ಕೆಲಸ ಇಲ್ಲದೆ ಮನೆಯಲ್ಲಿ ಕೂತಿದ್ದಿನಿ ಅಂತ ಕಣ್ಣೀರು ಹಾಕಿದ ಅನುಪಮ ಗೌಡ, ರಾಜರಾಣಿ ಶೋನಿಂದ ಯಾಕೆ ಹೋರ ಹಾಕಿದ್ರು ಗೊತ್ತ.?
ಆಂಕರ್ ಅನುಪಮ ಗೌಡ ಅವರು ನಿರೂಪಕಿ ಆಗುವ ಮೊದಲು ಕಿರುತೆರೆಯ ಹಲವಾರು ಧಾರಾವಾಹಿಗಳಲ್ಲಿ ಅಭಿನಯಿಸಿ ನಂತರ ಕೆಲವು ರಿಯಾಲಿಟಿ ಶೋಗಳನ್ನು ಕೂಡ ಭಾಗವಹಿಸಿ ಆಮೇಲೆ ನಿರೂಪಣೆಯನ್ನು ವೃತ್ತಿಯಾಗಿ ಆರಿಸಿಕೊಂಡರು. ಅನುಪಮ ಗೌಡ ಅವರು ಮೊದಲಿಗೆ ಕಸ್ತೂರಿ ವಾಹಿನಿಯಲ್ಲಿ ಚಿಕ್ಕದಾದ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದರು. ಅದಾದ ಮೇಲೆ ಅಣ್ಣ-ತಂಗಿ ಎನ್ನುವ ಕಳೆದ ಹತ್ತು ವರ್ಷಗಳ ಹಿಂದೆ ಸುವರ್ಣ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಧಾರಾವಾಹಿಯಲ್ಲಿ ತಂಗಿ ಗೌರಿಯ ಪಾತ್ರ ಮಾಡಿ ಕನ್ನಡಿಗರ ಮನಗೆದ್ದರು. ನಂತರ ಜನರು ಇವರನ್ನು ಹೆಚ್ಚಾಗಿ ಗುರುತಿಸಿದ್ದು ಜೀ…