ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ಕಮಲಿ ಧಾರಾವಾಹಿಯ ಅನಿಕಾ & ಶಂಭು ಈ ಅಂತರ್ಜಾತಿ ವಿವಾಹ ಯಾವ ರೀತಿ ನಡೆಯಲಿದೆ ಗೊತ್ತಾ.?
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕಮಲಿ ಧಾರಾವಾಹಿ ಒಂದು ಕಾಲದಲ್ಲಿ ಸೂಪರ್ ಡೂಪರ್ ಹಿಟ್ ಆದಂತಹ ಧಾರವಾಹಿ ಅದರಲ್ಲಿಯೂ ಕೂಡ ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಂತಹ ಅನಿಕಾ ಪಾತ್ರ ಬಹಳನೇ ವಿಶೇಷವಾಗಿತ್ತು ತನ್ನ ವಿಭಿನ್ನ ನಟನೆಯ ಮೂಲಕ ಎಲ್ಲರ ಗಮನವನ್ನು ಸೆಳೆಯುತ್ತಿದ್ದರು. ಈಕೆಯ ಮೂಲ ಹೆಸರು ಗ್ಯಾಬ್ರಿಯಾಲ ಮೂಲತಃ ಕ್ರಿಶ್ಚಿಯನ್ ಕುಟುಂಬಕ್ಕೆ ಸೇರಿದವರು, ಇನ್ನು ಇದೇ ಧಾರಾವಾಹಿಯಲ್ಲಿ ನಟಿಸುತ್ತಿದ್ದಂತಹ ಶಂಭು ಅಲಿಯಾಸ್ ಸುಹಾಸ್ ಅವರು ಕೂಡ ಹಳ್ಳಿ ಹುಡುಗನ ಪಾತ್ರದಲ್ಲಿ ಬಹಳ ಅಚ್ಚುಕಟ್ಟಾಗಿ ಅಭಿನಯಿಸಿ ಪ್ರೇಕ್ಷಕರನ್ನು ಮನರಂಜಿಸುವಲ್ಲಿ ನಿಸ್ಸಿಮಾರಾಗಿದ್ದರು….