ಅಪ್ಪು ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ ಅಶ್ವಿನಿ, ಅಪ್ಪು ಕಂಡ ಕನಸುಗಳಿಗೆ ರೆಕ್ಕೆಯಾದ ಅಶ್ವಿನಿ.
ಅಭಿಮಾನಿಗಳೇ ನಮ್ಮ ಮನೆ ದೇವರೆಂದ ದೇವರು ನಮ್ಮನ್ನು ಅ’ಗ’ಲಿ 8 ಮಾಸಗಳು ಉರುಳಿವೆ ಹೌದು ಅಭಿಮಾನಿ ದೇವರುಗಳಿಗೆ ದೇವರಾಗಿದ್ದರು ನಮ್ಮ ಅಪ್ಪು. ಇಂದು ಅವರ ಅಗಲಿಕೆಯ ನೆನಪು ಪ್ರತಿಯೊಬ್ಬ ಕನ್ನಡಿಗನ ಹೃದಯ ಮಿಡಿಯುವಿಕೆಗೆ ಸಾಕ್ಷಿಯಾಗಿದೆ. ನವೀನ್ ಸಜ್ಜು ರವರ ಗಾಯನದಂತೆ ಅಂದು ಅಭಿಮಾನಿ ದೇವರೆಂದ ಪುಣ್ಯಾತ್ಮ ಇಂದು ಮನೆ ದೇವರಾಗಿ ಕುಳಿತು ಮೌನತಪಸ್ವಿಯಾಗಿದ್ದಾರೆ ನಮ್ಮ ಅಪ್ಪು. ಅಪ್ಪು ರವರು ಅಭಿಮಾನಿಗಳಿಗಷ್ಟೇ ಸೀಮಿತವಾಗಿರದೆ ಕರ್ನಾಟಕದ ಪ್ರತಿಯೊಂದು ಮನೆ-ಮನಗಳನ್ನು ತಲುಪಿದ್ದರು. ಇವರ ಅಗಲಿಕೆಯ ನಂತರ “ಜೊತೆಗಿರದ ಜೀವ ಎಂದಿಗಿಂತ ಜೀವಂತ”…
Read More “ಅಪ್ಪು ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ ಅಶ್ವಿನಿ, ಅಪ್ಪು ಕಂಡ ಕನಸುಗಳಿಗೆ ರೆಕ್ಕೆಯಾದ ಅಶ್ವಿನಿ.” »