ಅಪ್ಪು ಕುಟುಂಬದವರೊಟ್ಟಿಗೆ ಕುಳಿತು ಹಾಡಿದ ಕೊನೆ ಹಾಡು ಯಾವುದು ಗೊತ್ತಾ.? ನಿಜಕ್ಕೂ ಕಣ್ಣೀ’ರು ಬರುತ್ತೆ ಅಪ್ಪು ಅವರ ಈ ಹಾಡು ಕೇಳಿದ್ರೆ.
ಕನ್ನಡದ ಪವರ್ ಸ್ಟಾರ್ ಅಭಿಮಾನಿಗಳ ದೇವರು ಕರ್ನಾಟಕದ ಕಣ್ಮಣಿ ಬಡವರ ನೋವಿಗೆ ಮಿಡಿಯುತ್ತಿದ್ದ ಧೀನಬಂದು ಡಾಕ್ಟರ್ ಪುನೀತ್ ರಾಜಕುಮಾರ್ ಅವರು ಇಡೀ ಕರ್ನಾಟಕದಾದ್ಯಂತ ಒಬ್ಬ ಸ್ಟಾರ್ ಹೀರೋ ಆಗಿ ದೊಡ್ಮನೆ ಹುಡುಗನಾಗಿ ಮಾತ್ರವಲ್ಲದೇ ಪ್ರತಿಯೊಂದು ಮನೆಯ ಜನರಿಗೂ ಅವರ ಕುಟುಂಬದ ಒಬ್ಬ ಸದಸ್ಯನಂತೆ ಆತ್ಮೀಯ ಅನುಬಂಧ ಹೊಂದಿದ್ದರು. ಪುನೀತ್ ರಾಜಕುಮಾರ್ ಅವರನ್ನು ಬಾಲ್ಯದಿಂದಲೇ ನಮ್ಮ ಜನ ಮೆಚ್ಚಿಕೊಂಡಿದ್ದಾರೆ. ಅವರ ಮುಗ್ಧ ನಗು, ಅಷ್ಟು ಚಿಕ್ಕ ವಯಸ್ಸಿಗೆ ಅವರು ಹೊಂದಿದ್ದ ಆ ಅದ್ಭುತ ಪ್ರತಿಭೆ, ಜೊತೆಗೆ ಅಪೂರ್ವ ಕಂಠಸಿರಿ…