Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

3 ಮದುವೆಯಾದರು ರಾಜೇಶ್ ಕೃಷ್ಣನ್ ಒಂಟಿಯಾಗಿ ಜೀವನ ಸಾಗಿಸುತ್ತಿರುವುದು ಯಾಕೆ ಗೊತ್ತಾ.?

Posted on June 10, 2022September 21, 2022 By Kannada Trend News No Comments on 3 ಮದುವೆಯಾದರು ರಾಜೇಶ್ ಕೃಷ್ಣನ್ ಒಂಟಿಯಾಗಿ ಜೀವನ ಸಾಗಿಸುತ್ತಿರುವುದು ಯಾಕೆ ಗೊತ್ತಾ.?

ರಾಜೇಶ್ ಕೃಷ್ಣನ್ ಕನ್ನಡದ ಖ್ಯಾತ ಸಂಗೀತಗಾರ ಅಂತ ಹೇಳಬಹುದು ಇವರು ಹಾಡಿರುವಂತಹ ಹಾಡುಗಳು ಬಹಳ ಮನಮೋಹಕವಾಗಿದೆ ಅಷ್ಟೇ ಅಲ್ಲದೆ ಮೆಲೋಡಿ ಹಾಡುಗಳನ್ನು ಹಾಡುವುದರಲ್ಲಿ ಇವರು ಎತ್ತಿದ ಕೈ. ಎಸ್.ಪಿ ಬಾಲಸುಬ್ರಹ್ಮಣ್ಯಂ ಅವರಿಗೆ ರಾಜೇಶ್ ಕೃಷ್ಣನ್ ಅವರು ಅಂದರೆ ಬಹಳನೇ ಪ್ರೀತಿ ಅವರ ಜೊತೆಯಲ್ಲೇ ರಾಜೇಶ್ ಕೃಷ್ಣನ್ ಬೆಳೆದಂತಹ ಹುಡುಗ ಅಷ್ಟೇ ಅಲ್ಲದೆ ಹಂಸಲೇಖ ಅವರು ಕೂಡ ರಾಜೇಶ್ ಕೃಷ್ಣನ್ ಅವರನ್ನು ಬಹಳಷ್ಟು ಇಷ್ಟ ಪಡುತ್ತಾರೆ.

ಜಾಹೀರಾತು:- ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ನಿಮ್ಮ ಜೀವನದ ಯಾವುದೇ ಕಠಿಣ ಮತ್ತು ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ಒಂದು ವೇಳೆ ನಿಮ್ಮ ಕೆಲಸ ಆಗದಿದ್ದಲ್ಲಿ ಹಣ ವಾಪಸ್ ಕೊಡುತ್ತಾರೆ 100% ಗ್ಯಾರಂಟಿ‌.

ಕನ್ನಡ ಮಾತ್ರವಲ್ಲದೇ ತಮಿಳು, ತೆಲುಗು, ಹಿಂದಿ ಹೀಗೆ ದಕ್ಷಿಣ ಭಾರತದ ಬಹುತೇಕ ಎಲ್ಲಾ ಸಿನಿಮಾ ರಂಗದಲ್ಲೂ ಕೂಡ ತಮ್ಮ ಛಾಪನ್ನು ಮೂಡಿಸಿರುವುದನ್ನು ನಾವು ನೋಡಬಹುದಾಗಿದೆ. ಅಷ್ಟೇ ಅಲ್ಲದೆ ಜೀ ಕನ್ನಡ ವಾಹಿನಿಯಲ್ಲಿ ಬರುತ್ತಿದ್ದಂತಹ ಸರಿಗಮಪ ಹಾಗೂ ಕಲರ್ಸ್ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿದ್ದಂತಹ ಎದೆತುಂಬಿ ಹಾಡುವೆನು ಹೀಗೆ ನಾನಾ ಸಂಗೀತ ಕಾರ್ಯಕ್ರಮದಲ್ಲಿ ಜಡ್ಜ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.

ಇಷ್ಟೇ ಮಾತ್ರವಲ್ಲದೆ ಸ್ವಂತ ಸ್ಟುಡಿಯೊವನ್ನು ಹೊಂದಿದಂತಹ ಇವರು ಹಲವು ಸಿನಿಮಾಗಳಿಗೆ ಅದ್ಭುತವಾದಂತಹ ಧ್ವನಿಯನ್ನು ಕೊಟ್ಟಿದ್ದಾರೆ ರಾಜೇಶ್ ಕೃಷ್ಣನ್ ಅವರ ಹಾಡು ಅಂದರೆ ಎಲ್ಲರೂ ಕೂಡ ತುಂಬಾ ಇಷ್ಟಪಟ್ಟು ಕೇಳುತ್ತಿದ್ದರು ಅಷ್ಟೇ ಅಲ್ಲದೆ ಇವರ ಆಲ್ಬಮ್ ರಿಲೀಸ್ ಆಗಿದೆ ಎಂಬ ಮಾಹಿತಿ ಹೊರ ಬರುತ್ತಿದ್ದ ಹಾಗೆ ದಾಖಲೆ ಮಟ್ಟದಲ್ಲಿ ಅದು ಮಾರಟವಾಗುತ್ತಿದ್ದವು. ವೃತ್ತಿ ಬದುಕಿನಲ್ಲಿ ರಾಜೇಶ್ ಕೃಷ್ಣನ್ ಅವರು ಉತ್ತುಂಗ ಶಿಖರಕ್ಕೆ ಏರಿದ್ದರು ಯಶಸ್ಸು ಎಂಬುದು ಸದಾಕಾಲ ಅವರ ಬೆನ್ನ ಹಿಂದೆಯೇ ಇತ್ತು.

ಒಬ್ಬ ವ್ಯಕ್ತಿ ಉನ್ನತ ಮಟ್ಟದ ಜೀವನವನ್ನು ನಡೆಸುವುದಕ್ಕೆ ಏನೆಲ್ಲ ಸೌಕರ್ಯಗಳು ಬೇಕು ಅದಷ್ಟು ಸೌಕರ್ಯಗಳು ಕೂಡ ರಾಜೇಶ್ ಕೃಷ್ಣನ್ ಅವರ ಜೀವನದಲ್ಲಿ ಇತ್ತು ಆದರೆ ಇವರ ವೈವಾಹಿಕ ಜೀವನವನ್ನು ನೋಡಿದರೆ ನಿಜಕ್ಕೂ ಕೂಡ ಯಾರಿಗೂ ಕೂಡ ಇಂತಹ ಪರಿಸ್ಥಿತಿ ಬರದೇ ಇರಲಿ ಎಂಬುದು ನಮ್ಮ ಆಶಯವಾಗಿದೆ. ಸಾಮಾನ್ಯವಾಗಿ ಹಾಡುಗಾರರು ಅಂದರೆ ಎಲ್ಲರೂ ಕೂಡ ಇಷ್ಟಪಡುತ್ತಾರೆ ಅದರಲ್ಲಿ ಕೂಡ ಇವರ ಧ್ವನಿಗೆ ಮಾರು ಹೋಗದವರೆ ಇಲ್ಲ ಇಂತಹ ಅದ್ಭುತ ಕಂಠವನ್ನು ಹೊಂದಿದಂತಹ ರಾಜೇಶ್ ಕೃಷ್ಣನ್ ಅವರು ಸೌಮ್ಯ ರಾವ್ ಅವರನ್ನು ಮದುವೆಯಾಗುತ್ತಾರೆ.

ಇವರು ಕೂಡ ಪ್ಲೇಬ್ಯಾಕ್ ಸಿಂಗರ್ ಆಗಿರುತ್ತಾರೆ ಇಬ್ಬರೂ ಕೂಡ ಹಾಡುಗಾರರು ಆಗಿರುವ ಕಾರಣದಿಂದಾಗಿ ದಾಂಪತ್ಯ ಜೀವನ ಪ್ರಾರಂಭದಲ್ಲಿ ತುಂಬಾ ಸುಖಕರವಾಗಿತ್ತು. ಆದರೆ ಮದುವೆಯಾದ ಕೆಲವೇ ದಿನಗಳಲ್ಲಿ ಇವರಿಬ್ಬರ ನಡುವೆ ವಿರಸ ಉಂಟಾಗುತ್ತದೆ ತದನಂತರ ಇಬ್ಬರೂ ಕೂಡ ಅವರಿಗೆ ವಿ’ಚ್ಛೇ’ದ’ನವನ್ನು ಪಡೆದುಕೊಳ್ಳುತ್ತಾರೆ. ಇದರಿಂದಾಗಿ ರಾಜೇಶ್ ಕೃಷ್ಣನ್ ಅವರು ತುಂಬಾನೇ ನೋ’ವು ಅನುಭವಿಸುತ್ತಾರೆ ಆದರೂ ಕೂಡ ನನ್ನ ಜೀವನದಲ್ಲಿ ಹೀಗಾಯಿತಲ್ಲ ಅಂತ ಅವರು ಯೋಚನೆ ಮಾಡುತ್ತಿದ್ದರು.

ಆ ಸಮಯದಲ್ಲಿ ಸ್ನೇಹಿತರು ಮತ್ತು ಕುಟುಂಬಸ್ಥರು ಸ್ವಲ್ಪ ಧೈರ್ಯವನ್ನು ತುಂಬುತ್ತಾರೆ. ಯೋಚನೆ ಬಿಟ್ಟು ನೀನು ನಿನ್ನ ವೃತ್ತಿಯಲ್ಲಿ ಮುನ್ನಡೆ ಎಂದು ಹೇಳುತ್ತಾರೆ ಸಂಬಂಧಿಕರ ಹಿತನುಡಿಯನ್ನು ಕೇಳಿದಂತಹ ರಾಜೇಶ್ ಕೃಷ್ಣನ್ ತಮ್ಮ ಜೀವನದಲ್ಲಿ ನಡೆದ ಎಲ್ಲಾ ಕಹಿ ಘಟನೆಯನ್ನು ಮರೆತು ಮತ್ತೆ ಸಿನಿಮಾ ಕ್ಷೇತ್ರದಲ್ಲಿ ತಮ್ಮ ಕೆಲಸವನ್ನು ನಿರ್ವಹಿಸುತ್ತಾರೆ.

ಕೆಲ ದಿನಗಳು ಕಳೆದ ನಂತರ ಮತ್ತೆ ರಾಜೇಶ್ ಕೃಷ್ಣನ್ ಅವರು ಎರಡನೇ ಮದುವೆಯಾಗುತ್ತಾರೆ ಹರಿಪ್ರಿಯ ಎಂಬ ಯುವತಿಯ ಜೊತೆ ವಿವಾಹವಾಗುತ್ತಾರೆ. ಇವರು ಡೆಂಟಿಸ್ಟ್ ಆಗಿರುತ್ತಾರೆ ಅಂದರೆ ದಂತವೈದ್ಯರು ಆಗಿರುತ್ತಾರೆ ಇವರ ಜೊತೆ ಕೂಡ ಒಂದೆರಡು ವರ್ಷ ಜೀವನ ನಡೆಸುತ್ತಾರೆ. ಆದರೆ ಅದೇನಾಯಿತೋ ಏನೋ ಗೊತ್ತಿಲ್ಲ ಇಬ್ಬರ ನಡುವೆ ಕ’ಲ’ಹ ಏರ್ಪಡುತ್ತದೆ ತದನಂತರ ಹರಿಪ್ರಿಯ ಅವರು ರಾಜೇಶ್ ಕೃಷ್ಣನ್ ಅವರಿಗೆ ಡೈ’ವ’ರ್ಸ್ ಅನ್ನು ನೀಡಿ ತಮ್ಮ ಬದುಕನ್ನು ಕಟ್ಟಿಕೊಳ್ಳುತ್ತಾರೆ.

ರಾಜೇಶ್ ಕೃಷ್ಣನ್ ಅವರ ಜೀವನದಲ್ಲಿ ಇದು ಬಹುದೊಡ್ಡ ತಿರುವನ್ನು ಪಡೆದುಕೊಳ್ಳುತ್ತದೆ ಏಕೆಂದರೆ ಈಗಾಗಲೇ ಒಂದು ಮದುವೆಯಾಗಿ ಅವರ ಜೊತೆಯೂ ಕೂಡ ವಿ’ಚ್ಛೇ’ದ’ನವಾಗಿದೆ ಈಗ ಎರಡನೇ ಮದುವೆಯ ಕೂಡ ಈ ರೀತಿ ಆಯಿತಲ್ಲ ಎಂದು ಮಾನಸಿಕವಾಗಿ ಸಂಪೂರ್ಣ ಕುಗ್ಗಿ ಹೋಗಿದ್ದರು. ಆದರೆ ಈ ಎರಡು ವಿಚ್ಛೇದನಕ್ಕೂ ಕೂಡ ಸರಿಯಾದ ಕಾರಣ ಏನು ಎಂಬುದು ಯಾರಿಗೂ ಕೂಡ ತಿಳಿಯುವುದಿಲ್ಲ ಇದನ್ನು ಕುಟುಂಬಸ್ಥರು ಕೂಡ ಆಚೆ ಬಿಡುವುದಿಲ್ಲ.

ನಂತರ ರಾಜೇಶ್ ಕೃಷ್ಣನ್ ಅವರು ಒಬ್ಬಂಟಿಯಾಗಿ ಜೀವನ ಸಾಗಿಸುತ್ತಾರೆ ಆ ಸಮಯದಲ್ಲಿ ಇವರಿಗೆ ರಮ್ಯಾ ಎಂಬ ಯುವತಿಯ ಪರಿಚಯವಾಗುತ್ತದೆ. ಪ್ರಾರಂಭದಲ್ಲಿ ಇಬ್ಬರೂ ಕೂಡ ಉತ್ತಮ ಸ್ನೇಹಿತರಾಗುತ್ತಾರೆ ದಿನಗಳು ಕಳೆದ ನಂತರ ಇವರಿಬ್ಬರ ನಡುವೆ ಪ್ರೀತಿ ಏರ್ಪಡುತ್ತದೆ. ರಾಜೇಶ್ ಕೃಷ್ಣನ್ ಅವರ ಹಿನ್ನೆಲೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಂಡಿದ್ದರು ರಾಜೇಶ್ ಕೃಷ್ಣನ್ ಅವರನ್ನು ಮದುವೆಯಾಗಲು ಒಪ್ಪಿಕೊಳ್ಳುತ್ತಾರೆ. ಹಳಷ್ಟು ನೊಂದಿದಂತಹ ರಾಜೇಶ್ ಕೃಷ್ಣನ್ ಅವರಿಗೆ ಮುಂದಾದರು ರಮ್ಯಾ ಅವರು ನನ್ನ ಜೀವನ ಸಂಗಾತಿಯಾಗಿ ನನ್ನ ಜೀವನಕ್ಕೆ ಆಸರೆಯಾಗುತ್ತವೆ.

ನನ್ನ ಸುಖ-ದುಃ’ಖಗಳಲ್ಲಿ ಬಾಗಿಯಾಗುತ್ತಾಳೆ ಎಂಬ ಕಾರಣದಿಂದಾಗಿ ಮದುವೆಗೆ ಒಪ್ಪಿಗೆ ಸೂಚಿಸುತ್ತಾರೆ ಅಲ್ಲಿಗೆ ರಾಜೇಶ್ ಕೃಷ್ಣನ್ ಅವರ ಮೂರನೆ ಮದುವೆಯು ಕೂಡ ರಮ್ಯಾ ವಶಿಷ್ಠ ಜೊತೆಯಾಗುತ್ತದೆ. ಕುಟುಂಬಸ್ಥರು ಹಾಗೂ ರಾಜೇಶ್ ಕೃಷ್ಣನ್ ಎಲ್ಲರೂ ಕೂಡ ಸಂತಸ ಪಡುತ್ತಾರೆ ಆದರೆ ಈ ಸಂತೋಷ ಹೆಚ್ಚು ದಿನ ಉಳಿಯಲಿಲ್ಲ. ಹೌದು ರಾಜೇಶ್ ಕೃಷ್ಣನ್ ಮದುವೆಯಾದ ಕೇವಲ ಒಂದೇ ಒಂದು ವರ್ಷಕ್ಕೆ ಮತ್ತೆ ರಮ್ಯಾ ಅವರ ಜೊತೆ ಕ’ಲ’ಹ ಏರ್ಪಡುತ್ತದೆ ರಮ್ಯಾ ಅವರು ಕೃಷ್ಣ ರಾಜೇಶ್ ಕೃಷ್ಣನ ಜೊತೆ ನಾನು ಜೀವನ ನಡೆಸಲು ಸಾಧ್ಯವಾಗುವುದಿಲ್ಲ ನನಗೆ ವಿಚ್ಛೇದನ ನೀಡಿ ಎಂದು ಕೋರ್ಟ್ ಮೊರೆ ಹೋಗುತ್ತಾರೆ.

ಕೋರ್ಟ್ ನಲ್ಲಿ ಜಡ್ಜ್ ಇವರ ಜೊತೆ ಜೀವನ ನಡೆಸದೆ ಇರಲು ಸರಿಯಾದ ಸೂಕ್ತ ಕಾರಣವನ್ನೂ ನೀಡಿದರಷ್ಟೇ ನಿಮಗೆ ವಿ’ಚ್ಛೇ’ದ:ನ’ವನ್ನು ನೀಡಲಾಗುತ್ತದೆ ಎಂದು ಹೇಳುತ್ತಾರೆ. ರಮ್ಯಾ ಅವರು ಹೇಳಿದಂತಹ ಆ ವಿಚಾರವನ್ನು ಕೇಳಿದೆ ಸ್ವತಃ ಜಡ್ಜ್ ಅವರೆ ನಿಜಕ್ಕೂ ಕೂಡ ಆಶ್ಚರ್ಯ ಪಡುತ್ತಾರೆ. ಏಕೆಂದರೆ ರಮ್ಯ ಹೇಳಿದ್ದು ರಾಜೇಶ್ ಕೃಷ್ಣನ್ ಅವರಿಗೆ ಪುರುಷತ್ವ ಇಲ್ಲ ಅವರಿಂದ ನಾನು ಯಾವುದೇ ರೀತಿಯಾದಂತಹ ಸಾಂಸಾರಿಕ ಸುಖವನ್ನು ಒಮನದು ದಿನವು ಕೂಡ ಪಡೆದಿಲ್ಲ ಈ ಒಂದು ಕಾರಣಕ್ಕಾಗಿ ನನಗೆ ಅವರಿಂದ ವಿ’ಚ್ಛೇ’ದ’ನ ಬೇಕು ಅಂತ ಹೇಳುತ್ತಾರೆ. ಇನ್ನು ಕೇಳಿದಂತಹ ಜಡ್ಜ್ ಹಾಗೂ ಲಾಯರ್ ಮರು ಉತ್ತರವನ್ನು ನೀಡದೆ ಇಬ್ಬರ ಸಮತಿಯ ಮೇರೆಗೆ ವಿ’ಚ್ಛೇ’ದ’ನವನ್ನು ನೀಡುತ್ತಾರೆ.

ಇಷ್ಟು ದಿನಗಳ ಕಾಲ ಎಲ್ಲರೂ ಕೂಡ ರಾಜೇಶ್ ಕೃಷ್ಣನ್ ಅವರಿಗೆ ಈ ರೀತಿ ಪದೇ ಪದೇ ಡೈ’ವ’ರ್ಸ್ ಆಗುತ್ತಿರುವುದಕ್ಕೆ ಕಾರಣ ಏನು ಎಂಬುದರ ಬಗ್ಗೆ ಆಲೋಚನೆ ಮಾಡುತ್ತಿದ್ದರು. ಆದರೆ ರಮ್ಯಾ ಅವರು ನೀಡಿದಂತಹ ಸ್ಪೋ’ಟ’ಕ ಹೇಳಿಕೆಯನ್ನು ಕೇಳಿದ ನಂತರ ನಿಜಕ್ಕೂ ಕೂಡ ಎಲ್ಲರೂ ಬೆಚ್ಚಿ ಬೆರಗಾಗಿ ಹೋಗುತ್ತಾರೆ. ರಮ್ಯಾ ಅವರು ನೀಡಿದಂತಹ ಈ ಹೇಳಿಕೆ ಎಷ್ಟು ಸುಳ್ಳು ಎಷ್ಟು ನಿಜ ಎಂಬುವುದು ಆ ದೇವರಿಗೆ ಮಾತ್ರ ಗೊತ್ತು ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ತಪ್ಪದೆ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ಹಾಗೂ ಈ ಮಾಹಿತಿಯನ್ನು ತಪ್ಪದೇ ಶೇರ್ ಮಾಡಿ ಮತ್ತು ಲೈಕ್ ಮಾಡಿ ಧನ್ಯವಾದಗಳು ಸ್ನೇಹಿತರೆ.

Cinema Updates Tags:Rajesh krishanan
WhatsApp Group Join Now
Telegram Group Join Now

Post navigation

Previous Post: ವಿಜ್ಞೇಶ್ ಶಿವನ್ ಜೊತೆ ಸಪ್ತಪದಿ ತುಳಿದ ನಯನತಾರ, ನಯನತಾರಗೆ ಇದು ಎಷ್ಟನೇ ಮದುವೆ ಗೊತ್ತಾ. ?
Next Post: ಮದುವೆಯಾಗಿ 10 ವರ್ಷವಾದರೂ ಕೂಡ ರಾಮ್ ಚರಣ್ ಇನ್ನು ಯಾಕೆ ಮಕ್ಕಳು ಮಾಡಿಕೊಂಡಿಲ್ಲ ಗೊತ್ತಾ‌.?

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore