ಕಳೆದ ನಾಲ್ಕು ವರ್ಷದ ಹಿಂದೆ ಅಪ್ಪು ಸರಿಯಾಗಿ ಇದೆ ದಿನಾಂಕದಂದು ಮಾಡಿದಂತಹ ಆ ಒಂದು ಟ್ವಿಟ್ ಇದೀಗಾ ಸೋಷಿಯಲ್ ಮೀಡಿಯಾದಲ್ಲಿ‌ ವೈರಲ್ ಏನದು ಗೊತ್ತ.?

ಅಪ್ಪು ಕರ್ನಾಟಕ ರತ್ನ ಅಪ್ಪು ಎಂದಿಗೂ ಅಮರ ಇವರು ಅಜರಾಮರ ಆತ್ಮ ಇರುವವರಿಗೆ ಮಾತ್ರ ಸಾ’ವು ಪರಮಾತ್ಮನಿಗೆ ಎಂದಿಗೂ ಕೂಡ ಸಾ’ವು ಇಲ್ಲ ಎಂಬುದನ್ನು ಸಾಬೀತು ಮಾಡಿಕೊಟ್ಟಂತಹ ಪುಣ್ಯಾತ್ಮ. ಅಪ್ಪು ನಮ್ಮನ್ನು ಬಿಟ್ಟು ಅಗಲಿದ್ದಾರೆ ಎಂಬ ವಿಚಾರವನ್ನು ನಮ್ಮಿಂದ ಊಹೆ ಮಾಡಿಕೊಳ್ಳುವುದಕ್ಕೂ ಕೂಡ ಸಾಧ್ಯವಾಗುತ್ತಿಲ್ಲ. ಅಪ್ಪು ಅವರನ್ನು ನಾವು ಶಾರೀರಿಕವಾಗಿ ಕಳೆದುಕೊಂಡು ಇಂದಿಗೆ ಏಳು ತಿಂಗಳು ಕಳೆದು ಹೋಗಿದೆ ಆದರೂ ಕೂಡ ಅವರು ನಮ್ಮ ಜೊತೆ ಈಗ ಇಲ್ಲ ಎಂಬುವುದನ್ನು ನಾವು ಒಂದು ಬಾರಿಯೂ ಕೂಡ ಕಲ್ಪನೆ … Read more