ನೆನ್ನೆಗೆ ಅಪ್ಪು ಆಗಲಿ ಎಂಟು ತಿಂಗಳು, ಅಪ್ಪು ಸ್ಮಾರಕದ ಬಳಿ ಬಂದು ಅಶ್ವಿನಿ & ಮಕ್ಕಳು ಮಾಡಿದ್ದೇನು ನೋಡಿ, ಕ’ಣ್ಣೀರು ಬರುತ್ತೆ ಅಪ್ಪು ಮನೆ ಪರಿಸ್ಥಿತಿ ನೋಡಿದರೆ.
ಕನ್ನಡದ ಪವರ್ ಸ್ಟಾರ್ ಪುನೀತ್ ರಾಜಕುಮಾರ್, ಅಭಿಮಾನಿಗಳ ಪ್ರೀತಿಯ ಅಭಿಮಾನಿ ದೇವರು ಅಪ್ಪು, ಕನ್ನಡದ ಡ್ಯಾನ್ಸಿಂಗ್ ಚಾಂಪಿಯನ್, ದೊಡ್ಮನೆ ಕೀರ್ತಿ ಕಳಶ ರಾಜ್ ಕುಟುಂಬದ ರಾಜಕುಮಾರ ನಮ್ಮನ್ನೆಲ್ಲ ಆ’ಗಲಿ ನೋಡು ನೋಡುತ್ತಲೇ ಎಂಟು ತಿಂಗಳು ಕಳೆದು ಹೋಗಿದೆ. ಪುನೀತ್ ರಾಜಕುಮಾರ್ ಅವರು ಕನ್ನಡ ಫಿಲಂ ಇಂಡಸ್ಟ್ರಿಗೆ ಒಂದು ಎನರ್ಜಿ ಅಂತಿದ್ದರು. ಅವರಿಲ್ಲದೆ ಈಗ ಕನ್ನಡ ಸಿನಿಮಾ ಇಂಡಸ್ಟ್ರಿಯ ಪವರೇ ಕಳೆದು ಹೋದಂತಿದೆ. ಕರುನಾಡಿನ ಜನತೆ ಮನದಲ್ಲಿ ಕೂಡ ದುಃ’ಖದ ಕರಿ ನೆರಳು ಆವರಿಸಿದೆ. ಪುನೀತ್ ಅವರ ಅ’ಕಾಲಿಕ…