ಅಪ್ಪು ಅಗಲಿದ ಮೇಲೆ ಇದೇ ಮೊದಲ ಬಾರಿಗೆ ಕ’ಣ್ಣೀ’ರಿ’ಡುತ್ತಲೇ ವೇದಿಕೆಯ ಮೇಲೆ ಅಪ್ಪು ಬಗ್ಗೆ ಮಾತನಾಡಿದ ಅಶ್ವಿನಿ.
ಅಪ್ಪು ಅವರ ಹೆಸರು ಇದೀಗ ಎಲ್ಲರ ಮನಸ್ಸಿನಲ್ಲಿಯೂ ಕೂಡ ಚಿರಸ್ಮರಣೆ ಇದೀಗ ಅವರ ನೆನಪು ನಮ್ಮೆಲ್ಲರ ಒಟ್ಟಿಗೆ ಇದೆ ಕ’ಷ್ಟದ ಸಂದರ್ಭದಲ್ಲೂ ಕೂಡ ಅಶ್ವಿನಿ ಅವರು ಇದೀಗ ಎಲ್ಲ ನೋ’ವನ್ನು ಮರೆತು ಅಪ್ಪು ಅವರು ಮಾಡಬೇಕಾದಂತಹ ಕೆಲಸದಲ್ಲಿ ಭಾಗಿಯಾಗುತ್ತಿದ್ದಾರೆ. ಹೌದು ಅಗಲಿದ ನಂತರ ಅಶ್ವಿನಿ ಅವರು ಬಹಳಷ್ಟು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಅಪ್ಪು ಅವರು ಇಲ್ಲದಿದ್ದರೂ ಕೂಡ ತಮ್ಮ ಕರ್ತವ್ಯವನ್ನು ಜವಾಬ್ದಾರಿಯನ್ನು ನಿಷ್ಠೆಯಿಂದ ಪರಿಪಾಲಿಸದೇ ಬೇಕಾದಂತಹ ಅನಿವಾರ್ಯ ಅವರಿಗೆ ಇದ್ದ ಕಾರಣ ಎಲ್ಲಾ ಕಾರ್ಯಕ್ರಮವನ್ನು ಕೂಡ ಭಾಗವಹಿಸುತ್ತಿದ್ದಾರೆ ಆದರೆ…