36 ವರ್ಷವಾದರೂ ಅನುಶ್ರೀ ಮದುವೆಯಾಗದೇ ಹಾಗೇ ಇರುವುದಕ್ಕೆ ನಿಜವಾದ ಕಾರಣ ಏನು ಗೊತ್ತ.?
ಅನುಶ್ರೀ ಅವರು ಕಿರುತೆರೆಯ ಫೇಮಸ್ ವ್ಯಕ್ತಿ ಕನ್ನಡದಲ್ಲಿ ಆಂಕರಿಂಗ್ ಅಲ್ಲಿ ನಂಬರ್ ವನ್ ಎನಿಸಿಕೊಂಡಿರುವ ಅನುಶ್ರೀ ಅವರು ಮೂಲತಃ ಮಂಗಳೂರಿನವರು. ಚಿಕ್ಕ ವಯಸ್ಸಿಗೆ ತಂದೆಯಿಂದ ದೂರವಾದ ಈ ಕುಟುಂಬವು ಬಹಳ ಕಷ್ಟಪಟ್ಟು ಜೀವನ ನಡೆಸುತ್ತಿದ್ದರು. ಮಂಗಳೂರಿನಲ್ಲೇ ವಿದ್ಯಾಭ್ಯಾಸವನ್ನು ಮುಗಿಸಿದ ಅನುಶ್ರೀ ಅವರು ಮೊದಲಿಗೆ ಅಲ್ಲೇ ಸಣ್ಣಪುಟ್ಟ ಕೆಲಸ ಮಾಡಿಕೊಂಡು ಕುಟುಂಬ ನಿರ್ವಹಣೆಗೆ ತಾಯಿಗೆ ಸಹಾಯ ಮಾಡುತ್ತಿದ್ದರು. ಕಾಲೇಜು ದಿನಗಳಲ್ಲಿಯೇ ಸಣ್ಣಪುಟ್ಟ ಕೆಲಸ ಮಾಡಿಕೊಂಡು ತಾಯಿಗೆ ಮತ್ತು ತಮ್ಮನ ವಿದ್ಯಾಭ್ಯಾಸಕ್ಕೆ ಅನುಶ್ರೀ ಅವರು ನೆರವಾಗುತ್ತಿದ್ದರು. ಯಾವುದೇ ಕೆಲಸ ಮಾಡುತ್ತಿದ್ದರು … Read more