ವಿಷ್ಣುವರ್ಧನ್ ಎರಡನೇ ಪುತ್ರಿ ಚಂದನ ಎಲ್ಲೂ ಕಾಣಿಸಿಕೊಳ್ಳುವುದಿಲ್ಲ ಯಾಕೆ ಗೊತ್ತಾ.? ವಿಷ್ಣು ಹೋದ ಮೇಲೆ ಕುಟುಂಬದಲ್ಲಿ ಮನಸ್ತಾಪ, ಗುಟ್ಟು ಬಿಟ್ಟು ಕೊಡದ ಭಾರತಿ ವಿಷ್ಣುವರ್ಧನ್.
ವಿಷ್ಣು ವರ್ಧನ್ ಕರುನಾಡ ದಾದಾ ಸಾಹಸಸಿಂಹ ವಿಷ್ಣುವರ್ಧನ್ ಅವರು ಒಬ್ಬ ಸಂತನಂತೆ ತಮ್ಮ ಜೀವನ ಸಾಗಿಸಿದ್ದಾರೆ. ಭಾರತಿ ಅವರನ್ನು ವಿವಾಹವಾಗಿ ಇಬ್ಬರು ಹೆಣ್ಣು ಮಕ್ಕಳನ್ನು ದತ್ತು ತೆಗೆದುಕೊಂಡು ಚೆನ್ನಾಗಿ ಬೆಳೆಸಿದ ಇದರ ಬದುಕು ಅನೇಕ ಪಾಲಿಗೆ ಆದರ್ಶಮಯ. ಮೀಡಿಯಾ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ಸದಾ ವಿಷ್ಣುವರ್ಧನ್ ಅವರ ಕುಟುಂಬಕ್ಕೆ ಸಂಬಂಧಪಟ್ಟ ಹಾಗೆ ಚರ್ಚೆಗಳು ನಡೆಯುತ್ತಲೇ ಇರುತ್ತವೆ. ವಿಷ್ಣುವರ್ಧನ್ ಅವರ ಕುಟುಂಬಕ್ಕೆ ಸಂಬಂಧಪಟ್ಟ ಕಾರ್ಯಕ್ರಮಗಳು ಮತ್ತು ಅವರ ಸಮಾಧಿಗೆ ಸಂಬಂಧಪಟ್ಟ ವಿವಾದಗಳು ಇಂತಹ ಸಮಯದಲ್ಲೆಲ್ಲ ಕುಟುಂಬಸ್ಥರು ಮೀಡಿಯಾ ಮುಂದೆ…