ಕನ್ನಡತಿ ಧಾರವಾಹಿ ಇಂದ ಹೊರನಡೆದ ನಟ, ಹೊಸ ತಿರುವು ಪಡೆದುಕೊಂಡು ಧಾರವಾಹಿ.
ಜನರಿಗೆ ಸಾಕಷ್ಟು ಮನರಂಜನೆಯನ್ನು ನೀಡುತ್ತಿರುವಂತೆ ಆದಷ್ಟೋ ಧಾರವಾಹಿಗಳು, ಸಾಕಷ್ಟು ವಾಹಿಗಳಲ್ಲಿ ಪ್ರಸಾರವಾಗುತ್ತಿದೆ. ಯಾವುದೇ ಹೊಸ ಧಾರವಾಹಿಗಳು ಬಂದರೂ ಸರಿಯೇ ಜನರು ವೀಕ್ಷಿಸಿ ಮನ್ನಣೆಯನ್ನು ವ್ಯಕ್ತಪಡಿಸುತ್ತಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕನ್ನಡತಿ ಧಾರಾವಾಹಿ ಅತಿ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡಿದೆ. ಈ ಒಂದು ಧಾರಾವಾಹಿಯು ವಿಭಿನ್ನ ರೀತಿಯಾದಂತಹ ಒಂದು ಕಥಾಸಾರವನ್ನು ಹೊಂದಿದೆ ಈ ಧಾರವಾಹಿಯಲ್ಲಿ ಕನ್ನಡದ ಕಂಪನ್ನು ಹೆಚ್ಚು ಸುಂದರವಾಗಿ ತಿಳಿಸಲು ಹೊರಟಿದ್ದಾರೆ. ಕನ್ನಡ ಮಾತನಾಡಲು ಯಾರೆಲ್ಲಾ ಹಿಂಜರಿಯುತ್ತಾರೋ ಅಂತವರಿಗೆ ಕನ್ನಡತಿ ಧಾರವಾಹಿಯನ್ನು ನೋಡಿದರೆ ಸಾಕು ಕನ್ನಡದ ಮೇಲೆ…
Read More “ಕನ್ನಡತಿ ಧಾರವಾಹಿ ಇಂದ ಹೊರನಡೆದ ನಟ, ಹೊಸ ತಿರುವು ಪಡೆದುಕೊಂಡು ಧಾರವಾಹಿ.” »