ಮತ್ತೆ ಹುಟ್ಟಿ ಬಂದ ಸಮನ್ವಿ, ಸಂತಸದ ಸುದ್ದಿ ಹಂಚಿಕೊಂಡ ಅಮೃತ ನಾಯ್ಡು.
ಅಮೃತ ನಾಯ್ಡು ಅವರು ಕನ್ನಡ ಕಿರುತೆರೆಯ ಫೇಮಸ್ ಫೇಸ್, ಕಳೆದೆರಡು ದಶಕಗಳಿಂದ ಕನ್ನಡದ ಹಲವಾರು ಸೀರಿಯಲ್ ಗಳಲ್ಲಿ ಮುಖ್ಯಪಾತ್ರಗಳಲ್ಲಿ ಹಾಗೂ ಪೋಷಕ ಪಾತ್ರಗಳಲ್ಲಿ ಸಕ್ರಿಯವಾಗಿದ್ದಾರೆ ಇವರು. ಗಂಗೋತ್ರಿ, ಕುಸುಮಾಂಜಲಿ, ಪುಣ್ಯಕೋಟಿ ಮತ್ತು ಇತ್ತೀಚೆಗೆ ಸತ್ಯ ಇನ್ನು ಮುಂತಾದ ಹಲವಾರು ಧಾರವಾಹಿಗಳಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ ಅಮೃತ ನಾಯ್ಡು. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಿದ್ದ ನಮ್ಮಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋ ಅಲ್ಲಿ ಕೂಡ ಅಮೃತ ನಾಯ್ಡು ಮತ್ತು ಅವರ ಆರು ವರ್ಷದ ಮಗಳು ಸಮನ್ವಿ ಭಾಗವಹಿಸಿದ್ದರು. ಈ…
Read More “ಮತ್ತೆ ಹುಟ್ಟಿ ಬಂದ ಸಮನ್ವಿ, ಸಂತಸದ ಸುದ್ದಿ ಹಂಚಿಕೊಂಡ ಅಮೃತ ನಾಯ್ಡು.” »