ದರ್ಶನ್ ಗಿಂತ ದೊಡ್ಡ ಸ್ಟಾರ್ ನಾ ಕರ್ಕೊಂಡ್ ಬಂದು ನನ್ನ ಸಿನಿಮಾ ಪ್ರಮೋಷನ್ ಮಾಡಿಸ್ತೀನಿ ಅಂತ ಚಾಲೆಂಜ್ ಮಾಡಿದ್ದ ಪ್ರಥಮ್ ಕೊನೆಗೆ ಕರ್ಕೊ ಬಂದಿದ್ದು ಯಾರನ್ನ ಗೊತ್ತಾ.?
ಒಳ್ಳೆ ಹುಡುಗ ಪ್ರಥಮ್ (Olle hudga Pratham) ಅವರು ತಮಾಷೆ ಮಾತುಗಳಿಂದ ಹಾಗೂ ತಮಾಷೆಯಂತೆ ಮಾಡುವ ಟಾಂಗ್ ಗಳಿಂದ ಫುಲ್ ಫೇಮಸ್ ಆಗಿದ್ದಾರೆ. ಈ ಬಾರಿ ಮತ್ತೊಂದು ರೀತಿಯಲ್ಲಿ ಎಲ್ಲರಿಗೂ ಶಾಕ್ ನೀಡಿದ್ದಾರೆ ಎಂದೇ ಹೇಳಬಹುದು. ಅವರು ಇದ್ದಕ್ಕಿದ್ದಂತೆ ಪೋಸ್ಟ್ ಒಂದನ್ನು ಹಾಕಿದ್ದರು. ನನ್ನ ಸಿನಿಮಾ ನಟ ಭಯಂಕರ (Nata bhayankara) ರಿಲೀಸ್ ಆಗುತ್ತಿದೆ, ಇದರ ಪೋಸ್ಟರ್ ಲಾಂಚ್ ಗೆ ದರ್ಶನ್ ಅವರಿಗಿಂತ ಬಿಗ್ ಸ್ಟಾರ್ ಕರೆದುಕೊಂಡು ಬರುತ್ತೇನೆ ಎಂದು ಹೇಳಿದ್ದರು. ಆ ಪೋಸ್ಟ್ ವೈರಲಾಗುತ್ತಿದ್ದಂತೆ ಡಿ…