Home Blog Page 352

ಅಪ್ಪು ಅವರ 7ನೇ ತಿಂಗಳ ಪುಣ್ಯ ಕಾರ್ಯ ನೆಡೆಯುವಾಗ ಸ’ಮಾ’ಧಿ ಬಳಿ ಧೃತಿ ವಾಚ್ ಇಟ್ಟುದ್ದೆಕೆ ಗೊತ್ತ.? ಇದನ್ನು ನೋಡಿ ಎಲ್ಲರೂ ಶಾ’ಕ್.!

ಕರ್ನಾಟಕದ ಯುವರತ್ನ ಪುನೀತ್ ರಾಜ್ ಕುಮಾರ್ ಅವರು ನಮ್ಮೆಲ್ಲರನ್ನು ಅಗಲಿ ಇನ್ನೇನು 7 ತಿಂಗಳುಗಳೇ ಆಗಿದೆ ಆದರೂ ಸಹ ಪುನೀತ್ ರಾಜ್ ಕುಮಾರ್ ಅವರು ನಮ್ಮನ್ನು ಅಗಲಿದ್ದಾರೆ ನಮ್ಮ ಜೊತೆಯಲ್ಲಿ ಇಲ್ಲ ಎನ್ನುವಂತಹ ಒಂದು ಸಂಗತಿಯನ್ನು ನಾವು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಅಷ್ಟರ ಮಟ್ಟಿಗೆ ಅಪ್ಪು ಅವರು ನಮ್ಮ ಹೃದಯವನ್ನು ಆವರಿಸಿಕೊಂಡಿದ್ದಾರೆ ಅವರು ಮಾಡಿರುವಂತಹ ಉತ್ತಮವಾದ ಕೆಲಸಗಳು ಅವರನ್ನು ಅಜರಾಮರರನ್ನಾಗಿಸಿದೆ. ಪುನೀತ್ ರಾಜ್ ಕುಮಾರ್ ಅವರು ಸಾವನ್ನಪ್ಪಿದ ನಂತರ ಅವರು ಡಾಕ್ಟರೇಟ್ ಪಡೆದುಕೊಂಡಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ ಪುನೀತ್ ರಾಜ್ ಕುಮಾರ್ ಅವರಿಗೆ ಒಂದು ಉತ್ತಮವಾದಂತಹ ಸ್ಥಾನ ದೊರಕಿದೆ ಎಂದೇ ಹೇಳಬಹುದು. ಪುನೀತ್ ರಾಜ್ ಕುಮಾರ್ ಅವರ ಸಾಕಷ್ಟು ಅಭಿಮಾನಿಗಳು ಅವರ ಫೋಟೋವನ್ನು ದೇವರ ಮನೆಯಲ್ಲಿ ಕೊಂಡು ಪೂಜೆಯನ್ನು ಸಲ್ಲಿಸುತ್ತಿದ್ದಾರೆ.

ಅಷ್ಟೇ ಅಲ್ಲದೆ ಯಾವುದೇ ಒಂದು ಸಮಾರಂಭಗಳು ಅಂದರೆ ಹಬ್ಬಗಳು ಹಾಗೆಯೇ ಜಾತ್ರೆಯ ಸಮಯದಲ್ಲಿ ಪುನೀತ್ ರಾಜ್ ಕುಮಾರ್ ಅವರ ಫೋಟೋವನ್ನು ಇಟ್ಟುಕೊಂಡು ಮೆರವಣಿಗೆಯನ್ನು ಸಹ ಮಾಡಿದ್ದಾರೆ. ಅಷ್ಟೇ ಅಲ್ಲದೇ ಮದುವೆಗಳಲ್ಲಿ ಅಪ್ಪು ಅವರ ಫೋಟೊವನ್ನು ಆಮಂತ್ರಣ ಪತ್ರಿಕೆಯಲ್ಲಿ ಹಾಕಿಸಿಕೊಂಡಿರುವುದು ಉಂಟು. ಪುನೀತ್ ರಾಜಕುಮಾರ್ ಅವರು ಕೇವಲ ಸಿನಿಮಾದಲ್ಲಿ ಅಷ್ಟೇ ಅಲ್ಲದೆ ನಿಜ ಜೀವನದಲ್ಲಿಯೂ ಸಹ ದೊಡ್ಡ ಹೀರೋ ಆಗಿ ಗುರುತಿಸಿಕೊಂಡಿದ್ದಾರೆ ಈ ರೀತಿಯಾದಂತಹ ವ್ಯಕ್ತಿ ವ್ಯಕ್ತಿತ್ವ ಸಿಗುವುದು ಅಪರೂಪ ಆದರೆ ದೇವರು ಇಂತಹ ವ್ಯಕ್ತಿಯನ್ನು ಆದಷ್ಟು ಬೇಗ ಕರೆಸಿಕೊಂಡು ಬಿಟ್ಟಿದ್ದಾನೆ. ಅಪ್ಪು ಅವರ ಸಮಾಧಿಯ ಬಳಿ ಸಾಕಷ್ಟು ಜನರು ಹೋಗಿ ಅವರಿಗೆ ನಮನವನ್ನು ಸಲ್ಲಿಸಿಕೊಂಡು ಬರುತ್ತಿದ್ದಾರೆ ಇನ್ನೂ ಸಹ ಅವರ ಸಮಾಧಿಗೆ ಸಾಕಷ್ಟು ಜನರು ಹೋಗುತ್ತಿದ್ದಾರೆ ಇದೀಗ ಅವರು ನಮ್ಮನ್ನು ಅಗಲಿ 7 ತಿಂಗಳು ಆದ ನಂತರ ಅವರು ಅವರ ಮಗಳು ಧೃತಿ ಅಪ್ಪನ ಸ’ಮಾ:ಧಿ’ಯ ಬಳಿ ಹೋಗಿ ಅಪ್ಪು ಧರಿಸುತ್ತಿದ್ದ ವಾಚ್ ಇಟ್ಟು ಪೂಜೆ ಸಲ್ಲಿಸಿ ನಂತರ ವಾಚ್ ತಮ್ಮ ಕೈಯಲ್ಲಿ ಕಟ್ಟಿಕೊಂಡಿದ್ದಾರೆ.

ಈ ವಾಚ್ ನನ್ನ ಬಳಿ ಇದ್ದರೆ ನನ್ನ ತಂದೆಯೇ ನನ್ನ ಜೊತೆಯಲ್ಲಿ ಇದ್ದಂತೆ ಎಂದು ಅವರು ಹೇಳಿಕೊಂಡಿದ್ದಾರೆ ಹೌದು ತಂದೆಯ ಧೈರ್ಯ, ಶಕ್ತಿ ಎಲ್ಲವೂ ಸಹ ನನಗೆ ದೊರಕುತ್ತದೆ ಆದ್ದರಿಂದ ನಾನು ಈ ವಾಚನ್ನು ನನ್ನ ಬಳಿ ಇಟ್ಟುಕೊಳ್ಳುತ್ತೇನೆ ಎಂದು ಹೇಳಿದ್ದಾರೆ. ಅಪ್ಪು ಅವರ ಕುಟುಂಬಸ್ಥರಾದ ಶಿವಣ್ಣ, ರಾಘಣ್ಣ ಹಾಗೆಯೇ ಸಾಕಷ್ಟು ಜನರು ಸಹ ಅವರ ಸಮಾಧಿಯ ಬಳಿ ಬಂದು ಪೂಜೆಯನ್ನು ಸಲ್ಲಿಸಿದ್ದಾರೆ. ಅಶ್ವಿನಿ ಪುನೀತ್ ರಾಜಕುಮಾರ್ ಅವರು ಇನ್ನೂ ಸಾಕಷ್ಟು ರೀತಿಯಾದಂತಹ ಉತ್ತಮವಾದಂತಹ ಕೆಲಸಗಳನ್ನು ಅಪ್ಪು ಅವರನ್ನು ನೆನೆಸಿಕೊಂಡು ಮಾಡುತ್ತಿದ್ದಾರೆ ಪುನೀತ್ ರಾಜ್ ಕುಮಾರ್ ಅವರ ಕುಟುಂಬಕ್ಕೆ ದೇವರು ಸಾಕಷ್ಟು ಶಕ್ತಿಯನ್ನು ನೀಡಬೇಕು. ಅಭಿಮಾನಿಗಳಾದ ನಮಗೆ ಇಷ್ಟೊಂದು ನೋವು ಉಂಟಾಗುತ್ತಿರುವಾಗ ಅವರ ಕುಟುಂಬಸ್ಥರಿಗೆ ಎಷ್ಟು ನೋವು ಆಗುತ್ತಿರಬಹುದು ಎಂದು ನೆನೆದುಕೊಂಡರೆ ನೋವುಂಟಾಗುತ್ತದೆ.

ಸಾಕಷ್ಟು ಸಮಾಜಮುಖಿ ಕೆಲಸಗಳನ್ನು ಮಾಡಿರುವಂತಹ ಪುನೀತ್ ರಾಜ್ ಕುಮಾರ್ ಅವರು ನಮ್ಮೆಲ್ಲರಿಗೂ ಮಾದರಿಯಂತೆ ಹೇಳಬಹುದು ಅವರನ್ನು ನಾವು ನೆನೆಸಿಕೊಂಡು ಜೀವನದಲ್ಲಿ ಕೆಲವೊಂದು ಒಳ್ಳೆಯ ಕೆಲಸಗಳನ್ನು ಮಾಡಬೇಕು ಆಗಿದ್ದಲ್ಲಿ ನಮ್ಮ ಸಮಾಜದಲ್ಲಿ ಯಾವುದೇ ರೀತಿಯಾದಂತಹ ಭೇದಭಾವ ಅಥವಾ ಮೇಲು-ಕೀಳು, ಬಡವ-ಶ್ರೀಮಂತ ಎನ್ನುವಂತಹ ಭೇದಗಳು ಕಂಡುಬರುವುದಿಲ್ಲ. ಪುನೀತ್ ರಾಜ್ ಕುಮಾರ್ ಅವರಿಗೆ ಮಕ್ಕಳು ಎಂದರೆ ತುಂಬಾ ಇಷ್ಟ ಹೌದು ನಾವು ಹಲವಾರು ವಿಡಿಯೋಗಳನ್ನು ನೋಡಿದಾಗ ಅಪ್ಪು ಅವರು ಮಕ್ಕಳನ್ನು ಕಂಡರೆ ಎಷ್ಟು ಇಷ್ಟಪಡುತ್ತಿದ್ದರು ಎಂದು ತಿಳಿಯುತ್ತದೆ. ಅಪ್ಪು ಅವರಿಗೆ ಮಕ್ಕಳಂತೆ ಮುಗ್ಧವಾದ ಮನಸ್ಸು ಯಾವುದೇ ಮಕ್ಕಳನ್ನು ಸಹ ಕಂಡರು ಅವರನ್ನು ಎತ್ತಿಕೊಂಡು ಮುದ್ದಾಡುತ್ತಿದ್ದರು.

ಅಪ್ಪು ಅವರು ಸಾಕಷ್ಟು ಹೆಸರನ್ನು ಮಾಡಿದ್ದರೂ ಸಹ ಅವರಿಗೆ ಯಾವುದೇ ರೀತಿಯಾದಂತಹ ಅಹಂಕಾರ, ಗರ್ವ ಎನ್ನುವಂತಹದ್ದು ಇರಲಿಲ್ಲ ಅವರು ಸಾಮಾನ್ಯರಲ್ಲಿ ಸಾಮಾನ್ಯರಂತೆ ಇರುತ್ತಿದ್ದರು. ಇಂತಹ ಒಂದು ಉತ್ತಮವಾದಂತಹ ವ್ಯಕ್ತಿತ್ವ ನಮ್ಮೆಲ್ಲರನ್ನು ಆಗಲಿರುವುದು ತುಂಬಾ ನೋವನ್ನು ತಂದುಕೊಡುತ್ತದೆ ಅವರು ಮಾಡಿರುವಂತಹ ಯಾವುದೇ ಒಂದು ಉತ್ತಮವಾದ ಕೆಲಸಗಳನ್ನು ಅವರು ಎಲ್ಲಿಯೂ ಸಹ ಹೇಳಿಕೊಂಡಿಲ್ಲ ಹಾಗೆಯೇ ಹೇಳಬಾರದು ಎಂದು ಸಹ ಹೇಳುತ್ತಿದ್ದರು. ಈಗಿನ ಕಾಲದಲ್ಲಿ ಹೆಸರು ಮಾಡಲೇ ಅನೇಕ ಜನರು ಸಹಾಯ ರೂಪದಲ್ಲಿ ತೋರಿಸಿಕೊಳ್ಳುತ್ತಾರೆ ಆದರೆ ಪುನೀತ್ ರಾಜಕುಮಾರ್ ಅವರು ಎಷ್ಟೇ ಸಹಾಯವನ್ನು ಮಾಡಿದರು ಯಾರಿಗು ತಿಳಿಯದ ಹಾಗೆ ಅದು ಹೊರಗೆ ಬರದಂತೆ ನೋಡಿಕೊಳ್ಳುತ್ತಿದ್ದರು. ಇದೆ ಅವರ ದೊಡ್ಡ ಮನಸ್ಸಿನ ದೊಡ್ಡ ಗುಣ ಎಂದು ಹೇಳಬಹುದು. ಈ ಮಾಹಿತಿಯನ್ನು ತಪ್ಪದೆ ಶೇರ್ & ಲೈಕ್ ಮಾಡಿ ಹಾಗೂ ನಿಮ್ಮ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.

ಅಬ್ಬಬ್ಬಾ ಇದೆಂಥಾ ಅಭಿಮಾನ.? ಅಪ್ಪು ಅಭಿಮಾನಿ ಮಾಡಿದ ಈ ಕೆಲಸ ನೋಡಿದ್ರೆ ನಿಜಕ್ಕೂ ಬೆಚ್ಚಿ ಬೀಳ್ತಿರಾ.!

ಪುನೀತ್ ರಾಜಕುಮಾರ್ ಅವರು ಕರ್ನಾಟಕದ ಆಸ್ತಿ. ಇಡೀ ಕರುನಾಡಿನಲ್ಲಿ ಮನೆಮನೆಗೂ ಕೂಡ ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಅಪ್ಪು ಅಭಿಮಾನಿಗಳೇ. ಆದರೆ ಅಪ್ಪು ಅವರ ಅಕಾಲಿಕ ಮರಣ ಮಾತ್ರ ಇಡೀ ಕರುನಾಡನ್ನು ಕತ್ತಲೆಗೆ ದೂಡಿದೆ. ಅಷ್ಟೊಂದು ಆರೋಗ್ಯವಾಗಿದ್ದ ವ್ಯಕ್ತಿ ಈ ರೀತಿ ಹೃ’ದ’ಯಾ’ಘಾ’ತ’ಕ್ಕೆ ಒಳಗಾಗುತ್ತಾರೆ ಎಂದು ಯಾರು ಕೂಡ ಊಹೆ ಮಾಡಿರಲಿಲ್ಲ. ಬಾಲ್ಯದಿಂದಲೇ ಭಕ್ತ ಪ್ರಹ್ಲಾದ, ಚಲಿಸುವ ಮೋಡಗಳು, ಯಾರಿವನು, ಎರಡು ನಕ್ಷತ್ರಗಳು, ಭಾಗ್ಯವಂತ, ಬೆಟ್ಟದ ಹೂವು ಇನ್ನು ಮುಂತಾದ ಸಿನಿಮಾಗಳ ಅದ್ಭುತ ಅಭಿನಯದಿಂದ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದ ಪುನೀತ್ ರಾಜಕುಮಾರ್ ಅವರು ಬೆಳೆಯುತ್ತ ಹೋದಂತೆ ನಮ್ಮ ಅತ್ಯದ್ಭುತವಾದ ವ್ಯಕ್ತಿತ್ವದ ಮೂಲಕ ಅಭಿಮಾನಿಗಳನ್ನು ಸೆಳೆಯುತ್ತಿದ್ದರು. ಅಪ್ಪು ಅವರು ಬದುಕಿದ ರೀತಿಯನ್ನು ನಿಜಕ್ಕೂ ಪ್ರತಿಯೊಬ್ಬ ಮನುಷ್ಯನೂ ಜೀವನದಲ್ಲಿ ಅನುಸರಿಸಲೇಬೇಕು.

ಇಂತಹ ಅಭೂತಪೂರ್ವ ವ್ಯಕ್ತಿಯನ್ನು ಕಳೆದುಕೊಂಡ ಕರುನಾಡು ಹಾಗೂ ಅಭಿಮಾನಿ ಬಳಗ ಇನ್ನು ಕೂಡ ಅವರ ಅಗಲಿಕೆ ನೋವಿನಿಂದ ಹೊರಗೆ ಬಂದಿಲ್ಲ. ಅಪ್ಪು ಅವರು ನಮ್ಮನ್ನೆಲ್ಲಾ ಅಗಲಿ ಆರು ತಿಂಗಳುಗಳು ಕಳೆದರೂ ಕೂಡ ಇನ್ನು ಅಪ್ಪು ಹೆಸರಿನಲ್ಲಿ ಅಭಿಮಾನಿಗಳು ಸಾಕಷ್ಟು ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ. ಅಪ್ಪು ಅವರ ಹುಟ್ಟುಹಬ್ಬವನ್ನು ಜಾತ್ರೆಯ ರೀತಿ ಸಂಭ್ರಮಿಸಿ ಕರುನಾಡ ತುಂಬೆಲ್ಲಾ ಹಬ್ಬವನ್ನಾಗಿ ಆಚರಿಸಿದ ಅವರ ಅಭಿಮಾನಿಗಳಿಗಾಗಿ ಅಪ್ಪು ಅವರ ಕಡೆಯ ಸಿನಿಮಾದ ಜೇಮ್ಸ್ ಚಿತ್ರವನ್ನು ಅಂದೇ ಬಿಡುಗಡೆ ಮಾಡಲಾಗಿತ್ತು. ಜೇಮ್ಸ್ ಚಿತ್ರವನ್ನು ಅವರ ಅಭಿಮಾನಿಗಳು ತುಂಬಾ ದಾಖಲೆಯ ಮಟ್ಟದಲ್ಲಿ ಹಿಟ್ ಆಗುವಂತೆ ಮಾಡಿದರು. ಅಷ್ಟು ಮಾತ್ರ ಅಲ್ಲದೆ ಅಪ್ಪು ಅವರ ಅಭಿಮಾನಿಗಳು ಇಂದಿಗೂ ಸಹ ವಿಭಿನ್ನ ರೀತಿಯಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ತಮ್ಮ ಅಭಿಮಾನವನ್ನು ವ್ಯಕ್ತ ಪಡಿಸುತ್ತಿದ್ದಾರೆ.

ಪುನೀತ್ ರಾಜ್ ಕುಮಾರ್ ಅವರನ್ನು ಕರ್ನಾಟಕ ಜನತೆ ಎಷ್ಟು ಇಷ್ಟಪಡುತ್ತಾರೆ ಎನ್ನುವುದಕ್ಕೆ ಅವರ ಅಂತ್ಯಸಂಸ್ಕಾರಕ್ಕೆ ಮಳೆ ಗಾಳಿ ಎನ್ನದೆ ಚಿಕ್ಕಮಕ್ಕಳ ಸಮೇತ ಬಂದಿದ್ದ 25 ಲಕ್ಷಕ್ಕಿಂತ ಹೆಚ್ಚಿನ ಜನರೇ ಸಾಕ್ಷಿ. ಯಾಕೆಂದರೆ ಇತಿಹಾಸದಲ್ಲಿ ಈವರೆಗೆ ಕೂಡ ಈ ರೀತಿ ದಾಖಲೆಯ ಮಟ್ಟದಲ್ಲಿ ಯಾವೊಬ್ಬ ಸೆಲೆಬ್ರಿಟಿಗೆ ಆಗಲಿ, ರಾಜಕಾರಣಿಗಳು ಹಾಗೂ ಗಣ್ಯ ವ್ಯಕ್ತಿಗೂ ಇಷ್ಟೊಂದು ಜನರು ಅಂತ್ಯಸಂಸ್ಕಾರಕ್ಕೆ ಬಂದಿರಲಿಲ್ಲ. ಅಪ್ಪು ಅವರ ಅಂತಿಮ ದರ್ಶನ ಪಡೆಯಲು ಬಂದಿದ್ದ ಜನತೆ ಅಪ್ಪು ಅವರನ್ನು ದೇವರಂತೆ ಕಂಡರು. ಮತ್ತು ಇಂದಿಗೂ ಸಹ ಅಪ್ಪು ಅವರ ಸಮಾಧಿಗೆ ಭೇಟಿ ಕೊಡುತ್ತಿರುವ ಅವರ ಅಭಿಮಾನಿಗಳ ಸಂಖ್ಯೆ ಕಡಿಮೆಯೇನೂ ಆಗಿಲ್ಲ. ಇನ್ನು ಅಪ್ಪು ಅವರ ಹುಟ್ಟುಹಬ್ಬದ ಸಲುವಾಗಿ ಅವರ ಅಭಿಮಾನಿಗಳು ಏರಿಯಾ ಏರಿಯಾಗಳಲ್ಲಿ ಕೂಡ ದೊಡ್ಡ ದೊಡ್ಡ ಕಟೌಟ್ ಗಳನ್ನು ಹಾಕಿಸಿ ಮತ್ತು ಅಪ್ಪು ಅವರ ಪೋಸ್ಟರ್ ಗಳನ್ನು ಹಾಕುವ ಮೂಲಕ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದ್ದರು.

ಇದರ ಜೊತೆಗೆ ಅಭಿಮಾನಿಗಳೆಲ್ಲ ಸೇರಿ ರಕ್ತದಾನ ನೇತ್ರದಾನ ಅನ್ನದಾನ ಅಂಗಾಂಗ ದಾನ ಈ ರೀತಿ ಕಾರ್ಯಕ್ರಮಗಳನ್ನು ನಡೆಸಿ ಅಪ್ಪು ಅವರ ಮೇಲಿರುವ ಅಭಿಮಾನವನ್ನು ಒಂದು ಆದರ್ಶ ರೀತಿಯಲ್ಲಿ ಪ್ರದರ್ಶಿಸಿದರು. ಇದಷ್ಟೇ ಅಲ್ಲದೆ ಅಪ್ಪು ಅವರು ಅಗಲಿದ ದಿನದಿಂದ ಎಷ್ಟೋ ಜನರ ಸೋಶಿಯಲ್ ಮೀಡಿಯಾ ಅಕೌಂಟ್ ಗಳಲ್ಲಿ ಮತ್ತು ವಾಟ್ಸಪ್ ಡಿಪಿ ಹಾಗೂ ಸ್ಟೇಟಸ್ ಗಳಲ್ಲಿ ತಪ್ಪದೆ ಪ್ರತಿದಿನ ಅವರ ಫೋಟೋ ಮತ್ತು ವಿಡಿಯೋಗಳನ್ನು ನೋಡುತ್ತಿರುತ್ತೇವೆ. ಯಾವುದೇ ಒಂದು ಹಳ್ಳಿಯ ರಸ್ತೆಗೆ ಹೋದರು ಪುನೀತ್ ರಾಜಕುಮಾರ್ ಅವರಿಗೆ ಶ್ರದ್ದಾಂಜಲಿ ಸಲ್ಲಿಸಿರುವ ಪೋಸ್ಟರ್ಗಳು ಕಣ್ಣಿಗೆ ಬೀಳುತ್ತವೆ. ಚಿಕ್ಕ ಮಕ್ಕಳಿಂದ ಹಿಡಿದು ಪ್ರಾಣಿಗಳು ವೃದ್ದರೂ ಕೂಡ ಬಸ್ಟಾಂಡ್ ಗಳಲ್ಲಿ ಗೋಡೆಗಳ ಮೇಲೆ ಅವರ ಫೋಟೋ ಅನ್ನು ನೋಡಿ ಅಳುತ್ತಾ ನಿಂತಿರುವ ವಿಡಿಯೋಗಳನ್ನು ನೋಡಿದರೆ ಅಪ್ಪು ಅವರನ್ನು ಜನರು ಎಷ್ಟು ಇಷ್ಟಪಡುತ್ತಿದ್ದರು ಎನ್ನುವುದು ತಿಳಿಯುತ್ತದೆ.

ಇಷ್ಟೆಲ್ಲಾ ಅಭಿಮಾನಿಗಳಿಂದ ಪ್ರೀತಿಯನ್ನು ಗಳಿಸುತ್ತಿರುವ ಅಪ್ಪು ಅವರು ಇದನ್ನೆಲ್ಲ ನೋಡಲು ಇಂದು ಭೂಮಿ ಮೇಲೆ ಇಲ್ಲ ಎನ್ನುವುದು ತುಂಬಾ ದುಃಖದ ವಿಷಯವಾಗಿದೆ.ದೇವರ ಮಗನಾಗಿ ದೇವರ ಬಳಿ ಹೋಗಿರುವ ಅಪ್ಪು ಅವರ ಫೋಟೋವನ್ನು ಊರಿನ ಜಾತ್ರೋತ್ಸವ ರಥೋತ್ಸವ ಮುಂತಾದ ಸಮಯದಲ್ಲಿ ದೇವರ ಉತ್ಸವದ ಜೊತೆಗೆ ಇವರ ಫೋಟೋವನ್ನು ಉತ್ಸವ ಮಾಡಿರುವ ಸಾಕಷ್ಟು ಘಟನೆಗಳು ಕರುನಾಡಲ್ಲಿ ನಡೆದಿದೆ. ಹಾಗೂ ಮದುವೆ ಪತ್ರಿಕೆಗಳಲ್ಲಿ ಅಪ್ಪು ಅವರ ಫೋಟೋ ಹಾಕಿಸಿ ಅಭಿಮಾನ ಮೆರೆದಿದ್ದಾರೆ. ಹಾಗೂ ಕೆಲವರು ಅಪ್ಪು ಅವರ ಹೆಸರನ್ನು ಟ್ಯಾಟು ಹಾಕಿಸಿಕೊಳ್ಳುವುದು ಈ ರೀತಿ ಕೂಡ ಮಾಡಿದ್ದಾರೆ ಆದರೆ ಮತ್ತೊಬ್ಬ ವ್ಯಕ್ತಿ ಇದೆಲ್ಲಕ್ಕಿಂತ ಇನ್ನು ಮುಂದೆ ಹೋಗಿ ಅಪ್ಪು ಅವರ ಕಲರ್ ಫೋಟೋವನ್ನು ಬೆನ್ನಿಗೆ ಅಂಟಿಸಿಕೊಂಡು ಅದಕ್ಕೆ ನಿಂಬೆಹಣ್ಣಿನ ಹಾರದಂತೆ ನಿಂಬೆಹಣ್ಣುಗಳನ್ನು ದೇಹಕ್ಕೆ ಚುಚ್ಚಿಕೊಂಡು ಜೋಡಿಸಿಕೊಂಡಿದ್ದಾರೆ. ಇದನ್ನು ನೋಡಿದ ದೊಡ್ಮನೆ ಕುಟುಂಬ ದಯವಿಟ್ಟು ಅಪ್ಪು ಅವರ ಹೆಸರಿನಲ್ಲಿ ಆರೋಗ್ಯ ಹಾಳುಮಾಡಿಕೊಳ್ಳಬೇಡಿ. ಅಪ್ಪು ಇದ್ದಿದ್ದರೆ ಖಂಡಿತ ಇದನ್ನು ಸಹಿಸುತ್ತಿರಲಿಲ್ಲ ಎಂದು ಬುದ್ಧಿಮಾತುಗಳನ್ನು ಹೇಳಿದ್ದಾರೆ.

ಕೊನೆಗೂ ಬಯಲಾಯಿತು ಸತ್ಯ ಅಪ್ಪು ಅವರ ಮೇಲೆ ಐಟಿ ರೈಡ್ ಮಾಡಿಸಿದ್ದು ಯಾರು ಗೊತ್ತಾ.? ಶಿವಣ್ಣ ಕೊಟ್ಟ ಶಾ’ಕಿಂ’ಗ್ ಹೇಳಿಕೆ

ಕುಟುಂಬ ಎಂದು ರಾಜಕೀಯದ ಬಗ್ಗೆ ಆಸೆ ಪಟ್ಟವರಲ್ಲ. ಡಾಕ್ಟರ್ ರಾಜಕುಮಾರ್ ಅವರಿಗೆ ಇಡೀ ಕರ್ನಾಟಕದ ಜನತೆ ಅಭಿಮಾನಿಗಳಾಗಿದ್ದರು. ಕನ್ನಡದ ಕಣ್ಮಣಿಯಾದ ಅಣ್ಣಾವ್ರ ಮಾತನ್ನು ಸಿನಿಮಾರಂಗ ದವರು ಎಂದೂ ತೆಗೆದು ಹಾಕುತ್ತಿರಲಿಲ್ಲ. ಹಾಗೆ ಅಭಿಮಾನಿಗಳಿಗೆ ಅಣ್ಣಾವ್ರು ಒಂದು ಮಾತನ್ನು ಹೇಳಿದರೆ ಸಾಕು ಅವರು ಅಕ್ಷರಶಃ ಆಗ ಅದನ್ನು ಪಾಲಿಸುತ್ತಿದ್ದರು. ಈ ರೀತಿ ಎಲ್ಲರಿಗೂ ಒಂದು ಒಳ್ಳೆಯ ಮಾರ್ಗದರ್ಶಕರಾಗಿ ಸ್ವತಃ ತಾವೇ ಒಬ್ಬ ಆದರ್ಶ ವ್ಯಕ್ತಿಯಾಗಿ ಬದುಕಿದವರು ಅಣ್ಣಾವ್ರು. ರಾಜಕೀಯ ಕುಟುಂಬದಿಂದ ಮಗನಿಗೆ ಹೆಣ್ಣು ತಂದರೂ ಕೂಡ ಎಂದಿಗೂ ತಾವು ಯಾವ ಪಕ್ಷದಲ್ಲಿ ಗುರುತಿಸಿಕೊಳ್ಳಲು ಅಣ್ಣಾವ್ರು ಇಷ್ಟಪಡಲಿಲ್ಲ. ಆ ಕಾಲದಿಂದಲೇ ಅಣ್ಣಾವ್ರಿಗೆ ರಾಜಕೀಯದಲ್ಲಿ ಭಾಗವಹಿಸಲು ಸಾಕಷ್ಟು ಆಫರ್ ಗಳು ಬರುತ್ತಿದ್ದರು ಅಣ್ಣಾವ್ರು ಮಾತ್ರ ಇದನ್ನೆಲ್ಲಾ ತಪ್ಪದೆ ತಿರಸ್ಕರಿಸುತ್ತಿದ್ದರು. ಅಣ್ಣಾವ್ರು ಎಂದು ರಾಜಕಾರಣಿಯಾಗಲು ಇಷ್ಟ ಪಟ್ಟವರಲ್ಲ.

ತಾನು ಸಿನಿಮಾದಿಂದ ಬಂದವನು ಈ ಮೂಲಕ ಜನರು ಇಷ್ಟಪಟ್ಟಿದ್ದಾರೆ. ನನಗೆ ಅದೇ ದೊಡ್ಡದು ಬೇರೆ ಯಾವುದೂ ಬೇಡ ಇರುವ ತನಕ ನಾನು ಸಿನಿಮಾಗಳನ್ನು ಮಾಡಿಕೊಂಡೆ ಅಭಿಮಾನಿಗಳಿಗೆ ಹತ್ತಿರವಾಗಿರುತ್ತೇನೆ. ರಾಜಕೀಯದ ಸಹವಾಸ ನನಗೆ ಬೇಡ ಎಂದು ಇರುವ ತನಕ ಹಾಗೆ ಬದುಕಿದವರು ಅಣ್ಣಾವ್ರು. ಅಂದು ಏನಾದರೂ ಅಣ್ಣಾವ್ರು ರಾಜಕೀಯ ಪ್ರವೇಶ ಮಾಡಿದರೆ ಬಹುಶಃ ಕರ್ನಾಟಕದ ಮುಖ್ಯಮಂತ್ರಿಯೇ ಆಗಬಹುದಿತ್ತು. ಆದರೆ ದೊಡ್ಮನೆ ಕುಟುಂಬಕ್ಕೆ ಅದರ ಮೇಲೆ ಆಸಕ್ತಿ ಇರಲಿಲ್ಲ. ಎಂದಿಗೂ ಕನ್ನಡ, ಕನ್ನಡ ಸಿನಿಮಾ ಮತ್ತು ಕರ್ನಾಟಕವನ್ನೇ ಉಸಿರು ಎಂದುಕೊಂಡು ಮಕ್ಕಳಿಗೂ ಅದನ್ನು ಹೇಳಿ ಬೆಳೆಸಿದವರು ಅಣ್ಣಾವ್ರು. ಅಣ್ಣಾವ್ರ ಹಾದಿಯಲ್ಲಿ ಅವರ ಮೂರು ಮಕ್ಕಳು ಸಹ ಎಂದಿಗೂ ರಾಜಕೀಯ ಪ್ರವೇಶವನ್ನು ಮಾಡದೆ ಅದರ ಬಗ್ಗೆ ಆಸಕ್ತಿಯೂ ತೋರದೆ ತಾವು ಮತ್ತು ತಮ್ಮ ಸಿನಿಮಾ ಎಂದುಕೊಂಡು ಅಪ್ಪನಂತೆ ಸನ್ಮಾರ್ಗದಲ್ಲೇ ಬದುಕುತ್ತಿದ್ದಾರೆ.

ಈ ನಡುವೆ ಪುನೀತ್ ರಾಜಕುಮಾರ್ ಅವರ ರಾಜಕೀಯ ಪ್ರವೇಶದ ಬಗ್ಗೆ ಗಾಳಿ ಮಾತುಗಳು ಕೇಳಿ ಬರುತ್ತಿದ್ದವು.ಈ ಬಗ್ಗೆ ನಿರ್ಮಾಪಕ ಎಸ್ ವಿ ಬಾಬು ಅವರು ಕೆಲವೊಂದು ವಿಷಯಗಳನ್ನು ಹೇಳಿಕೊಂಡಿದ್ದಾರೆ. ಪುನೀತ್ ಅವರ ಮನೆಗೆ ಅವರನ್ನು ರಾಜಕೀಯಕ್ಕೆ ಆಹ್ವಾನಿಸುವಂತೆ ಮನವೊಲಿಸಲು ಬಿಜೆಪಿ ಮುಖಂಡರುಗಳಾದ ಆಶಿಶ್ ಮತ್ತು ಪಿವಿಎಸ್ ಶರ್ಮ ಅವರು ಭೇಟಿ ಕೊಟ್ಟಿದ್ದರಂತೆ. ಅಕಸ್ಮಾತ್ ಅವರು ರಾಜಕೀಯ ವಿಷಯ ಇಟ್ಟುಕೊಂಡು ಭೇಟಿ ಮಾಡಲು ಬರುತ್ತಿದ್ದಾರೆ ಎಂದರೆ ಖಂಡಿತ ಭೇಟಿಗೆ ಅಪ್ಪು ಒಪ್ಪುತ್ತಿರಲಿಲ್ಲವಂತೆ. ಅವರು ಎಷ್ಟೇ ಪುನೀತ್ ರಾಜಕುಮಾರ್ ಅವರನ್ನು ಕನ್ವೆನ್ಸ್ ಮಾಡಲು ಪ್ರಯತ್ನಪಟ್ಟರು ಪುನೀತ್ ರಾಜಕುಮಾರ್ ಅವರು ಮಾತ್ರ ತಾವು ರಾಜಕೀಯ ಪ್ರವೇಶ ಎಂದಿಗೂ ಮಾಡುವುದಿಲ್ಲ ಎನ್ನುವ ನಿರ್ಧಾರಕ್ಕೆ ತುಂಬಾ ಕಟ್ಟು ಬದ್ದರಾಗಿದ್ದರು. ಹೀಗಾಗಿ ಅವರ ಪ್ರಯತ್ನವೆಲ್ಲ ವ್ಯರ್ಥ ಆಯಿತು.

ಅದಕ್ಕೂ ಮಂಚೆ ಜಗ್ಗೇಶ್ ಅವರೊಮ್ಮೆ ಪುನೀತ್ ರಾಜಕುಮಾರ್ ಅವರಿಗೆ ಬಿಜೆಪಿ ಸೇರುವಂತೆ ಆಹ್ವಾನಿಸಿದ್ದರಂತೆ. ಅದಕ್ಕೆ ನಯವಾಗಿ ಉತ್ತರ ಹೇಳಿದ ಅಪ್ಪು ಅವರು ನಮಗೆಲ್ಲ ರಾಜಕೀಯ ಆಗಿ ಬರುವುದಿಲ್ಲ ಅಣ್ಣ ಎಂದು ಹೇಳಿ ಸುಮ್ಮನಾಗಿದ್ದಾರಂತೆ. ಮತ್ತೊಮ್ಮೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬೆಂಗಳೂರಿನ ಪ್ರವಾಸಕ್ಕೆ ಬಂದಿದ್ದಾಗ ಪುನೀತ್ ರಾಜಕುಮಾರ್ ಅವರು ಮತ್ತು ಅವರ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಅವರು ನರೇಂದ್ರ ಮೋದಿ ಅವರ ಜೊತೆ ನಿಂತು ತೆಗೆಸಿಕೊಂಡ ಫೋಟೋ ಒಂದು ವೈರಲ್ ಆಗಿತ್ತು. ಆ ಸಮಯದಲ್ಲಿ ಪುನೀತ್ ಅವರು ಬಿಜೆಪಿ ಸೇರಲಿದ್ದಾರೆ ಎನ್ನುವ ಬಗ್ಗೆ ಮಾತುಗಳು ಕೂಡ ಕೇಳಿಬಂದಿದ್ದವು ಆದರೆ ಪುನೀತ್ ರಾಜಕುಮಾರ್ ಅವರು ಆ ಸಮಯದಲ್ಲೂ ಸಹ ಮೋದಿ ಅವರನ್ನು ಭೇಟಿಯಾಗಲು ಹಿಂದೆ ಮುಂದೆ ನೋಡುತ್ತಿದ್ದಂತೆ ಯಾಕೆಂದರೆ ನಾನು ಈಗ ಅವರನ್ನು ಭೇಟಿಯಾದರೆ ನಾನು ಒಂದು ಪಕ್ಷದ ಪರವಾಗಿ ಗುರುತಿಸಿಕೊಂಡ ಹಾಗಾಗುತ್ತದೆ ಎನ್ನುವುದು ಪುನೀತ್ ಅವರ ಬೇಸರವಾಗಿತ್ತು.

ಆದರೆ ಅಶ್ವಿನಿ ಅವರ ಒತ್ತಾಯದ ಮೇರೆಗೆ ಭೇಟಿ ಮಾಡಲು ಒಪ್ಪಿಕೊಂಡರಂತೆ. ಆ ಸಮಯದಲ್ಲಿ ಮೋದಿ ಅವರು ನಾವು ನಿಮ್ಮನ್ನು ಕರ್ನಾಟಕದ ಮುಖ್ಯಮಂತ್ರಿ ಮಾಡುತ್ತೇವೆ ನಮ್ಮ ಪಕ್ಷ ಸೇರಿಕೊಳ್ಳಿ ಎಂದು ಹೇಳಿದ್ದರಂತೆ ಅದಕ್ಕೆ ಆಗಲೂ ಸಹ ಪುನೀತ್ ರಾಜಕುಮಾರ್ ಅವರು ಒಪ್ಪಲಿಲ್ಲ. ಇದಾದ ಕೆಲವು ದಿನಗಳಲ್ಲಿ ಕರ್ನಾಟಕದ ಹಲವಾರು ಸ್ಟಾರ್ ನಟರ ಮನೆಯ ಮೇಲೆ ಐಟಿ ರೈಡ್ ಆಯಿತು. ಆ ಸಮಯದಲ್ಲಿ ಪುನೀತ್ ಅವರು ರಾಜಕೀಯಕ್ಕೆ ಬರಲು ಒಪ್ಪದ ಕಾರಣ ಮೋದಿ ಅವರ ಪುನೀತ್ ರಾಜಕುಮಾರ್ ಅವರ ಮೇಲೆ ಈ ರೀತಿ ಐಟಿ ರೈಡ್ ಮಾಡಿಸಿದ್ದಾರೆ ಎನ್ನುವ ಮಾತುಗಳು ಆಗ ಮಾಧ್ಯಮಗಳಲ್ಲಿ ಕೇಳಿ ಬಂದಿದ್ದವು.

ಮದುವೆಗೆ ಮುನ್ನ ಅಪ್ಪು ವರ್ತನೆ ಈ ರೀತಿ ಇರಲಿಲ್ಲ ಎನ್ನುವ ಶಾ’ಕಿಂ’ಗ್ ಹೇಳಿಕೆ ಕೊಟ್ಟ ನಟಿ ಪ್ರೇಮಾ.

ನಟ ಪುನೀತ್ ರಾಜ್ ಕುಮಾರ್ ಅವರ ವ್ಯಕ್ತಿತ್ವದ ಬಗ್ಗೆ ಹೇಳುವುದೇ ಬೇಡ ಪುನೀತ್ ರಾಜಕುಮಾರ್ ಅವರು ಮಾತ್ರವಲ್ಲದೆ ಅಣ್ಣಾವ್ರ ಮಕ್ಕಳಾದ ಎಲ್ಲರೂ ಸಹ ತಮ್ಮ ಸನ್ನಡತೆಯಿಂದ ಕನ್ನಡದ ಮನೆಮಾತಾಗಿರುವ ವರು. ಸಿನಿಮಾರಂಗದ ವಿಷಯವೇ ಆಗಲಿ, ವೈಯಕ್ತಿಕ ವಿಷಯವೇ ಆಗಲಿ ಯಾರಿಂದಲೂ ಕೂಡ ಇದುವರೆಗೆ ಒಂದು ನೆಗೆಟಿವ್ ಕಮೆಂಟ್ ಮಾಡಿಸಿ ಕೊಂಡವರಲ್ಲ. ಅದರಲ್ಲೂ ಪುನೀತ್ ರಾಜಕುಮಾರ್ ಅವರ ಅಗಲಿಕೆಯ ನಂತರ ಪುನೀತ್ ಅವರ ವ್ಯಕ್ತಿತ್ವ ಎನ್ನುವುದು ಇಡೀ ಪ್ರಪಂಚಕ್ಕೆ ಇನ್ನು ಸ್ಪಷ್ಟವಾಯಿತು. ಪುನೀತ್ ರಾಜ್ ಕುಮಾರ್ ಯಾವಾಗಲೂ ಹೇಳುತ್ತಿದ್ದ ಹಾಗೆ ನಮ್ಮಿಂದ ಒಳ್ಳೆಯದಾದರೆ ಮಾಡಬೇಕು ಆದರೆ ಕೆಟ್ಟದ್ದನ್ನು ಮಾತ್ರ ಯಾರಿಗೂ ಮಾಡಬಾರದು ಎನ್ನುವ ಮಾತಿನಂತೆ ಪುನೀತ್ ರಾಜ್ ಕುಮಾರ್ ಅವರು ಸಾವಿರಾರು ಜನರ ಪಾಲಿಗೆ ಅನ್ನದಾತರಾಗಿ ವಿದ್ಯಾವಂತರಾಗಿ, ಬದುಕಲು ದಾರಿ ಮಾಡಿ ಕೊಟ್ಟವರು.

ಇಂದು ಪುನೀತ್ ಅವರ ಅಭಿಮಾನಿಗಳು ಸಹ ಪುನೀತ್ ರಾಜಕುಮಾರ್ ಅವರ ವ್ಯಕ್ತಿತ್ವವನ್ನು ಫಾಲೋ ಮಾಡಲು ಶುರು ಮಾಡಿದ್ದಾರೆ. ಅದಕ್ಕೆ ಸಾಕ್ಷಿಯಾಗಿ ಪುನೀತ್ ರಾಜ್ ಕುಮಾರ್ ಅವರು ನೇತ್ರದಾನವನ್ನು ಮಾಡಿದ ನಂತರ ಅವರ ಅಭಿಮಾನಿಗಳು ಕೂಡ ಹಿಂದೆಂದೂ ಮಾಡದಷ್ಟು ದಾಖಲೆ ಮಟ್ಟದಲ್ಲಿ ನೇತ್ರದಾನ ಮಾಡಲು ತಮ್ಮ ಹೆಸರುಗಳನ್ನು ನೊಂದಾಯಿಸಿ ಕೊಂಡಿದ್ದಾರೆ. ಇವರಿಗೆಲ್ಲ ಮಾದರಿ ಮತ್ತು ಇವರ ಈ ಕೆಲಸಕ್ಕೆ ಸ್ಪೂರ್ತಿ ಪುನೀತ್ ರಾಜ್ ಕುಮಾರ್ ಅವರೇ. ಇಷ್ಟೇ ಅಲ್ಲದೆ ಪುನೀತ್ ರಾಜ್ ಕುಮಾರ್ ಅವರು ಮಾಡುತ್ತಿದ್ದ ಸಮಾಜಸೇವೆಯ ಬಗ್ಗೆ ತಿಳಿದ ಬಳಿಕ ಹಲವು ಜನ ಸೆಲೆಬ್ರಿಟಿಗಳು ತಾವು ಕೂಡ ಈಗ ಪುನೀತ್ ಅಗಲಿರುವ ಕಾರಣ ಅವರು ಮಾಡುತ್ತಿದ್ದ ಕರ್ತವ್ಯವನ್ನು ತಾವು ವಹಿಸಿಕೊಳ್ಳುವ ಬಗ್ಗೆ ಮಾತುಗಳನ್ನಾಡಿದ್ದಾರೆ. ಹೀಗೆ ಪುನೀತ್ ಅವರು ತೆರೆಮೇಲೆ ಮತ್ತು ತೆರೆ ಹಿಂದೆಯೂ ಕೂಡ ದೇವರ ಮಗನಂತೆ ಬದುಕಿ ಆದರ್ಶ ಜೀವನ ನಡೆಸಿದವರು.

ಆದರೆ ಪುನೀತ್ ಅಗಲಿಕೆಯ ನಂತರ ಸಂದರ್ಶನವೊಂದರಲ್ಲಿ ನಟಿ ಪ್ರೇಮಾ ಅವರು ಪುನೀತ್ ರಾಜ್ ಕುಮಾರ್ ಅವರ ಬಗ್ಗೆ ಕೆಲವು ಮಾತುಗಳನ್ನಾಡುತ್ತಾ ಪುನೀತ್ ರಾಜಕುಮಾರ್ ಮದುವೆಗೆ ಮುಂಚೆ ಹೀಗಿರಲಿಲ್ಲ ಮದುವೆಯಾದ ಮೇಲೆ ಅವರು ತುಂಬಾ ಬದಲಾದರೂ ಎಂದು ಹೇಳಿಕೊಂಡಿದ್ದಾರೆ. ಪುನೀತ್ ಬಗ್ಗೆ ಪ್ರೇಮ ಅವರು ಈ ರೀತಿ ಮಾತನಾಡಲು ಕಾರಣ ಏನೆಂದರೆ ಅವರೇ ಹೇಳುವ ಪ್ರಕಾರ ಪುನೀತ್ ರಾಜಕುಮಾರ್ ಅವರು ಬಾಲನಟನಾಗಿ ಸಿನಿಮಾರಂಗದಲ್ಲಿ ಚಿಕ್ಕವಯಸ್ಸಿನಲ್ಲೇ ಯಶಸ್ಸು ಕಂಡವರು. ನಟನೆಯಲ್ಲಿ ಬ್ರೇಕ್ ತೆಗೆದುಕೊಂಡು ಬಿಜಿನೆಸ್ ಮಾಡುವ ಪ್ರಯತ್ನ ಮಾಡಿದ ಪುನೀತ್ ರಾಜಕುಮಾರ್ ಅವರು ಗ್ರಾನೈಟ್ ಬಿಜಿನೆಸ್ ಒಂದನ್ನು ಶುರುಮಾಡುತ್ತಾರೆ ಆದರೆ ಆ ಸಮಯದಲ್ಲಿ ಅವರ ಬಗ್ಗೆ ಕೆಲವು ಜನರು ಇಲ್ಲಸಲ್ಲದ ಆರೋಪಗಳನ್ನು ಮಾಡಿ ನೆಗೆಟಿವ್ ಆಗಿ ರೂಮರ್ ಗಳನ್ನು ಹಬ್ಬಿಸುತ್ತಿರುತ್ತಾರೆ. ಈ ವಿಷಯ ಅಣ್ಣಾವ್ರ ಕಿವಿಗೆ ತಲುಪಿದ ನಂತರ ಅಣ್ಣಾವ್ರು ಪುನೀತ್ ರಾಜಕುಮಾರ್ ಅವರಿಗೆ ಆ ಬಿಸಿನೆಸ್ ನಿಲ್ಲಿಸುವಂತೆ ಹೇಳುತ್ತಾರೆ.

ಇದಾದ ಬಳಿಕ ಸಿನಿಮಾದಲ್ಲೂ ಕೂಡ ಬ್ರೇಕ್ ತೆಗೆದುಕೊಂಡಿದ್ದರು ಅವರಿಗೆ ಒಪ್ಪಿಗೆಯಾಗುವ ಕಥೆ ಬರುವ ತನಕ ತಾಯಿ ಪಾರ್ವತಮ್ಮ ಅವರಿಗೆ ಪ್ರೊಡಕ್ಷನ್ ವಿಭಾಗದಲ್ಲಿ ಸಹಾಯ ಮಾಡುವ ಸಲುವಾಗಿ ವಜ್ರೇಶ್ವರಿ ಕಂಬೈನ್ಸ್ ಸಂಸ್ಥೆಯ ಪ್ರೊಡಕ್ಷನ್ಸ್ ಕೆಲಸವನ್ನು ನೋಡಿಕೊಳ್ಳುತ್ತಿರುತ್ತಾರೆ. ಅದೇ ಸಮಯಲ್ಲಿ ಸೆಟ್ಟೇರಿದ ಸಿನಿಮಾ ಓಂ. ಶಿವರಾಜ್ ಕುಮಾರ್ ಮತ್ತು ಪ್ರೇಮಾ ಅವರ ಅಭಿನಯದ ಉಪೇಂದ್ರ ಅವರ ನಿರ್ದೇಶನದ ಓಂ ಸಿನಿಮಾದ ಸೆಟ್ಟಿಗೆ ಪುನೀತ್ ರಾಜಕುಮಾರ್ ಅವರು ಬರುತ್ತಿದ್ದರಂತೆ. ಆ ಸಮಯದಲ್ಲಿ ಅಲ್ಲಿದ್ದ ಎಲ್ಲಾ ಕಲಾವಿದರೊಂದಿಗೆ ಮಾತನಾಡುತ್ತ ಕಾಲಕಳೆಯುತ್ತಿದ್ದ ಪುನೀತ್ ರಾಜಕುಮಾರ್ ಅವರು ಎಲ್ಲರ ಜೊತೆ ಬೇಗ ಫ್ರೆಂಡ್ ಆಗಿ ಬಿಡುತ್ತಿದ್ದರಂತೆ. ಮತ್ತು ಸ್ವಲ್ಪ ಸಲಿಗೆ ಬೆಳೆದ ನಂತರ ಎಲ್ಲರನ್ನು ಹೋಗೋಲೋ ಬಾರೋಲೋ ಹೋಗೆ ಬಾರೆ ಎಂದು ಮಾತನಾಡಿಸುತ್ತಿದ್ದಂತೆ. ಆದರೆ ಮದುವೆಯಾಗುತ್ತಿದ್ದ ಹಾಗೆ ಅವರು ತುಂಬಾ ಬದಲಾದರು ನೋಡ ನೋಡುತ್ತಿದ್ದಂತೆ ಪುನೀತ್ ರಾಜಕುಮಾರ್ ಅವರ ವ್ಯಕ್ತಿತ್ವ ತುಂಬಾ ಬದಲಾಗಿಹೋಯಿತು ಎಂದು ಪ್ರೇಮ ಅವರು ಹೇಳಿಕೊಂಡಿದ್ದಾರೆ.

ಬಹುಶಃ ಪುನೀತ್ ರಾಜಕುಮಾರ್ ಅವರು ಆ ಸಮಯದಲ್ಲಿ ಚಿಕ್ಕವರಾಗಿದ್ದ ಕಾರಣ ಆ ರೀತಿ ನಡೆದುಕೊಳ್ಳುತ್ತಿದ್ದರು ಅನಿಸುತ್ತದೆ ಆದರೆ ಬೆಳೆಯುತ್ತಿದ್ದ ಹಾಗೆ ಪುನೀತ್ ರಾಜಕುಮಾರ್ ಅವರ ವ್ಯಕ್ತಿತ್ವದಲ್ಲಿ ತುಂಬಾ ದೊಡ್ಡ ಬದಲಾವಣೆಯೇ ನಡೆದು ಹೋಯಿತು. ಜೊತೆಗೆ ಅಶ್ವಿನಿ ಅವರ ಕೈಹಿಡಿದ ಮೇಲೆ ಪುನೀತ್ ರಾಜಕುಮಾರ್ ಅವರು ಮತ್ತಷ್ಟು ಬದಲಾದರೂ ಎನ್ನುವ ಮಾತುಗಳು ಕೂಡ ಹಲವೆಡೆಯಿಂದ ಕೇಳಿಬರುತ್ತಿವೆ. ಪುನೀತ್ ಅವರು ಆರಿಸಿಕೊಳ್ಳುತ್ತಿದ್ದ ಸಿನಿಮಾ ಕಥೆಗಳು ಮತ್ತು ಬೆಳೆಯುತ್ತ ಅವರ ಮಾತುಗಳಲ್ಲಿ ಬದಲಾದ ಪ್ರಬುದ್ಧತೆ ಹಾಗೂ ನಂತರ ಅವರು ಎಲ್ಲರ ಜೊತೆ ನಡೆದುಕೊಳ್ಳುತ್ತಿದ್ದ ರೀತಿ ಇವೆಲ್ಲವನ್ನು ಗಮನಿಸಿದರೆ ಖಂಡಿತವಾಗಿಯೂ ಪುನೀತ್ ಅವರು ಸಾಕಷ್ಟು ಬದಲಾದರೂ ಎನಿಸುತ್ತದೆ. ಈ ಮಾಹಿತಿಯನ್ನು ತಪ್ಪದೆ ಶೇರ್ & ಲೈಕ್ ಮಾಡಿ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮುಖಾಂತರ ತಿಳಿಸಿ.

ಅಪ್ಪು ಬಗ್ಗೆ ಡ್ಯಾನ್ಸಿಂಗ್ ಚಾಂಪಿಯನ್ ಶೋ ಕಾರ್ಯಕ್ರಮದಲ್ಲಿ ಅಶ್ವಿನಿ ಸ್ಟೇಜ್ ಮೇಲೆ ನಿಂತು ಎಲ್ಲರ ಮುಂದೆ ಹೇಳಿದ್ದೇನು ಗೊತ್ತ.? ನಿಜಕ್ಕೂ ಆಶ್ಚರ್ಯ ಆಗುತ್ತೆ.

ನಟ ಪುನೀತ್ ರಾಜಕುಮಾರ್ ಕರುನಾಡು ಕಂಡ ದೇವತಾ ಮನುಷ್ಯ, ತನ್ನ ನಿಷ್ಕಲ್ಮಶ ಮನಸ್ಸಿನಿಂದ, ಮಗುವಿನಂತಹ ನಗುವಿನಿಂದ, ಸಮಾಜ ಸೇವೆಯಿಂದ, ಮೇರು ವ್ಯಕ್ತಿತ್ವದಿಂದ ಎಲ್ಲಾ ಸೆಲೆಬ್ರಿಟಿಗಳಿಗೂ ಸಹ ಮಾಡಲ್ ಆದವರು ಅಪ್ಪು. ಅಪ್ಪು ಅವರು ಶಾಲೆಯ ಮುಖ ನೋಡುವ ಮೊದಲೇ ಅಭಿನಯದಲ್ಲಿ ಸೈ ಎನಿಸಿಕೊಂಡವರು. ತಂದೆಯ ಜೊತೆ ಸಿನಿಮಾ ಸೆಟ್ಗಳಲ್ಲಿ ಕಾಲಕಳೆಯುತ್ತಿದ್ದರ ಇವರು ತಂದೆಗೆ ಸರಿಸಮನಾಗಿ ಅಭಿನಯಿಸಿ ಕನ್ನಡಿಗರ ಮನಸ್ಸನ್ನು ಗೆದ್ದುಬಿಟ್ಟರು. ಹಾಗೂ ಚಿಕ್ಕವಯಸ್ಸಿನಲ್ಲಿಯೇ ರಾಷ್ಟ್ರ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡ ರಾಜಕುಮಾರ ಇವರು. ಬೆಳೆಯುತ್ತಾ ಕನ್ನಡ ಚಲನಚಿತ್ರರಂಗಕ್ಕೆ ಪವರ್ಸ್ಟಾರ್ ಆದರೂ ಹಾಗೂ ತೆರೆ ಹಿಂದೆ ಹಲವು ಜನರ ಬಾಳಿಗೆ ಬೆಳಕು ತುಂಬುವ ಪವರ್ ಕೂಡ ಆದರೂ. ಅಪ್ಪು ಅವರ ಬಗ್ಗೆ ಎಷ್ಟು ಹೇಳಿದರು ಕಡಿಮೆಯೇ. ಇಂತಹ ದೇಶವೇ ಮೆಚ್ಚಿಕೊಂಡ ದೊರೆಯನ್ನು ದೇವರು ಅಕಾಲಿಕ ಮರಣಕ್ಕೆ ತುತ್ತು ಮಾಡಿದ್ದು ಮಾತ್ರ ಘೋರ ಅನ್ಯಾಯ.

ಪುನೀತ್ ಅವರು ಬಾಲನಟನಾಗಿ ಕನ್ನಡ ಸಿನಿಮಾ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟು ಆಗಿನ ಕಾಲದಲ್ಲೇ ಹಲವಾರು ಬ್ಲಾಕ್ ಬ್ಲಾಸ್ಟರ್ ಸಿನಿಮಾಗಳನ್ನು ಕೊಟ್ಟಿದ್ದರು. ಬಾಲನಟನಾಗಿ ಹಲವಾರು ಸಿನಿಮಾಗಳಲ್ಲಿ ಅಭಿನಯ ಮಾಡಿದ್ದ ಪುನೀತ್ ರಾಜಕುಮಾರ್ ಅವರು ಭಕ್ತ ಪ್ರಹ್ಲಾದ, ಭಾಗ್ಯವಂತ, ಚಲಿಸುವ ಮೋಡಗಳು ಮುಂತಾದ ಸಿನೆಮಾಗಳಲ್ಲಿ ಹಾಡನ್ನು ಸಹ ಹಾಡಿದ್ದರು. ಅಭಿನಯದ ಜೊತೆಗೆ ಉತ್ತಮವಾದ ಕಂಠ ಅವರಿಗಿತ್ತು. ಬೆಳೆಯುತ್ತ ಪುನೀತ್ ರಾಜಕುಮಾರ್ ಅವರು ಒಬ್ಬ ಹಾಡುಗಾರರಾಗಿ,ನಟರಾಗಿ ಮತ್ತು ಡ್ಯಾನ್ಸಿಂಗ್ ನಲ್ಲೂ ಸಹ ಕನ್ನಡದಲ್ಲಿ ನಂಬರ್ ಒನ್ ಎಂದು ಹೆಸರು ಪಡೆದುಕೊಂಡರು. ಅಪ್ಪು ಅವರು ಉತ್ತಮ ಡಾನ್ಸರ್ ಆಗಿದ್ದರು ಹಾಗೂ ಅವರವರದೇ ಆದ ವಿಭಿನ್ನ ಶೈಲಿಯ ಸ್ಟೆಪ್ಸ್ ಗಳನ್ನು ಹಾಕಿ ಅಭಿಮಾನಿಗಳನ್ನು ರಂಜಿಸುತ್ತಿದ್ದರು. ಇದರ ಜೊತೆಗೆ ಹಲವಾರು ಅಡ್ವೆಂಚರ್ ಗಳನ್ನು ಸಹ ಮಾಡಿ ಅವುಗಳನ್ನು ತಮ್ಮ ಸೋಶಿಯಲ್ ಮೀಡಿಯಾ ಅಕೌಂಟ್ನಲ್ಲಿ ಹಾಕಿಕೊಂಡು ಅನುಭವವನ್ನು ಅಭಿಮಾನಿಗಳ ಜೊತೆಗೆ ಹಂಚಿಕೊಳ್ಳುತ್ತಿದ್ದರು.

ಹುಟ್ಟುವಾಗಲೇ ಚಿನ್ನದ ಚಮಚವನ್ನು ಬಾಯಲ್ಲಿ ಇಟ್ಟುಕೊಂಡು ಹುಟ್ಟಿದ ಅಣ್ಣಾವ್ರ ಮಗ ಬೆಳೆಯುತ್ತಾ ತುಂಬಾ ಪ್ರಬುದ್ಧನಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾ ದೊಡ್ಮನೆ ಕುಟುಂಬದ ಮತ್ತಷ್ಟು ಕೀರ್ತಿಯನ್ನು ಹೆಚ್ಚಿಸುವ ಮಗನಾದರು. ಕನ್ನಡ ನಾಡಿನ ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕಾಗಿ, ಹಲವಾರು ಗೋಶಾಲೆಗಳಿಗೆ, ವೃದ್ಧಾಶ್ರಮಗಳಿಗೆ, ಕರ್ನಾಟಕದ ರೈತರಿಗೆ ಇವರು ನೆರವಾಗಿದ್ದರು. ಹಲವಾರು ಜಾಹೀರಾತುಗಳಲ್ಲಿ ಭಾಗವಹಿಸುತ್ತಿದ್ದ ಪುನೀತ್ ಅವರು ಅದರ ಮೂಲಕ ಬಂದ ಹಣವನ್ನೆಲ್ಲಾ ಸಮಾಜಸೇವೆಗಾಗಿ ಮೀಸಲಿಡುತ್ತಿದ್ದರು. ಇಷ್ಟೆಲ್ಲಾ ಒಳ್ಳೆಯದನ್ನು ಮಾಡುತ್ತಿದ್ದ ವ್ಯಕ್ತಿಗೆ ದೇವರು ಕೊನೆಯ ಅವಕಾಶವನ್ನು ಸಹ ಕೊಡದೆ ತನ್ನೆಡೆಗೆ ಕರೆದುಕೊಂಡಿದ್ದು ಎಲ್ಲರಿಗೂ ತುಂಬಾ ನೋವನ್ನುಂಟು ಮಾಡಿದೆ. ಅಪ್ಪು ಎಂದರೆ ಇಡೀ ಕರ್ನಾಟಕವೇ ಇಷ್ಟ ಪಡುವ ವ್ಯಕ್ತಿ ಅವರನ್ನು ಕಳೆದುಕೊಂಡಿರುವ ನೋ’ವು ಇನ್ನು ಅಭಿಮಾನಿಗಳ ಹೃದಯದಲ್ಲಿ ಮಾಸಿಲ್ಲ, ಹಾಗಾದರೆ ಅವರ ಕುಟುಂಬಕ್ಕೆ ಆಗಿರುವ ನೋವನ್ನು ಅಳೆಯಲು ಕೂಡ ಸಾಧ್ಯವಿಲ್ಲ.

ಆದರೂ ಕೂಡ ಇತ್ತೀಚೆಗೆ ಪುನೀತ್ ರಾಜಕುಮಾರ್ ಅವರ ಕುಟುಂಬವು ಅವರ ಅಗಲಿಕೆಯ ನೋವನ್ನು ಸಹಿಸಿಕೊಂಡು ಸ್ವಲ್ಪ ಸ್ವಲ್ಪ ಸಹಜ ಜೀವನದತ್ತ ಮರಳುತ್ತಿದ್ದಾರೆ. ಅಪ್ಪು ಅವರನ್ನು ಬಹಳ ಇಷ್ಟಪಡುತ್ತಿದ್ದ ಶಿವಣ್ಣ ಹಾಗೂ ರಾಘಣ್ಣ ಅವರು ಅವರ ನಿಧನದ ನಂತರ ಕುಸಿದೇ ಹೋಗಿದ್ದರು. ಇದೀಗ ಶಿವರಾಜಕುಮಾರ್ ಅವರು ತಮ್ಮ ಕೆಲಸಗಳತ್ತ ಗಮನ ಹರಿಸುತ್ತಿದ್ದರೂ ಯಾವಾಗಲೂ ಮಂಕಾಗಿಯೇ ಇರುತ್ತಾರೆ. ತಾವು ಒಪ್ಪಿಕೊಂಡಿದ್ದ ಸಿನಿಮಾಗಳ ಪ್ರಾಜೆಕ್ಟ್ ನ ಶೂಟಿಂಗ್ನಲ್ಲಿ ಹಾಗೂ ಹೊಸ ಸಿನಿಮಾಗಳ ವಿಷಯದಲ್ಲಿ ಬ್ಯುಸಿಯಾಗಿರುವ ಶಿವಣ್ಣ ಮೊದಲ ಬಾರಿಗೆ ಕನ್ನಡ ಕಿರುತೆರೆಯಲ್ಲಿ ರಿಯಾಲಿಟಿ ಶೋ ಅಲ್ಲಿ ಜಡ್ಜ್ ಆಗಿ ಕೂಡ ಭಾಗವಹಿಸುತ್ತಿದ್ದಾರೆ. ಹಾಗೂ ಪುನೀತ್ ರಾಜಕುಮಾರ್ ಅವರಿಗೆ ಸಂಬಂಧಪಟ್ಟ ಎಲ್ಲ ಕಾರ್ಯಕ್ರಮಗಳನ್ನು ಸಹ ಅಪ್ಪು ಅವರ ಇಡೀ ಕುಟುಂಬ ಭಾಗವಹಿಸುತ್ತದೆ.

ಇನ್ನು ಅಶ್ವಿನಿ ಪುನೀತ್ ರಾಜಕುಮಾರ್ ಅವರ ಬಗ್ಗೆ ಹೇಳುವುದಾದರೆ ಅವರು ಎಂದೂ ಕೂಡ ಕ್ಯಾಮರಾ ಮುಂದೆ ಬಂದು ಮಾತನಾಡಿದವರೇ ಅಲ್ಲ. ಅಪ್ಪು ಅವರು ಎಲ್ಲಿಗೆ ಹೋದರು ತಮ್ಮ ಪತ್ನಿಯನ್ನು ಜೊತೆಗೆ ಕರೆದುಕೊಂಡು ಹೋಗುತ್ತಿದ್ದರು ಆಗೆಲ್ಲಾ ಸಾಕಷ್ಟು ಬಾರಿ ಮಾಧ್ಯಮದವರು ಅವರನ್ನು ಮಾತನಾಡಿಸುವ ಪ್ರಯತ್ನ ಮಾಡಿದರೂ ಎಂದೂ ಕೂಡ ಕ್ಯಾಮರಾ ಮುಂದೆ ಮಾತನಾಡಿದವರಲ್ಲ. ಅಪ್ಪು ಅವರಂತೆ ಅಶ್ವಿನಿ ಅವರದು ಸಹ ಬಹಳ ಸರಳ ವ್ಯಕ್ತಿತ್ವ. ಈಗ ಅಪ್ಪು ಅವರ ಎಲ್ಲಾ ಕೆಲಸ ಕಾರ್ಯಗಳನ್ನು ಜವಾಬ್ದಾರಿಗಳನ್ನು ಪೂರೈಸುವ ಜವಾಬ್ದಾರಿ ಅಶ್ವಿನಿ ಅವರ ಹೆಗಲಿಗೇರಿದೆ. ಅಶ್ವಿನಿ ಅವರು ಸಹ ವಾತ್ಸವ ಬದುಕಿನತ್ತ ಮುಖ ಮಾಡುತ್ತಾ ಅಪ್ಪು ಅವರ ಕನಸಿನ ಸಂಸ್ಥೆಯಾದ ಪಿಆರ್ಕೆ ಪ್ರೊಡಕ್ಷನ್ಸ್ ಕೆಲಸಗಳನ್ನು ನೋಡಿಕೊಳ್ಳುತ್ತಿದ್ದಾರೆ. ಇದರ ಜೊತೆಗೆ ಅಪ್ಪು ಅವರಿಗೆ ಸಂಬಂಧಪಟ್ಟ ಎಲ್ಲಾ ಕಾರ್ಯಕ್ರಮಗಳಿಗೂ ಭಾಗಿಯಾಗಿ ಅಪ್ಪು ಅವರ ಜಾಗದಲ್ಲಿ ಅಶ್ವಿನಿ ಅವರು ಎಲ್ಲಾ ಸನ್ಮಾನ ಹಾಗೂ ಗೌರವಗಳನ್ನು ಸ್ವೀಕರಿಸುತ್ತಿದ್ದಾರೆ.

ಆದರೆ ಅವರ ಮನದಾಳದ ದುಃ’ಖವನ್ನು ಮಾತ್ರ ಎಂದಿಗೂ ಜನರ ಮುಂದೆ ಹಂಚಿಕೊಳ್ಳದ ದೊಡ್ಡ ಗುಣದ ಧೈರ್ಯವಂತೆ ಅಶ್ವಿನಿ ಅವರು. ಸದ್ಯಕ್ಕೆ ಅವರು ಕಿರುತೆರೆ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಡ್ಯಾನ್ಸಿಂಗ್ ಚಾಂಪಿಯನ್ ಎನ್ನುವ ಕಾರ್ಯಕ್ರಮವು ಫಿನಾಲೆ ಹಂತಕ್ಕೆ ತಲುಪಿದ್ದು ಏಳು ತಂಡಗಳು ಇದರಲ್ಲಿ ಸೆಣಸಾಡಲಿವೆ. ಈ ಕಾರ್ಯಕ್ರಮಕ್ಕೆ ಈಗಾಗಲೇ ಮೇಘನಾರಾಜ್, ವಿಜಯರಾಘವೇಂದ್ರ ಹಾಗೂ ಮಯೂರಿ ಅವರು ತೀರ್ಪುಗಾರರಾಗಿ ಮತ್ತು ಅಕುಲ್ ಬಾಲಾಜಿ ಅವರು ಈ ಕಾರ್ಯಕ್ರಮದ ನಿರೂಪಕರಾಗಿ ಭಾಗಿ ಆಗಿದ್ದರು. ಈಗ ಫಿನಾಲೆ ತಲುಪಿರುವುದರಿಂದ ಕಾರ್ಯಕ್ರಮ ಮತ್ತಷ್ಟು ಗ್ರಾಂಡ್ ಆಗುತ್ತಿದೆ. ಹಾಗಾಗಿ ಫಿನಾಲೆ ದಿನದ ಕಾರ್ಯಕ್ರಮದಲ್ಲಿ ಧ್ರುವಸರ್ಜಾ ಹಾಗೂ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಭಾಗಿಯಾಗಿರುವ ಪ್ರೋಮೋಗಳು ಹರಿದಾಡುತ್ತಿದ್ದು.

ಅಶ್ವಿನಿ ಪುನೀತ್ ರಾಜಕುಮಾರ್ ಅವರು ಈ ಕಾರ್ಯಕ್ರಮದಲ್ಲಿ ಪುನೀತ್ ರಾಜಕುಮಾರ್ ಅವರ ಬಗ್ಗೆ ಮನಸ್ಸು ಬಿಚ್ಚಿ ಭಾವನಾತ್ಮಕ ನುಡಿಗಳನ್ನು ಆಡಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಹಿಂದೊಮ್ಮೆ ಈ ಕಾರ್ಯಕ್ರಮದ ಎಪಿಸೋಡ್ ಒಂದರಲ್ಲಿ ಶಿವರಾಜ್ ಕುಮಾರ್ ಅವರು ಭಾಗಿಯಾಗಿದ್ದರು ಮತ್ತು ಆ ವಾರದ ಕಾರ್ಯಕ್ರಮವನ್ನು ಪನೀತ್ ರಾಜಕುಮಾರ್ ಅವರಿಗಾಗಿಯೇ ಮೀಸಲಾಗಿಡಲಾಗಿತ್ತು. ಈ ಬಾರಿಯೂ ಫಿನಾಲೆಯಲ್ಲಿ ಪುನೀತ್ ರಾಜಕುಮಾರ್ ಅವರು ಡ್ಯಾನ್ಸ್ ಮಾಡುತ್ತಿರುವ ಸ್ಟ್ಯಾಚು ಇರುವ ಟ್ರೋಫಿಯು ಗೆದ್ದವರ ಮನೆ ಸೇರಲಿದೆ. ಈ ಮಾಹಿತಿಯನ್ನು ತಪ್ಪದೇ ಶೇರ್ ಮಾಡಿ ಮತ್ತು ಲೈಕ್ ಮಾಡಿ ನಿಮ್ಮ ಅಭಿಪ್ರಾಯಗಳನ್ನು ನಿಮಗೆ ಕಾಮೆಂಟ್ ಮುಖಾಂತರ ತಿಳಿಸಿ ಧನ್ಯವಾದಗಳು ಸ್ನೇಹಿತರೆ

ಇದೇ ನೋಡಿ ಅಪ್ಪು ಅವರ ಇನ್ನೊಂದು ಮುಖ, ಅಪ್ಪು ಅಶ್ವಿನಿ ಅವರ ತವರು ಮನೆಗೆ ಹೋದಾಗ ಏನೇನು ಮಾಡುತ್ತಿದ್ದರು ಗೊತ್ತಾ?

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಕನ್ನಡ ಚಲನಚಿತ್ರರಂಗ ಮಾತ್ರವಲ್ಲದೆ ಇಡೀ ಕರುನಾಡಿಗೆ ಬೆಳಕು ಆಗಿದ್ದವರು. ಇಂದು ಅವರನ್ನು ಕಳೆದುಕೊಂಡ ಕರ್ನಾಟಕವು ಕಳೆಯನ್ನು ಕರೆದುಕೊಂಡು ಮಂಕಾಗಿದೆ. ಅಪ್ಪು ಅವರು 2021, ಅಕ್ಟೋಬರ್ 29ನೇ ತಾರೀಕಿನಂದು ತೀವ್ರ ಹೃದಯಾಘಾತಕ್ಕೆ ಒಳಗಾಗಿ ಅಕಾಲಿಕ ಮರಣಕ್ಕೆ ತುತ್ತಾದರು. ಅಂದಿನಿಂದ ಇಂದಿನವರೆಗೂ ಕರುನಾಡಿಗೆ ಸೂತಕದ ಛಾಯೆ. ಯಾರೊಬ್ಬರೂ ಕೂಡ ಪುನೀತ್ ರಾಜಕುಮಾರ್ ಅವರು ನಮ್ಮೊಂದಿಗೆ ಇಲ್ಲ ಎನ್ನುವ ಸತ್ಯವನ್ನು ಒಪ್ಪಿಕೊಳ್ಳಲು ಸಿದ್ದರಿಲ್ಲ. ಪುನೀತ್ ರಾಜ್ ಕುಮಾರ್ ಅವರಿಗೆ ಮನೆ ಮನೆಗಳಲ್ಲೂ ಕೂಡ ಫ್ಯಾನ್ಸ್ ಇದ್ದಾರೆ. ಅದರಲ್ಲೂ ಅವರ ಸಾವಿನ ಬಳಿಕ ಅವರು ಮಾಡಿದ ಸಮಾಜಸೇವೆಯೂ ಬೆಳಕಿಗೆ ಬಂದ ಮೇಲೆ ಪ್ರತಿಯೊಬ್ಬರೂ ಕೂಡ ಅಪ್ಪು ಅಭಿಮಾನಿಗಳೇ ಎಂದರೆ ತಪ್ಪಾಗಲಾರದು. ಇಂತಹ ದೇವತಾ ಮನುಷ್ಯನನ್ನು ಕಳೆದುಕೊಂಡ ಕರುನಾಡಿನ ಜನತೆ ಆ ನೋವಿನಿಂದ ಹೊರಬರಲು ಕಷ್ಟಪಡುತ್ತಿದ್ದಾರೆ.

ಅಭಿಮಾನಿಗಳಿಗೆ ಈ ರೀತಿಯ ಸಂಕಟ ಆಗುತ್ತಿರಬೇಕಾದರೆ ಅವರ ಕುಟುಂಬ ವರ್ಗ ಮತ್ತು ಅವರ ಆಪ್ತ ಬಳಗದ ನೋವನ್ನು ವಿವರಿಸಲು ಸಾಧ್ಯವಿಲ್ಲ. ಅಪ್ಪು ಅವರು ಇದ್ದಿದ್ದರೆ ಇನ್ನಷ್ಟು ಸಮಾಜಸೇವೆ ಮೂಲಕ ಸಾವಿರಾರು ನೊಂದವರ ಪಾಲಿಗೆ ಆಸರೆ ಆಗುತ್ತಿದ್ದರು ಹಾಗೂ ಕನ್ನಡ ಸಿನಿಮಾ ಇಂಡಸ್ಟ್ರಿ ಸಾವಿರಾರು ಜನಕ್ಕೆ ಕೆಲಸಕೊಟ್ಟು ಅನ್ನದಾತ ರಾಗುತ್ತಿದ್ದರು. ಈಗ ಆ ಎಲ್ಲ ಹೊರೆಯನ್ನು ಅಪ್ಪು ಅವರ ಪತಿ ಅಶ್ವಿನಿ ಅವರು ಹೊರಬೇಕಾಗಿದೆ. ಅಪ್ಪು ಅವರಂತೆ ಅಶ್ವಿನಿ ಅವರೂ ಸಹ ತುಂಬಾ ಸರಳ ಜೀವಿ. ಅಪ್ಪು ಅವರ ಎಲ್ಲಾ ಕೆಲಸಕಾರ್ಯಗಳಲ್ಲಿ ಬೆನ್ನೆಲುಬಾಗಿ ನಿಲ್ಲುತ್ತಿದ್ದರು ಅಶ್ವಿನಿ ಅವರು. ಆದರೆ ಕ್ಯಾಮೆರಾ ಮುಂದೆ ಬಂದು ಮಾತ್ರ ಎಂದಿಗೂ ಮಾತನಾಡಿದವರೆಲ್ಲ. ದೊಡ್ಮನೆ ಗತ್ತಿಗೆ ತಕ್ಕನಾದ ಸೊಸೆ ಎನಿಸಿಕೊಂಡಿದ್ದರು ಅಶ್ವಿನಿ ಅವರು. ಪುನೀತ್ ರಾಜಕುಮಾರ್ ಅವರು ಅಷ್ಟೇ ಪಕ್ಕಾ ಫ್ಯಾಮಿಲಿ ಎನಿಸಿಕೊಂಡವರು.

ಎಷ್ಟೇ ಬ್ಯುಸಿ ಶೆಡ್ಯೂಲ್ ನಲ್ಲಿ ಇದ್ದರೂ ಕೂಡ ತಮ್ಮ ಮಡದಿ ಹಾಗೂ ಮಕ್ಕಳಿಗಾಗಿ ಸಮಯ ಮೀಸಲಿಡುತ್ತಿದ್ದರು. ಪ್ರತಿದಿನ ರಾತ್ರಿ ತಮ್ಮ ಮಗಳ ಜೊತೆ ವಾಕ್ ಮಾಡಿ ಬಂದ ನಂತರವೇ ಅವರು ನಿದ್ದೆ ಮಾಡುತ್ತಿದ್ದು. ಈ ರೀತಿ ಮಕ್ಕಳ ಮಡದಿಯೊಂದಿಗೆ ಗಾಢವಾದ ಬಾಂಧವ್ಯ ಬೆಳೆಸಿಕೊಂಡಿದ್ದ ಅಪ್ಪು ಅವರ ಅನುಪಸ್ಥಿತಿಯಲ್ಲಿ ಈಗ ಕುಟುಂಬದವರ ಸ್ಥಿತಿ ನೋಡಲು ತುಂಬಾ ದುಃಖವಾಗುತ್ತದೆ. ಮಕ್ಕಳಿಗೆ ರಜೆ ಸಿಕ್ಕಾಗಲೆಲ್ಲಾ ಅವರು ಫ್ಯಾಮಿಲಿ ಕರೆದುಕೊಂಡು ಟ್ರಿಪ್ ಹೋಗುತ್ತಿದ್ದರಂತೆ. ಕರ್ನಾಟಕದ ಪ್ರಸಿದ್ಧ ಸ್ಥಳಗಳು, ಭಾರತದ ಟೂರಿಸ್ಟ್ ಪ್ಲೇಸ್ ಗಳು ಹಾಗೂ ವಿದೇಶಗಳಿಗೂ ಸಹ ಮಕ್ಕಳು ಮತ್ತು ಅಶ್ವಿನಿ ಅವರ ಜೊತೆ ಪುನೀತ್ ರಾಜಕುಮಾರ್ ಅವರು ಟ್ರಿಪ್ ಹೋಗುತ್ತಿದ್ದರಂತೆ. ಅಲ್ಲಿಯ ಸ್ಥಳಗಳನ್ನು ನೋಡುವುದರ ಜೊತೆಗೆ ಅಲ್ಲಿಯ ಹಿನ್ನೆಲೆ ತಿಳಿದುಕೊಂಡು ಅಲ್ಲಿಯ ಜೀವನ ಪದ್ಧತಿ, ಆಹಾರ ಪದ್ಧತಿ ಅವುಗಳ ಬಗ್ಗೆ ಎಲ್ಲ ತುಂಬಾ ಇಂಟರೆಸ್ಟಿಂಗ್ ಆಗಿ ಕೇಳುತ್ತಿದ್ದರಂತೆ.

ಅಷ್ಟೇ ಅಲ್ಲದೆ ಕರ್ನಾಟಕದ ವಿಷಯವಾಗಿ ಹೇಳುವುದಾದರೆ ಪುನೀತ್ ರಾಜಕುಮಾರ್ ಅವರಿಗೆ ಚಿಕ್ಕಮಗಳೂರು ಎಂದರೆ ತುಂಬಾ ಇಷ್ಟವಂತೆ. ಪುನೀತ್ ರಾಜ್ ಕುಮಾರ್ ಅವರ ಮಾವನ ಮನೆ ಅಂದರೆ ಅಶ್ವಿನಿ ಅವರ ತಂದೆಯ ಮನೆ ಕೂಡ ಚಿಕ್ಕಮಗಳೂರಿನಲ್ಲಿದೆ. ಪುನೀತ್ ರಾಜಕುಮಾರ್ ಅವರು ವರ್ಷಕ್ಕೆ ಒಮ್ಮೆಯಾದರೂ ಅಲ್ಲಿಗೆ ಹೋಗಿ ಅಲ್ಲಿ ರೆಸ್ಟ್ ಮಾಡುತ್ತಿದ್ದರಂತೆ. ಹಾಗೂ ಯಾವಾಗ ಚಿಕ್ಕಬಳ್ಳಾಪುರದ ಕಡೆ ಶೂಟಿಂಗ್ ಹೋದರೂ ಮಾವನ ಮನೆಗೆ ತಪ್ಪದೇ ಹೋಗುತ್ತಿದ್ದರಂತೆ. ಮಾವನ ಮನೆಯಲ್ಲಿ ಮಾಡುತ್ತಿದ್ದ ಅಡುಗೆ ಪದಾರ್ಥಗಳು ಎಂದರೆ ಪುನೀತ್ ರಾಜಕುಮಾರ್ ಅವರಿಗೆ ಬಹಳ ಇಷ್ಟವಂತೆ. ಪುನೀತ್ ರಾಜಕುಮಾರ್ ಅವರ ಮಾವನ ಮನೆಯವರೆಗೂ ಸಹ ಅಪ್ಪು ಅಂದರೆ ಬಹಳ ಪ್ರೀತಿ. ಅಪ್ಪು ಅವರನ್ನು ಮಾವನ ಮನೆಯವರು ಮನೆ ಮಗನಂತೆ ಕಾಣುತ್ತಿದ್ದರಂತೆ. ಮೊದಮೊದಲು ಅಶ್ವಿನಿ ಹಾಗೂ ಪುನೀತ್ ಮದುವೆ ವಿಚಾರಕ್ಕೆ ಅಶ್ವಿನಿ ಮನೆಯಿಂದ ಒಪ್ಪಿಗೆ ಸಿಗದೆ ಹೋದರು ನಂತರ ಅಪ್ಪುವಿನ ಒಳ್ಳೆಯ ಗುಣವನ್ನು ನೋಡಿ ಅವರನ್ನು ತುಂಬಾ ಇಷ್ಟಪಡುತ್ತಿದ್ದರಂತೆ.

ಈಗ ಅಪ್ಪು ಅವರನ್ನು ಕಳೆದುಕೊಂಡು ದೊಡ್ಡಮನೆ ಮಾತ್ರವಲ್ಲದೆ ಅಶ್ವಿನಿ ಅವರ ಮನೆ ಕೂಡ ಮೌನವಾಗಿದೆ. ಅಶ್ವಿನಿ ಅವರ ತಂದೆ ಮನೆಯಲ್ಲಿ ಅಪ್ಪು ಅವರ ದೊಡ್ಡ ಫೋಟೋ ಹಾಕಿ ಪೂಜೆ ಮಾಡುತ್ತಾರೆ. ಅಶ್ವಿನಿ ಅವರನ್ನು ಅಪ್ಪು ಅವರ ಅಗಲಿಕೆ ಸಂದರ್ಭದಲ್ಲಿ ಅಶ್ವಿನಿ ಅವರ ತಮ್ಮ ವಿನಯ್ ಅವರು ಸಮಾಧಾನ ಮಾಡುತ್ತಿದ್ದ ದೃಶ್ಯವನ್ನು ನೋಡಿದರೆ ಎಂಥವರ ಕರುಳು ಕೂಡ ಕಿತ್ತು ಬರುವಂತಿದೆ. ಆದರೆ ಇತ್ತೀಚೆಗೆ ಅಶ್ವಿನಿ ಅವರಿಗೆ ಮತ್ತೊಂದು ಆಘಾತ ಎದುರಾಗಿದೆ. ಅಪ್ಪು ಅವರ ಅಗಲಿಕೆಯ ನೋವಿನಿಂದ ಮನನೊಂದು ಕೊಂಡಿದ್ದ ಅಶ್ವಿನಿ ಅವರ ತಂದೆಯು ಕೂಡ ಅಪ್ಪು ಅವರು ಮರಣ ಹೊಂದಿದ ಕೆಲವೇ ದಿನಗಳಲ್ಲಿ ಇವರು ಕೂಡ ಇಹಲೋಕ ತ್ಯಜಿಸಿದ್ದಾರೆ. ಗಂಡನನ್ನು ಕಳೆದುಕೊಂಡು ಕಂಗಾಲಾಗಿದ್ದ ಅಶ್ವಿನಿ ಅವರಿಗೆ ಈಗ ತಂದೆಯ ವಿಯೋಗವನ್ನು ಸಹಿಸಿಕೊಳ್ಳುವ ಧೈರ್ಯವನ್ನು ಭಗವಂತ ನೀಡಬೇಕಾಗಿದೆ.

ಇಷ್ಟೆಲ್ಲಾ ನೋವುಗಳನ್ನು ಸಹಿಸಿಕೊಂಡು ಅಶ್ವಿನಿ ಅವರು ತಮ್ಮ ಕರ್ತವ್ಯಗಳ ಕಡೆ ನೋಡುತ್ತಿದ್ದಾರೆ. ಮಕ್ಕಳ ಜೊತೆಗೆ ಬಂದು ಪುನೀತ್ ರಾಜಕುಮಾರ್ ಅವರ ಸಮಾಧಿಗೆ ಪೂಜೆ ಮಾಡಿ ಹೋಗುತ್ತಿದ್ದಾರೆ. ಇದರ ಜೊತೆಗೆ ಅಪ್ಪು ಅವರ ದೊಡ್ಡ ಕನಸಾಗಿದ್ದ ಪಿಆರ್ಕೆ ಸಂಸ್ಥೆಯನ್ನು ಮುಂದುವರಿಸಿಕೊಂಡು ಹೋಗುವ ನಿರ್ಧಾರ ಮಾಡಿದ್ದಾರೆ. ಗಂಧದಗುಡಿ ಟ್ರೈಲರ್ ಅನ್ನು ಪಿಆರ್ಕೆ ಪ್ರೊಡಕ್ಷನ್ಸ್ ರಿಲೀಸ್ ಕೂಡ ಮಾಡಿದೆ. ಇದರ ಜೊತೆಗೆ ಅಶ್ವಿನಿ ಅವರು ಪುನೀತ್ ರಾಜಕುಮಾರ್ ಅವರಿಗೆ ಸಂಬಂಧಪಟ್ಟ ಎಲ್ಲಾ ಕಾರ್ಯಕ್ರಮಗಳಿಗೂ ಭಾಗಿಯಾಗುತ್ತಿದ್ದಾರೆ. ಅಶ್ವಿನಿ ಅವರಿಗೆ ಧೈರ್ಯ ಹೇಳಲು ಸಮಾಧಾನ ಮಾಡಲು ಇಡೀ ರಾಜ್ ಕುಟುಂಬವೇ ಅವರ ಜೊತೆಗೆ ಇದೆ. ಕುಟುಂಬದ ಎಲ್ಲಾ ಸದಸ್ಯರಿಗೂ ಕೂಡ ಅಶ್ವಿನಿ ಎಂದರೆ ತುಂಬಾ ಪ್ರೀತಿ. ಅಪ್ಪು ಅನ್ನು ಕಳೆದುಕೊಂಡಿರುವ ದೊಡ್ಡ್ಮನೆ ಅಶ್ವಿನಿ ಯಲ್ಲೇ ಈಗ ಅಪ್ಪುವನ್ನು ಕಾಣಬೇಕಾಗಿದೆ. ಈ ಮಾಹಿತಿಯನ್ನು ತಪ್ಪದೇ ಶೇರ್ ಮಾಡಿ ಮತ್ತು ಲೈಕ್ ಮಾಡಿ ನಿಮ್ಮ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ಧನ್ಯವಾದಗಳು ಸ್ನೇಹಿತರೆ.

ಅಶ್ವಿನಿ ಹಾಗೂ ಅಪ್ಪು ನಡುವಿನ ವಯಸ್ಸಿನ ಅಂತರವೆಷ್ಟು ಗೊತ್ತಾ.? ಅಶ್ವಿನಿ ಅವರು ಮದುವೆಯಾದಾಗ ಅವರ ವಯಸ್ಸೆಷ್ಟು ನೋಡಿ.

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಕರ್ನಾಟಕ ಕಂಡ ಅತ್ಯಂತ ಸರಳ ವ್ಯಕ್ತಿತ್ವದ ಸ್ಟಾರ್ ಅಭಿಮಾನಿಗಳ ಹೃದಯದ ಪ್ರೀತಿಯನ್ನೆಲ್ಲ ಪಡೆದ ರಾಜಕುಮಾರ. ಒಬ್ಬ ಸ್ನೇಹಜೀವಿ, ಕನ್ನಡ ಚಲನಚಿತ್ರರಂಗದ ಹೆಮ್ಮೆಯ ಪುತ್ರ, ರಾಜಕುಟುಂಬದ ಕೀರ್ತಿ ಕಳಸ, ನೊಂದವರ ಪಾಲಿನ ದೇವರು, ಮಕ್ಕಳ ಪ್ರೀತಿಯ ಪವರ್ ಸ್ಟಾರ್, ಹಿರಿಯರಿಗೆ ಆತ್ಮೀಯ ಅಪ್ಪು. ಪುನೀತ್ ರಾಜಕುಮಾರ್ ಅವರ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ ಹಾಗೂ ಮಾತಿನಲ್ಲಿ ಹೇಳಲು ಸಾಧ್ಯವಾಗದಂತಹ ಮೇರುವ್ಯಕ್ತಿತ್ವ. ಕರ್ನಾಟಕದ ಕೇವಲ ಕೆಲವೇ ಬೆರಳೆಣಿಕೆಯ ಸೆಲೆಬ್ರಿಟಿಗಳಿಗೆ ಮಾತ್ರ ಈ ಪರಿಯ ಅಭಿಮಾನ ದೊರೆತಿರುವುದು. ಇದಕ್ಕೆ ಕಾರಣ ಅಪ್ಪು ಅವರು ದೊಡ್ಮನೆಯ ಮಗ ಎನ್ನುವುದಲ್ಲ, ಬದಲಾಗಿ ಅಪ್ಪು ಅವರು ಮಾಡಿದ ಸಮಾಜಸೇವೆಯೇ ಇಂದು ಅವರಿಗೆ ಇಷ್ಟು ಗೌರವ ಹಾಗೂ ಪ್ರೀತಿ ಅಭಿಮಾನ ಸಿಗುವುದಕ್ಕೆ ಪ್ರಮುಖ ಕಾರಣ.

ಅಷ್ಟು ಒಳ್ಳೆಯ ವ್ಯಕ್ತಿ ಸದಾ ಚಟುವಟಿಕೆಯಿಂದ ಇರುತ್ತಿದ್ದವರು ಡ್ಯಾನ್ಸಿಂಗ್ ನಲ್ಲಂತೂ ಕನ್ನಡದಲ್ಲಿ ಇವರನ್ನು ಮೀರಿಸಿದ ಮತ್ತೊಬ್ಬರಿಲ್ಲ, ನಟನೆಯಲ್ಲಿ ಬಾಲ್ಯದಲ್ಲೇ ರಾಷ್ಟ್ರಪತಿ ಪ್ರಶಸ್ತಿ ಮುಡಿಗೇರಿಸಿಕೊಂಡರು. ಅಪ್ಪ ಅಮ್ಮನ ಮುದ್ದಿನ ಮಗ, ಸಹೋದರ-ಸಹೋದರಿಯ ಪ್ರೀತಿಯ ಮುತ್ತು. ಮಡದಿ ಮಕ್ಕಳ ಪಾಲಿಗಂತೂ ಎಲ್ಲವೂ ಆಗಿದ್ದರು ಮತ್ತು ಅಭಿಮಾನಿಗಳಿಗೆ ಒಂದು ಆದರ್ಶ. ತಾವು ಮಾಡುವ ಸಿನಿಮಾ ಕಥೆಗಳ ಆಯ್ಕೆಯಲ್ಲಿಯೂ ಪ್ರಬುದ್ಧತೆ ತೋರುತ್ತಾ, ತಾವು ನಿರೂಪಣೆ ಮಾಡುತ್ತಿದ್ದ ರಿಯಾಲಿಟಿ ಶೋಗಳಲ್ಲೂ ಕೂಡ ಬಡಜನರ ಸೇವೆಗೆ ಹೆಚ್ಚಿನ ಆದ್ಯತೆ ಮೀಸಲಿಟ್ಟು, ಎಲ್ಲದರಲ್ಲೂ ಒಳ್ಳೆಯದನ್ನೇ ಹುಡುಕುತ್ತಿದ್ದ ಅಪ್ಪು ಅನ್ನು ದೇವರು ಒಂದೇ ಒಂದು ಅವಕಾಶವನ್ನು ಕೊಡದೆ ತನ್ನೆಡೆಗೆ ಕರೆದುಕೊಂಡಿದ್ದು ಮಾತ್ರ ಘೋ’ರ ಅ’ನ್ಯಾ’ಯ. ಅಪ್ಪು ಅವರು ಅಷ್ಟು ಚಿಕ್ಕ ವಯಸ್ಸಿಗೆ ಹೃದಯಘಾತಕ್ಕೆ ಒಳಗಾಗುತ್ತಾರೆ ಎಂದು ಯಾರು ಕೂಡ ಊಹೆ ಮಾಡಿರಲಿಲ್ಲ.

ಯಾಕೆಂದರೆ ಜಿಮ್ ವರ್ಕೌಟ್ ವ್ಯಾಯಮ ಡಯಟ್ ಎಂದು ಒಳ್ಳೆಯ ಜೀವನಶೈಲಿಯನ್ನೇ ಅಭ್ಯಾಸ ಮಾಡಿಕೊಂಡು ಬಂದಿದ್ದ ಅಪ್ಪು ಅವರು ದಿಢೀರೆಂದು ಹೃದಯಾಘಾತಕ್ಕೆ ಒಳಗಾದರು. ಅವರು ಸಾ’ಯು’ವ ಹಿಂದಿನ ದಿನವೂ ಸಹ ಗುರುಕಿರಣ್ ಅವರ ಪತ್ನಿಯ ಹುಟ್ಟುಹಬ್ಬಕ್ಕೆ ಹೋಗಿ ನಗುನಗುತ್ತಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಎಲ್ಲರೊಡನೆ ಹಾಡುತ್ತ ಕುಣಿಯುತ್ತ ಭಾಗಿಯಾಗಿದ್ದರು. ಅಂತಹ ವ್ಯಕ್ತಿ ದಿಢೀರೆಂದು ಬೆಳಗ್ಗೆ ಸಾವನಪ್ಪಿದ್ದಾರೆ ಎಂದರೆ ಅಭಿಮಾನಿಗಳಿಗೆ ನಂಬಲು ಸಾಧ್ಯವಿಲ್ಲ. ಇನ್ನೂ ಅವರ ಕುಟುಂಬದ ಪರಿಸ್ಥಿತಿ ಅಂತೂ ಹೇಳುವುದೇ ಬೇಡ. ಪುನೀತ್ ರಾಜ್ ಕುಮಾರ್ ಅವರು ಅವರ ತಂದೆ-ತಾಯಿ ಇದ್ದ ದಿನದಿಂದಲೂ ಕೂಡ ಕುಟುಂಬವನ್ನು ಹೆಚ್ಚಾಗಿ ಪ್ರೀತಿಸುತ್ತಿದ್ದರು. ಅವರ ಎಲ್ಲ ಸಹೋದರ-ಸಹೋದರಿ ಎಂದರೆ ಅಪ್ಪುವಿಗೆ ತುಂಬಾ ಪ್ರೀತಿ. ಅವರಿಗೂ ಅಷ್ಟೇ ಅಪ್ಪು ಅವರು ಕೊನೆಯ ಮಗನಾದ ಕಾರಣ ಎಲ್ಲರಿಗಿಂತ ತುಂಬಾ ಚಿಕ್ಕವರು ಆಗಿದ್ದರು ಹೀಗಾಗಿ ಅವರೆಲ್ಲರೂ ಪುನೀತ್ ಅವರನ್ನು ಮಗನೆಂದೇ ಭಾವಿಸುತ್ತಿದ್ದರು.

ಪುನೀತ್ ರಾಜಕುಮಾರ್ ಅವರ ಮದುವೆ ವಿಷಯಕ್ಕೆ ಬರುವುದಾದರೆ ಪುನೀತ್ ರಾಜಕುಮಾರ್ ಅವರು ಅಶ್ವಿನಿ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ಪುನೀತ್ ರಾಜಕುಮಾರ್ ಅವರಿಗೂ ಜಿಮ್ ಗೂ ಯಾವುದೋ ಅನುಬಂಧ ಇರಬೇಕು. ಹೀಗಾಗಿ ಅವರ ಜೀವನದಲ್ಲಿ ಜಿಮ್ ತುಂಬಾನೇ ಪ್ರಮುಖ ಘಟನೆಗಳಿಗೆ ಸಾಕ್ಷಿಯಾಗಿದೆ. ಪುನೀತ್ ಅವರ ಪ್ರೇಮ ಕಥೆಯಲ್ಲಿ ಕೂಡ ಜಿಮ್ ಒಂದು ಭಾಗ. ಏಕೆಂದರೆ ಪುನೀತ್ ಅವರು ಯಾವ ಜಿಮ್ ಗೆ ಹೋಗಿ ವರ್ಕೌಟ್ ಮಾಡುತ್ತಿದ್ದರೋ ಅಶ್ವಿನಿ ಅವರು ಕೂಡ ಅದೇ ಜಿಮ್ಗೆ ಬರುತ್ತಿದ್ದರು. ಹೀಗಾಗಿ ಅಲ್ಲಿಂದಲೇ ಅವರಿಬ್ಬರ ಸ್ನೇಹ ಶುರುವಾಗಿತ್ತು ನಂತರ ಆ ಸ್ನೇಹವು ಪ್ರೀತಿಯಾಗಿ ಬದಲಾಗಲು ಹೆಚ್ಚಿನ ದಿನ ಬೇಕಾಗಲಿಲ್ಲ. ಒಂದು ದಿನ ಪುನೀತ್ ಅವರು ತಮ್ಮ ಪ್ರೇಮ ನಿವೇದನೆಯನ್ನು ಅಶ್ವಿನಿ ಅವರಿಗೆ ಮಾಡಿಬಿಟ್ಟರು. ಅಲ್ಲಿಂದ ಎಲ್ಲಾ ಪ್ರೇಮಕಥೆಗಳಲ್ಲೂ ಇರುವಂತೆ ಇದರ ಪ್ರೇಮಕಥೆಯಲ್ಲೂ ಕೂಡ ಯಾವ ಸಿನಿಮಾ ಕಥೆಗಳಲ್ಲೂ ಇರದಷ್ಟು ಟ್ವಿಸ್ಟ್ ಗಳು ಆರಂಭವಾದವು.

ತುಂಬಾ ಯೋಚಿಸಿ ಕೊನೆಗೊಂದು ದಿನ ಒಪ್ಪಿಕೊಂಡ ಅಶ್ವಿನಿ ಅವರು ಅವರ ಕುಟುಂಬದಲ್ಲಿ ಈ ವಿಷಯ ತಿಳಿಸಿದಾಗ ಕುಟುಂಬಸ್ಥರು ಒಪ್ಪಲಿಲ್ಲವಂತೆ. ಹೀಗಾಗಿ 1999ರಲ್ಲಿ ಈ ವಿಷಯ ಬಹಳ ಸುದ್ದಿಯಾಗಿತ್ತು. ನಂತರ ಪುನೀತ್ ಕುಟುಂಬದವರು ಹೋಗಿ ಅಶ್ವಿನಿ ಅವರ ಕುಟುಂಬದ ಮನವೊಲಿಸಿದರಂತೆ. ಕೊನೆಗೆ ಹಿರಿಯರೆಲ್ಲರ ಸಮ್ಮುಖದಲ್ಲಿ ಅಶ್ವಿನಿ ಮತ್ತು ಪುನೀತ್ ಅವರ ವಿವಾಹವು ಡಿಸೆಂಬರ್ 1, 1999ರಲ್ಲಿ ಜರುಗಿತು. ಇದಾದ ನಂತರವೇ ಪುನೀತ್ ಅವರು ಮತ್ತೆ ಸಿನಿಮಾರಂಗವನ್ನು ಪ್ರವೇಶಿಸಿದ್ದು. ಇನ್ನು ಅಶ್ವಿನಿ ಹಾಗೂ ಪುನೀತ್ ರಾಜಕುಮಾರ್ ಅವರ ನಡುವೆ ತುಂಬಾ ಒಳ್ಳೆಯ ಬಾಂಧವ್ಯವಿದ್ದು ಯಾವ ಒಂದು ಚಿಕ್ಕ ಗಾಸಿಪ್ ಕೂಡ ಮಾಡಿಕೊಳ್ಳದಂತೆ ಆದರ್ಶ ಜೀವನ ನಡೆಸಿದ್ದರು. ಪುನೀತ್ ರಾಜಕುಮಾರ್ ಅವರ ಎಲ್ಲಾ ಕೆಲಸಗಳನ್ನು ಕೂಡ ಅಶ್ವಿನಿ ಅವರ ತುಂಬಾ ಸಪೋರ್ಟ್ ಆಗಿದ್ದರು. ಇವರಿಬ್ಬರದೂ ಹೆಚ್ಚುಕಡಿಮೆ ಒಂದೇ ರೀತಿಯ ವ್ಯಕ್ತಿತ್ವ ಇಬ್ಬರು ಕೂಡ ಕಷ್ಟದಲ್ಲಿದ್ದವರಿಗೆ ಕರುಣೆ ತೋರುವ ಹೃದಯವಂತರು.

ಇಬ್ಬರೂ ಕೂಡ ಯಾವಾಗಲೂ ಹಸನ್ಮುಖಿ ಗಳು. ಇಬ್ಬರದೂ ತುಂಬಾ ಸರಳ ವ್ಯಕ್ತಿತ್ವ. ಪುನೀತ್ ರಾಜಕುಮಾರ್ ಹೇಗೆ ತಾನೊಬ್ಬ ದೊಡ್ಡ ಸ್ಟಾರ್ ಮಗ ದೊಡ್ಮನೆ ಮಗ ಎನ್ನುವುದನ್ನು ತಲೆಗೆ ಹತ್ತಿಸಿ ಕೊಳ್ಳಲಿಲ್ಲವೋ ಹಾಗೆ ಅಶ್ವಿನಿ ಅವರ ಕೂಡ ಪವರ್ ಸ್ಟಾರ್ ಪುನೀತ್ ಅವರ ಪತ್ನಿ ಅಂತಾಗಲಿ ಅಥವಾ ದೊಡ್ಮನೆ ಸೊಸೆ ಅಂತಾಗಲಿ ಹಮ್ಮುಬಿಮ್ಮು ತೋರಿದವರಲ್ಲ. ಇವರಿಬ್ಬರ ವಯಸ್ಸಿನ ವಿಚಾರಕ್ಕೆ ಬರುವುದಾದರೆ ಅಶ್ವಿನಿ ಅವರು ಪುನೀತ್ ಅವರಿಗಿಂತ ಕೇವಲ ಎರಡು ವರ್ಷ ಚಿಕ್ಕವರು. ಪುನೀತ್ ರಾಜಕುಮಾರ್ ಅವರು ಮಾರ್ಚ್ 17, 1975 ರಲ್ಲಿ ಜನಿಸಿದರೆ, ಅಶ್ವಿನಿ ಅವರು ಮಾರ್ಚ್ 14 1977 ರಲ್ಲಿ ಜನಿಸಿದ್ದಾರೆ. ಇವರಿಬ್ಬರ ಪ್ರೀತಿಗೆ ಸಾಕ್ಷಿಯಾಗಿ ಧೃತಿ ಮತ್ತು ವಂದನ ಎನ್ನುವ ಇಬ್ಬರು ಮುದ್ದಾದ ಹೆಣ್ಣು ಮಕ್ಕಳಿದ್ದಾರೆ.

ಮಗಳ ಎಸೆಸೆಲ್ಸಿ ರಿಸಲ್ಟ್ ನೋಡಿ ಕ’ಣ್ಣೀ’ರಿ’ಟ್ಟ ಅಶ್ವಿನಿ ಪುನೀತ್ ರಾಜಕುಮಾರ್. ನಿಜವಾದ ಸಾಧನೆ ಅಂದರೆ ಇದು.

ಪುನೀತ್ ರಾಜಕುಮಾರ್ ಎಂದರೆ ಸಮಾಜ ಸೇವೆಗೆ ಒಂದು ಬೆಂಚ್ಮಾರ್ಕ್ ಎಂದೇ ಹೇಳಬಹುದು ಪುನೀತ್ ರಾಜಕುಮಾರ್ ಅವರು ಯಾವುದೇ ಪ್ರಚಾರ ಪಡೆಯದೇ ನೊಂದವರ ಕಣ್ಣೀರು ಒರೆಸುವ ಕೆಲಸಕ್ಕೆ ಯಾವಾಗಲೂ ಮುಂದೆ ಇರುತ್ತಿದ್ದರು. ಹಲವು ರೀತಿಯಾಗಿ ಅವರು ಕರ್ನಾಟಕಕ್ಕೆ ಸೇವೆ ಮಾಡುತ್ತಾ ಇದ್ದರು ಇದರಲ್ಲಿ ಮುಖ್ಯವಾಗಿ ಹೆಣ್ಣುಮಕ್ಕಳ ವಿದ್ಯಾಭ್ಯಾಸದ ವಿಷಯದಲ್ಲಿ ಯಾವಾಗಲೂ ತಮ್ಮಿಂದಾದಷ್ಟು ಸಹಾಯ ಮಾಡುತ್ತಲೇ ಬಂದಿದ್ದರು. ಮೈಸೂರಿನಲ್ಲಿ ಹೆಣ್ಣು ಮಕ್ಕಳಿಗಾಗಿ ಶಕ್ತಿಧಾಮ ಎನ್ನುವ ಆಶ್ರಮವನ್ನು ಕಟ್ಟಿ ಅಲ್ಲಿರುವ ಬಡ ಹೆಣ್ಣುಮಕ್ಕಳ ವಿದ್ಯಾಭ್ಯಾಸದ ಸಂಪೂರ್ಣ ಜವಾಬ್ದಾರಿಯನ್ನು ಪುನೀತ್ ರಾಜಕುಮಾರ್ ಅವರು ಹೊತ್ತುಕೊಂಡಿದ್ದರು. ಇದಲ್ಲದೆ ತಮ್ಮ ಬಳಿಗೆ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಅಥವಾ ಮಕ್ಕಳ ಖಾಯಿಲೆ ಚಿಕಿತ್ಸೆ ವಿಚಾರವಾಗಿ, ಮಕ್ಕಳಿಗಾಗಿ ನೆರವು ಕೇಳುತ್ತ ಬಂದವರಿಗೆ ಯಾರನ್ನೂ ಕೂಡ ಖಾಲಿ ಕೈಯಲ್ಲಿ ವಾಪಸ್ಸು ಕಳುಹಿಸದ ಸಹೃದಯಿ ನಮ್ಮ ಪುನೀತ್ ರಾಜ್ ಕುಮಾರ್ ಅವರು.

ಕನ್ನಡದ ಕೋಟ್ಯಾಧಿಪತಿ ಎನ್ನುವ ಶೋ ಅನ್ನು ನಡೆಸಿಕೊಡುತ್ತಿದ್ದ ಇವರು ಅಲ್ಲಿ ಬರುತ್ತಿದ್ದ ಕಂಟೆಸ್ಟೆಂಟ್ ಗಳಿಗೆ ಅನ್ಯಾಯ ಆಗದಿರಲಿ ಎಂದು ಅವರುಗಳ ಸೆಲೆಕ್ಷನ್ ಸಮಯದಲ್ಲಿ ಅವರ ಪ್ರೊಮೋ ಗಳನ್ನು ಇವರೂ ಸಹ ನೋಡಿ ಸೆಲೆಕ್ಟ್ ಮಾಡುತ್ತಿದ್ದರಂತೆ. ಇದರಲ್ಲೂ ಸಹ ಹೆಚ್ಚಾಗಿ ಬಡವರಿಗೆ ನೆರವಾಗಬೇಕು ಎನ್ನುವುದು ಅವರ ಮಹದಾಸೆಯಾಗಿತ್ತು. ಅಪ್ಪು ಅವರು ಚಿಕ್ಕವಯಸ್ಸಿನಲ್ಲಿಯೇ ನಟಿಸಲು ಶುರು ಮಾಡಿದ್ದರಿಂದ ಅವರು ಶಾಲೆಯಲ್ಲಿ ಹೋಗಿ ಕಲಿಯಲು ಹೆಚ್ಚಾಗಿ ಸಾಧ್ಯವಾಗಲಿಲ್ಲ. ಯಾವಾಗಲು ಸಿನಿಮಾ ಶೂಟಿಂಗ್ ನಲ್ಲಿ ಸಮಯ ಕಳೆಯುತ್ತಿದ್ದರಿಂದ ಎಲ್ಲರಂತೆ ಶಾಲೆಯಲ್ಲಿ ದಿನಗಳನ್ನು ಕಳೆಯಲು ಅವರಿಗೆ ಆಗಲಿಲ್ಲ. ಅದಕ್ಕಾಗಿ ಅವರು ಅನೇಕ ಬಾರಿ ಪಶ್ಚಾತಾಪ ಕೂಡ ಪಟ್ಟು ಕೊಂಡಿದ್ದಾರೆ. ಎಸೆಸೆಲ್ಸಿ ವರೆಗೆ ಮಾತ್ರ ಓದಿಕೊಂಡಿರುವ ಪುನೀತ್ ರಾಜಕುಮಾರ್ ಅವರ ಜ್ಞಾನ ಯಾವ ಮೇಧಾವಿಗಳಿಗೂ ಕಡಿಮೆ ಇರಲಿಲ್ಲ ಎಂದೇ ಹೇಳಬಹುದು.

ಅದರಲ್ಲೂ ನಿರರ್ಗಳ ಕನ್ನಡ ಮತ್ತು ಇಂಗ್ಲೀಷ್ ಮತ್ತಿತರ ಭಾಷೆಗಳ ಜ್ಞಾನ, ಅವರು ಜನರಲ್ ಟಾಪಿಕ್ ಗಳ ಬಗ್ಗೆ ತಿಳಿದುಕೊಂಡು ಮಾತನಾಡುತ್ತಿ ಪರಿ, ಸೈನ್ಸ್ ಮತ್ತೆ ಟೆಕ್ನಾಲಜಿ ಬಗ್ಗೆ ಅವರಿಗಿದ್ದ ಆಸಕ್ತಿ ಇದೆಲ್ಲವನ್ನು ಗಮನಿಸಿದರೆ ಯಾರೂ ಕೂಡ ಪುನೀತ್ ರಾಜಕುಮಾರ್ ಅವರು ಕೇವಲ ಎಸೆಸೆಲ್ಸಿ ಮಾತ್ರ ಓದಿದ್ದಾರೆ ಎಂದು ಅಂದು ಕೊಳ್ಳುತ್ತಿರಲಿಲ್ಲ. ಪುನೀತ್ ರಾಜಕುಮಾರ್ ಅವರ ಕುಟುಂಬವು ಅವರ ತಂದೆಯ ಹೆಸರಿನಲ್ಲಿ “ರಾಜ್ ಅಕಾಡೆಮಿ” ಎನ್ನುವ ಇನ್ಸ್ಟಿಟ್ಯೂಟ್ ಅನ್ನು ಸ್ಥಾಪಿಸಿ ಈ ಮೂಲಕ ಯುಪಿಎಸ್ಸಿ ಹಾಗೆಯೇ ಕೆಪಿಎಸ್ಸಿ ಕನಸು ಕಾಣುತ್ತಾ ಹಳ್ಳಿಯಿಂದ ಬೆಂಗಳೂರಿಗೆ ಬರುವ ಬಡಮಕ್ಕಳಿಗೆ ಉಚಿತವಾಗಿ ಕೋಚಿಂಗ್ ಕೊಡುತ್ತಿದ್ದಾರೆ. ಈ ಮೂಲಕ ಎಷ್ಟೋ ಜನ ಬಡ ಕುಟುಂಬದ ಮಕ್ಕಳು ಸರ್ಕಾರಿ ಉದ್ಯೋಗ ಪಡೆಯಲು ಅವರಿಗೆ ನೆರವಾಗಿದ್ದಾರೆ. ಇದೇ ರೀತಿಯಾಗಿ ಇನ್ನು ಅನೇಕ ಸೇವೆಗಳನ್ನು ವಿದ್ಯಾರ್ಥಿಗಳಿಗಾಗಿ ಮಾಡಿದ್ದಾರೆ.

ಪುನೀತ್ ಅವರು ಇಹಲೋಕ ತ್ಯಜಿಸುವ ಕೆಲವು ದಿನಗಳ ಹಿಂದಷ್ಟೇ ಶಾಲೆಯಿಂದ ವಂಚಿತರಾಗಿ ಅಥವಾ ಯಾವುದೋ ಕಾರಣಗಳಿಂದ ಶಾಲೆಗೆ ಹೋಗಿ ವಿದ್ಯಾಭ್ಯಾಸ ಕಲಿಯಲು ಆಗದೇ ನಿಲ್ಲಿಸಿದವರು, ಉದ್ಯೋಗ ಮಾಡುತ್ತಾ ವಿದ್ಯಾಭ್ಯಾಸ ಕಲಿಯುವವರು ಇವರೆಲ್ಲರಿಗೂ ವಿದ್ಯಾಭ್ಯಾಸ ಕಲಿಯಲು ನೆರವಾಗಲು ಯೋಜನೆಯೊಂದನ್ನು ಹಾಕಿಕೊಂಡು ಇದರ ಬಗ್ಗೆ ಪ್ರೊಮೊ ಗಳನ್ನು ಕೂಡ ರಿಲೀಸ್ ಮಾಡಿದ್ದರು. ಆದರೆ ಅದು ಎಲ್ಲೆಡೆ ತಲುಪುವ ಮುನ್ನವೇ ದೇವರು ಪುನೀತ್ ರಾಜಕುಮಾರ್ ಅವರಂತಹ ದೇವತಾ ಮನುಷ್ಯರನ್ನು ಭೂಮಿಯಿಂದ ಕರೆದುಕೊಂಡು ಬಿಟ್ಟಿದ್ದಾರೆ. ಇಷ್ಟೆಲ್ಲಾ ಕರ್ನಾಟಕದ ವಿದ್ಯಾರ್ಥಿಗಳ ಬಗ್ಗೆ ಕಾಳಜಿ ತೋರಿಸುತ್ತಿರುವ ಪುನೀತ್ ರಾಜಕುಮಾರ್ ಅವರ ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಕೇಳಿದರೆ ಖಂಡಿತವಾಗಿ ಕರ್ನಾಟಕದ ಜನ ಹೆಮ್ಮೆ ಪಡುತ್ತಾರೆ. ಪುನೀತ್ ರಾಜಕುಮಾರ್ ಮತ್ತು ಅಶ್ವಿನಿ ದಂಪತಿಗಳಿಗೆ ದೃತಿ ಪುನೀತ್ ರಾಜಕುಮಾರ್ ಮತ್ತು ವಂದಿತ ಪುನೀತ್ ರಾಜಕುಮಾರ್ ಎನ್ನುವ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.

ಧೃತಿ ಪುನೀತ್ ರಾಜಕುಮಾರ್ ಅವರು ತಮ್ಮ ಆರಂಭಿಕ ವಿದ್ಯಾಭ್ಯಾಸವನ್ನು ಬೆಂಗಳೂರಿನಲ್ಲಿ ಮುಗಿಸಿ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಅಮೆರಿಕಕ್ಕೆ ಹೋಗಿದ್ದಾರೆ. ಆದರೆ ಅವರು ವಿದ್ಯಾಭ್ಯಾಸ ಪಡೆಯುತ್ತಿರುವುದು ಅವರ ತಂದೆಯ ಹಣದಿಂದ ಅಲ್ಲ. ಧೃತಿ ಪುನೀತ್ ರಾಜಕುಮಾರ್ ತುಂಬಾ ಚೆನ್ನಾಗಿ ಓದುತ್ತಿದ್ದು ಇದರಿಂದ ಅವರು ಸ್ಕಾಲರ್ಶಿಪ್ ಪಡೆದು ತಮ್ಮ ವಿದ್ಯಾಭ್ಯಾಸವನ್ನು ಮುಂದುವರಿಸಿದ್ದಾರೆ. ಈ ಬಗ್ಗೆ ಅವರ ಕುಟುಂಬವು ಹೆಮ್ಮೆಯಿಂದ ಹೇಳಿಕೊಳ್ಳುತ್ತದೆ. ಈಗ ಅದೇ ಸಾಲಿನಲ್ಲಿ ವಂದಿತಾ ಪುನೀತ್ ರಾಜಕುಮಾರ್ ಕೂಡ ಇದ್ದಾರೆ. ವಂದಿತ ಪುನೀತ್ ರಾಜಕುಮಾರ್ ಅವರು ಈ ಬಾರಿ ಎಸೆಸೆಲ್ಸಿ ಓದುತ್ತಿದ್ದರು. ಆದರೆ ಈ ವರ್ಷವೇ ಅವರು ಅವರ ತಂದೆಯನ್ನು ಕಳೆದುಕೊಂಡ ದುಃ’ಖ’ದಲ್ಲಿ ಇದ್ದಾರೆ. ಈ ನೋ’ವಿನ ನಡುವೆಯೇ ಎಸೆಸೆಲ್ಸಿ ಪರೀಕ್ಷೆಯನ್ನು ಬರೆದಿದ್ದರು ಇಡೀ ಕರ್ನಾಟಕವೇ ಅವರಿಗೆ ಶುಭವಾಗಲಿ ಎಂದು ಹರಸಿತ್ತು. ಮೊನ್ನೆಯಷ್ಟೇ ಎಸೆಸೆಲ್ಸಿ ರಿಸಲ್ಟ್ ಅನೌನ್ಸ್ ಆಗಿದ್ದು ಪುನೀತ್ ರಾಜ್ ಕುಮಾರ್ ಅವರ ಆಸೆಯಂತೆಯೇ ಮಗಳು ವಂದಿತ ಕೂಡ ಫಸ್ಟ್ ರಾಂಕ್ ನಲ್ಲಿ ಪಾಸಾಗಿದ್ದಾರೆ.

ಈ ವಿಷಯ ತಿಳಿದು ಅಶ್ವಿನಿ ಅವರು ಸಂತೋಷದಿಂದ ಭಾವುಕರಾಗಿದ್ದಾರೆ ಪುನೀತ್ ರಾಜ್ ಕುಮಾರ್ ಅವರಿಗೆ ಹೆಣ್ಣುಮಕ್ಕಳು ಚೆನ್ನಾಗಿ ವಿದ್ಯಾಭ್ಯಾಸ ಮಾಡಬೇಕು. ಈ ಕಾಲದಲ್ಲಿ ಎಲ್ಲರೂ ಕೆಲಸಕ್ಕೆ ಹೋಗಲೇಬೇಕಾದ ಅನಿವಾರ್ಯತೆ ಇರುವುದರಿಂದ ಹೆಣ್ಣುಮಕ್ಕಳು ಕೂಡ ಕೆಲಸ ಮಾಡುವಷ್ಟು ಸದೃಢರಾಗಬೇಕು. ನನನಗೆ ಯಾವಾಗಲೂ ನಮ್ಮ ಅಮ್ಮ ಸ್ಪೂರ್ತಿಯಾಗುತ್ತಾರೆ. ನಾನು ನನ್ನ ಮಕ್ಕಳಿಗೂ ಸಹ ಅದನ್ನೇ ಹೇಳುತ್ತೇನೆ. ನಮ್ಮಮ್ಮ ಅರ್ಥಿಕ ವಿಷಯವಾಗಿ ತುಂಬಾ ಸದೃಢವಾಗಿದ್ದರೂ, ಯಾವುದೇ ನಿರ್ಧಾರ ತೆಗೆದುಕೊಳ್ಳಬೇಕಾದರೂ ಮನೆಯಲ್ಲಿ ಅಮ್ಮನದೇ ಕೊನೆಯ ಮಾತು. ಹೀಗಾಗಿ ಎಲ್ಲಾ ಹೆಣ್ಣು ಮಕ್ಕಳು ಸಹ ಇದೇ ರೀತಿಯಾಗಿ ಬೆಳೆಯಬೇಕು ಅದಕ್ಕಾಗಿ ವಿದ್ಯಾಭ್ಯಾಸ ತುಂಬಾ ಮುಖ್ಯ ಎಂದು ಒಂದೊಮ್ಮೆ ಒಂದು ಕಿರುತೆರೆಯ ಕಾರ್ಯಕ್ರಮದಲ್ಲಿ ಹೇಳಿದ್ದರು. ಪುನೀತ್ ರಾಜಕುಮಾರ್ ಅವರು ನಮ್ಮನ್ನೆಲ್ಲಾ ಅಗಲಿ ಆರು ತಿಂಗಳುಗಳೇ ಕಳೆದಿವೆ ಆದರೆ ಆದರೆ ಈಗ ಅವರು ನಮ್ಮೊಡನೆ ಇಲ್ಲ ಎನ್ನುವುದನ್ನು ಮಾತ್ರ ಕನ್ನಡ ಜನರು ಒಪ್ಪಿಕೊಳ್ಳಲು ರೆಡಿ ಇಲ್ಲ. ಈ ಮಾಹಿತಿಯನ್ನು ತಪ್ಪದೇ ಶೇರ್ ಮಾಡಿ ಮತ್ತು ಲೈಕ್ ಮಾಡಿ ನಿಮ್ಮ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ಧನ್ಯವಾದಗಳು ಸ್ನೇಹಿತರೆ.

ಅಪ್ಪು ಅಗಲಿಕೆ ನಂತರ ಮೊದಲ ಬಾರಿಗೆ ಅಶ್ವಿನಿ ಅವರ ಮುಖದಲ್ಲಿ ನಗು ತರಿಸಿದ ದೊಡ್ಡಮನೆ ಕುಟುಂಬದವರು, ಕುಟುಂಬ ಅಂದರೆ ಹೀಗಿರಬೇಕು.

ಪುನೀತ್ ರಾಜಕುಮಾರ್ ಅವರು ರಾಜಕುಟುಂಬಕ್ಕೆ ಮಾತ್ರವಲ್ಲದೆ ಇಡೀ ಸಿನಿಮಾ ಕುಟುಂಬಕ್ಕೆ ಆತ್ಮೀಯರಾಗಿದ್ದರು. ಅವರ ಅಗಲಿಕೆಯ ಕೆಟ್ಟ ಸುದ್ದಿ ಇಡೀ ಕರುನಾಡಿನ ತುಂಬಾ ಸೂತಕದ ವಾತಾವರಣವನ್ನು ಸೃಷ್ಟಿ ಮಾಡಿತ್ತು. ಅಪ್ಪು ಅಗಲಿಕೆಗೆ ದೇಶದ ಎಲ್ಲಾ ಸುದ್ದಿಮಾಧ್ಯಮಗಳು ಹಾಗೂ ವಿದೇಶದ ಸುದ್ದಿ ಮಾಧ್ಯಮಗಳು ಕೂಡ ಸಂತಾಪ ಸೂಚಿಸಿದ್ದವು. ಕರುನಾಡಿನ ರಾಜಕುಮಾರನ ಅಂತಿಮ ದರ್ಶನಕ್ಕೆ ಲಕ್ಷಾಂತರ ಸಂಖ್ಯೆಯಲ್ಲಿ ಅಭಿಮಾನಿಗಳ ಪ್ರವಾಹವೇ ಹರಿದು ಬಂದಿತ್ತು. ಅಪ್ಪು ಅಗಲಿಕೆಗೆ ಕಂಬನಿ ಮಿಡಿಯದ ಕಂಗಳು ಕರುನಾಡಲ್ಲಿಯೇ ಇಲ್ಲ ಎಂದು ಹೇಳಬಹುದು. ಯಾಕೆಂದರೆ ಕರುನಾಡಿನ ಜನತೆ ಅವರ ಮನೆ ಮಗನನ್ನು ಕಳೆದುಕೊಂಡ ನೋವಿನಲ್ಲಿ ಇದ್ದರು. ಅಪ್ಪು ಅವರು ನಮ್ಮನ್ನೆಲ್ಲಾ ಅಗಲಿ ಏಳು ತಿಂಗಳುಗಳೇ ಕಳೆದರೂ ಅವರ ಅಗಲಿಕೆಯ ನೋವು ಮಾತ್ರ ಅಭಿಮಾನಿಗಳ ಮನಸ್ಸಿನಲ್ಲಿ ಕೊಂಚವು ಕಡಿಮೆಯಾಗಿಲ್ಲ. ಆ ನೋವು ಎಂದಿಗೂ ಆರದ ಗಾಯವಾಗಿ ಎಲ್ಲರನ್ನು ಕಾಡುತ್ತಿರುತ್ತದೆ.

ತೆರೆಮೇಲೆ ಸಿನಿಮಾ ನೋಡಿ ನೆಚ್ಚಿನ ನಟ ಎಂದು ಒಪ್ಪಿಕೊಂಡು ಪ್ರೀತಿ ತೋರಿದ ಅಭಿಮಾನಿಗಳೇ ಇಷ್ಟು ನೋವಿನಲ್ಲಿ ಇರಬೇಕಾದರೆ ಪುನೀತ್ ರಾಜಕುಮಾರ್ ಅವರ ಕುಟುಂಬದ ಸದಸ್ಯರಿಗೆ ಅವರ ಅಕಾಲಿಕ ಮ’ರ’ಣ’ದ ನೋ’ವು ಎಷ್ಟಿತ್ತು ಎನ್ನುವುದನ್ನು ಯಾರಿಂದಲೂ ಊಹಿಸಲು ಸಾಧ್ಯವಿಲ್ಲ. ಅವರ ದುಃ’ಖದ ನೋ’ವು ಶಿವರಾಜಕುಮಾರ್ ಹಾಗೂ ರಾಘವೇಂದ್ರ ರಾಜಕುಮಾರ್ ಅವರ ಮುಖದಲ್ಲಿ ಈಗಲೂ ಎದ್ದು ತೋರುತ್ತದೆ. ಕ್ರಮೇಣವಾಗಿ ಇವರ ಕುಟುಂಬ ಈಗಷ್ಟೇ ಅವನ್ನೆಲ್ಲ ಮುಚ್ಚಿಟ್ಟುಕೊಂಡು ಮತ್ತೆ ತಮ್ಮ ಕೆಲಸಗಳತ್ತ ಮುಖ ಮಾಡುತ್ತಿದ್ದಾರೆ. ಶಿವರಾಜ್ ಕುಮಾರ್ ಅವರು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋಗೆ ತೀರ್ಪುಗಾರರಾಗಿ ಭಾಗವಹಿಸುತ್ತಿದ್ದು. ಪ್ರತಿಯೊಬ್ಬರ ನೃತ್ಯದಲ್ಲೂ ಕನ್ನಡ ಇಂಡಸ್ಟ್ರಿಗೆ ಡ್ಯಾನ್ಸಿಂಗ್ ಸ್ಟಾರ್ ಆಗಿದ್ದ ತಮ್ಮ ಪುನೀತ್ ರಾಜ್ ಕುಮಾರ್ ಅವರನ್ನು ನೆನೆದು ಆಗಾಗ ಭಾವುಕರಾಗುತ್ತಾರೆ. ಇದನ್ನು ನೋಡಿದರೆ ಯಾರಿಗೆ ಆದರೂ ಕರುಳು ಹಿಂಡುವಷ್ಟು ನೋವಾಗುತ್ತದೆ.

ಇನ್ನು ಪತ್ನಿ ಹಾಗೂ ಮಕ್ಕಳ ಪರಿಸ್ಥಿತಿಯಂತೂ ಹೇಳುವುದೇ ಬೇಡ. ಪುನೀತ್ ರಾಜ್ ಕುಮಾರ್ ಅವರು ಇದ್ದ ದಿನದಿಂದಲೂ ಸಹ ಕ್ಯಾಮರ ಎಂದರೆ ಹಿಂದೆ ಹಿಂದೆ ಹೋಗುತ್ತಿದ್ದ ಅಶ್ವಿನಿ ಅವರು ಈಗಲೂ ಸಹ ಎಲ್ಲಿಯೂ ಒಂದು ಮಾತನ್ನು ಆಡಿಲ್ಲ. ಆಕಾಶದಷ್ಟು ಅಗಲದ ನೋವನ್ನು ಎದೆಯಾಳದಲ್ಲಿ ಮುಚ್ಚಿಟ್ಟುಕೊಂಡಿರುವ ಅಶ್ವಿನಿ ಅವರು ತಮ್ಮ ಮಕ್ಕಳಿಗೋಸ್ಕರ ಮುಂದಿನ ದಿನಗಳನ್ನು ಎದುರು ನೋಡುತ್ತಿದ್ದಾರೆ. ಪುನೀತ್ ರಾಜಕುಮಾರ್ ಅವರು ಕುಟುಂಬವನ್ನು ತುಂಬಾ ಇಷ್ಟಪಡುತ್ತಿದ್ದರು ಹಾಗೂ ಪತ್ನಿ ಮತ್ತು ಮಕ್ಕಳೊಂದಿಗೆ ತುಂಬಾ ಬಾಂಧವ್ಯವನ್ನು ಇಟ್ಟುಕೊಂಡಿದ್ದರು. ಅವರ ದಿಢೀರ್ ಅಗಲಿಕೆ ಮಕ್ಕಳ ಪಾಲಿಗೆ ನಿಜವಾಗಲೂ ನುಂಗಲಾರದ ತುತ್ತು. ಸದ್ಯಕ್ಕೆ ಒಬ್ಬ ಮಗಳು ವಿದೇಶಕ್ಕೆ ಹಿಂದಿರುಗಿ ವಿದ್ಯಾಭ್ಯಾಸದ ಕಡೆ ಗಮನ ಕೊಡುತ್ತಿದ್ದಾರೆ ಇನ್ನೊಬ್ಬ ಮಗಳು ಅಮ್ಮನ ನೋವಿಗೆ ಹೆಗಲಾಗಿ ಬೆಂಗಳೂರಿನಲ್ಲೇ ಇದ್ದಾರೆ.

ಅಶ್ವಿನಿ ಮತ್ತು ಪುನೀತ್ ರಾಜಕುಮಾರ್ ಅವರದ್ದು ಪ್ರೇಮ ವಿವಾಹ. ಡಿಸೆಂಬರ್ 1, 2000 ನೇ ಇಸವಿಯಲ್ಲಿ ಹಸೆಮಣೆ ಏರಿದ್ದ ಜೋಡಿ ಎಲ್ಲರಿಗೂ ಮಾದರಿಯಾಗಿ ಬದುಕುತ್ತಿದ್ದರು. ಇಬ್ಬರದು ಕೂಡ ನಗುಮುಖ ಹಾಗೂ ಇಬ್ಬರದು ಕೂಡ ತುಂಬಾ ಸರಳ ವ್ಯಕ್ತಿತ್ವ. ತಾವು ಯಾವುದೇ ಕಾರ್ಯಕ್ರಮಕ್ಕೆ ಹೋದರೂ ಕೂಡ ತಪ್ಪದೆ ಅಪ್ಪು ಅವರು ಪತ್ನಿಯನ್ನು ಜೊತೆಗೆ ಕರೆದುಕೊಂಡು ಹೋಗುತ್ತಿದ್ದರಂತೆ. ಈ ರೀತಿಯ ಅಭ್ಯಾಸವನ್ನು ಈ ಕಾಲದ ಸ್ಟಾರ್ ಗಳಲ್ಲಿ ನೋಡುವುದು ತುಂಬಾ ಕಡಿಮೆ ಆದರೆ ಅಪ್ಪು ಅವರು ಸಿನಿಮಾ ಕಾರ್ಯಕ್ರಮವೇ ಆಗಲಿ ಅಥವಾ ಇನ್ಯಾವುದೇ ಕುಟುಂಬಸ್ಥರ, ಸ್ನೇಹಿತರ ಮನೆಯ ಕಾರ್ಯಕ್ರಮವಿದ್ದರೂ ಕೂಡ ಅಶ್ವಿನಿ ಅವರ ಜೊತೆಯಲ್ಲಿ ಹೋಗುತ್ತಿದ್ದರಂತೆ. ಹಾಗೂ ಇವರಿಬ್ಬರ ಬಗ್ಗೆ ಈಗಲೂ ಕೂಡ ಎಲ್ಲೂ ಒಂದು ಗಾಸಿಪ್ ಸಹ ಇಲ್ಲ ಅಷ್ಟೊಂದು ಹೊಂದಾಣಿಕೆ ಇವರಿಬ್ಬರ ನಡುವೆ ಇತ್ತು. ಸದಾ ಅಪ್ಪು ಅವರಂತೆ ನಗುಮುಖದಿಂದ ಇರುತ್ತಿದ್ದ ಅಶ್ವಿನಿ ಅವರ ನಗುವೇ ಈಗ ಕಳೆದು ಹೋಗಿದೆ.

ಪುನೀತ್ ಅವರು ಆಗಲಿ ಹೋದ ದಿನದಿಂದ ಅಶ್ವಿನಿ ಅವರ ಮುಖವನ್ನು ನೋಡಲು ಆಗುತ್ತಿಲ್ಲ ಆ ಕಣ್ಣುಗಳಲ್ಲಿ ಈಗ ಮುಂಚೆ ಇದ್ದ ಕಾಂತಿಯಾಗಲಿ, ಧೈರ್ಯವಾಗಲಿ, ಚೈತನ್ಯವಾಗಲಿ ಇಲ್ಲ. ಪ್ರೀತಿಸಿ ಕೈ ಹಿಡಿದಿದ್ದ ಪತಿಯ ಅಕಾಲಿಕ ಮರಣದ ನೋವು ಅವರಿಗೆ ಮಾನಸಿಕವಾಗಿ ತುಂಬಾ ಆಘಾತ ನೀಡಿದೆ. ಅದಲ್ಲದೆ ಇತ್ತೀಚೆಗೆ ಅವರ ತಂದೆ ಕೂಡ ನಿಧನ ಹೊಂದಿದ್ದಾರೆ. ಈ ಎಲ್ಲಾ ನೋವುಗಳಿಂದ ಅಶ್ವಿನಿ ಅವರು ಅಕ್ಷರಶಃ ಕುಂದು ಹೋಗಿದ್ದಾರೆ. ಆದರೆ ಪುನೀತ್ ಅವರು ಅರ್ಧಕ್ಕೆ ನಿಲ್ಲಿಸಿ ಹೋಗಿದ್ದ ಕೆಲಸಗಳನ್ನು ಪೂರ್ತಿಗೊಳಿಸುವ ಜವಾಬ್ದಾರಿ ಈಗ ಅಶ್ವಿನಿ ಅವರ ಹೆಗಲಿಗಿದೆ. ಇದರ ಜೊತೆ ಅಪ್ಪು ಅವರ ಮುದ್ದು ಮಕ್ಕಳ ಹೊಣೆ ಕೂಡ ಇವರೇ ಹೊರಬೇಕಾಗಿದೆ. ಆದರೆ ಸದಾ ಹಸನ್ಮುಖಿಯಾಗಿದ್ದ ಅಶ್ವಿನಿ ಅವರನ್ನು ಮೊದಲಿನ ರೀತಿ ನೋಡಲು ಕುಟುಂಬಸ್ಥರು ಸ್ನೇಹಿತರು ಹಾಗೂ ಅಪ್ಪು ಅಭಿಮಾನಿ ಬಳಗ ಕಾಯುತ್ತಿದೆ.

ಇತ್ತೀಚೆಗೆ ಅಶ್ವಿನಿ ಅವರು ಮದುವೆ ಕಾರ್ಯಕ್ರಮದಲ್ಲಿ ಖುಷಿಖುಷಿಯಾಗಿ ಕಾಣಿಸಿಕೊಂಡಿದ್ದಾರೆ ಎನ್ನುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಆದರೆ ಹಳೆಯ ದಿನದ ಫೋಟೋ ಗಳಾಗಿದ್ದವು. ಈ ಫೋಟೋಗಳಲ್ಲಿ ವಿಜಯ ರಾಘವೇಂದ್ರ ಅವರ ಪತ್ನಿಯ ಜೊತೆ ಅಶ್ವಿನಿ ಅವರು ನಗುನಗುತ ಫೋಟೋ ತೆಗೆಸಿಕೊಂಡಿದ್ದರು. ಆದರೆ ಈಗ ಮತ್ತೊಂದು ಫೋಟೋ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಆಗಿದೆ. ಈ ಫೋಟೋದಲ್ಲಿ ಯುವರಾಜ್ ಕುಮಾರ್, ವಂದಿತ ಪುನೀತ್ ರಾಜಕುಮಾರ್, ರಾಘಣ್ಣ ಮತ್ತು ಅವರ ಪತ್ನಿ ಮಂಗಳಮ್ಮ ಜೊತೆ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಸಹ ಇದ್ದಾರೆ. ಈ ಫೋಟೋ ತೀರಾ ಇತ್ತೀಚಿಗೆ ತೆಗೆದ ರೀತಿ ಇದೆ. ಈ ಫೋಟೋದಲ್ಲಿ ಅಶ್ವಿನಿಯವರ ಮುಖದಲ್ಲಿ ಸಣ್ಣ ಕಿರುನಗೆ ಇದೆ. ಈ ರೀತಿ ಅಶ್ವಿನಿ ಅವರು ಆಗಿರುವ ಆ’ಘಾ’ತ’ದಿಂದ ಹೊರಬಂದು ಯಾವಾಗಲೂ ಇದೇ ರೀತಿ ಖುಷಿಯಾಗಿರಲಿ ಎನ್ನುವುದು ಎಲ್ಲರ ಆಶಯ ಅಪ್ಪು ಎಂದಿಗೂ ಅಮರ ನಿಜ ಅನಿಸಿದರೆ ಈ ಮಾಹಿತಿಯನ್ನು ಶೇರ್ & ಲೈಕ್ ಮಾಡಿ ನಿಮ್ಮ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮಾಡಿ‌ ಧನ್ಯವಾದಗಳು ಸ್ನೇಹಿತರೆ.

ವೈರಲ್ ಆಗಿದೆ ಕೊನೆಗೂ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಮದುವೆ ಮನೆಯಲ್ಲಿ ಖುಷಿ ಖುಷಿಯಿಂದ ಇರೋ ವಿಡಿಯೋ, ಇದು ಯಾವ ಸಮಯದ್ದು ಗೊತ್ತಾ?

ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಅಪ್ಪು ಅವರನ್ನು ಕಳೆದುಕೊಂಡು ಬಹಳ ದುಃ’ಖದಿಂದ ಇದ್ದಾರೆ. ಇಡೀ ಕರ್ನಾಟಕವೇ ಮನೆಮಗ ಎಂದು ಒಪ್ಪಿಕೊಂಡಿರುವ ಅಪ್ಪುವನ್ನು ಕಳೆದುಕೊಂಡಿರುವ ದುಃಖ ಅಭಿಮಾನಿಗಳಿಗೆ ಆರು ತಿಂಗಳಾದರೂ ಕೂಡ ಕೊಂಚವೂ ಕಡಿಮೆಯಾಗಿಲ್ಲ. ಹೀಗಿರುವಾಗ ಪುನೀತ್ ರಾಜಕುಮಾರ್ ಅವರ ಅಣ್ಣನಾದ ಶಿವರಾಜ್ ಕುಮಾರ್ ಮತ್ತು ರಾಘವೇಂದ್ರ ರಾಜ್ ಕುಮಾರ್ ಅವರು ಈ ನೋ’ವಿ’ನಿಂದ ಕುಸಿದೇ ಹೋಗಿದ್ದಾರೆ ಎನ್ನಬಹುದು. ಪುನೀತ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಪುನೀತ್ ರಾಜ್ ಕುಮಾರ್ ಅವರನ್ನು ಡಿಸೆಂಬರ್ 1, 2000ರಂದು ಪ್ರೀತಿಸಿ ಮದುವೆಯಾಗಿದ್ದರು. ಎರಡು ಕುಟುಂಬದ ಒಪ್ಪಿಗೆ ಮೇರೆಗೆ ತುಂಬಾ ಅದ್ದೂರಿಯಾಗಿ ಆ ದಿನ ಈ ಮದುವೆ ನಡೆದಿತ್ತು. ನಂತರ ಈ ಜೋಡಿಗೆ ಧೃತಿ ಮತ್ತು ವಂದನಾ ಎನ್ನುವ ಇಬ್ಬರು ಮುದ್ದಾದ ಮಕ್ಕಳಿದ್ದರು.

ಕುಟುಂಬ ಜೀವನದಲ್ಲೂ ಸಹ ಎಂದು ಕೂಡ ಒಂದು ಸಣ್ಣ ಗಾಸಿಪ್ ಕೂಡ ಸೃಷ್ಟಿ ಮಾಡಿಕೊಳ್ಳದೆ ಪ್ರೀತಿಯ ಅಪ್ಪನಾಗಿ ಉತ್ತಮ ಬಾಳ ಸಂಗಾತಿಯಾಗಿ ಜೀವನ ಪೂರ್ತಿ ಜೊತೆ ಇರುತ್ತೇನೆ ಎಂದಿದ್ದ ಅಪ್ಪು ದಿಢೀರ್ ಎಂದು ಕಳೆದ ವರ್ಷ ಅಕ್ಟೋಬರ್ 29 ನೇ ತಾರೀಖಿನಂದು ಹೃ’ದ’ಯಾ’ಘಾ’ತಕ್ಕೆ ಒಳಗಾದರು. ಆಸ್ಪತ್ರೆಗೆ ಸೇರಿಸುವ ಮುನ್ನವೇ ಪ್ರೀತಿಯ ಪತ್ನಿ ಅಶ್ವಿನಿ ಅವರ ಮಡಿಲಲ್ಲೇ ಕೊನೆಯುಸಿರೆಳೆದಿದ್ದರು. ಅಂದಿನ ದಿನದ ಆ ದು’ರ್ಘ’ಟ’ನೆಯನ್ನು ನೆನೆಯಲು ಯಾರಿಗೂ ಇಷ್ಟ ಇಲ್ಲ. ಒಂದು ಬಾರಿ ಆದರೂ ದೇವರು ಪುನೀತ್ ಅವರಿಗೆ ಕೊನೆಯ ಅವಕಾಶ ಕೊಡಬೇಕಿತ್ತು ಎಂದು ಮರುಗದವರಿಲ್ಲ. ಇಂದಿಗೂ ಸಹ ಪುನೀತ್ ಅವರು ಈಗ ಇಲ್ಲ ಎಂದರೆ ಯಾರಿಗೂ ಸಹ ನಂಬಲು ಅಸಾಧ್ಯ. ಅಷ್ಟೊಂದು ಆರೋಗ್ಯಕರ ಜೀವನಶೈಲಿ, ಸದೃಢ ದೇಹವನ್ನು ಹೊಂದಿದ್ದ ಪುನೀತ್ ಅವರ ಅಕಾಲಿಕ ಮರಣ ಅವರ ಕುಟುಂಬಕ್ಕೆ ದಿಕ್ಕು ತೋಚದಂತೆ ಮಾಡಿತ್ತು.

ಮೊದಲಿನಿಂದಲೂ ಕ್ಯಾಮೆರಾ ಮುಂದೆ ಹೆಚ್ಚಾಗಿ ಕಾಣಿಸಿಕೊಳ್ಳದ ಅಶ್ವಿನಿ ಅವರು ಎಂದು ಸಹ ಕ್ಯಾಮರಾ ಮುಂದೆ ಬಂದು ಮಾತನಾಡಿದವರೆಲ್ಲ. ಅಂದು ಕೂಡ ಪುನೀತ್ ಅವರ ಪಾರ್ಥಿವ ಶರೀರದ ಎದುರು ಮೌನವಾಗಿ ತಲೆ ತಗ್ಗಿಸಿ ಕೂತಿದ್ದ ಅಶ್ವಿನಿ ಅವರ ಮುಖವನ್ನು ಕಂಡರೆ ಕರುಳು ಕತ್ತರಿಸುವಂತಿತ್ತು. ಅವರ ಕಣ್ಣುಗಳಿಂದ ಉಕ್ಕಿಬರುತ್ತಿದ್ದ ಕಣ್ಣೀರು, ಹಾಗೂ ಅವರ ಅಸಾಧಾರಣ ದುಃ’ಖ ಮರೆಮಾಚಲು ತಲೆತಗ್ಗಿಸಿ ಮಾಸ್ಕ್ ಹಾಕಿ ಕುಳಿತಿದ್ದ ಅವರನ್ನು ಸಮಾಧಾನಗೊಳಿಸುವ ಧೈರ್ಯ ಯಾರಿಗೂ ಇರಲಿಲ್ಲ. ಅಮ್ಮನ ಪಕ್ಕದಲ್ಲೇ ಒರಗಿ ಕುಳಿತಿದ್ದ ಮಗಳು ಸುತ್ತಮುತ್ತ ಏನಾಗುತ್ತಿದೆ ಎನ್ನುವ ಕನ್ಫ್ಯೂಷನ್ ಅಲ್ಲೇ ಇದ್ದಳು. ಪ್ರತಿರಾತ್ರಿ ಒಂದು ರೌಂಡ್ ವಾಕಿಂಗ್ ಕರೆದುಕೊಂಡು ಹೋಗುತ್ತಿದ್ದ ಅಪ್ಪ ಇಂದು ಯಾಕೆ ಇಷ್ಟೊತ್ತಾದರೂ ಏಳುತ್ತಿಲ್ಲ ಎನ್ನುವ ಗೊಂದಲ ಮಗಳ ಮುಖದಲ್ಲಿ ಎದ್ದು ಕಾಣುತ್ತಿತ್ತು.

ಮತ್ತೊಬ್ಬ ಮಗಳು ವಿದೇಶದಲ್ಲಿ ಇದ್ದ ಕಾರಣ ಅಪ್ಪನ ಸಾ’ವಿ’ನ ಸುದ್ದಿ ಕೇಳಿ ಒಬ್ಬಳೇ ಅಲ್ಲಿ ಅನುಭವಿಸಿದ ಸಂ’ಕ’ಟ ಎಷ್ಟಿತ್ತೋ ಏನೋ? ನಿಜಕ್ಕೂ ಅಂದು ಎಲ್ಲರೂ ದೇವರಲ್ಲಿ ಈ ರೀತಿ ಸಂ’ಕ’ಟ ಮಾತ್ರ ಮತ್ತೊಮ್ಮೆ ಯಾರಿಗೂ ಕೊಡಬೇಡ ಎಂದು ಕೇಳಿಕೊಂಡಿದ್ದರು. ಇಂದಿಗೂ ಸಹ ಅಶ್ವಿನಿ ಅವರು ಪುನೀತ್ ರಾಜಕುಮಾರ್ ಅವರ ಸ’ಮಾ’ಧಿ ಬಳಿ ಹೋಗಿ ಪೂಜೆ ಮಾಡಿ ಬರುತ್ತಿದ್ದಾರೆ ಹಾಗೂ ಪದ್ಧತಿಯ ಪ್ರಕಾರ ಇದುವರೆಗೆ ಎಲ್ಲಾ ಪೂಜೆ-ಪುನಸ್ಕಾರಗಳನ್ನು ಮಾಡಿ ತಮ್ಮ ಜವಾಬ್ದಾರಿಯನ್ನು ಮುಗಿಸಿದ್ದಾರೆ. ಹಾಗೂ ನಿಧಾನವಾಗಿ ಸುಧಾರಿಸಿಕೊಳ್ಳುತ್ತಾ ಪುನೀತ್ ಅವರ ಕೆಲಸಗಳನ್ನು ಮುಂದುವರೆಸಿಕೊಂಡು ಅವರು ಕಂಡಿದ್ದ ಕನಸುಗಳಿಗೆ ನೆರವಾಗಲು ಸಿದ್ಧರಾಗಿದ್ದಾರೆ. ಪುನೀತ್ ಅವರಿಗೆ ಸಂಬಂಧಪಟ್ಟ ಯಾವುದೇ ಕಾರ್ಯಕ್ರಮವಿದ್ದರೂ ಭಾಗವಹಿಸುವ ಅಶ್ವಿನಿ ಅವರು ಎಲ್ಲೂ ಕೂಡ ಮನಸ್ಸು ಬಿಚ್ಚಿ ದುಃ’ಖ’ವನ್ನು ಕ್ಯಾಮರಾ ಮುಂದೆ ತೋಡಿಕೊಂಡಿಲ್ಲ ಬಹುಶಃ ಇದಕ್ಕೆ ದೊಡ್ಡಮನೆಯ ಸೊಸೆಯ ದೊಡ್ಡಗುಣ ಎನ್ನುವುದು.

ಅಪ್ಪು ಅವರಂತೆಯೇ ಅಶ್ವಿನಿ ಮತ್ತು ಅವರ ಮಕ್ಕಳ ನಡೆಗಳು ಕೂಡ ತುಂಬಾ ಪ್ರಬುದ್ಧವಾಗಿದೆ. ಪುನೀತ್ ಅವರು ಇನ್ನಿಲ್ಲ ಎನ್ನುವ ನೋವನ್ನು ತಡೆದುಕೊಳ್ಳಲಾಗದೆ ಇದ್ದರು ವಾಸ್ತವವನ್ನು ಒಪ್ಪಿಕೊಂಡು ಮುಂದಿನದನ್ನು ನೋಡುವ ಮನಸ್ಥಿತಿಯಲ್ಲಿದ್ದಾರೆ. ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಅಶ್ವಿನಿ ಅವರು ಮದುವೆ ಮನೆಯಲ್ಲಿ ಖುಷಿ ಖುಷಿಯಿಂದ ಫೋಟೋಗಳು ವೈರಲ್ ಆಗಿವೆ. ಇಷ್ಟು ಬೇಗ ಅಶ್ವಿನಿ ಅವರು ನೋ’ವಿ’ನಿಂ’ದ ಸುಧಾರಿಸಿಕೊಂಡು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆಯೇ ಎಂದರೆ ಇಲ್ಲ ಅದು ಅವರ ಹಳೆಯ ಫೋಟೋಗಳು. ಈ ಫೋಟೋಗಳನ್ನು ವಿಜಯ ರಾಘವೇಂದ್ರ ಹಾಗೂ ಅವರ ಪತ್ನಿ ಸ್ಪೂರ್ತಿ ಅವರು ಪುನೀತ್ ಅವರ ಬಗ್ಗೆ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಕೆಲವು ಭಾವನಾತ್ಮಕ ನುಡಿಗಳನ್ನು ಬರೆದು ನಂತರ ಅಶ್ವಿನಿ ಅವರ ಜೊತೆ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪೂರ್ತಿ ಇದ್ದ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಆ ಫೋಟೋಗಳು ಶಿವಣ್ಣನ ಮಗಳ ಮದುವೆಯ ಫೋಟೋಗಳು ಹಾಗೂ ರಾಜ್ ಕುಟುಂಬದ ಸಂಭ್ರಮದ ದಿನದ ಹಳೆಯ ಫೋಟೋಗಳು ಆಗಿದ್ದವು.

ಈ ಫೋಟೋಗಳನ್ನು ಹಂಚಿಕೊಳ್ಳುವುದರ ಜೊತೆಗೆ ವಿಜಯ ರಾಘವೇಂದ್ರ ಅವರು ಪುನೀತ್ ಅವರ ಬಗ್ಗೆ ಮಾಮ ನೀವು ನನಗೆ ಸೈಕಲ್ ಓಡಿಸುವುದನ್ನು ಹೇಳಿಕೊಟ್ಟಿದ್ದಿರಿ, ಡ್ಯಾನ್ಸಿಂಗ್ ನಲ್ಲಿ ಮೂನ್ವಾಕ್ ಮಾಡುವುದನ್ನು ಹೇಳಿಕೊಟ್ಟಿದ್ದಿರಿ ಹೀಗೆ ನನಗೆ ಯಾವಾಗಲೂ ಒಂದು ಸಪೋರ್ಟಿವ್ ಸಿಸ್ಟಮ್ ಆಗಿ ನೀವಿದ್ದೀರಿ. ಆದರೆ ನೀವು ಇಲ್ಲ ಎನ್ನುವುದನ್ನು ಒಪ್ಪಿಕೊಳ್ಳಲು ಆಗುತ್ತಿಲ್ಲ. ಎಂದೂ ಬಾಡದ ಬೆಟ್ಟದ ಹೂವು ನೀವು. ನಿಮ್ಮ ಮುಗ್ಧ ನಗುವಿನ ಜೊತೆ ಸದಾ ಒಂದು ಶಕ್ತಿಯಾಗಿ ನೀವು ನಮ್ಮ ಜೊತೆ ಇರುತ್ತೀರಿ ಎಂದು ನಂಬುತ್ತೇನೆ. ಅಪ್ಪು ಎನ್ನುವ ಹೆಸರಿಗೆ ಹೊಸ ಅರ್ಥ ತಂದುಕೊಟ್ಟಿರಿ ನೀವು ಅಪ್ಪು ಎಂದರೆ ನಗು, ಅಪ್ಪು ಎಂದರೆ ಕುಟುಂಬ, ಅಪ್ಪು ಎಂದರೆ ಅಭಿಮಾನ, ಅಪ್ಪು ಎಂದರೆ ವಿಶ್ವಾಸ, ಅಪ್ಪು ಎಂದರೆ ವಿನಯ ಈ ರೀತಿ ನಿಮ್ಮ ಬಗ್ಗೆ ಎಷ್ಟೇ ಹೇಳಿದರೂ ಕೂಡ ಕಡಿಮೆಯೇ ಎಂದು ಇನ್ನೂ ಮುಂತಾಗಿ ಬರೆದುಕೊಂಡಿದ್ದಾರೆ. ನೋಡಿದ್ರಲ್ಲ ಅಪ್ಪು ಅವರ ಮೇಲೆ ಕುಟುಂಬದವರು ಎಷ್ಟು ಅಭಿಮಾನವನ್ನು ಹೊಂದಿದ್ದಾರೆ ಅಂತ ಈ ಪ್ರೀತಿಯನ್ನು ನೀವು ಮೆಚ್ಚುವುದಾದರೆ ಈ ಲೇಖನಕ್ಕೆ ಒಂದು ಲೈಕ್ ಕೊಟ್ಟು ಶೇರ್ ಮಾಡಿ ಹಾಗೂ ನಿಮ್ಮ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ಧನ್ಯವಾದಗಳು ಸ್ನೇಹಿತರೆ.