೂ ಇಷ್ಟ ಪಡುತ್ತಾರೆ‌ ಅಷ್ಟೇ ಅಲ್ಲದೆ ಪುನೀತ್ ಅವರ ಅದ್ಭುತವಾದ ನಟನೆ, ಫೈಟ್, ಹಾಡು ಅವರಿಂದ ಸ್ಪೂರ್ತಿದಾಯಕ ವಾಗಿ ಇವೆ.

ಆದರೆ ವಿಧಿ ಇಂತಹ ವ್ಯಕ್ತಿಯೊಡನೆ ಇನ್ನು ಹೆಚ್ಚಿನ ಸಮಯ ಕಳೆಯಲು ಅವಕಾಶ ನೀಡದೆ ಅವಸರವಾಗಿ ಅವರನ್ನು ನಮ್ಮಿಂದ ದೂರ ಮಾಡಿದೆ. ಆದರೂ ಅಪ್ಪು ಅವರ ನೆನಪು ಅಜರಾಮರ. ಇವರ ನೆನಪನ್ನು ಸದಾ ಅಚ್ಚ ಹಸಿರಾಗಿ ಇರಿಸಲು ಅಭಿಮಾನಿಗಳು ನಾನಾ ಪ್ರಯತ್ನ ಮಾಡುತ್ತ ಇರುತ್ತಾರೆ. ಕನ್ನಡದ ಜೀ ಕನ್ನಡ ವಾಹಿನಿಯು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಇದುವರೆವಿಗೂ ಹಾಡಿನ ಮೂಲಕ, ಅವಾರ್ಡ್ ಮೂಲಕ, ಡ್ಯಾನ್ಸ್ ಮೂಲಕ ಗೌರವ ಸಲ್ಲಿಸುವ ಕೆಲಸವನ್ನು ನಿರಂತರವಾಗಿ ಮಾಡುತ್ತಾ ಬಂದಿದೆ. ಅಷ್ಟೆ ಅಲ್ಲದೆ ಇದೀಗ ಶೋ ಒಂದರ ವಿಜೇತರಿಗೆ ಅಪ್ಪು ಹೆಸರಲ್ಲಿ ಟ್ರೋಫಿ ನೀಡಲು ಸಿದ್ಧವಾಗಿದೆ. ಜೀ ಕನ್ನಡ ವಾಹಿನಿಯಲ್ಲಿ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್‌ ರಿಯಾಲಿಟಿ ಶೋ ಹಲವು ದಿನಗಳಿಂದ ಪ್ರಸಾರವಾಗುತ್ತಿದ್ದು ಇದರಲ್ಲಿ ಹಲವಾರು ಸ್ಪರ್ಧಿಗಳು ಇದ್ದಾರೆ. ಆ ಸ್ಪರ್ಧಿಗಳಿಗೆ ಗೆಲುವಾದ ಮೇಲೆ ಹಣದ ಜೊತೆಗೆ ಒಂದಷ್ಟು ಬೇರೆ ಬೇರೆ ಉಡುಗೊರೆಗಳನ್ನು ಸಹ ನೀಡುತ್ತಿದ್ದರು.

ಹಾಗೆಯೇ ಈ ಬಾರಿ ಹಣದ ಜೊತೆಗೆ ನೀಡುತ್ತಿದ್ದ ಇತರೆ ಉಡುಗೊರೆಯ ಬದಲಾಗಿ ವಿಶೇಷವಾದ ಉಡುಗೊರೆ ಒಂದನ್ನು ನೀಡಲು ನಿರ್ಧರಿಸಿದೆ. ಅದೆಂದರೆ ಅದು ಅಪ್ಪು ಅವರ ಟ್ರೋಫಿ. ಈ ಬಾರಿಯ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಗೆದ್ದವರಿಗೆ ನಗದು ಬಹುಮಾನದ ಜೊತೆಗೆ ಬೆಲೆಯನ್ನೇ ಕಟ್ಟಲಾಗದ ಅಪ್ಪು ಟ್ರೋಫಿ ಸಿಗಲಿದೆ.ಅಪ್ಪು ಅವರ ಡ್ಯಾನ್ಸ್ ವಿತ್ ಅಪ್ಪು ಹಾಡು ಸದಾ ಕಾಲಕ್ಕೂ ಜೀವಂತ. ಡ್ಯಾನ್ಸ್ ಎಂದರೆ ಅತಿಯಾಗಿ ಆಸೆ ಪಡುವವರೆಲ್ಲಾ ಬಯಸುತ್ತಿದ್ದದ್ದು ಒಮ್ಮೆಯಾದರೂ ಅಪ್ಪು ಅವರ ಜೊತೆ ಡ್ಯಾನ್ಸ್ ಮಾಡಬೇಕು‌ ಡ್ಯಾನ್ಸ್ ವಿತ್ ಅಪ್ಪು ಅಂತ. ಇದು ಹಲವರಿಗೆ ಈಡೇರಿದರೆ ಇನ್ನು ಕೆಲವರಿಗೆ ಈಡೇರದೆ ಹಾಗೆಯೇ ಉಳಿದು ಬಿಟ್ಟಿತು. ಆದರೆ ಅಪ್ಪು ಅವರ ಹಾಡುಗಳಿಗೆ ಕುಣಿಯುವುದು ಸಹ ಒಂದು ಅದೃಷ್ಟದಂತೆ ಅವಕಾಶ ಸಿಕ್ಕಾಗ ಡ್ಯಾನ್ಸ್ ಪ್ರೇಮಿಗಳು ಅಪ್ಪು ಹಾಡಿಗೆ ನೃತ್ಯ ಮಾಡುತ್ತಾರೆ.

ಈ ಬಾರಿಯ ಜೀ ಕನ್ನಡದ ಡಿಕೆಡಿ ಕಾರ್ಯಕ್ರಮದಲ್ಲಿ ಅಪ್ಪು ಅವರ ಹಾಡುಗಳೇ ಹೆಚ್ಚಿದ್ದು ವೇದಿಕೆ ಮೇಲೆ ಅಪ್ಪು ಬರಮಾಡಿಕೊಳ್ಳುವ ಕ್ಷಣ, ಡ್ಯಾನ್ಸ್ ವಿತ್ ಅಪ್ಪು ಹಾಡಿಗೆ ಇಡೀ ಡಿಕೆಡಿ ಟೀಂ ಕುಣಿದು ನೃತ್ಯ‌ದ‌ ಮೂಲಕವೇ ಗೌರವ ನೀಡಿ, ಅಪ್ಪುವಿನ ಟ್ರೋಫಿಯನ್ನು ಬಹಳ ಗೌರವದಿಂದ ವೇದಿಕೆಯ ಮೇಲೆ‌ ಇಳಿಸಿದರು. ಆ ಶೋನ ಒಬ್ಬ ತೀರ್ಪುಗಾರರಾಗಿ ಇದ್ದ ಶಿವರಾಜ್ ಕುಮಾರ್ ಅವರು ಆ ಟ್ರೋಫಿಯ ಬಟ್ಟೆ ಸರಿಸಿ ವೇದಿಕೆ ಮೇಲೆ ತಂದರು. ನಕ್ಷತ್ರಗಳ ನಡುವೆ ಅಪ್ಪು ಕಂಚಿನ ಪ್ರತಿಮೆ ಮಿನುಗುತ್ತಿದೆ. ಒಂದು ಕ್ಷಣ ಆ ಪ್ರತಿಮೆ ನೋಡಿದರೆ ಅಪ್ಪು ನಿಜವಾಗಲೂ ಅಗಲಿದರಾ ಎಂಬ ನೋವು ಮತ್ತೆ ಕಾಡುತ್ತೆ, ದುಃಖ ಉಮ್ಮಳಿಸಿ ಬರುತ್ತದೆ. ಡ್ಯಾನ್ಸ್ ಮಾಡುವ ರೀತಿಯಲ್ಲಿ ಪುನೀತ್ ರಾಜ್ ಕುಮಾರ್ ಅವರ ಪ್ರತಿಮೆ ಇದ್ದು‌ ಇದರ ಬಳಿ ಪವರ್ ಎಂದು ಬರೆಯಲಾಗಿದೆ.

ಆ ಟ್ರೋಫಿ ಕೆಳಗಿಳಿಯುತ್ತಿದ್ದಂತೆ ನೋಡುಗರ ಮನಸ್ಸು ತೀರಾ ಚಡಪಡಿಸುತ್ತಾ‌‌ ಅಪ್ಪು ನಮ್ಮ ಜೊತೆ ಇಲ್ಲ ಎಂದು ಕಣ್ಣೀರು ಹಾಕಿದೆ. ಅಲ್ಲದೆ ಶಿವರಾಜ್ ಕುಮಾರ್ ಅವರ ಮುದ್ದಿನ ತಮ್ಮ ಪುನೀತ್ ಅವರು ಬಹಳ ಬೇಗ ದೂರಾದ ನೋವು ಶಿವಣ್ಣನನ್ನು ಬಾಧಿಸಿತು. ಅಪ್ಪು ಟ್ರೋಫಿ ಇಳಿದು ಬಂದ ರೀತಿ ಅಕ್ಷರಶಃ ಅಪ್ಪು ನೆನೆಪು ಎದೆಯೊಳಗೆ ಧಸಕ್ಕೆಂದು ಬೀಳುತ್ತದೆ. ಇದು ಶಿವಣ್ಣನ ಭಾವನೆಗಳನ್ನೇ ಬ್ರೇಕ್ ಮಾಡಿ, ಮಂಕಾಗಿ ಕುಳಿತುಬಿಟ್ಟರು. ಎಷ್ಟೆ ಕಂಟ್ರೋಲ್ ಮಾಡಿದರು ಬಿಡದೆ ಕಣ್ಣಲ್ಲಿ ನೀರು ಹರಿಯ ತೊಡಗಿತು. ವೇದಿಕೆಯ ಮೇಲೆ‌ಇದ್ದ ರಕ್ಷಿತಾ ಬಂದು ಸಮಾಧಾನ ಮಾಡಿದರು, ಚಿನ್ನಿ ಮಾಸ್ಟರ್ ಧೈರ್ಯ ತುಂಬಿದರು. ಶಿವಣ್ಣನ ದುಃಖ ಇಡೀ ಶೋನಲ್ಲಿ ದುಃಖ ಆವರಿಸುವಂತೆ ಮಾಡಿತು. ಅಷ್ಟೇ ಅಲ್ಲದೆ ಆ ಸಂದರ್ಭದಲ್ಲಿ ಇಡೀ ಕರುನಾಡು ಆ ಕ್ಷಣ ಕಣ್ಣಲ್ಲಿ ನೀರು ಹಾಕಿದ್ದೆ. ವೇದಿಕೆ ಮೇಲೆ ಇದ್ದ ಅಪ್ಪು ಅವರ ಕಂಚಿನ ಪ್ರತಿಮೆಗೆ ಶಿವಣ್ಣ ಅವರು ಮುತ್ತು ಕೊಡುವಾಗ ನಿಜವಾಗಿಯೂ ಅಪ್ಪು ಕೆನ್ನೆಗೆ ಮುತ್ತಿಟ್ಟಂತೆ ಆಯಿತು. ಈ ಮಾಹಿತಿಯನ್ನು ತಪ್ಪದೆ ಶೇರ್ & ಲೈಕ್ ಮಾಡಿ ಹಾಗೂ ನಿಮ್ಮ ಅಭಿಪ್ರಾಯವೇನು ಅಂತ ಕಾಮೆಂಟ್ ಮುಖಾಂತರ ತಿಳಿಸಿ

ಜಗ್ಗೇಶ್ ಮಗ ವಿದೇಶಿ ಹುಡುಗಿಯನ್ನು ಮದುವೆಯಾಗಿರುವ ಹಿಂದಿನ ಉದ್ದೇಶವೇನು ಗೊತ್ತ.?

ಹಾಸ್ಯ ಎಂದ ಕೂಡಲೆ ಕೆಲವೊಂದಷ್ಟು ಮುಖಗಳು ನಮ್ಮ ನೆನಪಿಗೆ ಬರುತ್ತದೆ ಅಂತ ಮುಖಗಳಲ್ಲಿ ನವರಸ ನಾಯಕ ಜಗ್ಗೇಶ್ ಕೂಡ ಒಬ್ಬರು ಹೌದು ತಮ್ಮ ವಿಭಿನ್ನ ವಾದಂತಹ ಹಾಸ್ಯದ ಮೂಲಕ ಜನರನ್ನು ನಕ್ಕು ನಲಿಸುವಂತಹ ಪ್ರಯತ್ನವನ್ನು ಜಗ್ಗೇಶ್ ಅವರು ಮಾಡುತ್ತಾರೆ. ಜಗ್ಗೇಶ್ ಅವರು ಹಾಸ್ಯನಟನಾಗಿ ಹಾಗೆಯೇ ಖಳನಟನಾಗಿ ಚಿತ್ರರಂಗಕ್ಕೆ ಎಂಟ್ರಿಯನ್ನು ಕೊಟ್ಟರು ಸಾಕಷ್ಟು ಸಿನಿಮಾಗಳಲ್ಲಿ ಹಾಸ್ಯ ಪಾತ್ರಗಳನ್ನು ಮಾಡಿರುವಂತಹ ನವರಸನಾಯಕ ಜಗ್ಗೇಶ್ ರವರು ತದನಂತರದಲ್ಲಿ ನಾಯಕನಟನಾಗಿ ಸಹಕರಿಸಿ ಗುರುತಿಸಿಕೊಂಡಿದ್ದಾರೆ. ಹೀಗೆ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದಂತಹ ಛಾಪನ್ನು ಮೂಡಿಸಿರುವ ಜಗ್ಗೇಶ್ ಅವರು ಹಾಸ್ಯನಟನಾಗಿ, ಖಳನಟನಾಗಿ, ಹೀರೋ, ನಿರ್ಮಾಪಕನಾಗಿ, ಸಂಗೀತಗಾರನು ಆಗಿದ್ದಾರೆ ಚಿತ್ರರಂಗದಲ್ಲಿ ತಮ್ಮ ಸೇವೆಯನ್ನು ಸಲ್ಲಿಸಿದ್ದಾರೆ. ಪ್ರಾರಂಭದ ದಿನಗಳಲ್ಲಿ ಜಗ್ಗೇಶ್ ಅವರ ಸಿನಿಮಾ ಜರ್ನಿ ಅಷ್ಟೇನೂ ಚೆನ್ನಾಗಿರಲಿಲ್ಲ ಅವರು ಸಿನಿಮಾಗೆ ಬರಲು ತುಂಬಾ ಕಷ್ಟಪಟ್ಟಿದ್ದಾರೆ. ಅವರ ಈ ಹಿಂದೆ ಇರುವಂತಹ ದೊಡ್ಡ ಯಶಸ್ಸಿನ ಫಲ ಹಿಂದಿನ ದಿನಗಳಲ್ಲಿ ಪಟ್ಟಿರುವಂತಹುದು ಪರಿಶ್ರಮ ಎಂದೇ ಹೇಳಬಹುದು. ಇಬ್ಬನಿ ಕರಗಿತು ಎಂಬ ಸಿನಿಮಾದ ಮೂಲಕ ಅವರು ನಟಿಸಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಾರೆ ತದನಂತರದಲ್ಲಿ ತರ್ಲೆ ನನ್ ಮಗ ಎಂಬ ಸಿನಿಮಾದಲ್ಲಿ ನಾಯಕನಟನಾಗಿ ಇವರು ಗುರುತಿಸಿಕೊಂಡರು.

ಹೀಗೆಯೇ ನೂರಕ್ಕೂ ಹೆಚ್ಚು ಸಿನಿಮಾಗಳನ್ನು ಮಾಡಿರುವಂತಹ ನವರಸನಾಯಕ ಜಗ್ಗೇಶ್ ರವರು ಜನರ ಮೆಚ್ಚುಗೆಯನ್ನು ಸಹ ಪಡೆದುಕೊಂಡಿದ್ದಾರೆ. ಜಗ್ಗೇಶ್ ಅವರು ತಮ್ಮ ಹಾವಭಾವದ ಮೂಲಕ ಒಂದಷ್ಟು ಹಾಸ್ಯ ವ್ಯಕ್ತಪಡಿಸಿದ್ದಾರೆ, ತಮ್ಮ ಹಾವಭಾವದಿಂದ ಜನರನ್ನು ರಂಜಿಸುವಂತಹ ಪ್ರಯತ್ನವನ್ನು ಜಗ್ಗೇಶ್ ಅವರು ಮಾಡುತ್ತಾರೆ ಇದು ಜನರಲ್ಲಿ ತುಂಬಾ ಇಷ್ಟವಾಗುವ ವಿಷಯವಾಗಿದೆ. ಇನ್ನು ಜಗ್ಗೇಶ್ ಅವರ ಕುಟುಂಬದ ವಿಚಾರಕ್ಕೆ ಬರುವುದಾದರೆ ಜಗ್ಗೇಶ್ ಅವರು ಪರಿಮಳ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು ಪ್ರಾರಂಭದಲ್ಲಿ ಇವರ ಪ್ರೀತಿಗೆ ಅಷ್ಟು ಮೆಚ್ಚುಗೆ ಇರಲಿಲ್ಲ ಅಂದರೆ ಕುಟುಂಬದವರು ಇಬ್ಬರ ಪ್ರೀತಿಯನ್ನು ಒಪ್ಪಿಕೊಂಡಿರಲಿಲ್ಲ ತದನಂತರದಲ್ಲಿ ಜಗ್ಗೇಶ್ ಅವರು ಕುಟುಂಬದವರನ್ನು ಒಪ್ಪಿಸಿ ನಂತರ ಪರಿಮಳ ಅವರನ್ನು ವಿವಾಹವಾಗುತ್ತಾರೆ. ಇವರು ವಿವಾಹವಾದ ನಂತರ ತುಂಬಾ ಸುಖವಾದಂತಹ ಸುಂದರವಾದ ಸಂಸಾರವನ್ನು ನಡೆಸಿಕೊಂಡು ಇಂದಿಗೂ ಸಹ ಹೋಗುತ್ತಿದ್ದಾರೆ. ಜಗ್ಗೇಶ್ ಮತ್ತು ಪರಿಮಳ ಜಗ್ಗೇಶ್ ಅವರಿಗೆ ಇಬ್ಬರು ಗಂಡು ಮಕ್ಕಳು ಒಬ್ಬ ಗುರುರಾಜ್ ಮತ್ತೊಬ್ಬ ಯುವರಾಜ್. ಜಗ್ಗೇಶ್ ಅವರ ಪುತ್ರ ಗುರುರಾಜ್ ಅವರು ಸಹ ಚಿತ್ರರಂಗದಲ್ಲಿ ಕಾಣಿಸಿಕೊಂಡರು ಗುರುರಾಜ್ ಅವರು ನಟಿಸಿರುವಂತಹ ಸಿನಿಮಾಗಳು ಬಹು ದೊಡ್ಡ ಮಟ್ಟದ ಹಿಟ್ ಕಾಣಲಿಲ್ಲ,.

ಚಿತ್ರರಂಗದಲ್ಲಿ ಇವರು ಸಕ್ರಿಯರಾಗದೆ ಇರಲು ಕಾರಣ ಅವರು ಮಾಡಿದಂತಹ ಸಿನಿಮಾಗಳು ದೊಡ್ಡ ಮಟ್ಟದ ಯಶಸ್ಸನ್ನು ಕಾರಣದೆ ಅವರು ಚಿತ್ರರಂಗದಿಂದ ದೂರ ಉಳಿದರು. ಜಗ್ಗೇಶ್ ಅವರ ಮಗ ಗುರುರಾಜ್ ಅವರು ಸಹ ಪ್ರೀತಿಸಿ ವಿದೇಶಿ ಹುಡುಗಿಯನ್ನು ಮದುವೆಯಾಗಿರುವುದು ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುವಂತಹ ವಿಷಯ, ಗುರುರಾಜ್ ಅವರು ವಿದೇಶಿ ಹುಡುಗಿಯನ್ನು ಯಾಕೆ ಮದುವೆಯಾದರೂ ಎಂಬುದರ ಬಗ್ಗೆ ಸಾಕಷ್ಟು ಜನರಿಗೆ ತಿಳಿದಿರುವುದಿಲ್ಲ. ಗುರುರಾಜ್ ಅವರು ಮುಯೆ ಥಾಯ್ ಕಲಿಯಬೇಕು ಎನ್ನುವಂತಹ ಆಸೆಯನ್ನು ತುಂಬಾ ಹೊಂದಿರುತ್ತಾರೆ, ಮನೆಯಲ್ಲಿ ತಮ್ಮ ತಂದೆ ತಾಯಿಯಾದ ಜಗ್ಗೇಶ್ ಮತ್ತು ಪರಿಮಳ ಅವರನ್ನು ಒಪ್ಪಿಸಿ ಮುಯೇ ಥಾಯ್ ಕಲಿಯಲು ಮುಂದಾಗುತ್ತಾರೆ ನಂತರ ಟಾಯ್ಲೆಟ್ ಗೆ ಹೋಗಿ ಮುಯೇ ಥಾಯ್ ಕಲಿಯಲು ಹಣವನ್ನು ಪಾವತಿ ಸುವಂತಹ ಸಂದರ್ಭದಲ್ಲಿ ಗುರುರಾಜ್ ಕ್ರೆಡಿಟ್ ಕಾರ್ಡ್ ಕೆಲಸ ಮಾಡದ ಕಾರಣ ಇವರು ಮತ್ತೊಂದು ಕ್ಯಾಂಪ್ ಗೆ ಸೇರಿಕೊಳ್ಳುತ್ತಾರೆ. ಆ ಕ್ಯಾಂಪ್ ನಲ್ಲಿ ಗುರುರಾಜ್ ಅವರು ಪ್ರೀತಿಸಿ ಮದುವೆಯಾಗಿ ಇರುವಂತಹ ಕೇಟಿ ಇರುತ್ತಾರೆ ಈ ಒಂದು ಕ್ಯಾಂಪ್ ನಲ್ಲಿ ಗುರುರಾಜ್ ಮತ್ತು ಕೇಟಿ ಅವರಿಗೆ ಸ್ನೇಹವು ಉಂಟಾಗುತ್ತದೆ. ನಂತರದ ದಿನಗಳಲ್ಲಿ ಆ ಸ್ನೇಹ ಪ್ರೀತಿಯಾಗಿ ಬದಲಾಗುತ್ತದೆ, ಮುಯೇ ಥಾಯ್ ಕಲಿಯಬೇಕು ಎಂಬ ಅಂತ ಆಸೆ ಇಟ್ಟುಕೊಂಡು ಥಾಯ್ಲಾಂಡ್ ಗೆ ಗುರುರಾಜ್ ಅವರು ಹೋಗಿರುತ್ತಾರೆ ತದನಂತರದಲ್ಲಿ ಇವರು ಅಲ್ಲಿಯೇ ವಿದೇಶಿ ಆದಂತಹ ಕೇಟಿ ಅವರನ್ನು ಪ್ರೀತಿಸುತ್ತಾರೆ.

 

ಈ ಪ್ರೀತಿಯ ವಿಚಾರವನ್ನು ಗುರುರಾಜ್ ಯವರು ತಮ್ಮ ತಾಯಿ ಪರಿಮಳ ಅವರಿಗೆ ತಿಳಿಸುತ್ತಾರೆ ಪರಿಮಳ ಅವರನ್ನು ಕರೆದುಕೊಂಡು ಹೋಗಿ ತಾವು ಪ್ರೀತಿಸಿದ ಕೇಟಿ ಅವರ ಪರಿಚಯ ಮಾಡಿ ತಾವು ಪ್ರೀತಿಸುತ್ತಿರುವ ವಿಚಾರವನ್ನು ತಾಯಿಗೆ ತಿಳಿಸುತ್ತಾರೆ ಇದಕ್ಕೆ ಪರಿಮಳ ಒಪ್ಪಿಗೆಯನ್ನು ಸಹ ಸೂಚಿಸುತ್ತಾರೆ. ಆದರೆ ಜಗ್ಗೇಶ್ ಯಾವುದೇ ರೀತಿಯಾದಂತಹ ಪ್ರತಿಕ್ರಿಯೆಯನ್ನೂ ನೀಡುವುದಿಲ್ಲ. ನಂತರದಲ್ಲಿ ಪರಿಮಳ ಅವರು ಅವರ ಪ್ರೀತಿಯ ವಿಚಾರದ ಬಗ್ಗೆ ಹೇಳಿದಾಗ ಜಗ್ಗೇಶ್ ಅವರು ಪ್ರೀತಿಸುವುದು ದೊಡ್ಡದಲ್ಲ ಅದನ್ನು ಉಳಿಸಿಕೊಂಡು ಹೋಗುವುದು ತುಂಬಾ ದೊಡ್ಡದು ಎಂದು ಹೇಳುತ್ತಾರೆ. ನೀನು ಈ ಹುಡುಗಿಯನ್ನು ಪ್ರೀತಿಸಿ ಮದುವೆಯಾಗುತ್ತೀಯಾ ಮುಂದೆ ಯಾವುದೇ ರೀತಿಯಾದಂತಹ ಭಿನ್ನಾಭಿಪ್ರಾಯಗಳು ಬಂದರು ಸರಿಯೇ ನೀವಿಬ್ಬರು ಯಾವುದೇ ಕಾರಣಕ್ಕೂ ದೂರವಾಗಬಾರದು ಎಂಬಂತಹ ಷರತ್ತಿನ ಮೇರೆಗೆ ಜಗ್ಗೇಶ್ ಅವರು ಮಗ ಗುರುರಾಜ್ ಮತ್ತು ಕೇಟಿ ಅವರಿಬ್ಬರ ಮದುವೆಯನ್ನು ನೆರವೇರಿಸುತ್ತಾರೆ. ಈಗ ಗುರುರಾಜ್ ಮತ್ತು ಕೇಟಿ ಅವರಿಗೆ ಒಂದು ಮುದ್ದಾದ ಗಂಡು ಮಗು ಇದೆ ಇವರು ಸುಂದರವಾದ ಸಂಸಾರವನ್ನು ನಡೆಸಿಕೊಂಡು ಹೋಗುತ್ತಿದ್ದಾರೆ.

ಅಭಿಮಾನಿಗಳಿಂದ ತೀವ್ರ ಮುಜುಗರ ಅನುಭವಿಸುತ್ತಿರುವ ರಶ್ಮಿಕಾ ಮಂದಣ್ಣ. ಸಿಕ್ಕ ಸಿಕ್ಕ ಕಡೆಯೆಲ್ಲ ಕೈ ಹಾಕುತ್ತಿರುವ ವಿಡಿಯೋ ವೈರಲ್.

ರಶ್ಮಿಕಾ ಮಂದಣ್ಣ ಅವರು ಮೂಲತಃ ಕೊಡಗಿನವರು ಆದರೂ ಅವರು ವಿದ್ಯಾಭ್ಯಾಸ ಮಾಡಲು ಬೆಂಗಳೂರಿಗೆ ಬಂದ ಬಳಿಕ ಅವರ ಅದೃಷ್ಟ ಬೇರೊಂದು ರೀತಿಯಲ್ಲಿ ಬದಲಾಯಿತು. ರಕ್ಷಿತ್ ಶೆಟ್ಟಿ ಸಿನಿಮಾದ ಕಿರಿಕ್ ಪಾರ್ಟಿ ಚಲನಚಿತ್ರದಲ್ಲಿ ಸಾನ್ವಿ ಎನ್ನುವ ಪಾತ್ರಕ್ಕೆ ಅಡಿಶನ್ ನಡೆಯುತ್ತಿದೆಯೆಂದು ಗೆಳತಿಯರಿಂದ ತಿಳಿದುಕೊಂಡ ರಶ್ಮಿಕ ಮಂದಣ್ಣ ಅವರು ತಮ್ಮ ಅದೃಷ್ಟ ಪರೀಕ್ಷೆ ನಡೆಸುವ ಸಲುವಾಗಿ ಅಡಿಷನಲ್ಲಿ ಭಾಗವಹಿಸಿದ್ದರು. ಅಭಿನಯದಲ್ಲಿ ಕಿಂಚಿತ್ತು ಅನುಭವ ಇಲ್ಲದಿದ್ದರೂ ಸಹ ರಕ್ಷಿತ್ ಶೆಟ್ಟಿ ಅವರು. ಕಿರಿಕ್ ಪಾರ್ಟಿ ಸಿನಿಮಾದಲ್ಲಿ ರಶ್ಮಿಕ ಮಂದಣ್ಣ ಅವರಿಗೆ ಒಂದು ಅದ್ಭುತವಾದ ಪಾತ್ರವನ್ನು ಮಾಡಲು ಅವಕಾಶ ಮಾಡಿಕೊಟ್ಟರು. ಸಿನಿಮಾ ತೆರೆಕಂಡ ಬಳಿಕ ರಶ್ಮಿಕ ಮಂದಣ್ಣ ಅವರು ನಿರ್ವಹಿಸಿದ ಸಾನ್ವಿ ಪಾತ್ರವು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಎಲ್ಲರ ಹೃದಯಕ್ಕೂ ಹತ್ತಿರವಾಗಿದ್ದ ಸಾನ್ವಿಯ ಪಾತ್ರವನ್ನು ನಿರ್ವಹಿಸಿದ ರಶ್ಮಿಕ ಮಂದಣ್ಣ ಅವರನ್ನು ಸಹ ಕನ್ನಡಿಗರು ತುಂಬಾ ಮೆಚ್ಚಿಕೊಂಡರು.

ಆನಂತರ ಕನ್ನಡದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹೀಗೆ ದೊಡ್ಡ ದೊಡ್ಡ ಸ್ಟಾರ್ ಹೀರೋಗಳ ಸಿನಿಮಾಗಳಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುವ ಅದೃಷ್ಟವನ್ನು ರಶ್ಮಿಕ ಮಂದಣ್ಣ ಅವರು ಗಿಟ್ಟಿಸಿಕೊಂಡರು. ಇದರ ನಡುವೆ ತೆಲುಗು ಭಾಷೆಯ ಗೀತ ಗೋವಿಂದಂ ಎನ್ನುವ ಚಿತ್ರದಲ್ಲಿ ಕೂಡ ನಟಿಸಿದರು. ಈ ಸಿನಿಮಾದಲ್ಲಿ ರಶ್ಮಿಕಾ ಅವರನ್ನು ಮೆಚ್ಚಿಕೊಂಡ ತೆಲುಗು ಚಿತ್ರರಂಗ ಹಾಗೂ ಅಭಿಮಾನಿಗಳು ರಶ್ಮಿಕ ಮಂದಣ್ಣ ಅವರ ಮೇಲೆ ಬಹಳ ಪ್ರೀತಿ ಹಾಗೂ ಅಭಿಮಾನ ತೋರಿಸಲು ಶುರು ಮಾಡಿದರು. ಕನ್ನಡ ತೆಲುಗು ಮಾತ್ರವಲ್ಲದೆ ತಮಿಳು ಸಿನಿಮಾಗಳನ್ನು ಕೂಡ ಅದರಲ್ಲೂ ಈ ಭಾಷೆಗಳ ದೊಡ್ಡ ದೊಡ್ಡ ಸ್ಟಾರ್ ಗಳ ಜೊತೆಯು ತೆರೆ ಹಂಚಿಕೊಳ್ಳುವ ಅದೃಷ್ಟವನ್ನು ರಶ್ಮಿಕ ಗಿಟ್ಟಿಸಿಕೊಂಡರು.

ಅತಿ ಕಡಿಮೆ ಸಮಯದಲ್ಲಿ ಇಷ್ಟೊಂದು ಖ್ಯಾತಿ ಪಡೆದ ಕೆಲವೇ ಕೆಲವು ನಾಯಕಿಯರ ಸಾಲಿನಲ್ಲಿ ರಶ್ಮಿಕ ಮಂದಣ್ಣ ಅವರ ಹೆಸರು ಕೂಡ ಇದೆ. ಈಗ ರಶ್ಮಿಕಾ ಮಂದಣ್ಣ ಅವರು ತಮಿಳು ಮತ್ತು ತೆಲುಗು ಸಿನಿಮಾ ರಂಗದಲ್ಲಿ ಬಹಳ ಬೇಡಿಕೆ ಸೃಷ್ಟಿಸಿಕೊಂಡಿದ್ದಾರೆ. ಮತ್ತು ಆ ಭಾಷೆಯ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲೂ ಕೂಡ ಅಭಿನಯಿಸುವ ಅದೃಷ್ಟ ರಶ್ಮಿಕ ಪಾಲಿಗೆ ಒಲಿದಿದೆ. ಮತ್ತು ಇತ್ತೀಚೆಗೆ ರಶ್ಮಿಕ ಮಂದಣ್ಣ ಅವರು ಬಾಲಿವುಡ್ ಸಿನಿಮಾಗಳಲ್ಲಿ ಕೂಡ ನಟಿಸಲಿದ್ದಾರೆ ಮತ್ತು ಹಿಂದಿ ಭಾಷೆಯಿಂದ ಅವರಿಗೆ ಸಿನಿಮಾಗಳ ಆಫರ್ ಗಳು ಬರುತ್ತಿವೆ ಎನ್ನುವ ಸುದ್ದಿಗಳು ಕೂಡ ಹರಿದಾಡುತ್ತಿವೆ. ಇದಕ್ಕೆ ಪೂರಕ ಎನ್ನುವಂತೆ ಇತ್ತೀಚಿಗೆ ಈ ನಟಿಯು ಬಾಲಿವುಡ್ ಮಂದಿಯ ಪಾರ್ಟಿಗಳಲ್ಲಿ ಕಾಣಿಸಿಕೊಳ್ಳುವುದು ಹೆಚ್ಚಾಗುತ್ತಿದೆ ಇದರಿಂದ ಈ ರೀತಿಯ ಸುದ್ದಿಗಳು ನಿಜ ಎನ್ನುವುದಕ್ಕೆ ಮತ್ತಷ್ಟು ಪುರಾವೆಗಳು ದೊರೆತಂತೆ ಆಗಿದೆ.

ಆದರೆ ಕನ್ನಡಿಗರ ಪಾಲಿಗೆ ಮಾತ್ರ ನಟಿ ಇಷ್ಟವಾಗುತ್ತಿಲ್ಲ ಕಾರಣ ರಶ್ಮಿಕ ಮಂದಣ್ಣ ಹಾಗೂ ರಕ್ಷಿತ್ ಶೆಟ್ಟಿ ನಡುವೆ ಪ್ರೀತಿ ಉಂಟಾಗಿ ಇಬ್ಬರು ಕೂಡ ಮದುವೆಯಾಗುವ ನಿರ್ಧಾರ ಮಾಡಿ ನಿಶ್ಚಿತಾರ್ಥವನ್ನು ಮಾಡಿಕೊಂಡಿದ್ದರು. ಆದರೆ ಅನ್ಯಭಾಷೆ ಸಿನಿಮಾಗಳಿಂದ ಆಫರ್ ಗಳನ್ನು ಬರುತ್ತಿರುವುದನ್ನು ಗಮನಿಸಿದ ರಶ್ಮಿಕ ಮಂದಣ್ಣ ಅವರು ಇಷ್ಟು ಬೇಗನೆ ಮದುವೆ ಆಗುವ ನಿರ್ಧಾರವನ್ನು ತಳ್ಳಿಹಾಕಿ ಕೆರಿಯರನ್ನು ಬೆಳೆಸಿಕೊಳ್ಳುವ ಕಡೆ ಮನಸ್ಸು ಮಾಡಿದರು. ಹೀಗಾಗಿ ಕನ್ನಡದ ಸಿಂಪಲ್ ಸ್ಟಾರ್ ಎಂದು ಕರೆಸಿಕೊಂಡಿರುವ ರಕ್ಷಿತ್ ಶೆಟ್ಟಿ ಅವರಿಗೆ ಕರ್ನಾಟಕದಾದ್ಯಂತ ಅಪಾರ ಸಂಖ್ಯೆಯ ಅಭಿಮಾನಿಗಳು ಇದ್ದಾರೆ ಮತ್ತು ಇವರಿಬ್ಬರ ನಿಶ್ಚಿತಾರ್ಥ ಮುರಿದು ಬಿದ್ದ ನಂತರ ರಕ್ಷಿತ್ ಶೆಟ್ಟಿ ಅವರು ತುಂಬಾ ಬೇಸರಕ್ಕೆ ಒಳಗಾಗಿದ್ದರು. ಇದನ್ನು ಗಮನಿಸಿದ ಜನತೆ ರಶ್ಮಿಕ ಮಂದಣ್ಣ ಅವರ ಬಗ್ಗೆ ಬೇಸರಿಸಿಕೊಂಡಿದ್ದಾರೆ. ಹಾಗೂ ಹಲವು ಬಾರಿ ಮಾಧ್ಯಮಗಳ ಸಂದರ್ಶನದ ವೇಳೆ ಕನ್ನಡ ಭಾಷೆಯ ಬಗ್ಗೆ ಅಗೌರವ ತೋರಿ ಮಾತುಗಳನ್ನು ಆಡಿದ್ದಾರೆ ಈ ವಿಷಯಗಳೂ ಸಹ ಕನ್ನಡ ಅಭಿಮಾನಿಗಳನ್ನು ಕೆರಳಿಸಿದೆ.

ರಶ್ಮಿಕ ಮಂದಣ್ಣ ಅವರು ಕರ್ನಾಟಕದಲ್ಲಿ ಹೆಚ್ಚಾಗಿ ಟ್ರೋಲ್ ಗೆ ಒಳಗಾಗುವ ನಟಿ ಎನ್ನಬಹುದು. ಆದರೆ ತೆಲುಗು ಮಂದಿಗೆ ಮಾತ್ರ ಈಕೆ ಫೇವರೆಟ್. ಮತ್ತು ಇತ್ತೀಚೆಗೆ ರಶ್ಮಿಕ ಮಂದಣ್ಣ ಅವರಿಗೆ ನ್ಯಾಷನಲ್ ಕ್ರಶ್ ಎನ್ನುವ ಬಿರುದು ಕೂಡ ದಕ್ಕಿದೆ. ಮತ್ತು ಅತಿ ಹೆಚ್ಚು ಸಂಖ್ಯೆಯಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಫಾಲೋವರ್ಸ್ ಹೊಂದಿರುವ ನಟಿಯೂ ಕೂಡ ಆಗಿದ್ದಾರೆ. ಎಷ್ಟೇ ಬ್ಯುಸಿ ಇದ್ದರೂ ಕೂಡ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿ ಇರುತ್ತಾರೆ. ಅತಿ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಹೊಂದಿರುವ ರಶ್ಮಿಕ ಮಂದಣ್ಣ ಅವರ ಇತ್ತೀಚೆಗೆ ಅದೇ ಅಭಿಮಾನಿಗಳಿಂದ ತೀವ್ರ ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಸಾಮಾನ್ಯವಾಗಿ ಈ ರೀತಿಯ ತೊಂದರೆ ಎಲ್ಲಾ ನಟಿಯರಿಗೂ ಸಹ ಆಗಿರುತ್ತದೆ ರಶ್ಮಿಕ ಮಂದಣ್ಣ ಅವರು ಕೂಡ ತೊಂದರೆಯನ್ನು ಅನುಭವಿಸುತ್ತಿದ್ದಾರೆ. ನಿಮಗೆ ನಟಿಯರು ಎಲ್ಲಾದರೂ ಸಾರ್ವಜನಿಕವಾಗಿ ಕಾಣಿಸಿಕೊಂಡಾಗ ಅಭಿಮಾನಿಗಳು ಅವರಿಗೆ ಮುತ್ತಿಗೆ ಹಾಕುವುದು ಸಹಜ. ಆದರೆ ಆ ಸಮಯದಲ್ಲಿ ಕೆಲವೊಮ್ಮೆ ದು’ಷ್ಕರ್ಮಿಗಳು ಅಭಿಮಾನಿಗಳು ಎಂದು ಹೇಳಿಕೊಂಡು ನಟಿಯರ ಮೈ ಮೇಲೆಲ್ಲ ಕೈಹಾಕುತ್ತಾರೆ. ಇದರಿಂದ ಎಷ್ಟೋ ನಟಿಯರ ಕೆಲವೊಮ್ಮೆ ಕೆರಳಿ ಹಲ್ಲೆ ಕೂಡ ಮಾಡಿದ್ದಾರೆ ಆದರೂ ಕೂಡ ಈ ರೀತಿ ಘಟನೆಗಳು ಇನ್ನು ಮುಂದುವರಿಯುತ್ತಲೇ ಇವೆ. ರಶ್ಮಿಕ ಮಂದಣ್ಣ ಅವರು ಸಹ ಇತ್ತೀಚೆಗೆ ಈ ರೀತಿಯ ಒಂದು ಸಂದರ್ಭವನ್ನು ಎದುರಿಸಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ವಿಡಿಯೋ ನೋಡಿ ತಿಳಿಸಿ ಈ ಮಾಹಿತಿಯನ್ನು ತಪ್ಪದೆ ಶೇರ್ & ಲೈಕ್ ಮಾಡಿ.

ಉಪಾಧ್ಯಕ್ಷ ಸಿನಿಮಾಗಾಗಿ ಚಿಕ್ಕಣ್ಣ ತೆಗೆದುಕೊಳ್ಳುತ್ತಿರ ಸಂಭಾವನೆಯನ್ನು ಎಷ್ಟು ಗೊತ್ತ.? ನಿಜಕ್ಕೂ ಶಾ’ಕ್ ಆಗುತ್ತೆ.

ಮೊದಲ ಬಾರಿಗೆ ಚಿಕ್ಕಣ್ಣ ಅವರು ನಾಯಕ ನಟನಾಗಿ ನಟಿಸುತ್ತಿರುವಂತಹ ಸಿನಿಮಾಗೆ ಜನರಲ್ಲಿ ಹೆಚ್ಚಿನ ನಿರೀಕ್ಷೆಗಳು ಕಂಡುಬರುತ್ತಿದೆ. ಈ ಸಿನಿಮಾವನ್ನು ಶ್ರೀನಿವಾಸ್ ಉಮಾಪತಿ ಗೌಡ ಅವರು ನಿರ್ದೇಶನ ಮಾಡಲಾಗುತ್ತಿದ್ದು, ಉಮಾಪತಿ ಅವರು ಸಾಕಷ್ಟು ರೀತಿಯಾದಂತಹ ಒಳ್ಳೆ ಸಿನಿಮಾಗಳನ್ನು ಮೊದಲೇ ಕನ್ನಡ ಚಿತ್ರರಂಗಕ್ಕೆ ನೀಡಿರುವುದರಿಂದ ಇದು ಸಹ ಒಂದು ಬೇಡಿಕೆಯ ಚಿತ್ರವಾಗಲಿದೆ ಎಂದು ಹೇಳಿದರೆ ತಪ್ಪಾಗಲಾರದು. ಹಿಟ್ಲರ್ ಕಲ್ಯಾಣ ಧಾರಾವಾಹಿಯ ಮೂಲಕ ಕಿರುತೆರೆಯಲ್ಲಿ ನಟನೆ ಮಾಡುತ್ತಿದ್ದಂತ ನಟಿ ಎಂದರೆ ಮಲೈಕ ಇವರು ಕಿರುತೆರೆಯಲ್ಲಿ ಹಿಟ್ಲರ್ ಕಲ್ಯಾಣ ಸೀರಿಯಲ್ ಮೂಲಕ ಮೊದಲ ಬಾರಿಗೆ ಬಣ್ಣ ಹಚ್ಚಿ ನಟನೆಯನ್ನು ಮಾಡುತ್ತಿದ್ದರು ಇದೀಗ ಕಿರುತೆರೆಯಿಂದ ಸಿನಿಮಾಗೆ ಬಡ್ತಿಯನ್ನು ಪಡೆಯುತ್ತಿದ್ದು, ಮಲೈಕ ಅವರ ಮೊದಲ ಸಿನಿಮಾ ಇದಾಗಿದೆ. ಅಷ್ಟೇ ಅಲ್ಲದೆ ಚಿಕ್ಕಣ್ಣ ಅವರು ನಾಯಕನಾಗಿ ನಟಿಸುತ್ತಿರುವ ಮೊದಲ ಸಿನಿಮಾ ಇದಾಗಿದೆ. ಹೀಗೆ ಚಿಕ್ಕಣ್ಣ ಮತ್ತು ಮಲೈಕ ಅವರು ನಟಿಸುತ್ತಿರುವ ಈ ಒಂದು ಸಿನಿಮಾಗೆ ಉಪಾಧ್ಯಕ್ಷ ಎಂದು ಹೆಸರನ್ನು ಸಹ ಇಡಲಾಗಿದೆ ಈ ಸಿನಿಮಾದ ಮುಹೂರ್ತ ನೆರವೇರಿದ್ದು ಚಿತ್ರೀಕರಣವನ್ನು ಸದ್ಯದಲ್ಲಿಯೇ ಶುರು ಮಾಡುತ್ತೇವೆ ಎಂದು ಚಿತ್ರತಂಡವು ತಿಳಿಸಿದ್ದಾರೆ.

ನಟ ಚಿಕ್ಕಣ್ಣ ಅವರು ತಾವು ತಮ್ಮ ಜೀವನದಲ್ಲಿ ಸಾಕಷ್ಟು ನೋವನ್ನು ಅನುಭವಿಸಿಕೊಂಡು ಬಂದವರು ಗಾರೆ ಕೆಲಸವನ್ನು ಮಾಡಿಕೊಂಡು ಇದ್ದಂತವರು ಈ ಒಂದು ನಟನೆಯಲ್ಲಿ ಎಷ್ಟರಮಟ್ಟಿಗೆ ಮುಂದುವರೆಯುತ್ತಿದ್ದಾರೆ ಎಂದರೆ ನಂಬಲು ಅಸಾಧ್ಯವಾದುದು. ಹೌದು ಅವರ ಪರಿಶ್ರಮ ಹಾಗೂ ಶ್ರದ್ದೆ ಇಲ್ಲಿಯ ಮಟ್ಟಿಗೆ ತಂದುಬಿಟ್ಟಿದೆ ಎಂದು ಹೇಳಿದರೆ ತಪ್ಪಾಗಲಾರದು. ಚಿಕ್ಕಣ್ಣ ಅವರು ಕೆಲವೊಂದಷ್ಟು ನಾಟಕಗಳನ್ನು ಮಾಡಿಕೊಂಡಿದ್ದವರು ಆನಂತರದಲ್ಲಿ ಯಶ್ ಅವರು ಚಿಕ್ಕಣ್ಣ ಅವರನ್ನು ಗುರುತಿಸಿ ಅವರಿಗೆ ಕಿರಾತಕ ಸಿನಿಮಾದಲ್ಲಿ ಒಂದು ಪಾತ್ರವನ್ನು ನೀಡುತ್ತಾರೆ ಆ ಪಾತ್ರದಲ್ಲಿ ಚಿಕ್ಕಣ್ಣ ಅವರ ಅಭಿನಯವನ್ನು ನೋಡಿ ಸಾಕಷ್ಟು ಜನರು ಮೆಚ್ಚುಗೆಯನ್ನು ಸಹ ವ್ಯಕ್ತಪಡಿಸುತ್ತಾರೆ. ಚಿಕ್ಕಣ್ಣ ಅವರ ಉತ್ತಮ ಅಭಿನಯದಿಂದ ಸಾಕಷ್ಟು ಸಿನಿಮಾಗಳು 50 ಕ್ಕೂ ಹೆಚ್ಚಿನ ಸಿನಿಮಾಗಳಲ್ಲಿ ಹಾಸ್ಯನಟನಾಗಿ ಗುರುತಿಸಿಕೊಂಡಿದ್ದಾರೆ ಅಷ್ಟೇ ಅಲ್ಲದೆ ಖಳ ನಾಯಾಕನಾಗಿಯು ಸಹ ಅಭಿನಯಿಸಿದ್ದಾರೆ. ಚಿಕ್ಕಣ್ಣ ಅವರಿಗೆ ಖಳನಾಯಕನಾಗಿ ಅಭಿನಯ ಮಾಡಬೇಕು ಎನ್ನುವುದು ತುಂಬಾ ಇಷ್ಟ, ಚಿಕ್ಕಣ್ಣ ಅವರು ನಾಯಕ ನಟನಾಗಿ ಅಭಿನಯಿಸುತ್ತಿರುವ ಮೊದಲ ಚಿತ್ರ ಉಪಾಧ್ಯಕ್ಷ ಆಗಿದ್ದು.

ಈ ಸಿನಿಮಾದಲ್ಲಿ ಚಿಕ್ಕಣ್ಣ ಅವರ ಅಭಿನಯ ಯಾವ ರೀತಿಯಲ್ಲಿ ಇರುತ್ತದೆ ಎಂದು ಕಾದು ನೋಡಬೇಕಿದೆ. ಈ ಚಿತ್ರದ ನಾಯಕಿಯಾಗಿ ನಟಿಸುತ್ತಿರುವ ಮಲೈಕ ಅವರು ಹಿಟ್ಲರ್ ಕಲ್ಯಾಣ ಧಾರಾವಾಹಿ ಯಲ್ಲಿ ಸಹ ನಟಿಸುತ್ತಾ ಜೊತೆಗೆ ಸಿನಿಮಾವನ್ನು ಮಾಡಬೇಕು ಎನ್ನುವಂತಹ ಒಂದು ಉತ್ಸಾಹವನ್ನು ಹೊಂದಿದ್ದರೆ. ನಾನು ಕಿರುತೆರೆ ಮತ್ತು ಬೆಳ್ಳಿತೆರೆ ಎರಡರಲ್ಲಿಯೂ ಸಹ ನಟನೆಯನ್ನು ಮುಂದುವರಿಸಿಕೊಂಡು ಹೋಗುತ್ತೇನೆ ಎಂದು ಅವರು ಹೇಳಿದ್ದಾರೆ. ಚಿಕ್ಕಣ್ಣ ಅವರು ಈ ಒಂದು ಸಿನಿಮಾದಲ್ಲಿ 35 ಲಕ್ಷದಿಂದ 40 ಲಕ್ಷದವರೆಗೆ ಸಂಭಾವನೆಯನ್ನು ಪಡೆಯಲಿದ್ದಾರೆ ಎನ್ನುವಂತಹ ಹಲವಾರು ಚರ್ಚೆಗಳು ಇದೀಗ ಸೋಶಿಯಲ್ ಮೀಡಿಯಾ ಗಳಲ್ಲಿ ಹರಿದಾಡುತ್ತಿದೆ. ಚಿಕ್ಕಣ್ಣ ಅವರು ಅಭಿನಯಿಸಿದ ಕನ್ನಡದ ಮೊದಲ ಚಿತ್ರ ಎಂದರೆ ಕಿರಾತಕ ಈ ಒಂದು ಚಿತ್ರದಲ್ಲಿ ನಟಿಸುತ್ತಿರುವಂತಹ ಸಂದರ್ಭದಲ್ಲಿ ಚಿಕ್ಕಣ್ಣನವರು ಅತಿ ಕಡಿಮೆ ಸಂಭಾವನೆಯನ್ನು ಪಡೆದುಕೊಂಡಿದ್ದರು ಈಗ ಹೀರೋ ಆಗಿ ಬಡ್ತಿ ಪಡೆದುಕೊಂಡು ಇಷ್ಟೊಂದು ಹೆಚ್ಚಿನ ಮಟ್ಟದ ಸಂಭಾವನೆಯನ್ನು ಪಡೆದುಕೊಳ್ಳುತ್ತಿದ್ದಾರೆ ಎಂದರೆ ಖುಷಿಯ ವಿಚಾರ. ಚಿಕ್ಕಣ್ಣ ಅವರು ಕಿರಾತಕ, ರಾಜಹುಲಿ, ರನ್ನ, ಅಧ್ಯಕ್ಷ, ದೊಡ್ಮನೆ ಹುಡುಗ, ರಾಂಬೊ, ಟೈಗರ್, ಕೃಷ್ಣ ಟಾಕೀಸ್, ಬೂತಯ್ಯನ ಮೊಮ್ಮಗ ಅಯ್ಯೊ, ಅಂಜನಿಪುತ್ರ, ಅಂಜದಗಂಡು, ಸೀತಾರಾಮ ಕಲ್ಯಾಣ ಹೀಗೆ ಸಾಕಷ್ಟು ಸಿನಿಮಾಗಳಲ್ಲಿ ಹಾಸ್ಯ ನಟನಾಗಿ ಗುರುತಿಸಿಕೊಂಡಿರುವ.

ಚಿಕ್ಕಣ್ಣ ಅವರು ತಮ್ಮ ಕಾಮಿಡಿ ಅಂದರೆ ಹಾಸ್ಯ ನಟನೆಯ ಮೂಲಕ ಜನರನ್ನು ರಂಜಿಸಿದ್ದಾರೆ ಇನ್ನೂ ಸಾಕಷ್ಟು ಸಿನಿಮಾಗಳಲ್ಲಿ ನಟಿಸಲಿರುವ ಚಿಕ್ಕಣ್ಣ ಅವರು ಈಗ ಹೀರೋ ಹಾಗಿ ಮೊದಲ ಸಿನಿಮಾವನ್ನು ಮಾಡುತ್ತಿದ್ದಾರೆ. ಮೂಲತಹ ಚಿಕ್ಕಣ್ಣ ಅವರು ಗಾರೆ ಕೆಲಸವನ್ನು ಮಾಡುತ್ತಿದ್ದರು ಒಬ್ಬ ಉತ್ತಮ ವ್ಯಕ್ತಿತ್ವವನ್ನು ಉಳ್ಳಂತಹ ವ್ಯಕ್ತಿ ಚಿಕ್ಕಣ್ಣ ಇವರು ಮೈಸೂರಿನ ದೃಶ್ಯ ಕಲಾವಿದ ಎನ್ನುವಂತಹ ತಂಡದಲ್ಲಿ ಕೆಲವೊಂದು ನಾಟಕಗಳಲ್ಲಿ ಹಾಸ್ಯ ಪಾತ್ರಗಳ ಮೂಲಕ ಬಣ್ಣ ಹಚ್ಚಿದರು. ನಟ ಚಿಕ್ಕಣ್ಣ ಅವರು ಕೆಲವೊಂದಷ್ಟು ಕಾರ್ಯಕ್ರಮಗಳಲ್ಲಿ ಈ ರೀತಿಯಾದಂತಹ ನಟನೆಯನ್ನು ಮಾಡುತ್ತಿದ್ದರು. ನಂತರ ಇವರು ಸಿನಿಮಾಗೆ ಬಂದು ಸಾಕಷ್ಟು ರೀತಿಯಾದಂತಹ ಒಳ್ಳೆ ಒಳ್ಳೆ ಪಾತ್ರಗಳು ಇವರಿಗೆ ದೊರಕಿದವು. ಈ ಉಪಾಧ್ಯಕ್ಷ ಚಿತ್ರದ ನಟಿ ಮಲೈಕ ಅವರು ಇದೇ ಮೊದಲ ಬಾರಿಗೆ ನಾಯಕಿ ನಟಿಯಾಗಿ ನಟಿಸುತ್ತಿರುವ ಸಿನಿಮಾ ಇದಾಗಿದ್ದು ಈ ಚಿತ್ರದಲ್ಲಿ ಸಾಕಷ್ಟು ರೀತಿಯಾದಂತಹ ನಿರೀಕ್ಷೆಗಳನ್ನು ಹೊಂದಿದ್ದಾರೆ. ಈ ಒಂದು ಉಪಾಧ್ಯಕ್ಷ ಸಿನಿಮಾದ ಮೂಲಕ ಅವರ ಸಿನಿಮಾ ಜರ್ನಿ ಸ್ಟಾರ್ಟ್ ಆಗಿದ್ದು ಈ ಒಂದು ಸಿನಿಮಾ ಎಷ್ಟರಮಟ್ಟಿಗೆ ಯಶಸ್ಸನ್ನು ಕಾಣಲಿದೆ ಎಂದು ಕಾದು ನೋಡಬೇಕಿದೆ. ಉತ್ತಮವಾದಂತಹ ಚಿತ್ರತಂಡ ಇದಾಗಿದ್ದು ಈ ಒಂದು ಚಿತ್ರತಂಡದಿಂದ ಭಾರಿ ನಿರೀಕ್ಷೆಗಳನ್ನು ಹೊಂದಿದ್ದಾರೆ ಈ ಉಪಾಧ್ಯಕ್ಷ ಸಿನಿಮಾದಲ್ಲಿ ಸಾಕಷ್ಟು ಒಳ್ಳೆ ಒಳ್ಳೆಯ ಕಲಾವಿದರು ನಟಿಸುತ್ತಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ದಯವಿಟ್ಟು ಕಾಮೆಂಟ್ ಮುಖಾಂತರ ತಿಳಿಸಿ ಮಾಹಿತಿ ಇಷ್ಟವಾದರೆ ಶೇರ್ ಮಾಡಿ ಮತ್ತು ಲೈಕ್ ಮಾಡಿ.

ಅಪ್ಪು ಅಭಿನಯಿಸಬೇಕಾಗಿದ್ದ ಸಿನಿಮಾವನ್ನು ಇದೀಗ ಅಭಿಷೇಕ್ ಅಂಬರೀಶ್ ಮಾಡುತ್ತಿದ್ದಾರೆ, ಯಾವ ಸಿನಿಮಾ ನೋಡಿ.!

ಪುನೀತ್ ರಾಜ್ ಕುಮಾರ್ ಅವರ ಸಿನಿಮಾ ಎಂದರೆ ಎಲ್ಲರಿಗೂ ಸಹ ಸಾಕಷ್ಟು ರೀತಿಯಾದಂತಹ ನಿರೀಕ್ಷೆಗಳನ್ನು ಇಟ್ಟುಕೊಂಡು ಚಿತ್ರ ಮಂದಿರಗಳಿಗೆ ಹೋಗಿ ಚಿತ್ರವನ್ನು ನೋಡಿ ಉತ್ಸಾಹದಿಂದ ಎಂಜಾಯ್ ಮಾಡಿ ಖುಷಿಪಡುತ್ತಿದ್ದರು. ಆದರೆ ಇದೀಗ ಕನ್ನಡ ಚಿತ್ರರಂಗಕ್ಕೆ ದೊಡ್ಡ ಆ’ಘಾ’ತ ಉಂಟಾಗಿದೆ ಹೌದು ಪುನೀತ್ ರಾಜ್ ಕುಮಾರ್ ಅವರನ್ನು ಕಳೆದುಕೊಂಡಿರುವುದು ಕನ್ನಡ ಚಿತ್ರರಂಗಕ್ಕೆ ಬಹು ದೊಡ್ಡ ಮಟ್ಟದ ಲಾಸ್ ಎಂದೇ ಹೇಳಬಹುದು. ನಮ್ಮ ನಿಮ್ಮೆಲ್ಲರ ಪ್ರೀತಿಯ ನಟ ಸಾರ್ವಭೌಮ ಡಾಕ್ಟರ್ ಪುನೀತ್ ರಾಜ್ ಕುಮಾರ್ ಅವರು ಹಗಲಿ ನಮ್ಮೆಲ್ಲರಿಗೆ ತುಂಬಾ ನೋವನ್ನು ಉಂಟುಮಾಡಿದೆ. ಪುನೀತ್ ರಾಜ್ ಕುಮಾರ್ ಅವರು ನಟಿಸಿದಂತಹ ಎಲ್ಲಾ ಸಿನಿಮಾಗಳು ಒಂದೊಂದು ರೀತಿಯಾದಂತಹ ಸಂದೇಶವನ್ನು ಜನರಿಗೆ ನೀಡುತ್ತಿತ್ತು ಅಪ್ಪು ಸಿನಿಮಾಗಳು ಜನರಿಗೆ ಉತ್ಸಾಹವನ್ನು ಮೂಡಿಸಿ ಜೀವನದಲ್ಲಿ ಏನಾದರೂ ಸಾಧಿಸಬೇಕು, ಯಾವ ರೀತಿಯಲ್ಲಿ ಜೀವನ ಮಾಡಬೇಕು ಹಾಗೆಯೇ ಒಬ್ಬ ಒಳ್ಳೆಯ ವ್ಯಕ್ತಿ ಹೇಗಿರಬೇಕು ಎನ್ನುವಂತಹ ಒಂದು ಸಂದೇಶವನ್ನು ನೀಡುವಂತಹ ಸಿನಿಮಾಗಳನ್ನು ಪುನೀತ್ ರಾಜ್ ಕುಮಾರ್ ಅವರು ಮಾಡುತ್ತಿದ್ದರು. ಸಾಕಷ್ಟು ಜನ ನಿರ್ದೇಶಕರು ಪುನೀತ್ ರಾಜ್ ಕುಮಾರ್ ಅವರ ಜೊತೆಯಲ್ಲಿ ಕೆಲಸ ಮಾಡಲು ಕಾಯುತ್ತಿದ್ದರು ನಟನೆ ಎನ್ನುವುದು ಸಾಮಾನ್ಯವಾಗಿ ಎಲ್ಲರಿಗೂ ಬರುವಂತಹದ್ದಲ್ಲ ಆದರೆ ಪುನೀತ್ ರಾಜ್ ಕುಮಾರ್ ಅವರು ನಟನೆಯನ್ನು ಮೈಗೂಡಿಸಿಕೊಂಡು ಚಿತ್ರರಂಗದಲ್ಲಿ ಸಕ್ರಿಯರಾಗಿ ಉತ್ತಮವಾದಂತಹ ಹಲವಾರು ಸಿನಿಮಾಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡಿದ್ದಾರೆ.

ಪುನೀತ್ ರಾಜ್ ಕುಮಾರ್ ಅವರು ನಟಿಸಿರುವಂತಹ ಬಹುತೇಕ ಎಲ್ಲಾ ಸಿನಿಮಾಗಳು ಯಶಸ್ಸನ್ನು ಕಂಡಿದೆ. ಆದ್ದರಿಂದ ಪುನೀತ್ ರಾಜ್ ಕುಮಾರ್ ಅವರ ಜೊತೆಯಲ್ಲಿ ಕೆಲಸ ಮಾಡಲು ನಿರ್ದೇಶಕರು ಹಾಗೂ ನಿರ್ಮಾಪಕರು ತುಂಬಾ ಉತ್ಸಾಹದಿಂದ ಕಾಯುತ್ತಿದ್ದರು ಆದರೆ ಅಪ್ಪು ಅವರ ಜೊತೆಯಲ್ಲಿ ಸಿನಿಮಾ ಮಾಡಲು ಸಾಕಷ್ಟು ವರ್ಷಗಳೇ ಕಾಯಬೇಕು. ಮೇರುನಟ ಡಾಕ್ಟರ್ ರಾಜ್ ಕುಮಾರ್ ಅವರ ಕಿರಿಯ ಪುತ್ರ ಪುನೀತ್ ರಾಜ್ ಕುಮಾರ್ ಅವರು ದೊಡ್ಡ ನಟನ ಮಗನಾಗಿದ್ದರು ಸಹ ಯಾವುದೇ ರೀತಿ ಆದಂತ ಅಹಂಕಾರ, ಗರ್ವ ಎನ್ನುವಂತಹದ್ದು ಇವರಲ್ಲಿ ಇರುಲಿಲ್ಲ, ಯಾರನ್ನೇ ಮಾತನಾಡಿಸಬೇಕು ಎಂದರೂ ಸಹ ಗೌರವಯುತವಾಗಿ ಕಾಣುತ್ತಿದ್ದರು. ಅಷ್ಟೇ ಅಲ್ಲದೆ ಯಾವುದೇ ಕೆಲಸವನ್ನು ಮಾಡಿದರೂ ಸಹ ತುಂಬಾ ಶ್ರದ್ಧೆ ಮತ್ತು ಭಕ್ತಿಯಿಂದ ಇವರು ಕಾರ್ಯನಿರ್ವಹಿಸುತ್ತಿದ್ದರು. ಆದರೆ ಪುನೀತ್ ರಾಜ್ ಕುಮಾರ್ ಅವರು ಇದೀಗ ನಮ್ಮೆಲ್ಲರನ್ನು ಹಗಲಿದ್ದಾರೆ ಈ ಒಂದು ನೋವನ್ನು ಚಿತ್ರರಂಗದಲ್ಲಿ ಇರುವವರು ಹಾಗೆಯೇ ಸಾಮಾನ್ಯ ಜನರಿಗೂ ಸಹ ಅರಗಿಸಿಕೊಳ್ಳಲು ಆಗುತ್ತಿಲ್ಲ ಇಂತಹ ಸಂದರ್ಭದಲ್ಲಿ ಯಾವುದೇ ಒಂದು ಮುಖ್ಯವಾದ ಕೆಲಸ ಅಥವಾ ಯಾವುದೇ ಒಂದು ದೊಡ್ಡ ಕೆಲಸಕ್ಕೆ ಕೈ ಹಾಕಬೇಕು ಎಂದರು ಸಹ ಪುನೀತ್ ರಾಜ್ ಕುಮಾರ್ ಅವರನ್ನು ನೆನೆಸಿಕೊಂಡು ಅವರಿಗೆ ಒಂದು ಗೌರವಯುತ ವಾದಂತಹ ನಮನವನ್ನು ಸಲ್ಲಿಸಿ ನಂತರ ಆ ಕೆಲಸವನ್ನು ಮುಂದುವರೆಸುತ್ತಿದ್ದಾರೆ.

ಅಷ್ಟರ ಮಟ್ಟಿಗೆ ಪುನೀತ್ ರಾಜಕುಮಾರ್ ಅವರು ಎಲ್ಲರ ಮನಸ್ಸಲ್ಲಿ ಒಂದು ಗೌರವಯುತ ವಾದಂತಹ ಸ್ಥಾನ ಮತ್ತೆ ಉತ್ತಮ ವ್ಯಕ್ತಿತ್ವವಾಗಿ ಉಳಿದುಕೊಂಡಿದ್ದಾರೆ. ಜೀವನದಲ್ಲಿ ಈ ರೀತಿಯಾದಂತಹ ಯಶಸ್ಸನ್ನು ಕಾಣಲು ಎಲ್ಲರಿಂದಲೂ ಸಾಧ್ಯವಿಲ್ಲ. ಅಪ್ಪು ಅವರು ತಮ್ಮ ಜೀವನದಲ್ಲಿ ಯಾರಿಂದಲು ಮರೆಯಲಾಗದಂತಹ ಕೆಲವೊಂದು ಉತ್ತಮವಾದಂತಹ ಕಾರ್ಯವನ್ನು ನಡೆಸಿ ಜನರ ಮನಸಲ್ಲಿ ನೆಲೆಸಿದ್ದಾರೆ. ಇವರು ಸಾಕಷ್ಟು ಜನರಿಗೆ ಮಾಡಿರುವಂತಹ ಸಹಾಯಗಳು ಜನರು ಇವರನ್ನು ಮತ್ತೆ ಮತ್ತೆ ನೆನೆಸಿಕೊಳ್ಳುವ ಹಾಗೆ ಮಾಡಿದೆ. ಹಾಗೆಯೇ ಅಪ್ಪು ಅವರನ್ನು ನೆನೆಸಿಕೊಂಡರೆ ಇಂದಿಗೂ ಸಹ ನಮ್ಮೆಲ್ಲರ ಕಣ್ಣಲ್ಲಿ ಕಣ್ಣೀರು ಬರುವುದು ಖಂಡಿತ. ಸಾಕಷ್ಟು ಜನ ನಿರ್ದೇಶಕರು ಪುನೀತ್ ರಾಜಕುಮಾರ್ ಅವರ ಜೊತೆಯಲ್ಲಿ ಸಿನಿಮಾಗಳನ್ನು ಮಾಡಲು ಕಾತುರದಿಂದ ಕಾಯುತ್ತಿದ್ದರು ಹಾಗೆಯೇ ಕಥೆಗಳನ್ನು ರೆಡಿಮಾಡಿಕೊಂಡು ಅವರಿಗಾಗಿ ಕಾಯುತ್ತಿದ್ದರು ಅಂತಹ ನಿರ್ದೇಶಕರಲ್ಲಿ ಕೃಷ್ಣ ಅವರು ಸಹ ಒಬ್ಬರು. ನಿರ್ದೇಶಕ ಕೃಷ್ಣ ಅವರು ಅಪ್ಪು ಅವರಿಗಾಗಿ ಒಂದು ಉತ್ತಮವಾದಂತಹ ಕಥೆಯನ್ನು ರೆಡಿಮಾಡಿಕೊಂಡು ಅವರಿಗಾಗಿ ಕಾಯುತ್ತಿದ್ದರು ಆದರೆ ಅದರ ಮಧ್ಯದಲ್ಲಿ ಈ ರೀತಿಯಾದಂತಹ ಒಂದು ಘಟನೆಯೂ ಸಂಭವಿಸಿದೆ ಅಪ್ಪು ಅವರ ಹಗಲಿಕೆಯ ನಂತರ ಈ ಒಂದು ವಿಚಾರವನ್ನು ನಿರ್ದೇಶಕ ಕೃಷ್ಣ ಅವರು ಎಲ್ಲರಿಗೂ ಸಹ ತಿಳಿಸಿದ್ದಾರೆ.

ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಕೆಲವೊಂದಿಷ್ಟು ಚರ್ಚೆಗಳು ಹೊರಬರುತ್ತಿದೆ ಅದೇನೆಂದರೆ ನಿರ್ದೇಶಕ ಕೃಷ್ಣ ಅವರು ಅಪ್ಪು ಅವರಿಗಾಗಿ ಮಾಡಿದಂತಹ ಕಥೆಯನ್ನು ಅಂಬರೀಶ್ ಅವರ ಪುತ್ರ ಅಭಿಷೇಕ್ ಅವರ ಜೊತೆಯಲ್ಲಿ ಸೇರಿ ಆ ಒಂದು ಸಿನಿಮಾವನ್ನು ಮಾಡಲಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿತ್ತು. ಆದರೆ ಈ ಒಂದು ವಿಚಾರದ ಬಗ್ಗೆ ಸ್ವತಃ ನಿರ್ದೇಶಕ ಕೃಷ್ಣ ಅವರೆಲ್ಲರಿಗೆ ಸ್ಪಷ್ಟನೆಯನ್ನೂ ನೀಡಿದ್ದಾರೆ. ಪುನೀತ್ ರಾಜ್ ಕುಮಾರ್ ಅವರ ಜೊತೆಯಲ್ಲಿ ಮಾಡಬೇಕಾದಂತಹ ಸಿನಿಮಾವನ್ನು ನಾನು ಯಾರ ಜೊತೆಯಲ್ಲು ಮಾಡುವುದಿಲ್ಲ, ಪುನೀತ್ ರಾಜ್ ಕುಮಾರ್ ಅವರಿಗಾಗಿಯೇ ಒಪ್ಪುವ ರೀತಿಯಲ್ಲಿ ಈ ಸಿನಿಮಾ ಮಾಡಬೇಕು ಎಂದುಕೊಂಡಿದ್ದೆ ಆದರೆ ಈ ಸಿನಿಮಾಗೆ ಯಾರು ಸಹ ಒಪ್ಪುವುದಿಲ್ಲ, ಅಪ್ಪು ಅವರ ನಟನಾ ವೈಖರಿ ಯಾರಿಗೂ ಸಹ ಬರುವುದಿಲ್ಲ ಎಂದು ಹೇಳಿದ್ದಾರೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

ಕನ್ನಡತಿ ಧಾರವಾಹಿ ಇಂದ ಹೊರನಡೆದ ನಟ, ಹೊಸ ತಿರುವು ಪಡೆದುಕೊಂಡು ಧಾರವಾಹಿ.

ಜನರಿಗೆ ಸಾಕಷ್ಟು ಮನರಂಜನೆಯನ್ನು ನೀಡುತ್ತಿರುವಂತೆ ಆದಷ್ಟೋ ಧಾರವಾಹಿಗಳು, ಸಾಕಷ್ಟು ವಾಹಿಗಳಲ್ಲಿ ಪ್ರಸಾರವಾಗುತ್ತಿದೆ. ಯಾವುದೇ ಹೊಸ ಧಾರವಾಹಿಗಳು ಬಂದರೂ ಸರಿಯೇ ಜನರು ವೀಕ್ಷಿಸಿ ಮನ್ನಣೆಯನ್ನು ವ್ಯಕ್ತಪಡಿಸುತ್ತಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕನ್ನಡತಿ ಧಾರಾವಾಹಿ ಅತಿ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡಿದೆ. ಈ ಒಂದು ಧಾರಾವಾಹಿಯು ವಿಭಿನ್ನ ರೀತಿಯಾದಂತಹ ಒಂದು ಕಥಾಸಾರವನ್ನು ಹೊಂದಿದೆ ಈ ಧಾರವಾಹಿಯಲ್ಲಿ ಕನ್ನಡದ ಕಂಪನ್ನು ಹೆಚ್ಚು ಸುಂದರವಾಗಿ ತಿಳಿಸಲು ಹೊರಟಿದ್ದಾರೆ. ಕನ್ನಡ ಮಾತನಾಡಲು ಯಾರೆಲ್ಲಾ ಹಿಂಜರಿಯುತ್ತಾರೋ ಅಂತವರಿಗೆ ಕನ್ನಡತಿ ಧಾರವಾಹಿಯನ್ನು ನೋಡಿದರೆ ಸಾಕು ಕನ್ನಡದ ಮೇಲೆ ಇರುವಂತಹ ಅಭಿಮಾನವು ಹೆಚ್ಚಾಗುತ್ತದೆ. ನಮ್ಮ ಮಾತೃಭಾಷೆ ಕನ್ನಡವನ್ನು ಎತ್ತಿ ಹಿಡಿಯುವಂತಹ ಪ್ರಯತ್ನವನ್ನು ಈ ಒಂದು ಧಾರವಾಹಿಯ ಮೂಲಕ ಮಾಡಲಾಗಿದೆ. ಈ ಒಂದು ಧಾರಾವಾಹಿಯನ್ನು ಯಶವಂತ್ ಅವರು ನಿರ್ದೇಶನ ಮಾಡುತ್ತಿದ್ದು, ಧಾರವಾಹಿ ಅತಿ ಹೆಚ್ಚಾಗಿ ಜನಮನ್ನಣೆಯನ್ನು ಪಡೆದುಕೊಂಡಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಕಲರ್ಸ್ ಕನ್ನಡ ವಾಹಿನಿಯ ಏರ್ಪಡಿಸಿ ದಂತಹ ಅನುಬಂಧ ಅವಾರ್ಡ್ ನಲ್ಲಿ ಅತಿ ಹೆಚ್ಚು ಅವಾರ್ಡ್ ಗಳನ್ನು ಈ ಒಂದು ಕನ್ನಡತಿ ಧಾರಾವಾಹಿ ತನ್ನ ಮುಡಿಗೇರಿಸಿಕೊಂಡಿದೆ. ಈ ಒಂದು ಧಾರಾವಾಹಿಯಲ್ಲಿ ಮನರಂಜನೆಯ ಜೊತೆಗೆ ಕನ್ನಡದ ವಿಸ್ತಾರತೆಯನ್ನು ತಿಳಿಸುವಂತಹ ಪ್ರಯತ್ನವನ್ನು ಮಾಡಿದ್ದಾರೆ.

ಕರ್ನಾಟಕದಲ್ಲಿ ನಾವು ಇದ್ದುಕೊಂಡು ಕರ್ನಾಟಕದ ಮೆರುಗನ್ನು ಹೆಚ್ಚಿಸಬೇಕು ಎನ್ನುವಂತಹ ಉದ್ದೇಶದಿಂದ ನಿರ್ದೇಶಕ ಯಶವಂತ್ ಅವರು ಈ ಒಂದು ಧಾರವಾಹಿಯ ಮೂಲಕ ಜನರಲ್ಲಿ ಕನ್ನಡದ ಅಭಿಮಾನವನ್ನು ಹೆಚ್ಚು ಮಾಡಲು ಹೊರಟಿದ್ದಾರೆ. ಅಷ್ಟೇ ಅಲ್ಲದೆ ಈ ಒಂದು ಧಾರಾವಾಹಿಯೂ ಬೇರೆ ಭಾಷೆಗಳಿಗೂ ಸಹ ಡಬ್ ಮಾಡಲಾಗುತ್ತಿದೆ ಹಿಂದಿ ಮತ್ತು ಮರಾಠಿ ಭಾಷೆಯಲ್ಲಿ ಕನ್ನಡತಿ ಧಾರಾವಾಹಿ ತರ್ಜುಮೆ ಆಗುತ್ತಿದೆ ಎನ್ನುವುದು ಹೆಮ್ಮೆಯ ವಿಚಾರವಾಗಿದೆ. ಈ ಒಂದು ಕನ್ನಡತಿ ಧಾರಾವಾಹಿ ನೈಜತೆಯಿಂದ ಕೂಡಿರುವುದರ ಜೊತೆಗೆ ಸಹಜತೆಯಿಂದ ಕೂಡಿದೆ ಇದರಲ್ಲಿ ಬರುವಂತಹ ಪ್ರತಿಯೊಂದು ಸನ್ನಿವೇಶಗಳು ಸಹ ಜನರಲ್ಲಿ ನೋಡುವಂತಹ ಉತ್ಸಾಹದ ಹೆಚ್ಚು ಮಾಡುತ್ತಿದೆ. ವೀಕ್ಷಕರು ಎಲ್ಲರೂ ಸಹ ಈ ಒಂದು ಕನ್ನಡತಿ ಧಾರಾವಾಹಿ ಯಲ್ಲಿ ಬರುವಂತಹ ನಾಯಕ ಮತ್ತು ನಾಯಕಿ ಅಂದರೆ ಹರ್ಷ ಮತ್ತು ಭುಮಿಯ ಅವರ ಪ್ರೀತಿಯ ವಿಚಾರವಾಗಿ ಕಾಯುತ್ತಿದ್ದರು ಇದೀಗ ಅವರಿಬ್ಬರ ಮಧ್ಯೆ ಪ್ರೀತಿ ಮೂಡಿ ಆ ಪ್ರೀತಿಯು ಮದುವೆ ಹಂತಕ್ಕೂ ಸಹ ತಲುಪಿದೆ ಅವರಿಬ್ಬರ ಮದುವೆಯನ್ನು ಸಾಕಷ್ಟು ವಿಜೃಂಭಣೆಯಿಂದ ನಡೆಸಲಾಗುತ್ತಿದೆ.

ಇದರಲ್ಲಿ ಬರುವಂತಹ ಪ್ರತಿಯೊಂದು ಶಾಸ್ತ್ರಗಳನ್ನು ಅಚ್ಚುಕಟ್ಟಾಗಿ ನಡೆಸಿಕೊಳ್ಳಲಾಗುತ್ತಿದೆ. ಅಂದರೆ ಶಾಸ್ತ್ರಬದ್ಧವಾಗಿ ಒಂದು ಮದುವೆಯಲ್ಲಿ ಯಾವ ಯಾವ ಶಾಸ್ತ್ರ ಕಾರ್ಯಕ್ರಮಗಳು ಇರಬೇಕು ಅದೆಲ್ಲವನ್ನು ಸಹ ಧಾರವಾಹಿಯ ಮೂಲಕ ಜನರಿಗೆ ಬಿತ್ತರಿಸುತ್ತಿದ್ದಾರೆ. ಆ ಶಾಸ್ತ್ರಿಗಳ ನಡುವೆಯೆ ಇರುವಂತಹ ಅರ್ಥವನ್ನು ಸಹ ಜನರಿಗೆ ಆ ತಿಳಿಸುವಂತಹ ಪ್ರಯತ್ನವನ್ನು ಮಾಡಿದ್ದಾರೆ. ಬಳೆ ಶಾಸ್ತ್ರ, ಅರಿಶಿನ ಶಾಸ್ತ್ರ, ಗೌರಿಪೂಜೆ ಈ ಎಲ್ಲ ರೀತಿಯಾದಂತಹ ಶಾಸ್ತ್ರಗಳನ್ನು ನಡೆಸಿದ್ದು ಇದೀಗ ಮದುವೆ ಹಂತಕ್ಕೆ ಅಂದರೆ ಧಾರಾ ಮುಹೂರ್ತದ ಹಂತಕ್ಕೆ ತಲುಪಿದೆ. ಇದೀಗ ಧಾರಾವಾಹಿಯಲ್ಲಿ ನಟಿಸುತ್ತಿದ್ದ ದಂತಹ ಡಾಕ್ಟರ್ ದೇವ್ ಪಾತ್ರದ ವಿಜಯ್ ಕೃಷ್ಣ ಅವರು ಕಾರಣಾಂತರಗಳಿಂದ, ವೈಯಕ್ತಿಕ ಕಾರಣಗಳಿಂದಾಗಿ ಈ ಒಂದು ಸೀರಿಯಲ್ ಇಂದ ಹೊರನಡೆದಿದ್ದಾರೆ. ನನಗೆ ಬೇರೆ ಬೇರೆ ರೀತಿಯಾದಂತಹ ಕಮಿಟ್ಮೆಂಟ್ಗಳು ಇರುವುದರಿಂದ ನಾನು ಈ ಧಾರಾವಾಹಿಯಲ್ಲಿ ನಟಿಸಲು ಆಗುತ್ತಿಲ್ಲ ಆದ್ದರಿಂದ ನಾನು ಈ ಧಾರವಾಹಿಯಿಂದ ಹೊರ ನಡೆಯುತ್ತಿದ್ದೇನೆ ಎಂದು ವಿಜಯ್ ಕೃಷ್ಣ ತಿಳಿಸಿದ್ದಾರೆ. ಡಾಕ್ಟರ್ ದೇವ್‌ ಅವರ ಪಾತ್ರಕ್ಕೆ ಇದೀಗ ಮತ್ತೊಬ್ಬ ನಟನಾದ ಹೇಮಂತ್ ಕುಮಾರ್ ಎನ್ನುವಂತಹ ಇನ್ನೊಬ್ಬ ನಟ ಬಂದಿದ್ದಾರೆ. ಮದುವೆ ಶಾಸ್ತ್ರಗಳು ನಡೆಯುತ್ತಿರುವಂತಹ ಸಂದರ್ಭದಲ್ಲಿ ಅವರ ಪಾತ್ರದ ಎಂಟ್ರಿಯೂ ಸಹ ಆಗಿದೆ. ಇನ್ನು ಮುಂದೆ ಡಾಕ್ಟರ್ ದೇವ್ ಅವರ ಪಾತ್ರಕ್ಕೆ ವಿಜಯ್ಕೃಷ್ಣ ಅವರ ಬದಲಾಗಿ ಹೇಮಂತ್ ಕುಮಾರ್ ಅವರ ನಟನೆಯನ್ನು ಮುಂದುವರಿಸಿಕೊಂಡು ಹೋಗಲಿದ್ದಾರೆ.

ಈ ಒಂದು ಕನ್ನಡತಿ ಧಾರಾವಾಹಿಯು ಬೇರೆಲ್ಲ ಧಾರಾವಾಹಿಗಳಿಗಿಂತ ಹೆಚ್ಚಿನ ಮನ್ನಣೆಯನ್ನು ಪಡೆದುಕೊಂಡು ಒಳ್ಳೆಯ ಟಿ ಆರ್ ಪಿ ಸಹ ಈ ಧಾರವಾಹಿಗೆ ಬರುತ್ತಿದೆ. ಮುಂದಿನ ದಿನಗಳಲ್ಲಿ ಯಾವ ಯಾವ ಸನ್ನಿವೇಶಗಳು ಈ ಒಂದು ಧಾರವಾಹಿಯಲ್ಲಿ ಎದುರಾಗುತ್ತದೆ ಎಂದು ಕಾದು ನೋಡಬೇಕಿದೆ. ನಮ್ಮ ಕನ್ನಡದಲ್ಲಿ ಇದೊಂದು ಹೆಮ್ಮೆಯ ಧಾರವಾಹಿ ಎಂದು ಹೇಳಬಹುದು ಯಾಕೆಂದರೆ ಹೆಚ್ಚಿನ ಜನಪ್ರಿಯತೆಯನ್ನು ಪಡೆದುಕೊಂಡಿರುವುದು ಅಷ್ಟೇ ಅಲ್ಲದೆ ಬೇರೆ ಭಾಷೆಗಳಿಗು ಕನ್ನಡತಿ ಧಾರಾವಾಹಿಯನ್ನು ತರ್ಜುಮೆ ಮಾಡಿ ನಡೆಸಲಾಗುತ್ತಿದೆ. ಅಷ್ಟರಮಟ್ಟಿಗೆ ಈ ಒಂದು ಧಾರಾವಾಹಿಯ ಕಥಾ ಸಾರವು ಎಲ್ಲರ ಮನಸ್ಸನ್ನು ಮುಟ್ಟಿದೆ ಅಷ್ಟೇ ಅಲ್ಲದೆ ಜನರಿಗೆ ತುಂಬಾ ಇಷ್ಟವಾಗುವಂತಹ ರೀತಿಯಲ್ಲಿ ಧಾರವಾಹಿಯನ್ನು ನಡೆಸಿಕೊಂಡು ಹೋಗುತ್ತಿದ್ದು ಕನ್ನಡತಿ ಧಾರಾವಾಹಿಯಲ್ಲಿ ಒಳ್ಳೆ ಒಳ್ಳೆಯ ಕಲಾವಿದರು ಅಭಿನಯ ಮಾಡುತ್ತಿದ್ದಾರೆ. ಆದ್ದರಿಂದ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಬೇರೆ ಎಲ್ಲಾ ಧಾರವಾಹಿಗಳ ಪೈಕಿ ಕನ್ನಡತಿ ಧಾರಾವಾಹಿಯನ್ನು ಜನರು ಇಷ್ಟಪಟ್ಟು ನೋಡುತ್ತಿದ್ದಾರೆ ಈ ಚಿತ್ರತಂಡದ ನಿಜವಾದಂತಹ ಕಥಾಸಾರ ಮುಂದುವರೆದುಕೊಂಡು ಹೋಗಿದ್ದೆ ಆದರೆ ಇನ್ನೂ ಹೆಚ್ಚಿನ ರೀತಿಯಲ್ಲಿ ಅಭಿಮಾನಿಗಳು ಇಟ್ಟುಕೊಳ್ಳುವುದರಲ್ಲಿ ಎರಡು ಮಾತಿಲ್ಲ.‌ ಈ ಧಾರವಾಹಿಯ ಬಗ್ಗೆ ನಿಮ್ಮ ಅಭಿಪ್ರಾಯವೇನು.? ದಯವಿಟ್ಟು ನಮಗೆ ಕಾಮೆಂಟ್ ಮುಖಾಂತರ ತಿಳಿಸಿ