Home Blog Page 350

ವಿಜ್ಞೇಶ್ ಶಿವನ್ ಜೊತೆ ಸಪ್ತಪದಿ ತುಳಿದ ನಯನತಾರ, ನಯನತಾರಗೆ ಇದು ಎಷ್ಟನೇ ಮದುವೆ ಗೊತ್ತಾ. ?

ದಕ್ಷಿಣ ಭಾರತದ ಬಹುಬೇಡಿಕೆಯ ನಟಿ ಅಂದರೆ ಅದು ನಯನತಾರ ಅಂತಾನೆ ಹೇಳಬಹುದು ಕಳೆದ ಎರಡು ದಶಕಗಳಿಂದಲೂ ಕೂಡ ಇವರು ಸಿನಿಮಾ ರಂಗದಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದಾರೆ. ಕೇವಲ ತಮಿಳು ಮಲೆಯಾಳಂ ಹಾಗೂ ತೆಲುಗು ಮಾತ್ರವಲ್ಲದೆ ಕನ್ನಡದಲ್ಲಿ ಕೂಡ ನಯನತಾರಾ ಅಭಿನಯಿಸುವುದನ್ನು ನಾವು ನೋಡಬಹುದಾಗಿದೆ. ಹೀರೋಯಿನ್ ಅಂದರೆ ಅವರಿಗೆ ನಾಲ್ಕರಿಂದ ಐದು ವರ್ಷಗಳ ಕಾಲ ಬೇಡಿಕೆ ಇರುವುದನ್ನು ಮಾತ್ರ ನಾವು ನೋಡಬಹುದು ಆದರೆ ನಯನತಾರಾ ಅವರು ಕಳೆದ 18 ವರ್ಷಗಳಿಂದಲೂ ಕೂಡ ಸಿನಿಮಾ ರಂಗದಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡಿದ್ದು ಅಷ್ಟೇ ಬೇಡಿಕೆ ಇನ್ನೂ ಉಳಿಸಿಕೊಂಡಿರುವುದು ನೋಡಿದರೆ ನಿಜಕ್ಕೂ ಕೂಡ ಆಶ್ಚರ್ಯವಾಗುತ್ತದೆ. ಈ ಒಂದು ಕಾರಣಕ್ಕಾಗಿಯೇ ಅವರನ್ನು ಲೇಡಿ ಸೂಪರ್ ಸ್ಟಾರ್ ಎಂದು ಕೂಡ ಕರೆಯುತ್ತಾರೆ.

ನಯನತಾರಾ ಅವರ ಅಭಿನಯವನ್ನು ಎಲ್ಲರೂ ಕೂಡ ಮೆಚ್ಚಿಕೊಂಡಿದ್ದಾರೆ ಅಷ್ಟೇ ಅಲ್ಲದೆ ಇವರು ದಕ್ಷಿಣ ಭಾರತದಲ್ಲಿ ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ಕೂಡ ಹೊಂದಿದ್ದಾರೆ. ಆದರೆ ವೈಯಕ್ತಿಕ ಜೀವನಕ್ಕೆ ಬರುವುದಾದರೆ ಸದಾಕಾಲ ಯಾವುದಾದರೂ ಒಂದು ವಿಷಯಕ್ಕೆ ಕಾಂ’ಟ್ರ’ವ’ರ್ಸಿ ಆಗುತ್ತಲೇ ಇದ್ದರು. ಹೌದು ನಯನತಾರಾ ಅವರು ಕೆಲವೊಂದಿಷ್ಟು ದಿನ ತಮಿಳಿನ ಖ್ಯಾತ ನಟ ಆದಂತಹ ಸಿಂಬು ಅವರ ಜೊತೆಗೆ ರಿಲೇಶನ್ ಶಿಪ್ ನಲ್ಲಿ ಇದ್ದರೂ ಎಂಬ ಸುದ್ದಿಗಳು ಹರಿದಾಡುತ್ತಿದ್ದವು. ಇದಕ್ಕೆ ಪೂರಕವಾಗಿ ಕೆಲವು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು ಸುಮಾರು ವರ್ಷ ಇವರಿಬ್ಬರೂ ಕೂಡ ಲಿವ್ ಇನ್ ರಿಲೇಶನ್ ಶಿಪ್ ನಲ್ಲಿಯೂ ಕೂಡ ಇದ್ದರು. ಆದರೆ ಇವರ ಪ್ರೀತಿಗೆ ಯಾರ ಕಣ್ಣು ಬಿತ್ತೋ ಗೊತ್ತಿಲ್ಲ ಇವರಿಬ್ಬರೂ ದೂರದರು ಇವರ ಮದುವೆ ಅರ್ಧಕ್ಕೆ ಮುರಿದು ಬಿದ್ದಿತ್ತು.

ಇದರಿಂದ ನಯನತಾರಾ ಅವರು ತುಂಬಾನೆ ಡಿಪ್ರೆಶನ್ ಗೆ ಹೋದರು ಸುಮಾರು ಆರು ತಿಂಗಳಿನಿಂದ ಒಂದು ವರ್ಷದವರೆಗೂ ಕೂಡ ಯಾವುದೇ ಪ್ರಾಜೆಕ್ಟ್ ಗಳಿಗೆ ಕೈ ಹಾಕದೆ ಎಲ್ಲದರಿಂದ ದೂರ ಉಳಿದುಕೊಂಡರು‌. ತದನಂತರ ಹಳೆಯ ಕಹಿ ಘಟನೆಗಳನ್ನು ಮರೆತು ತಮ್ಮ ಕೆಲಸದಲ್ಲಿ ನಿರತ ಆದರೂ ಒಂದೆರಡು ವರ್ಷ ಒಂಟಿ ಜೀವನವನ್ನು ಸಾಗಿಸಿದರು. ತದನಂತರ ಇವರಿಗೆ ಪ್ರಭುದೇವ್ ಅವರ ಪರಿಚಯವಾಗುತ್ತದೆ ಪರಿಚಯವಾದ ಕೆಲವೇ ದಿನಗಳಲ್ಲಿ ಪ್ರೀತಿಗೆ ತಿರುಗುತ್ತದೆ. ಇದಕ್ಕೂ ಮೊದಲು ಪ್ರಭುದೇವ ಅವರಿಗೆ ಮದುವೆಯಾಗಿ ಇಬ್ಬರು ಮಕ್ಕಳು ಕೂಡ ಇರುತ್ತಾರೆ ಆದರೂ ಕೂಡ ನಯನತಾರಾ ಅವರ ಪ್ರೀತಿಯ ಮೋಹದ ಬಲೆಗೆ ಬಿದ್ದಂತಹ ಪ್ರಭುದೇವ ಅವರು ತಮ್ಮ ಪತ್ನಿಗೆ ವಿ-ಚ್ಛೇ-ದ-ನ-ವ-ನ್ನು ನೀಡುತ್ತಾರೆ. ಸಾರ್ವಜನಿಕ ವಲಯದಲ್ಲಿ ಪ್ರಭುದೇವ್ ಹಾಗೂ ನಯನತಾರಾ ಕಾಣಿಸಿಕೊಳ್ಳುತ್ತಾರೆ ಇವರ ಫೋಟೋ ಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತದೆ. ಅದಕ್ಕೆ ಪೂರಕವಾಗುವಂತೆ ನಯನತಾರಾ ಅವರು ತಮ್ಮ ಕೈಯಲ್ಲಿ ಪ್ರಭು ಎಂದು ಟ್ಯಾಟೋ ಕೂಡ ಹಾಕಿಸಿಕೊಳ್ಳುತ್ತಾರೆ.

ಆದರೆ ಮತ್ತೆ ದುರಾದೃಷ್ಟ ಪ್ರಭು ಹಾಗೂ ನಯನತಾರಾ ಅವರ ಸಂಬಂಧದಲ್ಲಿ ಹೊಂದಾಣಿಕೆ ಇಲ್ಲದ ಕಾರಣ ಇವರಿಬ್ಬರೂ ಕೂಡ ದೂರ ಆಗುತ್ತಾರೆ. ಅಲ್ಲಿಗೆ ನಯನತಾರಾ ಅವರಿಗೆ ಎರಡನೇ ಬಾರಿ ದೊಡ್ಡ ಆ’ಘಾ’ತ’ವೇ ಸಂಭವಿಸುತ್ತದೆ ಏಕೆಂದರೆ ಈ ಜೋಡಿ ಮದುವೆ ಆಗಬೇಕು ಅಂತ ಎಲ್ಲ ಸಿದ್ಧತೆಗಳನ್ನು ಕೂಡ ಮಾಡಿಕೊಂಡಿದ್ದರೂ ಅಷ್ಟರ ಒಳಗಾಗಿ ಇಂತಹ ದು’ರ್ಘ’ಟ’ನೆ ನಡೆದ ಇವರ ಮದುವೆ ಮುರಿದು ಬೀಳುತ್ತದೆ. ನಯನತಾರ ಅವರು ಮತ್ತೊಮ್ಮೆ ತಮ್ಮ ಜೀವನದಲ್ಲಿ ಎರಡನೇ ಬಾರಿಗೆ ವೈವಾಹಿಕ ಜೀವನದಲ್ಲಿ ನೋ’ವನ್ನು ಅನುಭವಿಸಬೇಕಾಗುತ್ತದೆ. ಒಂದರ ಹಿಂದೆ ಮತ್ತೊಂದರಂತೆ ಈ ರೀತಿಯ ನಯನತಾರಾ ಅವರ ಬದುಕಿನಲ್ಲಿ ಬಂದಂತಹ ಬಿರುಗಾಳಿಗೆ ಅವರು ನಿಜಕ್ಕೂ ಕೂಡ ಪರಿತಪಿಸಿ ಹೋಗುತ್ತಾರೆ ಆದರೂ ಕೂಡ ನಾನು ಏನನ್ನಾದರೂ ಸಾಧಿಸಬೇಕು ಎಂಬ ಹಠ ಹೊಂದುತ್ತಾರೆ.

ತದನಂತರ ತಮ್ಮ ವೃತ್ತಿಜೀವನದಲ್ಲಿ ಮತ್ತೆ ಮುನ್ನುಗ್ಗುತ್ತಾರೆ ಹಲವಾರು ಯಶಸ್ವಿ ಸಿನಿಮಾಗಳನ್ನು ನೀಡುತ್ತಾರೆ ಈ ಸಿನಿಮಾಗಳಿಂದ ನಯನತಾರಾ ಅವರಿಗೆ ಬಹಳಷ್ಟು ಬೇಡಿಕೆ ಬರುತ್ತದೆ. ಸಂಸಾರ ಮದುವೆ ಪ್ರೀತಿ ಇದ್ಯಾವುದೂ ಬೇಡ ಅಂತ ತಮ್ಮ ಕೆಲಸವಾಯಿತು ಅಂತ ಕೇವಲ ಸಿನಿಮಾದ ಬಗ್ಗೆ ಮಾತ್ರ ಆಲೋಚನೆ ಮಾಡುತ್ತಾರೆ. ಅದೇ ಸಮಯದಲ್ಲಿ ವಿಜ್ಞೇಶ್ ಶಿವನ್ ಪರಿಚಯವಾಗುತ್ತದೆ ವಿಜ್ಞೇಶ್ ಶಿವನ್ ಅವರು ತಮಿಳಿನ ಖ್ಯಾತ ನಿರ್ದೇಶಕರಾಗಿರುತ್ತಾರೆ ಇವರಿಗೆ ನಯನತಾರಾ ಅವರ ಹಿನ್ನೆಲೆ ಸಂಪೂರ್ಣವಾಗಿ ತಿಳಿದಿರುತ್ತದೆ‌. ಆದರೂ ಕೂಡ ನಯನತಾರಾ ಅವರ ಗುಣಗಳನ್ನು ನೋಡಿದಂತಹ ವಿಜ್ಞೇಶ್ ಶಿವನ್ ನಯನತಾರಾ ಅವರನ್ನು ಪ್ರೀತಿಸುವುದಕ್ಕೆ ಪ್ರಾರಂಭ ಮಾಡುತ್ತಾರೆ. ಪ್ರಾರಂಭದಲ್ಲಿ ನಯನತಾರಾ ಅವರು ಇವರ ಪ್ರೀತಿಯನ್ನು ಒಪ್ಪಿಕೊಳ್ಳುವುದಿಲ್ಲ ಆದರೆ ಬಹಳಷ್ಟು ಸಮಯವನ್ನು ತೆಗೆದುಕೊಳ್ಳುತ್ತದೆ ನಂತರ ವಿಜ್ಞೇಶ್ ಪ್ರೀತಿಯನ್ನು ಒಪ್ಪಿಕೊಳ್ಳುತ್ತಾರೆ.

ಈ ಜೋಡಿ ಸುಮಾರು ಏಳು ವರ್ಷಗಳ ಕಾಲ ಒಟ್ಟಿಗೆ ಇರುತ್ತಾರೆ ಅಂದರೆ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುತ್ತಾರೆ ಏಳು ವರ್ಷದ ನಂತರ ಇಬ್ಬರೂ ಕೂಡ ಹೊಂದಾಣಿಕೆ ಕಂಡುಬಂದ ಕಾರಣ ಇದೆ ಜೂನ್ 9ನೇ ತಾರೀಕಿನಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಮೊದಮೊದಲು ವಿಜ್ಞೇಶ್ ಶಿವನ್ ಹಾಗೂ ನಯನತಾರಾ ಅವರ ಮದುವೆ ಆಂಧ್ರಪ್ರದೇಶದ ತಿರುಪತಿಯಲ್ಲಿ ನಡೆಯುತ್ತದೆ ಎಂಬ ಸುದ್ದಿಗಳು ಹರಿದಾಡುತ್ತಿದ್ದವು. ಆದರೆ ಇದ್ದಕ್ಕಿದ್ದ ಹಾಗೆ ಈ ಮದುವೆಯನ್ನು ತಮಿಳುನಾಡಿನ ಪೆರಂಬದೂರು ಎಂಬ ರೆಸಾರ್ಟ್ ನಲ್ಲಿ ಮದುವೆ ಆಗುತ್ತಾರೆ ಈ ಮದುವೆಗೆ ಹಲವಾರು ಗಣ್ಯರು ನಾಯಕನಟರು ಮತ್ತು ನಟಿಯರು ಆಗಮಿಸಿದ್ದಾರೆ. ವಿಶೇಷ ಏನೆಂದರೆ ಈ ಒಂದು ಮದುವೆಗೆ ಮಾಧ್ಯಮ ಮಿತ್ರರಿಗೆ ನಿರ್ಬಂಧವನ್ನು ಹೇರಲಾಗಿದೆ. ಅಷ್ಟೇ ಅಲ್ಲದೆ ಯಾರು ಕೂಡ ತಮ್ಮ ಮದುವೆಯ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಬಾರದು ಎಂಬ ಸಂದೇಶವನ್ನು ಕೂಡ ನೀಡಿದ್ದಾರೆ.

ನಯನತಾರಾ ಅವರ ಬದುಕಲ್ಲಿ ನಡೆದಂತಹ ಎಲ್ಲಾ ಕಹಿ ಘಟನೆಗಳು ದೂರಾಗಿ ವಿಜ್ಞೇಶ್ ಶಿವನ್ ಜೊತೆ ಹೊಸದಾದ ಜೀವನವನ್ನು ಮುನ್ನಡೆಸಲು ನಯನತಾರಾ ಅವರು ಇದೀಗ ಸಜ್ಜಾಗಿದ್ದಾರೆ. ವಿಜ್ಞೇಶ್ ಅವರು ನಯನತಾರಾ ಅವರಿಗೆ ತಾಳಿ ಕಟ್ಟಿದ ನಂತರ ಅವರ ಹಣೆಯ ಮೇಲೆ ಮುತ್ತೊಂದನ್ನು ಇಡುತ್ತಾರೆ ಈ ಫೋಟೋವನ್ನು ಸ್ವತಃ ನಯನತಾರಾ ಹಾಗೂ ವಿಜ್ಞೇಶ್ ಶಿವನ್ ಅವರೇ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಫೋಟೋವನ್ನು ನೋಡಿದಂತಹ ಅಭಿಮಾನಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ ಅಷ್ಟೇ ಅಲ್ಲದೆ ಮುಂದಿನ ದಿನದಲ್ಲಿ ಆದರೂ ಈ ಜೋಡಿ ಒಟ್ಟಿಗೆ ಇರಲಿ ನಯನತಾರಾ ಬದುಕಲ್ಲಿ ಮತ್ತೆಂದು ಹಳೆಯ ಬಿರುಗಾಳಿ ಬರೆದೆ ಇರಲಿ ಎಂದು ಶುಭಾಶಯವನ್ನು ಕೋರಿದ್ದಾರೆ. ಈ ಮಾಹಿತಿಯನ್ನು ತಪ್ಪದೇ ಶೇರ್ ಮಾಡಿ ಮತ್ತು ಲೈಕ್ ಮಾಡಿ ಹಾಗೂ ನಿಮ್ಮ ಅಭಿಪ್ರಾಯಗಳನ್ನು ದಯವಿಟ್ಟು ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ಧನ್ಯವಾದಗಳು ಸ್ನೇಹಿತರೆ.

ದೊಡ್ಡವಳಾದ ಮೇಲೆ ಏನಾಗುತ್ತೀಯ ಅಂತ ಅಪ್ಪು ಪುತ್ರಿ ವಂದಿತಾ ನಾ ಕೇಳಿದಕ್ಕೆ ಆಕೆ ಕೊಟ್ಟ ಉತ್ತರವೇನು ಗೊತ್ತ.? ನಿಜಕ್ಕೂ ಆಶ್ಚರ್ಯ ಆಗುತ್ತೆ

ನಮ್ಮ ನಿಮ್ಮೆಲ್ಲರ ಪ್ರೀತಿಯ ಅಪ್ಪು ಪುನೀತ್ ರಾಜ್ ಕುಮಾರ್ ಅವರು ಸಿನಿಮಾದಲ್ಲಿ ಮಿಂಚಿದ್ದು ಅಷ್ಟೇ ಅಲ್ಲದೆ ನಿಜ ಜೀವನದಲ್ಲಿಯೂ ಸಹ ಒಬ್ಬ ದೊಡ್ಡ ಸ್ಟಾರ್ ನಟನಾಗಿ ಜನರ ಮನಸ್ಸಿನಲ್ಲಿ ಉಳಿದುಕೊಂಡಿದ್ದಾರೆ. ಹೀಗೆ ಪುನೀತ್ ರಾಜ್ ಕುಮಾರ್ ಅವರು ಚಿತ್ರರಂಗಕ್ಕೆ ಬಂದು ಅತ್ಯುತ್ತಮ ನಾಯಕನಾಗಿ ಸಾಕಷ್ಟು ಸಿನಿಮಾಗಳನ್ನು ನಮಗೆ ನೀಡಿದ್ದಾರೆ. ಅವರು ಮಾಡಿರುವಂತಹ ಸಾಕಷ್ಟು ಸಿನಿಮಾಗಳು ಯಾವುದಾದರೂ ಒಂದು ಉತ್ತಮ ಸಂದೇಶವನ್ನು ನಮಗೆ ನೀಡುವಂತಹದ್ದು ಆಗಿದೆ. ಪುನೀತ್ ರಾಜ್ ಕುಮಾರ್ ಅವರು ಬಾಲ ನಟನಾಗಿ ಚಿತ್ರರಂಗಕ್ಕೆ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಯನ್ನು ಮಾಡಿದರು ಇವರು ನಟಿಸಿರುವಂತಹ ಸಿನಿಮಾಗಳು ವಸಂತ ಗೀತಾ, ಭಕ್ತ ಪ್ರಹಲಾದ, ಯಾರಿವನು, ಭಾಗ್ಯವಂತ, ಚಲಿಸುವ ಮೋಡಗಳು, ಎರಡು ನಕ್ಷತ್ರ, ಬೆಟ್ಟದ ಹೂವು ಈಗಿನ ಸಿನಿಮಾಗಳಲ್ಲಿ ಅವರು ಬಾಲ ನಟನಾಗಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.

ಅಷ್ಟೇ ಅಲ್ಲದೆ ಬೆಟ್ಟದ ಹೂವು ಸಿನಿಮಾದಲ್ಲಿ ರಾಮು ಪಾತ್ರಕ್ಕಾಗಿ ಪುನೀತ್ ರಾಜ್ ಕುಮಾರ್ ಅವರಿಗೆ ರಾಷ್ಟ್ರೀಯ ಪ್ರಶಸ್ತಿ ದೊರಕಿದೆ. ಪುನೀತ್ ರಾಜ್ ಕುಮಾರ್ ಅವರ ಅಪ್ಪು ಸಿನಿಮಾದ ಮೂಲಕ ನಾಯಕ ನಟನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು ಅಪ್ಪು ಸಿನಿಮಾದ ನಂತರ ಸಾಕಷ್ಟು ಸಿನಿಮಾಗಳಲ್ಲಿ ಪುನೀತ್ ರಾಜ್ ಕುಮಾರ್ ಅವರ ನಟನೆಯನ್ನು ಮಾಡಿದ್ದಾರೆ. ಪುನೀತ್ ರಾಜಕುಮಾರ್ ಅವರು ನಾಯಕನಟನಾಗಿ ಅಭಿನಯಿಸಿರುವಂತಹ ಸಿನಿಮಾಗಳೆಂದರೆ ನಮ್ಮ ಬಸವ, ಯಾರೆ ಕೂಗಾಡಲಿ, ವೀರ ಕನ್ನಡಿಗ, ಅಭಿ, ಪೃಥ್ವಿ, ಮೌರ್ಯ, ವಂಶಿ, ಮಿಲನ, ಆಕಾಶ್ ಮೈತ್ರಿ ಬಿಂದಾಸ್ ಅಣ್ಣಾಬಾಂಡ್ ಪರಮಾತ್ಮ ಜಾಕಿ ರಣವಿಕ್ರಮ ನಿನ್ನಿಂದಲೇ, ಚಕ್ರವ್ಯೂಹ, ದೊಡ್ಮನೆ ಹುಡುಗ, ಪವರ್, ರಾಜ್ ಕುಮಾರ, ಅಂಜನಿಪುತ್ರ, ನಟಸಾರ್ವಭೌಮ, ಇನ್ನು ಅನೇಕ ಸಿನಿಮಾಗಳಲ್ಲಿ ಪುನೀತ್ ರಾಜಕುಮಾರ್ ಅವರ ನಟನೆ ಅಮೋಘವಾಗಿದೆ.

ಅಷ್ಟೇ ಅಲ್ಲದೆ ಪುನೀತ್ ರಾಜ್ ಕುಮಾರ್ ಅವರು ಕನ್ನಡದ ಕೋಟ್ಯಾಧಿಪತಿ ಎನ್ನುವಂತಹ ಕನ್ನಡದ ಅತೀ ದೊಡ್ಡ ಶೋ ಮೂಲಕ ಅತ್ಯಂತ ಹೆಚ್ಚಿನ ಮಟ್ಟದಲ್ಲಿ ಗೌರವಕ್ಕೆ ಪಾತ್ರರಾಗಿದ್ದಾರೆ. ಪುನೀತ್ ರಾಜಕುಮಾರ್ ಅವರು ನಮ್ಮೆಲ್ಲರನ್ನು ಆಗಲಿರುವುದು ನಮ್ಮಿಂದ ಇನ್ನು ಸಹ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ, ಪುನೀತ್ ಅವರು ನಮ್ಮಿಂದ ದೈಹಿಕವಾಗಿ ದೂರವಾಗಿದ್ದರು ಸಹ ಮಾನಸಿಕವಾಗಿ ಯಾವಾಗಲೂ ನಮ್ಮ ಜೊತೆಯಲ್ಲಿ ಇರುತ್ತಾರೆ. ಅಭಿಮಾನಿಗಳು ಇಂದಿಗೂ ಸಹ ಅವರು ಇಲ್ಲದಂತಹ ನೋವನ್ನು ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ, ಸಾಕಷ್ಟು ಜನರು ಅಪ್ಪು ಅವರ ಫೋಟೋವನ್ನು ತಮ್ಮ ದೇವರ ಮನೆಯಲ್ಲಿ ಇಟ್ಟುಕೊಂಡು ಪೂಜೆಯನ್ನು ಸಲ್ಲಿಸುತ್ತಾರೆ ಪರಮಾತ್ಮ ಎಂದೇ ಹೇಳಿಕೊಂಡು ಅವರ ಪೂಜೆಯನ್ನು ಇಂದಿಗೂ ಸಹ ಮಾಡುತ್ತಿದ್ದಾರೆ.

ಪುನೀತ್ ರಾಜ್ ಕುಮಾರ್ ಅವರು ನಮ್ಮೆಲ್ಲರನ್ನು ಅಗಲಿ 7 ತಿಂಗಳು ಕಳೆದು ಹೋಗಿದೆ ಆದರೂ ಅಪ್ಪು ಇಲ್ಲ ಎನ್ನುವುದನ್ನು ಒಪ್ಪಿಕೊಳ್ಳಲು ನಮ್ಮ ಮನಸ್ಸಿಗೆ ಸಾಧ್ಯ ಆಗುತ್ತಿಲ್ಲ, ಯಾವುದಾದರೂ ಒಂದು ರೂಪದಲ್ಲಿ ಅವರು ನಮ್ಮ ಜೊತೆಯಲ್ಲಿಯೇ ಇದ್ದಾರೆ ಅನಿಸುತ್ತದೆ. ಪುನೀತ್ ರಾಜ್ ಕುಮಾರ್ ಅವರು ಸಾಕಷ್ಟು ಜನ ಅನಾಥರು ಮತ್ತು ವೃದ್ದರನ್ನು ಸಾಕುವಂತಹ ಕೆಲಸವನ್ನು ಸಹ ಮಾಡಿದ್ದರು, ಸಾಕಷ್ಟು ಅನಾಥಾಶ್ರಮಗಳು ಮತ್ತು ವೃದ್ಧಾಶ್ರಮಗಳನ್ನು ಪುನೀತ್ ರಾಜ್ ಕುಮಾರ್ ಅವರ ಸಹಾಯವನ್ನು ನೀಡಿ ಅವರ ಜೀವನವನ್ನು ನೋಡಿಕೊಳ್ಳುತ್ತಿದ್ದರು. ಇಷ್ಟೆಲ್ಲ ಸಹಾಯವನ್ನು ಮಾಡುವಂತಹ ಪುನೀತ್ ರಾಜ್ ಕುಮಾರ್ ಅವರು ಯಾರೊಂದಿಗೂ ಸಹ ತಾವು ಮಾಡುತ್ತಿದ್ದಂತಹ ಯಾವ ಕೆಲಸಗಳನ್ನು ಹೊರಗಡೆ ಹೇಳಿಕೊಳ್ಳುತ್ತಿರಲಿಲ್ಲ.

ಸಾಕಷ್ಟು ಕುಟುಂಬಗಳಿಗೆ ಪುನೀತ್ ರಾಜ್ ಕುಮಾರ್ ಅವರು ನೆರವಾಗಿದ್ದಾರೆ ಇವರ ಬಳಿ ಕಷ್ಟ ಎಂದು ಯಾರು ಕೇಳಿಕೊಂಡು ಬಂದರು ಸಹ ಅವರನ್ನು ಬರಿಗೈಯ್ಯಲ್ಲಿ ಕಳಿಸುತ್ತಿರಲಿಲ್ಲ ಅಷ್ಟೊಂದು ಉದಾರವಾದ ಮನೋಭಾವರಾಗಿದ್ದರು. ಸಿನಿಮಾದಲ್ಲಿ ನಟಿಸಿ ಹೀರೋ ಎನಿಸಿಕೊಳ್ಳುವುದು ಸುಲಭ, ಆದರೆ ನಿಜಜೀವನದಲ್ಲಿ ಹೀರೋ ಎನಿಸಿಕೊಳ್ಳುವುದು ತುಂಬಾ ಕಷ್ಟ ಆದರೆ ಪುನೀತ್ ರಾಜ್ ಕುಮಾರ್ ಅವರು ಸಿನಿಮಾದಲ್ಲಿ ಹೀರೋ ಎಂದು ಹೇಗೆ ಗುರುತಿಸಿಕೊಂಡರು ಅದೇ ರೀತಿಯಲ್ಲಿ ನಿಜಜೀವನದಲ್ಲಿಯೂ ಸಹ ಹೀರೋ ರೀತಿಯ ಕೆಲಸಗಳನ್ನು ಮಾಡಿದ್ದಾರೆ ಇಂತಹ ಉತ್ತಮ ಮನಸ್ಥಿತಿ ಎಲ್ಲರಿಗೂ ಬರಲು ಸಾಧ್ಯವಿಲ್ಲ.

ಪುನೀತ್ ರಾಜ್‌ಕುಮಾರ್ ಅವರ ಬೆಂಬಲವಾಗಿ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಸಹ ನೆರವಾಗಿ ಅವರ ಜೊತೆಯಲ್ಲಿ ನಿಂತಿದ್ದರು. ಪುನೀತ್ ರಾಜ್ ಕುಮಾರ್ ಅವರು ಉತ್ತಮವಾದಂತಹ ನಟ ಅಷ್ಟೇ ಅಲ್ಲದೇ ನಿರ್ಮಾಪಕ, ನಿರ್ದೇಶಕ, ಸಂಗೀತಗಾರನು ಸಹ ಆಗಿದ್ದರು. ಇವರು ಉತ್ತಮ ಹಾಡುಗಾರರು ಆಗಿ ಸಾಕಷ್ಟು ಹಾಡುಗಳನ್ನು ಕನ್ನಡ ಸಿನಿಮಾ ಇಂಡಸ್ಟ್ರಿಗೆ ನೀಡಿದ್ದಾರೆ. ಪುನೀತ್ ರಾಜ್ ಕುಮಾರ್ ಮತ್ತು ಅಶ್ವಿನಿ ಅವರಿಗೆ ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ, ಇಬ್ಬರು ಹೆಣ್ಣುಮಕ್ಕಳನ್ನು ಸಹ ಉತ್ತಮವಾದಂತಹ ಒಂದು ವಾತಾವರಣದಲ್ಲಿ ಉದಾರ ಮನೋಭಾವದ ಸ್ಥಿತಿಯಲ್ಲಿ ಬೆಳೆಸಿದ್ದಾರೆ. ದೃತಿ ಮತ್ತು ವಂದಿದೆ ಎಂಬ ಪುನೀತ್ ಅವರ ಮಕ್ಕಳು ಇಬ್ಬರೂ ಸಹ ವಿದ್ಯಾಭ್ಯಾಸದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

ಪುನೀತ್ ಅವರ ಹಿರಿಯ ಪುತ್ರಿ ಧೃತಿ ಅವರು ತಮ್ಮ ಉನ್ನತ ವ್ಯಾಸಂಗಕ್ಕಾಗಿ ವಿದೇಶಕ್ಕೆ ಹೋಗಿ ವಿದ್ಯಾಭ್ಯಾಸವನ್ನು ಮುಂದುವರೆಸುತ್ತಿದ್ದಾರೆ. ಅಪ್ಪು ಅವರ ಎರಡನೇ ಪುತ್ರಿ ವಂದಿತ ಅವರು ಈಗ ಹತ್ತನೇ ತರಗತಿಯಲ್ಲಿ ಉತ್ತೀರ್ಣರಾಗಿದ್ದು ಅವರು ಮುಂದೆ ಯಾವುದೇ ರೀತಿಯಾದಂತಹ ದೊಡ್ಡ ಕೆಲಸಗಳಿಗೆ ಹೋಗದೆ ತಮ್ಮ ತಂದೆ ಮಾಡುತ್ತಿದ್ದಂತ ಸಮಾಜ ಸೇವೆಯನ್ನು ಮುಂದುವರಿಸಿ ಕೊಂಡು ಅಪ್ಪು ಅವರ ಟ್ರಸ್ಟ್ ಅನ್ನು ಮುಂದುವರಿಸುತ್ತೇನೆ ಈ ಟ್ರಸ್ಟ್ ನಾ ಮುಖಾಂತರ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ಒದಗಿಸುತ್ತೆನೆ ಹಾಗೂ ಹಿರಿಯರಿಗೆ ಆಸರೆ ಆಗುತ್ತೆನೆ ಎಂದು ಹೇಳಿದ್ದಾರೆ. ಸಮಾನ್ಯವಾಗಿ ಸ್ಟಾರ್ ನಟರ ಮಕ್ಕಳು ದೊಡ್ಡವರಾದಮೇಲೆ ಹೀರೋ ಅಥವಾ ಹೀರೋಯಿನ್ ಅಥವಾ ಬಿಸಿನೆಸ್ ಮ್ಯಾನ್ ಆಗಬೇಕು ಅಂತ ಬಯಸುತ್ತಾರೆ ಆದರೆ ಅಪ್ಪು ಅವರ ಪುತ್ರಿ ವಂದಿತಾ ಮಾತ್ರ ಸಮಾಜಕ್ಕಾಗಿ ನಾನು ಶ್ರಮಿಸುತ್ತೆನೆ ಬಡವ ಬಲ್ಲಿದ ಹಾಗೂ ವಿದ್ಯಾರ್ಥಿಗಳಿಗೆ ಸಹಾಯ ಮಾಡುತ್ತೆನೆ ಅಂತ ಹೇಳಿದ್ದು ನಿಜಕ್ಕೂ ಆಶ್ಚರ್ಯವೇ. ತಂದೆಯಂತೆ ಮಗಳು ಕೂಡ ದಾನ ಧರ್ಮ ಮಾಡುವಂತಹ ಈ ನಿರ್ಧಾರ ತೆಗೆದುಕೊಂಡಿರುವುದನ್ನು ನಾವು ಮೆಚ್ಚಲೇ ಬೇಕು. ಈ ಮಾಹಿತಿಯನ್ನು ತಪ್ಪದೆ ಶೇರ್ & ಲೈಕ್ ಮಾಡಿ ಹಾಗೂ ವಂದಿತಾ ಅವರ ಈ ನಿರ್ಧಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ದಯವಿಟ್ಟು ಕಾಮೆಂಟ್ ಮುಖಾಂತರ ತಿಳಿಸಿ.

ಪ್ರಿಯಾಮಣಿ ವೈವಾಹಿಕ ಜೀವನದಲ್ಲಿ ಕ’ಲ’ಹ, ಮುಸ್ತಫನಿಂದ ವಿ’ಚ್ಛೇ’ದ’ನ ಪಡೆಯಿತ್ತಿರುವ ಪ್ರಿಯಾಮಣಿ ಕಾರಣ ಕೇಳಿದ್ರೆ ನಿಜಕ್ಕೂ ಶಾ’ಕ್ ಆಗ್ತೀರ.

ನಟಿ ಪ್ರಿಯಾಮಣಿ ಅವರು ಸ್ಯಾಂಡಲ್ ವುಡ್ ಕಂಡಂತಹ ಅದ್ಭುತವಾದಂತಹ ನಟಿ ಕನ್ನಡ ಮಾತ್ರವಲ್ಲದೆ ತಮಿಳು, ತೆಲುಗು, ಮಲಯಾಳಂ, ಹೀಗೆ ದಕ್ಷಿಣ ಭಾರತದ ಹಲವಾರು ಸಿನಿಮಾ ಕ್ಷೇತ್ರದಲ್ಲಿ ನಟನೆ ಮಾಡುವುದರ ಮೂಲಕ ದಕ್ಷಿಣ ಭಾರತದಲ್ಲಿ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಇವರ ಅದ್ಭುತ ನಟನೆ ಹಾಗೂ ಮನಮೋಹಕ ನೃತ್ಯದಿಂದಾಗಿ ಸಾಕಷ್ಟು ಪ್ರಶಸ್ತಿಗಳನ್ನು ಗಿಟ್ಟಿಸಿ ಕೊಂಡಿರುವುದನ್ನು ಕೂಡ ನಾವು ನೋಡಬಹುದಾಗಿದೆ. ಪ್ರಿಯಾಮಣಿಯವರು ದಕ್ಷಿಣ ಭಾರತದ ಬಹುತೇಕ ಎಲ್ಲಾ ಸಿನಿಮಾದಲ್ಲಿಯೂ ನಟನೆ ಮಾಡಿದ್ದಾರೆ. ಆದರೆ ಇವರು ಮೂಲತಃ ಬೆಂಗಳೂರಿನವರೇ ಬೆಂಗಳೂರಿನಲ್ಲೇ ಹುಟ್ಟಿ ಇಲ್ಲೇ ಬೆಳೆದು ತಮ್ಮ ಜೀವನವನ್ನು ಆರಂಭಿಸಿದ ನಟಿ. ಇವರು ಕೆಲವೊಂದಿಷ್ಟು ಕಾರ್ಯಕ್ರಮಗಳಲ್ಲಿ ಹೋಸ್ಟಿಂಗ್ ಕೂಡ ಮಾಡಿದ್ದಾರೆ ಒಂದು ರೀತಿಯಲ್ಲಿ ಹೇಳಬೇಕಾದರೆ ಪ್ರಿಯಾಮಣಿ ಅವರು ತಮ್ಮ ಸಿನಿಮಾ ಜರ್ನಿಯಲ್ಲಿ ಉತ್ತಮವಾದಂತಹ ಯಶಸ್ಸನ್ನು ಗಳಿಸಿದ ವ್ಯಕ್ತಿ.

ಅದರೆ ವೈಯಕ್ತಿಕ ಜೀವನವನ್ನು ನೋಡುವುದಾದರೆ ಸಾಕಷ್ಟು ಏಳುಬೀಳುಗಳನ್ನು ಕಂಡಿದ್ದಾರೆ ಯಾರೂ ಕೂಡ ಊಹೆ ಮಾಡದಷ್ಟು ತಿರುವುಗಳು ಇವರ ಬದುಕಿನಲ್ಲಿ ಇರುವುದನ್ನು ನಾವು ಕಾಣಬಹುದಾಗಿದೆ. ಹೌದು ಇದೀಗ ಪ್ರಿಯಾಮಣಿ ಅವರ ಬದುಕಿನಲ್ಲಿ ಏನು ನಡೆಯುತ್ತಿದೆ ಎಂಬುದನ್ನು ತಿಳಿಯುವುದಕ್ಕೆ ಬಹಳ ಕಷ್ಟಕರವಾಗಿದೆ. ಪ್ರಿಯಾಮಣಿ ಅವರು ಒಬ್ಬರೇ ಇದೀಗ ತಮ್ಮ ಬದುಕಿಗಾಗಿ ಹೋರಾಟ ನಡೆಸುತ್ತಿರುವುದನ್ನು ನಾವು ನೋಡಬಹುದಾಗಿದೆ. ಈ ಒಂದು ಕಾರಣಕ್ಕಾಗಿಯೇ ಅವರು ಸದ್ಯಕ್ಕೆ ಸಿನಿಮಾರಂಗದಿಂದ ದೂರವಾಗಿದ್ದಾರೆ ಅಷ್ಟಕ್ಕೂ ಪ್ರಿಯಾಮಣಿ ಅವರ ಬದುಕಿನಲ್ಲಿ ನಡೆದಿದೆ ಇವರ ಜೀವನಕ್ಕೆ ಸಂಬಂಧಪಟ್ಟ ಹಾಗೆ ಅವರು ಯಾವ ತೊಂದರೆಯನ್ನು ಅನುಭವಿಸುತ್ತಿದ್ದಾರೆ ಎಂಬುವುದನ್ನು ನೋಡುವುದಾದರೆ.

 

ನಟಿ ಪ್ರಿಯಾಮಣಿ ಬದುಕಲ್ಲಿ ಇದೀಗ ಬೆಂಕಿ ಬಿರುಗಾಳಿ ಎದ್ದಿದೆ ಅಂತರ್ಜಾತಿ ವಿವಾಹವಾದಂತಹ ನಟಿ ಪ್ರಿಯಾಮಣಿ ಅವರ ಪತಿ ಮುಸ್ತಫ ಅವರು ಇದೀಗ ಪ್ರಿಯಾಮಣಿ ಅವರ ವಿರುದ್ಧ ತಿರುಗುಬಿದ್ದಿ ರುವುದನ್ನು ನೋಡಿದರೆ ನಿಜಕ್ಕೂ ಆಶ್ಚರ್ಯವಾಗುತ್ತದೆ. ಏಕೆಂದರೆ ಪ್ರಿಯಾಮಣಿ ಮತ್ತು ಮುಸ್ತಫ ಅವರು ಇಬ್ಬರೂ ಕೂಡ ಪ್ರೀತಿಸಿ ಅನ್ಯ ಧರ್ಮದವರು ಆಗಿದ್ದರೂ ಕೂಡ ಮನೆಯವರ ಒಪ್ಪಿಗೆ ಪಡೆದು ಮದುವೆಯಾಗಿದ್ದರು. ಆದರೆ ಇದಕ್ಕೂ ಮೊದಲೇ ಮುಸ್ತಫ ಅವರಿಗೆ ಮದುವೆಯಾಗಿ ಎರಡು ಮಕ್ಕಳು ಇದ್ದರು ಮೊದಲ ಪತ್ನಿಗೆ ವಿ’ಚ್ಛೇ’ದ’ನ’ವನ್ನು ನೀಡಿದ್ದೇನೆ ಅಂತ ಮುಸ್ತಫ ಅವರು ಪ್ರಿಯಾಮಣಿ ಅವರನ್ನು ಮದುವೆಯಾಗಿದ್ದರು. ಆದರೆ ಇದೀಗ ಮುಸ್ತಫ ಅವರ ಮೊದಲ ಪತ್ನಿ ನಮಗೆ ಇನ್ನೂ ವಿ’ಚ್ಛೇ’ದ’ನ ಆಗಿಲ್ಲ ಪ್ರಿಯಾಮಣಿ ಹಾಗೂ ಮುಸ್ತಫ ಅವರು ಮದುವೆಯಾಗಿರುವುದು ಅಸಿಂಧು ಎಂದು ಹೇಳಿಕೆಯನ್ನು ನೀಡಿದ್ದಾರೆ.

2013ರಲ್ಲಿ ಮುಸ್ತಪ್ಪ ಅವರು ಆಯೇಷಾ ಎಂಬುವವರನ್ನು ಮದುವೆಯಾಗಿರುತ್ತಾರೆ ಇವರಿಗೆ ಇಬ್ಬರು ಮಕ್ಕಳು ಕೂಡ ಇರುತ್ತಾರೆ ಆದರೆ ವೈವಾಹಿಕ ಜೀವನದಲ್ಲಿ ಹೊಂದಾಣಿಕೆ ಇಲ್ಲದ ಕಾರಣ ಅವರಿಗೆ ವಿ’ಚ್ಛೇ’ದ’ನವನ್ನು ನೀಡಿದ್ದೇನೆ. ಅವರ ಕುಟುಂಬಕ್ಕೆ ಜೀವನ ಅಂಶವನ್ನು ಕೂಡ ನೀಡಿದ್ದೇನೆ ಅಂತ ಹೇಳುತ್ತಾರೆ ತದನಂತರ 2017ರಲ್ಲಿ ಪ್ರಿಯಾಮಣಿ ಅವರನ್ನು ಮತ್ತೊಮ್ಮೆ ಪ್ರೀತಿಸಿ ಮದುವೆಯಾಗುತ್ತಾರೆ. ಇದೀಗ ಈ ದಂಪತಿಗಳು ಮದುವೆಯಾಗಿ ನಾಲ್ಕು ವರ್ಷವಾಯಿತು ನಾಲ್ಕು ವರ್ಷವಾದ ನಂತರ ಮೊದಲನೇ ಪತ್ನಿ ಆಯೇಷಾ ಅವರು ಮುಸ್ತಫ ಅವರೊಟ್ಟಿಗೆ ನಾನು ಕಾನೂನಿನ ಪ್ರಕಾರ ವಿ’ಚ್ಛೇ’ದ’ನ’ವನ್ನು ಪಡೆದಿಲ್ಲ ಹಾಗಾಗಿ ನಾವಿಬ್ಬರೂ ಕೂಡ ಈಗಲೂ ಗಂಡ-ಹೆಂಡತಿ ಎಂಬ ಸ್ಪೋ’ಟ ಕ ಮಾಹಿತಿಯನ್ನು ನೀಡಿ ಇದೀಗ ಪ್ರಿಯಮಣಿ ಅವರಿಗೆ ಶಾ’ಕ್ ನೀಡಿದ್ದಾರೆ.

ಈ ಮಾಹಿತಿಯನ್ನು ಕೇಳುತ್ತಿದ್ದ ಹಾಗೆ ಪ್ರಿಯಾಮಣಿ ಅವರು ತುಂಬಾನೇ ಕಂಗೆಟ್ಟು ಹೋಗಿದ್ದಾರೆ ಅಷ್ಟೇ ಅಲ್ಲದೆ ಇದಕ್ಕೆ ಪ್ರತ್ಯುತ್ತರವನ್ನು ನೀಡಿದ್ದೇನೆ ನಾನು ಜೀವನದಲ್ಲಿ ಸಾಕಷ್ಟು ಏಳುಬೀಳುಗಳನ್ನು ಕಂಡಿದ್ದೇನೆ. ಆದರೆ ನನ್ನ ವೈವಾಹಿಕ ಜೀವನದಲ್ಲಿ ಈ ರೀತಿ ಆಗುತ್ತಿರುವುದನ್ನು ನೋಡಿದರೆ ನಿಜಕ್ಕೂ ಕೂಡ ತುಂಬಾ ಬೇ’ಸ’ರವಾಗುತ್ತದೆ ನಾನು ನಂಬಿದಂತಹ ಕುಟುಂಬವೇ ನನ್ನ ವಿರುದ್ಧವೇ ಈ ರೀತಿಯ ಹೇಳಿಕೆ ನೀಡುತ್ತಿರುವುದರಿಂದ ನಾನು ಮಾನಸಿಕವಾಗಿ ಕುಗ್ಗಿ ಹೋಗಿದ್ದೇನೆ. ಮೊದಲನೇ ಪತ್ನಿ ನೀಡುತ್ತಿರುವಂತಹ ಹೇಳಿಕೆಯನ್ನು ನೋಡಿ ನಿಜಕ್ಕೂ ಕೂಡ ನನಗೆ ತಲೆ ಕೆಟ್ಟು ಹೋಗಿದೆ ಅಷ್ಟೇ ಅಲ್ಲದೆ ಮಕ್ಕಳ ಮುಖವನ್ನು ನೋಡಿದರೂ ಕೂಡ ನನಗೆ ಬೇ’ಸ’ರವಾಗುತ್ತಿದೆ ಅಂತ ಪ್ರಿಯಾಮಣಿ ಅವರು ಹೇಳಿಕೊಂಡಿದ್ದಾರೆ.

ಕೇವಲ ಇದು ಮಾತ್ರವಲ್ಲದೆ ಈ ವಿಚಾರವಾಗಿ ಬಹಳಷ್ಟು ಯೋಚನೆ ಮಾಡಿ ನನ್ನ ಸಿನಿಮಾ ಜರ್ನಿ ಎಲ್ಲೂ ಕೂಡ ನಾನು ಮುನ್ನಡೆಯಲು ಆಗುತ್ತಿಲ್ಲ ಬಹಳನೇ ಮಾನಸಿಕವಾಗಿ ಕುಗ್ಗಿ ಹೋಗಿದ್ದೇನೆ ಇದರಿಂದಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದೇನೆ ಅಂತ ಪ್ರಿಯಾಮಣಿ ಅವರು ಹೇಳಿಕೊಂಡಿದ್ದಾರೆ. ಪ್ರೀತಿಸಿ ಮದುವೆಯಾದಂತಹ ನಮಗೆ ಯಾಕೆ ಈ ರೀತಿ ಕ’ಷ್ಟ ಬರುತ್ತಿದೆ ಅಂತ ನನಗೆ ತಿಳಿಯುತ್ತಿಲ್ಲ ಅಂತ ಪ್ರಿಯಾಮಣಿ ಅವರು ಬೇ’ಸ’ರ ವ್ಯಕ್ತಪಡಿಸುತ್ತಿದ್ದಾರೆ. ಇದಕ್ಕೆ ಪೂರಕವಾಗಿ ಮುಸ್ತಫಾ ಅವರು ನನ್ನ ಮೊದಲ ಹೆಂಡತಿ ನನ್ನಿಂದ ಹಣವನ್ನು ಪಡೆಯುವ ಉದ್ದೇಶದಿಂದ ಈ ರೀತಿಯಾದಂತಹ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಮೊದಲ ಪತ್ನಿ ಆಯೇಷಾ ವಿರುದ್ಧ ವಾ’ಗ್ದಾ’ಳಿ ನಡೆಸಿದ್ದಾರೆ. ಇವೆಲ್ಲವನ್ನೂ ನೋಡುತ್ತಿದ್ದರೆ ಸ್ಟಾರ್ ನಟನಟಿಯರಿಗೂ ಕೂಡ ಕೌಟುಂಬಿಕ ಕಲಹದ ಏನೆಲ್ಲ ತೊಂದರೆಗಳು ಇರುತ್ತದೆ ಅಂತ ನಮಗೆ ತಿಳಿಯುತ್ತದೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೆ ನಮಗೆ ಕಾಮೆಂಟ್ ಮಾಡಿ.

ಯಶ್ ಜೊತೆ ನೀವು ಸಿನಿಮಾ ಮಾಡುತ್ತೀರಾ ಅಂತ ದರ್ಶನ್ ಅವರಿಗೆ ಪ್ರಶ್ನೆ ಕೇಳಿದಾಗ ಅವರು ಕೊಟ್ಟ ಉತ್ತರವೇನು ಗೊತ್ತಾ‌.? ನಿಜಕ್ಕೂ ಆಶ್ಚರ್ಯ ಆಗುತ್ತೆ.!

ರಾಕಿಂಗ್ ಸ್ಟಾರ್ ಯಶ್ ಸದ್ಯಕ್ಕೆ ಇವರು ಕರ್ನಾಟಕದಲ್ಲಿ ಮಾತ್ರ ಹೆಸರುವಾಸಿಯಾಗಿರದೇ ಇಡೀ ಪ್ರಪಂಚದಾದ್ಯಂತ ಇವರ ಬಗ್ಗೆ ಮಾತನಾಡುತ್ತಿರುವುದನ್ನು ನಾವು ನೋಡಬಹುದಾಗಿದೆ. ಕೇವಲ ಒಂದೇ ಒಂದು ಸಿನಿಮಾದಲ್ಲಿ ನ್ಯಾಷನಲ್ ಸ್ಟಾರ್ ಆಗಿ ಬೆಳೆದಂತಹ ವ್ಯಕ್ತಿಯಂದರೆ ಅದು ರಾಕಿಂಗ್ ಸ್ಟಾರ್ ಯಶ್ ಅಂತಾನೇ ಹೇಳಬಹುದು. ಕೇವಲ ಒಂದು ಕಿರುತೆರೆ ಧಾರಾವಾಹಿಯಲ್ಲಿ ಸಣ್ಣಪುಟ್ಟ ಪಾತ್ರಗಳನ್ನು ಮಾಡಿಕೊಂಡು ಇದ್ದಂತಹ ವ್ಯಕ್ತಿ ಇಂದು ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆದು ನಿಂತಿದ್ದಾರೆ ಅಂದರೆ ಇವರ ಪರಿಶ್ರಮವನ್ನು ಖಂಡಿತವಾಗಿಯೂ ಕೂಡ ನಾವೆಲ್ಲರೂ ಮೆಚ್ಚಲೇ ಬೇಕಾಗುತ್ತದೆ. ಇದೇ ರೀತಿಯಾಗಿ ನಟ ದರ್ಶನ್ ಅವರು ಕೂಡ ಹುಟ್ಟುತ್ತಾ ಆಗರ್ಭ ಶ್ರೀಮಂತರ ಏನೆಲ್ಲಾ ಮೂಲತಃ ರಂಗಕಲಾವಿದರು ಹಾಗೂ ಸಿನಿಮಾದ ಹಿನ್ನೆಲೆಯ ಕುಟಂಬದಲ್ಲಿ ಹುಟ್ಟಿದಂತಹ ಕಲಾವಿದ ಆಗಿದ್ದರೂ ಕೂಡ ಅವರು ಸಿನಿಮಾರಂಗಕ್ಕೆ ಬರುವುದಕ್ಕೆ ಪಟ್ಟ ಕ’ಷ್ಟ ಒಂದೆರಡಲ್ಲ.

ದರ್ಶನ್ ಅವರ ತಂದೆ ಖ್ಯಾತ ಖಳನಟ ಹಾಗೂ ಪೋಷಕ ನಟ ಆಗಿದ್ದರೂ ಕೂಡ ಅವರ ಅಂತಿಮ ದಿನದಲ್ಲಿ ಅವರು ಅನುಭವಿಸಿದಂತಹ ನೋ’ವು ಯಾವ ಕುಟುಂಬಸ್ಥರಿಗೆ ಕೂಡ ಬರದೇ ಇರಲಿ ಎಂಬುದು ದರ್ಶನ್ ಅವರ ಆಶಯವಾಗಿದೆ. ಇನ್ನು ಅವರ ತಂದೆ ಅಗಲಿದ ನಂತರ ಕುಟುಂಬ ನಿರ್ವಹಣೆಗಾಗಿ ದರ್ಶನ್ ಅವರು ಎಷ್ಟು ಕ’ಷ್ಟಪಟ್ಟರೂ ಅಂದರೆ ಅದನ್ನು ಬರಿ ಮಾತಿನಲ್ಲಿ ಹೇಳುವುದಕ್ಕೂ ಕೂಡ ಸಾಧ್ಯವಾಗುವುದಿಲ್ಲ. ಮೊದಲ ಬಾರಿಗೆ ಲೈಟ್ ಬಾಯ್ ಆಗಿ ಕೆಲಸಕ್ಕೆ ಸೇರಿಕೊಳ್ಳುವ ಮೂಲಕ ತಮ್ಮ ಸಿನಿ ಜರ್ನಿಯನ್ನು ಆರಂಭಿಸುತ್ತಾರೆ. ನಂತರ ಮೆಜೆಸ್ಟಿಕ್ ಸಿನಿಮಾದಲ್ಲಿ ನಾಯಕನಟನಾಗುವ ಮೂಲಕ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡುತ್ತಾರೆ ಈ ಒಂದು ಸಿನಿಮಾದಲ್ಲಿ ಯಶಸ್ಸಿನ ನಂತರ ಒಂದೊಂದೇ ಮೆಟ್ಟಿಲನ್ನು ಏರುತ್ತಾ ಹೋಗುತ್ತರೆ.

ಈ ಕಾರಣಕ್ಕಾಗಿಯೇ ಕರ್ನಾಟಕದಲ್ಲಿ ಅತಿ ಹೆಚ್ಚು ದೊಡ್ಡ ಅಭಿಮಾನಿ ಬಳಗವನ್ನು ಹೊಂದಿರುವಂತಹ ವ್ಯಕ್ತಿಯಂದರೆ ಅದು ದರ್ಶನ್ ಅಂತ ಹೇಳಿದರೂ ಕೂಡ ತಪ್ಪಾಗಲಾರದು. ಇನ್ನು ದರ್ಶನ್ ನೋಡುವುದಕ್ಕೆ ಗಂಭೀರವಾಗಿ ಕಂಡರೂ ಕೂಡ ಅವರ ಮಾತು ಒರಟಾಗಿದ್ದರೂ ಕೂಡ ಮನಸ್ಸಿನಲ್ಲಿ ಯಾವುದೇ ರೀತಿಯಾದಂತಹ ಕಲ್ಮಶ ಇರುವುದಿಲ್ಲ ಅಭಿಮಾನಿಗಳಿಗೆ ಅವರು ತೋರಿಸುವಂತಹ ಪ್ರೀತಿಯನ್ನು ವ್ಯಕ್ತಪಡಿಸಲು ಮಾತುಗಳಿಂದ ಸಾಧ್ಯವಿಲ್ಲ. ಇನ್ನೂ ವಿಚಾರಕ್ಕೆ ಬರುವುದಾದರೆ ದರ್ಶನ್ ಅವರನ್ನು ಒಮ್ಮೆ ಸಂದರ್ಶನ ಮಾಡುವಂತಹ ಸಮಯದಲ್ಲಿ ನಿರೂಪಕರು ನೀವು ಯಶ್ ಜೊತೆ ಸಿನಿಮಾ ಮಾಡುತ್ತೀರಾ ಎಂಬ ಪ್ರಶ್ನೆಯನ್ನು ಕೇಳುತ್ತಾರೆ. ಈ ಪ್ರಶ್ನೆಯನ್ನು ಕೇಳಿದಾಗ ದರ್ಶನ್ ಅವರು ನಗುತ್ತಾ ಖಂಡಿತವಾಗಿಯೂ ಸರ್ ನನ್ನನ್ನು ಹಾಗೂ ಯಶ್ ಇಬ್ಬರನ್ನು ಕೂಡ ನಿಭಾಯಿಸುವಂತಹ ಡೈರೆಕ್ಟರ್ ಸಿಕ್ಕರೆ ಖಂಡಿತವಾಗಿಯೂ ಕೂಡ ನಾವಿಬ್ಬರೂ ಒಟ್ಟಾಗಿ ನಟಿಸುತ್ತೇವೆ ಅದರಲ್ಲಿ ಯಾವುದೇ ಅನುಮಾನ ಬೇಡ ಅಂತ ಹೇಳಿದ್ದಾರೆ.

ದರ್ಶನ್ ಅವರು ಈ ರೀತಿ ಸಂದರ್ಶನವೊಂದರಲ್ಲಿ ಹೇಳುವುದಕ್ಕಿಂತ ಮುಂಚೆ ಸ್ಯಾಂಡಲ್ ವುಡ್ ನಲ್ಲಿ ಹಲವಾರು ಗಾಸಿಪ್ಗಳು ಹರಿದಾಡುತ್ತಿದ್ದವು. ದರ್ಶನ್ ಹಾಗೂ ಯಶ್ ಇವರಿಬ್ಬರಿಗೂ ಕೂಡ ಒಬ್ಬರನ್ನು ಕಂಡರೆ ಒಬ್ಬರಿಗೆ ಆಗುವುದಿಲ್ಲ ಬದ್ದ ವೈರಿಗಳು ಎಂಬ ಮಾತುಗಳು ಕೇಳಿ ಬರುತ್ತಿತ್ತು. ಆದರೆ ಕಳೆದ ಮೂರು ವರ್ಷಗಳ ಹಿಂದೆ ಮಂಡ್ಯದಲ್ಲಿ ನಡೆದಂತಹ ಎಲೆಕ್ಷನ್ ನಲ್ಲಿ ಇಬ್ಬರೂ ಕೂಡ ಒಟ್ಟಿಗೆ ಕ್ಯಾನ್ವಾಸ್ ಮಾಡುವಂತಹ ಸಮಯದಲ್ಲಿ ಇವರಿಬ್ಬರ ನಡುವೆ ಯಾವುದೇ ರೀತಿಯಾದಂತಹ ಮನಸ್ತಾಪ ಅಥವಾ ಇಲ್ಲ ವೈರತ್ವ ಎಂಬುದು ಸಾಬೀತಾಗುತ್ತದೆ ಇಲ್ಲಿಂದ ಇವರಿಬ್ಬರ ನಡುವೆ ಇದ್ದ ಆತ್ಮೀಯತೆ ಇನ್ನು ಕೂಡ ಗಟ್ಟಿಯಾಗುತ್ತದೆ. ದರ್ಶನ್ ಹಾಗೂ ಯಶ್ ಇವರಿಬ್ಬರನ್ನು ಕೂಡ ಒಟ್ಟಾಗಿ ನೋಡಿದಂತಹ ಅಭಿಮಾನಿಗಳು ಕೂಡ ತುಂಬಾನೇ ಸಂತೋಷ ಪಡುತ್ತದೆ ಇಷ್ಟು ದಿನಗಳ ಕಾಲ ಹರಿದಾಡುತ್ತಿದ್ದ ಗಾಸಿಪ್ ಗಳಿಗೆ ಬ್ರೇಕ್ ಬೀಳುತ್ತದೆ.

ಒಂದು ಕಡೆ ದರ್ಶನ್ ವಿಚಾರವಾದರೆ ಮತ್ತೊಂದು ಕಡೆ ಯಶ್ ಅವರು ಕೂಡ ದರ್ಶನ್ ಅವರ ಬಗ್ಗೆ ಹೇಳಿರುವಂತಹ ಮಾತೊಂದು ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ಯಶ್ ಅವರಿಗೆ ಕೆಜಿಎಫ್ ಸಿನಿಮಾದ ಯಶಸ್ಸಿನ ಪರವಾಗಿ ಸಂದರ್ಶನವೊಂದನ್ನು ನಡೆಸಲಾಗುತ್ತದೆ ಈ ಸಮಯದಲ್ಲಿ ನೀವು ದರ್ಶನ್ ಒಟ್ಟಿಗೆ ನಟಿಸುತ್ತೀರಾ ಅಂತ ಕೇಳುತ್ತಾರೆ ಆಗ ಯಶ್ ಅವರು ಖಂಡಿತವಾಗಿಯೂ ನಟಿಸುತ್ತೇನೆ ನಾನು ದರ್ಶನ್ ಅವರ ಸಿನಿಮಾಗಳನ್ನು ನೋಡಿಕೊಂಡು ಬೆಳೆದಂತಹ ಹುಡುಗ ದರ್ಶನ್ ಅವರ ಯಾವುದೇ ಸಿನಿಮಾ ಬಿಡುಗಡೆಯಾದರೂ ಕೂಡ ಮೈಸೂರಿನಲ್ಲಿ ಮೊದಲ ದಿನ ಮೊದಲ ಶೋ ನೋಡಿಕೊಂಡು ಬರುತ್ತಿದ್ದೆ ದರ್ಶನ್ ನನ್ನ ನೆಚ್ಚಿನ ನಟ ಅವರೊಟ್ಟಿಗೆ ಅಭಿನಯಿಸುವುದಕ್ಕೆ ಅವಕಾಶ ಸಿಕ್ಕರೆ ಖಂಡಿತವಾಗಿಯೂ ಕೂಡ ಅದು ನನ್ನ ಪುಣ್ಯ ಅಂತಾನೆ ಭಾವಿಸುತ್ತೇನೆ ಎಂದು ಯಶ್ ಅವರು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ದರ್ಶನ್ ಹಾಗೂ ಯಶ್ ಇಬ್ಬರೂ ಕೂಡ ಈ ರೀತಿ ಸಂದರ್ಶನದಲ್ಲಿ ಹೇಳಿಕೊಂಡಿರುವಂತಹ ವಿಚಾರವನ್ನು ಕೇಳಿದಂತಹ ಅಭಿಮಾನಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ ಇಬ್ಬರು ಸ್ಟಾರ್ ನಟರನ್ನು ಒಂದೇ ಬಾರಿಗೆ ಬೆಳ್ಳಿತೆರೆಯ ಮೇಲೆ ನೋಡುವುದಕ್ಕೆ ಅಭಿಮಾನಿಗಳು ಕಾತುರದಿಂದ ಕಾದು ಕುಳಿತಿರುವುದನ್ನು ನಾವು ನೋಡಬಹುದಾಗಿದೆ. ಆದರೆ ಇವರಿಬ್ಬರಿಗೂ ಕೂಡ ಹೊಂದಾಣಿಕೆಯಾಗುವಂತಹ ಕಥೆ ಸಿದ್ಧವಾದರೆ ಖಂಡಿತವಾಗಿಯೂ ಕೂಡ ಸಿನಿಮಾ ಮಾಡುವುದಾಗಿ ಈ ನಾಯಕನಟರು ಹೇಳಿಕೊಂಡಿದ್ದಾರೆ ಬೇಗ ಈ ಜೋಡಿಗಳು ಬೆಳ್ಳಿತೆರೆಯ ಮೇಲೆ ರಾರಾಜಿಸಲಿ ಎಂಬುದು ಅಭಿಮಾನಿಗಳ ಆಶಯವಾಗಿದೆ. ಸಧ್ಯಕ್ಕೆ ನಟ ದರ್ಶನ್ ಅವರು ಕ್ರಾಂತಿ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ ಇದು ಕೂಡ ಪ್ಯಾನ್ ಇಂಡಿಯಾ ಸಿನಿಮಾ ಆಗಲಿದೆ ಸುಮಾರು ಐದು ಭಾಷೆಯಲ್ಲಿ ಸಿನಿಮಾ ರಿಲೀಸ್ ಆಗಲಿದೆ.

ಮತ್ತೊಂದು ಕಡೆ ಯಶ್ ಅವರು ಕೂಡ ಕೆಜಿಎಫ್ ಚಪ್ಟರ್ 3 ಸಿನಿಮಾಗಾಗಿ ಎಲ್ಲಾ ರೀತಿಯಾದಂತಹ ಸಿದ್ದತೆಗಳನ್ನು ಮಾಡಿಕೊಂಡಿದ್ದಾರೆ. ಪ್ರಶಾಂತ್ ನೀಲ್ ಅವರು ಸದ್ಯಕ್ಕೆ ಪ್ರಭಾಸ್ ಅವರ ಸಲಾರ್ ಸಿನಿಮಾದ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ ಸಿನಿಮಾ ಅಕ್ಟೋಬರ್ ತಿಂಗಳಿನಲ್ಲಿ ಸಂಪೂರ್ಣವಾಗಿದೆ. ತದನಂತರ ಕೆಜಿಎಫ್ ಸಿನಿಮಾದ ಶೂಟಿಂಗ್ ಪ್ರಾರಂಭವಾಗುತ್ತದೆ ಎಲ್ಲಾ ಅಂದುಕೊಂಡಂತೆ ಆದರೆ ಮುಂದಿನ ವರ್ಷ ಅಂದರೆ 2023 ರಂದು ಕೆಜಿಎಫ್ ಚಾಪ್ಟರ್ ತ್ರೀ ಸಿನಿಮಾ ಪ್ರಪಂಚದಾದ್ಯಂತ ಬಿಡುಗಡೆ ಮಾಡುವಂತಹ ಯೋಜನೆಯನ್ನು ಹೊಂಬಾಳೆ ಸಂಸ್ಥೆಯವರು ಹಾಕಿಕೊಂಡಿದ್ದಾರೆ. ದರ್ಶನ್ ಹಾಗೂ ಯಶ್ ಅವರ ಈ ಆತ್ಮಿಯಥೆ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೆ ನಮಗೆ ಕಾಮೆಂಟ್ ಮುಖಾಂತರ ನಿಮ್ಮ ಉತ್ತರವನ್ನು ತಿಳಿಸಿ ಧನ್ಯವಾದಗಳು ಸ್ನೇಹಿತರೆ.

ಕಳೆದ ನಾಲ್ಕು ವರ್ಷದ ಹಿಂದೆ ಅಪ್ಪು ಸರಿಯಾಗಿ ಇದೆ ದಿನಾಂಕದಂದು ಮಾಡಿದಂತಹ ಆ ಒಂದು ಟ್ವಿಟ್ ಇದೀಗಾ ಸೋಷಿಯಲ್ ಮೀಡಿಯಾದಲ್ಲಿ‌ ವೈರಲ್ ಏನದು ಗೊತ್ತ.?

ಅಪ್ಪು ಕರ್ನಾಟಕ ರತ್ನ ಅಪ್ಪು ಎಂದಿಗೂ ಅಮರ ಇವರು ಅಜರಾಮರ ಆತ್ಮ ಇರುವವರಿಗೆ ಮಾತ್ರ ಸಾ’ವು ಪರಮಾತ್ಮನಿಗೆ ಎಂದಿಗೂ ಕೂಡ ಸಾ’ವು ಇಲ್ಲ ಎಂಬುದನ್ನು ಸಾಬೀತು ಮಾಡಿಕೊಟ್ಟಂತಹ ಪುಣ್ಯಾತ್ಮ. ಅಪ್ಪು ನಮ್ಮನ್ನು ಬಿಟ್ಟು ಅಗಲಿದ್ದಾರೆ ಎಂಬ ವಿಚಾರವನ್ನು ನಮ್ಮಿಂದ ಊಹೆ ಮಾಡಿಕೊಳ್ಳುವುದಕ್ಕೂ ಕೂಡ ಸಾಧ್ಯವಾಗುತ್ತಿಲ್ಲ. ಅಪ್ಪು ಅವರನ್ನು ನಾವು ಶಾರೀರಿಕವಾಗಿ ಕಳೆದುಕೊಂಡು ಇಂದಿಗೆ ಏಳು ತಿಂಗಳು ಕಳೆದು ಹೋಗಿದೆ ಆದರೂ ಕೂಡ ಅವರು ನಮ್ಮ ಜೊತೆ ಈಗ ಇಲ್ಲ ಎಂಬುವುದನ್ನು ನಾವು ಒಂದು ಬಾರಿಯೂ ಕೂಡ ಕಲ್ಪನೆ ಮಾಡುವುದಕ್ಕೆ ಸಾಧ್ಯವಾಗುತ್ತಿಲ್ಲ. ಅಪ್ಪು ಕೇವಲ ರಾಜ್ ಕುಟುಂಬಕ್ಕೆ ಮಾತ್ರ ಸೀಮಿತವಾಗಿದ್ದ ಅಂತಹ ವ್ಯಕ್ತಿಯಲ್ಲ ಬದಲಾಗಿ ಇಡೀ ಕರುನಾಡಿನ ಮನೆಮಗನಾಗಿ ಇಂತಹ ವ್ಯಕ್ತಿ. ಸಾಮಾನ್ಯವಾಗಿ ಒಬ್ಬ ನಟ ಅಂದರೆ ಆದ ಚಿತ್ರರಂಗದಲ್ಲಿ ಮಾತ್ರ ಗುರುತಿಸಿ ಕೊಂಡಿರುತ್ತಾರೆ ಅಷ್ಟೇ ಅಲ್ಲದೆ ಚಿತ್ರರಂಗಕ್ಕೆ ಸೀಮಿತ ವಾದಂತಹ ವಿಚಾರಗಳಲ್ಲಿ ಮಾತ್ರ ಆತನ ಚಲನವಲನ ಇರುತ್ತದೆ.

 

ಆದರೆ ಅಪ್ಪು ಅವರು ಎಂದಿಗೂ ಕೂಡ ಕೇವಲ ಒಂದೇ ಒಂದು ಕ್ಷೇತ್ರಕ್ಕೆ ಸೀಮಿತವಾಗಿರಲಿಲ್ಲ ಬದಲಾಗಿ ಎಲ್ಲಾ ಕ್ಷೇತ್ರದಲ್ಲಿಯೂ ಕೂಡ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು ಅದರಲ್ಲೂ ಕೂಡ ಸಮಾಜಮುಖಿ ಕಾರ್ಯವನ್ನು ಮಾಡುವುದರಲ್ಲಿ ಅವರು ಎತ್ತಿದ ಕೈ ಅಂತನೇ ಹೇಳಬಹುದು. ಅಷ್ಟೇ ಅಲ್ಲದೆ ದಾನ-ಧರ್ಮ ಮಾಡುವುದರಲ್ಲಿ ಇವರನ್ನು ಮೀರಿದಂತಹ ಮತ್ತೋರ್ವ ನಟ ಯಾರು ಇಲ್ಲ ಅಂತ ಹೇಳಿದರೂ ಕೂಡ ತಪ್ಪಾಗಲಾರದು. ಏಕೆಂದರೆ ಅವರು ಬದುಕಿದ್ದಷ್ಟು ದಿನವೂ ಕೂಡ ಅವರು ಮಾಡಿದಂತಹ ಸಹಾಯ ಬರಲಿಲ್ಲ ಆದರೆ ಅವರು ಪ್ರತಿನಿತ್ಯ ಒಂದಲ್ಲ ಒಂದು ವಿಧವಾಗಿ ಅಪ್ಪು ಅವರು ಮಾಡಿದಂತಹ ಸಹಾಯಗಳು ಹೊರ ಬರುತ್ತಲೇ ಇದೆ. ಇದರಿಂದಲೇ ತಿಳಿಯುತ್ತದೆ ಇವರು ಎಷ್ಟು ಸಹಾಯ ಮಾಡುವ ಗುಣವನ್ನು ಹೊಂದಿದ್ದರು ಅಂತ ಅಷ್ಟೇ ಅಲ್ಲದೆ ಇಲ್ಲಿ ಮತ್ತೊಂದು ವಿಚಾರವನ್ನು ಕೂಡ ನಾವು ಪ್ರಶಂಸೆ ಮಾಡಲೇಬೇಕು.

ಅದೇನೆಂದರೆ ಇತ್ತೀಚಿನ ದಿನದಲ್ಲಿ ತಾವು ಏನೇ ಸಹಾಯ ಮಾಡಿದರು ಕೂಡ ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕುವುದರ ಮೂಲಕ ತೋರ್ಪಡಿಸಿ ಕೊಳ್ಳುತ್ತಾರೆ. ಆದರೆ ಅಪ್ಪು ಅವರು ಇಲ್ಲಿಯವರೆಗೂ ಕೂಡ ಸಾಕಷ್ಟು ಸಹಾಯವನ್ನು ಮಾಡಿದ್ದಾರೆ ಆದರೆ ಎಲ್ಲಿಯೂ ಕೂಡ ಆ ಸಹಾಯವನ್ನು ಅವರು ತೋರ್ಪಡಿಸಿಕೊಂಡಿಲ್ಲ. ಬಲಗೈನಲ್ಲಿ ಕೊಟ್ಟಿದ್ದು ಎಡಗೈಗೂ ತಿಳಿಯಬಾರದು ಎಂಬ ಗಾದೆ ಮಾತಿನ ಪ್ರಕಾರ ಜೀವನವನ್ನು ನಡೆಸಿದಂತಹ ವ್ಯಕ್ತಿ. ಇಷ್ಡೇಲ್ಲಾ ಒಳ್ಳೆಯ ಕಾರ್ಯಗಳನ್ನು ಮಾಡಿದಂತಹ ಈ ವ್ಯಕ್ತಿಗೆ ಇಷ್ಟು ಬೇಗ ಮ’ರ’ಣ ಬಂದಿದ್ದು ನಿಜಕ್ಕೂ ಕೂಡ ಶೋಚನೀಯ ಅಂತನೇ ಹೇಳಬಹುದು. ಆದರೂ ಕೂಡ ಅಪ್ಪು ಅವರು ಇಂದು ನಮ್ಮೊಂದಿಗೆ ಇಲ್ಲ ಎಂಬ ವಿಚಾರವನ್ನು ನಾವು ನಮ್ಮ ಜೀವನವನ್ನು ಅಳವಡಿಸಿಕೊಳ್ಳಲೇಬೇಕಂತಹ ಪರಿಸ್ಥಿತಿ ಎದುರಾಗಿದೆ ಇನ್ನು ಅವರು ಕಳೆದ ನಾಲ್ಕು ವರ್ಷಗಳ ಹಿಂದೆ ಮಾಡಿದ್ದ ಆ ಟ್ವಿಟ್ ಯಾಕೆ ವೈರಲ್ ಆಗುತ್ತಿದೆ ಎಂಬುದನ್ನು ನೋಡುವುದಾದರೆ.

2017ನೇ ಇಸವಿ ಜೂನ್ 7ನೇ ತಾರೀಖಿನಂದು ಅಪ್ಪು ಅವರು ಪ್ರಯಾಣ ಮಾಡಬೇಕಾದರೆ ಅವರ ಕಾರ್ ಆ-ಕ್ಸಿ-ಡೆಂ-ಟ್ ಆಗುತ್ತದೆ ಈ ಸಮಯದಲ್ಲಿ ಕಾರ್ ಗೆ ಸ್ವಲ್ಪ ಡ್ಯಾಮೇಜ್ ಆಗುತ್ತದೆ ಆದರೆ ಅಪ್ಪು ಅವರಿಗೆ ಯಾವುದೇ ರೀತಿಯಾದಂತಹ ತೊಂದರೆ ಆಗುವುದಿಲ್ಲ ಆದರೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವಂತಹ ಸುಳ್ಳು ಸುದ್ದಿಗಳನ್ನು ಕೇಳಿದಂತಹ ಅಭಿಮಾನಿಗಳು ನಿಜಕ್ಕೂ ಕೂಡ ಚಿಂತೆಗೆ ಒಳಗಾಗುತ್ತಾರೆ. ನಮ್ಮ ನೆಚ್ಚಿನ ನಾಯಕನಟನಿಗೆ ಏನಾಯಿತೋ ಏನೋ ಎಂಬ ಗಾಬರಿಗೆ ಒಳಗಾಗುತ್ತಾರೆ. ಈ ವಿಚಾರದ ಬಗ್ಗೆ ತಿಳಿದಂತಹ ಅಪ್ಪು ಅವರು ತಕ್ಷಣವೇ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡುವ ಮೂಲಕ ಅಭಿಮಾನಿಗಳಿಗೆ ಸಮಾಧಾನ ಹೇಳುತ್ತಾರೆ. ಅಪ್ಪು ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ “ನಾನು ಆರಾಮಾಗಿದ್ದೇನೆ ನನಗೆ ಏನು ಆಗಿಲ್ಲ ನಿಮ್ಮೆಲ್ಲರ ಕಾಳಜಿಗೆ ನಾನು ಚಿರಋಣಿ ನಿಮ್ಮೆಲ್ಲರನ್ನೂ ಕೂಡ ನಾನು ಬಹಳಷ್ಟು ಪ್ರೀತಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ”.

ಈ ಟ್ವಿಟ್ ನೋಡಿದಂತಹ ಅಭಿಮಾನಿಗಳು ಸಮಾಧಾನ ಮಾಡಿಕೊಳ್ಳುತ್ತಾರೆ ಅಪ್ಪು ಅವರಿಗೆ ಏನು ಆಗಿಲ್ಲ ಎಂಬ ವಿಚಾರವೂ ಕೂಡ ಅವರಿಗೆ ತುಂಬಾನೇ ಖುಷಿಯನ್ನು ನೀಡುತ್ತದೆ. ಆದರೆ ಈಗ ಕಾಲ ಬದಲಾಗಿದೆ ಇಂದಿಗೆ ಅಪ್ಪು ಅವರು ಟ್ವೀಟ್ ಮಾಡಿ ಸರಿಯಾಗಿ ನಾಲ್ಕು ವರ್ಷಗಳು ಕಳೆದು ಹೋಗಿದೆ. ಅಪ್ಪು ಅವರು ಮಾಡಿದಂತಹ ಟ್ವಿಟ್ ಮಾತ್ರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ಇದನ್ನು ನೋಡಿದ ಅಭಿಮಾನಿಗಳು ಮತ್ತು ನೆಟ್ಟಿಗರು ಮತ್ತೊಮ್ಮೆ ಅವರು ಬಂದು ಬಿಡಬಾರದೇ‌. ಇದೇ ರೀತಿಯಾಗಿ ಕಳೆದ ಏಳು ತಿಂಗಳ ಹಿಂದೆ ನಾನು ವಿ’ಧಿ’ವ’ಶ’ರಾಗಿರುವ ಸುಳ್ಳು ಅಂತ ಹೇಳಿ ಬಿಡಬಾರದೆಂದು ಕಾಮೆಂಟ್ ಹಾಕುತ್ತಿದ್ದಾರೆ. ನಿಜಕ್ಕೂ ಕೂಡ ಅಭಿಮಾನಿಗಳ ಮಾತನ್ನು ಕೇಳುತ್ತಿದ್ದರೆ ಎಂಥವರ ಕಣ್ಣಲ್ಲೂ ಆದರೂ ಕೂಡ ನೀರು ಬಂದೇ ಬರುತ್ತದೆ.

ನೆನ್ನೆಯಷ್ಟೇ ಹೊಸಪೇಟೆಯಲ್ಲಿ ಅಪ್ಪು ಅವರ ಕಂಚಿನ ಪುತ್ಥಳಿಯನ್ನು ಪ್ರತಿಷ್ಠಾಪನೆ ಮಾಡಿದರು ಈ ಸಮಯದಲ್ಲಿ ಲಕ್ಷಾಂತರ ಅಭಿಮಾನಿಗಳು ಬಂದು ಅಲ್ಲಿ ನೆರೆದಿದ್ದರು. ಅಪ್ಪು ಅವರನ್ನು ಈ ರೀತಿ ನೋಡುವುದಕ್ಕೆ ನಿಜಕ್ಕೂ ಕೂಡ ಒಂದು ರೀತಿಯಲ್ಲಿ ನೋ’ವಾ’ಗುತ್ತದೆ ಆದರೂ ಕೂಡ ಅವರು ನಮ್ಮ ಜೊತೆ ಶಾರೀರಿಕವಾಗಿ ಮಾನಸಿಕವಾಗಿ ಇಲ್ಲದೆ ಇದ್ದರು ಯಾವುದಾದರೂ ಒಂದು ರೂಪದಲ್ಲಿ ನಮ್ಮ ಜೊತೆ ಇದ್ದರೆ ಅಂದುಕೊಳ್ಳಬೇಕು. ನೀವೇ ಯೋಚಿಸಿ ನೋಡಿ ಒಬ್ಬ ವ್ಯಕ್ತಿಗೆ ಇಷ್ಟೊಂದು ಅಭಿಮಾನಿ ಬಳಗ ಹುಟ್ಟುವುದಕ್ಕೆ ಸಾಧ್ಯ ಅಂತ ಇದೆಲ್ಲದಕ್ಕೂ ಕಾರಣ ಒಂದೇ ಅದು ಅಪ್ಪು ಅವರ ವ್ಯಕ್ತಿಯ ಸರಳತೆ ಹಾಗೂ ಅವರು ಮಾಡುವಂತಹ ಸಹಾಯ ಹಾಗೂ ಅವರ ವ್ಯಕ್ತಿತ್ವ. ಈಗೀನ ಕಾಲದಲ್ಲಿ ಸ್ವಲ್ಪ ಹೆಸರು ದುಡ್ಡು ಸಿಕ್ಕರೆ ಸಾಕು ನಮ್ಮ ಜೀವನವನ್ನು ನಾವು ನೋಡಿಕೊಳ್ಳೋಣ ಎಂಬ ಸ್ಟಾರ್ ನಟರ ಮಧ್ಯೆ ಇಂತಹ ನಟರು ಸಿಗುವುದು ಬಹಳ ಅಪರೂಪ. ಅಪ್ಪು ಅವರ ಅಗಲಿಕೆ ಕೇವಲ ಚಿತ್ರರಂಗಕ್ಕೆ ಮಾತ್ರವಲ್ಲದೆ ಕರುನಾಡಿಗೆ ಬಹುದೊಡ್ಡ ನ’ಷ್ಟ ಅಂತ ಹೇಳಿದರು ಕೂಡ ತಪ್ಪಾಗಲಾರದು. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ದಯವಿಟ್ಟು ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

ಇಂದಿಗೆ ಚಿರು ಆಗಲಿ 2 ವರ್ಷ, ಇನ್ಸ್ಟಾಗ್ರಾಂ ಖಾತೆಯಲ್ಲಿ ಭಾವನಾತ್ಮಕ ಸಾಲುಗಳನ್ನು ಬರೆದುಕೊಂಡ ಮೇಘನಾರಾಜ್ ಏನದು ಗೊತ್ತ.? ನಿಜಕ್ಕೂ ಕಣ್ಣೀರು ಬರುತ್ತೆ ಈ ಮಾತುಗಳನ್ನು ಕೇಳಿದ್ರೆ.

ಸ್ಯಾಂಡಲ್ ವುಡ್‌ ಮೋಸ್ಟ್ ಬ್ಯೂಟಿಫುಲ್ ಜೋಡಿಗಳಲ್ಲಿ ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್ ಕೂಡ ಒಬ್ಬರು ಇವರಿಬ್ಬರೂ ಕೂಡ ಪರಸ್ಪರ ಸುಮಾರು ಹತ್ತು ವರ್ಷಗಳ ಕಾಲ ಪ್ರೀತಿಸಿ ತದನಂತರ ಎರಡು ವರ್ಷಗಳ ದಾಂಪತ್ಯ ಜೀವನವನ್ನು ನಡೆಸಿದ ಜೋಡಿ. ಇವರಿಬ್ಬರೂ ಕೂಡ ಅನ್ಯ ಧರ್ಮದವರು ಆಗಿದ್ದರೂ ಕೂಡ ಪ್ರೀತಿಗೆ ಯಾವುದೇ ಧರ್ಮದ ಕಟ್ಟುಪಾಡುಗಳಿಲ್ಲ ಎಂಬುದನ್ನು ತೋರಿಸಿಕೊಟ್ಟವರು. ಎರಡು ಕುಟುಂಬದ ಸಮ್ಮತಿಯನ್ನು ಪಡೆದು ಹಿಂದೂ ಸಂಪ್ರದಾಯದಂತೆ ಹಾಗೂ ಕ್ರೈಸ್ತ ಸಂಪ್ರದಾಯದಂತೆ ಎರಡರಂತೆ ಕೂಡ ಮದುವೆಯಾದ ಜೋಡಿ. ಅಷ್ಟೇ ಅಲ್ಲದೆ ಬಹಳಷ್ಟು ಯುವಕ ಮತ್ತು ಯುವತಿಯರಿಗೆ ಯಾವ ಧರ್ಮದವರಾದರೂ ಸರಿ ಹೇಗೆ ಒಟ್ಟಾಗಿ ಜೀವನವನ್ನು ಸಾಗಿಸಬಹುದು ಎಂಬುದನ್ನು ತೋರಿಸಿಕೊಟ್ಟ ವ್ಯಕ್ತಿ.

ಮೇಘನಾ ರಾಜ್ ಅವರು ಚಿರಂಜೀವಿ ಅವರನ್ನು ಎಷ್ಟು ಇಷ್ಟಪಡುತ್ತಿದ್ದರು ಅಂದರೆ ಚಿರು ಅವರು ಅಗಲಿದಾಗ ಅವರು ನಡೆದುಕೊಂಡ ರೀತಿಯಲ್ಲಿ ಎಲ್ಲರಿಗೂ ಕೂಡ ತಿಳಿಯುತ್ತದೆ. ತುಂಬಾ ಕಷ್ಟದ ಸಮಯದಲ್ಲಿ ಮೇಘಾನ ಚಿರು ಅವರನ್ನು ಕಳೆದುಕೊಂಡರೆ ಅಂತ ಹೇಳಿದರು ಕೂಡ ತಪ್ಪಾಗಲಾರದು. ಚಿರು ಅಗಲಿದಾಗ ಮೇಘನಾ ನಾಲ್ಕು ತಿಂಗಳ ಗರ್ಭಿಣಿ ಈ ಸಮಯದಲ್ಲಿ ಪತಿ ತನ್ನೊಟ್ಟಿಗೆ ಇರಬೇಕು ಅಂತ ಎಲ್ಲರೂ ಕೂಡ ಬಯಸುತ್ತಾರೆ. ಆದರೆ ಇಂತಹ ಸಮಯದಲ್ಲಿ ಸಂತಸ ಕೊಡುವುದನ್ನು ಬಿಟ್ಟು ಮೇಘನಾ ರಾಜ್ ಕಣ್ಣೀರಿನಲ್ಲಿ ಕೈತೊಳೆಯುವಂತೆ ಆಯಿತು ಅಷ್ಟೇ ಅಲ್ಲದೆ ಇಂತಹ ಪರಿಸ್ಥಿತಿ ಯಾವ ಹೆಣ್ಣು ಮಕ್ಕಳಿಗೂ ಕೂಡ ಬರಬಾರದು ಅಂತ ಇಡೀ ಕರುನಾಡ ಜನತೆ ಮಾತನಾಡಿಕೊಂಡಿದ್ದರು. ಚಿರು ಅವರ ಅಗಲಿಕೆಯ ಕೇವಲ ಚಿತ್ರರಂಗಕ್ಕೆ ಮಾತ್ರವಲ್ಲದೆ ರಾಜಕುಟುಂಬ ಮತ್ತು ಸರ್ಜಾ ಕುಟುಂಬಕ್ಕೆ ಮಾತ್ರವಲ್ಲದೆ ಇಡೀ ಕರುನಾಡಿಗೆ ತುಂಬಲಾರದ ನ’ಷ್ಟ ಅಂತನೇ ಹೇಳಬಹುದು.

ಚಿರು ಅವರ ಸ್ವಭಾವ ಎಂತಹದು ಅಂತ ಸ್ಯಾಂಡಲ್ ವುಡ್ ನಲ್ಲಿ ಇರುವಂತಹ ಪ್ರತಿಯೊಬ್ಬ ನಟನಟಿಯರಿಗೂ ಕೂಡ ಗೊತ್ತು ಬಹಳ ಸೌಮ್ಯ ಸ್ವಭಾವದವರು ಅಷ್ಟೇ ಅಲ್ಲದೆ ತುಂಬಾನೇ ಸರಳ ಜೀವನವನ್ನು ಅನುಸರಿಸಿಕೊಂಡಿದ್ದರು ಸ್ನೇಹಿತರಿಗಾಗಿ ಏನನ್ನು ಬೇಕಾದರೂ ಕೂಡ ಮಾಡಲು ಸಿದ್ಧವಾಗಿದ್ದರು. ಚಿರುಗೆ ಧ್ರುವ ಸರ್ಜಾ ಅಂದರೆ ಬಹಳನೇ ಪ್ರೀತಿ ಅವರನ್ನು ತಮ್ಮನಂತೆ ನೋಡುತ್ತಿರಲಿಲ್ಲ ಒಬ್ಬ ಸ್ನೇಹಿತನಂತೆ ಕಾಣುತ್ತಿದ್ದರು ಅಷ್ಟೇ ಅಲ್ಲದೆ ತನ್ನ ಮಗನಂತೆ ಸಾಕುತ್ತಿದ್ದರು. ಒಟ್ಟಾರೆಯಾಗಿ ಹೇಳುವುದಾದರೆ ಒಂದು ಕುಟುಂಬದಲ್ಲಿ ಹಿರಿಯಮಗ ಹೇಗಿರಬೇಕು ಆ ರೀತಿಯಾಗಿ ಎಲ್ಲ ರೀತಿಯಾದಂತಹ ಜವಾಬ್ದಾರಿಯನ್ನು ಹಾಗೂ ಪತ್ನಿಗೆ ಒಳ್ಳೆಯ ಪತಿಯಾಗಿ ಹಾಗೂ ತಮ್ಮ ಅಭಿಮಾನಿಗಳಿಗೆ ಒಬ್ಬ ಮಾರ್ಗದರ್ಶಕನಾಗಿ ನಿಂತಿದ್ದರು.

ಆದರೆ ಯಾರ ಕೆಟ್ಟದೃಷ್ಟಿ ಬಿತ್ತೋ ಏನೋ ಗೊತ್ತಿಲ್ಲ ಚಿರು ಅವರು ಕೇವಲ 38 ನೇ ವಯಸ್ಸಿಗೆ ವಿ’ಧಿ’ವ’ಶರಾಗುತ್ತಾರೆ ಈ ಒಂದು ಅಕಾಲಿಕ ಮ’ರ’ಣ ನಿಜಕ್ಕೂ ಕೂಡ ನಂಬಲು ಸಾಧ್ಯವಾಗಲಿಲ್ಲ. ಕೇವಲ ಎರಡೇ ಎರಡು ವರ್ಷ ದಾಂಪತ್ಯ ಜೀವನವನ್ನು ನಡೆಸಿ ಇನ್ನು ಕೂಡ ತಮ್ಮ ಮಗುವನ್ನು ಒಂದು ಬಾರಿಯೂ ಕೂಡ ನೋಡದೆ ಇಹಲೋಕ ತ್ಯಜಿಸಿದ್ದು ಮಾತ್ರ ತುಂಬಾನೇ ಕ’ಹಿಘಟನೆ. ಈ ಘಟನೆ ನಡೆದು ಇಲ್ಲಿಗೆ ಎರಡು ವರ್ಷವಾಗಿದೆ ಹೌದು ಕಳೆದ ಎರಡು ವರ್ಷಗಳ ಹಿಂದೆ ಇದೇ ದಿನಾಂಕದಂದು ಚಿರು ಅವರು ಮನೆಯಲ್ಲಿ ಕುಸಿದು ಬಿದ್ದಿದ್ದರು. ಈ ಸಮಯದಲ್ಲಿ ಕುಟುಂಬಸ್ಥರು ಅವರನ್ನು ಖಾಸಗಿ ಆಸ್ಪತ್ರೆಗೆ ಸೇರಿಸಿದರು ಆದರೆ ಒಂದು ಗಂಟೆ 30 ನಿಮಿಷದ ಸಮೀಪದಲ್ಲಿ ಅವರು ಕೊನೆಯುಸಿರೆಳೆದರು ಎಂಬ ಮಾಹಿತಿ ಹೊರಬಿದ್ದಿದೆ. ಈ ವಿಚಾರ ಕೇಳುತ್ತಿದ್ದ ಹಾಗೆ ಇಡೀ ಕರ್ನಾಟಕವೇ ಒಂದು ಕ್ಷಣ ನಿಶ್ಯಬ್ದವಾಗಿ ಹೋಯಿತು. ಅದರಲ್ಲಿಯೂ ಕೂಡ ಮೇಘನಾ ರಾಜ್ ಅವರ ಆಕ್ರಂದನ ಮುಗಿಲು ಮುಟ್ಟುವಂತಿತ್ತು.

ಈಗ ಮೇಘನಾ ರಾಜ್ ಅವರು ತಮ್ಮ ಪತಿಯನ್ನು ನೆನಪಿಸಿಕೊಂಡು ಅವರ ಜೊತೆ ಇದ್ದಂತಹ ಫೋಟೋ ಒಂದನ್ನು ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅದರ ಜೊತೆಗೆ ಭಾವನಾತ್ಮಕ ಸಾಲುಗಳನ್ನು ಕೂಡ ಬರೆದುಕೊಂಡಿದ್ದಾರೆ ಈ ಸಾಲುಗಳನ್ನು ನೋಡಿದಂತಹ ಅಭಿಮಾನಿಗಳು ಹಾಗೂ ಚಿರಂಜೀವಿ ಸರ್ಜಾ ಅವರ ಆಪ್ತ ಸ್ನೇಹಿತರು ಒಂದು ಕ್ಷಣ ಕಣ್ಣೀರು ಇಟ್ಟಿದ್ದಾರೆ. ಅಷ್ಟಕ್ಕೂ ಮೇಘನಾ ರಾಜ್ ಅವರು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಏನು ಬರೆದುಕೊಂಡಿದ್ದಾರೆ ಎಂಬುವುದನ್ನು ನೋಡುವುದಾದರೆ. “ನೀನು ಮತ್ತು ನಾನು ಶಾಶ್ವತ ಈ ಭೂಮಿ ಇರುವ ತನಕವು ಕೂಡ ನಾವಿಬ್ಬರೂ ಒಟ್ಟಾಗಿ ಇರುತ್ತೇವೆ ಶಾರೀರಿಕವಾಗಿ ನೀವು ಇಲ್ಲದೆ ಇದ್ದರೂ ಕೂಡ ಮಾನಸಿಕವಾಗಿ ನನ್ನ ಹೃದಯದಲ್ಲಿ ಸದಾಕಾಲ ನೀವು ಜೀವಂತವಾಗಿ ಇರುತ್ತೀರ, ನನ್ನನ್ನು ನಿಮ್ಮಷ್ಟು ಪ್ರೀತಿಸಿದವರು ಯಾರು ಇಲ್ಲ ಹಾಗೆ ನಿಮ್ಮಂತೆ ಇರುವವರನ್ನು ನಾನು ಈ ಜೀವನದಲ್ಲಿ ಎಂದಿಗೂ ಯಾರನ್ನೂ ಕಂಡಿಲ್ಲ, ನೀನೆ ನನ್ನ ಪ್ರಪಂಚ ನೀನೆ ನನ್ನ ಸರ್ವಸ್ವ ಚಿರು ನಾನು ನಿನ್ನನ್ನು ತುಂಬಾ ಪ್ರೀತಿಸುತ್ತೇನೆ ನನ್ನುಸಿರು ಇರುವರೆಗೂ ಕೂಡ ನನ್ನ ಪ್ರೀತಿ ನಿನಗೆ ಮಾತ್ರ ಸೀಮಿತ”

 

ಈ ರೀತಿ ಭಾವನಾತ್ಮಕ ಸಾಲುಗಳನ್ನು ಬರೆದುಕೊಂಡು ತಮ್ಮ ಪತಿಯೊಂದಿಗೆ ಇದ್ದಂತಹ ಫೋಟೋವೊಂದನ್ನು ಮೇಘನರಾಜ್ ಅವರು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದನ್ನು ನೋಡಿದಂತಹ ನೆಟ್ಟಿಗರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ ಇನ್ನೂ ಕೆಲವೊಂದಷ್ಟು ಅಭಿಮಾನಿಗಳು ದೇವರಿಗೆ ಶಾಪವನ್ನು ಕೂಡ ಹಾಕಿದ್ದಾರೆ. ಏಕೆಂದರೆ ಇಷ್ಟು ಅನ್ಯೋನ್ಯತೆಯಿಂದ ಕೂಡಿದಂತಹ ದಂಪತಿಗಳನ್ನು ಯಾಕೆ ದೂರ ಮಾಡಿದೆ ಎಂದು ದೇವರನ್ನು ಶಪಿಸುತ್ತಿದ್ದಾರೆ. ಇನ್ನು ಮೇಘನಾ ಅವರ ಫೋಟೋಗಳನ್ನು ನೋಡಿದಂತಹ ಸ್ಯಾಂಡಲ್ ವುಡ್‌ ಹಲವಾರು ಸೆಲೆಬ್ರಿಟಿಗಳು ಹಾಗೂ ಸ್ಟಾರ್ ನಟ ನಟಿಯರು ಈ ಫೋಟೋಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಆದರೂ ಮೇಘಾನ ಅವರಿಗೆ ಇಷ್ಟು ಚಿಕ್ಕ ವಯಸ್ಸಿಗೆ ಇಂತಹ ನೋ’ವು ಕೊಟ್ಟಿದ್ದು ನಿಜಕ್ಕೂ ಶೋಚನೀಯ ಅಂತನೇ ಹೇಳಬಹುದು. ಮೇಘನಾ ರಾಜ್ ಹಾಗೂ ಚಿರಂಜೀವಿ ಸರ್ಜಾ ಅವರ ಈ ಪ್ರೀತಿಯ ಬಗ್ಗೆ ನಿಮ್ಮ ಅಭಿಪ್ರಾಯವೇನು.? ದಯವಿಟ್ಟು ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ಮಾಹಿತಿ ಇಷ್ಟವಾದರೆ ಶೇರ್ ಮಾಡಿ ಮತ್ತು ಲೈಕ್ ಮಾಡಿ.

ಪಟಪಟ ಎಂದು ಮಾತನಾಡಿ ಎಲ್ಲರನ್ನೂ ರಂಜಿಸುವ ಅನುಶ್ರೀ ಒಂದು ಎಪಿಸೋಡಿಗೆ ಪಡೆಯುವ ಸಂಭಾವನೆ ಎಷ್ಟು ಗೊತ್ತಾ.?

ಜೀವನದಲ್ಲಿ ಎಲ್ಲರಿಗೂ ಕನಸುಗಳು ಇರುತ್ತವೆ. ಆದರೆ ಕಂಡ ಕನಸನ್ನು ನನಸು ಮಾಡಿಕೊಳ್ಳುವ ಅದೃಷ್ಟ ಹಾಗೂ ಕಂಡ ಕನಸಿಗಾಗಿ ಅದನ್ನು ಪಡೆಯುವ ಸಲುವಾಗಿ ಎಷ್ಟು ಕಷ್ಟದ ಹಾದಿಯನ್ನು ಕೂಡ ತುಳಿದು ತನ್ನ ಗುರಿಯನ್ನು ತಲುಪುವವರ ಸಂಖ್ಯೆ ತೀರಾ ಕಡಿಮೆ. ಅದರಲ್ಲೂ ಹೆಣ್ಣುಮಕ್ಕಳು ಈ ರೀತಿ ಸಾಧನೆ ಮಾಡಬೇಕು ಎಂದರೆ ಅವರಿಗೆ ಧೈರ್ಯ ಹಾಗೂ ಕುಟುಂಬದ ಸಹಕಾರ ಎನ್ನುವುದು ತುಂಬಾ ಮುಖ್ಯವಾಗುತ್ತದೆ. ನಮ್ಮಲ್ಲಿ ಅನೇಕ ಮಹಿಳಾ ಮಣಿಯರು ಈ ರೀತಿ ಸಾಧನೆ ಮಾಡಿ ಈ ಮೂಲಕ ಹಲವಾರು ಹೆಣ್ಣುಮಕ್ಕಳಿಗೆ ಸ್ಫೂರ್ತಿಯಾಗಿದ್ದಾರೆ. ಅದೇ ರೀತಿ ಈಗಿನ ಕಾಲಕ್ಕೆ ಹೆಣ್ಣುಮಕ್ಕಳಿಗೆ ಒಂದು ಇನ್ಸ್ಪಿರೇಶನ್ ಆಗಿ ಆಂಕರ್ ಅನುಶ್ರೀ ಅವರನ್ನು ಕೂಡ ಹೆಸರಿಸಬಹುದು. ಯಾಕೆಂದರೆ ಸದ್ಯಕ್ಕೆ ಕರ್ನಾಟಕದ ಮಟ್ಟಿಗೆ ನಂಬರ್ ಆಂಕರ್ ಎಂದು ಅನುಶ್ರೀ ಅವರ ಹೆಸರು ಮಾಡಿದ್ದಾರೆ.

ಅನುಶ್ರೀ ಅವರು ಜನಿಸಿದ್ದು ಮಂಗಳೂರಿನಲ್ಲಿ. ಇವರ ತಾಯಿಯ ಹೆಸರು ಶಶಿಕಲಾ ಮತ್ತು ತಂದೆ ಹೆಸರು ಸಂಪತ್. ಜನವರಿ 25, 1988 ರಲ್ಲಿ ಜನಿಸಿದ ಅನುಶ್ರೀ ಅವರು ತಮ್ಮ ವಿದ್ಯಾಭ್ಯಾಸವನ್ನು ಮಂಗಳೂರಿನಲ್ಲಿಯೇ ಮುಗಿಸಿದ್ದರು. ಅವರ ವಿದ್ಯಾಭ್ಯಾಸ ಮುಗಿಸುವುದರ ಒಳಗೆ ಅವರ ಮೇಲೆ ಕುಟುಂಬದ ಜವಾಬ್ದಾರಿ ಬಿದ್ದಿರುತ್ತದೆ. ಇವರಿಗೆ ಅಭಿಜಿತ್ ಎನ್ನುವ ಹೆಸರಿನ ತಮ್ಮ ಕೂಡ ಇದ್ದಾನೆ. ಅನುಶ್ರೀ ಅವರ ತಂದೆ ಅನುಶ್ರೀ ಅವರು ಚಿಕ್ಕವರಿದ್ದಾಗ ಅವರನ್ನೆಲ್ಲ ಬಿಟ್ಟು ಹೋಗಿದ್ದರಿಂದ ತಮ್ಮನ ಜವಾಬ್ದಾರಿ ಹಾಗೂ ಕುಟುಂಬವನ್ನು ನೋಡಿಕೊಳ್ಳುವ ಜವಾಬ್ದಾರಿ ಅನುಶ್ರೀ ಅವರ ಮೇಲೆ ಬೀಳುತ್ತದೆ. ಇವರ ತಾಯಿ ಆಸ್ಪತ್ರೆ ಒಂದರಲ್ಲಿ ಕೆಲಸ ಮಾಡುತ್ತಿರುತ್ತಾರೆ. ಇವರ ತಾಯಿಗೆ ಸಹಾಯ ಮಾಡಲೆಂದು ಅನುಶ್ರೀ ಅವರು ಮೊದಲಿಗೆ ಆಸ್ಪತ್ರೆಯಲ್ಲಿ ರೋಗಿಗಳಿಗೆ ಅಪಾಯಿಂಟ್ಮೆಂಟ್ ಕೊಡಿಸುವ ಕೆಲಸಕ್ಕೆ ಸೇರಿಕೊಳ್ಳುತ್ತಾರೆ.

ತದನಂತರ ಒಂದರ ಹಿಂದೆ ಒಂದರಂತೆ ಸಿಕ್ಕಸಿಕ್ಕ ಹಲವು ಚಿಕ್ಕ ಪುಟ್ಟ ಕೆಲಸವನ್ನು ಮಾಡಿಕೊಂಡೇ ಭವಿಷ್ಯದ ಕನಸನ್ನು ಕಾಣುತ್ತಿರುತ್ತಾರೆ. ಚಾಕಲೇಟ್ ಫ್ಯಾಕ್ಟರಿಯಲ್ಲಿ ಕೂಡ ಕೆಲಸ ಮಾಡಿರುವ ಇವರು ಮೊದಲು ನಿರೂಪಕಿಯಾಗಿ ಕೆಲಸ ಶುರುಮಾಡಿದ್ದು ಮಂಗಳೂರು ಒಂದು ಖಾಸಗಿ ವಾಹಿನಿಯಲ್ಲಿ. ಈ ವಾಹಿನಿಯಲ್ಲಿ ಅಂತ್ಯಕ್ಷರಿ ಎನ್ನುವ ಕಾರ್ಯಕ್ರಮದಲ್ಲಿ ನಿರೂಪಕಿಯಾಗಿ ಸೇರಿಕೊಂಡ ನಂತರ ಅವರ ಬದುಕು ಬದಲಾಯಿತು ಎಂದು ಹೇಳಬಹುದು. ಅವರಿಗೆ ಸಿಗುತ್ತಿದ್ದ ಚಿಕ್ಕಪುಟ್ಟ ಅವಕಾಶಗಳನ್ನು ಅದ್ಭುತವಾಗಿ ಬದಲಾಯಿಸಿಕೊಂಡವರು ಇಂದು ಕರ್ನಾಟಕದ ಮನೆಮಗಳು ಎಂದು ಕರೆಸಿಕೊಳ್ಳುವ ಅಷ್ಟರ ಮಟ್ಟಿಗೆ ಬೆಳೆದಿದ್ದಾರೆ. ಅನುಶ್ರೀ ಅವರು ಮೊದಲು ನಿರೂಪಕಿಯಾಗಿ ಕೆಲಸ ಮಾಡಿದಾಗ ಅವರು ತೆಗೆದುಕೊಂಡಿದ್ದ ಸಂಭಾವನೆ 250 ರೂಪಾಯಿಗಳು ಮಾತ್ರ. ಆದರೆ ಇಲ್ಲಿಯತನಕ ಕಳೆದ ಒಂದು ದಶಕದಲ್ಲಿ ಸಾವಿರಾರು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟಿರುವ ಅನುಶ್ರೀ ಅವರು ಈಗ ಒಂದು ಕಾರ್ಯಕ್ರಮಕ್ಕಾಗಿ ತೆಗೆದುಕೊಳ್ಳುವ ಸಂಭಾವನೆ 12 ಲಕ್ಷ.

ಆದರೆ ಅವರು ಈ ಮಟ್ಟಕ್ಕೆ ಬೆಳೆಯುವ ತನಕ ಹಲವಾರು ಕಷ್ಟದ ಹಾದಿಯನ್ನು ತುಳಿದು ಬಂದಿದ್ದಾರೆ. ಹೆಚ್ಚಿನ ಅವಕಾಶಕ್ಕಾಗಿ ಬೆಂಗಳೂರಿಗೆ ಬಂದ ಅವರು ಅನೇಕ ಇವೆಂಟ್ ಗಳಲ್ಲಿ ನಿರೂಪಕಿಯಾಗಿ ಕಾಣಿಸಿಕೊಂಡಿದ್ದರು. ನಂತರ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕಾಮಿಡಿ ಕಿಲಾಡಿಗಳು ಎನ್ನುವ ಕಾರ್ಯಕ್ರಮದಲ್ಲಿ ಕೂಡ ಕಾಣಿಸಿಕೊಂಡಿದ್ದರು. ಅದಾದಮೇಲೆ ಜೀ ಕನ್ನಡ ವಾಹಿನಿಯ ಹಲವಾರು ರಿಯಾಲಿಟಿ ಶೋಗಳನ್ನು ನಿರೂಪಕಿಯಾಗಿ ನಡೆಸಿಕೊಟ್ಟರು. ಇಂದಿಗೂ ಕೂಡ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಹಲವು ಕಾರ್ಯಕ್ರಮಗಳಿಗೆ ಇವರೇ ನಿರೂಪಕಿ. ಸರಿಗಮಪ ಮತ್ತು ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಎನ್ನುವ ಕಾರ್ಯಕ್ರಮಗಳಲ್ಲಿ ನಿರೂಪಕಿಯಾಗಿ ಬರುವ ಇವರನ್ನು ಟಿವಿಯಲ್ಲಿ ನೋಡಿ ಕಣ್ತುಂಬಿಕೊಳ್ಳಲು ಇವರ ಮಾತುಗಳನ್ನು ಕೇಳಿ ನಕ್ಕು ನಲಿಯಲು ವಾರಾಂತ್ಯಕ್ಕಾಗಿ ಕಿರುತೆರೆಯ ಪ್ರೇಕ್ಷಕರು ಕಾಯುತ್ತಿರುತ್ತಾರೆ. ಅನುಶ್ರೀ ಅವರು ಬಿಗ್ ಬಾಸ್ ಸೀಸನ್ 1 ಅಲ್ಲಿ ಕಂಟೆಸ್ಟೆಂಟ್ ಆಗಿ ಕೂಡ ಭಾಗಿಯಾಗಿದ್ದರು.

ಹಲವು ದಿನಗಳವರೆಗೆ ದೊಡ್ಮನೆ ಒಳಗೆ ಇದ್ದ ಇವರು ಆ ಮೂಲಕ ಕನ್ನಡಿಗರ ಮನಸಲ್ಲಿ ಜಾಗ ಪಡೆದುಕೊಂಡರು. ನಾಯಕ ನಟಿಯಾಗಿ ಕೂಡ ಅದೃಷ್ಟ ಪರೀಕ್ಷಿಸಿಕೊಂಡ ಇವರಿಗೆ ಅದ್ಯಾಕೋ ಅಲ್ಲಿ ಸಕ್ಸಸ್ ಹಾಗೂ ಅವಕಾಶಗಳು ಹೆಚ್ಚಾಗಿ ಸಿಗಲಿಲ್ಲ. ಹಾಗಾಗಿ ನಿರೂಪಣೆಯನ್ನು ತಮ್ಮ ಐಡೆಂಟಿಟಿ ಮಾಡಿಕೊಂಡಿರುವ ಆಂಕರ್ ಅನುಶ್ರೀ ಅವರು ಈಗ ಕರ್ನಾಟಕದಾದ್ಯಂತ ಮಾತಿನಮಲ್ಲಿ ಎಂದು ಫೇಮಸ್ ಆಗಿದ್ದಾರೆ. ಪುನೀತ್ ರಾಜ್ ಕುಮಾರ್ ಅವರ ಅಪ್ಪಟ ಅಭಿಮಾನಿ ಆಗಿರುವ ಅನುಶ್ರೀ ಅವರು ಅವರದೇ ಆದ ಒಂದು ಖಾಸಗಿ ಯೂಟ್ಯೂಬ್ ಚಾನಲ್ ಅನ್ನು ಕೂಡ ಓಪನ್ ಮಾಡಿದ್ದಾರೆ. ಈ ಯುಟ್ಯೂಬ್ ಚಾನೆಲ್ ಗೆ ಅವರ ನೆಚ್ಚಿನ ನಟನ ಲೋಗೋವನ್ನೇ ಹಾಕಿಕೊಂಡು ತಮ್ಮ ಅಭಿಮಾನ ಮೆರೆಯುತ್ತಿದ್ದಾರೆ. ಇತ್ತೀಚೆಗೆ ಇವರ ಯುಟ್ಯೂಬ್ ಚಾನಲ್ ಮೂಲಕ ಹಲವಾರು ಕಾರ್ಯಕ್ರಮಗಳು ಮೂಡಿಬರುತ್ತಿದೆ.

ಕಳೆದ ವಾರವಷ್ಟೇ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಹುಟ್ಟುಹಬ್ಬ ಮತ್ತು ರಕ್ಷಿತ್ ಶೆಟ್ಟಿ ಅವರ ಅಭಿನಯ ಹಾಗೂ ನಿರ್ದೇಶನದ ಚಾರ್ಲಿ 777 ಸಿನಿಮಾ ಬಿಡುಗಡೆಗೆ ಸಿದ್ಧವಾಗುತ್ತಿರುವುದರಿಂದ ಇಬ್ಬರನ್ನು ಕೂಡ ಒಂದೇ ವೇದಿಕೆಯಲ್ಲಿ ಕರೆಸಿ ಅಪೂರ್ವ ಸಂಗಮ ಎನ್ನುವ ಹೆಸರಲ್ಲಿ ಕಾರ್ಯಕ್ರಮವನ್ನು ನಡೆಸಿದ್ದರು. ಈ ಕಾರ್ಯಕ್ರಮವು ಬಿಡುಗಡೆಯಾದ ಮೊದಲ ದಿನವೇ ದಾಖಲೆ ಮಟ್ಟದಲ್ಲಿ ವೀಕ್ಷಣೆ ಪಡೆದಿದ್ದು ಇನ್ನು ಮುಂದೆ ಇದೇ ರೀತಿಯ ಕಾರ್ಯಕ್ರಮಗಳನ್ನು ನಿರೀಕ್ಷಿಸುತ್ತೇವೆ ಎಂದು ಕನ್ನಡದ ಜನತೆ ಹೇಳಿಕೊಂಡಿದ್ದಾರೆ. ಈ ಮಾಹಿತಿಯನ್ನು ಶೇರ್ & ಲೈಕ್ ಮಾಡಿ ಹಾಗೂ ಅನುಶ್ರೀ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೆ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

ವೇ’ಶ್ಯೆ ಪಾತ್ರದಲ್ಲಿ ನಟಿಸಲು ದಾಖಲೆ ಮಟ್ಟದಲ್ಲಿ ಸಂಭಾವನೆ ಪಡೆದ ನಟಿ ಆಲಿಯ ಭಟ್, ಎಷ್ಟು ಕೋಟಿ ಗೊತ್ತ.? ನಿಜಕ್ಕೂ ತಲೆ ತಿರುಗುತ್ತೆ ಈ ಮೊತ್ತ ಕೇಳಿದ್ರೆ‌.

ಹಲವು ರೀತಿ ವಿಭಿನ್ನ ಪ್ರಯೋಗಗಳನ್ನು ಹೊಂದಿರುವ ಸಿನಿಮಾಗಳನ್ನು ಮಾಡುವುದು ಬಾಲಿವುಡ್ ಗೆ ಹೊಸದೇನಲ್ಲ, ಈ ರೀತಿಯ ಪ್ರಯೋಗಾತ್ಮಕ ಕಥೆಗಳನ್ನು ಇಟ್ಟುಕೊಂಡು ಸಿನಿಮಾ ಮಾಡಿ ಗೆದ್ದಿರುವ ಬಾಲಿವುಡ್ ಈಗ ನೈಜ ಕಥೆಯಾಧಾರಿತ ಸಿನಿಮಾಗಳ ಕಡೆ ಮುಖ ಮಾಡಿದೆ. ಈಗಾಗಲೇ ಬಾಲಿವುಡ್ ಅಂಗಳದಲ್ಲಿ ಈ ರೀತಿ ನೈಜಕತೆ ಆಧಾರಿತ ಹಲವಾರು ಸಿನಿಮಾಗಳು ಯಶಸ್ಸು ಕಂಡಿದೆ. ಕ್ರಿಕೆಟರ್ ಎಂಎಸ್ ಧೋನಿ ಅವರ ಜೀವನ ಆಧಾರಿತ ಚಿತ್ರ, ಪ್ರಧಾನಿ ನರೇಂದ್ರ ಮೋದಿ ಅವರ ಜೀವನ ಆಧಾರಿತ ಸಿನಿಮಾ ಹೀಗೆ ಹತ್ತು ಹಲವು ಸಿನಿಮಾಗಳು ಈಗಾಗಲೇ ತೆರೆಕಂಡಿದೆ. ಈಗ ಇದೇ ಸಾಲಿಗೆ ಮತ್ತೊಬ್ಬರ ಜೀವನಗಾಥೆಯು ಚಿತ್ರವಾಗಿ ಸೇರುತ್ತಿದೆ. ಇದು ಮುಂಬೈನ ಗಂಗೂಬಾಯಿ ಕಾಠಿಯಾವಾಡಿ ಅವರ ಜೀವನ ಆಧಾರಿತ ಕಥೆ. ಸಿನಿಮಾ ಸೆಟ್ಟೇರಿದ ದಿನದಿಂದ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿರುವ ಈ ಸಿನಿಮಾವು ಈಗ ಭರ್ಜರಿ ಯಶಸ್ಸು ಕಾಣುತ್ತಿದೆ.

ಗಂಗೂಬಾಯಿ ಎನ್ನುವ ಮುಗ್ಧ ಹುಡುಗಿಯು ಹತ್ತಿರದ ಸಂಬಂಧಿಕರ ಮಾತನ್ನು ನಂಬಿ ಮುಂಬೈ ಅಂತಹ ಮಹಾನಗರದಲ್ಲಿ ಮೋಸಹೋಗಿ ನಂತರ ಬಲವಂತವಾಗಿ ವೇ’ಶ್ಯಾ’ವಾ’ಟಿ’ಕೆ ಜಾಲಕ್ಕೆ ಸಿಲುಕಿಕೊಂಡ ಕರುಣಾಜನಕ ಕಥೆಯ ಜೊತೆ ಮುಂದೆ ಆಕೆಯೇ ಮುಂಬೈನ ಡಾನ್ ಆಗಿ ಬೆಳೆದ ರೋಚಕ ಕಥೆಯನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ. ಸಿನಿಮಾದಲ್ಲಿ ಈ ದುರಂತ ನಾಯಕಿಯ ಪಾತ್ರವನ್ನು ಮಾಡುತ್ತಿರುವುದು ಬಾಲಿವುಡ್ನ ಸ್ಟಾರ್ ಹೀರೋಯಿನ್ ಕೆಟಗರಿ ಸೇರಿರುವ ಆಲಿಯಾ ಭಟ್ ಅವರು. ಆಲಿಯಾ ಭಟ್ ಈವರೆಗೆ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದುವರೆಗೆ ಅವರು ನಟಿಸಿರುವ ಸಿನಿಮಾಗಳಲ್ಲಿ ಬಹುತೇಕ ಹಲವಾರು ಸಿನಿಮಾಗಳು ಸೂಪರ್ ಹಿಟ್ ಆಗಿದ್ದು ಈಗ ಆಲಿಯಾ ಭಟ್ ಅವರು ಬಾಲಿವುಡ್ ಅಂಗಳದ ಭರವಸೆಯ ನಾಯಕಿ ಆಗಿ ಮಿಂಚುತ್ತಿದ್ದಾರೆ. ತಮ್ಮ ಅದ್ಬುತ ನಟನೆಯಿಂದ ಎಲ್ಲರ ಮನಸೆಳೆದ ಇರುವವರು ಮತ್ತೊಮ್ಮೆ ಈ ಪಾತ್ರದ ಮೂಲಕ ತಮ್ಮ ನಟನೆಯನ್ನು ಸಾಬೀತು ಮಾಡುತ್ತಿದ್ದಾರೆ.

ಗಂಗೂಬಾಯಿ ಕಾಟಿಯವಾಡಿ ಸಿನಿಮಾದಲ್ಲಿ ಆಲಿಯಾ ಭಟ್ ಅವರು ನಿರ್ವಹಿಸುತ್ತಿರುವುದು ಒಂದು ವೇ’ಶ್ಯೆ’ಯ ಪಾತ್ರ. ಈಗಾಗಲೇ ಕನ್ನಡವೂ ಸೇರಿದಂತೆ ತಮಿಳು ತೆಲುಗು ಹಿಂದಿ ಮಲಯಾಳಂ ದೇಶದ ಬಹುತೇಕ ಎಲ್ಲಾ ಭಾಷೆಯ ಸಿನಿಮಾಗಳಲ್ಲೂ ಕೂಡ ಈ ರೀತಿಯ ಪಾತ್ರವನ್ನು ಒಪ್ಪಿಕೊಳ್ಳಲು ಮೊದಲಿಗೆ ಕೆಲವು ಸ್ಟಾರ್ ಹೀರೋಯಿನ್ ಗಳು ಹಿಂದು ಮುಂದು ನೋಡುತ್ತಾರೆ. ಆದರೆ ನಿಜಕ್ಕೂ ಈ ರೀತಿಯ ಪಾತ್ರಗಳು ಅಭಿನಯದಲ್ಲಿ ಪ್ರಯೋಗ ಮಾಡಬೇಕು ಎಂದು ಆಸೆ ಪಡುವವರಿಗೆ ಒಂದು ಉತ್ತಮ ಪಾತ್ರವಾಗಿ ಅವರನ್ನು ಪಳಗಿಸುತ್ತದೆ ಎಂದೇ ಹೇಳಬಹುದು. ಆಲಿಯಾ ಭಟ್ ಅವರ ಪಾಲಿಗೆ ಈ ಹಿಂದೆ ಅವರು ಅಭಿನಯಿಸಿದ್ದ ಪಾತ್ರಗಳ ಜೊತೆ ಈ ಸಿನಿಮಾದ ಅವಕಾಶವು ಅವರನ್ನು ಮತ್ತೊಂದು ಮಟ್ಟದಲ್ಲಿ ನೋಡುವಷ್ಟು ಹೆಸರು ತಂದುಕೊಟ್ಟಿದೆ ಎಂದರೆ ತಪ್ಪಲ್ಲ. ಸಂಜಯ್ ಬನ್ಸಾಲಿ ಅವರ ಸಿನಿಮವಾದ ಗಂಗೂಬಾಯಿ ಕಾಠಿಯವಾಡಿ ಸಿನಿಮಾದಲ್ಲಿ ಹಾಡುಗಳಿಗೆ ಹೆಚ್ಚಿನ ಮಹತ್ವ ಕೊಡಲಾಗಿದೆ.

ಹಲವಾರು ಸೂಪರ್ಹಿಟ್ ಹಾಡುಗಳನ್ನು ಹೊಂದಿರುವ ಈ ಸಿನಿಮಾದಲ್ಲಿ ಡೊಲೇರೋ ಎನ್ನುವ ಹಾಡು ಆಡಿಯೋ ಲಾಂಚ್ ಆದ ಕೆಲವೇ ಕ್ಷಣಗಳಲ್ಲಿ ಒಂದು ಲಕ್ಷ ವೀಕ್ಷಣೆ ಪಡೆಯುವ ಮೂಲಕ ಹೊಸ ದಾಖಲೆಯನ್ನು ನಿರ್ಮಿಸಿತು. ಅಷ್ಟೇ ಅಲ್ಲದೆ ಸಿನಿಮಾ ತಂಡವು ಗಂಗೂಬಾಯಿ ಕಾಟಿಯವಾಡಿ ಸಿನಿಮಾದ ಟ್ರೆಲರನ್ನು ರಿಲೀಸ್ ಮಾಡಿದಾಗಲೂ ಸಹ ಇದೇ ರೀತಿಯಾಗಿ ಅಭಿಮಾನಿಗಳು ಒಂದೇ ದಿನದಲ್ಲಿ ಬರೋಬ್ಬರಿ ಒಂದು ಕೋಟಿ ವೀಕ್ಷಣೆ ಮಾಡುವ ಮೂಲಕ ಆಗಲೂ ಸಹ ದಾಖಲೆಯೊಂದನ್ನು ನಿರ್ಮಿಸಿದ್ದರು. ಹೀಗೆ ಸಿನಿಮಾದ ಪೋಸ್ಟರ್ ಮೂಲಕ ಟ್ರೈಲರ್ ಮೂಲಕ ಆಡಿಯೋ ಲಾಂಚ್ ಹಾಗೂ ರಿಲೀಸ್ ಆದ ಹಾಡುಗಳ ಮೂಲಕ ಹೊಸ ಹೊಸ ದಾಖಲೆಯನ್ನು ಸೃಷ್ಟಿ ಮಾಡುತ್ತಿದ್ದ ಈ ಸಿನಿಮಾವು ಫೆಬ್ರವರಿ 25ರಂದು ತೆರೆಮೇಲೆ ಬಂದಿತ್ತು. ನಿರೀಕ್ಷೆಯಂತೆ ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ಸು ಕೂಡ ಕಾಣುತ್ತಿದೆ.

ಬಾಲಿವುಡ್ನ ಬಾಕ್ಸಾಫೀಸಿನಲ್ಲಿ ಸಕ್ಕತ್ ಕಲೆಕ್ಷನ್ ಮಾಡಿದ ಈ ಸಿನಿಮಾವು ಮನರಂಜನೆಯ ಜೊತೆಯೇ ಗಂಗೂಬಾಯಿ ಕಾಟಿಯವಾಡಿ ಅವರ ಬದುಕು ಹೇಗಿತ್ತು ಎನ್ನುವುದನ್ನು ಇಡೀ ಭಾರತಕ್ಕೆ ತಲುಪಿಸುವಲ್ಲಿ ಯಶಸ್ವಿ ಆಯಿತು ಎಂದೇ ಹೇಳಬಹುದು. ಬಾಲಿವುಡ್ ಮಂದಿ ಮಾತಾಡಿಕೊಳ್ಳುವಂತೆ ಸಂಜಯ್ ಬನ್ಸಾಲಿ ಅವರ ಸಿನಿಮಾಗಳು ಎಂದರೆ ಯಾವಾಗಲೂ ವಿವಾದಗಳಿಂದಲೇ ಕೂಡಿರುತ್ತದೆ. ಅದಕ್ಕೆ ಈ ಸಿನಿಮಾ ಏನು ಹೊರತೇನಲ್ಲ, ಈ ಸಿನಿಮಾದ ಮೇಲೆ ಕೂಡ ಮೂರು ಕೇಸ್ ಗಳು ದಾಖಲಾಗಿದ್ದರು ಕೂಡ ಸಿನಿಮಾ ಮಾತ್ರ ಭರ್ಜರಿಯಾಗಿ ಪ್ರದರ್ಶನ ಕಾಣುತ್ತಿದೆ. ಈ ಸಿನಿಮಾಗೆ ಆಲಿಯಾ ಭಟ್ ಪಡೆದಿರುವ ಸಂಭಾವನೆ ಕೂಡ ಈಗ ದಾಖಲೆ ಪಟ್ಟಿ ಸೇರಿದೆ ಎಂದೇ ಹೇಳಬಹುದು.

ಈ ಸಿನಿಮಾಗೆ ಗಂಗೂಬಾಯಿ ಅವರ ಪಾತ್ರವನ್ನು ನಿರ್ವಹಿಸಲು ಆಲಿಯಾ ಭಟ್ ಪಡೆದಿರುವ ಸಂಭಾವನೆ ಬರೋಬ್ಬರಿ 20 ಕೋಟಿ ರೂಗಳು. ಸೆನ್ಸಾರ್ ಮಂಡಳಿಯಿಂದ ಸಿನಿಮಾದ ನಾಲ್ಕು ಸನ್ನಿವೇಶಗಳಿಗೆ ಕತ್ತರಿ ಬಿದ್ದಿದೆಯಂತೆ. ಇದರಿಂದ ಚಿತ್ರತಂಡವು ನಿರೀಕ್ಷೆ ಮಾಡಿಕೊಂಡಿದ್ದ ಅವಧಿಗಿಂತ ಸಿನಿಮಾದ ಅವಧಿಯು ಮತ್ತಷ್ಟು ಕಡಿಮೆಯಾಗಿದೆ. ನೆಹರು ಅವರು ಇದ್ದ ಸನ್ನಿವೇಶವನ್ನು ತೆಗೆಯಲು ಸೂಚನೆ ನೀಡಿದ್ದ ಕಾರಣ ಅದನ್ನು ಕೂಡ ಸಿನಿಮಾದಲ್ಲಿ ಕಟ್ ಮಾಡಲಾಗಿದೆಯಂತೆ ಇನ್ನೊಂದು ವಿಶೇಷ ಎಂದರೆ ಅಜಯ್ ದೇವಗನ್ ಅವರು ಈ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಮಾಹಿತಿಯನ್ನು ತಪ್ಪದೇ ಶೇರ್ ಮಾಡಿ ಮತ್ತು ಲೈಕ್ ಮಾಡಿ ನಿಮ್ಮ ಅಭಿಪ್ರಾಯವೇನು ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ಧನ್ಯವಾದಗಳು ಸ್ನೇಹಿತರೆ.

ಧರ್ಮಸ್ಥಳದಲ್ಲಿ ಯಾರಿಗೂ ತಿಳಿಯದ ಹಾಗೇ ಗುಟ್ಟಾಗಿ ಸರಳ ವಿವಾಹವಾಗಿದ್ದ ಗೀತಾ ಧಾರಾವಾಹಿ ವಿಜಯ್ ಜೋಡಿಗೆ ಈಗ ಏನಾಗಿದೆ ಗೊತ್ತಾ.?

ತೆರೆಮೇಲೆ ಜೋಡಿ ಆಗಿ ನಟಿಸಿ ಜನಪ್ರಿಯತೆ ಗಳಿಸಿದ ನಂತರ ಆ ಜೋಡಿಗಳು ನಿಜ ಜೀವನದಲ್ಲಿ ಕೂಡ ಒಂದಾಗಿರುವ ಹಲವು ಉದಾಹರಣೆಗಳು ನಮ್ಮ ಸ್ಯಾಂಡಲ್ವುಡ್ನಲ್ಲಿ ಇದೆ. ಇದಕ್ಕೆ ಕಿರುತೆರೆಗಳು ಹೊರತೇನಲ್ಲ, ನಮ್ಮ ಕನ್ನಡ ಕಿರುತೆರೆಯಲ್ಲಿ ಧಾರಾವಾಹಿ ಹಾಗೂ ರಿಯಾಲಿಟಿ ಶೋಗಳಲ್ಲಿ ಜೋಡಿ ಆಗಿ ನಾಯಕ-ನಾಯಕಿಯಾಗಿ ನಟಿಸಿರುವ ಪಾತ್ರಧಾರಿಗಳು ನಿಜ ಜೀವನದಲ್ಲೂ ಸಹ ನಂತರ ಮದುವೆಯಾಗಿದ್ದಾರೆ. ಉದಾಹರಣೆಗೆ ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್, ಲವ್ ಮಾಕ್ಟೇಲ್ ಖ್ಯಾತಿಯ ಕೃಷ್ಣ ಹಾಗೂ ಮಿಲನ ನಾಗರಾಜ್, ಲಕ್ಷ್ಮೀಬಾರಮ್ಮ ಧಾರಾವಾಹಿ ಖ್ಯಾತಿಯ ಚಂದನ್ ಹಾಗೂ ಕವಿತಾ ಗೌಡ, ರಿಯಾಲಿಟಿ ಶೋ ಖ್ಯಾತಿಯ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ, ರಘು ಹಾಗೂ ಅಮೃತ. ಈ ರೀತಿಯಾಗಿ ಹಲವು ಜೋಡಿಗಳನ್ನು ಉದಾಹರಣೆಯಾಗಿ ಕೊಡಬಹುದು.

ಈಗ ಮತ್ತೊಂದು ಜನಪ್ರಿಯ ಜೋಡಿಯು ನಿಜಜೀವನದಲ್ಲಿಯೂ ಜೋಡಿ ಆಗಲಿದೆ ಎನ್ನುವ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸುದ್ದಿಯಾಗುತ್ತಿದೆ. ಈ ರೀತಿ ಜೋಡಿ ಆಗಿ ನಟಿಸುವ ನಾಯಕ-ನಾಯಕಿಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾತುಗಳು ಬರುವುದು ಸಹಜ, ಆದರೆ ಅದನ್ನೆಲ್ಲ ಮೀರಿ ಅವರಿಬ್ಬರು ಮದುವೆ ಆಗಿದ್ದಾರೆ ಅಥವಾ ಮದುವೆ ಆಗುತ್ತಾರೆ ಎನ್ನುವಷ್ಟರ ಮಟ್ಟಿಗೆ ಜನರು ಜೋಡಿಯ ಬಗ್ಗೆ ಮಾತನಾಡುತ್ತಿದ್ದಾರೆ ಎಂದರೆ ತೆರೆ ಮೇಲೆ ಆ ಜೋಡಿಯ ಕೆಮಿಸ್ಟ್ರಿ ಅಷ್ಟು ವರ್ಕ್ ಆಗುತ್ತಿದೆ ಎಂದೇ ಅರ್ಥ ಎನ್ನಬಹುದು. ಈಗ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗುತ್ತಿರುವ ಈ ಜೋಡಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಗೀತಾ ಧಾರವಾಹಿಯ ಜೋಡಿಗಳು. ಗೀತಾ ಧಾರಾವಾಹಿಯ ನಾಯಕ-ನಾಯಕಿಯಾಗಿ ಗೀತಾ ಮತ್ತು ವಿಜಯ್ ಇವರಿಬ್ಬರ ಜೋಡಿ ಸಾಕಷ್ಟು ಜನರ ಮೆಚ್ಚಿನ ಜೋಡಿಯಾಗಿದೆ. ಇವರಿಬ್ಬರನ್ನು ತೆರೆಮೇಲೆ ಒಟ್ಟಿಗೆ ನೋಡಲು ಕಿರುತೆರೆ ಅಭಿಮಾನಿಗಳ ತುಂಬಾ ಖುಷಿ ಪಡುತ್ತಾರೆ.

ಧಾರಾವಾಹಿ ಶುರುವಿನಿಂದಲೂ ಒಂದಲ್ಲ ಒಂದು ಕಾರಣದಿಂದ ಈ ಜೋಡಿಗಳ ನಡುವೆ ಬಿರುಕು ಏರ್ಪಡುತ್ತಲೇ ಇದೆ. ಈ ಬಗ್ಗೆ ಅಭಿಮಾನಿಗಳಿಗೆ ತುಂಬಾ ಬೇಸರ ಇದೆ. ಆದಷ್ಟು ಬೇಗ ಈ ಜೋಡಿಗಳು ಒಂದಾಗಲಿ ಎಂದು ಎಷ್ಟೋ ಅಭಿಮಾನಿಗಳು ಹರಿಸುತ್ತಲೇ ಇದ್ದಾರೆ. ಇನ್ನೂ ಮುಂದುವರೆದು ಇವರು ತೆರೆ ಮೇಲೆ ಮಾತ್ರವಲ್ಲದೆ ನಿಜಜೀವನದಲ್ಲಿ ಕೂಡ ಜೋಡಿ ಆದರೆ ಎಷ್ಟು ಚಂದ ಎಂದು ಹೇಳುವ ಅಭಿಮಾನಿಗಳ ಸಂಖ್ಯೆಗೇನು ಕಡಿಮೆಯಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಆಗುವ ಧಾರಾವಾಹಿಗಳ ಲೀಸ್ಟ್ ನಲ್ಲಿ ತುಂಬಾನೇ ಫೇಮಸ್ ಆಗಿರುವ ಧಾರಾವಾಹಿ ಗೀತಾ. ಗೀತಾ ಧಾರಾವಾಹಿಯಲ್ಲಿ ಗೀತಾಳ ಧೈರ್ಯ, ಗೀತಾ ಮತ್ತು ವಿಜಯ್ ವಿಚಾರ ಈ ರೀತಿಯಾಗಿ ಇನ್ನೂ ಅನೇಕ ವಿಷಯಗಳನ್ನು ತೆಗೆದುಕೊಂಡು ಜನರು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಬಾರಿ ಟ್ರೋಲ್ ಮಾಡಿದ್ದಾರೆ. ಈ ರೀತಿ ಟೋಲ್ ಆಗುತ್ತಲೇ ಫೇಮಸ್ ಆದ ಜೋಡಿ ಇದು ಎಂದೇ ಹೇಳಬಹುದು.

ಈಗ ಅದೆಲ್ಲಾ ಕಳೆದು ಅಭಿಮಾನಿಗಳು ಇವರಿಬ್ಬರು ಧರ್ಮಸ್ಥಳದಲ್ಲಿ ಹೋಗಿ ಸರಳವಾಗಿ ಮದುವೆಯಾಗಿದ್ದಾರೆ ಎನ್ನುವ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ. ಇದಕ್ಕೆ ಪೂರಕ ಎನ್ನುವಂತೆ ಗೀತಾ ಮತ್ತು ವಿಜಯ್ ಜೋಡಿ ಮದುವೆ ಆಗುತ್ತಿರುವ ಮತ್ತು ಮಧುಮಕ್ಕಳ ವಸ್ತ್ರದಲ್ಲಿ ಫೋಟೋಶೂಟ್ ಒಂದರಲ್ಲಿ ಕಾಣಿಸಿಕೊಂಡಿದ್ದ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಇವರಿಬ್ಬರು ಗುಟ್ಟಾಗಿ ವಿವಾಹವಾಗಿದ್ದಾರೆ ಎನ್ನುವ ಸುದ್ದಿ ಎಲ್ಲೆಡೆ ಹಬ್ಬಿತ್ತು. ಆದರೆ ಈ ಫೋಟೋ ಗೀತಾ ಧಾರಾವಾಹಿಯ ಚಿತ್ರೀಕರಣದ ಸಮಯದಲ್ಲಿ ಸನ್ನಿವೇಶಕ್ಕೆ ಅನಿವಾರ್ಯ ಇದ್ದಿದ್ದರಿಂದ ತೆಗೆಸಿದ ಫೋಟೋ ಆಗಿದೆ. ಇವರಿಬ್ಬರು ನಿಜ ಜೀವನದಲ್ಲಿ ಇನ್ನು ಸಿಂಗಲ್ ಆಗಿಯೇ ಇದ್ದಾರೆ. ಈ ಬಗ್ಗೆ ಗೀತಾ ಧಾರಾವಾಹಿಯ ಚಿತ್ರತಂಡವೇ ದೃಢಪಡಿಸಿದೆ. ಈ ಮದುವೆ ಧಾರಾವಾಹಿಯಲ್ಲಿ ನಡೆದಿದ್ದರೂ ಇವರಿಬ್ಬರ ನಡುವೆ ಪ್ರೀತಿ ಇದೆ ಎನ್ನುವ ಬಗ್ಗೆ ಆಗಾಗ ಗಾಳಿಸುದ್ದಿ ಹಬ್ಬುತ್ತಲೇ ಇರುತ್ತದೆ.

ಗೀತಾ ಧಾರಾವಾಹಿಯ ಸಂದರ್ಶನ ಮಾಡುತ್ತಿದ್ದ ಸಂದರ್ಭದಲ್ಲಿ ನಿರೂಪಕ ರೊಬ್ಬರು ನಾಯಕಿಯಾದ ಗೀತಾರನ್ನು ಕೆಲವು ಪ್ರಶ್ನೆಗಳನ್ನು ಕೇಳಿದ್ದರು. ಅವಳ ತಂದೆಯ ಪಾತ್ರ ನಿರ್ವಹಿಸುತ್ತಿರುವವರ ಬಗ್ಗೆ ಕೇಳಿದಾಗ ಗೀತಾ ಅವರು ಪಿ ಬಿ ಶ್ರೀನಿವಾಸ್ ಅವರು ನನ್ನ ತಂದೆಯ ಪಾತ್ರ ಮಾಡುತ್ತಿದ್ದಾರೆ. ಅವರು ಈ ಹಿಂದೆಯೇ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದರು. ನಾವು ಹೊಸಬರಾದ ಕಾರಣ ನಮ್ಮಲ್ಲಿ ಏನೇ ತಪ್ಪುಗಳಾದರೂ ಹೇಳಿ ಕೊಡುತ್ತಾರೆ. ಇವರು ನನ್ನನ್ನು ಶೂಟಿಂಗ್ ಸೆಟ್ ಅಲ್ಲಿ ಮಗಳೇ ಮಗಳೇ ಎಂದು ಕರೆಯುತ್ತಿರುತ್ತಾರೆ ಹಾಗೂ ಅದರಿಂದ ಆಚೆಯೂ ಸಹ ಅದೇ ರೀತಿ ಕರೆಯುತ್ತಾರೆ. ಸ್ವಂತ ಮಗಳಂತೆ ಪ್ರೀತಿ ತೋರಿಸುತ್ತಾರೆ. ನಿಜಕ್ಕೂ ಇವರ ಮಗಳಾಗಿ ಪಾತ್ರ ಮಾಡೋದು ನನಗೆ ಸಿಕ್ಕ ಅದೃಷ್ಟ ಎಂದುಕೊಳ್ಳುತ್ತೇನೆ ಎಂದು ಹೇಳಿದರು. ಹಾಗೆಯೇ ಇವರ ಜೊತೆ ನಾಯಕ ನಟನಾಗಿ ಅಭಿನಯಿಸುತ್ತಿರುವ ಧನುಷ್ ಗೌಡ ಅವರ ಬಗ್ಗೆ ಕೇಳಿದಾಗ ನಾಚೀ ನೀರಾದರು ಗೀತಾ ಅವರು.

ಮೊದಮೊದಲು ನಮ್ಮಿಬ್ಬರ ನಡುವೆ ತುಂಬಾ ಕಿರಿಕಿರಿ ಇತ್ತು ಆದರೆ ದಿನಕಳೆದಂತೆ ನಾವಿಬ್ಬರು ಈಗ ಒಳ್ಳೆಯ ಸ್ನೇಹಿತರಾಗಿದ್ದೇವೆ ಎಂದು ಹೇಳಿದರು. ಮತ್ತು ನಿರೂಪಕಿ ಮುಂದುವರೆದು ನಿಜಜೀವನದಲ್ಲೂ ಜೋಡಿ ಆಗುತ್ತೀರಾ ಎಂದು ಕೇಳಿದ ಪ್ರಶ್ನೆಗೆ ಇಬ್ಬರು ಕೂಡ ಇಲ್ಲ ಎಂದು ಉತ್ತರಿಸಿದ್ದಾರೆ ಒಳ್ಳೆಯ ಸ್ನೇಹಿತರಾಗಿದ್ದೇವೆ ಹಾಗೆ ಇರುತ್ತೇವೆ ಎಂದಿದ್ದಾರೆ. ಈ ಮಾಹಿತಿಯ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ಉತ್ತರಿಸಿ ಧನ್ಯವಾದಗಳು ಸ್ನೇಹಿತರೆ

ಸ್ಯಾಂಡಲ್ ವುಡ್ ಟಾಪ್ ನಟರ ಮೊದಲ ಸಂಭಾವನೆ ಎಷ್ಟು ಗೊತ್ತಾ.? ಕೇಳಿದರೆ ನಿಜಕ್ಕೂ ಶಾ’ಕ್ ಆಗ್ತೀರ.

ಮೊದಲ ಕೆಲಸ ಮೊದಲ ಸಂಬಳ ಎನ್ನುವುದು ಪ್ರತಿಯೊಬ್ಬರ ಜೀವನದ ಮರೆಯಲಾಗದ ಸನ್ನಿವೇಶ. ಸಾಮಾನ್ಯ ಜನರು ಕೂಡ ಈ ರೀತಿ ಅವರು ಮೊದಲು ಮಾಡಿದ ಕೆಲಸವನ್ನು ಕೊನೆಯವರೆಗೂ ನೆನಪಿಟ್ಟುಕೊಳ್ಳುತ್ತಾರೆ ಮತ್ತು ಅವಕಾಶ ಸಿಕ್ಕಾಗೆಲ್ಲ ತಾವು ಮೊದಲು ಈ ಕೆಲಸ ಮಾಡುತ್ತಿದ್ದೆ ಎಂದು ಹೇಳಿಕೊಳ್ಳುತ್ತಾರೆ ಹಾಗೂ ಮೊದಲ ಸಂಬಳದ ವಿಚಾರವೂ ಕೂಡ ಹಾಗೆ. ಮೊದಲ ಸಂಬಳ ಎನ್ನುವುದು ಇನ್ನು ಕೂಡ ಹಲವರಿಗೆ ಅದೊಂದು ಸೆಂಟಿಮೆಂಟ್. ಇದುವರೆಗೆ ತಮ್ಮ ಜೀವನದ ಎಲ್ಲಾ ಆಗುಹೋಗುಗಳಿಗೂ ಹೆತ್ತವರ ಅಥವಾ ಪೋಷಕರ ಮೇಲೆ ಅವಲಂಬಿತರಾಗಿದ್ದವರು. ಮೊದಲ ಬಾರಿಗೆ ತಾವೇ ದುಡಿಯಲು ಶುರುಮಾಡಿದಾಗ ಮೊದಲ ಸಂಬಳ ಪಡೆಯುವವರೆಗೂ ಅದೊಂದು ರೀತಿ ಎಕ್ಸೈಟ್ಮೆಂಟ್ ಇರುತ್ತದೆ. ತಿಂಗಳ ಸಂಬಳವೇ ಆಗಲಿ, ದಿನದ ಸಂಬಳವೇ ಆಗಲಿ ಮೊದಲು ತಮ್ಮ ಸಂತ ದುಡಿಮೆಗೆ ಪಡೆಯುವ ಹಣ ಎಂದರೆ ಎಲ್ಲರಿಗೂ ಕೂಡ ಒಂದು ರೀತಿಯ ಭಾವನಾತ್ಮಕ ವಿಷಯ.

ಸಾಮಾನ್ಯವಾಗಿ ನಮ್ಮಲ್ಲಿ ಈಗಲೂ ಕೂಡ ಹಲವಾರು ಜನರು ಈ ರೀತಿ ಪಡೆದ ಮೊದಲ ಸಂಬಳವನ್ನು ಇಷ್ಟು ದಿನ ತಮ್ಮ ಎಲ್ಲ ಖರ್ಚುವೆಚ್ಚಗಳನ್ನು ನೋಡಿಕೊಳ್ಳುತ್ತಿದ್ದ ಹೆತ್ತವರಿಗೆ ಕೊಡಬೇಕು ಎಂದು ನಿರ್ಧಾರ ಮಾಡಿಕೊಂಡಿರುತ್ತಾರೆ. ಮತ್ತೆ ಕೆಲವರು ತಮ್ಮ ಮೊದಲ ಸಂಬಳದ ಹಣ ಅಥವಾ ಚೆಕ್ ಅನ್ನು ಜೋಪಾನವಾಗಿ ಕೊನೆಯ ತನಕವೂ ಇಟ್ಟುಕೊಳ್ಳಬೇಕು ಎಂದು ಎಷ್ಟೇ ಕಷ್ಟ ಬಂದರೂ ಅದನ್ನು ಖರ್ಚುಮಾಡದೆ ಹಾಗೇ ಇಟ್ಟುಕೊಳ್ಳುತ್ತಾರೆ. ಮತ್ತೆ ಕೆಲವರು ತಮಗೆ ಬರುವ ಮೊದಲ ಸಂಬಳವನ್ನು ದೇವರಿಗೆ ಅಥವಾ ಸಮಾಜಸೇವೆಗೆ ಕೊಡಬೇಕು ಎಂದು ಆಸೆಪಡುತ್ತಾರೆ. ಹಾಗೂ ಈಗಿನ ಕಾಲದಲ್ಲಿ ತುಂಬಾ ಕಾಮನ್ ವಿಷಯ ಏನೆಂದರೆ ಈಗಿನ ಕಾಲದಲ್ಲಿ ಯುವಕ-ಯುವತಿಯರು ಪಡೆಯುವ ಮೊದಲ ಸಂಬಳವನ್ನು ಅವರಿಗೆ ಕೆಲಸ ಸಿಕ್ಕ ಖುಷಿಗೆ ಪಾರ್ಟಿ ಕೊಡಲು ಸ್ನೇಹಿತರ ಜೊತೆಗೆ ಅವರ ಸಂತೋಷಕೂಟ ಏರ್ಪಾಟು ಮಾಡಲು ಖರ್ಚು ಮಾಡುತ್ತಾರೆ.

ಈ ರೀತಿ ಮೊದಲ ಸಂಬಳ ಎನ್ನುವುದು ಒಂದು ನೆನಪಾಗಿ ಎಲ್ಲರ ಜೀವನದಲ್ಲೂ ಇರುತ್ತದೆ. ಇದು ಸಾಮಾನ್ಯ ಜನರಿಗೆ ಮಾತ್ರವಲ್ಲ ಸೆಲೆಬ್ರಿಟಿಗಳು ಕೂಡ ತಮ್ಮ ಮೊದಲ ಸಂಭಾವನೆಯನ್ನು ನೆನಪಿಟ್ಟುಕೊಂಡು ಇರುತ್ತಾರೆ. ಅದು ಅವರ ಪ್ರತಿಭೆಗೆ ಮೊದಲು ಸಿಕ್ಕ ಪುರಸ್ಕಾರ ವಾಗಿರುತ್ತದೆ. ಮತ್ತು ಪ್ರತಿ ಬಾರಿಯೂ ಅವರು ಗೆಲ್ಲುವುದರ ಮೂಲಕ ಅವರ ಸಂಭಾವನೆಯನ್ನು ಮಿಂಚಿನ ವೇಗದಲ್ಲಿ ಹೆಚ್ಚಿಸಿಕೊಳ್ಳುತ್ತಾ ಹೋಗುತ್ತಾರೆ. ಹೀಗಾಗಿ ಅವರು ಪಡೆವ ಮೊದಲ ಚಾನ್ಸ್ ಮತ್ತು ಅವರ ಮೊದಲ ಅಭಿನಯಕ್ಕಾಗಿ ಅವರು ಪಡೆಯುವ ಸಂಭಾವನೆಯೂ ಅವರ ಬದುಕಿನ ಬಹು ಮುಖ್ಯಭಾಗ. ನಮ್ಮ ಕನ್ನಡ ಇಂಡಸ್ಟ್ರಿಯಲ್ಲಿ ಹಲವು ನಟರುಗಳು ಅವರು ನಡೆದು ಬಂದ ದಾರಿಯನ್ನು ಹೇಳುವಾಗ ಅವರ ಮೊದಲ ಅವಕಾಶಕ್ಕಾಗಿ ಪಟ್ಟ ಕಷ್ಟ ಹಾಗೂ ಅವರು ಪಡೆದ ಮೊದಲ ಸಂಬಳದ ಬಗ್ಗೆ ಹಲವಾರು ಸಂದರ್ಶನಗಳಲ್ಲಿ ಹೇಳಿಕೊಂಡಿರುತ್ತಾರೆ.

ಖಂಡಿತವಾಗಿಯೂ ಇದೊಂದು ಒಳ್ಳೆಯ ವಿಷಯ ಎಂದು ಹೇಳಬಹುದು ಯಾಕೆಂದರೆ ಜೀವನದಲ್ಲಿ ನಾವು ಕೂಡ ತುಂಬಾ ಎತ್ತರಕ್ಕೆ ಬೆಳೆಯಬೇಕು ಎನ್ನುವುದರ ಬಗ್ಗೆ ಕನಸು ಕಾಣುವ ಯುವಪೀಳಿಗೆಗೆ ಈ ರೀತಿ ಚಿಕ್ಕ-ಚಿಕ್ಕ ಹೆಜ್ಜೆ ಗಳಿಂದಲೇ ಎತ್ತರಕ್ಕೆ ಏರುವುದು ಎನ್ನುವುದನ್ನು ನೆನಪಿಸಿಕೊಳ್ಳುವುದಕ್ಕೆ ಈ ವಿಚಾರಗಳು ತುಂಬಾ ಮುಖ್ಯ. ನಮ್ಮಲ್ಲಿ ಈಗ ದೊಡ್ಡ ದೊಡ್ಡ ಸ್ಟಾರ್ ಆಗಿರುವವರು ಕೂಡ ಅವರು ಮೊದಲ ದಿನಗಳಲ್ಲಿ ಪಡೆದ ಸಂಭಾವನೆ ಮತ್ತು ಅವರ ಮೊದಲ ಅವಕಾಶ ಪಡೆಯಲು ಪಟ್ಟ ಕಷ್ಟ ಎಲ್ಲರಿಗೂ ಸ್ಪೂರ್ತಿನೀಡುವ ಕಥೆಯಾಗುತ್ತದೆ. ನಮ್ಮ ಕನ್ನಡ ಇಂಡಸ್ಟ್ರಿಯಲ್ಲಿ ಇರುವ ನಮ್ಮ ಸ್ಟಾರ್ ನಟರುಗಳು ಮೊದಲಬಾರಿಗೆ ಪಡೆದ ಸಂಭಾವನೆ ಮತ್ತು ಅದು ಯಾವ ಸಿನಿಮಾ ಅಥವಾ ಧಾರಾವಾಹಿ ನಟನೆಗೆ ಅವರು ಪಡೆದುಕೊಂಡಿದ್ದರು ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.

ವರ ನಟ ಡಾಕ್ಟರ್ ರಾಜಕುಮಾರ್ ಅವರು ಕನ್ನಡ ಸಿನಿಮಾ ಇಂಡಸ್ಟ್ರಿಯಗೆ ಒಂದು ಐಡೆಂಟಿಟಿ ಎನ್ನಬಹುದು.1954 ರಲ್ಲಿ ಅವರು ತಮ್ಮ ಮೊದಲ ಸಿನಿಮಾದ ಬೇಡರಕಣ್ಣಪ್ಪ ಎನ್ನುವ ಚಿತ್ರಕ್ಕೆ ಪಡೆದ ಸಂಭಾವನೆ ಪ್ರತಿ ದಿನಕ್ಕೆ 45 ಪೈಸೆ ಮಾತ್ರ.

ನಟ ಕಿಚ್ಚ ಸುದೀಪ್ ಅವರು 1999 ರಲ್ಲಿ ಪ್ರೇಮದ ಕಾದಂಬರಿ ಎನ್ನುವ ಧಾರಾವಾಹಿಯ ಮೂಲಕ ನಟನೆಯನ್ನು ಶುರುಮಾಡಿದರು. ಅವರ ಮೊದಲ ಸಂಭಾವನೆ 1500 ರೂ ಗಳಾಗಿತ್ತು.

2000 ನೇ ಇಸವಿಯಲ್ಲಿ ದರ್ಶನ್ ಅವರು ಮೊದಲಿಗೆ ಅಂಬಿಕಾ ಎನ್ನುವ ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದರು. ಆಗ ಅವರಿಗೆ ಸಿಕ್ಕ ಮೊದಲ ಸಂಭಾವನೆ ಎರಡು ಸಾವಿರ ರೂಗಳು ಆಗಿತ್ತು.

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರು 2012 ರಲ್ಲಿ ತೆರೆಕಂಡ ತಮ್ಮ ಮೊದಲ ಸಿನಿಮವಾದ ಅದ್ದೂರಿ ಸಿನಿಮಾದಲ್ಲಿ ನಾಯಕನಟನಾಗಿ ಅಭಿನಯಿಸಲು ತೆಗೆದುಕೊಂಡು ಸಂಭಾವನೆ 40 ಲಕ್ಷ ರೂಗಳು.

ಯುವಸಾಮ್ರಾಟ್ ಚಿರಂಜೀವಿ ಸರ್ಜಾ ಅವರು 2009 ನೇ ಇಸ್ವಿಯಲ್ಲಿ ವಾಯುಪುತ್ರ ಎನ್ನುವ ಸಿನಿಮಾದಲ್ಲಿ ಮೊದಲ ಬಾರಿಗೆ ಬಣ್ಣ ಹಚ್ಚಿದರು. ವಿಶೇಷ ಏನೆಂದರೆ ಈ ಸಿನಿಮಾಗಾಗಿ ಒಂದು ರೂಪಾಯಿ ಸಂಭಾವನೆ ಪಡೆದಿರಲಿಲ್ಲ.

ಡಾ.ವಿಷ್ಣುವರ್ಧನ್ ಅವರು 1971 ರಲ್ಲಿ ವಂಶವೃಕ್ಷ ಎನ್ನುವ ಸಿನಿಮಾದಲ್ಲಿ ಮೊದಲ ಬಾರಿಗೆ ನಟಿಸಿದರು. ಈ ಸಿನಿಮಾಗಾಗಿ ಅವರು ತೆಗೆದುಕೊಂಡ ಸಂಭಾವನೆ ಹತ್ತು ಸಾವಿರ ರೂಗಳು.

ಅಂಬರೀಶ್ ಅವರು ನಾಗರಹಾವು ಸಿನಿಮಾದಲ್ಲಿ ಮೊದಲಿಗೆ ಕಾಣಿಸಿಕೊಂಡರು ಮತ್ತು ಅದಕ್ಕಾಗಿ ಅವರು ಯಾವುದೇ ಸಂಭಾವನೆಯನ್ನು ಪಡೆದಿರಲಿಲ್ಲ.

ಅನಂತನಾಗ್ ಅವರು ಮೊದಲ ಸಿನಿಮಾ ಸಂಕಲ್ಪ ಅಭಿನಯಕ್ಕಾಗಿ ಐವತ್ತು ಸಾವಿರ ರೂಗಳನ್ನು ಪಡೆದಿದ್ದರು.

ದುನಿಯಾ ವಿಜಯ್ ಅವರು ರಂಗ ಎಸೆಸೆಲ್ಸಿ ಸಿನಿಮಾದಲ್ಲಿ ಫೈಟ್ ಬಾಯ್ ಆಗಿ ನಟಿಸಿದ್ದರು. ಅದಕ್ಕಾಗಿ ಅವರಿಗೆ ಸಿಕ್ಕ ಸಂಭಾವನೆ 50 ರೂಪಾಯಿಗಳು.

ನಟ ಪುನೀತ್ ರಾಜಕುಮಾರ್ ಅವರ ಪ್ರೇಮದ ಕಾಣಿಕೆ ಸಿನಿಮಾದಲ್ಲಿ ಮೊದಲಬಾರಿಗೆ ಕಾಣಿಸಿಕೊಂಡರು ಆದರೆ ಇದಕ್ಕಾಗಿ ಅವರು ಯಾವುದೇ ಸಂಭಾವನೆ ಪಡೆದಿರಲಿಲ್ಲ ಮತ್ತು ಶಿವರಾಜ್ ಕುಮಾರ್ ಅವರು ತಮ್ಮದೇ ಪ್ರೊಡಕ್ಷನ್ ನಲ್ಲಿ ಅಭಿನಯಿಸಿದ್ದ ರಿಂದ ಅವರು ಕೂಡ ಮೊದಲ ಸಂಭಾವನೆ ಪಡೆದಿರಲಿಲ್ಲ.

ಈ ಮಾಹಿತಿಯನ್ನು ತಪ್ಪದೆ ಶೇರ್ & ಲೈಕ್ ಮಾಡಿ ನಿಮ್ಮ ಅಭಿಪ್ರಾಯವೇನು.? ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.