ನನ್ಗೇನ್ ನಾಯಿ ಕಚ್ಚಿದ್ಯಾ.? ಕ್ರಾಂತಿ ಸಿನಿಮಾ ಸಕ್ಸಸ್ ಕಾರ್ಯಕ್ರಮದಲ್ಲಿ ಸಿಡಿದೆದ್ದ ಡಿ-ಬಾಸ್. ಅಷ್ಟಕ್ಕೂ ದರ್ಶನ್ ಈ ಪರಿ ಕೋಪ ಮಾಡಿಕೊಳ್ಳಲು ಕಾರಣವೇನು ಗೊತ್ತ.?
ಬರೋಬ್ಬರಿ 22 ತಿಂಗಳ ನಂತರ ದರ್ಶನ್ (Darshan) ಅವರ ಸಿನಿಮಾ ತೆರೆ ಮೇಲೆ ಬಂದಿತ್ತು. ಸಿನಿಮಾ ಶುರುವಾದ ದಿನದಿಂದಲೂ ಕೂಡ ಸಾಕಷ್ಟು ವಿ’ವಾ’ದ, ಸಂ’ಘ’ರ್ಷ, ಅಡೆತಡೆಗಳನ್ನು ಎದುರಿಸಿತ್ತು. ಕೊನೆಗೂ ಅಂದುಕೊಂಡಂತೆ ಜನವರಿ 26ರಂದು ಸಿನಿಮಾ ರಿಲೀಸ್ ಆಯ್ತು. ದರ್ಶನ್ ಅಭಿಮಾನಿಗಳ ಪಾಲಿಗಂತೂ ತಡೆಯಲಾರದಷ್ಟು ಸಂಭ್ರಮ. ಜೊತೆಗೆ ಕನ್ನಡ ಶಾಲೆ ಮತ್ತು ಸರ್ಕಾರಿ ಶಾಲೆಗಳ ಬಗ್ಗೆ ಸಂದೇಶ ಹೊತ್ತು ತಂದ ಸಿನಿಮಾ ಆದಕಾರಣ ಸಾಮಾಜಿಕ ಕಳಕಳಿ ಇರುವ ಚಿತ್ರ ಎಂದೇ ಕ್ರಾಂತಿ (Kranti) ಬಿಂಬಿತವಾಗಿತ್ತು. ಚಿತ್ರ ರಿಲೀಸ್ ಆಗುವ…